alex Certify legs | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿದರೆ ಎಷ್ಟೆಲ್ಲಾ ಲಾಭವುಂಟು ನೋಡಿ

ಸಾಮಾನ್ಯವಾಗಿ ಕಾಲುಗಳು ಗಲೀಜಾದಾಗ ನಾವು ಕಾಲುಗಳನ್ನು ಚೆನ್ನಾಗಿ ತಿಕ್ಕಿ ತೊಳೆಯುತ್ತೇವೆ. ಆಗ ಕಾಲುಗಳು ಸುಂದರವಾಗಿ ಕಾಣುವುದನ್ನು ನಾವು ಗಮನಿಸಿರುತ್ತೇವೆ. ಆದರೆ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಬಿಸಿನೀರಿನಲ್ಲಿ ತೊಳೆದು Read more…

ಮುಟ್ಟು ಸಂಭವಿಸುವ ಮೊದಲೇ ಕಾಲು, ಸೊಂಟದಲ್ಲಿ ನೋವು ಕಾಣಿಸಿಕೊಳ್ಳುವುದೇಕೆ….? ಇದಕ್ಕೆ ಇದೆ ಸುಲಭದ ಪರಿಹಾರ

ಋತುಚಕ್ರದ ಸಮಯದಲ್ಲಿ ಯುವತಿಯರು ಮತ್ತು ಮಹಿಳೆಯರ ದೇಹದಲ್ಲಿ ವಿಭಿನ್ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅನೇಕ ಹಾರ್ಮೋನ್‌ ಬದಲಾವಣೆಗಳಾಗುತ್ತವೆ. ಕೆಲವರಿಗೆ ಮುಟ್ಟು ಕಾಣಿಸಿಕೊಳ್ಳುವ ಮೊದಲೇ ದೇಹದಲ್ಲಿ ಸಾಕಷ್ಟು ನೋವಿರುತ್ತದೆ. ಬೆನ್ನು ನೋವು, Read more…

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾದಾಗ ಪಾದಗಳಲ್ಲಿ ಕಂಡುಬರುತ್ತದೆ ಇಂಥಾ ಲಕ್ಷಣ, ಚಿಕಿತ್ಸೆ ಪಡೆಯದಿದ್ದರೆ ಆಗಬಹುದು ಅಪಾಯ….!

ಅಧಿಕ ಕೊಲೆಸ್ಟ್ರಾಲ್ ಒಂದು ಗಂಭೀರವಾದ ಆರೋಗ್ಯ ಸ್ಥಿತಿ. ರಕ್ತದಲ್ಲಿ ಕೊಲೆಸ್ಟ್ರಾಲ್ ಎಂಬ ಮೇಣದಂತಹ ಕೊಬ್ಬಿನ ಅಂಶ ಅತಿಯಾಗುವ ಲಕ್ಷಣ ಇದು. ಚಿಕಿತ್ಸೆ ನೀಡದೆ ಬಿಟ್ಟರೆ ಕೊಲೆಸ್ಟ್ರಾಲ್‌ ನಮ್ಮ ಹೃದಯದೊಳಗೆ Read more…

ಕುಳಿತಲ್ಲೇ ಕಾಲು ಅಲ್ಲಾಡಿಸುವ ಅಭ್ಯಾಸ ನಿಮಗಿದೆಯಾ….? ಎಚ್ಚರ….!

ಸುಮ್ಮನೆ ಕುಳಿತಿರುವಾಗ ನಿಮಗೆ ಕಾಲನ್ನ ಅಲ್ಲಾಡಿಸುವ ಅಭ್ಯಾಸ ಇದೆ ಅಂದರೆ ಹುಷಾರಾಗಿರಿ. ಯಾಕಂದ್ರೆ ಇದು ಆತಂಕದ, ಕಳವಳವನ್ನ ಉಂಟು ಮಾಡುವ ಸಿಂಡ್ರೋಮ್​ ಆಗಿದೆ. ಈ ಅಭ್ಯಾಸ ಶುರುವಾಗೋಕೆ ಮುಖ್ಯ Read more…

ಈ ಆಸನಗಳನ್ನು ಅಭ್ಯಾಸ ಮಾಡಿದ್ರೆ ಬಲಗೊಳ್ಳುತ್ತೆ ಎದೆಯ ಸ್ನಾಯು

ಯೋಗಾಸನಗಳನ್ನು ಮತ್ತು ಉಸಿರಾಟದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಅನಾರೋಗ್ಯದ ಅಪಾಯ ಕಡಿಮೆಯಾಗುತ್ತದೆ. ಕೆಲವು ಆಸನಗಳು ನಿಮ್ಮ ದೇಹದ ಸ್ನಾಯುಗಳನ್ನು ಬಲಗೊಳಿಸುತ್ತದೆ. ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ದೇಹ Read more…

10 ನಿಮಿಷ ನಿಂತರೂ ಪಾದಗಳು ನೀಲಿ ಬಣ್ಣಕ್ಕೆ ತಿರುಗುತ್ತಿವೆಯೇ ? ದೀರ್ಘ ಕೋವಿಡ್‌ನ ಈ ರೋಗಲಕ್ಷಣ ಅಪಾಯಕಾರಿ

ಪ್ರಪಂಚದಾದ್ಯಂತ ಕೊರೊನಾ ಇನ್ನೂ ಸಂಪೂರ್ಣ ನಿವಾರಣೆಯಾಗಿಲ್ಲ. ಭಾರತ ಹಾಗೂ ಬ್ರಿಟನ್‌ನಲ್ಲಿ ಕೊರೊನಾದ ಹೊಸ ರೂಪಾಂತರ ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. ಕೋವಿಡ್‌ ಸೋಂಕು ತಗುಲಿದ್ದ Read more…

ಫ್ರಿಜ್ ​ನಲ್ಲಿಟ್ಟ ಚಿಕನ್​ ನೂಡಲ್ಸ್​ ತಿಂದು ಕಿಡ್ನಿ ಕಳೆದುಕೊಂಡ ಯುವಕ….!

ನ್ಯೂಯಾರ್ಕ್​: ರೆಫ್ರಿಜರೇಟರ್‌ನಲ್ಲಿಟ್ಟ ಆಹಾರವನ್ನು ತಿನ್ನುವುದು ತುಂಬಾ ಸಾಮಾನ್ಯ ಎಂದು ಜನರು ಭಾವಿಸುತ್ತಾರೆ. ನಾವೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಎರಡು ಮೂರು ದಿನಗಳ ಕಾಲ ಫ್ರಿಜ್ ನಲ್ಲಿಟ್ಟ ಆಹಾರವನ್ನು ಸೇವಿಸಿದ್ದೇವೆ. Read more…

ಈ ಚಿತ್ರದಲ್ಲಿ ನಿಮಗೇನು ಕಂಡಿದೆ ? ಇದರಿಂದ ತಿಳಿಯುತ್ತಂತೆ ನಿಮ್ಮ ಸ್ವಭಾವ

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ಕಾಡುತ್ತೆ ಈ ಸಮಸ್ಯೆ….!

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ರೋಗ ಆಹ್ವಾನಿಸಿದಂತೆ ಅಂತಾ ಹಿರಿಯರು ಹೇಳ್ತಾರೆ. ಈಗಿನ ಜನರು ಅದನ್ನು ನಿರ್ಲಕ್ಷಿಸಿಯಾಗಿದೆ. ಹಿತವೆನಿಸುವ ಕಾರಣ ಸಾಮಾನ್ಯವಾಗಿ ಎಲ್ಲರೂ ಈ ಭಂಗಿಯಲ್ಲಿ ಕುಳಿತುಕೊಳ್ಳಲು Read more…

ನಾಯಿ ಮರಿಯ ಜೊತೆ ಯುವಕ, ಯುವತಿ ವಿಕೃತಿ: ಇಬ್ಬರಿಗೂ ಶಿಕ್ಷಿಸುವಂತೆ ನೆಟ್ಟಿಗರ ಒತ್ತಾಯ

ಜನರು ತಮ್ಮ ಸಾಕುಪ್ರಾಣಿಗಳೊಂದಿಗೆ ಹೃದಯಸ್ಪರ್ಶಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ವಿಡಿಯೋಗಳು ಮನುಷ್ಯರ ಅನಾಗರಿಕ ಮುಖವನ್ನು ತೋರಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ Read more…

ವೃದ್ದನ ಜೊತೆ ಸ್ಕಿಪ್ಪಿಂಗ್‌ ಮಾಡುತ್ತಲೆ ಶ್ವಾನದ ವಿಶ್ವ ದಾಖಲೆ…!

ವಿಶ್ವ ದಾಖಲೆಗಳನ್ನು ಸ್ಥಾಪಿಸುವ ಮತ್ತು ಮುರಿಯುವ ವಿವಿಧ ಜನರು ಮತ್ತು ಪ್ರಾಣಿಗಳ ಎಪಿಕ್ ವಿಡಿಯೋಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಪ್ರಕಟಿಸುತ್ತದೆ. ನಾಯಿಯೊಂದು Read more…

ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ; ಇಲ್ಲಿದೆ ಕೈಯಿಲ್ಲದ ವ್ಯಕ್ತಿ ಸಾಹಸಗಾಥೆ

ಕೋಲ್ಕತಾ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಉಚ್ಚಲನ್‌ನ ಸುಜಿತ್ ಡಾನ್ (37) ಎಂಬ ವಿಕಲಚೇತನ ವ್ಯಕ್ತಿ ತನ್ನ ಎಲ್ಲಾ ಸಾಧನೆಗಳಿಂದ ತನ್ನ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಹುಟ್ಟಿನಿಂದಲೇ ಕೈಗಳಿಲ್ಲದ Read more…

ಪಾದಗಳಲ್ಲಿ ಗೋಚರಿಸುತ್ತೆ ದೇಹದಲ್ಲಿ ಅಡಗಿರುವ ʼಕಾಯಿಲೆʼಯ ಸಂಕೇತ

ಪಾದದ ಆರೈಕೆ ಎಂದಾಕ್ಷಣ ನಾವು ಉಗುರುಗಳನ್ನು ಕತ್ತರಿಸುವುದಕ್ಕೆ ಸೀಮಿತವಾಗಿಡುತ್ತೇವೆ. ಆದ್ರೆ ದೇಹದಲ್ಲಿ ಯಾವುದೇ ಸಮಸ್ಯೆಗಳಾಗಿದ್ದರೆ ಅದರ ಸಂಕೇತ ನಿಮಗೆ ಗೋಚರಿಸುವುದು ಪಾದಗಳಲ್ಲಿ. ಏಕೆಂದರೆ ನಮ್ಮ ಪಾದಗಳು ಹೃದಯ ಮತ್ತು Read more…

ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ

ಭಾರತದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೆಲವೊಮ್ಮೆ ಡಯಾಬಿಟಿಸ್‌ ಇದೆ ಅನ್ನೋದು ಪತ್ತೆಯಾಗದೇ ಹೋಗಬಹುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ ಅದರಿಂದ ಹಲವು ಸಮಸ್ಯೆಗಳಾಗುತ್ತವೆ. Read more…

ಬೆರಗಾಗಿಸುತ್ತೆ ಈ ಜೀವಿಗಿರುವ ಕಾಲುಗಳ ಸಂಖ್ಯೆ….!

ಸಹಸ್ರಪದಿಗಳ ಜಾತಿಗೆ ಸೇರಿದ ಮಿಲ್ಲಿಪೀಡ್‌ಗಳು ಭೂಮಿ ಮೇಲೆ ಬಂದ ಮೊದಲ ಪ್ರಾಣಿಗಳಾಗಿವೆ. ಇಂದು ಈ ಮಿಲ್ಲಿಪೀಡ್‌ಗಳ 13,000ಕ್ಕೂ ಹೆಚ್ಚಿನ ತಳಿಗಳ ಬಗ್ಗೆ ಮನುಕುಲ ತಿಳಿದುಕೊಂಡಿದೆ. ಬಹುಕಾಲುಗಳ ಈ ಜೀವಿಗಳ Read more…

ಶಾರ್ಟ್ಸ್ ಧರಿಸಿ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಗೆ ಬಿಗ್ ಶಾಕ್: ಕಾಲು ಕಾಣದಂತೆ ಬಟ್ಟೆ ಸುತ್ತಿಕೊಳ್ಳಲು ಸಲಹೆ

ತೇಜ್ ಪುರ್: ಅಸ್ಸಾಂನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ 19 ವರ್ಷದ ವಿದ್ಯಾರ್ಥಿನಿ ಶಾರ್ಟ್ಸ್ ಧರಿಸಿ ಪರೀಕ್ಷೆ ಕೇಂದ್ರಕ್ಕೆ ಬಂದಿದ್ದು, ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. Read more…

ಮಹಿಳೆ ಕಾಲಿನ‌ ಫೋಟೋ‌‌ ನೋಡಿ ದಂಗುಬಡಿದ ಜನ…!

ಕೆಲವೊಮ್ಮೆ ನಮ್ಮ‌ನಡುವೆ ನಡೆಯುವ ವಿಚಿತ್ರ ಘಟನೆಗಳು ಎಂತಹ ಧೈರ್ಯ ಶಾಲಿಯ ‌ಕೈಕಾಲು ನಡುಗಿಸಿ ಬಿಡುತ್ತದೆ. ಕ್ರೊಯೇಷಿಯಾದ ಟೂರ್ ಗೈಡ್ ಇವಾನ್ ರುಬಿಲ್ ಜಾಗ್ರೆಬ್‌‌ನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ನಿಂತಿರುವ Read more…

ನೆಟ್ಟಿಗರ ಹೃದಯ ಗೆದ್ದ ಪ್ಯಾರಾಲಿಂಪಿಕ್ ಚಾಂಪಿಯನ್

ಇದೇ ಮೊದಲ ಬಾರಿಗೆ ಕೃತಕ ಕಾಲುಗಳ ಮೇಲೆ ನಡೆಯುತ್ತಿರುವ ಎರಡು ವರ್ಷದ ಮಗುವೊಂದಕ್ಕೆ ಪ್ರೋತ್ಸಾಹ ನೀಡುತ್ತಿರುವ ಪ್ಯಾರಾಲಿಂಪಿಕ್ ಪಟು ಬ್ಲೇಕ್ ಲೀಪ್‌ರ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ. ಬ್ಯಾಸ್ಕೆಟ್‌ಬಾಲ್‌ Read more…

ಬಿಕಿನಿ ಹಾಕಿದ ನಟಿ ಬೆಂಬಲಕ್ಕೆ ನಿಂತ ನೆಟ್ಟಿಗರಿಂದ ಹ್ಯಾಷ್ ಟ್ಯಾಗ್ ಟ್ರೆಂಡ್

ತಿರುವನಂತಪುರಂ: ವುಮೆನ್ ಹ್ಯಾವ್ ಲೆಗ್(ಮಹಿಳೆಯರಿಗೆ ಕಾಲಿದೆ) ಎಂಬ ಪದ ಈಗ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಬಿಕಿನಿ ತೊಟ್ಟು ನಿಂತ ಯುವತಿಯೊಬ್ಬಳ ಬೆಂಬಲಕ್ಕೆ ನಿಂತು ಸಾಕಷ್ಟು ಮಹಿಳೆಯರು ಈ ಅಭಿಯಾನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...