alex Certify Limit | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದೀಪಾವಳಿʼ ಗೆ ಉಡುಗೊರೆ ನೀಡಬೇಕೆಂದುಕೊಂಡಿದ್ದೀರಾ….? ಹಾಗಾದ್ರೆ ನಿಮಗೆ ತಿಳಿದಿರಲಿ ತೆರಿಗೆಯ ಈ ನಿಯಮ..!

ಹಿಂದೂಗಳು ಸದ್ಯ ಹಬ್ಬದ ಸೀಸನ್​ನಲ್ಲಿ ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬ ಕೂಡ ಸಮೀಪಿಸುತ್ತಿದೆ. ಭಾರತದಲ್ಲಿ ಜನರು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುತ್ತವೆ. ಸ್ನೇಹಿತರು Read more…

ಕನ್ನಡ ಭಾಷೆಗೆ ಮಿತಿ ಇದೆ: ಲೇಖಕ ರೋಹಿತ್ ಚಕ್ರತೀರ್ಥ ಹೇಳಿಕೆ

ಉಡುಪಿ: ಕನ್ನಡಕ್ಕಿಂತ ಪ್ರಾಚೀನವಾದ ಭಾಷೆ ಬೇರೊಂದಿಲ್ಲ. ಬರೆಯುವ ಅನುಕೂಲ ಕನ್ನಡಕ್ಕೆ ಹೊರತಾಗಿ ಯಾವ ಭಾಷೆಗೂ ಇಲ್ಲ. ಜಗತ್ತಿನಲ್ಲಿಯೇ ಪ್ರಾಚೀನ ಭಾಷೆ ಕನ್ನಡ…ಇಂತಹ ಹೊಸ ಸಿದ್ಧಾಂತಗಳು ಸಂಘರ್ಷ ಸೃಷ್ಟಿಸುತ್ತಿವೆ ಎಂದು Read more…

ಬೆಲೆ ಏರಿಕೆ ಹೊತ್ತಲ್ಲೇ ಸರ್ಕಾರದಿಂದ ಗುಡ್ ನ್ಯೂಸ್: ಬೆಲೆ ಏರಿಕೆಗೆ ಬ್ರೇಕ್ ಹಾಕಲು 15 ವರ್ಷಗಳಲ್ಲಿ ಮೊದಲ ಬಾರಿಗೆ ಗೋಧಿ ದಾಸ್ತಾನಿಗೆ ಮಿತಿ

ನವದೆಹಲಿ: ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಮಾರ್ಚ್ 2024 ರವರೆಗೆ ಗೋಧಿಯ ಮೇಲೆ ದಾಸ್ತಾನು ಮಿತಿ ವಿಧಿಸಿದೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ಏರುತ್ತಿರುವ ಪ್ರಮುಖ ಸರಕುಗಳ ಬೆಲೆಗಳನ್ನು Read more…

ನೌಕರರಿಗೆ ಗುಡ್ ನ್ಯೂಸ್: ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ

ನವದೆಹಲಿ: ರಜೆ ನಗರೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ವಲಯದ ನೌಕರರು ನಿವೃತ್ತಿ ವೇಳೆ ಪಡೆಯುವ ರಜೆ Read more…

ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಹೆಚ್ಚಳ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 2.5 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Read more…

GPay, PhonePe, Paytm ಬಳಕೆದಾರರಿಗೆ ಮುಖ್ಯ ಮಾಹಿತಿ: ಪ್ರತಿದಿನ ಹಣ ವರ್ಗಾವಣೆಗೆ ಮಿತಿ

Google Pay(GPay), Phone Pay, Amazon Pay ಮತ್ತು Paytm ನಂತಹ ಎಲ್ಲಾ ಕಂಪನಿಗಳು ಪ್ರತಿದಿನ ವಹಿವಾಟು ಮಾಡುವ ಮಿತಿಯನ್ನು ನಿಗದಿಪಡಿಸಿವೆ, ಇದು ದೇಶದ ಕೋಟಿಗಟ್ಟಲೆ UPI ಬಳಕೆದಾರರ Read more…

ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದೇ ಇದ್ದರೂ ರಿಟರ್ನ್‌ ಸಲ್ಲಿಸಿ; ಇದರಿಂದ್ಲೂ ಸಿಗುತ್ತೆ ಸಾಕಷ್ಟು ಪ್ರಯೋಜನ…..!

ನಿಮ್ಮ ಆದಾಯವು, ಇನ್‌ಕಮ್‌ ಟ್ಯಾಕ್ಸ್‌ ವ್ಯಾಪ್ತಿಗೆ ಬರದಿದ್ದರೂ ನೀವು ಆದಾಯ ತೆರಿಗೆಯನ್ನು ಪಾವತಿಸಬೇಕು. ಐಟಿಆರ್ ಅನ್ನು ಸಲ್ಲಿಸುವುದು ಕಡ್ಡಾಯವಲ್ಲ, ಆದರೆ ಅದರಿಂದ ಅನೇಕ ಪ್ರಯೋಜನಗಳು ಸಿಗುತ್ತವೆ. 60 ವರ್ಷಕ್ಕಿಂತ Read more…

ಪಿಪಿಎಫ್ ಹೂಡಿಕೆದಾರರಿಗೆ ಗುಡ್ ನ್ಯೂಸ್: ದ್ವಿಗುಣಗೊಳ್ಳಲಿದೆ ಹೂಡಿಕೆ ಮಿತಿ, ಉಳಿತಾಯವಾಗುತ್ತೆ ತೆರಿಗೆ; ಇಲ್ಲಿದೆ ಮಾಹಿತಿ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ(PPF) ಹೂಡಿಕೆಯ ಅತ್ಯಂತ ಹಳೆಯ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ, ಇದು ಉತ್ತಮ ಆದಾಯ ನೀಡುವುದಲ್ಲದೆ ತೆರಿಗೆ ಉಳಿಸುವಲ್ಲಿ ಸಹಾಯ ಮಾಡುತ್ತದೆ. ಹೂಡಿಕೆ, ಬಡ್ಡಿ ಮತ್ತು Read more…

ಜಿಯೋ ಬಂಪರ್ ಯೋಜನೆ…! ಅಗ್ಗದ ಬೆಲೆಗೆ 28 ದಿನಗಳ ಕಾಲ ಸಿಗಲಿದೆ 3ಜಿಬಿ ಡೇಟಾ

ಕೆಲ ದಿನಗಳ ಹಿಂದಷ್ಟೆ ರಿಲಯನ್ಸ್ ಜಿಯೋ ತನ್ನ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಜಿಯೋ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ಪ್ಲಾನ್ ಕೂಡ ಜಿಯೋ Read more…

BIG NEWS: ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ

ಡಿಜಿಟಲ್ ವಹಿವಾಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ. ಪ್ರತಿ ವಹಿವಾಟು ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ Read more…

‘ಗೂಗಲ್ ಮೀಟ್’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ

ಕೊರೊನಾ ಸಂದರ್ಭದಲ್ಲಿ ಡಿಜಿಟಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವರ್ಕ್ ಫ್ರಂ ಹೋಮ್ ಹೆಚ್ಚಾಗ್ತಿದ್ದಂತೆ ಜನರು ಸಿಬ್ಬಂದಿ ಜೊತೆ ಚರ್ಚೆ ನಡೆಸಲು ಗೂಗಲ್ ಮೀಟ್ ನಂತಹ ಫ್ಲಾಟ್ಫಾರ್ಮ್ ಬಳಸುತ್ತಿದ್ದಾರೆ. ಖಾಸಗಿ Read more…

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ Read more…

ಮಕ್ಕಳಿಗಾಗಿ ಕೋವಿಡ್ 19 ಮಾರ್ಗಸೂಚಿ ಬಿಡುಗಡೆ: ರೆಮ್‌ಡೆಸಿವಿರ್ ಬಳಸದಂತೆ ಸೂಚನೆ

ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಭಯವಿದೆ. ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಲು ದೇಶ ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದಂತೆ Read more…

BIG NEWS: ‘ಪಿಂಚಣಿ’ ಕ್ಷೇತ್ರದಲ್ಲಿ FDI ಮಿತಿ ಹೆಚ್ಚಳಕ್ಕೆ ಕೇಂದ್ರದಿಂದ ಶೀಘ್ರ ಕ್ರಮ

ಪಿಂಚಣಿ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಸರ್ಕಾರ ಶೇಕಡಾ 74 ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಈ ಸಂಬಂಧ ಮಸೂದೆಯನ್ನು ಮಾನ್ಸೂನ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ವಿಮಾ Read more…

ಪಿಎಫ್ ಹೂಡಿಕೆ ಮೇಲಿನ ತೆರಿಗೆ ಮುಕ್ತ ಬಡ್ಡಿ ಮಿತಿ 5 ಲಕ್ಷಕ್ಕೆ ಹೆಚ್ಚಳ: ಈ ನೌಕರರುಗಳಿಗೆ ಮಾತ್ರ ಸಿಗಲಿದೆ ಪ್ರಯೋಜನ

ಕೆಲವು ಷರತ್ತುಗಳ ಅಡಿಯಲ್ಲಿ ಪಿಎಫ್  ಹೂಡಿಕೆ ಮೇಲೆ ತೆರಿಗೆ ಮುಕ್ತ ಬಡ್ಡಿ ಮಿತಿಯನ್ನು ಸರ್ಕಾರ 5 ಲಕ್ಷ ರೂಪಾಯಿಗೆ  ಹೆಚ್ಚಿಸಿದೆ. ಈ ಹೆಚ್ಚಿದ ತೆರಿಗೆ ವಿನಾಯಿತಿ ಮಿತಿಯು ಉದ್ಯೋಗದಾತನ Read more…

ಭವಿಷ್ಯನಿಧಿ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್

 ನವದೆಹಲಿ: ಭವಿಷ್ಯ ನಿಧಿಯಲ್ಲಿ ಠೇವಣಿ ಮಿತಿಯನ್ನು ವಾರ್ಷಿಕ 5 ಲಕ್ಷ ರೂಪಾಯಿಗೆ ಸರ್ಕಾರ ಹೆಚ್ಚಳ ಮಾಡಿದೆ. ನಿವೃತ್ತಿ ನಿಧಿಗೆ ಉದ್ಯೋಗದಾತರು ಯಾವುದೇ ಕೊಡುಗೆ ನೀಡದ ಸಂದರ್ಭದಲ್ಲಿ ಇದು ಅನ್ವಯವಾಗಲಿದೆ. Read more…

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಮಹತ್ವದ ಸುದ್ದಿ: ಏ.1 ರಿಂದ ಜಾರಿಗೆ ಬರಲಿದೆ ಈ ನಿಯಮ

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಮಹತ್ವದ ಸುದ್ದಿಯೊಂದಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ, ಮ್ಯೂಚುವಲ್ ಫಂಡ್ ಗೆ ಸಂಬಂಧಿಸಿದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊಸ ಹೂಡಿಕೆದಾರರಿಗೆ Read more…

ಪಿಜ್ಜಾ, ಚಿಪ್ಸ್ ಪ್ರೇಮಿಗಳಿಗೊಂದು ಖುಷಿ ಸುದ್ದಿ….!

ಚಿಪ್ಸ್, ಪಿಜ್ಜಾದಂತಹ ಆಹಾರ ಸೇವನೆ ಮಾಡುವವರಿಗೆ ಕೊಲೆಸ್ಟ್ರಾಲ್ ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಕಾಡುತ್ತವೆ. ಇದಕ್ಕೆ ದೊಡ್ಡ ಕಾರಣ ಟ್ರಾನ್ಸ್ ಫ್ಯಾಟ್ಸ್. ಇದು ಆಹಾರವನ್ನು ತುಂಬಾ ಸಮಯ ಹಾಳಾಗದಂತೆ Read more…

ತೆರಿಗೆದಾರರಿಗೆ ಭರ್ಜರಿ ಬಂಪರ್: ಕೇಂದ್ರ ಬಜೆಟ್‌ ನಲ್ಲಿ ತೆರಿಗೆ ವಿನಾಯಿತಿ ಮಿತಿ ಏರಿಕೆ ಸಾಧ್ಯತೆ

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ನಿರ್ಮಲಾ ಸೀತಾರಾಮನ್ ನೆಮ್ಮದಿ ಸುದ್ದಿ ನೀಡುವ ಸಾಧ್ಯತೆಯಿದೆ. ತೆರಿಗೆದಾರರಿಗೆ ತೆರಿಗೆ Read more…

ಮದ್ಯದಂಗಡಿ ಓಪನ್ ಖುಷಿಯಲ್ಲಿದ್ದವರಿಗೆ ಮುಖ್ಯ ಮಾಹಿತಿ, ಮದ್ಯ ಖರೀದಿಗೆ ಇರುತ್ತಾ ಮಿತಿ…?

ಬೆಂಗಳೂರು: ಬಾರ್ ಅಂಡ್ ರೆಸ್ಟೊರೆಂಟ್ ತೆರೆಯಲು ಅನುಮತಿ ಇಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಹೊರತುಪಡಿಸಿ ಮದ್ಯದಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...