alex Certify leg | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ಸೆಳೆತ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಆಗದಿದ್ದಾಗ, ಕ್ಯಾಲ್ಸಿಯಂ ಕೊರತೆಯಾದಾಗ ಕಾಲುಗಳಲ್ಲಿ ನೋವು, ಸೆಳೆತ, ಮರಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸರಿಯಾಗಿ ನಡೆಯಲು, ಕುಳಿತುಕೊಳ್ಳಲು ಆಗುವುದಿಲ್ಲ. ಈ ಕಾಲು ಸೆಳೆತವನ್ನು ನಿವಾರಿಸಲು Read more…

ಹೈಹೀಲ್ಸ್ ಗೆ ಹೇಳಿ ಗುಡ್‌ ಬೈ

ಹೈ ಹೀಲ್ಸ್ ಧರಿಸುವುದೆಂದರೆ ಮಹಿಳೆಯರಿಗೆ ಅಥವಾ ಯುವತಿಯರಿಗೆ ಬಹಳ ಇಷ್ಟವೇ. ಆದರೆ ನಿತ್ಯ ಅದನ್ನು ಬಳಸುವುದರಿಂದ ಹಲವು ರೀತಿಯ ಆರೋಗ್ಯದ ಸಮಸ್ಯೆಗಳು ಕಂಡು ಬಂದಾವು. ನಿರಂತರ ಹೈ ಹೀಲ್ಸ್ Read more…

ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿ ʼಗ್ರೀನ್ ಟೀʼ

ದೇಹದ ತೂಕ ಇಳಿಸಿಕೊಳ್ಳಲು ಹೆಚ್ಚಾಗಿ ಗ್ರೀನ್ ಟೀಯನ್ನು ಸೇವಿಸುತ್ತಾರೆ. ಹಾಗೇ ಇದರಿಂದ ಕೂದಲು, ಚರ್ಮ, ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳೀಬಹುದು ಮಾತ್ರವಲ್ಲ ಇದು ಕೆಲವು ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿಯಾಗಿದೆ. Read more…

ಹಿಮ್ಮಡಿಯ ʼಸೌಂದರ್ಯʼಕ್ಕೆ ಸರಳ ಸುಲಭ ಮಾರ್ಗ

ತಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದರೆ ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಪಾದದ ಹಿಮ್ಮಡಿ ಬಿರುಕುಬಿಟ್ಟು ಅಸಹ್ಯವಾಗಿ ಕಾಣುವುದು ಬಹು ಜನರ ಬಯಕೆಯೂ ಹೌದು. ಇನ್ನು ಒಡೆದ ಹಿಮ್ಮಡಿಯನ್ನು Read more…

ಸ್ತನದ ಗಾತ್ರ ಹೆಚ್ಚಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ

ಸ್ತನದ ಗಾತ್ರ ಕೂಡ ಮಹಿಳೆಯರ ದೇಹ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೆಲವರು ಮಹಿಳೆಯರು ಸ್ತನದ ಗಾತ್ರ ಹೆಚ್ಚಿಸಲು ತೈಲಗಳು, ಕ್ರೀಂಗಳನ್ನು, ಶಸ್ತ್ರಚಿಕಿತ್ಸೆ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಇವುಗಳು ಅಡ್ಡಪರಿಣಾಮ Read more…

ಕಾಲಿನಲ್ಲಿ ಆಣಿಗಳಾಗಿವೆಯೇ….? ಇಲ್ಲಿದೆ ʼಪರಿಹಾರʼ

ಕೆಲವರಿಗೆ ಕಾಲಿನಲ್ಲಿ ಆಣಿ ಕಾಣಿಸಿಕೊಳ್ಳುತ್ತದೆ. ಪಾದಗಳಲ್ಲಿ ಅಕ್ಕ ಪಕ್ಕ ಮತ್ತು ಹಿಂಭಾಗ ಮತ್ತು ಮುಂಭಾಗದಲ್ಲಿ ಚರ್ಮದ ಒತ್ತಡದಿಂದ ಅಥವಾ ವಿಪರೀತ ಬಿಸಿಯಿಂದ ಹುಟ್ಟುವ ಇದು ಗಟ್ಟಿಯಾಗಿ ಹಳದಿ ಬಣ್ಣಕ್ಕೆ Read more…

ತಲೆ ನೋವು ನಿವಾರಿಸಲು ಅಭ್ಯಾಸ ಮಾಡಿ ಈ ಯೋಗ

ಕೆಲಸದ ಒತ್ತಡ, ಸರಿಯಾಗಿ ನಿದ್ರೆ ಮಾಡದಿದ್ದಾಗ ತಲೆನೋವಿನ ಸಮಸ್ಯೆ ಕಾಡುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ. ಈ ತಲೆನೋವನ್ನು ಔಷಧಗಳನ್ನು ಸೇವಿಸುವ ಬದಲು ಈ ಯೋಗಗಳನ್ನು ಅಭ್ಯಾಸ ಮಾಡಿ. Read more…

ಮಕ್ಕಳ ತೂಕ ಹೆಚ್ಚಳವನ್ನು ನಿಯಂತ್ರಿಸಲು ಅಭ್ಯಾಸ ಮಾಡಿಸಿ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಕೊರೊನಾ ಕಾರಣದಿಂದ ಮಕ್ಕಳಿಗೆ ಶಾಲೆಗಳು ಇರದ ಕಾರಣ ಮನೆಯಲ್ಲಿದ್ದು ಅತಿಯಾಗಿ ತಿಂದು ಬೊಜ್ಜು ಬೆಳೆಸಿಕೊಂಡು ತೂಕ ಹೆಚ್ಚಳ ಮಾಡಿಕೊಂಡಿರುತ್ತಾರೆ. ಆದರೆ ಮಕ್ಕಳು ತಿನ್ನುವುದನ್ನು ಕಡಿಮೆ ಮಾಡಲು Read more…

ಸೊಂಟ ನೋವು ನಿವಾರಿಸಲು ಪ್ರತಿ ದಿನ ಮಾಡಿ ಈ ಭಂಗಿ

ದಿನದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಸೊಂಟ ನೋವು ಸಮಸ್ಯೆ ಕಾಡುತ್ತದೆ. ನಾವು ಕುಳಿತುಕೊಳ್ಳವ ಭಂಗಿ ಸರಿಯಾಗಿರದಿದ್ದಾಗ ಈ ಸಮಸ್ಯೆ ಕಾಡುತ್ತದೆ. ಈ ಸೋಂಟ ನೋವನ್ನು ನಿವಾರಿಸಲು ಈ ಯೋಗ Read more…

ಕುಳಿತಲ್ಲೇ ಕಾಲು ಅಲ್ಲಾಡಿಸುತ್ತೀರಾ…….? ಹಾಗಾದ್ರೆ ಓದಿ ಈ ಸುದ್ದಿ…..!

ನಿಮ್ಮ ಅಕ್ಕಪಕ್ಕದಲ್ಲಿ ಕುಳಿತವರು ಕಾಲನ್ನು ಪದೇ ಪದೇ ಅಲ್ಲಾಡಿಸುತ್ತಿರುವುದನ್ನು ನೀವು ನೋಡಿರಬಹುದು. ಅಥವಾ ನೀವೇ ಪದೇ ಪದೇ ಕಾಲನ್ನು ಅಲ್ಲಾಡಿಸುತ್ತೀರಾದರೆ ಎಚ್ಚರ. ಇದು ರೆಸ್ಟ್ಲೆಸ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ರೆಸ್ಟ್ಲೆಸ್ Read more…

ಬಿರುಕು ಬಿಟ್ಟ ಹಿಮ್ಮಡಿ ನಿವಾರಣೆಗೆ ಹೀಗೆ ಮಾಡಿ

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಸಮಸ್ಯೆ ಎಲ್ಲರನ್ನೂ  ಕಾಡುತ್ತದೆ. ಮಲಗುವ ಮುನ್ನ ಕಾಲನ್ನು ಸ್ವಚ್ಛವಾಗಿ ತೊಳೆದು ವ್ಯಾಸಲಿನ್ ನಂಥ ಜೆಲ್ ಅಥವಾ ಬೆಣ್ಣೆ ಸವರಿ ಮಲಗುವುದರಿಂದ ಈ ಬಿರುಕು ಹಾಗೂ Read more…

ಬೆಳ್ಳಗಾಗಲು ʼಗ್ಲಿಸರಿನ್ʼ ಹೀಗೆ ಬಳಸಿ

ಗ್ಲಿಸರಿನ್ ಸೌಂದರ್ಯ ಶಾಸ್ತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಬ್ಯೂಟಿ ಉತ್ಪನ್ನಗಳಾದ ಫೇಸ್ ವಾಷ್, ಸೋಪ್, ಫೇಸ್ ಕ್ರೀಂಗಳಲ್ಲಿ ಗ್ಲಿಸರಿನ್ ಅನ್ನು ಉಪಯೋಗಿಸುವುದೇ ಇದಕ್ಕೆ ಸಾಕ್ಷಿ. ಇದರ ಉಪಯೋಗಗಳನ್ನು ತಿಳಿಯೋಣ. Read more…

ಪೆಡಿಕ್ಯೂರ್ ಸರಳವಾಗಿ ಮನೆಯಲ್ಲೆ ಮಾಡಿ

ಪೆಡಿಕ್ಯೂರ್ ಮಾಡಲು ಇನ್ನು ಮುಂದೆ ಬ್ಯೂಟಿ ಪಾರ್ಲರ್ ಕದ ತಟ್ಟಬೇಕಿಲ್ಲ. ಮನೆಯಲ್ಲೇ ಇದನ್ನು ಮಾಡುವ ಸರಳ ವಿಧಾನವನ್ನು ಇಲ್ಲಿ ಹೇಳಿಕೊಡುತ್ತೇವೆ ಕೇಳಿ. ತೆಂಗಿನೆಣ್ಣೆ ಮತ್ತು ಉಪ್ಪು ಎಲ್ಲರ ಮನೆಯಲ್ಲಿರುವ Read more…

ಪಾದದ ಊತ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್

ಮಧುಮೇಹ ಸಮಸ್ಯೆ ಇರುವವರಿಗೆ ಕೆಲವೊಮ್ಮೆ ಕಾಲು ಊದಿಕೊಂಡಿರುತ್ತದೆ. ಇದು ಕೆಲವೊಮ್ಮೆ ಗಂಭೀರ ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ನಿಯಮವನ್ನು ಪಾಲಿಸಿ. *ಸಾಕ್ಸ್ Read more…

ಕಾಲಿನ ಮಸಾಜ್ ನಿತ್ಯ ಮಾಡುವುದರಿಂದ ಇದೆ ಈ ಪ್ರಯೋಜನ

ಕಾಲು ಮಸಾಜ್ ಮಾಡುವ ಬಗ್ಗೆ ನಿಮಗೆ ತಿಳಿಯದಿರಬಹುದು. ಇದನ್ನು ತಜ್ಞರ ಬಳಿ ಅಥವಾ ವೈದ್ಯರ ಬಳಿ ತಿಳಿದುಕೊಳ್ಳಿ. ಆದರೆ ನಿತ್ಯ ಪಾದದ ಮಸಾಜ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ನಿಮಗೆ Read more…

ಸೌಂದರ್ಯ ಹೆಚ್ಚಿಸುತ್ತೆ ಅಡುಗೆ ಸೋಡಾ

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ Read more…

ಗರ್ಭ ಕಂಠದ ಸಮಸ್ಯೆ ನಿವಾರಣೆಗೆ ಈ ಯೋಗಗಳನ್ನು ಅಭ್ಯಾಸ ಮಾಡಿ

ಕೆಲವು ಮಹಿಳೆಯರು ಗರ್ಭ ಕಂಠದ (Cervical Problem) ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಗರ್ಭಾವಸ್ಥೆಯಲ್ಲಿ ಅವರಿಗೆ ಗರ್ಭಪಾತವಾಗುವ ಸಂಭವವಿರುತ್ತದೆ. ಇಲ್ಲವಾದರೆ ಅವಧಿಗೂ ಮೊದಲೇ ಮಗು ಜನಿಸುತ್ತದೆ. ಹಾಗಾಗಿ ಈ ಗರ್ಭಕಂಠದ Read more…

ಶೂ ಒತ್ತಿ ಕಾಲಿನ ಬೆರಳಿನಲ್ಲಿ ಬೊಕ್ಕೆ ಮೂಡಿದ್ದರೆ ಇದನ್ನು ಹಚ್ಚಿ

ಕಾಲುಗಳಿಗೆ ಬಿಗಿಯಾದ ಶೂ, ಚಪ್ಪಲಿಗಳನ್ನು ಧರಿಸುವುದರಿಂದ ಅಥವಾ ಇನ್ನಿತರ ಕಾರಣಗಳಿಂದ ಕಾಲಿನಲ್ಲಿ ನೀರಿನ ಬೊಕ್ಕೆ ಮೂಡುತ್ತದೆ. ಇದು ತುಂಬಾ ನೋವಿನಿಂದ ಕೂಡಿದ್ದು, ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು Read more…

ಹುಡುಗಿಯರ ಕಾಲಿನ ಹೆಬ್ಬೆರಳಿಗಿಂತ ಈ ‘ಬೆರಳು’ ಉದ್ದವಿದ್ದರೆ ಏನರ್ಥ ಗೊತ್ತಾ…..?

ಕಾಲಿನ ಬೆರಳುಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ಉದ್ದ, ಇನ್ನೊಂದು ಗಿಡ್ಡವಿರುತ್ತದೆ. ಇದಕ್ಕೆ ಹಲವಾರು ಕಾರಣವು ಇದೆ. ಆದರೆ ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದವಿದ್ದರೆ ಇಂತಹವರ ವ್ಯಕ್ತಿತ್ವ Read more…

ಕಾಲು ಸೆಳೆತ ದೂರ ಮಾಡುತ್ತೆ ಈ ಮನೆ ಮದ್ದು

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಮಂಡಿ ನೋವು ನಿವಾರಿಸಲು ಇಲ್ಲಿದೆ ಮನೆ ಮದ್ದು

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. Read more…

SHOCKING: ಫ್ರಿಡ್ಜ್​ ಒಳಗೆ ಮಾಡೆಲ್​ ಕಾಲು ಪತ್ತೆ…..! ರುಂಡ ಮುಂಡಕ್ಕಾಗಿ ಪೊಲೀಸರ ಶೋಧ

ಹಾಂಗ್ ಕಾಂಗ್: ಪ್ರೇಯಸಿಯನ್ನು, ಪತ್ನಿಯನ್ನು ಕೊಂದು ಫ್ರಿಡ್ಜ್​ನಲ್ಲಿ ಇಡುವಂಥ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಕೆಲವು ಘಟನೆಗಳು ನಡೆದಿರುವ ನಡುವೆಯೇ ಇದೀಗ ಹಾಂಗ್​ಕಾಂಗ್​ನಲ್ಲಿಯೂ ಇಂಥದ್ದೇ Read more…

ಬಳಸಿದ ಚಹಾ ಪುಡಿ ಎಸೆಯಬೇಡಿ: ಅದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ Read more…

ಸರ್ಕಸ್​ ಷೋನಲ್ಲಿ ರಿಂಗ್​ ಮಾಸ್ಟರ್​ ಮೇಲೆ ಹುಲಿ ದಾಳಿ; ಶಾಕಿಂಗ್‌ ವಿಡಿಯೋ ವೈರಲ್

ಸರ್ಕಸ್​ ಒಂದರ ಲೈವ್ ಷೋದಲ್ಲಿ ಸರ್ಕಸ್ ಕಲಾವಿದನ ಮೇಲೆ ಹುಲಿ ದಾಳಿ ಮಾಡುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಇದು ಯಾವಾಗ ನಡೆದಿರುವುದು ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ Read more…

ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಯೋಗ ಬೆಸ್ಟ್

ಕೆಲವು ಮಹಿಳೆಯರು ಹಾರ್ಮೋನ್ ಅಸಮತೋಲನದಿಂದ, ಬದಲಾದ ಜೀವನಶೈಲಿಯಿಂದ ಅನಿಯಮಿತವಾದ ಮುಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಹಲವು ಸಮಸ್ಯೆಗಳ ಕಾಡುತ್ತದೆ. ಇದರಿಂದ ಮಹಿಳೆಯರ ಮನಸ್ಸು ಒತ್ತಡ, ಚಿಂತೆಗೆ ಒಳಗಾಗುತ್ತದೆ. ಹಾಗಾಗಿ Read more…

ಹಾಳಾದ ಐಷಾರಾಮಿ ಕಾರು: ಕಾಲಿನಿಂದ ತಳ್ಳಿಕೊಂಡು ಹೋದ ಆಟೋ ಚಾಲಕ – ವಿಡಿಯೋ ವೈರಲ್

ಭಾರತೀಯರು ತಮ್ಮ ಜುಗಾಡ್​ಗಳಿಗೆ ಹೆಸರುವಾಸಿಯಾಗಿದ್ದಾರೆ, ಅದು ಅವರ ಆಸೆಯನ್ನು ಜೀವಂತವಾಗಿರಿಸುತ್ತದೆ. ಟೂತ್‌ಪೇಸ್ಟ್ ಟ್ಯೂಬ್ ಅನ್ನು ಅರ್ಧಕ್ಕೆ ಕತ್ತರಿಸುವುದು, ಮನೆಯನ್ನು ಸ್ವಚ್ಛಗೊಳಿಸಲು, ಹಳೆಯ ಬಟ್ಟೆಗಳನ್ನು ಮಾಪ್ ಆಗಿ ಮರುಬಳಕೆ ಮಾಡುವುದು……. Read more…

ಬರ್ತಡೇ ಆಚರಣೆ ವೇಳೆಯಲ್ಲೇ ಜಾರಿ ಬಿದ್ದು ಕಾಲು ಮುರಿದುಕೊಂಡ ಗ್ಲೆನ್ ಮ್ಯಾಕ್ಸ್ ವೆಲ್

ಮೆಲ್ಬೋರ್ನ್‌ ನಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಆಲ್‌ ರೌಂಡರ್ ಗ್ಲೆನ್ ಮ್ಯಾಕ್ಸ್‌ ವೆಲ್ ಜಾರಿಬಿದ್ದು, ಕಾಲು ಮುರಿದುಕೊಂಡಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಮತ್ತೊಂದು ಗಾಯದ ಹಿನ್ನಡೆ ಅನುಭವಿಸಿದೆ. Read more…

BIG NEWS: 31,000 ವರ್ಷಗಳ ಹಿಂದೆಯೇ ನಡೆದಿತ್ತಾ ಶಸ್ತ್ರಚಿಕಿತ್ಸೆ ? ಕುತೂಹಲಕ್ಕೆ ಕಾರಣವಾಗಿದೆ ಹಳೆ ಅಸ್ಥಿಪಂಜರ

ಪುರಾತತ್ತ್ವ ಶಾಸ್ತ್ರಜ್ಞರ ತಂಡವು ಇತ್ತೀಚೆಗೆ ಬೋನಿರ್ಯೊದ ಪೂರ್ವ ಕಾಲಿಮೆಂಟನ್​ನಲ್ಲಿ ಬೇಟೆಗಾರ-ನ ಅಸ್ಥಿಪಂಜರದ ಅವಶೇಷಗಳನ್ನು ಪತ್ತೆಹಚ್ಚಿದೆ. ಆಸ್ಟ್ರೇಲಿಯನ್​ ಮತ್ತು ಇಂಡೋನೇಷಿಯಾದ ಪುರಾತತ್ವ ಶಾಸ್ತ್ರಜ್ಞರ ನೇತೃತ್ವದ ತಂಡವು ಅದೇ ಪ್ರದೇಶದಲ್ಲಿ ಸುಣ್ಣದ Read more…

ಶಾಕಿಂಗ್ ನ್ಯೂಸ್: ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಆಸ್ಪತ್ರೆ ಸಿಬ್ಬಂದಿ

ಮಂಡ್ಯ: ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಅದನ್ನು ಮಣ್ಣು ಮಾಡುವಂತೆ ಪತ್ನಿ ಕೈಗೆ ಆಸ್ಪತ್ರೆ ಸಿಬ್ಬಂದಿ ಕೊಟ್ಟಿದ್ದಾರೆ. ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆಯ ನಂತರ Read more…

ಕುಳಿತಲ್ಲೇ ‘ಕಾಲು’ ಅಲ್ಲಾಡಿಸುತ್ತೀರಾ…? ಎಚ್ಚರ…!

ನಿಮ್ಮ ಅಕ್ಕಪಕ್ಕದಲ್ಲಿ ಕುಳಿತವರು ಕಾಲನ್ನು ಪದೇ ಪದೇ ಅಲ್ಲಾಡಿಸುತ್ತಿರುವುದನ್ನು ನೀವು ನೋಡಿರಬಹುದು. ಅಥವಾ ನೀವೇ ಪದೇ ಪದೇ ಕಾಲನ್ನು ಅಲ್ಲಾಡಿಸುತ್ತೀರಾದರೆ ಎಚ್ಚರ. ಇದು ರೆಸ್ಟ್ಲೆಸ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ರೆಸ್ಟ್ಲೆಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...