alex Certify Kerala | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಮಳೆಗೆ ಭೂಕುಸಿತ: 3 ಸಾವು, 10 ಜನ ನಾಪತ್ತೆ: ವರ್ಷಧಾರೆಗೆ ಕೇರಳ ಅಸ್ತವ್ಯಸ್ತ -2018 ರ ಪ್ರವಾಹ ನೆನಪಿಸಿದ ಅವಘಡ

ತಿರುವನಂತಪುರಂ: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಕಾರಣದಿಂದಾಗಿ ಕೇರಳದಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ವಿಶೇಷವಾಗಿ ಪಟ್ಟನಂತಿಟ್ಟಾದಲ್ಲಿ ಭಾರಿ ಮಳೆಯಾಗುತ್ತಿದ್ದು, 2018 ರ Read more…

BPL ಕುಟುಂಬಕ್ಕೆ ಭರ್ಜರಿ ಗಿಫ್ಟ್, ಪ್ರತಿ ತಿಂಗಳು 5 ಸಾವಿರ ರೂ., ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 3 ವರ್ಷ ನೆರವು

ತಿರುವನಂತಪುರಂ: ಕೇರಳ ಸರ್ಕಾರವು ಮೂರು ವರ್ಷಗಳ ಕಾಲ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ 5,000 ರೂ. ಹೆಚ್ಚುವರಿ ಆರ್ಥಿಕ ನೆರವು ನೀಡಲಿದೆ. ಕೋವಿಡ್ ನಿಂದ ಮೃತಪಟ್ಟವರಿಗೆ ನೆರವು ನೀಡಲಾಗುವುದು. ಕೇರಳ Read more…

ನೌಕಾಪಡೆ ಅಕಾಡೆಮಿಯ ಬಿ.ಟೆಕ್‌ ಪದವಿ ಪ್ರವೇಶಕ್ಕೆ ಅರ್ಜಿಗಳ ಆಹ್ವಾನ

ಭಾರತೀಯ ನೌಕಾಪಡೆಯ ಪ್ರತಿಷ್ಠಿತ ನೇವಲ್‌ ಅಕಾಡೆಮಿಯಲ್ಲಿ (ಐಎನ್‌ಎ) 4 ವರ್ಷದ ಬಿ.ಟೆಕ್‌ ಪದವಿ ಕೋರ್ಸ್‌ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ. ಒಟ್ಟು 35 ಸೀಟುಗಳು Read more…

ಬೆಚ್ಚಿಬೀಳಿಸುವಂತಿದೆ ಕಾಲೇಜು ಆವರಣದಲ್ಲಿ ನಡೆದಿರುವ ಘಟನೆ: ಪರೀಕ್ಷೆ ಬರೆದು ಬರುವಾಗಲೇ ವಿದ್ಯಾರ್ಥಿನಿಯ ಕುತ್ತಿಗೆ ಇರಿದ ಸಹಪಾಠಿ

ಪರೀಕ್ಷಾ ಕೊಠಡಿಯಿಂದ ಹೊರಬಂದ ವಿದ್ಯಾರ್ಥಿನಿಯ ಕುತ್ತಿಗೆಯನ್ನು ಸಹಪಾಠಿಯು ಇರಿದು ಕೊಲೆಗೈದ ಆಘಾತಕಾರಿ ಘಟನೆಯು ಕೇರಳದ ಕೊಟ್ಟಾಯಂ ಜಿಲ್ಲೆಯ ಪಳೈ ಪಟ್ಟಣದ ಸೇಂಟ್​ ಥಾಮಸ್​ ಕಾಲೇಜಿನಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು Read more…

ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಹೊರೆ ಅಧಿಕ; ಅಧ್ಯಯನ ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ದೇಶದ ವಿವಿಧೆಡೆಗಳಿಗಿಂತಲೂ ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಪ್ರಮಾಣ ಅಧಿಕವಾಗಿದೆ ಎಂದು ಇಂಡಿಯಾ ರೇಟಿಂಗ್ಸ್‌ ಏಜೆನ್ಸಿಯ ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ. ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ Read more…

ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಪಕ್ಷ ತೊರೆದ ಹಿರಿಯ ನಾಯಕರು, ಹೊಸ ತಲೆ ನೋವು ತಂದ ಪಂಜಾಬ್ ಬೆಳವಣಿಗೆ

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ಉಂಟಾಗಿದೆ, ಹಿರಿಯ ನಾಯಕರಿಬ್ಬರು ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ಕೇರಳ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಂ. ಸುಧೀರನ್ ಎಐಸಿಸಿ ಸದಸ್ಯ ಸ್ಥಾನಕ್ಕೆ Read more…

ಶಾಕಿಂಗ್​: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..!

ಕೆರಳಿದ ಆನೆಯೊಂದು ತನ್ನ ಮಾವುತನನ್ನು ನೆಲಕ್ಕೆ ಕೆಡವಿದ ಆಘಾತಕಾರಿ ಘಟನೆಯೊಂದು ತ್ರಿಶ್ಯೂರಿನ ತಿರುವಿಲ್ವಾಮಲ ವಿಲ್ವಾದ್ರಿನಾಥ ದೇವಸ್ಥಾನದಲ್ಲಿ ನಡೆದಿದೆ. ನೆಲಕ್ಕೆ ಬಿದ್ದು ಇನ್ನೇನು ಆನೆಯ ಕಾಲ್ತುಳಿತಕ್ಕೆ ಸಿಲುಕುವ ಮುನ್ನ ಕೂದಲೆಳೆ Read more…

BIG NEWS: ದೇಶದ ಅರ್ಧಕ್ಕಿಂತ ಹೆಚ್ಚು ಕೇಸ್ ಗಳು ಕೇರಳದಲ್ಲಿ ಪತ್ತೆ

ನವದೆಹಲಿ: ದೇಶದ ಶೇಕಡ 62 ರಷ್ಟು ಕೊರೊನಾ ಕೇಸ್ ಗಳು ಕಳೆದವಾರ ಕೇರಳದಲ್ಲಿ ಪತ್ತೆಯಾಗಿವೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್ ಹೇಳಿದ್ದಾರೆ. ದೇಶದಲ್ಲಿ Read more…

ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ, ಲಾಟರಿಯಲ್ಲಿ ಬಂತು 12 ಕೋಟಿ ರೂ. ಬಂಪರ್ ಪ್ರೈಜ್

ಕೊಚ್ಚಿ: ಆಟೋ ಚಾಲಕರೊಬ್ಬರಿಗೆ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಮರಾಡ ಗ್ರಾಮದ ನಿವಾಸಿ ಜಯಪಾಲನ್ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಖರೀದಿಸಿದ್ದ ಲಾಟರಿ Read more…

13ರ ಬಾಲಕಿ ಮೇಲೆ ಅತ್ಯಾಚಾರವೆಸಗಲು ನೋಡಿದ ತರಬೇತುದಾರನಿಗೆ ಜೈಲು ಶಿಕ್ಷೆ

  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕನೊಬ್ಬನಿಗೆ ತ್ರಿಶ್ಶೂರಿನ ವಿಶೇಷ ನ್ಯಾಯಾಲಯ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದು, ಜೊತೆಗೆ 50,000 ರೂ.ಗಳ ದಂಡವನ್ನೂ ವಿಧಿಸಿದೆ. Read more…

25 ವರ್ಷದ ಯುವಕನ ಜೊತೆ ಅಪ್ರಾಪ್ತೆ ಮದುವೆ: ಪೋಷಕರ ವಿರುದ್ಧ ಕೇಸ್‌

ಕೇರಳದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳನ್ನು ಅದೇ ಸಮುದಾಯದ 25 ವರ್ಷದ ಯುವಕನಿಗೆ ಮದುವೆ ಮಾಡಿಕೊಟ್ಟ ಪ್ರಸಂಗ ನಡೆದಿದೆ. ಇದು ’ಬಾಲ್ಯ ವಿವಾಹ’ ಅಪರಾಧವಾಗಿದ್ದು, ಈ ಸಂಬಂಧ ಬಾಲಕಿಯ Read more…

ದಶಕಗಳಿಂದ ಕೋಣೆಯಲ್ಲಿ ಕೂಡಿಟ್ಟಿದ್ದ ಮಹಿಳೆಯನ್ನು ಕೊನೆಗೂ ವರಿಸಿದ ಪ್ರಿಯತಮ..!

ಪ್ರಿಯತಮೆ ಸಜಿತಾಳನ್ನು ಬರೋಬ್ಬರಿ 10 ವರ್ಷಗಳ ಕಾಲ ಕೋಣೆಯಲ್ಲಿ ಅಡಗಿಸಿಟ್ಟು ಸುದ್ದಿಯಾಗಿದ್ದ ರೆಹಮಾನ್​ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ನೆನ್ಮಾರ ವಿವಾಹ ನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದಾನೆ. ಸಜಿತಾ ಅತ್ಯಂತ ಸರಳವಾದ Read more…

ಮನೆ ಬಾಗಿಲಿಗೆ ಬಂದ ಆನೆಗೆ ಕೈತುತ್ತು ಕೊಟ್ಟ ವೃದ್ದೆ

ತಾಯಿ ಹೃದಯದಲ್ಲಿ ಎಲ್ಲರಿಗೂ ಮಮತೆಯ ಬೆಚ್ಚನೆಯ ಆಶ್ರಯವಿದೆ. ಹಾಗಾಗಿಯೇ ಮಹಿಳೆಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ತನ್ನ ಮಕ್ಕಳಾದರೂ ಸರಿಯೇ, ಬೇರೆಯವರ ಮಕ್ಕಳಾದರೂ ಸರಿಯೇ ’ಅಮ್ಮಾ ಹಸಿವು’ ಎಂದ ಕೂಡಲೇ Read more…

ʼಬಿಗ್‌ ಬಿʼ ಜೊತೆ ಹಾಟ್‌ ಸೀಟ್ ಹಂಚಿಕೊಳ್ಳಲಿರುವ ಒಲಿಂಪಿಕ್ ಚಾಂಪಿಯನ್ಸ್

ಜನಪ್ರಿಯ ರಿಯಾಲಿಟಿ ಶೋ ‌ʼಕೌನ್ ಬನೇಗಾ ಕ್ರೋರ್‌ಪತಿʼ (ಕೆಬಿಸಿ) ಹಾಟ್‌ಸೀಟ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಪುರುಷರ ಹಾಕಿ ತಂಡದ ಪಿ.ಆರ್‌. ಶ್ರೀಜೇಶ್ ಕಾಣಿಸಿಕೊಳ್ಳಲಿದ್ದಾರೆ. Read more…

ಮಹಿಳೆಯನ್ನು ಕೊಂದು ಅಡುಗೆ ಕೋಣೆಯಲ್ಲೇ ಶವ ದಹನ ಮಾಡಿದ ಪಾಪಿ ಅಂದರ್..​..!

49 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್​ ಇನ್​ ಪಾರ್ಟ್ನರ್​​ನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ ಅಡುಗೆ ಮನೆಯಲ್ಲೇ ಶವವನ್ನು ಸುಟ್ಟ ಆಘಾತಕಾರಿ ಘಟನೆಯೊಂದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿಯನ್ನು Read more…

BIG BREAKING NEWS: ನಿಫಾ ವೈರಸ್ ಆತಂಕ, ಅಕ್ಟೋಬರ್ ಅಂತ್ಯದವರೆಗೆ ಕೇರಳದಿಂದ ಬರುವವರಿಗೆ ನಿರ್ಬಂಧ

ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಾಣುವಿನ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, Read more…

ಹಸುಗಳ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ, ಹಿಂಸೆ: ರೈತರಿಂದ ಜಾನುವಾರು ಮಾರಾಟ

ಕೇರಳದ ಕೊಲ್ಲಂ ಜಿಲ್ಲೆಯ ಮಯ್ಯನಾಡ್ ಪ್ರದೇಶದಲ್ಲಿ ಹಸುಗಳ ಮೇಲೆ ವ್ಯಕ್ತಿಯೊಬ್ಬ ವಿಕೃತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಇದರಿಂದ ಬೇಸತ್ತ ರೈತರು ಜಾನುವಾರುಗಳನ್ನು ಮಾರಾಟ ಮಾಡತೊಡಗಿದ್ದಾರೆ. ಕಳೆದ ಜನವರಿಯಿಂದ ಊರಿನ Read more…

ಕೇರಳದಲ್ಲಿದೆ ʼಪೌಲ್ ಕೊಯೆಲೋʼ ಹೆಸರಿನ ಆಟೋ…! ಇಂಟ್ರಸ್ಟಿಂಗ್‌ ಆಗಿದೆ ಇದರ ಹಿಂದಿನ ಕಾರಣ

ದೇಸೀ ವಾಹನಗಳಲ್ಲಿ ಕಂಡು ಬರುವ ಕಲಾಚಿತ್ರಗಳು ಹಾಗೂ ಕ್ಯಾಚೀ ನುಡಿಗಟ್ಟುಗಳು ಯಾವಾಗಲೂ ನಮ್ಮ ಗಮನ ಸೆಳೆಯುತ್ತವೆ. ಲಾರಿಗಳು ಹಾಗೂ ಆಟೋರಿಕ್ಷಾಗಳ ಮೇಲಿನ ಬರವಣಿಗೆಯನ್ನು ಬಹುತೇಕ ಎಲ್ಲರೂ ಎಂಜಾಯ್ ಮಾಡುತ್ತಾರೆ. Read more…

ʼನಿಫಾʼ ವೈರಸ್ ಕುರಿತು ನಿಮಗಿದು ತಿಳಿದಿರಲಿ

ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕನನ್ನು ನಿಫಾ ವೈರಾಣು ಸೋಂಕು ಬಲಿಪಡೆದಿದೆ. ಕೊರೊನಾ ಪ್ರಕರಣಗಳ ತೀವ್ರ ಏರಿಕೆಯಿಂದ ತತ್ತರಿಸಿರುವ ಕೇರಳದಲ್ಲಿ, ಈಗ ನಿಫಾ ಸೋಂಕಿನ ಅಬ್ಬರ ಆರಂಭವಾಗಿರುವುದು ಜನರಲ್ಲಿ Read more…

ಬೆಟ್ಟದ ತುದಿಗೆ ಹೋದ ಪ್ರೇಮಿಗಳಿಂದ ದುಡುಕಿನ ನಿರ್ಧಾರ: ಪ್ರಿಯತಮೆ ರಕ್ತನಾಳ ಕತ್ತರಿಸಿ ಕೊಲೆಗೆ ಯತ್ನಿಸಿದ ಮೃತನ ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮಹಿಳೆಯ ರಕ್ತನಾಳವನ್ನು ಕತ್ತರಿಸಿ ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಮೃತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಮೃತ ಪ್ರೇಮಿಯ ವಿರುದ್ಧ ಕೇಸ್ ದಾಖಲಾಗಿದೆ. Read more…

BIG NEWS: ಮತ್ತೆ ಅಪ್ಪಳಿಸಿದ ನಿಫಾ ವೈರಸ್; 12 ವರ್ಷದ ಬಾಲಕ ಬಲಿ

ತಿರುವನಂತಪುರಂ: ಕೇರಳಕ್ಕೆ ಮತ್ತೆ ನಿಫಾ ವೈರಸ್ ದಾಳಿ ನಡೆಸಿದ್ದು, 12 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ನಿಫಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸೆ.1ರಂದು ಕೋಯಿಕ್ಕೋಡ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ Read more…

SHOCKING: ಆಸ್ಪತ್ರೆ ವಾಶ್ರೂಮ್ ನಲ್ಲೇ ಮಗುವಿಗೆ ಜನ್ಮ ನೀಡಿ ಫ್ಲಶ್ ಮಾಡಿದ ಹುಡುಗಿ

ಕೊಚ್ಚಿ: ಅತ್ಯಾಚಾರಕ್ಕೊಳಗಾದ ಬಾಲಕಿ ಆಸ್ಪತ್ರೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದು, ಅಕಾಲಿಕ ಶಿಶುವನ್ನು ಫ್ಲಶ್ ಮಾಡಿ ಕೆಳಗೆ ಹರಿಯುವಂತೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಇನ್ನೊಬ್ಬ ರೋಗಿಯು ವಾಶ್‌ Read more…

ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್

ಜನನಿಬಿಡ ರಸ್ತೆಯ ಬದಿಯಲ್ಲಿ ಕಾರಿನೊಳಗೆ ಕೂತು ಆಹಾರ ಸೇವಿಸುತ್ತಿದ್ದ 44 ವರ್ಷದ ಮಹಿಳೆ ಹಾಗೂ 23 ವರ್ಷದ ಪುತ್ರನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ Read more…

ಕೇರಳದಿಂದ ಬರುವ ವಿದ್ಯಾರ್ಥಿ/ಉದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ಸೋಂಕು ಹಬ್ಬುವುದನ್ನು ತಡೆಗಟ್ಟುವ ದೃಷ್ಟಿಯಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಮುಖ ಅಂಶಗಳು ಇಂತಿವೆ: 1. ಎಲ್ಲಾ Read more…

ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ಸೆಪ್ಟೆಂಬರ್​ 2ನೇ ತಾರೀಖನ್ನು ವಿಶ್ವ ತೆಂಗಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗಲ್ಪಡುವ ಹಣ್ಣುಗಳಲ್ಲಿ ಇದೂ ಒಂದಾಗಿದೆ. ಎಳೆನೀರು, ತೆಂಗಿನ ತುರಿ, ತೆಂಗಿನ Read more…

ಭಕ್ತರನ್ನು ಸೆಳೆಯುವ ಶ್ರೀಕೃಷ್ಣನ ನೆಲೆ ʼಗುರುವಾಯೂರುʼ ಪುಣ್ಯಕ್ಷೇತ್ರ

ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಪ್ರವಾಸಿಗರ ಸ್ವರ್ಗ. ಇಲ್ಲಿನ ಪ್ರಕೃತಿ ಸೌಂದರ್ಯ, ಬೀಚ್ ತೆಂಗಿನ ಮರ, ತೇಲುವ ಹೋಟೆಲ್, ದೇವಾಲಯಗಳು ಪ್ರವಾಸಿಗರನ್ನು ಭಕ್ತರನ್ನು ಸೆಳೆಯುತ್ತವೆ. ಕೇರಳದ Read more…

ಕೇರಳದಲ್ಲಿ ಕೈಮೀರಿದ ಕೊರೋನಾ ಭಾರಿ ಸ್ಪೋಟ, ಕೇಂದ್ರದಿಂದ ಖಡಕ್ ವಾರ್ನಿಂಗ್

ನವದೆಹಲಿ: ಕೇರಳದಲ್ಲಿ ಕೊರೋನಾ ಸ್ಫೋಟವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾರ್ನಿಂಗ್ ಮಾಡಿದೆ. ಶೇಕಡ 85 ರಷ್ಟು ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದೆ. ಕೇರಳದಲ್ಲಿ ನಿರ್ಲಕ್ಷದಿಂದಾಗಿ ಸೋಂಕು Read more…

ಇ‌ಲ್ಲಿದೆ ದಿನಗೂಲಿ ನೌಕರನ ಪುತ್ರ 2000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ ಕಥೆ

ಕೇರಳದ ಗ್ರಾಮವೊಂದರಲ್ಲಿ ಜನಿಸಿದ ಮುಸ್ತಫಾ ತಂದೆ ಒಬ್ಬ ದಿನಗೂಲಿ ನೌಕರ. ಖುದ್ದು ಶಿಕ್ಷಣದಿಂದ ವಂಚಿತರಾದ ಮುಸ್ತಫಾ ತಂದೆಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮಹದಾಸೆ. ಆರನೇ ಕ್ಲಾಸಿನಲ್ಲಿ ಓದುತ್ತಿರುವ Read more…

ಕೇರಳದಿಂದ ಆಗಮಿಸುವವರಿಗೆ ಸಾಂಸ್ಥಿಕ ಕ್ವಾರಂಟೈನ್​ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರೂ 1 ವಾರಗಳ ಕಾಲ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ Read more…

ಕೇರಳದ ದೋಣಿ ರೇಸ್ ಕೆನಡಾದಲ್ಲಿ ಮರುಸೃಷ್ಟಿ

ದೇಶದ 75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಕೆನಡಾದಲ್ಲಿರುವ ಮಲೆಯಾಳಿ ಸಮುದಾಯ ಜನಪ್ರಿಯವಾದ ಕೇರಳ ದೋಣಿ ರೇಸ್‌ ಅನ್ನು ಮರುಸೃಷ್ಟಿಸಿದೆ. ಕೆನಡಾದ ಬ್ರಾಂಪ್ಟನ್‌ನ ಪ್ರೊಫೆಸರ್ಸ್ ಕೆರೆಯಲ್ಲಿ ಆಯೋಜಿಸಲಾದ ಈ ಸ್ಫರ್ಧೆಯಲ್ಲಿ ಒಟ್ಟಾರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...