alex Certify Launch | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಚಾಲನೆ ನೀಡಿದ ಬೆನ್ನಲ್ಲೇ ವಂದೇ ಭಾರತ್ ರೈಲಿನ ಮೇಲೆ ರಾರಾಜಿಸಿದ ಕಾಂಗ್ರೆಸ್ ಸಂಸದನ ಪೋಸ್ಟರ್: ಬಿಜೆಪಿ ಆಕ್ರೋಶ

ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ ಪ್ರೆಸ್‌ ಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದದ್ದಾರೆ. ಸೆಮಿ ಹೈಸ್ಪೀಡ್ ರೈಲು ಶೋರನೂರು ಜಂಕ್ಷನ್‌ಗೆ ಬಂದಾಗ ಕಾಂಗ್ರೆಸ್ Read more…

ಬರ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್‌; ಬೈಕ್‌ ಸವಾರರನ್ನು ದಂಗಾಗಿಸುವಂತಿದೆ ಇದರ ಫೀಚರ್ಸ್‌….!

ಹೋಂಡಾ ಇನ್ನೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. 2024 ರಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ Read more…

ಆರ್ಥಿಕ ನೆರವು ನೀಡಲು ವಿಶೇಷ ಯೋಜನೆ ಆರಂಭ: ಸರ್ಕಾರದಿಂದ ಬಡ ‘ಕೈದಿಗಳಿಗೆ ಬೆಂಬಲ’

ನವದೆಹಲಿ: ದಂಡ ಅಥವಾ ಜಾಮೀನು ಮೊತ್ತವನ್ನು ಭರಿಸಲು ಸಾಧ್ಯವಾಗದ ಕೈದಿಗಳಿಗೆ ಆರ್ಥಿಕ ನೆರವು ನೀಡಲು ಕೇಂದ್ರವು ವಿಶೇಷ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಕೈದಿಗಳಿಗೆ ಬೆಂಬಲ ಎಂದು ಹೆಸರಿಸಲಾದ ಯೋಜನೆಯಿಂದ Read more…

ರಾಯಲ್‌ ಎನ್‌ಫೀಲ್ಡ್‌ ನಿದ್ದೆಗೆಡಿಸಲು ಬರ್ತಿದೆ ಬಜಾಜ್‌ನ ಹೊಸ 350 ಸಿಸಿ ಬೈಕ್‌…!

ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಕೆಲ  ಸಮಯದ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. Read more…

ಸ್ಟ್ರಾಂಗ್‌ ಮೈಲೇಜ್‌ ಮತ್ತು ಅದ್ಭುತ ಫೀಚರ್‌ಗಳೊಂದಿಗೆ ಬರ್ತಿದೆ ಟಾಟಾ ಮೋಟಾರ್ಸ್‌ನ ಹೊಸ ಅಗ್ಗದ ಕಾರು….!

ಟಾಟಾ ಮೋಟಾರ್ಸ್ ಕಂಪನಿ 2020ರಲ್ಲಿ ಆಲ್ಟ್ರೊಜ್‌ನೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವನ್ನು ಪ್ರವೇಶಿಸಿತ್ತು. ಈಗ ಹ್ಯಾಚ್‌ಬ್ಯಾಕ್‌ನ ಎರಡು ಹೊಸ ರೂಪಾಂತರಗಳನ್ನು ತರಲು ಯೋಜಿಸುತ್ತಿದೆ. ಟಾಟಾ ಅಲ್ಟ್ರೋಜ್ ಸಿಎನ್‌ಜಿ ಮತ್ತು ಅಲ್ಟ್ರೊಜ್ Read more…

ದೀಪಾವಳಿಗೂ ಮುನ್ನ ಹೋಂಡಾದಿಂದ ಮೂರು ಹೊಸ ವಾಹನ ಬಿಡುಗಡೆ

ನವದೆಹಲಿ: ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ವರ್ಷ ದೀಪಾವಳಿಗೂ ಮುನ್ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ. ಮೂರು ಹೊಸ ಮಾದರಿಗಳಲ್ಲಿ 125 Read more…

ಎಲೆಕ್ಟ್ರಿಕ್ ವಾಹನ ಸೇರಿದಂತೆ 19 ಮಾದರಿ ಕಾರು ಬಿಡುಗಡೆಗೆ ಬಿಎಂಡಬ್ಲ್ಯು ಚಿಂತನೆ

ಜರ್ಮನಿಯ ಐಷಾರಾಮಿ ವಾಹನ ತಯಾರಕ ಬಿಎಂಡಬ್ಲ್ಯು ಈ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ 19 ಕಾರು ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ, ಇದು ದೇಶದಲ್ಲಿ ಎರಡಂಕಿಯ ಮಾರಾಟದ ಬೆಳವಣಿಗೆಯನ್ನು Read more…

ಹೊಸ ಸ್ಕೂಟರ್​ ಬಿಡುಗಡೆಗೆ ಭರ್ಜರಿ ತಯಾರಿ ನಡೆಸಿದ ಹೋಂಡಾ ಆಕ್ಟೀವಾ

ಇತ್ತೀಚೆಗೆ ಬಿಡುಗಡೆಗೊಂಡ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‌ ಲಕ್ಷಾಂತರ ಗ್ರಾಹಕರ ಹೃದಯವನ್ನು ಗೆದ್ದಿದೆ. 109.51 ಸಿಸಿ ಇಂಧನ ಇಂಜೆಕ್ಷನ್‌ ಎಂಜಿನ್‌ನ್ನು ಒಳಗೊಂಡಿರುವ 6 ಜಿಯ ಎಂಜಿನ್‌ಗಳು 7.8 ಪಿಎಸ್‌ Read more…

EPFO ಚಂದಾದಾರರಿಗೆ ಗುಡ್ ನ್ಯೂಸ್: ಹೆಚ್ಚಿನ ಪಿಂಚಣಿಗಾಗಿ ಆನ್‌ಲೈನ್ ಸೌಲಭ್ಯ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಶೀಘ್ರದಲ್ಲೇ ಆನ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಲಿದ್ದು, ಸೆಪ್ಟೆಂಬರ್ 1, 2014 ರ ಮೊದಲು ಸೇವೆಯಲ್ಲಿದ್ದ ಚಂದಾದಾರರು ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸೇವೆಯಲ್ಲಿ ಮುಂದುವರಿದರೂ Read more…

ಭಾರತಕ್ಕೂ ಬಂದಿದೆ ಆಡಿ ಕಂಪನಿಯ SUV  ಸ್ಪೋರ್ಟ್ಸ್‌ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯ ಅಗ್ಗದ ಎಸ್‌ಯುವಿ ಎಂದರೆ Q2 ಆಗಿತ್ತು. ಆದ್ರೆ ಕಂಪನಿ ಈಗಾಗ್ಲೇ ಅದನ್ನು ಸ್ಥಗಿತಗೊಳಿಸಿದೆ. ಇದಾದ್ಮೇಲೆ ಕಂಪನಿಯ SUV ಪೋರ್ಟ್‌ಫೋಲಿಯೊ Audi Q3 ನೊಂದಿಗೆ Read more…

ಬಜಾಜ್- ಟ್ರಯಂಪ್ ಬೈಕ್​ ಶೀಘ್ರ ಬಿಡುಗಡೆ: ಇಲ್ಲಿದೆ ಅದರ ವಿಶೇಷತೆ

ನವದೆಹಲಿ: 2023 ರಲ್ಲಿ ಭಾರತದ ಬೀದಿಗಳಲ್ಲಿ ಸಾಕಷ್ಟು ಹೊಸ ಮೋಟಾರ್‌ ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಬರಲಿವೆ, ಇದು ಉದ್ಯಮಕ್ಕೆ ಪ್ರಮುಖ ವರ್ಷವಾಗಿದೆ. ಬಜಾಜ್ ಮತ್ತು ಟ್ರಯಂಪ್ ನಡುವಿನ ಜಂಟಿ Read more…

ದಕ್ಷಿಣದ ಸಡಗರದ ಹಬ್ಬಕ್ಕೆ ಇನ್ನಷ್ಟು ಮೆರುಗು; ಜೋಶ್‌ ಆರಂಭಿಸಿದೆ ʼಸಂಕ್ರಾಂತಿʼ ಅಭಿಯಾನ

2023ರ ಹೊಸ ವರ್ಷವು ಅದ್ದೂರಿಯಾಗಿ ಪ್ರಾರಂಭವಾಗಿದೆ. ನ್ಯೂ ಇಯರ್‌ ಸೆಲೆಬ್ರೇಷನ್‌ ಬಳಿಕ ವರ್ಷದ ಮೊದಲ ಹಬ್ಬವನ್ನೂ ಸಂಭ್ರಮಿಸುವ ಸಮಯ ಇದು. ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸುಗ್ಗಿಯ ಹಬ್ಬ. Read more…

ಇಂಡಿಕಾ ಕಾರಿಗೆ 25 ವರ್ಷ: ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ರತನ್​ ಟಾಟಾ

ನವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ. ಇಂಡಿಕಾ Read more…

ಭಾರತದಲ್ಲಿ ಬಿಡುಗಡೆಯಾಗಿದೆ BMWನ ಅಗ್ಗದ ಕಾರು, ಬೆಲೆ, ಫೀಚರ್‌ಗಳ ವಿವರ ನೋಡಿದ್ರೆ ದಂಗಾಗ್ತಾರೆ ವಾಹನ ಪ್ರಿಯರು!

ಜರ್ಮನಿಯ ಪ್ರಸಿದ್ಧ ಕಂಪನಿ BMW ಈಗ ಹೊಸ 3 ಸಿರೀಸ್‌ ಗ್ರ್ಯಾನ್ ಲಿಮೋಸಿನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಪೆಟ್ರೋಲ್‌ ಎಂಜಿನ್‌ನ ಆರಂಭಿಕ ಬೆಲೆ 57.90 ಲಕ್ಷ Read more…

ರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ

ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿ ಆರಂಭಿಕ Read more…

ಸದ್ಯದಲ್ಲೇ ಭಾರತದಲ್ಲಿ ಲಾಂಚ್‌ ಆಗಲಿದೆ 2023 MG ಹೆಕ್ಟರ್ ಫೇಸ್‌ಲಿಫ್ಟ್; ಇಲ್ಲಿದೆ ಅದರ ವೈಶಿಷ್ಟ್ಯ

MG ಮೋಟಾರ್ ಇಂಡಿಯಾ ಕೆಲವೇ ದಿನಗಳಲ್ಲಿ 2023 ಹೆಕ್ಟರ್ ಫೇಸ್‌ಲಿಫ್ಟ್ ಅನ್ನು ಲಾಂಚ್‌ ಮಾಡಲು ಸಿದ್ಧವಾಗಿದೆ. ಫೇಸ್‌ಲಿಫ್ಟೆಡ್ ಆವೃತ್ತಿಯ ಬಿಡುಗಡೆಗೆ ಮುನ್ನವೇ ಅದರ ಬಾಹ್ಯ ಮತ್ತು ಒಳಾಂಗಣ ವಿನ್ಯಾಸವು Read more…

ಟಾಟಾ ನೆಕ್ಸಾನ್‌ಗೆ ಪೈಪೋಟಿ ಒಡ್ಡಲು ಬರ್ತಿದೆ ಮಾರುತಿಯ ಹೊಸ SUV: ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ….!

ಮಾರುತಿ ಸುಜುಕಿ 2023ನೇ ವರ್ಷವನ್ನು ಭರ್ಜರಿಯಾಗಿಯೇ ಆರಂಭಿಸ್ತಾ ಇದೆ. ತನ್ನ ಪೋರ್ಟ್‌ಫೋಲಿಯೊಗೆ ಹೊಸ ಮಾದರಿಯನ್ನು ಸೇರಿಸುವ ಮೂಲಕ ವಾಹನ ಪ್ರಿಯರಲ್ಲಿ ಉತ್ಸಾವವನ್ನು ಹುಟ್ಟುಹಾಕಿದೆ. ಜನವರಿ ತಿಂಗಳಿನಲ್ಲಿಯೇ ದೆಹಲಿ ಆಟೋ Read more…

ಸದ್ಯದಲ್ಲೇ ಹೊಸ ರೂಪದಲ್ಲಿ ಬರಲಿದೆ ಬೈಕ್‌ ಪ್ರಿಯರ ನೆಚ್ಚಿನ ವಾಹನ‌ ಯಮಹಾ RX100

ಯಮಹಾ RX100 ಮೋಟಾರ್‌ ಸೈಕಲ್‌ಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಬೈಕ್‌ ಪ್ರಿಯರಿಗೆಲ್ಲ ಈ ಮೋಟಾರ್‌ ಸೈಕಲ್‌ ಬಗ್ಗೆ ತಿಳಿದಿದೆ. ಆದರೆ ಈ ಬೈಕ್‌ಗಳ ಮಾರಾಟ ಬಹಳ ಹಿಂದೆಯೇ ಅಂದ್ರೆ Read more…

ಮರ್ಸಿಡಿಸ್ ಮತ್ತು ಟೆಸ್ಲಾಗೆ ಪೈಪೋಟಿ ನೀಡಲು ಬರ್ತಿದೆ ಆಪಲ್‌ ಕಾರು; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಆಪಲ್ ಕಂಪನಿಯ ಉತ್ಪನ್ನಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಐಫೋನ್‌, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌, ಇಯರ್‌ಪಾಡ್‌, ಆಪಲ್‌ ಕಂಪನಿಯ ಸ್ಮಾರ್ಟ್‌ ವಾಚ್‌ಗಳು ಮನೆಮಾತಾಗಿವೆ. ‌ ಸದ್ಯದಲ್ಲೇ ಆಪಲ್‌ ಕಂಪನಿ ಆಟೋಮೊಬೈಲ್ ಕ್ಷೇತ್ರಕ್ಕೆ Read more…

BIG NEWS: RBIನಿಂದ ಮಹತ್ವದ ಘೋಷಣೆ; ಡಿ.1ರಿಂದ್ಲೇ ಆರಂಭ ಡಿಜಿಟಲ್‌ ರೂಪಾಯಿ ವಹಿವಾಟು….!

ಡಿಜಿಟಲ್‌ ರೂಪಾಯಿ ಕುರಿತಂತೆ RBI ಗವರ್ನರ್ ಶಕ್ತಿಕಾಂತ ದಾಸ್, ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನೆರಡು ದಿನಗಳ ನಂತರ ಸಾಮಾನ್ಯ ಗ್ರಾಹಕರಿಗೆ ಇ-ರೂಪಾಯಿಯಲ್ಲಿ ವಹಿವಾಟು ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ರಿಸರ್ವ್ Read more…

10 ರೂಪಾಯಿಯಲ್ಲಿ ಮಾಡಬಹುದು 100 ಕಿಮೀ ಪ್ರಯಾಣ….! ಇದು ಅಗ್ಗದ ಎಲೆಕ್ಟ್ರಿಕ್‌ ಸ್ಕೂಟರ್‌ ವಿಶೇಷತೆ

ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಕೊಮಾಕಿ ಎಲೆಕ್ಟ್ರಿಕ್ ತನ್ನ ಹೊಸ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೊಮಾಕಿ ಫ್ಲೋರಾ ಎಲೆಕ್ಟ್ರಿಕ್‌ ಸ್ಕೂಟರ್‌ ಬಜೆಟ್‌ ಫ್ರೆಂಡ್ಲಿ Read more…

ಸದ್ಯದಲ್ಲೇ ಲಾಂಚ್‌ ಆಗ್ತಿದೆ ಟೊಯೊಟಾ ಕಂಪನಿಯ ಹೊಸ ಕಾರು…! ಹೇಗಿದೆ ನೋಡಿ ಫಸ್ಟ್‌ ಲುಕ್‌

ಜಪಾನ್‌ ಟೊಯೊಟಾ ಕಂಪನಿ ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಹೆಸರು ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕಾರಿನ ಹೊಸ ರೂಪಾಂತರ. ಈ ಕಾರನ್ನು ನವೆಂಬರ್ Read more…

BIG NEWS: ಮತ್ತೊಂದು ಅಗ್ಗದ CNG ಕಾರು ಬಿಡುಗಡೆ ಮಾಡಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿ ಹೊಸ ಆಲ್ಟೊ ಕೆ10 ಎಸ್-ಸಿಎನ್‌ಜಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಕೇವಲ ಒಂದು ರೂಪಾಂತರದಲ್ಲಿ ಲಾಂಚ್‌ ಮಾಡಲಾಗಿದೆ. ಈ ಸಿಎನ್‌ಜಿ ಕಾರಿನ ಆರಂಭಿಕ Read more…

ಒಮ್ಮೆ ಚಾರ್ಜ್‌ ಮಾಡಿದ್ರೆ 521 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್‌ SUV….!

ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ BYD ತನ್ನ ಎಲೆಕ್ಟ್ರಿಕ್ SUV BYD Atto 3 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆ 34 Read more…

ಕೇವಲ 4 ಲಕ್ಷ ರೂಪಾಯಿಗೆ ಸಿಗಲಿದೆ ಎಲೆಕ್ಟ್ರಿಕ್‌ ಕಾರು, ಅತಿ ಕಡಿಮೆ ಡೌನ್‌ ಪೇಮೆಂಟ್‌ನೊಂದಿಗೆ ಮಾಡಬಹುದು ಬುಕ್ಕಿಂಗ್…‌!

ನೀವೇನಾದ್ರೂ ಅಗ್ಗದ ಎಲೆಕ್ಟ್ರಿಕ್ ಕಾರ್‌ಗಾಗಿ ಕಾಯುತ್ತಿದ್ದರೆ ಶೀಘ್ರದಲ್ಲೇ ನಿಮ್ಮ ಕನಸು ನನಸಾಗಲಿದೆ. ಭಾರತದಲ್ಲಿ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಮುಂಬೈ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಪಿಎಂವಿ Read more…

ರಾಯಲ್‌ ಎನ್‌ಫೀಲ್ಡ್‌ ಮೊದಲ ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ ಯಾವಾಗ ಗೊತ್ತಾ ? ಕಂಪನಿಯೇ ಬಹಿರಂಗಪಡಿಸಿದೆ ಈ ಮಾಹಿತಿ

ರಾಯಲ್ ಎನ್‌ಫೀಲ್ಡ್ ಅತ್ಯಂತ ಜನಪ್ರಿಯ ಬೈಕ್‌ ಕಂಪನಿಗಳಲ್ಲೊಂದು. ದೇಶ-ವಿದೇಶಗಳಲ್ಲಿ ನಿರಂತರವಾಗಿ ಹೊಸ ಮಾದರಿಯ ಮೋಟಾರ್‌ ಸೈಕಲ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಕೆಲವು ತಿಂಗಳುಗಳ ಹಿಂದಷ್ಟೆ ಭಾರತದಲ್ಲಿ ರಾಯಲ್‌ ಎನ್‌ಫೀಲ್ಡ್‌ನ Read more…

BIG NEWS: ಭಾರತದ ಮೊದಲ ಖಾಸಗಿ ರಾಕೆಟ್ ಉಡಾವಣೆ ಶೀಘ್ರ

ನವದೆಹಲಿ: ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್ ಎಸ್ ನವೆಂಬರ್ 12 ಮತ್ತು 16 ರ ನಡುವೆ ಉಡಾವಣೆಗೆ ಸಿದ್ಧವಾಗಿದೆ ಎಂದು ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ Read more…

ದೇಶದಲ್ಲೇ ಅತಿದೊಡ್ಡ ಉದ್ಯೋಗ ಅಭಿಯಾನ: 10 ಲಕ್ಷ ಜನರಿಗೆ ಉದ್ಯೋಗ: 75 ಸಾವಿರ ಮಂದಿಗೆ ಇಂದೇ ನೇಮಕಾತಿ ಪತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘ರೋಜ್‌ಗಾರ್ ಮೇಳ’ಕ್ಕೆ ಚಾಲನೆ ನೀಡಲಿದ್ದಾರೆ 10 ಲಕ್ಷ ಜನರನ್ನು ನೇಮಿಸಿಕೊಳ್ಳುವ ‘ರೋಜ್‌ಗಾರ್ ಮೇಳ’ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ Read more…

BIG NEWS: ದೇಶದಲ್ಲೇ ಮೊದಲ ಬಾರಿಗೆ ಇ-ರುಪಿ ಡಿಜಿಟಲ್ ಕರೆನ್ಸಿ ಬಿಡುಗಡೆ; ಆರ್.ಬಿ.ಐ. ಘೋಷಣೆ

ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ಆರ್.ಬಿ.ಐ. ಶುಕ್ರವಾರ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ Read more…

ಓಲಾ, ಉಬರ್ ಗೆ ‘ಆಟೋ’ ಸೆಡ್ಡು: ನ. 1 ರೊಳಗೆ ‘ಮೊಬೈಲ್ ಆಪ್’ ಬಿಡುಗಡೆ; ಅತಿಕಡಿಮೆ ಶುಲ್ಕ ನಿಗದಿ

ಬೆಂಗಳೂರು ಆಟೋ ಯೂನಿಯನ್ ನವೆಂಬರ್ 1 ರೊಳಗೆ ಓಲಾ ಮತ್ತು ಉಬರ್‌ ಗಳಿಗೆ ಸ್ಪರ್ಧೆ ನೀಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲು ಯೋಜಿಸಿದೆ. ಆಪ್-ಆಧಾರಿತ ಅಗ್ರಿಗೇಟರ್‌ಗಳಾದ ಓಲಾ ಮತ್ತು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...