alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕ್ಯಾನ್ಸರ್ ಸರ್ಜರಿಯ ಲೈವ್ ಟೆಲಿಕಾಸ್ಟ್…!

ಸಾಮಾಜಿಕ ಜಾಲತಾಣದಲ್ಲಿ ಜನರು ಏನೇನೆಲ್ಲ ಲೈವ್ ಮಾಡುತ್ತಾರೆ. ಅವುಗಳಲ್ಲಿ ಹಲವು ತಮಾಷೆಗೆ ಹಾಗೂ ಮನರಂಜನೆಗಷ್ಟೇ ಸೀಮಿತವಾಗಿರುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಸ್ತನಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನೇ ಲೈವ್ ಸ್ಟ್ರೀಮ್ ಮಾಡಿದ್ದಾರೆ. ಹೌದು….ಟೆಕ್ಸಾಸ್‍ನಲ್ಲಿರುವ Read more…

ನ್ಯಾಯಾಲಯದ ಯಾವ್ಯಾವ ಪ್ರಕರಣಗಳು ನೇರ ಪ್ರಸಾರವಾಗಲಿವೆ ಗೊತ್ತಾ…?

ಕೋರ್ಟ್ ಹಾಲ್ ನ ‌ಪ್ರಕ್ರಿಯೆಗಳು ಸಾರ್ವಜನಿಕರಿಗೂ ತಿಳಿಯಲಿ ಎಂಬ ಕಾರಣಕ್ಕೆ ಲೈವ್ ಸ್ಟ್ರೀಮಿಂಗ್ ಗೆ ಅವಕಾಶ ಕಲ್ಪಿಸುವ ಮಹತ್ವದ ತೀರ್ಮಾನಕ್ಕೆ ಸುಪ್ರಿಂ ಕೋರ್ಟ್ ಬಂದಿದೆ. ನ್ಯಾಯಾಂಗ ವ್ಯವಸ್ಥೆಯ ಹೊಣೆಗಾರಿಕೆ Read more…

ಹಿಮಾ ಅನರ್ಹರಾಗಲು ಕಾರಣವಾಯ್ತಾ ಆ ಕಮೆಂಟ್…?

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಮಹಿಳೆಯರ 400 ಮೀಟರ್ ಓಟದಲ್ಲಿ ಬೆಳ್ಳಿ ಸಾಧನೆ ಮಾಡಿರುವ ಹಿಮಾ ದಾಸ್, 200 ಮೀಟರ್ ಸ್ಪರ್ಧೆಯಲ್ಲಿ ಅನರ್ಹಗೊಳ್ಳಲು ಕಾರಣ ಏನು Read more…

ಫೇಸ್ಬುಕ್ ನಲ್ಲಿ ನೇರ ಪ್ರಸಾರವಾಯ್ತು ಆತ್ಮಹತ್ಯೆ ದೃಶ್ಯಾವಳಿ

ಕೌಂಟುಂಬಿಕ ಕಲಹ ಹಿನ್ನೆಲೆ ಗುರುಗ್ರಾಮ್ ನಲ್ಲಿ 28 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಹಾಕಿಕೊಳ್ಳುವುದನ್ನು ಯುವಕ ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರಿಂ ಮಾಡಿದ್ದಾನೆ. Read more…

199 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸ್ತಿದ್ದವರಿಗೆ ದುಬಾರಿಯಾಯ್ತು ಫೇಸ್ಬುಕ್ ಲೈವ್

ಫೇಸ್ಬುಕ್ ಲೈವ್ ಹುಚ್ಚು ಅನೇಕರ ಪ್ರಾಣಕ್ಕೆ ಕುತ್ತು ತರ್ತಿದೆ. ಛತ್ತೀಸ್ಗಢದ ಕಾಂಕರ್ ಜಿಲ್ಲೆಯಲ್ಲಿ ಇಂಥಹದ್ದೇ ಘಟನೆ ಬೆಳಕಿಗೆ ಬಂದಿದೆ. ಮೋಟರ್ ಸೈಕಲ್ ನಲ್ಲಿ ಪ್ರಯಾಣ ಮಾಡ್ತಿದ್ದ ಇಬ್ಬರು ಯುವಕರಿಗೆ Read more…

80 ರಲ್ಲೂ 30 ರಂತೆ ಕಾಣ್ತಾರೆ ಇಲ್ಲಿನ ಜನ

ಸದಾ ಯುವಕರಾಗಿರಬೇಕೆನ್ನುವುದು ಎಲ್ಲರ ಬಯಕೆ. ವರ್ಷ 50 ದಾಟುತ್ತಿದ್ದಂತೆ ವಯಸ್ಸಾಯ್ತಲ್ಲ ಎಂಬ ಸಣ್ಣದೊಂದು ನೋವು, ಚಿಂತೆ ಕಾಡಲು ಶುರುವಾಗುತ್ತದೆ. ಕೂದಲು ಬೆಳ್ಳಗಾಗ್ತಿದೆ, ಮುಖದ ಮೇಲೆ ವಯಸ್ಸಾದ ಕುರುಹುಗಳು ಕಾಣ್ತಿವೆ Read more…

ಲೈವ್ ಬಂದ ವಿರಾಟ್ ಕೊಹ್ಲಿ ಕೊನೆಗೆ ಹೇಳಿದ್ದೇನು ಗೊತ್ತಾ…?

ಗುರುವಾರದಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ನಾಳೆ ಮಧ್ಯಾಹ್ನ ಫೇಸ್ ಬುಕ್ ಮತ್ತು ಇನ್ ಸ್ಟಾ Read more…

ಲಿವ್ ಇನ್ ಸಂಗಾತಿಗೆ ಇದು ತಿಳಿದಿರಲಿ

ಆಧುನಿಕ ಜೀವನ ಶೈಲಿಯಲ್ಲಿ ಲಿವ್ ಇನ್ ರಿಲೇಷನ್ ಈಗ ಸಾಮಾನ್ಯ ವಿಷ್ಯವಾಗ್ತಿದೆ. ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳಿಗೂ ಈ ಪದ್ಧತಿ ಬರ್ತಿದೆ. ಹುಡುಗ-ಹುಡುಗಿ ಪರಸ್ಪರ ಒಪ್ಪಿಗೆ Read more…

ಹಿಂಸಾರೂಪಕ್ಕೆ ತಿರುಗಿದ ಭಾರತ್ ಬಂದ್ ಗೆ ಮೂರು ಬಲಿ

ಎಸ್ಸಿ-ಎಸ್ಟಿ ಕಾಯ್ದೆ ಬದಲಾವಣೆ ವಿರೋಧಿಸಿದ ದಲಿತ ಸಂಘನೆಗಳು ಕರೆ ನೀಡಿರುವ ಭಾರತ್ ಬಂದ್ ಹಿಂಸಾರೂಪ ತಳೆದಿದೆ. ದೇಶದ ವಿವಿಧ ಭಾಗಗಳಲ್ಲಿ ರೈಲು ತಡೆದು, ಸಂಚಾರಕ್ಕೆ ಅಡ್ಡಿಪಡಿಸಿ, ಟೈರ್ ಗೆ Read more…

ಅಪ್ರಾಪ್ತನ ಲಿವ್ ಇನ್ ಸಂಗಾತಿಯಾದ ವಿವಾಹಿತೆ ಗತಿ ಹೀಗಾಯ್ತು…!

ಪತಿ ಬಿಟ್ಟು ಅಪ್ರಾಪ್ತನನ್ನು ಪ್ರೀತಿಸಿದ್ದು ಮಹಿಳೆಗೆ ದುಬಾರಿಯಾಗಿ ಪರಿಣಮಿಸಿದೆ. ಅಪ್ರಾಪ್ತ ಪ್ರೇಮಿ ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆ ತನ್ನ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದಳು. ಈ ಕಾರಣಕ್ಕೆ Read more…

ಚರಂಡಿ ಪೈಪ್ ನಲ್ಲಿ ನಿರ್ಮಾಣವಾಗಿದೆ ಸುಂದರ ಮನೆ

ತಂತ್ರಜ್ಞಾನ ಬದಲಾಗ್ತಿದ್ದಂತೆ ಜನರ ಆಲೋಚನೆ ಕೂಡ ಬದಲಾಗ್ತಿದೆ. ದೊಡ್ಡ ದೊಡ್ಡ ಮನೆಗಗಳಲ್ಲಿ ವಾಸವಾಗುವ ಬದಲು ಆಕರ್ಷಕ ಮನೆಗಳಲ್ಲಿ ವಾಸ ಮಾಡಲು ಜನರು ಮನಸ್ಸು ಮಾಡ್ತಿದ್ದಾರೆ. ಈ ಮಧ್ಯೆ ಚರಂಡಿಗೆ Read more…

ಕುತೂಹಲಕ್ಕೆ ಕಾರಣವಾಗಿದೆ ವಿಶ್ವದ ಸಿರಿವಂತ ವ್ಯಕ್ತಿಯ ಮನೆ

ಶ್ರೀಮಂತರು ಅಂದ ತಕ್ಷಣ ಅವರ ಬದುಕು ಕೂಡ ಐಷಾರಾಮಿಯಾಗಿಯೇ ಇರುತ್ತದೆ. ದೊಡ್ಡ ದೊಡ್ಡ ಬಂಗಲೆಯಲ್ಲಿ ವಾಸ, ದುಬಾರಿ ಕಾರು, ಮನೆ ತುಂಬಾ ಆಳು ಕಾಳು ಹೀಗೆ ಸಕಲ ಸೌಲಭ್ಯಗಳೂ Read more…

ಪತ್ನಿಯನ್ನು ಕೊಂದು ಮರುಕ್ಷಣವೇ ಫೇಸ್ಬುಕ್ ಲೈವ್ ಗೆ ಬಂದ ಹಂತಕ

ಸಿರಿಯಾ ಮೂಲದ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿದ ಮರುಕ್ಷಣವೇ ಫೇಸ್ಬುಕ್ ಲೈವ್ ಗೆ ಬಂದಿದ್ದಾನೆ. ರಕ್ತಸಿಕ್ತ ಕೈಗಳನ್ನು ಪ್ರದರ್ಶಿಸುತ್ತ ಕ್ಯಾಮರಾ ಎದುರು ಮಾತನಾಡಿದ್ದಾನೆ. 41 ವರ್ಷದ ಅಬು ಮರ್ವನ್ Read more…

ಯಾವ ಬಂಗಲೆಗೂ ಕಮ್ಮಿಯಿಲ್ಲ ಕೊಹ್ಲಿ-ಅನುಷ್ಕಾರ ಹೊಸ ಮನೆ….

ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಸ್ಟಾರ್ ಜೋಡಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇನ್ಮೇಲೆ ಮುಂಬೈನ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆಗಲಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ತವರು ನವದೆಹಲಿ Read more…

ಔತಣಕೂಟದ ನೇರ ಪ್ರಸಾರಕ್ಕೆ ಕಾರಣರಾದವರ್ಯಾರು?

ಜಾಗತಿಕ ಉದ್ಯಮಶೀಲತಾ ಶೃಂಗಸಭೆಗಾಗಿ ತೆಲಂಗಾಣ ಪೊಲೀಸರು ಟೈಟ್ ಸೆಕ್ಯೂರಿಟಿಯನ್ನೇನೋ ಕೊಟ್ಟಿದ್ದರು. ಆದ್ರೂ ಖಾಕಿಪಡೆಗೆ ಮುಜುಗರ ಅನುಭವಿಸೋದು ಮಾತ್ರ ತಪ್ಪಿಲ್ಲ. ಸ್ಥಳೀಯ ಟಿವಿ ಚಾನೆಲ್ ಗಳು ಫಲಕ್ನುಮಾ ಪ್ಯಾಲೇಸ್ ನಲ್ಲಿ Read more…

ಮದುವೆಯಾದ್ರೂ ಲಿವ್ ಇನ್ ನಲ್ಲಿದ್ದ ಎಸ್ ಐಗೆ ಮಹಿಳೆ ಮಗಳ ಮೇಲೆ ಕಣ್ಣು

ಎಂಟು ವರ್ಷಗಳಿಂದ ಲಿವ್ ಇನ್ ನಲ್ಲಿದ್ದ ಮಹಿಳೆಯೊಬ್ಬಳು ಎಸ್ ಐ ವಿರುದ್ಧ ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಸ್ ಐ ವಿರುದ್ಧ Read more…

BBC ಲೈವ್ ನ್ಯೂಸ್ ನಲ್ಲಿ ಪೋರ್ನ್ ಸದ್ದು

ಲೈವ್ ರಿಪೋರ್ಟಿಂಗ್ ಸಂದರ್ಭದಲ್ಲಿ ವರದಿಗಾರರಿಗೆ ಯಾವುದೇ ಅಡಚಣೆ ಇರಬಾರದು. ಹಾಗಾಗಿ ಶಾಂತವಾದ ಸ್ಥಳದಲ್ಲಿ ನಿಂತು ವರದಿಗಾರರು ನೇರಪ್ರಸಾರದಲ್ಲಿ ಮಾಹಿತಿ ನೀಡ್ತಾರೆ. ಈ ರೀತಿ ವರದಿ ಮಾಡ್ತಿರೋ ರಿಪೋರ್ಟರ್ ಮೈಮೇಲೆ Read more…

ಮಗಳ ಮದುವೆ ಸುದ್ದಿ ಕೇಳಿ ಫೇಸ್ಬುಕ್ ಲೈವ್ ನಲ್ಲೇ ತಂದೆ ಆತ್ಮಹತ್ಯೆ

ತನ್ನ ಅನುಮತಿಯಿಲ್ಲದೆ ಮಗಳು ಮದುವೆಯಾಗ್ತಿದ್ದಾಳೆ ಅಂತಾ ನೊಂದು ವ್ಯಕ್ತಿಯೊಬ್ಬ ಫೇಸ್ಬುಕ್ ಲೈವ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. 54 ವರ್ಷದ ಅಯಾಹಾನ್ ಉಜುನ್ ಎಂಬಾತ Read more…

ಪ್ರೇಮಿಗಾಗಿ ಬ್ರೆಜಿಲ್ ನಿಂದ ಭಾರತಕ್ಕೆ ಬಂದ್ಲು 2 ಮಕ್ಕಳ ತಾಯಿ

ಬ್ರೆಜಿಲ್ ನ ಮಾರ್ಥಾ ಹಾಗೂ ಹರ್ಯಾಣದ ಯಮುನಾನಗರ ನಿವಾಸಿ ಅನಂತ್ ಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದೆ. ಅನಂತ್ ಫೇಸ್ಬುಕ್ ನಲ್ಲಿ ಮಾರ್ಥಾಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಮೊದಲು ಸ್ನೇಹಿತರಾದ Read more…

ಎತ್ತಿಗೆ ನಡೆದ ಶಸ್ತ್ರಚಿಕಿತ್ಸೆ ವೀಕ್ಷಿಸಿದ್ದಾರೆ ಪ್ರಧಾನಿ ಮೋದಿ

ಪಶುವೈದ್ಯರು ಗೂಳಿಯೊಂದಕ್ಕೆ ನಡೆಸಿದ ಶಸ್ತ್ರಚಿಕಿತ್ಸೆಯನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ. ವಾರಣಾಸಿಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಗೂಳಿಯ ಹೊಟ್ಟೆಯಲ್ಲಿದ್ದ ಪಾಲಿಥಿನ್ ಅನ್ನು ಹೊರತೆಗೆಯಲಾಗಿದೆ. ರಾಯ್ ಬರೇಲಿಯ ಇಂಡಿಯನ್ ವೆಟರ್ನರಿ Read more…

ಲೈವ್ ಗೆ ಸಜ್ಜಾಗಿದ್ದ ವರದಿಗಾರ್ತಿಗೆ ಶಾಕ್ ಕೊಟ್ಟ ಜಿರಲೆ

ಲಾಸ್ ಎಂಜಲೀಸ್ ನಲ್ಲಿ ಟಿವಿ ವರದಿಗಾರ್ತಿಯೊಬ್ಬಳು ದಿಢೀರನೆ ನಡೆದ ಘಟನೆಯೊಂದರಿಂದ ಬೆಚ್ಚಿ ಬಿದ್ದಿದ್ದಾಳೆ. KTLA News ರಿಪೋರ್ಟರ್ ಮೇರಿ ಬೆತ್ ಮೆಕ್ಡೇಡ್ ಲೈವ್ ಗೆ ಅಂತಾ ರೆಡಿಯಾಗಿ ನಿಂತಿದ್ಲು. Read more…

ಬದುಕಿದ್ದಾನೆ 8 ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿ

ಹಾವೇರಿ: ಸುಮಾರು 8 ತಿಂಗಳ ಹಿಂದೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಡಿಪೋದಲ್ಲಿ ಮೃತಪಟ್ಟಿದ್ದನೆನ್ನಲಾಗಿದ್ದ ವ್ಯಕ್ತಿಯೊಬ್ಬ ಮತ್ತೆ ಕಾಣಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ. ರಾಣೆಬೆನ್ನೂರು ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋದಲ್ಲಿ ಜನವರಿಯಲ್ಲಿ Read more…

ಮಗನಿಂದಲೇ ಬಹಿರಂಗವಾಯ್ತು ಅಪ್ಪನ ಅವತಾರ

ಆ್ಯಂಕರ್ಗಳು ಪೈಜಾಮಾ ಮೇಲೆ ಶರ್ಟ್, ಬ್ಲೇಜರ್ ಧರಿಸಿ ಕೆಲವೊಮ್ಮೆ ನೇರಪ್ರಸಾರದಲ್ಲಿ ಕಾಣಿಸಿಕೊಳ್ತಾರೆ. ಯುವತಿಯರು ಚೂಡಿದಾರ್ , ಕುರ್ತಾ ಮೇಲೆ ಬ್ಲೇಜರ್ ತೊಟ್ಟು ಬರೋದು ಉಂಟು. ಆದ್ರೀಗ ಅಲ್ ಜಜೀರಾ Read more…

ನೇರ ಪ್ರಸಾರದಲ್ಲೇ ನಡೀತು ನಡೆಯಬಾರದ ಘಟನೆ

ಕಾರ್ಯಕ್ರಮ ನೇರ ಪ್ರಸಾರದ ವೇಳೆಯೇ ನಿರೂಪಕಿ ಮೃತಪಟ್ಟ ದಾರುಣ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಝಂಗ್ ಹಾನ್ ಮೃತಪಟ್ಟ ನಿರೂಪಕಿ. ಉತ್ತರ ಚೀನಾದಲ್ಲಿ ಟಿ.ವಿ. ಶೋನ ಪ್ರಶಸ್ತಿ ಪ್ರದಾನ Read more…

ಡಸ್ಟನ್ ಇಂಡಿಯಾ ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ?

ಹಬ್ಬದ ಸಾಲು ಶುರುವಾಗ್ತಿದೆ. ಈ ಸಂದರ್ಭದಲ್ಲಿ ಕಾರು ಕೊಳ್ಳುವ ಯೋಚನೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿ. ಡಸ್ಟನ್ ಇಂಡಿಯಾ, ರೆಡಿ ಗೋ 1 ಲೀಟರ್ ಇಂಜಿನ್ ಕಾರನ್ನು ಮಾರುಕಟ್ಟೆಗೆ ಬಿಟ್ಟಿದೆ. Read more…

ಫೇಸ್ಬುಕ್ ನಲ್ಲಿ ನೇರಪ್ರಸಾರವಾಯ್ತು ಯುವತಿಯ ದಾರುಣ ಸಾವು

ಕಾರು ಅಪಘಾತದಲ್ಲಿ ಸಂಭವಿಸಿದ ಯುವತಿಯೊಬ್ಬಳ ಸಾವು ಆಕಸ್ಮಿಕವಾಗಿ ಫೇಸ್ಬುಕ್ ನಲ್ಲಿ ನೇರಪ್ರಸಾರವಾಗಿದೆ. ಜೆಕ್ ಗಣರಾಜ್ಯದ ಓಬ್ನಿಸ್ ಎಂಬಲ್ಲಿ ಇಬ್ಬರು ಸ್ನೇಹಿತೆಯರು ಕಾರಿನಲ್ಲಿ ತೆರಳ್ತಾ ಇದ್ರು. ಇಬ್ಬರು ಮಜವಾಗಿ ಹರಟುತ್ತ Read more…

ಫೇಸ್ಬುಕ್ ನಲ್ಲೂ ಬರ್ತಿದೆ ಲೈವ್ ಗ್ರೂಪ್ ವಿಡಿಯೋ ಚಾಟ್

ಸದ್ಯದಲ್ಲೇ ನೀವು ಫೇಸ್ಬುಕ್ ನಲ್ಲೂ ಗ್ರೂಪ್ ವಿಡಿಯೋ ಚಾಟ್ ಮಾಡ್ಬಹುದು. ತನ್ನ 2 ಬಿಲಿಯನ್ ಗೂ ಅಧಿಕ ಬಳಕೆದಾರರಿಗಾಗಿ ಈ ಹೊಸ ಫೀಚರ್ ಅಳವಡಿಸಲು ಫೇಸ್ಬುಕ್ ಮುಂದಾಗಿದೆ. ಟೆಕ್ನಾಲಜಿ Read more…

ಇನ್ ಸ್ಟಾಗ್ರಾಮ್ನಲ್ಲಿ ನೇರ ಪ್ರಸಾರವಾಯ್ತು ರೂಪದರ್ಶಿಯ ಭೀಕರ ಸಾವು

ಉಕ್ರೇನ್ ನಲ್ಲಿ ಬ್ಯೂಟಿ ಕ್ವೀನ್ ಹಾಗೂ ಮಾಡೆಲ್ ಆಗಿದ್ದ ಸೋಫಿಯಾ ಮಾಗೆರ್ಕೋ ಎಂಬಾಕೆ ತನ್ನ ಸಾವನ್ನು ಕೂಡ ಇನ್ ಸ್ಟಾಗ್ರಾಮ್ ನಲ್ಲಿ ನೇರ ಪ್ರಸಾರ ಮಾಡಿದ್ದಾಳೆ. ಸ್ಥಳೀಯ ಸೌಂದರ್ಯ Read more…

ಮಕ್ಕಳ ಬುದ್ಧಿವಂತಿಕೆಗೂ ಆಯುಷ್ಯಕ್ಕೂ ಇದೆ ಸಂಬಂಧ!

ಚಿಕ್ಕಂದಿನಲ್ಲಿ ನೀವು ಹೆಚ್ಚು ಬುದ್ಧಿವಂತರಾಗಿದ್ರೆ ನಿಮ್ಮ ಆಯುಷ್ಯವೂ ಗಟ್ಟಿಯಾಗುತ್ತೆ. ಅಂದ್ರೆ ಹೃದಯದ ಸಮಸ್ಯೆಗಳು, ಸ್ಟ್ರೋಕ್, ಧೂಮಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್, ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಬುದ್ಧಿಮಾಂದ್ಯತೆಯಂತಹ ಅಪಾಯಕಾರಿ ಖಾಲಿಲೆಗಳು Read more…

ನೇರ ಪ್ರಸಾರದಲ್ಲೇ ಮೈ ಮರೆತ TV ನಿರೂಪಕಿ

ನಿರೂಪಣೆ ಮಾಡುವಾಗ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಯಡವಟ್ಟುಗಳಾಗುತ್ತವೆ. ನ್ಯೂಸ್ ಚಾನೆಲ್ ವರದಿಗಾರರು, ನಿರೂಪಕರು ಒತ್ತಡದಲ್ಲಿ ಕೆಲಸ ಮಾಡುವಾಗ ಯಡವಟ್ಟಾದರೆ, ನಗೆಪಾಟಲಿಗೀಡಾಗಬೇಕಾಗುತ್ತದೆ. ಹೀಗೆ ನಿರೂಪಕರು, ವರದಿಗಾರರು ನೇರ ಪ್ರಸಾರದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...