alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ನಲ್ಲೇ ನಡೀತು ಅನಾಹುತ

ಟಿವಿ ವಾಹಿನಿಗಳಲ್ಲಿ ಲೈವ್ ಪ್ರೋಗ್ರಾಂ ನಲ್ಲಿಯೇ ಹೊಡೆದಾಡಿಕೊಂಡ ಹಲವಾರು ಘಟನೆಗಳು ನಡೆದಿವೆ. ಅಂತಹ ಘಟನೆಯೊಂದು ಕೇರಳದಲ್ಲಿ ಮರುಕಳಿಸಿದ್ದು, ಇದರಿಂದ ಸಚಿವರೊಬ್ಬರು ಗಾಯಗೊಂಡಿದ್ದಾರೆ. ಲೈವ್ ನಲ್ಲಿಯೇ ಅವರ ಮೇಲೆ ಕಲ್ಲುತೂರಾಟ Read more…

1000 ವರ್ಷಗಳ ಸಂಪ್ರದಾಯ ಮುರಿದ ಮಸೀದಿ

ಕೊಟ್ಟಾಯಂ: ದೇವಾಲಯಗಳಿಗೆ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕೆಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು, ಹಲವು ಹೋರಾಟಗಳು ಕೂಡ ನಡೆದ ಬಗ್ಗೆ ವರದಿಯಾಗಿವೆ. ಮಹಾರಾಷ್ಟ್ರದ ಶನಿಸಿಂಗಣಾಪುರ, ಶಬರಿಮಲೆ ಮೊದಲಾದ ದೇವಾಲಯಗಳಿಗೆ ಮಹಿಳೆಯರ Read more…

ಗೆಲುವಿನ ದಡ ಸೇರಲಿದ್ದರಾ ಕ್ರಿಕೆಟರ್ ಶ್ರೀಶಾಂತ್..?

ಟೀಮ್ ಇಂಡಿಯಾದ ಮಾಜಿ ಆಟಗಾರ ಶ್ರೀಶಾಂತ್, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಮೂಲಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ರಿಕೆಟ್ ನಲ್ಲಿರುವಂತೆಯೇ ಇಲ್ಲಿಯೂ ಅವರ ಗೆಲುವಿಗೆ Read more…

ಗರ್ಭಿಣಿ ಕೊಲೆ ಪ್ರಕರಣಕ್ಕೆ ಹೊಸ ತಿರುವು

ಮಸ್ಕತ್ ನ ಒಮನ್ ನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಯ ಮಹಿಳೆಯನ್ನು, ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. Read more…

ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸಾಗಿಸಲಾಗ್ತಿತ್ತು ಕೋಟಿಗಟ್ಟಲೆ ಹಣ

ನೆರೆಯ ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಮತದಾರರನ್ನು ಸೆಳೆಯಲು ಪ್ರಮುಖ ರಾಜಕೀಯ ಪಕ್ಷಗಳು ನಾನಾ ಆಶ್ವಾಸನೆ ನೀಡುತ್ತಿವೆ. ಇದರ ಜೊತೆಗೆ ಮತದಾರರನ್ನು ಸೆಳೆಯಲು ಹಣ, ಹೆಂಡದ ಆಮಿಷ Read more…

ಜಾಹೀರಾತಿನಲ್ಲಿ ಯಡವಟ್ಟು ಮಾಡಿದ ಅಮೆಜಾನ್

ಆನ್ ಲೈನ್ ಮಾರುಕಟ್ಟೆಯ ಬೃಹತ್ ಸಂಸ್ಥೆ ಯಡವಟ್ಟು ಮಾಡಿಕೊಂಡಿದೆ. ಇದರಿಂದಾಗಿ ಕೇರಳಿಗರ ಆಕ್ರೋಶ ಎದುರಿಸಬೇಕಾಗಿ ಬಂದ ಕಾರಣ ತಾನು ಮಾಡಿದ ಯಡವಟ್ಟನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ. ಅಮೆಜಾನ್.ಇನ್ ನ ಜಾಹೀರಾತು Read more…

ರೀ ಓಪನ್ ಆಯ್ತು ಪುಟ್ಟಂಗಳ್ ದೇವಾಲಯ

ಕೊಲ್ಲಂ: ಕಳೆದ ಭಾನುವಾರ ದೇವಾಲಯದಲ್ಲಿ ನಡೆದ, ಉತ್ಸವದ ಸಂದರ್ಭದಲ್ಲಿ ಸಿಡಿಮದ್ದು ಸ್ಪೋಟದಿಂದ, ಸಂಭವಿಸಿದ ಭೀಕರ ದುರಂತದ ಬಳಿಕ, ಬಾಗಿಲು ಮುಚ್ಚಿದ್ದ, ಕೇರಳದ ಕೊಲ್ಲಂ ಜಿಲ್ಲೆಯ ಪುಟ್ಟಂಗಳ್ ದೇವಾಲಯದ ಬಾಗಿಲು Read more…

ಮೋದಿ ಕೇರಳ ಭೇಟಿ ಬೇಡವೆಂದಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

ಕೇರಳದ ಕೊಲ್ಲಂ ಜಿಲ್ಲೆಯ ಪುಟ್ಟಂಗಳ್ ದೇವಾಲಯದಲ್ಲಿ ಸಿಡಿಮದ್ದು ಪ್ರದರ್ಶನದ ಸಂದರ್ಭದಲ್ಲಿ ಉಂಟಾದ ಅವಘಡದಲ್ಲಿ 100ಕ್ಕೂ ಅಧಿಕ ಮಂದಿ ಸಾವು ಕಂಡಿದ್ದು, 400ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ Read more…

ಆನೆಯೊಂದಿಗಿನ ಸೆಲ್ಫಿಗಾಗಿ ಆಸ್ಪತ್ರೆ ಸೇರುವಂತಾಯ್ತು

ಸೆಲ್ಫಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರಂತೂ ಮುಗಿದೇ ಹೋಯ್ತು. ಕಂಡ ಕಂಡಲ್ಲೆಲ್ಲಾ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದೇ ಈಗಿನ ಬಹುತೇಕ Read more…

ಅಬ್ಬಬ್ಬಾ ! ಕೇರಳದಲ್ಲಿ ಪಟಾಕಿಗೆ ಖರ್ಚಾಗುತ್ತೆ ಸಾವಿರಾರು ಕೋಟಿ ರೂ.

ದೇವರ ಸ್ವಂತ ನಾಡು ಎಂದೇ ಖ್ಯಾತವಾಗಿರುವ ಕೇರಳದಲ್ಲಿ ನಡೆದ ಪಟಾಕಿ ದುರಂತ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಇನ್ನುಮುಂದೆ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಸಿಡಿಮದ್ದು ಸಿಡಿಸದಂತೆ ಕೇರಳ ಹೈಕೋರ್ಟ್ ಆದೇಶ ನೀಡಿದೆ. Read more…

ಬಾವಿಗಳಲ್ಲಿದೆ ಮನುಷ್ಯ ದೇಹದ ಅಂಗಾಂಗಗಳು

ಕೇರಳದ ಕೊಲ್ಲಂ ಸಮೀಪದ ಪುಟ್ಟಿಂಗಳ್ ದೇವಾಲಯದಲ್ಲಿ ಸಂಭವಿಸಿದ, ಪಟಾಕಿ ದುರಂತದ ನಂತರದ ಚಿತ್ರಣ ನರಕ ಸದೃಶವಾಗಿದೆ. ಪುರುವೂರಿನ ದೇವಾಲಯದಲ್ಲಿ ದುರಂತ ನಡೆದ ಸಂದರ್ಭದಲ್ಲಿ ಸ್ಪೋಟದಿಂದ ಛಿದ್ರವಾದ ಮನುಷ್ಯರ ದೇಹದ Read more…

ಸಿಡಿಮದ್ದು ಪ್ರದರ್ಶನ ನಿಷೇಧಿಸಿದ ಹೈಕೋರ್ಟ್

ತಿರುವನಂತಪುರಂ: ಸುಮಾರು 100ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಸಿಡಿಮದ್ದು ಪ್ರದರ್ಶನಕ್ಕೆ ಕೇರಳ ಹೈಕೋರ್ಟ್ ನಿಷೇಧ ಹೇರಿದೆ. ಇನ್ನುಮುಂದೆ ಕೇರಳದ ಎಲ್ಲಾ ದೇವಾಲಯಗಳಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಸಿಡಿಮದ್ದು ಸಿಡಿಸದಂತೆ Read more…

ಕೇರಳದ ಮೂಕಾಂಬಿಕಾ ದೇವಾಲಯದಲ್ಲಿ ಅಗ್ನಿ ಅವಘಡ: 89 ಭಕ್ತರ ಸಾವು

ಕೇರಳದ ಕೊಲ್ಲಂ ಜಿಲ್ಲೆಯ ಪಾರವೂರ್ ಮೂಕಾಂಬಿಕಾ ದೇವಿ ಜಾತ್ರೆ ಸಮಯದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ದುರಂತದಲ್ಲಿ 89 ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿದ್ದು, 300 ಕ್ಕೂ ಅಧಿಕ Read more…

ಇಬ್ಬರ ಹತ್ಯೆಗೆ ಕಾರಣವಾಯ್ತು ಏರ್ ಕಂಡೀಷನರ್

ಮನೆಯಲ್ಲಿ ಏರ್ ಕಂಡೀಷನರ್ ಹಾಕುವುದು ಬೇಡವೆಂದು ಹೇಳಿದರೂ ಅದನ್ನು ನಿರ್ಲಕ್ಷಿಸಿದರೆಂಬ ಕಾರಣಕ್ಕೆ ರೊಚ್ಚಿಗೆದ್ದ 81 ವರ್ಷದ ವೃದ್ದನೊಬ್ಬ ಪತ್ನಿ ಹಾಗೂ ಮಗನನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ Read more…

ನಿವೃತ್ತ ಪ್ರಾಂಶುಪಾಲೆಗೆ ವಿದ್ಯಾರ್ಥಿಗಳು ಕೊಟ್ಟ ಗಿಫ್ಟ್ ಕೇಳಿದ್ರೆ ಶಾಕ್ ಆಗ್ತೀರಿ

ವಿದ್ಯೆ ಕಲಿಸಿದ ಗುರುಗಳು ವರ್ಗಾವಣೆಯಾದ ಸಂದರ್ಭದಲ್ಲಿ ಅಥವಾ ನಿವೃತ್ತಗೊಂಡ ವೇಳೆ ಗಿಫ್ಟ್ ನೀಡಿ ಗೌರವಿಸುವುದನ್ನು ಕೇಳಿದ್ದೀರಿ. ಆದರೆ ಈ ಕಾಲೇಜಿನ ಕೆಲ ವಿದ್ಯಾರ್ಥಿಗಳು ನೀಡಿರುವ ನಿವೃತ್ತಿ ಗಿಫ್ಟ್ ಕುರಿತು Read more…

ಚಿಲ್ಲರೆ ಕಾಸು ಬೇಡುತ್ತಿದ್ದ ಭಿಕ್ಷುಕನಿಗೆ ದುಡ್ಡಿನ ರಾಶಿಯೇ ಸಿಕ್ತು

ತಿರುವನಂತಪುರಂ: ಅದೃಷ್ಟ ಎಂದರೆ ಇದೇ ಇರಬೇಕು ನೋಡಿ. ನಿಮಗೆ ಇತ್ತೀಚೆಗಷ್ಟೇ ನಡೆದ ಒಂದು ಸಂಗತಿ ನೆನಪಿರಬಹುದು. ಕೂಲಿ ಕೆಲಸಕ್ಕಾಗಿ ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ಬಂದಿದ್ದ ಯುವಕನೊಬ್ಬ 50 ರೂ. Read more…

ದ್ವಿ ಚಕ್ರ ವಾಹನ ಹಿಂಬದಿ ಸವಾರರಿಗೆ ಗುಡ್ ನ್ಯೂಸ್

ಸುಪ್ರೀಂ ಕೋರ್ಟ್ ಆದೇಶದಂತೆ ದೇಶದಾದ್ಯಂತ ದ್ವಿಚಕ್ರ ವಾಹನ ಚಾಲನೆ ಮಾಡುವವರು ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಕೇರಳದಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೆ ಖುಷಿ ಸುದ್ದಿಯೊಂದು Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೇರಳ ಪೊಲೀಸರ ದರ್ಪ

ಕೇರಳದಲ್ಲಿ ಚುನಾವಣೆ ಭರಾಟೆ ಜೋರಾಗಿದ್ದು, ಅದರೊಂದಿಗೆ ಮತದಾರರ ಸೆಳೆಯಲು ಕೆಲವು ಕಡೆ ಮದ್ಯ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗೆ, ಮತದಾರರಿಗೆ ಹಂಚಲು ಕರ್ನಾಟಕದಿಂದ ಮದ್ಯ ತರಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು Read more…

ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಯುವತಿಗೆ ಬಿತ್ತು ನೋಡಿ ಒದೆ

ಬ್ಯುಸಿ ಟ್ರಾಫಿಕ್ ನಲ್ಲಿ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡುತ್ತಿದ್ದ ಯುವತಿಗೆ ಮಹಿಳೆಯೊಬ್ಬರು ಎಲ್ಲರೆದುರೇ ತಪರಾಕಿ ಕೊಟ್ಟಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರು ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, Read more…

ನಿರ್ಗತಿಕರ ಹಸಿವು ನೀಗಿಸಲು ಸಾರ್ಥಕ ಕೆಲಸ

ಸಾಮಾಜಿಕ ಹೊಣೆಗಾರಿಕೆಯಿಂದ ಕೆಲವರು ಸೇವಾ ಕಾರ್ಯವನ್ನು ಮಾಡುತ್ತಾರೆ. ಕೆಲವರು ಸೇವೆಯನ್ನು ಕೂಡ ವಿಭಿನ್ನವಾಗಿ ಮಾಡಿ ಗಮನಸೆಳೆಯುತ್ತಾರೆ. ಅಂತಹ ವಿಭಿನ್ನ ಪ್ರಯತ್ನವೊಂದನ್ನು ಮಾಡುವ ಮೂಲಕ ಕೇರಳದ ಹೋಟೆಲ್ ಉದ್ಯಮಿಯೊಬ್ಬರು ಗಮನಸೆಳೆದಿದ್ದಾರೆ. Read more…

ಉಚಿತ ವೈಫೈ ನೀಡುತ್ತಿದ್ದಾರೆ ಈ ಆಟೋ ಚಾಲಕ

ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರ, ಉಚಿತ ವೈಫೈ ಸೌಲಭ್ಯ ನೀಡುತ್ತಿರುವುದನ್ನು ಕೇಳಿರುತ್ತೀರಿ. ಇದೀಗ ದೂರ ಪ್ರಯಾಣದ ರೈಲುಗಳಲ್ಲೂ ಉಚಿತ ವೈಫೈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಮಧ್ಯೆ ಆಟೋ ಚಾಲಕರೊಬ್ಬರು Read more…

ಶ್ರೀಶಾಂತ್ ಚುನಾವಣೆ ಸ್ಪರ್ಧೆ ವಿಚಾರ ತಂದಿಟ್ಟಿದೆ ಬಿಕ್ಕಟ್ಟು

ಮಾಜಿ ಕ್ರಿಕೆಟಿಗ ಶ್ರೀಶಾಂತ್, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಕೇರಳ ಬಿಜೆಪಿ ಘಟಕದ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಕುರಿತು ಕೇರಳ ರಾಜ್ಯ Read more…

ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಕ್ರಿಕೆಟರ್ ಶ್ರೀಶಾಂತ್

ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ನ್ಯಾಯಾಲಯದ ತೀರ್ಪಿನಲ್ಲಿ ನಿರ್ದೋಷಿಯಾಗಿದ್ದ ಮಾಜಿ ಕ್ರಿಕೆಟಗ ಶ್ರೀಶಾಂತ್, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗಿದೆ. ಶ್ರೀಶಾಂತ್ ಅವರನ್ನು Read more…

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ

ಕೊಚ್ಚಿ: ಬಿಜೆಪಿ ಕಾರ್ಯಕರ್ತನ ಹತ್ಯೆಯ ನೆನಪು ಮಾಸುವ ಮೊದಲೇ ಕಾಂಗ್ರೆಸ್ ಕಾರ್ಯಕರ್ತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೇರಳದಲ್ಲಿ ರಾಜಕೀಯ ಕಾರಣಕ್ಕೆ ಹಿಂಸಾಚಾರ ನಡೆಸಲಾಗುತ್ತಿದೆ. ಕೇರಳದ Read more…

ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿಗಳು

ಶಾರ್ಜಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಸ್ನೇಹಿತನ ಮನೆಗೆ ರಜೆಯನ್ನು ಕಳೆಯಲು ಹೋಗಿದ್ದ ಇವರುಗಳು ಹಿಂದಿರುಗಿ ಬರುತ್ತಿದ್ದಾಗ ಈ Read more…

ಮಂಗಳೂರಿನಲ್ಲಿ ಸಾವಿಗೆ ಶರಣಾದ ಕೇರಳ ಮೂಲದ ಪ್ರೇಮಿಗಳು

ತಿಂಗಳ ಹಿಂದೆ ಮನೆ ಬಿಟ್ಟು ಬಂದಿದ್ದ ಕೇರಳ ಮೂಲದ ಪ್ರೇಮಿಗಳು ಮಂಗಳೂರಿನಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೇರಳದ ವೈಕೋಂನ Read more…

ಲಾಟರಿಯಲ್ಲಿ ಕೋಟಿ ಗೆದ್ದವನದ್ದು ಬೇಡ ಫಜೀತಿ

ಕೂಲಿ ಕೆಲಸಕ್ಕೆಂದು ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ಬಂದಿದ್ದ ಮೌಫಿಜಲ್ ರೆಹಾನ್ ಶೇಖ್ ಎಂಬ 22 ವರ್ಷದ ವ್ಯಕ್ತಿ ಲಾಟರಿಯಲ್ಲಿ ಕೋಟಿ ರೂಪಾಯಿ ಗೆದ್ದ ವಿಚಾರ ನಿಮಗೆ ಗೊತ್ತಿದೆ. ಮೌಫಿಜಲ್ Read more…

ದುಡಿಮೆ ಮಾಡಲು ಬಂದವನಿಗೆ ದುಡ್ಡಿನ ರಾಶಿಯೇ ಸಿಕ್ತು !

ತಿರುವನಂತಪುರಂ: ಕೆಲಸ ಹುಡುಕಿಕೊಂಡು ಬಂದ ವ್ಯಕ್ತಿಯೊಬ್ಬನಿಗೆ ಕೈತುಂಬ ದುಡ್ಡು ಸಿಕ್ಕರೆ ಹೇಗಿರಬೇಡ? ನಂಬಲು ಕಷ್ಟವಾಗುತ್ತದೆ ಅಲ್ಲವೇ? ಆದರೂ, ಇದು ನಿಜ. ಕೆಲಸ ಹುಡುಕುತ್ತಾ ದೂರದ ಪಶ್ಚಿಮ ಬಂಗಾಳದಿಂದ ಕೇರಳಕ್ಕೆ Read more…

ಮುಸ್ಲಿಂ ಮಹಿಳೆಯರೂ ನಾಲ್ವರು ಗಂಡಂದಿರನ್ನು ಹೊಂದಿದ್ದರೆ ತಪ್ಪೇನು ಎಂದ ಜಡ್ಜ್ !

ದೇಶದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ನಡುವೆಯೇ ಮುಸ್ಲಿಂ ಪುರುಷನೊಬ್ಬ ನಾಲ್ವರು ಪತ್ನಿಯನ್ನು ಹೊಂದಬಹುದಾದರೆ ಮುಸ್ಲಿಂ ಮಹಿಳೆ ನಾಲ್ವರು ಪತಿಯಂದಿರನ್ನು ಹೊಂದಿದರೆ ತಪ್ಪೇನು Read more…

ಅವಳಿ-ಜವಳಿ ಮದುವೆಯಲ್ಲಿ ವಧುವಿಂದ ಹಿಡಿದು ಪಾದ್ರಿ ಕೂಡ ಟ್ವಿನ್ಸ್

ವಿಚಿತ್ರವಾದ್ರೂ ಇದು ಸತ್ಯ. ಅವಳಿ ಜವಳಿ, ಅವಳಿ ಜವಳಿಯನ್ನೇ ಮದುವೆಯಾಗೋದು ಮಾಮೂಲಿ. ಅನೇಕರು ಹೀಗೆ ಮಾಡ್ತಾರೆ. ಆದ್ರೆ ಆ ಮದುವೆಯಲ್ಲಿ ಅವಳಿ ಜವಳಿ ವಧು ವರರು ಮಾತ್ರ ಇರಲಿಲ್ಲ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...