alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ ತಡೆದಿದ್ದಕ್ಕೆ ಖಾಕಿಗೇ ಕಪಾಳ ಮೋಕ್ಷ

ಪಂಜಾಬ್ ನಲ್ಲಿ ಪೊಲೀಸ್ ಪೇದೆಯ ಕೆನ್ನೆಗೆ ಬಾರಿಸಿ, ಕಾಲಿನಿಂದ ಒದ್ದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹಿಮಾಂಶು ಮಿತ್ತಲ್ ಬಂಧಿತ ಆರೋಪಿ. ಈತ ಬಿಎಂಡಬ್ಲ್ಯೂ ಕಾರಿನಲ್ಲಿ Read more…

ಬಸ್ ಡಿಕ್ಕಿ ಹೊಡೆದ ಮೇಲೂ ಆತ ಹೋಗಿದ್ದೆಲ್ಲಿಗೆ ಗೊತ್ತಾ?

ಅಪಘಾತ ಅಂದ್ರೇನೇ ಒಂದು ರೀತಿಯ ಭಯ. ಅದರಲ್ಲೂ ನಮಗೇನಾದ್ರೂ ಬಸ್ ಡಿಕ್ಕಿ ಹೊಡೆದ್ರೆ ದೇವರೇ ಗತಿ. ಒಂದು ವೇಳೆ ಪೆಟ್ಟಾಗದೇ ಇದ್ರೂ ಆ ಭಯಕ್ಕೆ ಎಂಥಾ ಗಟ್ಟಿಗರಾದ್ರೂ ಥರಗುಟ್ಟಿ Read more…

17 ಸೆಕೆಂಡ್ ಗಳಲ್ಲಿ 50 ಹಸಿ ಮೊಟ್ಟೆ ಸ್ವಾಹಾ…!

ಇಂಟರ್ನೆಟ್ ನಲ್ಲಿ ಫೇಮಸ್ ಆಗ್ಬೇಕು ಅಂತಾ ಕೆಲವರು ಎಂತಹ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಇಂಥದ್ದೇ ಕ್ರೇಝಿಗಾಗಿ ಚೀನಾದಲ್ಲೊಬ್ಬ ಒಮ್ಮೆಲೇ 50 ಹಸಿ ಮೊಟ್ಟೆಗಳನ್ನು ಗುಳುಂ ಮಾಡಿದ್ದಾನೆ. 5 ಬಿಯರ್ Read more…

ಗೆಳತಿಗೆ ಪ್ರಪೋಸ್ ಮಾಡಿದಾತ ಆಕೆಯ ಮಗಳಿಗೆ ಹೇಳಿದ್ದೇನು?

ಅಮೆರಿಕದ ಇಂಡಿಯಾನಾ ನಿವಾಸಿ ಗ್ರಾಂಟ್ ಟ್ರಿಬೆಟ್ ಕಳೆದ ಒಂದು ವರ್ಷದಿಂದ ಕಸ್ಸಂದ್ರ ರೆಚಾರ್ ಎಂಬಾಕೆಯನ್ನು ಪ್ರೀತಿಸ್ತಾ ಇದ್ದ. ಆಕೆಗೆ 5 ವರ್ಷದ ಮಗಳಿದ್ದಾಳೆ. ಗ್ರಾಂಟ್ ಹಾಗೂ ಕಸ್ಸಂದ್ರ ಡೇಟಿಂಗ್ Read more…

ನಿದ್ರೆಯಲ್ಲಿ ಹಲ್ಲಿ ತಿಂದವನ ಗತಿ ಏನಾಯ್ತು…?

ಉತ್ತರಾಖಂಡ್ ನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ನಿದ್ರೆಯಲ್ಲಿ ಹಲ್ಲಿಯನ್ನು ತಿಂದಿದ್ದಾನೆ. ಹೌದು, ವಿಚಿತ್ರವೆನಿಸಿದ್ರೂ ಇದು ಸತ್ಯ. ಹಲ್ಲಿ ವಿಷದಿಂದ ಪ್ರಜ್ಞೆ ತಪ್ಪಿದ್ದ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. Read more…

ಈ ಕಾಮುಕನಿಗೆ 4 ಜೀವಾವಧಿ ಶಿಕ್ಷೆ ವಿಧಿಸಿದೆ ಕೋರ್ಟ್

ಸ್ವಿಮ್ಮಿಂಗ್ ಕ್ಲಾಸ್ ನಲ್ಲಿ ಮೂವರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಅಮೆರಿಕದ ನ್ಯಾಯಾಲಯ 4 ಜೀವಾವಧಿ ಶಿಕ್ಷೆ ವಿಧಿಸಿದೆ. 2015ರಲ್ಲಿ ಮಕ್ಕಳಿಗೆ ಸ್ವಿಮ್ಮಿಂಗ್ ಹೇಳಿಕೊಡ್ತಾ ಇದ್ದ ಫ್ರಾನ್ಸಿಸ್ಕೋ Read more…

ಕರಾಚಿ ಜನರನ್ನು ಕೆರಳಿಸಿದೆ ಸಿಂಹದ ಮಾಲೀಕನ ಕೃತ್ಯ

ಪಾಕಿಸ್ತಾನದ ಕರಾಚಿಯಲ್ಲಿ ಶೋಕಿವಾಲನೊಬ್ಬ ತನ್ನ ಪ್ರೀತಿಯ ಸಿಂಹವನ್ನು ತೆರೆದ ವಾಹನದಲ್ಲಿ ಲಾಂಗ್ ಡ್ರೈವ್ ಗೆ ಕರೆದುಕೊಂಡು ಹೋಗಿದ್ದ. ತೆರೆದ ವಾಹನದಲ್ಲಿ ಕುಳಿತಿದ್ದ ಆ ಸಿಂಹ ವ್ಯಘ್ರವಾಗಿತ್ತು. ಜನರನ್ನು ಕಂಡಕೂಡ್ಲೆ Read more…

ಉಗ್ರನೆಂದು ಭಾವಿಸಿ ಅಮಾಯಕನನ್ನು ಕೊಂದ ಸೇನೆ

ಅರುಣಾಚಲಪ್ರದೇಶದ ಚಂಗ್ಲಾಂಗ್ ಜಿಲ್ಲೆಯಲ್ಲಿ ಸೇನೆ ಅಮಾಯಕ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದೆ. ಭಯೋತ್ಪಾದಕನೆಂದು ಭಾವಿಸಿ ಗುಂಡಿಕ್ಕಿ ಕೊಂದಿದೆ. ಮಯನ್ಮಾರ್ ಗಡಿ ಭಾಗವಾಗಿರೋ ಚಂಗ್ಲಾಂಗ್ ನಲ್ಲಿ ಉಲ್ಫಾ ಮತ್ತು NSCN-K ಉಗ್ರರ Read more…

ವಿಮಾನದಲ್ಲೇ ಅಪರಿಚಿತ ಯುವತಿ ಜೊತೆ ಸೆಕ್ಸ್

ರಯಾನ್ ಏರ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಪರಿಚಿತ ಯುವತಿ ಜೊತೆ ಸಂಭೋಗ ನಡೆಸಿದ್ದಾನೆ. ಆತನಿಗೆ ಈಗಾಗ್ಲೇ ವಿವಾಹ ನಿಶ್ಚಯವಾಗಿದ್ದು, ಭಾವಿ ಪತ್ನಿ ಗರ್ಭಿಣಿಯಾಗಿದ್ದಾಳೆ. ವಿಮಾನ ಮ್ಯಾಂಚೆಸ್ಟರ್ ನಿಂದ ಇಬಿಜಾಗೆ ಹೊರಟಿತ್ತು. ಈ Read more…

ಸಮಯ ಉಳಿಸಲು ಇಂಥಾ ಕೆಲಸ ಮಾಡಿದ್ದಾನೆ ಈ ಆಸಾಮಿ

ವಿಚಿತ್ರ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಈ ವಿಡಿಯೋದಲ್ಲಿ ಕಾರು ಚಾಲಕನೊಬ್ಬ ವಾಹನವನ್ನು ಅಂಗಡಿಯೊಳಕ್ಕೆ ತೆಗೆದುಕೊಂಡು ಬಂದಿದ್ದಾನೆ. ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿ, ಅಂಗಡಿಗೆ ಬಂದ್ರೆ Read more…

ಪತಿಗೆ ಹಾವು ಕಚ್ಚಿತ್ತು, ಆತ ಪತ್ನಿಗೆ ಕಡಿದ…ಯಾಕೆ ಗೊತ್ತಾ?

ಪ್ರೀತಿ ಅಮರ ಅನ್ನೋ ಮಾತಿದೆ. ಕೆಲವೊಂದು ಜೋಡಿಯ ಮಧ್ಯೆ ಅದೆಷ್ಟು ಪ್ರೀತಿ ಇರುತ್ತೆ ಅಂದ್ರೆ ಸಾವಿನಲ್ಲೂ ಅವರು ಒಂದಾಗ್ತಾರೆ. ಇನ್ನು ಕೆಲವರು ಸತ್ತ ಮೇಲೂ ಜೊತೆಯಾಗಬೇಕು ಅನ್ನೋ ಕಾರಣಕ್ಕೆ Read more…

ದೈತ್ಯ ಹೆಬ್ಬಾವಿನ ಪಕ್ಕ ಈತ ಮಲಗಿದ್ದೇಕೆ?

ಇತ್ತೀಚೆಗಷ್ಟೆ ಆಸ್ಟ್ರೇಲಿಯಾದ ರಸ್ತೆಯಲ್ಲಿ ಉದ್ದಕ್ಕೆ ಮಲಗಿದ್ದ ಹೆಬ್ಬಾವು ವ್ಯಕ್ತಿಯೊಬ್ಬನ ಕಣ್ಣಿಗೆ ಬಿದ್ದಿತ್ತು. ಹೆಬ್ಬಾವು ನೋಡಿದ್ದೇ ತಡ ಆತ ಏನ್ಮಾಡಿದ್ದಾನೆ ಗೊತ್ತಾ? ತಾನು ಕೂಡ ಅದರ ಪಕ್ಕದಲ್ಲೇ ಮಲಗಿಬಿಟ್ಟಿದ್ದಾನೆ. ಪಿಲ್ಬರಾ Read more…

ಮೀನು ಹಿಡಿಯಲು ತೆರಳಿದ್ದವನ ಮೇಲೆ ಶಾರ್ಕ್ ದಾಳಿ

ಅಮೆರಿಕದ ಫ್ಲೋರಿಡಾದಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಶಾರ್ಕ್ ದಾಳಿ ಮಾಡಿದೆ. ಪಾರ್ಕರ್ ಸಿಂಪ್ಸನ್ ಎಂಬಾತ ಸ್ನೇಹಿತ ಜಸ್ಟಿನ್ ಜೊತೆಗೆ ಫಿಶಿಂಗ್ ಗೆ ಅಂತಾ ಬಂದಿದ್ದ. ಇಬ್ಬರೂ ಮಿಡಲ್ Read more…

ತಿಗಣೆ ಬಿಟ್ಟು ಸರ್ಕಾರಿ ಅಧಿಕಾರಿಗಳಿಗೆ ಪಾಠ ಕಲಿಸಿದ್ದಾನೆ ಈತ….

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಅಕ್ರಮಗಳು ನಡೆಯುತ್ತಲೇ ಇವೆ. ಜನಸಾಮಾನ್ಯರ ಯಾವ ಕೆಲಸವೂ ಅಲ್ಲಿ ಸುಲಭದಲ್ಲಿ ಆಗೋದೇ ಇಲ್ಲ. ಸರ್ಕಾರಿ ನೌಕರರ ಕಾರ್ಯವೈಖರಿ ಬಗ್ಗೆ ಬೇಸರವಾದ್ರೆ ಜನ ಏನ್ಮಾಡ್ತಾರೆ ಹೇಳಿ? Read more…

ಸುಂಟರಗಾಳಿಗೂ ಬೆದರಲಿಲ್ಲ ಛಲದಂಕ ಮಲ್ಲ

ಕೆನಡಾದಲ್ಲಿ ವ್ಯಕ್ತಿಯೊಬ್ಬ ಬಿರುಗಾಳಿಗೇ ಸೆಡ್ಡು ಹೊಡೆದಿದ್ದಾನೆ. ಬೆನ್ನ ಹಿಂದೆ ಶರವೇಗದಲ್ಲಿ ಗಾಳಿ ನುಗ್ಗಿ ಬರ್ತಾ ಇದ್ರೂ ಆತ ಸ್ವಲ್ಪವೂ ಭಯಪಡದೆ ಆರಾಮಾಗಿ ಲಾನ್ ನಲ್ಲಿ ಓಡಾಡುತ್ತಿದ್ದ. ಈ ದೃಶ್ಯವನ್ನು Read more…

ನಡುರಾತ್ರಿಯಲ್ಲಿ ಸಿಸಿ ಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದ ಮನೆ ಯಜಮಾನ

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದಿರೋ ಘಟನೆ ಇದು. ಮಧ್ಯರಾತ್ರಿ ಸಮಯ, ಆ ಮನೆಯಲ್ಲಿ ಎಲ್ಲರೂ ಮಲಗಿದ್ರು. ಇಬ್ಬರು ಮಕ್ಕಳು, ಪತಿ-ಪತ್ನಿ ಎಲ್ಲರೂ ಗಾಢ ನಿದ್ದೆಯಲ್ಲಿದ್ರು. ಇದ್ದಕ್ಕಿದ್ದಂತೆ ಮನೆಯ ಹೊರಭಾಗದಲ್ಲಿದ್ದ Read more…

ಪಾರ್ಕಿಂಗ್ ಲಾಟ್ ಗಾಗಿ ಮನುಷ್ಯತ್ವವನ್ನೇ ಮರೆತ ಕಾರು ಚಾಲಕ

ಚೀನಾದ ಗುವಾಂಗ್ಡಾಂಗ್ ನಲ್ಲಿ ಪಾರ್ಕಿಂಗ್ ಪ್ಲೇಸ್ ಗಾಗಿ ವ್ಯಕ್ತಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಮೈಮೇಲೆ ಕಾರು ಹರಿಸಿದ್ದಾನೆ. ಪಾರ್ಕಿಂಗ್ ಲಾಟ್ ನತ್ತ ನುಗ್ಗಿ ಬರ್ತಾ ಇದ್ದ ಕಾರನ್ನು ನಿಲ್ಲಿಸಲು ಸೆಕ್ಯೂರಿಟಿ ಗಾರ್ಡ್ Read more…

ಜನಾಂಗೀಯ ದಾಳಿ ತಡೆದಿದ್ದಕ್ಕೆ ಇಬ್ಬರ ಪ್ರಾಣವೇ ಹೋಯ್ತು!

ಅಮೆರಿಕದಲ್ಲಿ ಜನಾಂಗೀಯ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಪೋರ್ಟ್ ಲ್ಯಾಂಡ್ ಟ್ರೈನ್ ನಲ್ಲಿ ಇಬ್ಬರು ಮುಸ್ಲಿಂ ಯುವತಿಯರಿಗೆ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆ ಮಾಡಿದ್ದ. ಅದನ್ನು ತಡೆದಿದ್ದಕ್ಕೆ ಮೂವರಿಗೆ ಚಾಕುವಿನಿಂದ ಇರಿದಿದ್ದಾನೆ. Read more…

ಈತನಿಗೆ ಬೇಡವಂತೆ ಲೈಂಗಿಕ ಅಂಗ..!

  ವ್ಯಕ್ತಿಯೊಬ್ಬನ ವಿಚಿತ್ರ ಬೇಡಿಕೆ ಕೇಳಿ ಲಾಸ್ ಏಂಜಲೀಸ್ ವೈದ್ಯರು ಆಶ್ಚರ್ಯಕ್ಕೊಳಗಾಗಿದ್ದಾರೆ. ವಿನ್ನಿ ಓಹ್ ಹೆಸರಿನ ವ್ಯಕ್ತಿಗೆ ಏಲಿಯನ್ಸ್ ನಂತೆ ಕಾಣಬೇಕಂತೆ. ಹಾಗಾಗಿ ತನ್ನ ಲೈಂಗಿಕ ಅಂಗವನ್ನೇ ತೆಗೆದು Read more…

ಗ್ಯಾಸ್ ಸ್ಟೇಶನ್ ನಲ್ಲೇ ಬೈಕ್ ಗೆ ಬೆಂಕಿ ಹಚ್ಚಿದ ಭೂಪ…ಮುಂದೇನಾಯ್ತು?

ಚೀನಾದ ಗ್ಯಾಸ್ ಸ್ಟೇಶನ್ ಒಂದರಲ್ಲಿ ಬೈಕ್ ಸವಾರನೊಬ್ಬ ಉದ್ದೇಶಪೂರ್ವಕವಾಗಿಯೇ ಬೈಕ್ ಗೆ ಬೆಂಕಿ ಹಚ್ಚಿದ್ದ. ಈ ಬೆಂಕಿಯನ್ನು ಅತ್ಯಂತ ಚಾಣಾಕ್ಷತೆ ಮತ್ತು ಧೈರ್ಯದಿಂದ ನಂದಿಸಿದ ಸಿಬ್ಬಂದಿ 6 ಲಕ್ಷ Read more…

ಮಹಿಳೆಯನ್ನು ರಕ್ಷಿಸಲು ಈತ ಮಾಡಿದ್ದಾನೆ ಅಪಾಯಕಾರಿ ಸಾಹಸ

ಪಾರ್ಟಿಯಲ್ಲಿ ನಡೆದ ದಿಗಿಲು ಹುಟ್ಟಿಸುವಂತಹ ಘಟನೆಯೊಂದರ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಎಲ್ಲರೂ ಪಾರ್ಟಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ರು. ಸಂತೋಷವನ್ನು ಸೆಲೆಬ್ರೇಟ್ ಮಾಡುತ್ತಿದ್ರು. ಆಗ ಇದ್ದಕ್ಕಿದ್ದಂತೆ ಮಹಿಳೆಯೊಬ್ಬಳ Read more…

ಭೂತದ ಮೆಣಸು ತಿಂದು ದಾಖಲೆ ಮಾಡಿದ ಯುವಕ

‘ಭೂತ್ ಜೊಲೊಕಿಯಾ’ ಅಥವಾ ‘ಘೋಸ್ಟ್ ಚಿಲ್ಲಿ’ ಇದು ವಿಶ್ವದಲ್ಲೇ ಅತ್ಯಂತ ಖಾರವಾದ ಮೆಣಸಿನಕಾಯಿ. ಈ ಮೆಣಸನ್ನು ಬಾಯಲ್ಲಿಟ್ರೆ ಸಾಕು ನಿಮ್ಮ ಮೈಪೂರ್ತಿ ಬೆಂಕಿಯಂತಾಗುತ್ತದೆ. ಮೂಗು ಬಾಯಿಯಿಂದ ಹೊಗೆ ಬರುತ್ತೆ. Read more…

ಸ್ಕೈ ಡೈವಿಂಗ್ ನಲ್ಲಿ ದಾಖಲೆ ಮಾಡಿದ್ದಾನೆ ಈ ವ್ಯಕ್ತಿ

ಸ್ಕೈ ಡೈವಿಂಗ್ ಅತ್ಯಂತ ಸಾಹಸಮಯ ಕ್ರೀಡೆ. ಪ್ರಾಣವನ್ನೇ ಪಣಕ್ಕಿಟ್ಟು ಮಾಡುವ ಸಾಹಸ. ವಿಮಾನದಿಂದ ಕೆಳಕ್ಕೆ ಜಂಪ್ ಮಾಡೋದನ್ನು ನೆನೆಸಿಕೊಂಡ್ರೇನೇ ಎದೆ ಢವಢವಿಸುತ್ತೆ. ಆದ್ರೆ ಲಂಡನ್ ನಲ್ಲಿ ನೀವು ಊಹಿಸಿಕೊಳ್ಳಲೂ Read more…

ಸಿನಿಮಾದಿಂದ ಪ್ರೇರಿತನಾಗಿ ನೀಚ ಕೃತ್ಯಕ್ಕೆ ಹಾಕಿದ್ದ ಸ್ಕೆಚ್

ಶಾರುಖ್ ಖಾನ್ ನಟನೆಯ ಡರ್ ಸಿನೆಮಾದಿಂದ ಪ್ರೇರಿತನಾಗಿ ನೀಚ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತನ್ನನ್ನು ಹುಡುಕ್ತಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಆರೋಪಿ ವಿವೇಕ್ Read more…

ಹಳಿ ಮೇಲೆ ಹಾರಿದ್ದ ಯುವತಿ ಬಚಾವಾಗಿದ್ಹೇಗೆ..?

ಚೀನಾದಲ್ಲಿ ವ್ಯಕ್ತಿಯೊಬ್ಬನ ಸಮಯಪ್ರಜ್ಞೆ ವಿದ್ಯಾರ್ಥಿನಿಯ ಪ್ರಾಣ ಉಳಿಸಿದೆ. ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನು ಆತ ರಕ್ಷಣೆ ಮಾಡಿದ್ದಾನೆ. ಹೈ ಸ್ಪೀಡ್ ರೈಲು, ನಿಲ್ದಾಣದ ಬಳಿ ಬರ್ತಿದ್ದಂತೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ Read more…

200 ರೂ.ಗೆ 2 ವರ್ಷದ ಮಗು ಮಾರಿದ ಮಹಾತಾಯಿ

ತ್ರಿಪುರಾದ ಬುಡಕಟ್ಟು ಕುಟುಂಬದ ಮಹಿಳೆಯೊಬ್ಬಳ ಮೇಲೆ ಮಗು ಮಾರಿದ ಆರೋಪ ಕೇಳಿ ಬಂದಿದೆ. ಕೇವಲ 200 ರೂಪಾಯಿಗೆ 2 ವರ್ಷದ ಗಂಡ  ಮಗುವನ್ನು ಮಾರಾಟ ಮಾಡಿದ್ದಾಳೆ ಮಹಾತಾಯಿ. ಆಟೋ Read more…

ವ್ಯಕ್ತಿಯೊಬ್ಬನ ಮೇಲೆ ಮಹಡಿಯಿಂದ ಜಿಗಿದ ಕರು

ಕೋಲ್ಕತ್ತಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕರುವೊಂದು ಒಂದನೇ ಮಹಡಿಯಿಂದ ಕೆಳಕ್ಕೆ ಜಿಗಿದಿದೆ. ಆದ್ರೆ ಆ ಕರು ಬಿದ್ದಿದ್ದು ಮಾತ್ರ ವ್ಯಕ್ತಿಯೊಬ್ಬನ ಮೈಮೇಲೆ. ತಿಲ್ಜಲಾ ಏರಿಯಾದಲ್ಲಿರುವ ಮನೆಯೊಂದರಲ್ಲಿ ನಡೆದ ಘಟನೆ ಇದು. Read more…

ವೈರಲ್ ಆಗಿದೆ ಕೆರಳಿದ ಖಡ್ಗಮೃಗದ ವಿಡಿಯೋ

ಖಡ್ಗಮೃಗ ತುಂಬಾ ಅಪರೂಪದ ಪ್ರಾಣಿ. ಕಾಡಿನಲ್ಲಂತೂ ಖಡ್ಗಮೃಗಗಳ ಅಟ್ಟಹಾಸದ ಎದುರು ಯಾವ ಪ್ರಾಣಿಗಳ ಆಟವೂ ನಡೆಯೋದಿಲ್ಲ. ಅದರಲ್ಲೂ ಖಡ್ಗಮೃಗ ಕೆರಳಿದ್ರೆ ಕತೆ ಮುಗಿದಂತೆಯೇ ಲೆಕ್ಕ. ಈ ಖಡ್ಗಮೃಗ ನಡು Read more…

ವೃದ್ಧೆ ಮೇಲೆರಗಿದ್ದ ಪಾಪಿಗೆ 100 ವರ್ಷ ಜೈಲು

ಅಮೆರಿಕದಲ್ಲಿ 89 ವರ್ಷದ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗನ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದ 23 ವರ್ಷದ ಯುವಕನಿಗೆ 100 ವರ್ಷ ಜೈಲು ಶಿಕ್ಷೆಯಾಗಿದೆ. ಚಿಕಾಗೋದ Read more…

ಮೂಢನಂಬಿಕೆ ತಂದಿತ್ತು ಪ್ರಾಣಕ್ಕೇ ಸಂಚಕಾರ

ಕೋಲ್ಕತ್ತಾದಲ್ಲಿ ಜನರ ಮೂಢನಂಬಿಕೆ ವ್ಯಕ್ತಿಯೊಬ್ಬನ ಪ್ರಾಣಕ್ಕೇ ಸಂಚಕಾರ ತಂದಿತ್ತು. ಆದ್ರೆ ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಆತ ಬಚಾವ್ ಆಗಿದ್ದಾನೆ. 49 ವರ್ಷದ ಶ್ಯಾಮ್ ಲಾಲ್ ತಿರ್ಕೆ ಎಂಬಾತ ಊಟವಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...