alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ಈ ಕೆಲಸ ಮಾಡ್ದೆ ಹೋದ್ರೆ ರದ್ದಾಗುತ್ತೆ ಗ್ಯಾಸ್ ಕನೆಕ್ಷನ್

ಡಿಸೆಂಬರ್ 1ರಿಂದ ಸುಮಾರು 1 ಕೋಟಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ. KYC ಮಾಡದ ಗ್ರಾಹಕರ ಗ್ಯಾಸ್ ಕನೆಕ್ಷನ್ ಗೆ ಸರ್ಕಾರ ಕತ್ತರಿ ಹಾಕಲಿದೆ. ಡಿಸೆಂಬರ್ ಒಂದರ ನಂತ್ರ ಕೆವೈಸಿ Read more…

ಜನಸಾಮಾನ್ಯರಿಗೆ ಶಾಕ್: ಮತ್ತೆ ದುಬಾರಿಯಾಯ್ತು ಎಲ್ ಪಿ ಜಿ ಸಿಲಿಂಡರ್ ಬೆಲೆ

ಶ್ರೀಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ದೇಶೀಯ ಅಡುಗೆ ಅನಿಲದ ಎಲ್ ಪಿ ಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. ಸರ್ಕಾರ ಎಲ್ ಪಿ ಜಿ ಗ್ಯಾಸ್ ವಿತರಕರಿಗೆ ನೀಡಲಾಗುವ Read more…

ಗ್ಯಾಸ್ ಸಬ್ಸಿಡಿ ಬೇಕೆಂದರೆ ಸದ್ಯಕ್ಕೆ ಮಾಡಬೇಡಿ ಈ ಕೆಲಸ

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ನೀವು ಖಾತೆಯಿಂದ ಆಧಾರ್ ಡಿಲಿಂಕ್ ಮಾಡಿಸಲು ಚಿಂತಿಸಿದ್ದರೆ ಈ ಸ್ಟೋರಿ ಓದಿ. ನೀವು Read more…

ಮೊಟ್ಟ ಮೊದಲ ಆಧಾರ್ ಪಡೆದಾಕೆಗೆ ಎಲ್.ಪಿ.ಜಿ. ಸಂಪರ್ಕ ಸಿಕ್ಕಿದ್ದು 7 ವರ್ಷದ ಬಳಿಕ

ಆಧಾರ್ ಸಧ್ಯದ ಬಹು ಚರ್ಚಿತ ವಿಷಯ. ಆಧಾರ್ ಆಧಾರಿತ ಸೌಲಭ್ಯ ಕಲ್ಪಿಸುವ ಸರ್ಕಾರದ ಆಶಯ ಎಷ್ಟು ಸಮಂಜಸ ಎಂಬ ವಿಶ್ಲೇಷಣೆ ನಡೆಯುತ್ತಿರುವಾಗಲೇ ಇಲ್ಲೊಂದು ಅಚ್ಚರಿ ಸುದ್ದಿ ಸಿಕ್ಕಿದೆ. ಆಧಾರ್ Read more…

ಗೃಹಿಣಿಯರಿಗೆ ಶಾಕಿಂಗ್ ಸುದ್ದಿ…!

ನವದೆಹಲಿ: ಹೆಚ್ಚುತ್ತಿರುವ ತೈಲ ಬೆಲೆಯ ನಡುವೆ ಇದೀಗ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನೂ 1.76 ರೂ. ಹೆಚ್ಚಳ ಮಾಡಲಾಗಿದೆ ಸಬ್ಸಿಡಿಯಲ್ಲಿ ಸಿಗುವ ಎಲ್‌ಪಿಜಿ ಸಿಲಿಂಡರ್‌ಗಳ ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ Read more…

ಉಜ್ವಲ ಯೋಜನೆಯಡಿ ಗ್ರಾಮೀಣ ಭಾರತದ ವಿಕಾಸ: ಪ್ರಧಾನಿ ಮೋದಿ

ದೇಶದಲ್ಲಿ ಕೇವಲ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ 10 ಕೋಟಿ ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. Read more…

ಖುಷಿ ಸುದ್ದಿ…! ಸತತ 5 ತಿಂಗಳಿಂದ ಇಳಿಕೆಯಾಗ್ತಿದೆ ಸಿಲಿಂಡರ್ ಬೆಲೆ

ಮೇ ತಿಂಗಳ ಮೊದಲ ದಿನ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಒಂದು ಕಡೆ ಪೆಟ್ರೋಲ್-ಡಿಸೇಲ್ ಬೆಲೆ ಏರ್ತಿದ್ದರೆ ಇನ್ನೊಂದು ಕಡೆ ಅಡುಗೆ ಅನಿಲದ ಬೆಲೆ ಇಳಿದಿದೆ. Read more…

ತೈಲ ಬೆಲೆ ಏರಿಕೆ ನಡುವೆಯೂ ಅಗ್ಗವಾಯ್ತು LPG ಸಿಲಿಂಡರ್

ತೈಲ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ನಾಲ್ಕು ವರ್ಷಗಳಲ್ಲೇ ಅತ್ಯಂತ ದುಬಾರಿಯಾಗಿದೆ. ಈ ಮಧ್ಯೆ ಅಡುಗೆ ಅನಿಲ ಬಳಕೆದಾರರಿಗೆ ತೈಲ ಕಂಪನಿಗಳು ಕೊಂಚ ಸಮಾಧಾನಕರ ಸುದ್ದಿ Read more…

ಭಾರತದ ಶೇ.80 ರಷ್ಟು ಮನೆಗಳಲ್ಲಿ LPG ಬಳಕೆ

ಭಾರತದ ಎಲ್ಲಾ ಮನೆಗಳಿಗೂ ಅಡುಗೆ ಅನಿಲ ಪೂರೈಸಬೇಕೆಂಬ ಕೇಂದ್ರ ಸರ್ಕಾರದ ಉದ್ದೇಶ ಬಹುತೇಕ ಈಡೇರಿದೆ. 3 ವರ್ಷಗಳ ಹಿಂದೆ ಶೇ.56ರಷ್ಟು ಕುಟುಂಬಗಳು ಮಾತ್ರ ಅಡುಗೆ ಅನಿಲ ಬಳಸುತ್ತಿದ್ವು. ಆದ್ರೀಗ Read more…

ಗುಡ್ ನ್ಯೂಸ್….ಇಳಿಕೆಯಾಯ್ತು ಅಡುಗೆ ಅನಿಲದ ಬೆಲೆ

ಮಾರ್ಚ್ ತಿಂಗಳ ಮೊದಲ ದಿನ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. ಅಡುಗೆ ಅನಿಲ ದರದಲ್ಲಿ ಇಳಿಕೆಯಾಗಿದೆ. 2017 ರ ನಂತ್ರ ಇದೇ ಮೊದಲ ಬಾರಿ ಸಿಲಿಂಡರ್ Read more…

LPG ಗ್ರಾಹಕರಿಗೆ ಇಲ್ಲಿದೆ ಶುಭ ಸುದ್ದಿ

ನವದೆಹಲಿ: ಇನ್ಮೇಲೆ ಫೋನ್ ನಲ್ಲಿ ಕರೆ, ಎಸ್.ಎಂ.ಎಸ್. ಮಾಡಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕಿಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ಮೂಲಕವೂ ನೀವು ಗ್ಯಾಸ್ ಸಿಲಿಂಡರ್ Read more…

ನೀವೂ ಅವಧಿ ಮುಗಿದ ಸಿಲಿಂಡರ್ ಬಳಸ್ತಿದ್ದೀರಾ…?

ನೀವು ಬಳಸುತ್ತಿರುವ ಅಡುಗೆ ಅನಿಲ ಬಳಕೆಗೆ ಯೋಗ್ಯವಾಗಿದೆಯಾ? ಇಲ್ವಾ? ಈ ವಿಷ್ಯ ನಿಮಗೆ ಗೊತ್ತಾ. ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಹೇಗಂತ ನಾವು ಹೇಳ್ತೇವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Read more…

ಅಡುಗೆ ವೇಳೆ ಈ ಟ್ರಿಕ್ ಉಪಯೋಗಿಸಿ ಉಳಿಸಿ 2500 ರೂ.

ಮನೆಯಲ್ಲಿ ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ಎಲ್ಲಿ ಹಣ ಖಾಲಿಯಾಗ್ತಿದೆ ಎಂಬುದ್ರ ಲೆಕ್ಕವೇ ಸಿಗ್ತಿಲ್ಲ ಎನ್ನುವವರಿದ್ದಾರೆ. ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ Read more…

ಸಬ್ಸಿಡಿ ರಹಿತ LPG ಸಿಲಿಂಡರ್ ಮತ್ತಷ್ಟು ದುಬಾರಿ

ರಾಷ್ಟ್ರ ರಾಜಧಾನಿ ನವದೆಹಲಿ ಗೃಹಿಣಿಯರಿಗೆ ತೈಲ ಕಂಪನಿಗಳು ಕಹಿ ಸುದ್ದಿ ನೀಡಿವೆ. ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಮತ್ತಷ್ಟು ಏರಿಕೆ ಮಾಡಿವೆ. ದೆಹಲಿಯಲ್ಲಿ ಎಲ್ ಪಿ ಜಿ Read more…

LPG ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ

ಅಗರ್ತಲಾ: ಪ್ರತಿ ತಿಂಗಳು ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 4 ರೂ ಏರಿಕೆಯಾಗಲಿದ್ದು, ಹಂತ ಹಂತವಾಗಿ ಸಬ್ಸಿಡಿಯನ್ನು ನಿಲ್ಲಿಸಲಾಗುವುದು ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಆದರೆ, ಈ ಕುರಿತಾಗಿ ಪ್ರತಿಕ್ರಿಯೆ Read more…

ಆಧಾರ್ ಇಲ್ಲದವರಿಗೊಂದು ನೆಮ್ಮದಿ ಸುದ್ದಿ

ಬಡ ಮಹಿಳೆಯರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ ನೀಡ್ತಾ ಇದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ  ಉಚಿತವಾಗಿ ಎಲ್ ಪಿ ಜಿ ಕನೆಕ್ಷನ್ Read more…

ಎಲ್ ಪಿ ಜಿ ಆಯ್ತು ಈಗ ರೈಲ್ವೆ ಟಿಕೆಟ್ ಸರದಿ

ಅಡುಗೆ ಸಿಲಿಂಡರ್ ನಂತ್ರ ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ಮೇಲಿರುವ ಸಬ್ಸಿಡಿಯನ್ನು ತೆಗೆದುಹಾಕುವ ತಯಾರಿಯಲ್ಲಿದೆ. ಇದಕ್ಕೆ ಪೂರ್ವಭಾವಿಯಾಗಿ ಟಿಕೆಟ್ ಮೇಲಿರುವ ಸಬ್ಸಿಡಿ ತೆಗೆದುಹಾಕಲು ಇಚ್ಛಿಸುವವರಿಗಾಗಿ ಗಿವ್ ಅಪ್ ಸ್ಕೀಮ್ Read more…

ದುಬಾರಿಯಾಯ್ತು LPG ಸಿಲಿಂಡರ್

ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ಸರಕು ಮತ್ತು ಸೇವಾ ತೆರಿಗೆಯನ್ನೇನೋ ಜಾರಿಗೆ ತಂದಿದೆ. ಆದ್ರೆ ಅದರಿಂದ ಜನಸಾಮಾನ್ಯರ ಮೇಲೆ ಮಿಶ್ರ ಪರಿಣಾಮ ಉಂಟಾಗ್ತಿದೆ. ಕೆಲವು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದ್ರೆ, Read more…

ಶೀಘ್ರದಲ್ಲೇ ನಿಲ್ಲಲಿದೆ ಪೆಟ್ರೋಲ್ ಬಂಕ್ ಮುಂದೆ ಕ್ಯೂ ನಿಲ್ಲೋ ಕಷ್ಟ

ಪೆಟ್ರೋಲ್ ಬಂಕ್ ಮುಂದೆ ಕ್ಯೂನಲ್ಲಿ ನಿಂತು ಸುಸ್ತಾಗೋರಿಗೊಂದು ಖುಷಿ ಸುದ್ದಿ. ಕೇಂದ್ರ ಸರ್ಕಾರ ಜನರ ಬೇಡಿಕೆ ಈಡೇರಿಸಲು ಮುಂದಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮನೆ ಮನೆಗೆ ತಲುಪಿಸಲಿದೆ. ಪೆಟ್ರೋಲಿಯಂ Read more…

ಏರಿಕೆಯಾಯ್ತು ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆ

ನವದೆಹಲಿ: ತೈಲ ಮಾರಾಟ ಕಂಪನಿಗಳು ಇಂಧನ ಬೆಲೆಯನ್ನು ಪರಿಷ್ಕರಿಸಿದ್ದು, ಕಳೆದ 2 ತಿಂಗಳಿಂದ ಏರುಗತಿಯಲ್ಲಿದ್ದ ಏವಿಯೇಷನ್ ಟರ್ಬೈನ್ ಫ್ಯುಯೆಲ್(ವಿಮಾನ ಇಂಧನ) ಬೆಲೆಯನ್ನು ಶೇ. 5.1 ರಷ್ಟು ಇಳಿಕೆ ಮಾಡಲಾಗಿದೆ. Read more…

ಭಾರೀ ದುಬಾರಿಯಾಯ್ತು ಗ್ಯಾಸ್ ದರ

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿಯೂ ತೈಲ ಕಂಪನಿಗಳು ಬೆಲೆಯನ್ನು ಪರಿಷ್ಕರಿಸಿವೆ. ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು Read more…

ಆನ್ಲೈನ್ ಪೇಮೆಂಟ್ ಮಾಡಿದ್ರೆ ಬಿಲ್ ನಲ್ಲಿ ರಿಯಾಯಿತಿ

ನವೆಂಬರ್ 8 ರ ನಂತ್ರ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗ್ತಾ ಇದೆ. ಕಪ್ಪುಹಣ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಡಿಜಿಟಲ್ ವ್ಯವಹಾರ ನಡೆಸುವಂತೆ ಮನವಿ ಮಾಡಲಾಗ್ತಾ ಇದೆ. Read more…

ಹೊಸ ವರ್ಷವೇ ಶಾಕ್: ಗ್ಯಾಸ್ ಬೆಲೆ ಏರಿಕೆ

ನವದೆಹಲಿ: ಹೊಸ ವರ್ಷದ ಮೊದಲ ದಿನವೇ, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಎಲ್.ಪಿ.ಜಿ., ವಿಮಾನ ಇಂಧನ ಹಾಗೂ ಸೀಮೆಎಣ್ಣೆ ಬೆಲೆಯನ್ನು ಏರಿಕೆ ಮಾಡಲಾಗಿದೆ. ಸಬ್ಸಿಡಿ ಸಹಿತ ಅಡುಗೆ Read more…

500 ರೂ. ಹಳೆ ನೋಟು ಇದ್ದರೆ ಚಿಂತೆ ಬೇಡ

500 ರೂಪಾಯಿ ಹಳೆ ನೋಟು ಹೊಂದಿರೋರು ಟೆನ್ಷನ್ ಆಗುವ ಅಗತ್ಯವಿಲ್ಲ. ಡಿಸೆಂಬರ್ 15ರವರೆಗೂ ಅನೇಕ ಕಡೆ ನಿಮ್ಮ ಬಳಿ ಇರುವ ಹಳೆ 500 ರೂಪಾಯಿ ಚಲಾವಣೆಯಾಗಲಿದೆ. ಕೇಂದ್ರ ಸರ್ಕಾರ Read more…

ಎಲ್ ಪಿ ಜಿ ಸಿಲಿಂಡರ್ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ

ಸಬ್ಸಿಡಿ ಎಲ್ ಪಿ ಜಿ ಸಿಲಿಂಡರ್ ದುಬಾರಿಯಾಗಿದೆ. ಕಳೆದ 6 ತಿಂಗಳಲ್ಲಿ ಸತತ ಏಳನೇ ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಿದ್ದು, ಪ್ರತಿ ಸಿಲಿಂಡರ್ ಗೆ 2 Read more…

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ

ನವದೆಹಲಿ: ಬೆಲೆ ಏರಿಕೆಯ ನಡುವೆಯೂ ದೀಪಾವಳಿ ಹಬ್ಬವನ್ನು ಆಚರಿಸಿದ್ದ ಬಡ, ಮಧ್ಯಮ ವರ್ಗದವರಿಗೆ ಮತ್ತೊಂದು ಆತಂಕದ ಸುದ್ದಿ ಇಲ್ಲಿದೆ. ಸಬ್ಸಿಡಿ ರಹಿತ ಪ್ರತಿ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು 37.50 Read more…

ಎಲ್.ಪಿ.ಜಿ. ಸಬ್ಸಿಡಿಗೆ ಆಧಾರ್ ಕಡ್ಡಾಯ

ನವದೆಹಲಿ: ಅಡುಗೆ ಅನಿಲ ಸಿಲಿಂಡರ್(ಎಲ್.ಪಿ.ಜಿ)ಗೆ ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ 1 ವರ್ಷಕ್ಕೆ 1 ಕುಟುಂಬಕ್ಕೆ 14.2 ಕೆ.ಜಿ. ತೂಕದ 12 ಸಿಲಿಂಡರ್ ಗಳನ್ನು ಸಬ್ಸಿಡಿ Read more…

ಅಡುಗೆ ಅನಿಲ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಇದೀಗ ಅಡುಗೆ ಅನಿಲ Read more…

ಅಡುಗೆ ಅನಿಲ ಗ್ರಾಹಕರಿಗೊಂದು ಸಿಹಿ ಸುದ್ದಿ

ನವದೆಹಲಿ: ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟ. ಹೀಗಿರುವಾಗ, ಅಗತ್ಯ ವಸ್ತುಗಳು ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿರುವುದು ಬಡ, ಮಧ್ಯಮ ವರ್ಗದವರಿಗೆ Read more…

ಅಡುಗೆ ಅನಿಲ ಗ್ರಾಹಕರಿಗೆ ಇಲ್ಲಿದೆ ಖುಷಿ ಸುದ್ದಿ !

ನವದೆಹಲಿ: ಎರಡು ದಿನಗಳ ಹಿಂದಷ್ಟೇ ಪೆಟ್ರೋಲ್ ಬೆಲೆಯನ್ನು ಇಳಿಸಿದ್ದ ತೈಲಕಂಪನಿಗಳು, ಇದೀಗ ಅಡುಗೆ ಅನಿಲ ಬೆಲೆಯನ್ನು ಕೂಡ ಇಳಿಕೆ ಮಾಡಿವೆ. ಸಬ್ಸಿಡಿ ರಹಿತ ಎಲ್.ಪಿ.ಜಿ. ಅಡುಗೆ ಅನಿಲ ಬೆಲೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...