alex Certify Kicks | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಸ್ತಿ ಅಖಾಡವಾಯ್ತು ಉತ್ತರ ಪ್ರದೇಶದ ಮುನ್ಸಿಪಲ್‌ ಕೌನ್ಸಿಲ್‌ ಸಭೆ; ಸದಸ್ಯರ ಹೊಡೆದಾಟದ ವಿಡಿಯೋ ವೈರಲ್…!

ಉತ್ತರಪ್ರದೇಶದ ಶಾಮ್ಲಿಯಲ್ಲಿ ನಡೆದ ಸಭೆಯಲ್ಲಿ ಮುನ್ಸಿಪಲ್ ಕೌನ್ಸಿಲ್ ಸದಸ್ಯರು ಪರಸ್ಪರ ಹೊಡೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ Read more…

Viral Video | ವೃದ್ಧ ತಾಯಿಗೆ ಹೀನಾಯವಾಗಿ ಥಳಿಸುತ್ತಿರುವ ಮಗ

ಇಂದೋರ್ (ಮಧ್ಯಪ್ರದೇಶ): ಆಘಾತಕಾರಿ ಘಟನೆಯೊಂದರಲ್ಲಿ, ಪುತ್ರನೊಬ್ಬ ತನ್ನ ವೃದ್ಧ ತಾಯಿಗೆ ಕಪಾಳಮೋಕ್ಷ ಮಾಡಿ ಒದ್ದಿರುವ ಘಟನೆ ಚಂದರ್ ನಗರ ಪ್ರದೇಶದಲ್ಲಿ ನಡೆದಿದೆ. ಜೂನ್ 15 ರಂದು ಈ ಘಟನೆ Read more…

ತಮಾಷೆಯಾಗಿದೆ ಫುಟ್​ಬಾಲ್​ ಆಟಗಾರ್ತಿಯ ವಿಡಿಯೋ

ನಾವು ಅನೇಕ ಕ್ರೀಡೆಗಳನ್ನು ಆಡುತ್ತೇವೆ ಮತ್ತು ಅಗತ್ಯವಿರುವಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ಕ್ರಿಕೆಟ್ ಆಡುವಾಗ ಆಟಗಾರರು ಪ್ಯಾಡ್‌ಗಳು, ಕೈಗವಸುಗಳು, ಕಿಬ್ಬೊಟ್ಟೆಯ ಗಾರ್ಡ್‌ಗಳು ಮತ್ತು ಹೆಲ್ಮೆಟ್‌ಗಳನ್ನು ಹಾಕುತ್ತಾರೆ. ಫೀಲ್ಡ್ ಹಾಕಿ Read more…

ಮಾರ್ಗದಲ್ಲಿ ಅಡ್ಡವಾಗಿ ನಿಂತಿದ್ದ ಬೈಕ್​ ಪುಡಿಪುಡಿ ಮಾಡಿದ ಆನೆ: ಭಯಾನಕ ವಿಡಿಯೋ ವೈರಲ್

ಆನೆಯೊಂದು ತನ್ನ ಮರಿಗಳ ಜತೆ ರಸ್ತೆ ದಾಟುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಇದು ನಡುಕ ಹುಟ್ಟಿಸುವಂತಿದೆ. ವರದಿಯ ಪ್ರಕಾರ, ದೃಶ್ಯವು ಮಹಾರಾಷ್ಟ್ರದಲ್ಲಿ ಸೆರೆ ಹಿಡಿಯಲಾಗಿದೆ. ಇದು ಭಯಾನಕವಾಗಿರಲು ಕಾರಣ Read more…

ಒಬ್ಬನಿಗಾಗಿ ಐವರು ಯುವತಿಯರ ಕಿತ್ತಾಟ: ಜಾತ್ರೆಗೆ ಬಂದವರಿಗೆ ಉಚಿತ ಮನೋರಂಜನೆ….!

ಬಿಹಾರ: ಒಬ್ಬ ಬಾಯ್​ಫ್ರೆಂಡ್​ಗಾಗಿ ಐವರು ಯುವತಿಯರು ಕಿತ್ತಾಡಿಗೊಂಡಿರುವ ಘಟನೆ ಬಿಹಾರದ ಸೋನ್​ಪುರದಲ್ಲಿ ನಡೆದಿದೆ. ಒಬ್ಬನೇ ಐವರ ಜತೆ ಡೇಟಿಂಗ್​ ಮಾಡುತ್ತಿದ್ದ. ಅವನ ಅದೃಷ್ಟ ಚೆನ್ನಾಗಿರಲಿಲ್ಲ. ಸೋನ್​ಪುರದ ಮೇಳಕ್ಕೆ ಬಂದಾಗ Read more…

ಕತ್ತೆಗೆ ಮನ ಬಂದಂತೆ ಒದ್ದವನಿಗೆ ಮರುಕ್ಷಣವೇ ಸಿಕ್ತು ತಿರುಗೇಟು…!

ಕತ್ತೆ ಒದೆಯುವುದಕ್ಕೆ ಫೇಮಸ್​. ಆದರೆ ಇಲ್ಲೊಬ್ಬ ಮಹಾಶಯ ಕತ್ತೆಗೆ ಕಪಾಳ ಮೋಕ್ಷ ಮಾಡುವ, ಕಾಲಿನಲ್ಲೂ ಮುಖಕ್ಕೆ ಒದ್ದಿದ್ದು, ಇದರಿಂದ ರೋಸಿಹೋದ ಕತ್ತೆ ಆ ಕ್ಷಣವೇ ತನ್ನ ಸೇಡು ತೀರಿಸಿಕೊಂಡಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...