alex Certify Kerala | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಗುರುವಾಯೂರು ದೇಗುಲದ ಮುಖ್ಯಸ್ಥರಾಗಿ ಆಯ್ಕೆಯಾದ ಕೇರಳ ಮಾಜಿ ಸಿಎಂ ಸಂಬಂಧಿಕ

ಗುರುವಾಯೂರು ದೇವಸ್ಥಾನದ ಮುಖ್ಯ ಅರ್ಚಕರಾಗಿ 57 ವರ್ಷ ವಯಸ್ಸಿನ ಡಾ ತೊಟ್ಟಂ ಶಿವಕರನ್ ನಂಬೂದರಿ ಆಯ್ಕೆಯಾಗಿದ್ದಾರೆ. ಕೇರಳ ಶೈಲಿಯ ಜಮಿನೀಯ ಸಾಮವೇದ ಪಠಣದ ಉಳಿದಿರುವ ಎರಡೇ ದನಿಗಳಲ್ಲಿ ಒಬ್ಬರಾಗಿದ್ದಾರೆ Read more…

ಮೋದಿಯವರನ್ನು ಹೊಗಳಿದ್ದಕ್ಕೆ ಕೆಲಸ ಕಳೆದುಕೊಂಡ ಪತ್ರಕರ್ತೆ…!

ಭಾರತೀಯ ಮಜ್ದೂರ್ ಸಂಘ (ಬಿಎಂಎಸ್‌) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಮೆಚ್ಚಿ ಮಾತನಾಡಿದ ಕಾರಣಕ್ಕೆ ಮಲಯಾಳಂ ಸುದ್ದಿ ವಾಹಿನಿಯೊಂದು ಹಿರಿಯ ಪತ್ರಕರ್ತರೊಬ್ಬರನ್ನು ಕೆಲಸದಿಂದ ವಜಾಗೊಳಿಸಿದೆ. Read more…

ಅಚ್ಚರಿ ತರಿಸುತ್ತೆ ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದವನು ಮಾಡಿದ ಮೊದಲ ಕೆಲಸ…!

ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿಯಲ್ಲಿ 75 ಲಕ್ಷ ರೂ. ಬಹುಮಾನ ಗೆದ್ದ ಬಂಗಾಳದ ಎಸ್‌.ಕೆ. ಬಡೇಶ್, ಬಹುಮಾನ ಗೆಲ್ಲುತ್ತಲೇ ಇಲ್ಲಿನ ಮುವಟ್ಟುಪುಳ ಪೊಲೀಸ್ ಠಾಣೆಗೆ ಓಡಿ ಹೋಗಿ Read more…

BIG NEWS: ರಾಜ್ಯದಲ್ಲಿ ಕೋವಿಡ್ ಹೆಚ್ಚಳ; ಕಟ್ಟೆಚ್ಚರ ವಹಿಸಲು ಕೇಂದ್ರದಿಂದ ಪತ್ರ

ಕೆಲವು ತಿಂಗಳುಗಳಿಂದ ನಿಯಂತ್ರಣದಲ್ಲಿದ್ದ ಕೋವಿಡ್ ಸೋಂಕು ಈಗ ಮತ್ತೆ ಹೆಚ್ಚಳವಾಗುತ್ತಿದೆ. ಬಹುಕಾಲದ ಬಳಿಕ ಇದೇ ಮೊದಲ ಬಾರಿಗೆ 600ಕ್ಕೂ ಅಧಿಕ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. ಕರ್ನಾಟಕದಲ್ಲೂ ಸಹ ಸೋಂಕು Read more…

ಸ್ವಪ್ನಾಗೆ ಬೆದರಿಕೆಯೊಡ್ಡಿದ ವ್ಯಕ್ತಿ ವಿರುದ್ಧ ಬೆಂಗಳೂರಿನಲ್ಲಿ FIR

ಕೆರಳದಲ್ಲಿ ಭಾರೀ ಸುದ್ದಿಯಾಗಿದ್ದ ಚಿನ್ನ ಕಳ್ಳಸಾಗಾಟ ಹಗರಣದ ರೂವಾರಿ ಸ್ವಪ್ನಾ ಸುರೇಶ್ ನೀಡಿದ ದೂರಿನ ಅನ್ವಯ ಬೆಂಗಳೂರು ಪೊಲೀಸರು ಕಣ್ಣೂರಿನ ವಿಜೇಶ್ ಪಿಳ್ಳೈ ಎಂಬ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ Read more…

ಬಸ್ಸು, ಕಾರು ಮುಖಾ ಮುಖಿ ಡಿಕ್ಕಿ: ಭಯಾನಕ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ

ಕೇರಳ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಪಥನಂತಿಟ್ಟ ಜಿಲ್ಲೆಯ ಕಿಝವಲ್ಲೂರು ಬಳಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ Read more…

ನೈತಿಕ ಪೊಲೀಸರಿಂದ ಚಾಲಕನ ಹತ್ಯೆ

ತ್ರಿಶೂರ್: ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ‘ನೈತಿಕ ಪೊಲೀಸರಿಂದ’ ಅಮಾನುಷವಾಗಿ ಥಳಿಸಲ್ಪಟ್ಟ 33 ವರ್ಷದ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಚಿರಕಲ್ ಮೂಲದ ಸಹರ್ ಎಂದು Read more…

Video | ಪ್ಯಾರಾಗ್ಲೈಡಿಂಗ್ ಮಾಡುವಾಗ ಕಂಬಕ್ಕೆ ಸಿಲುಕಿ ಪರದಾಡಿದ ಜೋಡಿ

ತಿರುವನಂತಪುರ: ಕೇರಳದ ಗ್ರಾಮಾಂತರದ ವರ್ಕಲಾದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಪುರುಷ ಮತ್ತು ಮಹಿಳೆ ಇಬ್ಬರೂ ಹೈಮಾಸ್ಟ್ ಲೈಟ್ ಕಂಬಕ್ಕೆ ಸಿಲುಕಿ ಪರದಾಡಿರುವ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಇಬ್ಬರು ಪ್ರವಾಸಿಗರು Read more…

ಕೇರಳ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿನಿಯರಿಗೆ 6 ತಿಂಗಳು ಹೆರಿಗೆ ರಜೆ….!

ಹೆರಿಗೆ ರಜೆ ಕುರಿತಂತೆ ಕೇರಳ ವಿಶ್ವವಿದ್ಯಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿನಿಯರು ಗರಿಷ್ಠ ಆರು ತಿಂಗಳವರೆಗೆ ಹೆರಿಗೆ ರಜೆ ಪಡೆಯಲು ಅರ್ಹರು ಎಂದು Read more…

ದೇಶದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದು ಕೇರಳದ ಅನಂತ ಪದ್ಮನಾಭ

ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ. ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನ ಹೊಂದಿದೆ. ಈ ದೇವಾಲಯ ವಿಷ್ಣುವನ್ನು ಆರಾಧಿಸುವ ಪ್ರಮುಖ ಕೇಂದ್ರ. Read more…

BREAKING: ಕಂದಕಕ್ಕೆ ಉರುಳಿದ ಬಸ್; ಐವರಿಗೆ ಗಂಭೀರ ಗಾಯ

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ತಿರುವನಂತಪುರಂನಿಂದ ಮುನ್ನಾರ್ ಗೆ Read more…

ದೇಹ ಮುಟ್ಟದೆ ವೈದ್ಯರು ತಪಾಸಣೆ ಮಾಡುವುದು ಅಸಾಧ್ಯ: ಹಲ್ಲೆ ನಡೆಸಿದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್ ನಿಂದ ಮಹತ್ವದ ಅಭಿಪ್ರಾಯ

ವೈದ್ಯರು ರೋಗಿಯ ದೇಹ ಮುಟ್ಟದೆ ತಪಾಸಣೆ ನಡೆಸುವುದು ಅಸಾಧ್ಯ ಎಂದು ಹೇಳಿರುವ ಕೇರಳ ಹೈಕೋರ್ಟ್, ಹೀಗಾಗಿ ತನ್ನ ಪತ್ನಿಯ ಮೈ ಮುಟ್ಟಿ ಅಸಭ್ಯ ವರ್ತನೆ ತೋರಲಾಗಿದೆ ಎಂದು ಆರೋಪಿಸಿ Read more…

1966ರ ಬ್ಯಾಚ್​ನ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮಿಲನ: ನರ್ತಿಸಿದ ಅಜ್ಜಿಯಂದಿರು

ಶಾಲಾ-ಕಾಲೇಜುಗಳ ದಿನಗಳ ಮೆಲುಕು ಹಾಕಲು ಸಮ್ಮಿಲನ ನಡೆಸುವುದು ಮಾಮೂಲು. ಆದರೆ ಇಲ್ಲೊಂದು ವಿಶೇಷವಾದ ಸಮ್ಮೇಳನ ನಡೆದಿದೆ. ಅದೇನೆಂದರೆ 1966ರ ಕಾಲೇಜು ವಿದ್ಯಾರ್ಥಿಗಳ ಗುಂಪು ಪುನಃ ಸೇರಿದ್ದಾರೆ. ಇಂದು ಅಜ್ಜಿ- Read more…

BREAKING: ಇಸ್ರೇಲ್ ನಲ್ಲಿ ನಾಪತ್ತೆಯಾಗಿದ್ದ ಕೇರಳ ರೈತ ಕೊನೆಗೂ ಭಾರತಕ್ಕೆ ವಾಪಸ್…!

ಆಧುನಿಕ ಕೃಷಿ ತಂತ್ರಜ್ಞಾನದ ಅರಿವು ಪಡೆದುಕೊಳ್ಳುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ ರೈತರೊಬ್ಬರು ನಾಪತ್ತೆಯಾಗಿದ್ದು, ಇದೀಗ ಭಾರತಕ್ಕೆ ವಾಪಸ್ ಆಗಿದ್ದಾರೆ. 48 ವರ್ಷದ Read more…

ಮದುವೆ ದಿನವೇ ವೈದ್ಯಕೀಯ ಪರೀಕ್ಷೆ ಬರೆದ ವಧು….! ಫೋಟೋ ವೈರಲ್

ಮದುವೆಯ ದಿನವೇ ಮದುಮಗಳ ಡ್ರೆಸ್​ನಲ್ಲಿ ಯುವತಿಯೊಬ್ಬರು ವೈದ್ಯಕೀಯ ಪರೀಕ್ಷೆ ಬರೆದು ಬಂದಿರುವ ವಿಡಿಯೋ ವೈರಲ್​ ಆಗಿದೆ. ಶ್ರೀಲಕ್ಷ್ಮಿ ಅನಿಲ್ ಅವರ ಪ್ರಾಯೋಗಿಕ ಪರೀಕ್ಷೆಯು ಅವರ ಮದುವೆಯ ದಿನವೇ ಇತ್ತು. Read more…

ಹೊಲದಿಂದ ದಿಢೀರ್ ನಾಪತ್ತೆಯಾಗಿದ್ದ ವ್ಯಕ್ತಿ 12 ವರ್ಷದ ಬಳಿಕ ಮನೆಗೆ

ಕಲ್ಬುರ್ಗಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ 12 ವರ್ಷಗಳ ನಂತರ ಮನೆಗೆ ಮರಳಿದ ಘಟನೆ ಕಲಬುರ್ಗಿ ಜಿಲ್ಲೆ ಲಾಡಚಿಂಚೋಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಚಂದ್ರಕಾಂತ ಹರವಾಳ್ ಮನೆಗೆ ಮರಳಿದ ವ್ಯಕ್ತಿಯಾಗಿದ್ದಾರೆ. Read more…

ಕೃಷಿ ತರಬೇತಿಗೆ ಇಸ್ರೇಲ್ ​ಗೆ ಹೋದ ರೈತ ನಾಪತ್ತೆ: ಚುರುಕಾದ ತನಿಖೆ

ತಿರುವನಂತಪುರ: ಕೇರಳ ಸರ್ಕಾರವು 27 ರೈತರ ಗುಂಪನ್ನು ಇಸ್ರೇಲ್‌ಗೆ ಕಳುಹಿಸಿದೆ. ದೇಶದಲ್ಲಿ ನಡೆಯುತ್ತಿರುವ ಆಧುನಿಕ ಕೃಷಿ ವಿಧಾನಗಳನ್ನು ಕಲಿಯಲು ಇಸ್ರೇಲ್‌ಗೆ ಕಳುಹಿಸಿದೆ. ಆದರೆ ಹೀಗೆ ಹೋಗಿರುವ ರೈತರೊಬ್ಬರು ಉಳಿದುಕೊಂಡಿದ್ದ Read more…

ತಂದೆಗೆ ಯಕೃತ್ತಿನ ಭಾಗ ದಾನ ಮಾಡಿದ ಮಗಳು; ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರ

ತನ್ನ ತಂದೆಗೆ ಯಕೃತ್ತಿನ (ಲಿವರ್) ಭಾಗವೊಂದನ್ನು ದಾನ ಮಾಡುವ ಮೂಲಕ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಬಾಲಕಿ, ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ Read more…

‘ಗೃಹಿಣಿ’ ಎಂಬ ಕಾರಣಕ್ಕೆ ಪರಿಹಾರ ನಿರಾಕರಿಸುವಂತಿಲ್ಲ; ಕೇರಳ ಹೈಕೋರ್ಟ್ ಮಹತ್ವದ ಆದೇಶ

ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ‘ಗೃಹಿಣಿ’ ಎಂಬ ಕಾರಣಕ್ಕೆ ಆಕೆಗೆ ಸೂಕ್ತ ಪರಿಹಾರ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ಕೇರಳದ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ ಪರಿಹಾರ ವಿತರಣೆಯಲ್ಲಿ Read more…

BIG NEWS: ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ NIA ದಾಳಿ

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ-NIA ಅಧಿಕಾರಿಗಳು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, 40 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೋಯಮತ್ತೂರು ಹಾಗೂ ಮಂಗಳೂರು ಬಾಂಬ್ ಬ್ಲಾಸ್ಟ್ Read more…

ನಾನು ಅದಾನಿ ಹಗರಣ ಪ್ರಸ್ತಾಪಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರ ಕೈ ನಡುಗುತ್ತಿತ್ತು ಎಂದ ರಾಹುಲ್…..!

ನಾನು ಲೋಕಸಭೆಯಲ್ಲಿ ಅದಾನಿ ಹಗರಣದ ವಿಷಯ ಪ್ರಸ್ತಾಪಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರ ಕೈ ನಡುಗುತ್ತಿತ್ತು, ಅಲ್ಲದೆ ಅವರು ಪದೇ ಪದೇ ನೀರು ಕುಡಿಯುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ Read more…

ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಟ್ಟಿನ ರಜೆ; ಕೇಂದ್ರ ಸರ್ಕಾರ ನೀಡಿದೆ ಈ ಹೇಳಿಕೆ

ಇತ್ತೀಚೆಗಷ್ಟೇ ಕೇರಳದ ಶೈಕ್ಷಣಿಕ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಲಾಗಿದ್ದು, ಇದಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಇದೇ ರೀತಿ ಕೇಂದ್ರ ಸರ್ಕಾರ ಕೂಡ ಶೈಕ್ಷಣಿಕ ಸಂಸ್ಥೆಗಳಲ್ಲಿ ‘ಮುಟ್ಟಿನ ರಜೆ’ Read more…

ದೇಶದ ಮೊದಲ ಕೇಸ್​: ಮಗುವಿನ ನಿರೀಕ್ಷೆಯಲ್ಲಿದೆ ಸಲಿಂಗಿ ದಂಪತಿ….!

ದೇಶದಲ್ಲೇ ಮೊಟ್ಟಮೊದಲ ಬಾರಿಗೆ, ಕೇರಳದ ಕೋಝಿಕೋಡ್‌ನ ಸಲಿಂಗ ದಂಪತಿ ಸ್ಫೂರ್ತಿದಾಯಕ ಮತ್ತು ಶಕ್ತಿಯುತ ಫೋಟೋಶೂಟ್‌ನೊಂದಿಗೆ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದಾರೆ. ಮಾರ್ಚ್‌ನಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿ ಒಳ್ಳೆಯ Read more…

ಕೇರಳದಿಂದ ತರುತ್ತಿದ್ದ 27 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ, ಮೂವರು ಅರೆಸ್ಟ್

ಮಂಗಳೂರು: ಕೇರಳದಿಂದ ರಾಜ್ಯಕ್ಕೆ ಗಾಂಜಾ, ಡ್ರಗ್ಸ್ ಸಾಗಿಸುತ್ತಿದ್ದ ಮೂವರನ್ನು ಮಂಗಳೂರಿನ ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 27 ಲಕ್ಷ ರೂಪಾಯಿ ಮೌಲ್ಯದ 111 ಕೆಜಿ ಗಾಂಜಾ ಮತ್ತು ಮಾದಕ Read more…

ರಾಷ್ಟ್ರಧ್ವಜದಿಂದ ಟೇಬಲ್ ಸ್ವಚ್ಛತೆ; ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಬಹಿರಂಗ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರಧ್ವಜದಿಂದ ಟೇಬಲ್ ಸ್ವಚ್ಛ ಮಾಡಿರುವ ವಿಡಿಯೋ ಹರಿದಾಡುತ್ತಿತ್ತು. ಆತ ಟೇಬಲ್ ಮೇಲೆ ಇಟ್ಟಿದ್ದ ರಾಷ್ಟ್ರಧ್ವಜವನ್ನು ತೆಗೆದುಕೊಂಡು ತನ್ನ ಮುಖ ಒರೆಸಿಕೊಳ್ಳುವುದಲ್ಲದೆ Read more…

ಗುರುವಾಯೂರಪ್ಪನ ಬಳಿ ಇದೆ 260 ಕೆಜಿ ಚಿನ್ನ, 1,700 ಕೋಟಿ ರೂ. ಬ್ಯಾಂಕ್ ಠೇವಣಿ…!

ದೇಶದ ಅತಿ ಸಿರಿವಂತ ದೇಗುಲಗಳ ಪೈಕಿ ಒಂದಾಗಿರುವ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ಮಂದಿರ ಬರೋಬ್ಬರಿ 260 ಕೆಜಿ ಚಿನ್ನವನ್ನು ಹೊಂದಿದ್ದು, ಬ್ಯಾಂಕಿನಲ್ಲಿ 1,700 ಕೋಟಿ ರೂಪಾಯಿಗಳನ್ನು Read more…

ಕೇರಳ ಸರ್ಕಾರದಿಂದ ಮತ್ತೊಂದು ಮಹತ್ವದ ತೀರ್ಮಾನ; ಋತುಚಕ್ರದ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ಘೋಷಣೆ

ಕೇರಳ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ಸಿಗಲಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್. Read more…

ನಟಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ; ಧಾರ್ಮಿಕ ತಾರತಮ್ಯ ಬದಲಾಗಲಿ ಎಂದ ಅಮಲಾ ಪೌಲ್

ಬಹು ಭಾಷಾ ನಟಿ ಅಮಲಾ ಪೌಲ್ ಕೇರಳದ ಎರ್ನಾಕುಲಂನಲ್ಲಿರುವ ಮಹಾದೇವ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಅವರು ಕ್ರಿಶ್ಚಿಯನ್ ಎಂಬ ಕಾರಣಕ್ಕೆ ದೇವಸ್ಥಾನದ ಆಡಳಿತ ಮಂಡಳಿ, ಪ್ರವೇಶ ನಿರಾಕರಿಸಿದೆ. Read more…

ಮುಸ್ಲಿಂ ಸಂಸ್ಥೆಗಳಿಂದ ಸಂಸ್ಕೃತ, ಭಗವದ್ಗೀತೆ ಅಧ್ಯಯನಕ್ಕೆ ಹೊಸ ಪಠ್ಯಕ್ರಮ

ತ್ರಿಶೂರ್​: ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ 11 ಮತ್ತು 12 ನೇ ತರಗತಿಯಲ್ಲಿ ಮೂಲ ಸಂಸ್ಕೃತ ವ್ಯಾಕರಣ, ಭಗವದ್ಗೀತೆ ಮತ್ತು ನಂತರದ ವರ್ಷಗಳಲ್ಲಿ ‘ದೇವ Read more…

ಇಸ್ಲಾಮಿಕ್ ಸಂಸ್ಥೆಯಲ್ಲಿ ಭಗವದ್ಗೀತೆ, ಸಂಸ್ಕೃತ, ಹಿಂದೂ ಪಠ್ಯಗಳ ಕಲಿಕೆ

ಕೇರಳದ ಇಸ್ಲಾಮಿಕ್ ಇನ್‌ಸ್ಟಿಟ್ಯೂಟ್ 11 ಮತ್ತು 12 ನೇ ತರಗತಿಯಲ್ಲಿ ಮೂಲ ಸಂಸ್ಕೃತ ವ್ಯಾಕರಣ, ಭಗವದ್ಗೀತೆ ಮತ್ತು ಇತರ ಹಿಂದೂ ಪಠ್ಯಗಳನ್ನು ದೇವ ಭಾಷೆಯಲ್ಲಿ ಮುಂದಿನ ವರ್ಷದಿಂದ ಸೇರಿಸಲಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...