alex Certify
ಕನ್ನಡ ದುನಿಯಾ       Mobile App
       

Kannada Duniya

ಎನ್ ಕೌಂಟರ್ ನಲ್ಲಿ ಐವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದ ಐವರು ಉಗ್ರರು ಹತರಾಗಿದ್ದಾರೆ. ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿ ನಡೆಸಿದ Read more…

ಶಾಲೆಯಲ್ಲಿ ನಡೆದ ಜಗಳಕ್ಕೆ ವಿದ್ಯಾರ್ಥಿ ಬಲಿ

ದೆಹಲಿಯ ಓಸ್ಮಾನ್ಪುರ್ ಸರ್ಕಾರಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗೆ ಚಾಕು ಹಾಕಿದ್ದಾರೆ. ಸಹಪಾಠಿಗಳ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಬುಧವಾರ ಸಂಜೆ 5.30ರ ಸುಮಾರಿಗೆ Read more…

ಅತ್ಯಾಚಾರಿ ವಿರುದ್ಧ ಜೋರಾದ ಗಲಾಟೆಗೆ 30 ಮನೆ ಭಸ್ಮ

ಅತ್ಯಾಚಾರ ಪ್ರಕರಣವೊಂದು ಮಧ್ಯಪ್ರದೇಶದ ಶಿವಪುರ ಹೊತ್ತಿ ಉರಿಯುವಂತೆ ಮಾಡಿದೆ. 16 ವರ್ಷದ ಹುಡುಗನೊಬ್ಬ 2 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತ್ರ ಬಾಲಕಿ ಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ Read more…

ದಟ್ಟ ಮಂಜಿಗೆ 10 ವಿದ್ಯಾರ್ಥಿಗಳು ಬಲಿ : ಬದಲಾಯ್ತು ಶಾಲೆ ಸಮಯ

ಪಂಜಾಬ್ ನ ಬಥಿಂಡಾದಲ್ಲಿ ದಟ್ಟ ಮಂಜಿಗೆ 10 ಮಂದಿ ಬಲಿಯಾಗಿದ್ದಾರೆ. ಮಂಜಿನಿಂದ ರಸ್ತೆ ಕಾಣದೆ ಅನೇಕ ಗಾಡಿಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 10 ಕಾಲೇಜು ವಿದ್ಯಾರ್ಥಿಗಳು Read more…

ಹೆಲಿಕಾಪ್ಟರ್ ಪತನವಾಗಿ ಸೌದಿ ರಾಜಕುಮಾರ ಸಾವು

ರಿಯಾದ್: ಯೆಮನ್ ಗಡಿಯಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೌದಿ ರಾಜಕುಮಾರ ಹಾಗೂ ಹಲವು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಆಸಿರ್ ಪ್ರಾಂತ್ಯದ ಉಪ ಗವರ್ನರ್ ಪ್ರಿನ್ಸ್ ಮನ್ಸೂರ್ ಬಿನ್ ಮುಕ್ರಿನ್ ಮೃತಪಟ್ಟಿರುವುದಾಗಿ Read more…

ಕ್ರೈಂ ಪ್ಯಾಟ್ರೋಲ್ ನೋಡಿ ಅಪ್ರಾಪ್ತನ ಕೊಂದ ವಿದ್ಯಾರ್ಥಿ

ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬ ಟಿವಿ ಸೀರಿಯಲ್ ‘ಕ್ರೈಂ ಪ್ಯಾಟ್ರೋಲ್’ ನೋಡಿ ಅದರಿಂದ ಪ್ರೇರಿತನಾಗಿ ಅಪ್ರಾಪ್ತನನ್ನು ಹತ್ಯೆ ಮಾಡಿದ್ದಾನೆ. ಆರ್ಯಭಟ ಕಾಲೇಜಿನಲ್ಲಿ ಬಿಎ ಓದುತ್ತಿರುವ ವಿದ್ಯಾರ್ಥಿ ತನ್ನ ಪ್ರೇಯಸಿಯನ್ನು ಮೆಚ್ಚಿಸಲು Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್, ಪೇದೆ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ನಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ. ಈ ವೇಳೆ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿ ಕಾರ್ಯಾಚರಣೆ Read more…

ತುಂಬು ಗರ್ಭಿಣಿ ಎಂದೂ ನೋಡದೆ ಕ್ರೂರ ಕೃತ್ಯ

ಬುಲಂದ್ ಶಹರ್: ತುಂಬು ಗರ್ಭಿಣಿ ಎಂದೂ ನೋಡದೆ ಮಹಿಳೆಯೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿ, ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಸಮೀಪದ ಕೊಟ್ವಾಲಿ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. Read more…

ಸೇನಾ ನೆಲೆ ಮೇಲೆ ಉಗ್ರರ ದಾಳಿ : 50 ಸೈನಿಕರ ಹತ್ಯೆ

ಕಂದಾಹಾರ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಮಿಲಿಟರಿ ಕ್ಯಾಂಪ್ ಮೇಲೆ ದಾಳಿ ನಡೆಸಿ, ಸುಮಾರು 50 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದ ಕಂದಾಹಾರ್ ಪ್ರಾಂತ್ಯದ ಮೈವಾಂಡ್ ಜಿಲ್ಲೆಯ Read more…

ದೀಪಾವಳಿಯಂದೇ ಪಟಾಕಿ ದುರಂತ: 8 ಮಂದಿ ಸಾವು

ದೀಪಾವಳಿಯಂದೇ ಪಟಾಕಿ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾಬಲ್ಪುರದ ಪಟಾಕಿ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ಸ್ಪೋಟ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ 8 Read more…

ಇಬ್ಬರು ಎಲ್ ಇ ಟಿ ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇವರು ಪಾಕ್ ಬೆಂಬಲಿತ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ಅಂತಾ ಭದ್ರತಾ Read more…

ಕಾಮಾಂಧರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ್ಲು ಮಹಿಳೆ

ದೆಹಲಿಯ ನಿರ್ಭಯಾ ಪ್ರಕರಣದಂತಹ ಮತ್ತೊಂದು ಪೈಶಾಚಿಕ ಕೃತ್ಯ ಬಿಹಾರದಲ್ಲಿ ನಡೆದಿದೆ. ಅತ್ಯಾಚಾರ ವಿರೋಧಿಸಿದ 35 ವರ್ಷದ ಮಹಿಳೆಯನ್ನು ಇಬ್ಬರು ಕಾಮುಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆಕೆಯ ಮೇಲೆ ಅತ್ಯಾಚಾರ Read more…

ಪ್ರೇಯಸಿಯ ಸಾವು ಕಂಡು ಆತ್ಮಹತ್ಯೆಗೆ ಶರಣಾದ ಪರ್ವತಾರೋಹಿ

ಮೊಂಟಾನಾ ಪೀಕ್ ನಲ್ಲಿ ಇಬ್ಬರು ಪರ್ವತಾರೋಹಿಗಳ ದುರಂತ ಅಂತ್ಯವಾಗಿದೆ. ದಿಢೀರ್ ಹಿಮಪಾತದಲ್ಲಿ ಸಿಕ್ಕು ಪ್ರೇಯಸಿ ಮೃತಪಟ್ಟಿರೋದನ್ನು ನೋಡಿ, ವಿಶ್ವದರ್ಜೆಯ ಪರ್ವತಾರೋಹಿ ಹೇಡೆನ್ ಕೆನಡಿ ಕೂಡ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Read more…

ಬೆಂಗಳೂರಲ್ಲಿ ಟೆಕ್ಕಿಯ ಬರ್ಬರ ಹತ್ಯೆ

ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ 28 ವರ್ಷದ ಟೆಕ್ಕಿ ಬೆಂಗಳೂರಲ್ಲಿ ಹತ್ಯೆಗೀಡಾಗಿದ್ದಾನೆ. ಓಡಿಶಾ ಮೂಲದ ಯುವಕ, 28 ವರ್ಷದ ಪ್ರಣೊಯ್ ಮಿಶ್ರಾನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಪ್ರಣೊಯ್ Read more…

ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. 2 ಪ್ರತ್ಯೇಕ ಎನ್ ಕೌಂಟರ್ ನಲ್ಲಿ ನಾಲ್ವರು ಭಯೋತ್ಪಾದಕರನ್ನು ಸೇನೆ ಸದೆ ಬಡಿದಿದೆ. Read more…

ಮನೆಗೇ ನುಗ್ಗಿ ಬಿಎಸ್ಎಫ್ ಯೋಧನನ್ನು ಕೊಂದ ಉಗ್ರರು

ಜಮ್ಮು-ಕಾಶ್ಮೀರದಲ್ಲಿ ಅಪರಿಚಿತ ಬಂಧೂಕುಧಾರಿಗಳು ಬಿಎಸ್ಎಫ್ ಯೋಧನನ್ನು ಆತನ ಮನೆಯಲ್ಲೇ ಹತ್ಯೆ ಮಾಡಿದ್ದಾರೆ. ಬಂಡಿಪೋರಾ ಜಿಲ್ಲೆಯ ಹಾಜಿನ್ ಎಂಬಲ್ಲಿ ನಿನ್ನೆ ಸಂಜೆ ಈ ಕೃತ್ಯ ನಡೆದಿದೆ. ದಾಳಿಯಲ್ಲಿ ಯೋಧನ ಕುಟುಂಬದ Read more…

ಪ್ರಿಯಕರನಿಗೆ ಚುಂಬಿಸಿದ್ದಕ್ಕೆ ಯುವತಿ ಪ್ರಾಣವೇ ಹೋಯ್ತು

ನಾಟಿಂಗ್ಹ್ಯಾಮ್ ನಲ್ಲಿ ಪ್ರಿಯಕರನನ್ನು ಚುಂಬಿಸಿದ ತಪ್ಪಿಗೆ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. 24 ವರ್ಷದ ಬೆಂಜಮಿನ್ ಹ್ಯೂಸ್ ಹಾಗೂ 23 ವರ್ಷದ ಡೊಮಿನಿಕ್ ರೈಟ್ ಎರಡು ತಿಂಗಳುಗಳಿಂದ ಪ್ರೀತಿಸ್ತಾ ಇದ್ರು. Read more…

ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಪ್ರಾಣವನ್ನೇ ತೆಗೆದ

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಕೆರಳಿದ ವಕೀಲನೊಬ್ಬ 21 ವರ್ಷದ ವಿದ್ಯಾರ್ಥಿ ಮೇಲೆ ಕಾರು ಹರಿಸಿದ್ದಾನೆ. ದೆಹಲಿಯ ಏಮ್ಸ್ ಟ್ರೋಮಾ ಸೆಂಟರ್ ಬಳಿ ಈ ಘಟನೆ ನಡೆದಿದೆ. Read more…

MBBS ಸೀಟು ಗಿಟ್ಟಿಸಿಕೊಳ್ಳದ ಪತ್ನಿಗೆ ಸಾವಿನ ಶಿಕ್ಷೆ

ತೆಲಂಗಾಣದ ಖಮ್ಮಮ್ ಜಿಲ್ಲೆಯ ಹರಿಕಾ ಎಂಬಾಕೆಗೆ ಎಂಬಿಬಿಎಸ್ ಸೀಟು ಸಾವು ಬದುಕಿನ ಪ್ರಶ್ನೆಯಾಗಿತ್ತು. ಆದ್ರೆ ಸತತ ಮೂರನೇ ಬಾರಿಗೂ ವೈದ್ಯಕೀಯ ಸೀಟು ಪಡೆಯಲು ವಿಫಲಳಾದ ಹರಿಕಾಳನ್ನು ಆಕೆಯ ಪತಿ Read more…

ಕುಟುಂಬದವರ ಕಣ್ಣೆದುರಲ್ಲೇ ನಡೆದಿದೆ ಭಯಾನಕ ಕೃತ್ಯ

ಛತ್ತರ್ ಪುರ್: ಬಿ.ಜೆ.ಡಿ. ಕೌನ್ಸಿಲರ್ ಒಬ್ಬರನ್ನು ಕುಟುಂಬದವರ ಕಣ್ಣೆದುರಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಒಡಿಶಾದ ಗಾಂಜಾಂ ಜಿಲ್ಲೆಯಲ್ಲಿ ನಡೆದಿದೆ. ಛತ್ತರ್ ಪುರ್ ವಾರ್ಡ್ ನಂ. 6 Read more…

ಕೈ ತೊಳೆಯಲು ಹೋಗಿ ಮೊಸಳೆಗೆ ಆಹಾರವಾದ ಪತ್ರಕರ್ತ

ಬ್ರಿಟನ್ ನ ‘ಫೈನಾನ್ಷಿಯಲ್ ಟೈಮ್ಸ್’ ವರದಿಗಾರ ಮೊಸಳೆ ದಾಳಿಗೆ ಬಲಿಯಾಗಿದ್ದಾನೆ. ಶ್ರೀಲಂಕಾದ ಕೊಳವೊಂದರಲ್ಲಿ ಕೈತೊಳೆಯಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಆಕ್ಸ್ ಫರ್ಡ್ ವಿವಿಯಲ್ಲಿ ಪದವಿ ಪಡೆದಿದ್ದ, 24 Read more…

ಅಮರನಾಥ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಗಾಮ್ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ, ಲಷ್ಕರ್ ಇ ತೊಯ್ಬಾ ಸಂಘಟನೆಯ ಕಮಾಂಡರ್ ಅಬು ಇಸ್ಮಾಯಿಲ್ ನನ್ನು ಹತ್ಯೆ ಮಾಡಲಾಗಿದೆ. Read more…

ಹಿಜ್ಬುಲ್ ಉಗ್ರರಿಬ್ಬರು ಫಿನಿಶ್, ಓರ್ವ ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹೀದ್ದಿನ್ ಸಂಘಟನೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ. ಕುಲ್ಗಾಮ್ ಜಿಲ್ಲೆಯ ಖುದ್ವಾನಿ ಪ್ರದೇಶದಲ್ಲಿ ಉಗ್ರರು Read more…

ರೈಲ್ವೇ ಸೇತುವೆ ಕುಸಿದು ಒಡಿಶಾದಲ್ಲಿ ಭಾರೀ ದುರಂತ

ಭುವನೇಶ್ವರ್: ಒಡಿಶಾದಲ್ಲಿ ನಿರ್ಮಾಣ ಹಂತದ ರೈಲ್ವೇ ಸೇತುವೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, 10 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೊಮಿಕಾಲ್ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಸೇತುವೆಯ 1 Read more…

ಎಮ್ಮೆ ಮಾರಲು ಒಲ್ಲೆ ಎಂದಿದ್ದಕ್ಕೆ ಅಪ್ಪನನ್ನೇ ಕೊಂದ

ಪಂಜಾಬ್ ನ ಬರ್ದ್ವಾಲಾ ಗ್ರಾಮದಲ್ಲಿ 50 ವರ್ಷದ ವ್ಯಕ್ತಿ ಎಮ್ಮೆ ಜಗಳಕ್ಕೆ ಬಲಿಯಾಗಿದ್ದಾನೆ. ಎಮ್ಮೆ ಮಾರಲು ಒಪ್ಪಿಲ್ಲ ಅನ್ನೋ ಕಾರಣಕ್ಕೆ ಮಗನೇ ತಂದೆಯನ್ನು ಹತ್ಯೆ ಮಾಡಿದ್ದಾನೆ. ಅಮರ್ಜಿತ್ ಸಿಂಗ್ Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದಾನೆ. ಬೆಳಗಿನ ಜಾವ ಟ್ಯಾಂಟ್ರಿಪೋರಾ ಏರಿಯಾದಲ್ಲಿ ಉಗ್ರರು ಅವಿತಿರುವ ಮಾಹಿತಿ Read more…

ಪ್ರೇಯಸಿಗಾಗಿ ಪುಟ್ಟ ಮಗನನ್ನೇ ಕೊಂದ ಕ್ರೂರಿ

ನ್ಯೂಜೆರ್ಸಿಯಲ್ಲಿ 3 ವರ್ಷದ ಮಗನನ್ನು ಕೊಂದಿದ್ದ ಕ್ರೂರಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ. 23 ವರ್ಷದ ಡೇವಿಡ್ ಕ್ರೀಟೋ ಈ ಕೃತ್ಯ ಎಸಗಿದ ಅಪರಾಧಿ. ಈತನಿಗೆ ಇನ್ನೂ 23ರ ಹರೆಯ, 17 Read more…

90 ರೋಗಿಗಳನ್ನು ಕೊಂದಿದ್ದಾನೆ ಈ ನರ್ಸ್, ಹೇಗೆ ಗೊತ್ತಾ..?

ಜರ್ಮನಿಯಲ್ಲಿ ಪುರುಷ ನರ್ಸ್ ಒಬ್ಬ ಔಷಧಿ ಓವರ್ ಡೋಸ್ ಕೊಟ್ಟು ಇಬ್ಬರು ರೋಗಿಗಳ ಸಾವಿಗೆ ಕಾರಣನಾದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಆದ್ರೆ ಅಸಲಿಗೆ ಆತ ಕೊಂದಿದ್ದು ಕೇವಲ Read more…

ಕಾರ್ ಪಲ್ಟಿಯಾಗಿ RJD ಕಾರ್ಯಕರ್ತರ ಸಾವು

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಪಾಟ್ನಾದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದಾರೆ. ಈ ರ್ಯಾಲಿಯಲ್ಲಿ ಭಾಗವಹಿಸಲು ಬರುತ್ತಿದ್ದ ಪಕ್ಷದ ಮೂವರು ಕಾರ್ಯಕರ್ತರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಿತಾಮರ್ಹಿ ಜಿಲ್ಲೆಯಲ್ಲಿ Read more…

ಉಗ್ರರ ದಾಳಿಗೆ 8 ರಕ್ಷಣಾ ಸಿಬ್ಬಂದಿ ಹುತಾತ್ಮ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶನಿವಾರ ನಡೆದ ಫೈರಿಂಗ್ ನಲ್ಲಿ 8 ಮಂದಿ ರಕ್ಷಣಾ ಸಿಬ್ಬಂದಿ ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಕೇಂದ್ರೀಯ ರಿಸರ್ವ್ ಪೊಲೀಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...