alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಚೆ ಇಲಾಖೆಯಿಂದ ಇ-ಕಾಮರ್ಸ್ ಪೋರ್ಟಲ್

ನವದೆಹಲಿ: ತನ್ನ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆ ಮಂಗಳವಾರ ಇ-ಕಾಮರ್ಸ್ ಪೋರ್ಟಲ್ ಅನ್ನು ಅನಾವರಣಗೊಳಿಸಿದೆ. ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರು ಟ್ವೀಟ್ ಮಾಡಿ ಹೊಸ ಸೇವೆಯ Read more…

ಬಿಎಸ್ಎನ್ಎಲ್ ನ ಹೊಸ 2 ಪ್ಲಾನ್ ನಲ್ಲಿ ಸಿಗ್ತಿದೆ ಭರ್ಜರಿ ಡೇಟಾ

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಹೊಸ ಎರಡು ವಾರ್ಷಿಕ ಪ್ಲಾನ್ ಶುರು ಮಾಡಿದೆ. ಜಿಯೋ, ಏರ್ಟೆಲ್ ಹಾಗೂ ವೋಡಾಫೋನ್ ಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ಈ ಪ್ಲಾನ್ ಶುರು ಮಾಡಿದೆ. Read more…

ಸರಕು ಸಾಗಣೆಯಲ್ಲಿ ತಂತ್ರಜ್ಞಾನದ ಕ್ರಾಂತಿ: ದೇಶದ ಮೊದಲ ರೋಡ್ ರೈಲರ್ ಆರಂಭ

ಚೆನ್ನೈ: ಸರಕು ಸಾಗಣೆಯಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಮುನ್ನುಡಿ ಬರೆದಿರುವ ದಕ್ಷಿಣ ರೈಲ್ವೆ ಈಗ ದೇಶದಲ್ಲೇ ಮೊದಲ ರೋಡ್ ರೈಲರ್ ಟ್ರೇನ್ ಗೆ ಚಾಲನೆ ನೀಡಿದೆ. ಈ ವಿನೂತನ ಸಾರಿಗೆ Read more…

ಭಾರತದಲ್ಲಿ ಬಿಡುಗೆಯಾಯ್ತು 3 ರಿಯಲ್ ಕ್ಯಾಮರಾವುಳ್ಳ ಗ್ಯಾಲಕ್ಸಿ ಎ7

ದಕ್ಷಿಣ ಕೋರಿಯಾ ತಂತ್ರಜ್ಞಾನ ದೈತ್ಯ ಸ್ಯಾಮ್ಸಂಗ್ ಭಾರತದಲ್ಲಿ ಗ್ಯಾಲಕ್ಸಿ ಎ7 ಮೊಬೈಲ್ ಬಿಡುಗಡೆ ಮಾಡಿದೆ. ಮೂರು ರಿಯಲ್ ಕ್ಯಾಮರಾ ಹೊಂದಿರುವ ಕಂಪನಿಯ ಮೊದಲ ಮೊಬೈಲ್ ಇದಾಗಿದೆ. ಇದ್ರ ಬೆಲೆ Read more…

ಮಾರುಕಟ್ಟೆಗೆ ಬಂತು ರಾಯಲ್ ಎನ್ಫೀಲ್ಡ್ ಹೊಸ ಬೈಕ್

ಬೈಕ್ ದುನಿಯಾದಲ್ಲಿ ರಾಯಲ್ ಎನ್ಫೀಲ್ಡ್ ಹೆಸರು ದೊಡ್ಡದು. ಭಾರತದಲ್ಲಿ ಇದು ಸುದೀರ್ಘ ಇತಿಹಾಸ ಹೊಂದಿದೆ. ಭಾರತದ ಸೇನೆ ಜೊತೆಗಿನ ಸಂಬಂಧ 65 ವರ್ಷ ಪೂರೈಸಿರುವ ಕಾರಣ ಎನ್ಫೀಲ್ಡ್ ಹೊಸ Read more…

ಇಸ್ರೋ ಮತ್ತೊಂದು ಸಾಧನೆ: ಜಿಸ್ಯಾಟ್ 6 ಎ ಉಡಾವಣೆ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಿದೆ. ಶಕ್ತಿಶಾಲಿ ಸಂವಹನ ಉಪಗ್ರಹ ಜಿಸ್ಯಾಟ್ 6 ಎ ಅನ್ನು ಗುರುವಾರ ಸಂಜೆ ಯಶಸ್ವಿಯಾಗಿ ಉಡಾವಣೆ Read more…

ಜಿಯೋಗೆ ಸೆಡ್ಡು! ಏರ್ ಟೆಲ್ ನಿಂದ 93 ರೂ.ಗೆ ಭರ್ಜರಿ ಆಫರ್

ನವದೆಹಲಿ: ಜಿಯೋ ಸ್ಪರ್ಧೆಯನ್ನು ಎದುರಿಸುವ ನಿಟ್ಟನಲ್ಲಿ ಏರ್ ಟೆಲ್ ಭರ್ಜರಿ ಪ್ಲಾನ್ ಪರಿಚಯಿಸಿದ್ದು, 93 ರೂ.ಗೆ ಉಚಿತ ಕರೆಗಳು ಮತ್ತು 1 ಜಿ.ಬಿ. ಡೇಟಾ ನೀಡ್ತಿದೆ. ರಿಲಯನ್ಸ್ ಜಿಯೋದ Read more…

ವಾಟ್ಸಾಪ್ ಗೆ ಟಕ್ಕರ್ ನೀಡ್ತಿದೆ ಪೇಟಿಎಂ ಹೊಸ ಫೀಚರ್

ಇನ್ಮುಂದೆ ಬಳಕೆದಾರರು ಪೇಟಿಎಂನಲ್ಲಿ ಚಾಟಿಂಗ್ ಲಾಭ ಪಡೆಯಬಹುದಾಗಿದೆ. ಪೇಟಿಎಂ ಮೆಸ್ಸೇಜಿಂಗ್ ಫೀಚರ್ ಶುರು ಮಾಡಿದೆ. ಬಳಕೆದಾರರು ಮೆಸ್ಸೇಜಿಂಗ್ ಆ್ಯಪ್ ಮೂಲಕ ಚಾಟ್ ಜೊತೆಗೆ ಸ್ನೇಹಿತರಿಗೆ ಫೋಟೋ ಹಾಗೂ ವಿಡಿಯೋ Read more…

Xiaomi ಬಿಡುಗಡೆ ಮಾಡ್ತು ರೆಡ್ ಮಿ 5ಎ

ರೆಡ್ ಮಿ 4ಎ ನಂತ್ರ Xiaomi ರೆಡ್ ಮಿ 5ಎ ಬಿಡುಗಡೆ ಮಾಡಿದೆ. ರೆಡ್ ಮಿ 5ಎ ಫೋನ್ ಬ್ಯಾಟರಿ 8 ದಿನಗಳ ಕಾಲ ನಡೆಯಲಿದೆ ಎಂದು ಕಂಪನಿ Read more…

ಭಾರತದಲ್ಲಿ ಬಿಡುಗಡೆಯಾಯ್ತು ಪೂರ್ಣ ಡಿಸ್ ಪ್ಲೇ xiaomi ಫೋನ್

ಚೀನಾ ಕಂಪನಿ xiaomi ಭಾರತದಲ್ಲಿ  MI Mix 2 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಬೇರೆ ಸ್ಮಾರ್ಟ್ಫೋನ್ ಗಿಂತ ಈ ಸ್ಮಾರ್ಟ್ ನೋಡಲು ಸಾಕಷ್ಟು ಭಿನ್ನವಾಗಿದೆ. ಬೆಜೆಲ್ ಇಲ್ಲದ ಪೂರ್ಣ Read more…

700 ರೂ.ಗೆ ಸಿಗಲಿದೆ ಇನ್ಟೆಕ್ಸ್ 4ಜಿ ವಾಲೆಟ್ ಮೊಬೈಲ್

ಸ್ವದೇಶಿ ಕಂಪನಿ ಇನ್ಟೆಕ್ಸ್ ತನ್ನ ಮೊದಲ 4ಜಿ ವಾಲೆಟ್ ಫೀಚರ್ ಫೋನ್ ಬಿಡುಗಡೆ ಮಾಡಿದೆ. ನವರತ್ನ ಹೆಸರಿನ ಹೊಸ ಸರಣಿ ಶುರುಮಾಡಿದ್ದು, ಇದ್ರಲ್ಲಿ ಸ್ಮಾರ್ಟ್ ಫೀಚರ್ ಫೋನ್ ಮಾಡೆಲ್ Read more…

ನಂಬಲಸಾಧ್ಯ ಬೆಲೆಯಲ್ಲಿ ‘ಮೊಟೊ ಸಿ’ ಸ್ಮಾರ್ಟ್ ಫೋನ್

ನವದೆಹಲಿ: ಪ್ರಮುಖ ಕಂಪನಿಯಾಗಿರುವ ಮೊಟೊರೊಲಾ ‘ಮೊಟೊ ಸಿ’ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ದೇಶದ ಆಯ್ದ 100 ನಗರಗಳ ಎಲ್ಲಾ ಪ್ರಮುಖ ಮೊಬೈಲ್ ಸ್ಟೋರ್ Read more…

Xiaomi ಬಿಡುಗಡೆ ಮಾಡಿದೆ ವೈಫೈ ರೂಟರ್

ಚೀನಾ ಕಂಪನಿ Xiaomi  ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತನ್ನ ವೈಫೈ ರೂಟರ್ ಮಾರುಕಟ್ಟೆಗೆ ಬಿಟ್ಟಿದೆ. ಇದ್ರ ಬೆಲೆ 1199 ರೂಪಾಯಿ. ನಾಲ್ಕು ಆಂಟೆನಾ ಜಾಸ್ತಿ ಇದ್ದು, ಉಳಿದ Read more…

ದಂಗಾಗುವಂತಿದೆ ಈ ಸ್ಮಾರ್ಟ್ ಫೋನ್ ಬೆಲೆ

ಲಂಡನ್: ಈಗಂತೂ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಸ್ಮಾರ್ಟ್ ಪೋನ್ ಗಳ ಬಳಕೆದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಸ್ಮಾರ್ಟ್ ಫೋನ್ ಇತ್ತೀಚೆಗೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...