alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಕೊಡಬೇಕೆಂಬ ಕಾರಣಕ್ಕೆ ಹತ್ಯೆಗೆ ಮುಂದಾದ್ಲು ಮಹಿಳೆ

ಇಬ್ಬರು ಸೇಲ್ಸ್ ಮನ್ ಗಳಿಗೆ ವಿಷಪೂರಿತ ಪಾನೀಯ ಕುಡಿಸಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಅಡುಗೆ ಮನೆ ಚಿಮಣಿ ನೀಡಿದ ಬಾಬ್ತು ಹಣ Read more…

ಗರ್ಲ್ ಫ್ರೆಂಡ್ ಬ್ಲಾಕ್ ಮೇಲ್ ಗೆ ಹೆದರಿ ಸಾವಿಗೆ ಶರಣಾದ ಪ್ರೇಮಿ

ಕೋಲ್ಕತ್ತಾ: ದಿನ ನಿತ್ಯ ಬೆದರಿಕೆ ಹಾಕುತ್ತಿದ್ದ ಗರ್ಲ್‌ ಫ್ರೆಂಡ್‌ನಿಂದ ಮುಕ್ತಿ ಕಾಣಲು, ಯುವಕನೋರ್ವ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಸೌರವ್‌ ದಾಸ್‌(24) ಆತ್ಮಹತ್ಯೆ ಮಾಡಿಕೊಂಡವನು. ಪೂಜಾ ದಾಸ್ ಎಂಬ ಹುಡುಗಿಯನ್ನು Read more…

ಪ್ರಧಾನಿ ಮೋದಿ ಸಮಾವೇಶದಲ್ಲಿ ಪೊಲೀಸರ ಮೇಲೆ ಹಲ್ಲೆ

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಇದ್ದ ಕಾರಣಕ್ಕೆ ಸುಮಾರು 12 ಮಂದಿ ಪೊಲೀಸರಿಗೆ ಸಾರ್ವಜನಿಕರು ಥಳಿಸಿದ್ದಾರೆ ಸಮಾವೇಶಕ್ಕೆ ಆಗಮಿಸುತ್ತಿದ್ದ ಬಿಜೆಪಿ ಬೆಂಬಲಿಗರ Read more…

IPL ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಿದ ಐಸಿಸಿಗೆ ಬಿಸಿಸಿಐ ಹೇಳಿದ್ದೇನು…?

ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಜನಪ್ರಿಯ ಕ್ರಿಕೆಟ್ ಸರಣಿ. 10 ವರ್ಷಗಳಿಂದ ಐಪಿಲ್, ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವನ್ನೇ ಮೂಡಿಸ್ತಿದೆ. ಆದ್ರೆ ಈ ಬಾರಿ ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ Read more…

ಶಾಕಿಂಗ್! ಲಂಚ ಕೊಡಲೊಪ್ಪದ ವ್ಯಕ್ತಿಯ ಹತ್ಯೆ

ಟ್ರಾಫಿಕ್ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಅಡ್ಡಗಟ್ಟಿದ್ದು, ಲಂಚಕ್ಕೆ ಬೇಡಿಕೆ ಇಟ್ಟ ವೇಳೆ ಆತ ನಿರಾಕರಿಸಿದ ಕಾರಣಕ್ಕೆ ಹಲ್ಲೆ ಮಾಡಿದ Read more…

ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ‘ತೇಲುವ ಮಾರುಕಟ್ಟೆ’

2018 ರ ಜನವರಿಯಲ್ಲಿ ಭಾರತದ ಪ್ರಪ್ರಥಮ ತೇಲುವ ಮಾರುಕಟ್ಟೆ ಕೋಲ್ಕತ್ತಾದಲ್ಲಿ ಉದ್ಘಾಟನೆಯಾಗಲಿದೆ. 10 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಮಾರುಕಟ್ಟೆಯಲ್ಲಿ ಸುಮಾರು 200 ಅಂಗಡಿಗಳಿರುತ್ತವೆ ಎನ್ನಲಾಗಿದೆ. ಕೆಲ Read more…

ಸೊಳ್ಳೆ ಕಾಟಕ್ಕೆ ಸುಸ್ತಾದ ಗಂಗೂಲಿ

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸೊಳ್ಳೆ ಕಾಟಕ್ಕೆ ಸುಸ್ತಾಗಿದ್ದಾರೆ. ಶೀಘ್ರದಲ್ಲಿಯೇ ಕೋಲ್ಕತ್ತಾ ಪಾಲಿಕೆ ಗಂಗೂಲಿಗೆ ನೊಟೀಸ್ ನೀಡುವ ತಯಾರಿಯಲ್ಲಿದೆ. ಡೆಂಗ್ಯು ಹರಡುವ ಸೊಳ್ಳೆ ಗಂಗೂಲಿ ಮನೆ Read more…

ದೀದಿಯೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಬಂದಿಳಿದ ಶಾರೂಕ್

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಗೆ ಪಶ್ಚಿಮ ಬಂಗಾಳದ ಕುರಿತು ವಿಶೇಷ ಅಭಿಮಾನ. ಇದನ್ನು ಹಲವಾರು ಬಾರಿ ಅವರೇ ಹೇಳಿಕೊಂಡಿದ್ದು, ಶಾರೂಕ್ ಖಾನ್ ಪಶ್ಚಿಮ ಬಂಗಾಳ ಟೂರಿಸಂ Read more…

ಟೀಂ ಇಂಡಿಯಾ ಅಭ್ಯಾಸ ಪಂದ್ಯದ ವೇಳೆ ನಡೆಯಿತು ಅಚಾತುರ್ಯ

ಸತತ ಗೆಲುವಿನಿಂದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ದದ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆಸಿದೆ. ಶ್ರೀಲಂಕಾ ವಿರುದ್ದ ಪ್ರಥಮ ಟೆಸ್ಟ್ ಪಂದ್ಯ ಕೋಲ್ಕತ್ತಾದಲ್ಲಿ Read more…

ವೈದ್ಯಕೀಯ ಪರೀಕ್ಷೆಗೊಳಪಡಲು ಜಸ್ಟೀಸ್ ಕರ್ಣನ್ ನಿರಾಕರಣೆ

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಆಸ್ಪತ್ರೆಯ ವೈದ್ಯರ ತಂಡ ಪೊಲೀಸ್ ಬೆಂಗಾವಲಿನಲ್ಲಿ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ರ ಮಾನಸಿಕ ಸ್ಥಿತಿ ಕುರಿತು ಪರೀಕ್ಷೆ ನಡೆಸಲು Read more…

ಅಮಿತ್ ಶಾಗೆ ಔತಣ ಕೂಟ ಏರ್ಪಡಿಸಿದ್ದವರೇನ್ಮಾಡಿದ್ದಾರೆ ಗೊತ್ತಾ?

ಪಶ್ಚಿಮ ಬಂಗಾಳದ ಆ ಕುಟುಂಬ ವಾರದ ಹಿಂದಷ್ಟೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಔತಣಕೂಟ ಏರ್ಪಡಿಸಿತ್ತು. ಆದ್ರೆ ಈಗ ದಿಢೀರನೆ ಸಿಎಂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ Read more…

ಅಕ್ಕಪಕ್ಕದ ನಿವಾಸಿಗಳ ಮೇಲೆ ಸಿಟ್ಟಿಗೆದ್ದವನು ಮಾಡಿದ್ದೇನು?

ಮದ್ಯಪಾನ ಮಾಡಿ ಸದಾ ಕಿರುಕುಳ ನೀಡುತ್ತಿದ್ದವನ ವರ್ತನೆಗೆ ರೋಸತ್ತ ಅಕ್ಕಪಕ್ಕದ ನಿವಾಸಿಗಳು ಆತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದೇ ಈಗ ಮುಳುವಾಗಿದೆ. ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡ ಆತ, ನಿವಾಸಿಗಳ Read more…

ಅಸ್ಥಿಪಂಜರದ ಜೊತೆ 6 ತಿಂಗಳಿದ್ದವನ ಸಾವು

2015 ರ ಜೂನ್ ನಲ್ಲಿ ಕೋಲ್ಕತ್ತಾದ ಇಂಜಿನಿಯರ್ ಒಬ್ಬ ತನ್ನ ಸಹೋದರಿಯ ಅಸ್ಥಿಪಂಜರದೊಂದಿಗೆ 6 ತಿಂಗಳಿನಿಂದ ವಾಸವಾಗಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿತ್ತು. 46 ವರ್ಷದ ಪಾರ್ಥ ಡೇ ಎಂಬಾತನ Read more…

ಲಂಚದ ಕಾರಣಕ್ಕೆ ಹಾರಿ ಹೋಯ್ತು ಮಹಿಳೆ ಪ್ರಾಣ

ಕೋಲ್ಕತ್ತಾದಲ್ಲೊಂದು ಅಮಾನುಷ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬಳು ಮಗುವನ್ನು ಹೆತ್ತ ಬಳಿಕ ಆಕೆಯನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದು, ಈ ವೇಳೆ 1 ಸಾವಿರ ರೂ. Read more…

ಪೊಲೀಸರ ಬ್ರೆಥಲೈಸರನ್ನೇ ಕಚ್ಚಿಕೊಂಡು ಹೋದ ಭೂಪ

ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಯುವಕನೊಬ್ಬ, ತಪಾಸಣೆಗೆಂದು ಪೊಲೀಸರು ತಡೆದು ನಿಲ್ಲಿಸಿದ ವೇಳೆ ಮಾಡಿದ ಯಡವಟ್ಟಿನ ಕಾರಣಕ್ಕೆ ಈಗ ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ಕೋಲ್ಕತ್ತಾದಲ್ಲಿ Read more…

ಟ್ರಯಲ್ ರೂಮಿನ ಕಿಂಡಿಯಲ್ಲಿ ಇಣುಕುತ್ತಿದ್ದವನು ಪರಾರಿ

ಉಡುಪು ಖರೀದಿಸಲು ಮಾಲ್ ಒಂದಕ್ಕೆ ತೆರಳಿದ್ದ ಯುವತಿಯೊಬ್ಬಳು ಟ್ರಯಲ್ ರೂಮಿಗೆ ತೆರಳಿ ಉಡುಪು ಬದಲಾಯಿಸುತ್ತಿರುವ ವೇಳೆ ಮಾಲ್ ಸಿಬ್ಬಂದಿಯೊಬ್ಬ ಟ್ರಯಲ್ ರೂಮಿನ ಕಿಂಡಿಯಲ್ಲಿ ಇಣುಕಿ ನೋಡುತ್ತಿದ್ದುದ್ದಲ್ಲದೇ ತನ್ನ ಮೊಬೈಲ್ Read more…

ಸತತ 2 ನೇ ಬಾರಿಗೆ ಗದ್ದುಗೆಗೇರಿದ ದೀದಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಆನೇಕ ರಾಜಕೀಯ ನೇತಾರರು, ಸಿನಿಮಾ ತಾರೆಯರು ಹಾಗೂ Read more…

ವರದಕ್ಷಿಣೆ ಆಸೆಗಾಗಿ ಮಾಡಿದ್ರು ನಾಚಿಕೆಗೇಡಿನ ಕೃತ್ಯ

ಮಹಿಳೆಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮನುಷ್ಯತ್ವವನ್ನೇ ಮರೆತ ನರರೂಪಿ ರಾಕ್ಷಸನೊಬ್ಬ ಮಾಡಿದ ಕೃತ್ಯದ ವರದಿ ಇಲ್ಲಿದೆ. ಪತ್ನಿ ತವರು ಮನೆಯಿಂದ 50 ಸಾವಿರ ರೂ. Read more…

ಶಾಕಿಂಗ್ ! ಆಹಾರ ಮಳಿಗೆ ನೌಕರನನ್ನು ಕರ್ರಿಯಲ್ಲಿ ಮುಳುಗಿಸಿ ಸಾಯಿಸಿದ ಗ್ರಾಹಕ

ಹೋಟೆಲ್ ಗಳಿಗೆ ತೆರಳಿ ದುಬಾರಿ ದರ ತೆತ್ತು ತಿನ್ನುವ ಬದಲು ಕಣ್ಣ ಮುಂದೆಯೇ ತಯಾರಿಸಿ ಬಿಸಿ ಬಿಸಿಯಾಗಿ ಆಹಾರ ನೀಡುವ ಬೀದಿ ಬದಿ ವ್ಯಾಪಾರಿಗಳನ್ನೇ ಬಡ- ಮಧ್ಯಮ ವರ್ಗದ Read more…

53 ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸಾದ ಜೈಲು ಹಕ್ಕಿ

ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲವೆಂಬುದು ಆನೇಕ ಪ್ರಕರಣಗಳಲ್ಲಿ ನಿರೂಪಿತವಾಗಿದೆ. 8 ವರ್ಷಗಳ ಹಿಂದೆ ಜೈಲು ವಾಸಿಯಾಗಿದ್ದ 53 ವರ್ಷದ ವ್ಯಕ್ತಿಯೊಬ್ಬ ಜೈಲಿನಲ್ಲಿಯೇ ವ್ಯಾಸಂಗ ಮಾಡಿ 10 ನೇ ತರಗತಿ ಪಾಸಾಗಿದ್ದಾನೆ. Read more…

ಭಾರತದ ಅತಿ ವೇಗವಾಗಿ ಸಂಚರಿಸುವ 10 ರೈಲುಗಳು

ಭಾರತದಲ್ಲಿ ಬುಲೆಟ್ ಟ್ರೈನ್ ಆರಂಭಿಸಲು ಚಿಂತನೆ ನಡೆದಿರುವ ಮಧ್ಯೆ ದೇಶದ ಮೊದಲ ಅತಿ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗತಿಮಾನ್ ಎಕ್ಸ್ ಪ್ರೆಸ್ ಗೆ ಮಂಗಳವಾರದಂದು ಚಾಲನೆ Read more…

ಪ್ರಾಣ ರಕ್ಷಣೆಗೆ ಮೊರೆಯಿಡುತ್ತಲೇ ಸಾವನ್ನಪ್ಪಿದ ಚಾಲಕ

ಕೋಲ್ಕತ್ತಾದ ವಿವೇಕಾನಂದ ನಗರದ ಬಳಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ 15 ಮಂದಿ ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಇನ್ನೂ ನಡೆದಿದ್ದು, ಈ Read more…

ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ: 14 ಮಂದಿ ದುರ್ಮರಣ

ಕೋಲ್ಕತ್ತಾದ ವಿವೇಕಾನಂದ ನಗರದ ಬಳಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ 14 ಮಂದಿ ಸಾವಿಗೀಡಾಗಿ 100 ಕ್ಕೂ ಮಂದಿ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. Read more…

ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ ಈ ಕಮೆಂಟ್

ಕಟಕ್: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹುಟ್ಟೂರಿನಲ್ಲಿ ಸ್ಥಾಪಿಸಲಾಗಿರುವ ಮ್ಯೂಸಿಯಂ ನಲ್ಲಿನ ‘ಸಂದರ್ಶಕರ ಪುಸ್ತಕ’ ದಲ್ಲಿ ವ್ಯಕ್ತಿಯೊಬ್ಬರು, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ವಿರುದ್ದ Read more…

ಅತ್ತೆ- ಸೊಸೆ ಹೊಡೆತಕ್ಕೆ ತತ್ತರಿಸಿದ ದರೋಡೆಕೋರರು

ಕೋಲ್ಕತ್ತಾ: ಕೆಲ ದಿನಗಳ ಹಿಂದೆ ಸೊಸೆಯೊಬ್ಬಳು ತನ್ನ ಅಸಹಾಯಕ ಅತ್ತೆಗೆ ಕ್ರೂರವಾಗಿ ಹಿಂಸೆ ನೀಡುತ್ತಿರುವ ವಿಡಿಯೋವನ್ನು ‘ಕನ್ನಡ ದುನಿಯಾ’ ದಲ್ಲಿ ನೋಡಿದ್ದೀರಿ. ಆದರೆ ಈ ಪ್ರಕರಣದಲ್ಲಿ ದರೋಡೆಕೋರರು ತನ್ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...