alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿಧೆಡೆ ಬಿರುಗಾಳಿ ಮಳೆ, ಸಿಡಿಲಿಗೆ ಮೂವರು ಬಲಿ

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ Read more…

ರಂಗೇರಿದ ಬ್ರಿಗೇಡ್ ರೋಡ್, ಎಂ.ಜಿ. ರಸ್ತೆ

ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬೆಂಗಳೂರು ಬ್ರಿಗೇಡ್ ರೋಡ್, ಎಂ.ಜಿ. ರಸ್ತೆ ಸೇರಿ ಹಲವು ಪ್ರದೇಶಗಳು ಸಜ್ಜಾಗಿವೆ. ಶ್ವಾನ ದಳ, ಬಾಂಬ್ ಸ್ಕ್ವಾಡ್ ಗಳಿಂದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ Read more…

ವೈರಲ್ ಆಗಿದೆ ಚೀನಾದ ಬೆಂಕಿ ಮಳೆ ವಿಡಿಯೋ

ಬೀಜಿಂಗ್: ಮಳೆ ಎಂದ ಕೂಡಲೇ ನೀರಿನ ಹನಿಗಳು ನೆನಪಾಗುತ್ತವೆ. ನೀರಿನ ಬದಲಿಗೆ ಬೆಂಕಿಯ ಉಂಡೆಗಳೇ ಕೆಳಗೆ ಬಿದ್ದರೆ ಪರಿಸ್ಥಿತಿ ಹೇಗಿರಬೇಡ. ಚೀನಾದಲ್ಲಿ ಜನನಿಬಿಡ ಪ್ರದೇಶದಲ್ಲಿಯೇ ಬೆಂಕಿಯ ಮಳೆ ಸುರಿದಿದೆ. Read more…

ಕಿಟಕಿ ಪಕ್ಕ ಮಲಗಿದ್ದವ ಸಿಡಿಲಿಗೆ ಬಲಿ

ವಿಜಯಪುರ: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಗೂರು ಗ್ರಾಮದಲ್ಲಿ ನಡೆದಿದೆ. ಬಸಪ್ಪ ನಾಯ್ಕೋಡಿ(45) ಮೃತಪಟ್ಟವರು. ರಾತ್ರಿ ಭಾರೀ ಗುಡುಗು ಸಿಡಿಲಿನ ಆರ್ಭಟದೊಂದಿಗೆ Read more…

ಮರದ ಕೆಳಗೆ ನಿಂತಿದ್ದವರಿಗೆ ಬಡೀತು ಸಿಡಿಲು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದೆ. ಕಡೂರು ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಆಶಾ(30), ಅರುಣ್(25) ಮೃತಪಟ್ಟವರು. ಆಡು ಮೇಯಿಸಲು Read more…

ಸಿಡಿಲಿಗೆ ಬಲಿಯಾದ ಬಾಲಕರು

ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಇಬ್ಬರು ಬಾಲಕರು ಬಲಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದಲ್ಲಿ ಸಿಡಿಲು ಬಡಿದು, ಆಕಾಶ್(10), Read more…

ವಾಣಿವಿಲಾಸ ಡ್ಯಾಂ ಬಳಿ ಸಿಡಿಲಿಗೆ ಮೂವರು ಬಲಿ

ಚಿತ್ರದುರ್ಗ: ಈಜಲು ಹೋಗಿದ್ದ ಮೂವರು ಸಿಡಿಲು ಬಡಿದು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ಮಲ್ಲೇಶ್ ನಾಯ್ಕ(30), ಛಾಯಾಪತಿ(29), ಹರೀಶ್ ಗೌಡ(27) Read more…

ಅಗಸ್ಟ್ 1 ರಿಂದ ಇಲ್ಲಿ ಬೆಳಕಿನ ಮೆರವಣಿಗೆ

ಅಗಸ್ಟ್ 1 ರಿಂದ ಇಂಗ್ಲೆಂಡಿನ ಬ್ಲ್ಯಾಕ್ ಪೂಲ್ ನಗರ ಬೆಳಕಿನೋಕುಳಿ ಹರಿಸುತ್ತದೆ. ಈ ಬೆಳಕಿನ ಹಬ್ಬ 66 ದಿನಗಳ ಕಾಲ ನಡೆಯುತ್ತದೆ. ನಗರದ ಕಡಲ ದಡದಲ್ಲಿ ನಡೆಯುವ ಈ Read more…

ಸಿಡಿಲಿನ ಫೋಟೋ ತೆಗೆಯುವಾಗಲೇ ಎರಗಿತ್ತು ಬರಸಿಡಿಲು

ಮಳೆ ಬರುವ ಸಂದರ್ಭದಲ್ಲಿ ಸಿಡಿಲು, ಮಿಂಚು, ಗುಡುಗುಗಳ ಆರ್ಭಟ ಜೋರಾಗಿರುತ್ತದೆ. ಬಾನಂಗಳದಲ್ಲಿ ನಡೆಯುವ ಈ ಕೌತುಕವನ್ನು ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರೆ, ಮತ್ತೆ ಕೆಲವರು ನೋಡಲು ಭಯಪಡುತ್ತಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...