alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ದಾಖಲೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. 100 ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಇಸ್ರೋ Read more…

ಗೋಡೆಗೆ ಗುದ್ದಿದೆ ಮೋದಿ ಉದ್ಘಾಟಿಸಬೇಕಿದ್ದ ಮೆಟ್ರೋ

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇದೇ ಕ್ರಿಸ್ ಮಸ್ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಬೇಕಿದ್ದ ಮೆಟ್ರೋ ಅಪಘಾತಕ್ಕೀಡಾಗಿದೆ. ದೆಹಲಿ ಮೆಟ್ರೋದ ಮುಂದುವರೆದ ಭಾಗವಾಗಿರುವ ಮೆಜೆಂತಾ ಲೈನ್ Read more…

ಭಾರತದಲ್ಲಿ ನೋಕಿಯಾ 2 ಸ್ಮಾರ್ಟ್ಫೋನ್ ಬೆಲೆ ಎಷ್ಟು ಗೊತ್ತಾ?

ನೋಕಿಯಾ ತನ್ನ ಹೊಸ ಸ್ಮಾರ್ಟ್ಫೋನ್ ನೋಕಿಯಾ 2 ಬೆಲೆಯನ್ನು ಬಹಿರಂಗಪಡಿಸಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ನೋಕಿಯಾ 2 ಸ್ಮಾರ್ಟ್ಫೋನ್ ಬೆಲೆ ಎಷ್ಟು ಎಂಬುದನ್ನು ಹೇಳಿರಲಿಲ್ಲ. ಈಗ ಭಾರತದಲ್ಲಿ Read more…

ಯುಟ್ಯೂಬ್ ಗೆ ಟಕ್ಕರ್ ನೀಡಲಿದೆ ಫೇಸ್ಬುಕ್ ಹೊಸ ಫೀಚರ್

ನಿಮ್ಮಿಷ್ಟದ ಕಾರ್ಯಕ್ರಮ ಹಾಗೂ ವಿಡಿಯೋಗಳನ್ನು ಇನ್ಮೇಲೆ ಫೇಸ್ಬುಕ್ ನಲ್ಲೂ ನೋಡಬಹುದು. ಇದಕ್ಕಾಗಿ ‘ವಾಚ್’ ಅನ್ನೋ ಹೊಸ ಫೀಚರ್ ಅನ್ನು ಸದ್ಯದಲ್ಲೇ ಫೇಸ್ಬುಕ್ ಭಾರತದಲ್ಲೂ ಪರಿಚಯಿಸಲಿದೆ. ಲೈವ್ ಶೋಗಳು ಕೂಡ Read more…

ಭಾರತದಲ್ಲಿ OnePlus 5T ಬೆಲೆ ಎಷ್ಟು ಗೊತ್ತಾ?

ಚೀನಾ ಸ್ಮಾರ್ಟ್ಫೋನ್ ತಯಾರಿಕ ಕಂಪನಿಯ OnePlus,  OnePlus 5T ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ನ್ಯೂಯಾರ್ಕ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಕಂಪನಿ OnePlus 5T ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ Read more…

ಒಂದುವರೆ ತಿಂಗಳಲ್ಲಿ 11 ಸಾವಿರ ಬುಕ್ ಆಯ್ತು ಈ ಕಾರು

ಮಾರುತಿ ಸುಜುಕಿ ಎಸ್ ಕ್ರಾಸ್ (S-Cross) ಮಾಡೆಲ್ ಗ್ರಾಹಕರಲ್ಲಿ ಜನಪ್ರಿಯತೆ ಗಳಿಸಿದೆ. ಈ ಮಾಡೆಲ್ ಕಾರನ್ನು ಒಂದುವರೆ ತಿಂಗಳಲ್ಲಿ 11 ಸಾವಿರ ಗ್ರಾಹಕರು ಬುಕ್ ಮಾಡಿದ್ದಾರೆ. ಕಂಪನಿ ಅಕ್ಟೋಬರ್ Read more…

ಓಲಾದಲ್ಲಿ ಬಾಡಿಗೆಗೆ ಸಿಗ್ತಿದೆ ಸೈಕಲ್

ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಉಬರ್ ಪ್ರಯಾಣಿಕರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದೆ. ಪ್ರತಿಯೊಂದು ವರ್ಗಕ್ಕೂ ಹತ್ತಿರವಾಗಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ತನ್ನ Read more…

ಮುಂಗಡ ಬುಕ್ಕಿಂಗ್ ಗೆ ಮೊದಲೇ ಗ್ರಾಜಿಯಾ ಸ್ಕೂಟರ್ ಫೋಟೋ ಲೀಕ್

ಬುಕ್ಕಿಂಗ್ ಗೆ ಒಂದು ದಿನ ಮೊದಲೇ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ ಫೋಟೋ ಸೋರಿಕೆಯಾಗಿದೆ. ಗ್ರಾಜಿಯಾ 125 ಸಿಸಿ ಇಂಜಿನ್ ಸ್ಕೂಟರ್ ಎನ್ನಲಾಗ್ತಿದೆ. ಈವರೆಗೂ ಕಂಪನಿ ಸ್ಕೂಟರ್ ಬೆಲೆ Read more…

5 ರಿಂದ 10 ಸಾವಿರ ರೂಪಾಯಿಯೊಳಗೆ ಸಿಗ್ತಿದೆ ಲಾವಾದ ಈ ಮೊಬೈಲ್

ಲಾವಾ Z ಸರಣಿಯ ನಾಲ್ಕು ಹೊಸ ಫೋನ್ ಬಿಡುಗಡೆ ಮಾಡಿದೆ. Z60, Z70, Z80 ಮತ್ತು Z90 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಫೋನ್ 5,500 ರೂಪಾಯಿಯಿಂದ 10,750 Read more…

ಭಾರತಕ್ಕೆ ಬರ್ತಿದೆ ಪೋರ್ಶೆ ಕಾರಿನ ಹೊಸ ಮಾಡೆಲ್

ಪೋರ್ಶೆ 911 ಜಿಟಿ3 ಕಾರಿಗಾಗಿ ಕಾಯ್ತಾ ಇದ್ದವರಿಗೆಲ್ಲ ಗುಡ್ ನ್ಯೂಸ್ ಇದೆ. 2.2 ಕೋಟಿ ರೂ. ಮೌಲ್ಯದ ಈ ಕಾರು ಅಕ್ಟೋಬರ್ 9ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಜಾಗತಿಕ Read more…

ಕೇವಲ 2000 ರೂ.ಗೆ ಸಿಗಲಿದೆ 4ಜಿ ಮೊಬೈಲ್

ರಿಲಾಯನ್ಸ್ ಜಿಯೋ 4ಜಿ ಫೀಚರ್ ಫೋನ್ 1500 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜಿಯೋ ಸಿಮ್ ಹಾಗೂ ಜಿಯೋ ಫೋನ್ ನಿಂದಾಗಿ ಏರ್ಟೆಲ್ ಕಂಪನಿಗೆ ಸಾಕಷ್ಟು ನಷ್ಟವುಂಟಾಗಿದೆ. ಇದು ಎಲ್ಲರಿಗೂ Read more…

ಹೊಸ ಪಟಾಕಿ ಸಿಡಿಸಲು ಬಾಬಾ ರಾಮ್ದೇವ್ ಸಿದ್ಧತೆ

ದೇಶದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿರುವ ಬಾಬಾ ರಾಮ್ದೇವ್ ಬ್ರಾಂಡ್ ಪತಂಜಲಿ ಮತ್ತೊಂದು ಪಟಾಕಿ ಸಿಡಿಸಲು ಸಿದ್ಧವಾಗ್ತಿದೆ. ಈ ಬಾರಿ ಪತಂಜಲಿ, ಗಾರ್ಮೆಂಟ್ ಉದ್ಯಮಕ್ಕೆ ಬಿಸಿ ಮುಟ್ಟಿಸುವ ತಯಾರಿಯಲ್ಲಿದೆ. Read more…

ಹಾಲಿನ ಕಲಬೆರಕೆ ಪತ್ತೆ ಮಾಡುತ್ತೆ ಈ ಸಾಧನ

ಕೇವಲ ಒಂದೇ ನಿಮಿಷದಲ್ಲಿ ಹಾಲಿನ ಕಲಬೆರಕೆ ಪತ್ತೆ ಮಾಡಬಲ್ಲ ಅತ್ಯಾಧುನಿಕ ಹಾಗೂ ಅಗ್ಗದ ಪುಟ್ಟ ಡಿವೈಸ್ ಒಂದನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಿಡುಗಡೆ ಮಾಡಿದ್ದಾರೆ. CSIR ಈ ಸಾಧನವನ್ನು Read more…

ಆ್ಯಪ್ ಆಧರಿತ ಕ್ಯಾಬ್ ಸೇವೆ ಆರಂಭಿಸಿದ್ದಾರೆ ಕುಮಾರಸ್ವಾಮಿ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕ್ಯಾಬ್ ಸೇವೆ ಆರಂಭಿಸಿದ್ದಾರೆ. ‘ನಮ್ಮ TYGR’ ಅನ್ನೋ ಆ್ಯಪ್ ಒಂದನ್ನು ಲಾಂಚ್ ಮಾಡಿದ್ದಾರೆ. ಈ ಮೂಲಕ ಓಲಾ ಮತ್ತು ಊಬರ್ ಕ್ಯಾಬ್ ಗೆ ಪೈಪೋಟಿ Read more…

7 ಸಾವಿರಕ್ಕೆ ಲಾಂಚ್ ಆಯ್ತು 3ಜಿಬಿ ರ್ಯಾಮ್ ಮೊಬೈಲ್

ದೇಶಿಯ ಮೊಬೈಲ್ ಕಂಪನಿ ಕುಲ್ಟ್ ಭಾರತದಲ್ಲಿ ತನ್ನ ಮೂರನೇ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. Kult Gladiator ಹೆಸರಿನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದ್ರಲ್ಲಿ 4000mAh ಬ್ಯಾಟರಿ ನೀಡಲಾಗಿದ್ದು, ಸೆಪ್ಟೆಂಬರ್ Read more…

ಇನ್ಮುಂದೆ ಗೂಗಲ್ ನಲ್ಲೂ ಲಭ್ಯವಾಗುತ್ತೆ ಈ ಸೇವೆ

ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಗೂಗಲ್ ಕೂಡ ಸಾಥ್ ನೀಡ್ತಿದೆ. ಮುಂದಿನ ವಾರ ಸ್ಥಳೀಯ ಡಿಜಿಟಲ್ ಪೇಮೆಂಟ್ ಸೇವೆಯನ್ನು ಪರಿಚಯಿಸಲು ಗೂಗಲ್ ನಿರ್ಧರಿಸಿದೆ. ಗೂಗಲ್ ಡಿಜಿಟಲ್ ಪೇಮೆಂಟ್ ಸೇವೆಗೆ ‘Tez’ Read more…

ಫುಲ್ ಸ್ಕ್ರೀನ್ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಯ್ತು Mi

ಚೀನಾ ತಂತ್ರಜ್ಞಾನ ದೈತ್ಯ ಕ್ಸಿಯಾಮಿ ವಿಶೇಷ ಸಮಾರಂಭವೊಂದರಲ್ಲಿ Mi Mix 2 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಡಿಸ್ಪ್ಲೇ ವಿಶೇಷತೆ ಹೊಂದಿದೆ. ಈ ಫೋನ್ ಡಿಸ್ಲ್ಪೇಗೆ ಯಾವುದೇ Read more…

ನಾಳೆ ಬಿಡುಗಡೆಯಾಗ್ತಿದೆ 200 ರೂ. ನೋಟು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂಪಾಯಿ ನೋಟನ್ನು ನಾಳೆ ಬಿಡುಗಡೆ ಮಾಡಲಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಆರ್ ಬಿ ಐ ಅಧಿಕಾರಿಗಳು ಈ ವಿಚಾರವನ್ನು ತಿಳಿಸಿದ್ದಾರೆ. 200 Read more…

ವಾವ್! ಏರ್ ಟೆಲ್ ನಿಂದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್

ನವದೆಹಲಿ: ರಿಲಯನ್ಸ್ ಜಿಯೋ ಬಂದ ಬಳಿಕ, ಮೊಬೈಲ್ ಸೇವಾ ಕ್ಷೇತ್ರದಲ್ಲಿ ಭಾರೀ ಪೈಪೋಟಿಯೇ ನಡೆದಿದೆ. ಜಿಯೋ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ರಿಲೀಸ್ ಮಾಡಲು ಸಜ್ಜಾಗಿರುವಂತೆಯೇ ಏರ್ ಟೆಲ್ Read more…

ಭಾರತಕ್ಕೂ ಬಂದಿದೆ ಹುಂಡೈ ವರ್ನಾ ಹೊಸ ಕಾರು

ಹೊಸ ಪೀಳಿಗೆಯ ಹುಂಡೈ ವರ್ನಾ ಕಾರು ಭಾರತದಲ್ಲೂ ಬಿಡುಗಡೆಯಾಗಿದೆ. ಈ ಕಾರಿನ ಆರಂಭಿಕ ಬೆಲೆ 7.99 ಲಕ್ಷ ರೂಪಾಯಿ. ಹಳೆ ಮಾಡೆಲ್ ಗೆ ಹೋಲಿಸಿದ್ರೆ ಲೇಟೆಸ್ಟ್ ಫೀಚರ್ ಗಳು Read more…

ಯಮಹಾದ ಹೊಸ ಬೈಕ್ ವಿಶಿಷ್ಟತೆಯೇನು..?

ಬೈಕ್ ಪ್ರಿಯರ ಬಹುನಿರೀಕ್ಷಿತ ಯಮಹಾ ಫೇಜರ್ 250 ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಜಪಾನ್ ಮೂಲದ ಯಮಹಾ ಕಂಪನಿ ಆಗಸ್ಟ್ 21ರಂದು ಪತ್ರಿಕಾಗೋಷ್ಠಿ ಕರೆದಿದ್ದು, ಅಂದೇ ಯಮಹಾ ಫೇಜರ್ Read more…

ಸದ್ಯದಲ್ಲೇ ಬರಲಿದೆ ಮೋಟೋಜಿಯ 2 ಮೊಬೈಲ್

ಮೋಟೋ ಜಿ5 ಎಸ್ ಪ್ಲಸ್ ಹಾಗೂ ಮೋಟೋ ಜಿ5ಎಸ್ ಸ್ಮಾರ್ಟ್ಫೋನ್ ಭಾರತಕ್ಕೆ ಶೀಘ್ರವೇ ಬರಲಿದೆ. ಮಾಧ್ಯಮಗಳ ವರದಿ ಪ್ರಕಾರ ಆಗಸ್ಟ್ 22 ಕ್ಕೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಜಾಗತಿಕ Read more…

ವಾಟ್ಸಾಪ್ ಗೆ ಪೈಪೋಟಿ ನೀಡಲು ಸಜ್ಜಾಗಿದೆ ಪೇಟಿಎಂ

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಸೇವೆ ಒದಗಿಸ್ತಾ ಇರೋ ಪೇಟಿಎಂ ಈಗ ವಾಟ್ಸಾಪ್ ಗೆ ಪೈಪೋಟಿ ನೀಡಲು ಮುಂದಾಗಿದೆ. ಇದಕ್ಕಾಗಿ ತನ್ನದೇ ಮೆಸೇಜಿಂಗ್ ಸೇವೆಯನ್ನು ಪರಿಚಯಿಸುತ್ತಿದೆ. ಭಾರತದಲ್ಲಿ ಡಿಜಿಟಲ್ ಪೇಮೆಂಟ್ Read more…

ಭಾರತದಲ್ಲಿ ಬಿಡುಗಡೆಯಾಗಲಿದೆ ಸುಜುಕಿಯ ಈ ಬೈಕ್

ಸುಜುಕಿ ಮೋಟರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಮುಂದಿನ ಬೈಕ್ ಮಾರುಕಟ್ಟೆಗೆ ಬಿಡಲು ಸಿದ್ಧವಾಗ್ತಿದೆ. ಸುಜುಕಿಯ ಮುಂದಿನ ಬೈಕ್ 2018 Suzuki V-Strom 1000 ಆಗಿದೆ. ಸೆಪ್ಟೆಂಬರ್ Read more…

ಈ ಮೊಬೈಲ್ ಬಿಡುಗಡೆಯಾಗಿ 24 ಗಂಟೆಯಲ್ಲಿ 1 ಲಕ್ಷ ಸೇಲ್

ಸ್ಮಾರ್ಟ್ ಫೋನ್ ಕಂಪನಿಗಳು ಹೊಸ ಹೊಸ ಫೋನ್ ಬಿಡುಗಡೆ ಮಾಡ್ತಿವೆ. ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗ್ತಿದ್ದಂತೆ ಹಳೆದು ಬಿಟ್ಟು ಹೊಸ ಫೋನ್ ಖರೀದಿಗೆ ಮುಂದಾಗ್ತಿದ್ದಾರೆ ಗ್ರಾಹಕರು. ಹಾಗಾಗಿಯೇ ಕಂಪನಿ Read more…

ಯೋಗ ಗುರು ಬಾಬಾ ರಾಮ್ದೇವ್ ಮಾಡಿದ್ದಾರೆ ಹೊಸ ‘ಪರಾಕ್ರಮ’

ಯೋಗ ಗುರು ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ಸಂಸ್ಥಾಪಕ ಬಾಬಾ ರಾಮ್ದೇವ್ ಈಗ ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ. ‘ಪರಾಕ್ರಮ ಸುರಕ್ಷಾ ಪ್ರೈವೇಟ್ ಲಿಮಿಟೆಡ್’ ಅನ್ನೋ ಸೆಕ್ಯೂರಿಟಿ ಸಂಸ್ಥೆಯೊಂದನ್ನು ಬಾಬಾ Read more…

ಕಡಿಮೆ ಬೆಲೆಗೆ ಬಿಡುಗಡೆಯಾಯ್ತು ಮೋಟೋ ಎ4 ಪ್ಲಸ್

ಮೋಟೊ ಎ4 ಪ್ಲಸ್ ಭಾರತದಲ್ಲಿ ಬಿಡುಗಡೆಯಾಗಿದೆ. 5000 mAh ಬ್ಯಾಟರಿಯ ಈ ಸ್ಮಾರ್ಟ್ ಫೋನ್ ಬೆಲೆ 9999 ರೂಪಾಯಿ. ಇಂದು ರಾತ್ರಿ 11.59 ರ ನಂತ್ರ ಫ್ಲಿಪ್ಕಾರ್ಟ್ ನಲ್ಲಿ Read more…

ಬಿಡುಗಡೆಯಾಯ್ತು ಸ್ಯಾಮ್ಸಂಗ್ ನ ಈ ಸ್ಮಾರ್ಟ್ಫೋನ್

ಸ್ಯಾಮ್ಸಂಗ್ ತನ್ನ ಗ್ರಾಹಕರಿಗಾಗಿ Galaxy On Max ಬಿಡುಗಡೆ ಮಾಡಿದೆ. ಕಂಪನಿ ಈ ಫೋನ್ ಗೆ 16900 ಬೆಲೆ ನಿಗದಿ ಮಾಡಿದೆ. 4 ಜಿಬಿ ರ್ಯಾಮ್ ಹಾಗೂ ಸ್ಯಾಮ್ಸಂಗ್ ಪೇ Read more…

ಶೀಘ್ರ ಭಾರತದಲ್ಲಿ ಬಿಡುಗಡೆಯಾಗಲಿದೆ ಮೊಟೊರೊಲಾದ ಅಗ್ಗದ ಫೋನ್

ಮೊಟೊರೊಲಾ ಕಂಪನಿಯ ಮೊಟೊ ಭಾರತದಲ್ಲಿ ತನ್ನ ಛಾಪು ಮೂಡಿಸಿದೆ. ವರದಿಗಳ ಪ್ರಕಾರ, ಶೀಘ್ರದಲ್ಲಿಯೇ ಮೊಟೊರೊಲಾ ಕಂಪನಿ ಭಾರತದಲ್ಲಿ ಇನ್ನೊಂದು ಅಗ್ಗ ಬೆಲೆಯ ಸ್ಮಾರ್ಟ್ಫೋನ್ ಬಿಡುಗಡೆಮಾಡುವ ತಯಾರಿಯಲ್ಲಿದೆ. Moto E4 Read more…

ನಾಳೆ ಬಿಡುಗಡೆಯಾಗ್ತಿದೆ ನೋಕಿಯಾ ಸ್ಮಾರ್ಟ್ ಫೋನ್

ಬಹುನಿರೀಕ್ಷಿತ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಾದ ನೋಕಿಯಾ 6, 5  ಮತ್ತು 3 ನಾಳೆ ಭಾರತದಲ್ಲಿ ಬಿಡುಗಡೆಯಾಗಲಿವೆ. ಈ ಮೊಬೈಲ್ ಗಳು ಕಳೆದ ಫೆಬ್ರವರಿಯಲ್ಲೇ ಬಾರ್ಸಿಲೋನಾದಲ್ಲಿ ಮಾರುಕಟ್ಟೆಗೆ ಬಂದಿದ್ವು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...