alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯಿಂದ ಕಿಡಂಬಿಗೆ ಸಿಕ್ತು ಅಪರೂಪದ ಗಿಫ್ಟ್…!

ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಧೋನಿಯವರನ್ನು ಹತ್ತಿರದಿಂದ ನೋಡಲು, ಅವರ ಕೈ ಕುಲಕಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಕೆಲ ದಿನಗಳ ಹಿಂದಷ್ಟೇ ಯುವ ಅಭಿಮಾನಿಯೊಬ್ಬ Read more…

ಮೂವರು ಕ್ರಿಕೆಟಿಗರ ಮಕ್ಕಳೂ ಈಗ ಬೆಸ್ಟ್ ಫ್ರೆಂಡ್ಸ್

ಸದ್ಯ ಎಲ್ಲಿ ನೋಡಿದರೂ ಐಪಿಎಲ್ ಹವಾ. ಕ್ರಿಕೆಟಿಗರಾದ ಎಂ ಎಸ್ ಧೋನಿ, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಈ ಮೂವರೂ ಚೆನ್ನೈ ಸೂಪರ್ ಕಿಂಗ್ಸ್ ಗಾಗಿ ಭರ್ಜರಿ Read more…

ಖೇಲ್ ರತ್ನ ಪ್ರಶಸ್ತಿಗೆ ಕೊಹ್ಲಿ ಹೆಸರು ಶಿಫಾರಸ್ಸು

ಕ್ರೀಡೆಯಲ್ಲಿ ಅತ್ಯುನ್ನತ ಪ್ರದರ್ಶನ ನೀಡುವ ಕ್ರೀಡಾಪಟುವಿಗೆ ನೀಡಲಾಗುವ, ಭಾರತದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಖೇಲ್ Read more…

ಎನ್. ಶ್ರೀನಿವಾಸನ್ ಭೇಟಿ ಮಾಡಿದ ಎಂ.ಎಸ್. ಧೋನಿ

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದ ಬಳಿಕ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಬಿ.ಸಿ.ಸಿ.ಐ. ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರನ್ನು ಭೇಟಿ Read more…

ಧೋನಿ ಕುರಿತು ಇಂತಹ ಹೇಳಿಕೆ ನೀಡಿದ್ದಾರೆ ರವಿಶಾಸ್ತ್ರಿ

ನವದೆಹಲಿ: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಆಸ್ತಿಯಾಗಿದ್ದಾರೆ. ಅವರು ಡ್ರೆಸಿಂಗ್ ರೂಂ ಹಿರಿಯಣ್ಣ ಎಂದು ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ Read more…

300 ನೇ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ಧೋನಿ

ಕೊಲಂಬೊದಲ್ಲಿ 300 ನೇ ಏಕದಿನ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 49 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಸ್ಮರಣೀಯ ಪಂದ್ಯದಲ್ಲಿ ಅವರು ವಿಶ್ವದಾಖಲೆ ಬರೆದಿದ್ದಾರೆ. Read more…

4 ನೇ ಪಂದ್ಯದಲ್ಲೂ ಗೆಲುವಿನ ತವಕ

ಕೊಲಂಬೊ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳನ್ನು ಜಯಿಸಿ ಸರಣಿ ಗೆದ್ದಿರುವ ಟೀಂ ಇಂಡಿಯಾ 4 ನೇ ಪಂದ್ಯದಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದೆ. ಕೊಲಂಬೊದ ಆರ್. ಪ್ರೇಮದಾಸ Read more…

ನೆಟ್ ಪ್ರಾಕ್ಟಿಸ್ ನಲ್ಲೇ ಧೋನಿಗಾಯ್ತು ವಿಶಿಷ್ಟ ಅನುಭವ

ಕೊಲಂಬೊ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಹೋದಲ್ಲಿ ಬಂದಲ್ಲೆಲ್ಲಾ ಅವರಿಗೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. 300 ನೇ ಏಕದಿನ ಪಂದ್ಯವನ್ನಾಡಲಿರುವ Read more…

300 ನೇ ಪಂದ್ಯಕ್ಕೆ ಸಜ್ಜಾದ ಎಂ.ಎಸ್. ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 300 ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ. ಆತಿಥೇಯ ಶ್ರೀಲಂಕಾ ವಿರುದ್ಧ ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ Read more…

ದುಬೈನಲ್ಲಿ ಕ್ರಿಕೆಟ್ ತರಬೇತಿ ನೀಡಲಿದ್ದಾರೆ ಧೋನಿ

ದುಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರು ದುಬೈನಲ್ಲಿ ಕ್ರಿಕೆಟ್ ಕುರಿತಾಗಿ ತರಬೇತಿ ನೀಡಲಿದ್ದಾರೆ. ಧೋನಿ ಹೆಸರಲ್ಲಿ ದುಬೈನಲ್ಲಿ ಸ್ವಂತ ಕ್ರಿಕೆಟ್ ಅಕಾಡಮಿ Read more…

‘ಕೊಹ್ಲಿ ಇಳಿಸಿ ಧೋನಿಗೆ ನಾಯಕತ್ವ ಕೊಡಿ’

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟಗಾರನಾಗಿ ಯಶಸ್ಸು ಗಳಿಸಿದ್ದಾರೆ. ಆದರೆ, ನಾಯಕನಾಗಿ ಅವರು ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಅವರು Read more…

ವೈರಲ್ ಆಯ್ತು ಫೈನಲ್ ಗೂ ಮೊದಲಿನ ಧೋನಿ ನಡೆ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಪುತ್ರನನ್ನು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎತ್ತಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾನುವಾರ Read more…

ಇಂಡೋ –ಪಾಕ್ ಫೈಟ್: ಅಂದು ಧೋನಿ–ಈಗ ಕೊಹ್ಲಿ

ಭಾನುವಾರ ಕ್ರಿಕೆಟ್ ಲೋಕದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಲಂಡನ್ ನ ಓವಲ್ ಮೈದಾನದಲ್ಲಿ ನಡೆಯುವ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ ಉಭಯ Read more…

ವೈರಲ್ ಆಗಿದೆ ಧೋನಿ ಪತ್ನಿಯ ಈ ಫೋಟೋ

ಲಂಡನ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಮುಂದಿನ ಹಂತಕ್ಕೆ ಪ್ರವೇಶಿಸಲು ಉಳಿದಿರುವ ಪಂದ್ಯವನ್ನು ಗೆಲ್ಲಬೇಕಿದೆ. ಟೂರ್ನಿಯಲ್ಲಿ 1 ಪಂದ್ಯದಲ್ಲಿ ಗೆದ್ದು, ಮತ್ತೊಂದರಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ Read more…

ಪುಣೆ ಮಾಲೀಕರಿಗೆ ಮಂಗಳಾರತಿ ಮಾಡಿದ ಧೋನಿ ಫ್ಯಾನ್ಸ್

ಹೈದರಾಬಾದ್ ನಲ್ಲಿ ನಡೆದ ಐ.ಪಿ.ಎಲ್. ಫೈನಲ್ ನಲ್ಲಿ ಒಂದೇ ಒಂದು ರನ್ ಅಂತರದಿಂದ ಮುಂಬೈ ಇಂಡಿಯನ್ಸ್ ಜಯಗಳಿಸಿತ್ತು. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಕಳೆದುಕೊಂಡು Read more…

IPL ಫೈನಲ್ ನಲ್ಲಿ ದಾಖಲೆ ಬರೆದ ಎಂ.ಎಸ್. ಧೋನಿ

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಫೈನಲ್ ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ಬರೆದಿದ್ದಾರೆ. Read more…

IPL ಫೈನಲ್ ನಲ್ಲಿ ಮಹೇಂದ್ರ ‘ಬಾಹುಬಲಿ’ ದಾಖಲೆ

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐ.ಪಿ.ಎಲ್. ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ರೈಸಿಂಗ್ ಪುಣೆ ಸೂಪರ್ Read more…

ಧೋನಿ ಭರ್ಜರಿ ಬ್ಯಾಟಿಂಗ್ : ಪುಣೆಗೆ ಜಯ

ಪುಣೆ: ಮಹೇಂದ್ರ ಸಿಂಗ್ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯಗಳಿಸಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ Read more…

ಪತ್ತೆಯಾಯ್ತು ಎಂ.ಎಸ್. ಧೋನಿ ಮೊಬೈಲ್

ನವದೆಹಲಿ: ನಾಪತ್ತೆಯಾಗಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಮೊಬೈಲ್ ಫೋನ್ ಪತ್ತೆಯಾಗಿವೆ. ದೆಹಲಿಯ ದ್ವಾರಕಾದಲ್ಲಿರುವ ಹೋಟೆಲ್ ಒಂದರಲ್ಲಿ ಧೋನಿ ತಂಗಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. Read more…

ಅಪಾಯದಿಂದ ಪಾರಾದ ಎಂ.ಎಸ್. ಧೋನಿ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಪಾಯದಿಂದ ಪಾರಾದ ಘಟನೆ ನವದೆಹಲಿಯ ದ್ವಾರಕಾದಲ್ಲಿ ನಡೆದಿದೆ. ಜಾರ್ಖಂಡ್ ಕ್ರಿಕೆಟ್ ತಂಡದ ನಾಯಕನಾಗಿರುವ ಧೋನಿ, ವಿಜಯ್ ಹಜಾರೆ Read more…

ಧೋನಿಯ ಬೆನ್ನು ಬಿಡದ ಯುವತಿ ಮಾಡಿದ್ದೇನು..?

ರಾಂಚಿ: ಟೀಂ ಇಂಡಿಯಾ ನಾಯಕತ್ವ ತ್ಯಜಿಸಿದ್ದರೂ, ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ಸಂಖ್ಯೆ ಕಡಿಮೆಯಂತೂ ಆಗಿಲ್ಲ. ಅವರು ಹೋದಲ್ಲಿ, ಬಂದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಧೋನಿ ಕೂಡ ಅಭಿಮಾನಿಗಳಿಗೆ ನಿರಾಸೆ Read more…

ಎಂ.ಎಸ್. ಧೋನಿಗೆ ಜಾರ್ಖಂಡ್ ಸಾರಥ್ಯ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.)ನಲ್ಲಿ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ಕಳೆದುಕೊಂಡ ಎಂ.ಎಸ್. ಧೋನಿ ಜಾರ್ಖಂಡ್ ತಂಡಕ್ಕೆ ನಾಯಕರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ Read more…

ಕೊಹ್ಲಿ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಐ.ಸಿ.ಸಿ. ಏಕದಿನ ಪಂದ್ಯಗಳ ರ್ಯಾಂಕಿಂಗ್ ನಲ್ಲಿ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೇ ವೇಳೇ ಮಾಜಿ ನಾಯಕ ಮಹೇಂದ್ರ Read more…

ನಾಯಕತ್ವ ತೊರೆದ ರಹಸ್ಯ ಬಿಚ್ಚಿಟ್ಟ ಧೋನಿ

ಮುಂಬೈ: ಸೀಮಿತ ಓವರ್ ಪಂದ್ಯಗಳ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದಿಢೀರ್ ನಾಯಕತ್ವ ತೊರೆದ ಬಗ್ಗೆ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ Read more…

ಧೋನಿ ನಿರ್ಧಾರಕ್ಕೆ ಸಚಿನ್ ಹೇಳಿದ್ದೇನು ಗೊತ್ತಾ..?

ನವದೆಹಲಿ: ಏಕದಿನ, ಟಿ-20 ಪಂದ್ಯಗಳ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಯಶಸ್ವಿ ನಾಯಕನಾಗಿದ್ದ ಧೋನಿ ಭಾರತಕ್ಕೆ ಏಕದಿನ ಹಾಗೂ Read more…

ಶಾಕಿಂಗ್: ನಾಯಕತ್ವಕ್ಕೆ ವಿದಾಯ ಹೇಳಿದ ಧೋನಿ

ನವದೆಹಲಿ: ಇಂದು ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಏಕದಿನ ಹಾಗೂ ಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ವಿದಾಯ Read more…

ಧೋನಿ ದಾಖಲೆ ಮುರಿಯೋಕೆ ರೆಡಿಯಾದ ಕೊಹ್ಲಿ

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ಆಟಗಾರರೊಂದಿಗಿನ ಸಂಬಂಧ, ಕಾಳಜಿ, ಒಗ್ಗಟ್ಟಿನ ಮಂತ್ರದಿಂದ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬಳಿಕ, ಟೀಂ Read more…

ಎಂ.ಎಸ್. ಧೋನಿ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ನವದೆಹಲಿ: ಸೀಮಿತ ಓವರ್ ಪಂದ್ಯಗಳ ಟೀಂ ಇಂಡಿಯಾ ನಾಯಕರಾಗಿರುವ, ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಮಹೇಂದ್ರ ಸಿಂಗ್ ಧೋನಿ 2019 ರ ಏಕದಿನ Read more…

ಧೋನಿ ಸಕ್ಸಸ್ ಗೆ ಯಾವ ಕ್ರಮಾಂಕ ಸೂಕ್ತ..?

ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ, ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಯಾವ ಕ್ರಮಾಂಕದಲ್ಲಿ ಆಡಿದರೆ ಸೂಕ್ತ ಎಂಬ Read more…

ವೈರಲ್ ಆಗಿದೆ ಎಂ.ಎಸ್.ಧೋನಿಯ ‘ಮ್ಯಾಜಿಕ್’

ರಾಂಚಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಪಂದ್ಯಗಳ ನಾಯಕರಾದ, ಮಹೇಂದ್ರಸಿಂಗ್ ಧೋನಿ ತವರು ರಾಂಚಿಯಲ್ಲಿ ನಡೆದ, 4 ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಗಳಿಸಿದೆ. ತವರಿನಲ್ಲಿ ನಡೆದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...