alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಜೀವನ ಉತ್ತಮವಾಗಿರಬೇಕೆನ್ನುವವರು ಮಾಡಿ ಈ ಒಂದು ಕೆಲಸ

ಲೈಂಗಿಕ ಜೀವನದ ಆರಂಭದಲ್ಲಿದ್ದ ಖುಷಿ, ಉತ್ಸಾಹ ದಿನ ಕಳೆದಂತೆ ಕಡಿಮೆಯಾಗ್ತಾ ಹೋಗುತ್ತದೆ. ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳಲು ಅನೇಕ ಕಾರಣಗಳಿವೆ. ಇತ್ತೀಚಿಗೆ ನಡೆದ ಸಂಶೋಧನೆಯೊಂದು ಇದಕ್ಕೆ ಕಾರಣವೇನು ಎಂಬುದನ್ನು Read more…

ವಿವಾಹಿತೆಯರಿಗೆ ಲೈಂಗಿಕಾಸಕ್ತಿ ಹೆಚ್ಚು, ಕಾರಣ ಗೊತ್ತಾ…?

ಮದುವೆ ಎಂದ ಮೇಲೆ ಏನೇನೋ ಆಸೆ, ಕನಸುಗಳಿರುತ್ತವೆ. ಅದರಲ್ಲಿಯೂ, ಮೊದಲ ರಾತ್ರಿ ಬಗ್ಗೆ ಕುತೂಹಲ ಜಾಸ್ತಿಯಾಗಿರುತ್ತದೆ. ಮದುವೆಯಾದ ನಂತರ ಹೆಣ್ಣುಮಕ್ಕಳಿಗೆ ಲೈಂಗಿಕಾಸಕ್ತಿ ಹೆಚ್ಚಾಗುತ್ತದೆ. ಹೌದು, ಹೊಸ ಅಧ್ಯಯನವೊಂದರ ಪ್ರಕಾರ, Read more…

ದುಡಿಯುವ ಮಹಿಳೆ ಬಯಸುವುದೇನು ಗೊತ್ತಾ…?

ಮಧ್ಯಮ ವರ್ಗದಲ್ಲಿ ಇಂದು ಗಂಡ- ಹೆಂಡತಿ ದುಡಿದರಷ್ಟೇ ಸುಖವಾಗಿ ಜೀವಿಸಬಹುದೆಂಬ ಪರಿಸ್ಥಿತಿಯಿದೆ. ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ದಂಪತಿಗಳು ದುಡಿದರಷ್ಟೇ ಮಹಾ ನಗರಗಳಲ್ಲಿ ಒಂದಷ್ಟು ನೆಮ್ಮದಿಯಿಂದ ಜೀವನ ಸಾಗಿಸಬಹುದಾಗಿದೆ. Read more…

ಮಹಿಳೆಯರಿಂದ ಪುರುಷರು ಮುಚ್ಚಿಡುವ ಗುಟ್ಟೇನು…?

ಮಹಿಳೆಯರು ಒಂದೆಡೆ ಸೇರಿದ್ರೆ ಏನು ಮಾತಾಡ್ತಾರೆ ಅಂತಾ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ಸೀರೆಯಿಂದ ಹಿಡಿದು ಅಡುಗೆ, ಮನೆ, ಮಕ್ಕಳು ಎಲ್ಲ ವಿಚಾರ ಬಂದು ಹೋಗುತ್ತೆ. ಆದ್ರೆ ಪುರುಷರು Read more…

​ಭಾರತೀಯರು ‘ಹೆಮ್ಮೆ’ ಪಡುವ ಸುದ್ದಿಯಿದು….!

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾವು ಯಾವುದರಲ್ಲೂ ಕಮ್ಮಿ ಇಲ್ಲವೆಂಬುದನ್ನು ಹತ್ತು ಹಲವು ಸಂದರ್ಭದಲ್ಲಿ ನಿರೂಪಿಸಿದ್ದಾರೆ. ಮಹಿಳೆಯರನ್ನು ಸಬಲೆಯರನ್ನಾಗಿಸಲು ಕೇಂದ್ರ ಸರ್ಕಾರ Read more…

ಎಚ್ಚರ..! ಸೆಕ್ಸ್ ನಲ್ಲಿ ಹೆಚ್ಚಾಗ್ತಿದೆ ಸ್ಟೆಲ್ಥಿಂಗ್ ಟ್ರೆಂಡ್

ಶಾರೀರಿಕ ಸಂಬಂಧದ ವೇಳೆ ರಿಸ್ಕ್ ತೆಗೆದುಕೊಳ್ಳಲು ಕೆಲವೇ ಕೆಲವು ಮಂದಿ ಇಷ್ಟಪಡ್ತಾರೆ. ಸಂಗಾತಿ ಸಹಮತಿಯಿಲ್ಲದೆ  ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲ. ಇದು ಅತ್ಯಾಚಾರಕ್ಕೆ ಸಮ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ Read more…

1.30 ಕೋಟಿ ರೂ ಜಪ್ತಿ : 3 ಮಹಿಳೆಯರು ಅರೆಸ್ಟ್

ಕಾರವಾರ: ಹಳೆ ನೋಟು ವಿನಿಮಯ ದಂಧೆ ಮುಂದುವರೆದಿದ್ದು, ಮಹತ್ವದ ಕಾರ್ಯಾಚರಣೆ ನಡೆಸಿರುವ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಕೋಟ್ಯಂತರ ರೂ. ಹಳೆ ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಜಯಶ್ರೀ, ಭವಾನಿ, Read more…

ತಾಳಿ ಒತ್ತೆ ಇಟ್ಟು ಕಟ್ಟಿದ್ರು ಸಾಲದ ಕಂತು

ಬೆಳಗಾವಿ: 500 ರೂ. ಹಾಗೂ 1000 ರೂ. ನೋಟ್ ಬ್ಯಾನ್ ಮಾಡಿದ ಬಳಿಕ, ಗ್ರಾಮೀಣ ಪ್ರದೇಶದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ನಗದು ಕೊರತೆಯ ಕಾರಣದಿಂದ ಕೂಲಿ ಕಾರ್ಮಿಕರಿಗೆ ಕೆಲಸ Read more…

ಹೆಣ್ಣುಮಕ್ಕಳಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಕಾಮುಕ ಅರೆಸ್ಟ್

ನವದೆಹಲಿ: ಕಾಮುಕರು ಹೇಗೆಲ್ಲಾ ಇರುತ್ತಾರೆ ನೋಡಿ. ಇಲ್ಲೊಬ್ಬ ಬರೋಬ್ಬರಿ 1,500 ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದು, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ ದೆಹಲಿಯ ಅಶೋಕನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. Read more…

ಸಹಕರಿಸದ ವಿವಾಹಿತೆಗೆ ‘ಕಿಡ್ನಾಪ್’ ಕಿರುಕುಳ

ದಾವಣಗೆರೆ: ವಿವಾಹಿತೆಯೊಬ್ಬರ ಮೇಲೆ ಕಣ್ಣು ಹಾಕಿದ ಕಾಮುಕನೊಬ್ಬ ಆಕೆಯ ಗಂಡನನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಶ್ರೀನಿವಾಸ ಈ ಕೃತ್ಯ Read more…

ಇಂತಹ ಕಾನೂನು ಜಾರಿಗೆ ತರ್ತಾರಂತೆ ನೋಡಿ..!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಏನೇನೋ ಕಾನೂನು ಜಾರಿಗೆ ಬರುತ್ತವೆ. ಕೆಲವೊಮ್ಮೆ ವಿವಾದಾತ್ಮಕ ಕಾನೂನು, ಮಸೂದೆ ಕೂಡ ಜಾರಿಗೆ ತರಲಾಗುತ್ತದೆ. ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರ ಮಹಿಳಾ ಸುರಕ್ಷತಾ ಮಸೂದೆ ಜಾರಿಗೆ Read more…

ಕಾಡಿನಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ

ಕಾಡಿನಲ್ಲಿ ಒಣ ಸೌದೆ ತೆಗೆದುಕೊಂಡು ಹೋಗಲು ಬಂದಿದ್ದ ಗಿರಿಜನ ಮಹಿಳೆಯರೊಂದಿಗೆ, ಎನ್.ಜಿ.ಒ. ಸಂಸ್ಥೆಯೊಂದರ ಪ್ರತಿನಿಧಿಗಳು, ಅಸಭ್ಯವಾಗಿ ವರ್ತಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ನಾಲ್ವರ ವಿರುದ್ಧ Read more…

ಶಾಕಿಂಗ್ ! ಫೇಸ್ ಬುಕ್ ಗೀಳಿಗೆ ಆಸ್ಪತ್ರೆ ಸೇರಿದ ಮಹಿಳೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದಂತೆಲ್ಲಾ ಕೆಲವರು ಹೆಚ್ಚಾಗಿ ಒಂಟಿತನ ಬಯಸುತ್ತಾರೆ. ಹೀಗೆ ಒಂಟಿಯಾಗಿ ಸದಾಕಾಲ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿಯೇ ಮುಳುಗಿರುತ್ತಿದ್ದ ಮಹಿಳೆ ಈಗ ಆಸ್ಪತ್ರೆ Read more…

ಆ ಫೋಟೋವನ್ನು ಮೋದಿಯವರಿಗೆ ಕಳುಹಿಸಿ ವಿವಾದಕ್ಕೆ ಸಿಲುಕಿದ ‘ಭಜ್ಜಿ’

ದೇಶದಲ್ಲಿ ಅಸಹಿಷ್ಣುತೆ ಕುರಿತಾದ ವಿವಾದ ಎದ್ದು, ಭಾರೀ ಪರ, ವಿರೋಧ ಚರ್ಚೆಗೆ ಗ್ರಾಸವಾಗಿ ಈಗಾಗಲೇ ತಣ್ಣಗಾಗಿದೆ. ಈ ಸಂದರ್ಭದಲ್ಲಿ ಟರ್ಬನೇಟರ್ ಖ್ಯಾತಿಯ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಹರ್ Read more…

400 ವರ್ಷಗಳ ಸಂಪ್ರದಾಯಕ್ಕೆ ಬಿತ್ತು ಬ್ರೇಕ್

ಆ ದೇವಾಲಯದಲ್ಲಿ ಸುಮಾರು 400 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ, ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ಇನ್ನುಮುಂದೆ ಮಹಿಳೆಯರು ಕೂಡ, ದೇವಾಲಯಕ್ಕೆ ಪ್ರವೇಶಿಸಿ ಪೂಜೆ ಸಲ್ಲಿಸಬಹುದೆಂಬ ಐತಿಹಾಸಿಕ ನಿರ್ಧಾರವನ್ನು, ದೇವಸ್ಥಾನದ ಆಡಳಿತ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ವಿಕೃತಕಾಮಿಯ ನಿಜ ಬಣ್ಣ

ವಿಜಯಪುರ: ವಿಜಯಪುರದ ಮಹಿಳೆಯರು ಇತ್ತೀಚೆಗೆ ಒಬ್ಬೊಬ್ಬರೇ ಓಡಾಡಲು ಹಿಂದೇ ಮುಂದೆ ನೋಡುತ್ತಿದ್ದಾರೆ. ವಿಕೃತಕಾಮಿಯೊಬ್ಬನ ಕಾಟ ವಿಜಯಪುರದಲ್ಲಿ ಮಿತಿ ಮೀರಿದ್ದು, ಒಂದು ರೀತಿಯಲ್ಲಿ ಉಮೇಶ್ ರೆಡ್ಡಿಯಂತೆ ಭಯ ಬೀಳಿಸಿದ್ದಾನೆ ಈ Read more…

ಅತ್ಯಾಚಾರಕ್ಕೆ ಅನುಮತಿ ನೀಡಿದ ಸರ್ಕಾರ !

ಹೆಚ್ಚುತ್ತಿರುವ ಅತ್ಯಾಚಾರ ತಡೆಗೆ ಕ್ರಮಕೈಗೊಳ್ಳಬೇಕಾದ ಸರ್ಕಾರವೇ ಮುಂದೆ ನಿಂತು ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಹೇಗಿರಬೇಡ? ಇಂತಹ ಒಂದು ಕರಾಳ ಆದೇಶವನ್ನು ಸರ್ಕಾರವೇ ಜಾರಿಗೆ ತಂದ ಘಟನೆ ದಕ್ಷಿಣ ಸೂಡಾನ್ Read more…

ನಡು ರಸ್ತೆಯಲ್ಲೇ ಯುವತಿ ಕೈ ಹಿಡಿದೆಳೆದ ಕಾಮುಕ ಅಂದರ್

ಕಾಮದ ಮದವೇರಿದವನಿಗೆ ಭಯ, ನಾಚಿಕೆ ಇರಲ್ಲ ಎಂಬ ಮಾತಿದೆ. ಈ ಮಾತಿಗೆ ನಿದರ್ಶನ ಎನ್ನಬಹುದಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಕಾಮದ ಆತುರದಲ್ಲಿ ವ್ಯಕ್ತಿಯೊಬ್ಬ ಏನು ಅವಾಂತರ ಮಾಡಿದ್ದಾನೆ ಎಂಬುದನ್ನು Read more…

ಇಲ್ನೋಡಿ ! ಜೀಬ್ರಾ ಕ್ರಾಸಿಂಗ್ ಆಯ್ತು ತ್ರೀ ಡಿ

ಅತ್ಯಂತ ಹೆಚ್ಚಿನ ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ಹಾಕಲಾಗಿರುತ್ತದೆ. ಕಪ್ಪು, ಬಿಳಿ ಬಣ್ಣದ ಜೀಬ್ರಾ ಕ್ರಾಸಿಂಗ್ ಪಾದಚಾರಿ ಮಾರ್ಗವಾಗಿದ್ದು, ಇದನ್ನು Read more…

ಹಾರುತ್ತಿದ್ದ ವಿಮಾನದಲ್ಲೇ ಯುವತಿಯರ ಹೈಡ್ರಾಮಾ

ಈಗಂತೂ ಕೆಲವು ಹೆಣ್ಣುಮಕ್ಕಳಿಗೆ ತಾಳ್ಮೆ ಎಂಬುದೇ ಇರುವುದಿಲ್ಲ. ಹೀಗೆ ತಾಳ್ಮೆ ಕಳೆದುಕೊಂಡ ಕೆಲವು ಹೆಣ್ಣುಮಕ್ಕಳು ಹಾರಾಡುತ್ತಿದ್ದ ವಿಮಾನದಲ್ಲಿಯೇ ಹೈಡ್ರಾಮಾ ಸೃಷ್ಠಿಸಿದ ಘಟನೆ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ. ಜೋರಾಗಿ Read more…

ವಿಧವೆಯರಿಗೆ ಸಿಕ್ತು ಇಂತಹುದೊಂದು ಅವಕಾಶ

ಮುಂಬೈ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತಹ ಗಮನ ಸೆಳೆಯುವ ಕಾರ್ಯಕ್ರಮವನ್ನು ಮಹಿಳಾ ಸಂಘಟನೆಯೊಂದು ಆಯೋಜಿಸುವ ಮೂಲಕ ಹೆಣ್ಣುಮಕ್ಕಳಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವಂತೆ ಮಾಡಿದೆ. Read more…

ಕೆಲವೊಮ್ಮೆ ಇಂಥ ಅತ್ಯಾಚಾರಗಳೂ ನಡೆಯುತ್ತವೆ !

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ ಎಂಬುದು ನಿಜ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಅತ್ಯಾಚಾರ ನಡೆಯದಿದ್ದರೂ, ಸುಳ್ಳು ದೂರು ದಾಖಲಿಸಿದ ಉದಾಹರಣೆಗಳು ಸಾಕಷ್ಟಿವೆ. ಅಂತಹ ಒಂದು ಪ್ರಕರಣದ Read more…

ಮೈ ಮುಚ್ಚದ ಉಡುಪು ಧರಿಸುವ ಮಹಿಳೆಯರಿಗೆ ಕ್ರೂರ ಶಿಕ್ಷೆ

ತಮ್ಮ ದುಷ್ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರ ಅಟ್ಟಹಾಸ ಮಿತಿಮೀರಿದ್ದು, ಹಲವು ನೀತಿ- ನಿಯಮ ಜಾರಿಗೆ ತಂದು ಹೆಣ್ಣುಮಕ್ಕಳಿಗೆ ಚಿತ್ರ ಹಿಂಸೆ ನೀಡತೊಡಗಿದ್ದಾರೆ. ಇರಾಕ್ Read more…

ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದ ಜಡ್ಜ್ ವಜಾ

ಬೆಂಗಳೂರು: ನ್ಯಾಯಾಲಯದಲ್ಲಿ ಕೆಳ ಹಂತದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದ ನ್ಯಾಯಾಧೀಶರೊಬ್ಬರನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆಯ ಎರಡನೇ ಹೆಚ್ಚುವರಿ ಜಿಲ್ಲಾ Read more…

ಮಹಿಳಾ ಉದ್ಯೋಗಿಗೆ ‘ಅಶ್ಲೀಲ’ ಸಂದೇಶ ಕಳುಹಿಸಿದ್ದವನ ಅರೆಸ್ಟ್

ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ದೂರುಗಳು ಆಗಾಗ ಕೇಳಿಬರುತ್ತವೆ. ಇದಕ್ಕೆ ಪೂರಕ ಎನ್ನಬಹುದಾದ ಘಟನೆಯೊಂದು ಮುಂಬೈನಲ್ಲಿ ನಡೆದಿದ್ದು, ಈ ಸಂಬಂಧ ಮುಂಬೈನ ಬಾಂದ್ರಾ ಪೊಲೀಸರು Read more…

ಯುವತಿಯರು ಬಳಸುವಂತಿಲ್ಲ ಮೊಬೈಲ್

ಈಗೇನಿದ್ದರೂ ಮೊಬೈಲ್ ಯುಗ. ಎಲ್ಲೆಲ್ಲೂ ಮೊಬೈಲ್ ಬಳಕೆ ಜೋರಾಗಿದೆ. ಬಹುತೇಕರು ಮೊಬೈಲ್ ಬಳಸುತ್ತಿರುವ ಇಂದಿನ ಕಾಲದಲ್ಲಿ ಇಲ್ಲಿ ಮಾತ್ರ ಮೊಬೈಲ್ ಬಳಸುವಂತಿಲ್ಲ. ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಕಲ್ಪನೆಯೊಂದಿಗೆ Read more…

ಪುರುಷರಿಂದಲೇ ಮಹಿಳಾ ಅಭ್ಯರ್ಥಿಗಳ ದೈಹಿಕ ಪರೀಕ್ಷೆ !

ಪೊಲೀಸ್, ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಬೇಕೆಂದರೆ ಕಟ್ಟುಮಸ್ತಾದ ದೇಹ ಹೊಂದಿರಬೇಕು. ದೈಹಿಕ ಪರೀಕ್ಷೆಗಳಲ್ಲಿ ಪಾಸಾಗಬೇಕು. ದೈಹಿಕ ಪರೀಕ್ಷೆಯಲ್ಲಿ ಎದೆಯ ಸುತ್ತಳತೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ. ವಿಷಯ ಅದಲ್ಲ, Read more…

ಮಹಿಳೆಯರ ವೇಷಧರಿಸಿ ಕದ್ದುಮುಚ್ಚಿ ಓಡಿದ ಐಸಿಸ್ ಉಗ್ರರು

ಬಾಗ್ದಾದ್: ಇರಾಕ್ ರಮದಿ ಪಟ್ಟಣ ಐಸಿಸ್ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಗರ. ಇರಾಕ್ ಹಿಡಿತದಿಂದ ರಮದಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದ ಐಸಿಸ್ ಇಲ್ಲಿ ಆಟಾಟೋಪ ಮುಂದುವರೆಸಿತ್ತು. ಇಲ್ಲಿನ ಯುವಕರನ್ನು Read more…

ಬೆಚ್ಚಿ ಬೀಳುವ ಸುದ್ದಿ: ಹೆಚ್‌ಐವಿ ಪೀಡಿತರಲ್ಲಿ ಮಹಿಳೆಯರದ್ದೇ ಮೇಲುಗೈ !!

ಇತ್ತೀಚೆಗೆ ದೇಶದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬುದು ಎಲ್ಲರಿಗೂ ಗೊತ್ತು. ಎಷ್ಟೇ ಕಠಿಣ ಕಾನೂನುಗಳನ್ನು ತಂದರೂ ಜನ ಬದಲಾಗದಿದ್ದರೆ ವ್ಯವಸ್ಥೆ ಸರಿದಾರಿಗೆ ತರಲು ಸಾಧ್ಯವೇ ಇಲ್ಲ. ಇದಕ್ಕೆ ಸಾಕ್ಷಿ Read more…

ಬಯಲಿಗೆ ಬಂತು ನಕಲಿ ಪೊಲೀಸ್ ಕಾಮಪುರಾಣ

ಮಹಿಳೆಯೊಬ್ಬರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಹೆಸರಿನಲ್ಲಿ ಮಂಚಕ್ಕೆ ಕರೆದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶಾಲೆಯೊಂದರಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...