alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಲಿಂಗಕ್ಕೆ ಬಳಸಲಾದ ರುದ್ರಾಕ್ಷಿಗಳು ಎಷ್ಟು ಗೊತ್ತಾ..?

ಮಧ್ಯಪ್ರದೇಶದ ಇಂದೋರಿನಲ್ಲಿನ 3 ಲಕ್ಷ ರುದ್ರಾಕ್ಷಿಗಳಿಗೆ ಮಹಾಭಿಷೇಕ ನಡೆಯಲಿದೆ. ಆಗಸ್ಟ್ 10 ರಿಂದ ನಡೆಯುವ ಈ ಅಭಿಷೇಕದಲ್ಲಿ ಎಲ್ಲ ಜಾತಿ, ಪಂಥದ ಭಕ್ತರೂ ಪಾಲ್ಗೊಂಡು ರುದ್ರಾಕ್ಷಿಗೆ ಅಭಿಷೇಕ ಮಾಡಲಿದ್ದಾರೆ. Read more…

ವಿದ್ಯಾರ್ಥಿನಿಯರನ್ನು ಕೋಣೆಗೆ ಕರೆಯುತ್ತಿದ್ದ ಪ್ರಿನ್ಸಿಪಾಲ್

ಮಧ್ಯಪ್ರದೇಶದ ಶಾಹಡೋಲ್ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಪ್ರಿನ್ಸಿಪಾಲ್ ಭೂಪಿಂದರ್ ಪ್ರಸಾದ್ ಮೊಬೈಲ್ ನಲ್ಲಿ ಅಶ್ಲೀಲ ಮಾತುಗಳನ್ನಾಡುವುದಲ್ಲದೆ ಒಂದೊಂದೇ ಹುಡುಗಿಯರನ್ನು ರೂಮಿಗೆ ಕರೆಯುತ್ತಿದ್ದ. Read more…

ನಿರ್ಮಾಣವಾಗುತ್ತಿದೆ 100 ಕೋಟಿಯ ವಿಷ್ಣು ದೇವಾಲಯ

ವಿಷ್ಣುವಿನ 24 ಅವತಾರಗಳನ್ನು ತೋರಿಸುವ ಭವ್ಯವಾದ ವಿಷ್ಣುಮಂದಿರ ಇಂದೋರಿನಿಂದ 40 ಕಿಲೋಮೀಟರ್ ದೂರದ ದೇಪಾಲಪುರದಲ್ಲಿ ನಿರ್ಮಾಣವಾಗುತ್ತಿದೆ. ಮಂದಿರದ ಎದುರು ಒಂದು ದೊಡ್ಡ ಕಲ್ಯಾಣಿ ಇರಲಿದ್ದು, ಅದರಲ್ಲಿ ನರ್ಮದಾ ನದಿಯ Read more…

ಆ ಗ್ರಾಮದಲ್ಲಿ ರಾತ್ರಿ ಮಾಯವಾಗುತ್ತೆ ಮನುಷ್ಯರ ಬೆರಳು!

ಮಧ್ಯಪ್ರದೇಶದ ಹಮುಕೇಡಾ ಹಳ್ಳಿ ಜನರು ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ. ಕಾಡು ಇಲಿಗಳ ಕಾಟ ಜೋರಾಗಿದೆ. ಸದ್ದಿಲ್ಲದೆ ಮನುಷ್ಯನ ಬೆರಳುಗಳನ್ನು ತಿಂದು ಹೋಗುವ ಈ ಇಲಿಗಳಿಂದಾಗಿ ಹಳ್ಳಿಯಲ್ಲಿ ಆತಂಕ ಮನೆ Read more…

ಮದುವೆಯಾಗಿ 10 ದಿನಕ್ಕೆ ಹುಟ್ಟಿತು ಮಗು..!

ಮಧ್ಯಪ್ರದೇಶದ ಭೂಪಾಲ್ ನಲ್ಲಿ ಮದುವೆಯಾದ 10 ದಿನಕ್ಕೆ ವಧುವೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಇದರ ಬಗ್ಗೆ ಗಂಡನ ಮನೆಯವರು ವಿಚಾರಣೆ ನಡೆಸಿದಾಗ ಆಕೆ ಜೊತೆ ನಡೆದ ಅತ್ಯಾಚಾರ ಬಹಿರಂಗವಾಗಿದೆ. Read more…

ಪ್ರವಾಹದಲ್ಲಿ ಕೊಚ್ಚಿ ಹೋದ ಜಾನುವಾರು

ಭೋಪಾಲ್: ಮಧ್ಯಪ್ರದೇಶದಲ್ಲಿ ವರುಣ ಅಬ್ಬರ ಜೋರಾಗಿದ್ದು, ಜನ ಹೈರಾಣಾಗಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳಕೊಳ್ಳಗಳೆಲ್ಲಾ ಭರ್ತಿಯಾಗಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. ಅಲ್ಲದೇ ಅಪಾರ ಸಾವು ನೋವು ಸಂಭವಿಸಿದೆ. Read more…

ಸೆಲ್ಫಿ ಹುಚ್ಚಿಗೆ ಕೊಚ್ಚಿ ಹೋದ ಬಾಲಕರು

ದಿನ ಕಳೆದಂತೆ ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಸೆಲ್ಫಿ ತೆಗೆಯಲು ಹೋಗಿ ಮತ್ತೆ ಐದು ಬಾಲಕರು ಬಲಿಯಾಗಿದ್ದಾರೆ. ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ತಮಸ್ ನದಿಯ Read more…

ಗೆಳೆಯನ ಖಾಸಗಿ ಅಂಗಕ್ಕೆ ಚಾಕು..!

ಮಧ್ಯಪ್ರದೇಶದ ಅನುಪೂರ್ ಜಿಲ್ಲೆಯಲ್ಲಿ ದಂಗಾಗುವಂತಹ ಘಟನೆ ನಡೆದಿದೆ. ಮಹಿಳೆಯೊಬ್ಬಳು ಗೆಳೆಯನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಸಂಬಂಧ ಬೆಳೆಸಲಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ಅಜಯ್ ಹಲ್ಲೆಗೊಳಗಾದ ವ್ಯಕ್ತಿ. ಸುಮಾರು 12-15 Read more…

ಅಲ್ಲೂ ಸಾವು,ಇಲ್ಲೂ ಸಾವು..ಯಮನನ್ನು ಗೆದ್ದು ಬಂದ್ರು ಅಜ್ಜಿ-ಮೊಮ್ಮಗಳು

ಮಧ್ಯಪ್ರದೇಶದ ಮಂದಸೌರ್ ರೈಲ್ವೆ ನಿಲ್ದಾಣದ ಬಳಿ ಅಜ್ಜಿ- ಮೊಮ್ಮಗಳು ಸಾವನ್ನು ಗೆದ್ದು ಬಂದಿದ್ದಾರೆ. ಸೊಸೆಗೆ ಊಟ ನೀಡಲು ಅಜ್ಜಿ ಹಾಗೂ ಮೊಮ್ಮಗಳು ಸಿವಾನಾ ಸೇತುವೆಯ ರೈಲು ಮಾರ್ಗ ದಾಟಲು Read more…

ಪತ್ನಿಯ ಮೇಲಿನ ಸಿಟ್ಟಿಗೆ ದೇವರ ವಿಗ್ರಹ ಒಡೆದ ಭೂಪ

ಇಂದೋರ್: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆದಾಯ್ತು. ಈಗೇನಿದ್ದರೂ, ಪತಿ, ಪತ್ನಿ ನಡುವೆ ನಿರಂತರವಾಗಿ ಜಗಳ ನಡೆಯುತ್ತಿರುತ್ತವೆ. ಈ ಪ್ರಕರಣದಲ್ಲಿ ಗಂಡನ ಜೊತೆಗೆ Read more…

ಫೇಲ್ ಆಗುವ ಭಯದಲ್ಲಿದ್ದ ಹುಡುಗಿಗೆ ಫೇಸ್ಬುಕ್ ಫ್ರೆಂಡ್ ನೀಡಿದ ಇಂತ ಟಿಪ್ಸ್..!

ದಿನಕ್ಕೊಂದು ಫೇಸ್ಬುಕ್ ಮೋಸದ ಪ್ರಕರಣ ಬೆಳಕಿಗೆ ಬರ್ತಾ ಇದೆ. ಫೇಸ್ಬುಕ್ ಗೆಳೆಯನನ್ನು ನಂಬಿ ನಾಗ್ಪುರದಿಂದ ಭೋಪಾಲ್ ಗೆ ಬಂದ ಅಪ್ರಾಪ್ತೆಯೊಬ್ಬಳು ಲಾಡ್ಜ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದಾಳೆ. ವರ್ಷಗಳ Read more…

ಹುಡುಗಿ ಬೇಕು ಜಾಹೀರಾತು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ

ಮಧ್ಯಪ್ರದೇಶದ ನಿಮಲ್ ಜಿಲ್ಲೆಯ ವ್ಯಕ್ತಿಯೊಬ್ಬ ಹುಡುಗಿಯ ಹುಡುಕಾಟದಲ್ಲಿದ್ದಾನೆ. ಮದುವೆಯಾಗಲು ಹುಡುಗಿ ಬೇಕು ಎಂದು ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾನೆ. ಇದನ್ನು ಓದಿದ ಜನ ಬಿದ್ದು ಬಿದ್ದು ನಗ್ತಿದ್ದಾರೆ. ವಾಸ್ತವವಾಗಿ ಇಂತಲಾ Read more…

ಸಿಡಿಲ ಆರ್ಭಟಕ್ಕೆ 79 ಮಂದಿ ಬಲಿ

ಇಷ್ಟು ದಿನ ಮಳೆಯಿಲ್ಲದೆ ತತ್ತರಿಸಿದ್ದ ಜನ ಈಗ ಮಳೆ, ಗುಡುಗು ಸಿಡಿಲಿನ ಆರ್ಭಟಕ್ಕೆ ಭಯಗೊಂಡಿದ್ದಾರೆ. ಸಿಡಿಲು ಯಮಸ್ವರೂಪಿಯಾಗಿ ಕಾಡ್ತಾ ಇದೆ. ಬಿಹಾರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲಿ 79 ಮಂದಿಯನ್ನು Read more…

ವಿವಾದಕ್ಕೆ ಕಾರಣವಾಯ್ತು ಬೆಳ್ಳಿ ತಟ್ಟೆಯ ಊಟ

ಭೂಪಾಲ್: ಮಧ್ಯಪ್ರದೇಶ ಸರ್ಕಾರ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ನೀಡಲಾಗಿದೆ. ಜೊತೆಗೆ ದುಬಾರಿ ಮೌಲ್ಯದ ಉಡುಗೊರೆಗಳನ್ನು ಕೊಡಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.   ಮಧ್ಯಪ್ರದೇಶ Read more…

ಉಪನ್ಯಾಸಕಿ ಮೇಲೆ ದುಷ್ಕರ್ಮಿಗಳಿಂದ ಆಸಿಡ್ ದಾಳಿ

ಉಪನ್ಯಾಸಕಿಯೊಬ್ಬರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಭೂಪಾಲ್ ಸಮೀಪದ ಫೂಶಾ ಎಂಬಲ್ಲಿ ನಡೆದಿದೆ. ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಮಹಿಳೆ ಬಸ್ ಗಾಗಿ ಕಾಯುತ್ತಾ ನಿಂತಿದ್ದ Read more…

ಟೋಲ್ ಸಿಬ್ಬಂದಿಯಿಂದ ಹಣ ದೋಚಿದ ಮಾಜಿ ಸಚಿವನ ಸೋದರಳಿಯ

ಮಧ್ಯ ಪ್ರದೇಶದ ಮಾಜಿ ಸಚಿವರೊಬ್ಬರ ಸೋದರಳಿಯ ತನ್ನ ಸಹಚರರ ಜೊತೆಗೂಡಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕ್ಯಾಶ್ ನಲ್ಲಿದ್ದ 1.5 ಲಕ್ಷ ರೂ. ಗಳನ್ನು ದೋಚಿಕೊಂಡು ಹೋಗಿರುವ Read more…

ಇವನು ಕಲಿಯುಗದ ಶ್ರವಣ ಕುಮಾರ

ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಹಾನೋಯ್ ಹಳ್ಳಿಯ ಕೈಲಾಶ್ ಗಿರಿ, ಎಲ್ಲರ ಕಣ್ಣಿಗೂ ಶ್ರವಣ ಕುಮಾರನಂತೆ ಕಾಣಿಸುತ್ತಿದ್ದಾನೆ. ಇದಕ್ಕೆ ಕಾರಣ ಕಳೆದ 20 ವರ್ಷದಿಂದ ಇವನು ತನ್ನ 92 ವರ್ಷದ Read more…

ರೈಲಿನ ಮೇಲೇರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಯೊಬ್ಬಳು, ರೈಲು ನಿಂತ ಕಾರಣ ಅದರ ಮೇಲೇರಿ ಹೈ ಟೆನ್ಶನ್ ವಿದ್ಯುತ್ ತಂತಿಯನ್ನು ಹಿಡಿದುಕೊಂಡಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಮಧ್ಯ ಪ್ರದೇಶದಲ್ಲಿ ಈ Read more…

ಸತ್ತು ಹುಟ್ಟಿದ್ದ ಶಿಶುವಿಗೆ ಸ್ಮಶಾನದಲ್ಲಿ ಬಂತು ಜೀವ..!

ಜಗತ್ತಿನಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಮಧ್ಯಪ್ರದೇಶದಲ್ಲಿ ಎಲ್ಲರೂ ಚಕಿತಗೊಳ್ಳುವಂತಹ ಒಂದು ಘಟನೆ ನಡೆದಿದೆ. ಸತ್ತು ಹುಟ್ಟಿದ್ದ ಶಿಶುವಿಗೆ ಸ್ಮಶಾನದಲ್ಲಿ ಜೀವ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೀನಾ ಎಂಬಾಕೆ Read more…

ಮಧ್ಯ ಪ್ರದೇಶದ ಪೊಲೀಸರು ಮಾಡಿದ್ರು ಮಾನಗೇಡಿ ಕೆಲ್ಸ

ಮಧ್ಯ ಪ್ರದೇಶ ಪೊಲೀಸರು ಸಾರ್ವಜನಿಕವಾಗಿಯೇ ಅಮಾನವೀಯವಾಗಿ ವರ್ತಿಸಿದ್ದಾರೆ. ತಮ್ಮ ಜೀಪಿಗೆ ಬೈಕ್ ಡಿಕ್ಕಿ ಹೊಡೆಸಿದನೆಂಬ ಕ್ಷುಲ್ಲಕ ಕಾರಣ ವ್ಯಕ್ತಿಯೊಬ್ಬನನ್ನು ಅವಮಾನಿಸಿದ್ದಾರೆ. ಉಜ್ಜಯಿನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾದಿರ್ Read more…

10 ವರ್ಷದವರೂ ಪಡೆಯುತ್ತಿದ್ದಾರೆ ವೃದ್ದಾಪ್ಯ ವೇತನ..!

ಸರ್ಕಾರಿ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ದ ಜೀವಿಗಳಿಗೆ ಸಂಧ್ಯಾ ಕಾಲದಲ್ಲಿ ನೆರವಾಗಲೆಂಬ ಕಾರಣಕ್ಕೆ ವೃದ್ದಾಪ್ಯ ವೇತನ ಜಾರಿಗೆ ತಂದಿದ್ದು, ಆದರೆ ಭ್ರಷ್ಟ ಅಧಿಕಾರಿಗಳು Read more…

ಒಟ್ಟಿಗೇ 10 ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ- ಮಗ

ಓದಿಗೆ ವಯಸ್ಸಿನ ಹಂಗಿಲ್ಲ. ಇಳಿ ವಯಸ್ಸಿನಲ್ಲೂ ಹಲವರು ಜಗ ಮೆಚ್ಚುವ ಸಾಧನೆ ಮಾಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಮಗನ ಜೊತೆ 10 ನೇ ತರಗತಿ ಪರೀಕ್ಷೆ ಬರೆದು ಪ್ರಥಮ Read more…

ಶಿಕ್ಷಕನ ಜೊತೆ ಅಮ್ಮನನ್ನು ನೋಡಿದ ಮಗ ಆಮೇಲೆ..?

ತಾಯಿ ಹಾಗೂ ನಾಲ್ಕು ಮಕ್ಕಳನ್ನು ಟ್ಯೂಷನ್ ನೀಡಲು ಬರ್ತಾ ಇದ್ದ ಶಿಕ್ಷಕನೊಬ್ಬ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭಿಂದ್ ನಲ್ಲಿ ನಡೆದಿದೆ. ಕೊಲೆಯ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. Read more…

ಬದುಕಿ ಬರಲಿಲ್ಲ ಫೇಸ್ ಬುಕ್ ಅಭಿಯಾನದ ಮಹಿಳೆ

ನಾಪತ್ತೆಯಾಗಿದ್ದ ಸ್ನೇಹಿತೆಯ ಪತ್ತೆಗಾಗಿ ಗೆಳೆಯರು ಮಾಡಿದ ಪ್ರಯತ್ನ ವಿಫಲವಾಗಿದ್ದು, ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಫೇಸ್ ಬುಕ್ ನಲ್ಲಿ ಆಕೆಯ ಪತ್ತೆಗೆ ಕ್ಯಾಂಪೇನ್ ನಡೆಸಿದ್ದ ಸ್ನೇಹಿತರು ಕಣ್ಣೀರು ಹಾಕಿದ್ದಾರೆ. ಏನಿದು Read more…

ಮಗಳ ಹತ್ಯೆ ಮಾಡಿದ ತಂದೆಯನ್ನು ತಿವಿದು ಗಾಯಗೊಳಿಸಿದ ಹಸು

ತನ್ನ ಅಪ್ರಾಪ್ತ ಮಗಳು 22 ವರ್ಷದ ಯುವಕನನ್ನು ಪ್ರೀತಿಸಿ ಪರಾರಿಯಾಗಿದ್ದಲ್ಲದೇ ಆ ಬಳಿಕವೂ ಮನೆಗೆ ಬಾರದಿದ್ದರಿಂದ ಆಕ್ರೋಶಗೊಂಡಿದ್ದ ತಂದೆಯೊಬ್ಬ ತನ್ನ ಸಹೋದರನ ಜೊತೆ ಆಕೆಯನ್ನು ಹತ್ಯೆ ಮಾಡಿದ್ದು, ಪರಾರಿಯಾಗುವ Read more…

ಆತ್ಮಹತ್ಯೆ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ ಈ ಹಳ್ಳಿ

ಮಧ್ಯ ಪ್ರದೇಶದ ಖಾರ್ಗಾನ್ ಜಿಲ್ಲೆಯ ಬದಿ ಎಂಬ ಹಳ್ಳಿ ಆತ್ಮಹತ್ಯೆ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ. ಕೇವಲ 110 ದಿನಗಳಲ್ಲಿ ಇಲ್ಲಿ 120 ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಗ್ರಾಮದ ಪ್ರತಿಯೊಂದು Read more…

ಸಂಸತ್ ಭವನದ ಬಳಿಯೇ ವ್ಯಕ್ತಿ ನೇಣಿಗೆ ಶರಣು

ಮಧ್ಯ ಪ್ರದೇಶ ಮೂಲದ ವ್ಯಕ್ತಿಯೊಬ್ಬ ನವದೆಹಲಿಯ ಸಂಸತ್ ಭವನದ ಸಮೀಪದಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಮಧ್ಯ Read more…

ಮೊಬೈಲ್ ಕದ್ದ ಮಂಗನ ವಿರುದ್ದ ದಾಖಲಾಯ್ತು ದೂರು

ಮಧ್ಯ ಪ್ರದೇಶ ಪೊಲೀಸರಿಗೆ ಫಜೀತಿಯೊಂದು ಎದುರಾಗಿದೆ. ತನ್ನ ಮೊಬೈಲನ್ನು ಮಂಗವೊಂದು ಕದ್ದಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಬೇಕೇ ಬೇಡವೇ ಎಂಬ ಸಂದಿಗ್ದತೆಗೆ ಸಿಲುಕಿದ್ದಾರೆ. ಮಧ್ಯ ಪ್ರದೇಶದ ಶಾದೋಲ್ Read more…

ಸಿಎಂ ಗೆ ಪತ್ರ ಬರೆದು ಫೇಸ್ ಬುಕ್ ನಲ್ಲಿ ಹಾಕಿದ ಪೇದೆ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯ. ಅದರಲ್ಲಿಯೂ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ದುಸ್ತರವಾಗಿದೆ. ಬರುವ ಅಲ್ಪವೇತನದಿಂದ ಸಂಸಾರ Read more…

ನೀರು ಕುಡಿಯುವಾಗಲೇ ಕಾದಿತ್ತು ದುರ್ವಿಧಿ

ದೇಶದ ಹಲವು ರಾಜ್ಯಗಳಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಬರಗಾಲದಿಂದಾಗಿ ಕೆರೆ ಕಟ್ಟೆಗಳೆಲ್ಲಾ ಒಣಗಿ ಹೋಗಿದ್ದು, ಕುಡಿಯುವ ನೀರು ಸಿಗದೇ ಜನಜಾನುವಾರು ಪರದಾಡುವಂತಾಗಿದೆ. ರೈತರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...