alex Certify
ಕನ್ನಡ ದುನಿಯಾ       Mobile App
       

Kannada Duniya

ಲೆನ್ಸ್ ಬಳಸುವವರು ಓದಲೇಬೇಕಾದ ಸುದ್ದಿ…!

ಲಂಡನ್ ನಲ್ಲಿ 42 ವರ್ಷದ ಮಹಿಳೆಗೆ ಸುಮಾರು ಮೂರು ದಶಕಗಳಿಂದಲೂ ಕಣ್ಣು ನೋವು ಇತ್ತು. ಹಲವು ಬಾರಿ ವೈದ್ಯರನ್ನು ಭೇಟಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಇತ್ತೀಚಿಗೆ ವೈದ್ಯರು ಎಂ.ಆರ್.ಐ. ಸ್ಕ್ಯಾನ್ Read more…

ಬುದ್ಧನ ಪ್ರತಿಮೆಯನ್ನು ಭಾರತಕ್ಕೆ ಮರಳಿಸಿದ ಬ್ರಿಟನ್

ಬಿಹಾರ ನಳಂದ ವಸ್ತು ಸಂಗ್ರಹಾಲಯದಿಂದ 60 ವರ್ಷಗಳ ಹಿಂದೆ ಕಳ್ಳತನವಾಗಿದ್ದ, ಬುದ್ಧನ ಕಂಚಿನ ಪ್ರತಿಮೆಯನ್ನು ಲಂಡನ್ ಪೊಲೀಸರು, ಸ್ವಾತಂತ್ರ್ಯ ದಿನಾಚರಣೆಯಂದು ಭಾರತಕ್ಕೆ ಮರಳಿಸಿದ್ದಾರೆ. ಮಾರ್ಚ್ ನಲ್ಲಿ ಲಂಡನ್ನಲ್ಲಿ ನಡೆಯುತ್ತಿದ್ದ Read more…

3500 ರೂ. ಪಾವತಿಸಿ 168 ಸೀಟಿನ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ ಯುವಕ…!

28 ವರ್ಷದ ಯುವಕನೊಬ್ಬ ತನ್ನ ಜೀವಮಾನದಲ್ಲಿ ಇಂಥದ್ದೊಂದು ಅಪೂರ್ವ ಅವಕಾಶ ಲಭಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇಂತಹ ಅಭೂತಪೂರ್ವ ಅವಕಾಶ ಗಿಟ್ಟಿಸಿಕೊಂಡ ಯುವಕನ ವಿಚಾರ ಇಂಟರ್ ನೆಟ್ ನಲ್ಲಿ ಈಗ Read more…

ಮೂಡ್ ಹಾಳಾಗೋದಕ್ಕೆ ಇದು ಕೂಡ ಕಾರಣ

ವಿಶ್ವದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಸುವವರು ಜಾಸ್ತಿ. ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಕೇಳಬೇಕೆ? ಇಂಟರ್ ನೆಟ್, ಸಾಮಾಜಿಕ ಜಾಲತಾಣ ಇದ್ದೇ Read more…

ವೈರಲ್ ಆಗಿದೆ ವಿರುಷ್ಕಾ ಜೋಡಿಯ ಈ ಫೋಟೋ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ನಾ ನಿನಗೆ ನೀ ನನಗೆ ಎಂಬಂತಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಲೈಕ್ಸ್ ಗಳನ್ನ ಪಡೀತಿದೆ. ಮೇಡ್ ಫಾರ್ ಈಚ್ Read more…

ತಿಮಿಂಗಿಲದ ವಾಂತಿಗೂ ಇದೆ ಭಾರೀ ಬೆಲೆ…!

ಶೀರ್ಷಿಕೆ ನೋಡಿ ಇದೆಂತಾ ಸುದ್ದಿಯಪ್ಪಾ ಎಂದು ಮುಖ ಸಿಂಡರಿಸುತ್ತಿದ್ದೀರಾ. ನಾವು ಹೇಳ್ತಿರೋದು ನಿಜ. ತಿಮಿಂಗಿಲದ ವಾಂತಿಗೆ ಭಾರೀ ಬೆಲೆ ಇದೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತೆ. ತಿಮಿಂಗಿಲಗಳು Read more…

ಅಭಿಮಾನಿಗೆ ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಟ್ಟ ಬೆಡಗಿ

ಸೆಲೆಬ್ರಿಟಿಯೊಬ್ಬರು ತಮ್ಮ ಅಭಿಮಾನಿಗೆ ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಆಟೋಗ್ರಾಫ್ ಪುಸ್ತಕದ ಮೇಲೆ ನೆಚ್ಚಿನ ನಟ-ನಟಿಯರ ಸಹಿ ಪಡೆದ ಸನ್ನಿವೇಶಗಳ ಬಳಿಕ ಕೆಲವರು ಆಟೋ, ಕಾರುಗಳ Read more…

ಲಂಡನ್ ನಲ್ಲಿ ಹಾರಾಡಲಿದೆ ‘ಟ್ರಂಪ್ ಬೇಬಿ’ ಬಲೂನ್

ಲಂಡನ್ ಪಾರ್ಲಿಮೆಂಟ್ ಭವನದ ಸಮೀಪದಲ್ಲಿ ಸುಮಾರು 30 ಮೀಟರ್ ಎತ್ತರದಲ್ಲಿ ಅಂದ್ರೆ ಭೂಮಿಯಿಂದ 90 ಅಡಿಯ ಮೇಲೆ ದೈತ್ಯಾಕಾರದ ಬಲೂನ್ ಒಂದು ಹಾರಾಡಲಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ Read more…

ನಟನಿಗಾಗಿ ಲಂಡನ್ ಮನೆ ಕೀ ನೀಡಿದ ಬಾದ್ ಶಾ

ಬಾಲಿವುಡ್ ನಟ ಇರ್ಫಾನ್ ಖಾನ್ ಹಾಗೂ ಅವ್ರ ಕುಟುಂಬ ಕಠಿಣ ಸಮಯವನ್ನು ಎದುರಿಸುತ್ತಿದೆ. ಕಳೆದ ಮೂರು ತಿಂಗಳಿಂದ ಇರ್ಫಾನ್ ಖಾನ್ ನ್ಯೂರೋಎಂಡೋಕ್ರೈನ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕೆಲ Read more…

ನೀರವ್ ಮೋದಿ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದ ಸಿಬಿಐ

ದೇಶದ ಅತ್ಯಂತ ದೊಡ್ಡ ಬ್ಯಾಂಕಿಂಗ್ ಹಗರಣದ ಆರೋಪಿ ನೀರವ್ ಮೋದಿ ಭಾರತದ ಪಾಸ್ ಪೋರ್ಟ್ ನಲ್ಲಿ ಬಿಂದಾಸ್ ಆಗಿ ಪ್ರಯಾಣ ಬೆಳೆಸುತ್ತಿದ್ದಾನೆ. ನೀರವ್ ಮೋದಿ ಬಳಿ 6 ಪಾಸ್ Read more…

ನವಾಜ್ ಶರೀಫ್ ಪತ್ನಿ ರೂಮಿಗೆ ನುಗ್ಗಿದ ಅಪರಿಚಿತ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪತ್ನಿ ಕುಲ್ಸೋಮ್ ನವಾಜ್ ರೂಮಿಗೆ ನುಗ್ಗಲು ಯತ್ನ ನಡೆಸುತ್ತಿದ್ದ ಅಪರಿಚಿತನನ್ನು ಬ್ರಿಟನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಂಡನ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. Read more…

ಪಿಜ್ಜಾ ಕೊಡಲು ತಡ ಮಾಡಿದ್ದಕ್ಕೆ ಪೊಲೀಸರನ್ನು ಕರೆದ್ಲು ಮಹಿಳೆ

ಕೆನಡಾದ ಈ ಮಹಿಳೆಗೆ ಅದೆಷ್ಟು ಹೊಟ್ಟೆ ಹಸಿವಾಗಿತ್ತೋ ಏನೋ. ತನ್ನ ಮಗನೊಂದಿಗೆ ರೆಸ್ಟೋರೆಂಟ್ ಗೆ ಹೋಗಿದ್ದ ಆಕೆ, ಪಿಜ್ಜಾ ಕೊಡಲು ತಡ ಮಾಡಿದರೆಂಬ ಕಾರಣಕ್ಕೆ ಪೊಲೀಸರನ್ನೇ ಸ್ಥಳಕ್ಕೆ ಕರೆಸಿದ್ದಾಳೆ. Read more…

ಇಮ್ರಾನ್ ಖಾನ್ ಮಾಜಿ ಪತ್ನಿಗೆ ಲೀಗಲ್ ನೋಟೀಸ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಂ ಖಾನ್ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ರೆಹಂ ಖಾನ್, ಮಾಜಿ ಕ್ರಿಕೆಟಿಗ Read more…

1.6 ಕೋಟಿ ರೂ. ಗೆ ಹರಾಜಾಗಿದೆ ಮಹಾರಾಣಿಯ ಕಿವಿಯೋಲೆ

ಪಂಜಾಬ್ ನ ಮಹಾರಾಣಿಯಾಗಿದ್ದ ಜಿಂದ್ ಕೌರ್ ಕಿವಿಯೋಲೆ ದಾಖಲೆಯ ಬೆಲೆಗೆ ಹರಾಜಾಗಿದೆ. ಲಂಡನ್ ನ ಬೊನ್ಹ್ಯಾಮ್ಸ್ ಇಸ್ಲಾಮಿಕ್ ಆ್ಯಂಡ್ ಇಂಡಿಯನ್ ಸೇಲ್ ನಲ್ಲಿ ಈ ಚಿನ್ನದ ಕಿವಿಯೋಲೆ ಬರೋಬ್ಬರಿ Read more…

ದೇಹ ಹುರಿಗೊಳಿಸಲು ಎದೆ ಹಾಲು ಬಳಸುತ್ತಿದ್ದಾರೆ ಬಾಡಿ ಬಿಲ್ಡರ್ಸ್

ಲಂಡನ್ ಬಾಡಿ ಬಿಲ್ಡರ್ ಗಳು ತಮ್ಮ ದೇಹ ಹುರಿಗೊಳಿಸಲು ಎದೆ ಹಾಲಿನ ಮೊರೆ ಹೋಗುತ್ತಿದ್ದಾರಂತೆ. ಎದೆ ಹಾಲು ನೀಡಲು ಕೆಲವೊಂದು ಅಂತರ್ಜಾಲ ತಾಣಗಳಿದ್ದು, ಆನ್ ಲೈನ್ ನಲ್ಲಿ ಬುಕ್ Read more…

ಪಾಕ್ ವಿರುದ್ದ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ

ಲಂಡನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಭಾರತ ಎಂದಿಗೂ ಭಯೋತ್ಪಾದನೆ ರಫ್ತನ್ನು ಸಹಿಸದು ಎಂದು ಪಾಕ್‌ ಗೆ ಪರೋಕ್ಷವಾಗಿ ಛಾಟಿ ಬೀಸಿದ್ದಾರೆ. Read more…

ಸೌಂದರ್ಯವೇ ಮುಳುವಾಗಿದೆ ಈ ಸುಂದರಿಗೆ…!

ಸುಂದರವಾಗಿರೋದು ಯಾರಿಗೆ ಇಷ್ಟ ಇಲ್ಲ ಹೇಳಿ. ಹುಡುಗಿಯರಂತೂ ಎಲ್ಲರಿಗಿಂತ ಸುಂದರವಾಗಿರಬೇಕು, ಆಕರ್ಷಿತವಾಗಿರಬೇಕೆಂದು ಕನಸು ಕಾಣ್ತಾರೆ. ಆದ್ರೆ ಅತೀ ಸುಂದರತೆ ಒಮ್ಮೊಮ್ಮೆ ಅವರಿಗೆ ಮುಳುವಾಗಬಹುದು. ಇದಕ್ಕೆ ಈ ಬಾರ್ಬಿ ಡಾಲ್ Read more…

ನೀವೂ ತಿಳಿದುಕೊಳ್ಳಿ ಈ ದೇಶಗಳ ನಿಯಮ…!

ಜಗತ್ತಿನ ಬೇರೆ ಬೇರೆ ದೇಶದಲ್ಲಿ ಬೇರೆಯದೇ ಆದ ಕಾನೂನುಗಳಿರುತ್ತವೆ. ಪ್ರವಾಸಕ್ಕೆ ತೆರಳಬೇಕಾದರೆ ಪ್ರತಿಯೊಬ್ಬ ಪ್ರವಾಸಿಗನೂ ಅಲ್ಲಿನ ಕಾನೂನುಗಳ ಬಗ್ಗೆ ತಿಳಿದುಕೊಂಡಿದ್ದರೆ ಉತ್ತಮ. ಹಾಗಾದ್ರೆ ಯಾವ್ಯಾವ ದೇಶದಲ್ಲಿ ಗೊತ್ತಿಲ್ಲದ ಕಾನೂನುಗಳಿವೆ Read more…

ಸ್ಮಾರ್ಟ್ ಫೋನ್ ಬಳಕೆದಾರರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ

ಈ ಆಧುನಿಕ ಕಾಲದಲ್ಲಿ ಎಲ್ಲರಿಗೂ ಸ್ಮಾರ್ಟ್ ಫೋನ್ ಒಂದು ಅಗತ್ಯ. ಆದರೆ ಕೆಲವರು ಈ ಸ್ಮಾರ್ಟ್ ಫೋನ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಇನ್ನು ಕೆಲವರು ಯಾವಾಗಲೂ ಅದರಲ್ಲೇ Read more…

ಜಗತ್ತಿನ ಅದ್ಭುತ ಯೋಜನೆಗಳ ಬಗ್ಗೆ ನೀವು ಕೇಳಿದ್ದೀರಾ…? ಇಲ್ಲಿದೆ ನೋಡಿ ಮಾಹಿತಿ

ಜಗತ್ತಿನಲ್ಲಿ ಎಷ್ಟೋ ಅದ್ಭುತ ವಿಷಯಗಳಿವೆ. ಅವುಗಳಲ್ಲಿ ಕೆಲವೊಂದರ ಬಗ್ಗೆ ನೀವು ಕೇಳಿರ್ತೀರಾ. ಆದ್ರೆ ವಿಶ್ವದ ಅತ್ಯಂತ ಉದ್ದವಾದ, ದೊಡ್ಡದಾದ ಹಾಗೂ ಐಶಾರಾಮಿ ಯೋಜನೆಗಳ ಬಗ್ಗೆ ನೀವು ಕೇಳಿದ್ದೀರಾ…? ಆ Read more…

ಪಾರಂಪರಿಕ ಉಗಿ ಬಂಡಿಗೀಗ ಫುಲ್ ಡಿಮ್ಯಾಂಡ್

ಶಿಮ್ಲಾದಲ್ಲಿರುವ 113 ವರ್ಷ ಹಳೆಯ ಉಗಿ ಬಂಡಿಯೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಶಿಮ್ಲಾಕ್ಕೆ ಬರುವ ಪ್ರವಾಸಿಗರು ಅದರಲ್ಲೂ ಬ್ರಿಟಿಶ್ ಪ್ರವಾಸಿಗರು ಈ ಉಗಿಬಂಡಿಗೆ ಮನ ಸೋಲುತ್ತಿದ್ದಾರೆ. ಬಹುತೇಕ Read more…

ಲಂಡನ್ನಿಗೂ ಸೇವೆ ವಿಸ್ತರಿಸಿದ ಅಕ್ಷಯ ಪಾತ್ರೆ

ಅಕ್ಷಯ ಪಾತ್ರ ಫೌಂಡೇಶನ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ….ಭಾರತದಲ್ಲಿ ಸುಮಾರು 1/6 ಮಿಲಿಯನ್ ಮಕ್ಕಳಿಗೆ ಮಧ್ಯಾಹ್ನ ಊಟವನ್ನು ನೀಡುತ್ತಿದೆ. ಲಕ್ಷಾಂತರ ಮಕ್ಕಳಿಗೆ ಅನ್ನದಾನ ಮಾಡುತ್ತಿರುವ ಈ ಎನ್ Read more…

ವಿಮಾನ ಏರುವ ಕೆಲ ನಿಮಿಷದ ಮುನ್ನ ಟ್ರಯಲ್ ರೂಂ ನಲ್ಲಿ ಸಿಕ್ಕಿ ಬಿದ್ದಿದ್ದ ಪ್ರಯಾಣಿಕ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಹೊರಡುವ ಕೆಲ ನಿಮಿಷದ ಮುನ್ನ ಶರ್ಟ್ ಬದಲಾಯಿಸಲು ಟ್ರಯಲ್ ರೂಮಿಗೆ ಹೋಗಿದ್ದು, ಈ ವೇಳೆ Read more…

ಅಬ್ಬಬ್ಬಾ! 10 ಕೋಟಿ ರೂಪಾಯಿಗೆ ಹರಾಜಾಗಿದೆ ಈ ಪೇಂಟಿಂಗ್

ಪ್ರಸಿದ್ಧ ಚಿತ್ರಕಾರ ಬೆನ್ ಎನ್ವೋನ್ವು ರಚಿಸಿದ್ದ ನೈಜೀರಿಯಾದ ರಾಣಿ ಅಡೆಟುಟು ಪೇಂಟಿಂಗ್ ಬರೋಬ್ಬರಿ 1.6 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 10 ಕೋಟಿ 40 ಲಕ್ಷ ರೂಪಾಯಿಗೆ Read more…

ಈ ‘ಆಮೆ’ಯ ಸ್ಟೋರಿ ಕೇಳಿದ್ರೆ ನಕ್ಕು ಬಿಡ್ತೀರಾ…!

ಲಂಡನ್ ನ ಆಕ್ಸ್ ಫರ್ಡ್ ಗಾರ್ಡನ್ ನಿಂದ ತಪ್ಪಿಸಿಕೊಂಡಿದ್ದ ಆಮೆಯೊಂದರ ಸುದ್ದಿ ಈಗ ಬಲು ಸದ್ದು ಮಾಡಿದೆ. ಕಳೆದ ವರ್ಷದ ಜುಲೈನಲ್ಲಿ ನಾಪತ್ತೆಯಾಗಿದ್ದ ಆಮೆ ಕೊನೆಗೂ ಅದರ ಮಾಲೀಕರಿಗೆ Read more…

ಪಂದ್ಯ ವೀಕ್ಷಿಸುವಾಗ ಮಾನಗೇಡಿ ಕೆಲಸ ಮಾಡಿದ

ಲಂಡನ್: ಫುಟ್ ಬಾಲ್ ಪಂದ್ಯ ವೀಕ್ಷಿಸಲು ಬಂದ ವ್ಯಕ್ತಿಯೊಬ್ಬ ಗೋಲ್ ಕೀಪರ್ ಕುಡಿಯುವ ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿದ ವಿಲಕ್ಷಣ ಘಟನೆ ನಡೆದಿದೆ. ಇಂತಹ ಕೃತ್ಯವೆಸಗಿದ ಕಿಡಿಗೇಡಿಯನ್ನು ಬಂಧಿಸಲಾಗಿದೆ. Read more…

ಲಂಡನ್ ನಲ್ಲಿ ಮನೆ ಖರೀದಿ ಮಾಡಿದ್ದಾಳೆ ರಣವೀರ್ ಬೆಡಗಿ

ಪದ್ಮಾವತ್ ಚಿತ್ರ ಬಿಡುಗಡೆಗೆ ಕಾಯುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಲಂಡನ್ ನಲ್ಲೊಂದು ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾಳೆ. ಹೊಸ ಮನೆಯಲ್ಲಿ ದೀಪಿಕಾ ಕೆಲ ಸಮಯ ಕಳೆಯಲು ಆಸೆ ಪಟ್ಟಿದ್ದಾಳಂತೆ. Read more…

ಮಗು ಜನಿಸಿ ಅರ್ಧ ಗಂಟೆಯಲ್ಲಿ ವೇಶ್ಯಾಗೃಹಕ್ಕೆ ಬಂದ್ಲು ಈ ಮಹಿಳೆ

ರೆಡ್ ಲೈಟ್ ಏರಿಯಾದಲ್ಲಿರುವ ಮಹಿಳೆಯರು ನರಕಯಾತನೆ ಅನುಭವಿಸ್ತಾರೆ. ನೋವಿರಲಿ ಸಾವಿರಲಿ ಯಾವುದನ್ನು ಲೆಕ್ಕಿಸದೇ ಅವರು ಕೆಲಸ ಮಾಡಬೇಕು. ಇದಕ್ಕೆ ಇಂಗ್ಲೆಂಡ್ ನಲ್ಲಿ ನಡೆದ ಘಟನೆಯೊಂದು ಉತ್ತಮ ನಿದರ್ಶನ. ರೆಡ್ Read more…

ಗುಂಡಿನ ಸದ್ದಿಗೆ ದಿಕ್ಕಾಪಾಲಾಗಿ ಓಡಿದ ಜನ

ಲಂಡನ್: ಈಜಿಪ್ಟ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದ ಬೆನ್ನಲ್ಲೇ ಲಂಡನ್ ನಲ್ಲಿಯೂ ಉಗ್ರರು ದಾಳಿ ನಡೆಸಿದ್ದಾರೆ. ಲಂಡನ್ ನ ಆಕ್ಸ್ ಫರ್ಡ್ ಸರ್ಕಸ್ ಸ್ಟೇಷನ್ ಬಳಿ ಆಗಂತುಕರು ಗುಂಡಿನ Read more…

‘ಚಕ್ರವರ್ತಿ’ ದರ್ಶನ್ ಕಿರೀಟಕ್ಕೆ ಮತ್ತೊಂದು ಗರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿರುವ ನಟ. ಚಿತ್ರರಂಗದಲ್ಲಿನ ಅವರ ಸಾಧನೆ ಪರಿಗಣಿಸಿ ಬ್ರಿಟಿಷ್ ಪಾರ್ಲಿಮೆಂಟ್ ನಿಂದ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಲಾಗಿದೆ. ಬ್ರಿಟಿಷ್ ಪಾರ್ಲಿಮೆಂಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...