alex Certify Kerala | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಡ್ಜ್ ನಲ್ಲಿ ದುಡುಕಿದ ಮಹಿಳೆ, ಗೆಳೆಯನೊಂದಿಗೆ ವಿಷ ಸೇವಿಸಿ ನೇಣಿಗೆ ಶರಣು

ತ್ರಿಶೂರ್‌: ಕೇರಳದ ಲಾಡ್ಜ್‌ ನಲ್ಲಿ ಯುವಕ, ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ನೇಣು ಹಾಕಿಕೊಳ್ಳುವ ಮುನ್ನ ಅವರು ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಗುರುವಾರ ತ್ರಿಶೂರ್‌ನ ಕೆಎಸ್‌ಆರ್‌ಟಿಸಿ ಬಸ್ Read more…

9 ವರ್ಷಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಶ್ರೀಶಾಂತ್; ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದ ‘ಕೇರಳ ಎಕ್ಸ್ ಪ್ರೆಸ್’

ಗುರುವಾರ ರಣಜಿ ಟ್ರೋಫಿಯ ಮೂಲಕ ಕ್ರಿಕೆಟ್ ಅಂಗಳಕ್ಕೆ ಕಂಬ್ಯಾಕ್ ಆಗಿರುವ ವೇಗಿ ಶ್ರೀಶಾಂತ್, ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದಿದ್ದಾರೆ‌. 39 ವರ್ಷದ ಶ್ರೀಶಾಂತ್ ಮೇಘಾಲಯದ ವಿರುದ್ಧ ತಮ್ಮ Read more…

ನಿಷ್ಠಾವಂತ ಉದ್ಯೋಗಿಗೆ ಐಷಾರಾಮಿ ಬೆನ್ಜ್ ಕಾರ್ ಉಡುಗೊರೆ ಕೊಟ್ಟ ಮಾಲೀಕ…!

ಪ್ರಾಮಾಣಿಕ ನೌಕರರು ಸಿಕ್ಕರು ಅಂದರೆ ಅದು ಆ ಕಂಪನಿಗೆ ಒಂದು ಆಸ್ತಿ ಸಿಕ್ಕಂತೆಯೇ ಸರಿ. ನಿಷ್ಠಾವಂತ ಉದ್ಯೋಗಿಯು ಅನೇಕ ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಸೇವೆ ಸಲ್ಲಿಸಿದರೆ ಆ Read more…

60 ವರ್ಷದ ದಿನಗೂಲಿ ನೌಕರನೀಗ ಸೂಪರ್‌ ಮಾಡೆಲ್‌….!

ಬಣ್ಣ ಮಾಸಿದ ಪಟಾಪಟಿ ಲುಂಗಿ, ಅದರ ಕೆಳಗೆ ಪಂಚೆಯಿಂದ ಇಣುಕುವ ಚಡ್ಡಿ. ಮೇಲೆ ಗುಂಡಿಗಳು ಕಿತ್ತುಹೋಗಿರುವ ಶರ್ಟ್‌, ತಲೆಗೊಂದು ಟವೆಲ್‌ ಸುತ್ತಿಕೊಂಡು ಗಡ್ಡ ಬಿಟ್ಟುಕೊಂಡು ನಿಂತ 60 ವರ್ಷದ Read more…

ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೃತೀಯ ಲಿಂಗಿ ಜೋಡಿ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ತೃತೀಯಲಿಂಗಿಗಳಾದ ಮನು ಕಾರ್ತಿಕಾ ಮತ್ತು ಶ್ಯಾಮ ಎಸ್. ಪ್ರಭಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾವು ಪ್ರೇಮಿಗಳ ದಿನದಂದು ಮದುವೆಯಾಗಲು ಸಂತೋಷಪಡುತ್ತೇವೆ. ನಮ್ಮ ವಿವಾಹವನ್ನು Read more…

BIG NEWS: ಟಿಟಿ ವಾಹನ ಭೀಕರ ಅಪಘಾತ; ಶಬರಿಮಲೆಗೆ ತೆರಳಿದ್ದ ರಾಜ್ಯದ ಮೂವರು ಯಾತ್ರಾರ್ಥಿಗಳ ದುರ್ಮರಣ

ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ರಾಜ್ಯದ ಟಿಟಿ ವಾಹನ ಭೀಕರ ಅಪಘಾತಕ್ಕೀಡಾಗಿದ್ದು, ಚಾಲಕ ಸೇರಿ ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ಕೋಝಿಕೋಡ್ ನ Read more…

ಕೊರೊನಾ ಎಫೆಕ್ಟ್: ಕೆಜಿಗೆ 45 ರೂಪಾಯಿಯಂತೆ ಮಾರಾಟವಾಗ್ತಿದೆ ಐಷಾರಾಮಿ ಬಸ್…..!

ಕೊರೊನಾ ನಂತ್ರ ಅನೇಕರು ಬೀದಿಗೆ ಬಿದ್ದಿದ್ದಾರೆ. ಅನೇಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೋವಿಡ್ ಆರಂಭವಾದ ಎರಡು ವರ್ಷಗಳ ನಂತರ ಕೇರಳದ ಕಾಂಟ್ರಾಕ್ಟ್ ಕ್ಯಾರೇಜ್ ಮಾಲೀಕರ ಸಂಘ  ತೀವ್ರ ಸಂಕಷ್ಟದಲ್ಲಿದೆ. Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಕೇರಳ ಟ್ರೆಕ್ಕರ್​​ನ ರಕ್ಷಣೆಯ ವಿಡಿಯೋ….!

ಕೇರಳದ ಮಲಂಪುಳದ ಕುರುಂಪಾಚಿ ಬೆಟ್ಟದಲ್ಲಿ ಟ್ರೆಕ್ಕಿಂಗ್​​ಗೆಂದು ತೆರಳಿದ್ದ ಯುವಕ ಭಾನುವಾರದಂದು ಅಲ್ಲಿಯೇ ಸಿಲುಕಿಕೊಂಡಿದ್ದರು. ಮೂರು ದಿನಗಳ ಕಾರ್ಯಾಚರಣೆಯ ಬಳಿಕ ಬೆಟ್ಟದ ತುದಿಯಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯು Read more…

’ಆತ ಸೇನೆ ಸೇರಲು ಬಯಸುತ್ತೇನೆ ಎಂದಿದ್ದಕ್ಕೆ ಹೆಮ್ಮೆ ಆಗುತ್ತಿದೆ’: ರಕ್ಷಣಾ ಕಾರ್ಯಾಚರಣೆ ಮುನ್ನಡೆಸಿದ ಯೋಧ ಹೇಮಂತ್‌ ರಾಜ್ ಹೇಳಿಕೆ

“ನಮಗೆ ಇದಕ್ಕೆಂದೇ ತರಬೇತಿ ಕೊಟ್ಟಿರುತ್ತಾರೆ. ಇದೊಂದು ದೊಡ್ಡ ಕೆಲಸವೇನಲ್ಲ,” ಎಂದು ಹೇಳುತ್ತಾರೆ ಲೆಫ್ಟಿನೆಂಟ್ ಕರ್ನಲ್ ಹೇಮಂತ್‌ ರಾಜ್. ಕೇರಳದ ಟ್ರೆಕ್ಕರ್‌ ಚೆರಟ್ಟಿಲ್ ಬಾಬುರನ್ನು ರಕ್ಷಿಸಲೆಂದು 75 ಮಂದಿಯ ತಂಡವನ್ನು Read more…

BIG NEWS: ಮತ್ತೆ ಕ್ರಿಕೆಟ್ ಅಂಗಳಕ್ಕೆ ವೇಗದ ಬೌಲರ್ ಶ್ರೀಶಾಂತ್: ರಣಜಿ ತಂಡಕ್ಕೆ ಆಯ್ಕೆ

ಕೇರಳ ಎಕ್ಸ್ ಪ್ರೆಸ್ ಖ್ಯಾತಿಯ ವೇಗದ ಬೌಲರ್ ಎಸ್. ಶ್ರೀಶಾಂತ್ ರಣಜಿ ತಂಡಕ್ಕೆ ಮರಳಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ ಕೆಲ ವರ್ಷ ಕ್ರಿಕೆಟ್ ನಿಂದ ದೂರವಿದ್ದ ಅವರು ಸಿನಿಮಾದಲ್ಲಿಯೂ Read more…

ವಿಷಪೂರಿತ ಹಾವನ್ನು ರಕ್ಷಿಸಿದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ; ವಿಡಿಯೋ ವೈರಲ್….!

ಹಾವನ್ನು ರಕ್ಷಿಸುವುದು ಮತ್ತು ಅದನ್ನು ಮರಳಿ ಅರಣ್ಯಕ್ಕೆ ಬಿಡುವುದು ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದು. ಅಲ್ದೆ ಭಯಂಕರ ಹಾವುಗಳನ್ನ ರಕ್ಷಣೆ ಮಾಡುವಾಗ ಮುನ್ನೆಚ್ಚರಿಕೆಗಳೊಂದಿಗೆ ಅಸಡ್ಡೆ ತೋರಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ Read more…

ಆರು ವರ್ಷದಿಂದ ಪತಿ ಆಹಾರದಲ್ಲಿ ಮಾದಕವಸ್ತು ಬೆರೆಸುತ್ತಿದ್ದ ಪತ್ನಿ ಅಂದರ್…!

  ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯೊಬ್ಬರನ್ನ ತನ್ನ ಪತಿಯ ಆಹಾರಕ್ಕೆ ಸತತ ಆರು ವರ್ಷಗಳಿಂದ ಮಾದಕ ವಸ್ತು ಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಪತಿ ಸತೀಶ್ Read more…

ವುಹಾನ್‌ಗೆ ಮರಳಲು ಬಯಸಿದ ಭಾರತದ ಮೊದಲ‌ ಕೊರೋನಾ ಸೋಂಕಿತೆ..!

ಬಾಲ್ಯದಿಂದ ವೈದ್ಯಳಾಗುವ ಕನಸು ಕಂಡಿದ್ದ ಕೇರಳದ ಯುವತಿ ವುಹಾನ್‌ನಲ್ಲಿ ತನ್ನ ಕನಸನ್ನ ನನಸು ಮಾಡಿಕೊಳ್ಳಲು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಆದರೆ ವಿಧಿಯಾಟ ಇಡೀ ವಿಶ್ವಕ್ಕೆ ಮಾರಕವಾಗಿರುವ ಕೋವಿಡ್ ತಗುಲಿ ವೈದ್ಯಳಾಗಬೇಕಾದವಳು Read more…

ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿ ಬಿಷಪ್ ಆದ ಭಾರತ ಮೂಲದ ಪ್ರೀಸ್ಟ್

ಭಾರತದಲ್ಲಿ ಜನಿಸಿದ ಪಾದ್ರಿಯೊಬ್ಬರನ್ನು ಚರ್ಚ್ ಆಫ್ ಇಂಗ್ಲೆಂಡ್‌ನ ಬಿಷಪ್ ಆಗಿ ನೇಮಕ ಮಾಡಲಾಗಿದೆ. ಲಂಡನ್‌ನ ಸೇಂಟ್ ಪೌಲ್ಸ್‌ ಕೆಥೆಡ್ರಲ್‌ನಲ್ಲಿ ಈ ನಿಮಿತ್ತ ಆಯೋಜಿಸಿದ್ದ ಸಮಾರಂಭವೊಂದರಲ್ಲಿ, 43 ವರ್ಷ ವಯಸ್ಸಿನ Read more…

ಮಿನ್ನಲ್ ಮುರಳಿ ಧಿರಿಸು ತೊಟ್ಟು ಪೋಸ್ಟ್ ವೆಡ್ಡಿಂಗ್ ಶೂಟ್ ಗೆ ಪೋಸ್ ಕೊಟ್ಟ ಕೇರಳದ ವರ..!

ಟೋವಿನೋ ಥಾಮಸ್ ಅವರ ಚಿತ್ರ ಮಿನ್ನಲ್ ಮುರಳಿಯಿಂದ ಪ್ರೇರಿತನಾದ ವರನೊಬ್ಬ ತನ್ನ ಮದುವೆಗೆ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿ ವೈರಲ್ ಆಗಿದ್ದಾರೆ. ವರ ಅಮಲ್ ರವೀಂದ್ರನ್ ಮದುವೆಯ ಬಳಿಕ Read more…

ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ ಪೆಟ್ರೋಲ್ ಬಂಕ್ ನೌಕರನ ಪುತ್ರಿ: IIT ಗೆ ಪ್ರವೇಶ ಪಡೆದ ಸಾಧಕಿಗೆ ಸುರೇಶ್ ಕುಮಾರ್ ಅಭಿನಂದನೆ

ಪೆಟ್ರೋಲ್ ಬಂಕ್ ನ ನೌಕರರೊಬ್ಬರ ಮಗಳು ಐಐಟಿ ಗೆ ಪ್ರವೇಶಾವಕಾಶ ಪಡೆದಿದ್ದಾರೆ. ಈ ಮೂಲಕ ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಯ್ಯನೂರು Read more…

ಐಎಎಸ್ ಕೇಡರ್ ನಿಯಮ ತಿದ್ದುಪಡಿ: ಕೇಂದ್ರದ ವಿರುದ್ಧ ಸಿಡಿದೆದ್ದ ಹಲವು ರಾಜ್ಯಗಳು..!

ಇತ್ತೀಚಿಗೆ ಕೇಂದ್ರ ಸರ್ಕಾರ ಐಎಎಸ್ ಕೇಡರ್ ನಿಯಮಗಳಲ್ಲಿ ಕೆಲ ತಿದ್ದುಪಡಿಗಳನ್ನ ಪ್ರಸ್ತಾಪಿಸಿದೆ. ಕೇಂದ್ರದ ಪ್ರಸ್ತಾಪಕ್ಕೆ ಕೆಲ ರಾಜ್ಯ ಸರ್ಕಾರಗಳು ವಿರೋದ ವ್ಯಕ್ತಪಡಿಸಿದ್ದು, ಎರಡೇ ವಾರಗಳಲ್ಲಿ ಕೇಂದ್ರ ಸರ್ಕಾರ V/s Read more…

ಮಲೆಯಾಳಂ ನಟಿಯ ದೌರ್ಜನ್ಯ ಪ್ರಕರಣ; ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಮಲೆಯಾಳಂ ನಟಿಯ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ವಿರುದ್ಧ ವಿಚಾರಣೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಕೋರಿ, ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಿಚಾರಣೆಯ Read more…

ದೇವರ ನಾಡಲ್ಲಿ ಕೊರೋನಾ ದಿಢೀರ್ ಏರಿಕೆಯಿಂದ ಕೈಮೀರಿದ ಪರಿಸ್ಥಿತಿ: ಹೆಚ್ಚಾಯ್ತು ಆತಂಕ

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 1 ರಂದು ಕೋವಿಡ್​ 19 ದೈನಂದಿನ ಕೇಸುಗಳ ಸಂಖ್ಯೆ 2435 ಆಗಿತ್ತು. ಕೊರೊನಾದಿಂದ 169 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. Read more…

ಪೇಂಟರ್ ಗೆ ಖುಲಾಯಿಸಿದ ಅದೃಷ್ಟ: 500 ರೂ. ಚೇಂಜ್ ಗಾಗಿ ಖರೀದಿಸಿದ ಲಾಟರಿಯಲ್ಲಿ ಜಾಕ್ ಪಾಟ್, 12 ಕೋಟಿ ರೂ. ಬಹುಮಾನ

ಕೊಚ್ಚಿ: ಕೊಟ್ಟಾಯಂನ ಕುಡಯಂಪಾಡಿ ನಿವಾಸಿ ಸದಾನಂದನ್‌ಗೆ ಹೊಸ ವರ್ಷ ಅದೃಷ್ಟ ತಂದಿದ್ದು, ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂ. ಗೆದ್ದಿದ್ದಾರೆ. ಬಹುಮಾನದ ಹಣದಲ್ಲಿ ನನ್ನ ಮಕ್ಕಳ ಭವಿಷ್ಯವನ್ನು ನಾನು Read more…

ಕೇವಲ 5 ಗಂಟೆ ಅವಧಿಯಲ್ಲಿ ʼಕೋಟ್ಯಾಧಿಪತಿʼಯಾದ ಕೂಲಿ ಕಾರ್ಮಿಕ

ಅದೃಷ್ಟ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಯಾರಿಗೆ ಯಾವಾಗ ಒಲಿಯುತ್ತದೆ ಅದೂ ತಿಳಿದಿಲ್ಲ. ಆದರೆ ಅದೃಷ್ಟ ಅಂದ್ರೆ ಹೀಗಿರಬೇಕು ಎನ್ನುವಂತಹ ಘಟನೆ ಕೇರಳದಲ್ಲಿ ನಡೆದಿದೆ. 72 ವರ್ಷದ ಸದಾನಂದನ್ ಅವರು Read more…

ಬಿಡುವಿನ ವೇಳೆ ಎಸ್ಟೇಟ್‌ ಮಹಿಳಾ ಕಾರ್ಮಿಕರ ಭರ್ಜರಿ ಕ್ರಿಕೆಟ್

ಕ್ರಿಕೆಟ್ ಎಂದರೆ ಭಾರತದಲ್ಲಿ ಅದೆಷ್ಟು ಪ್ರೀತಿ ಎಂದು ಬಿಡಿಸಿ ಹೇಳಬೇಕಿಲ್ಲ. ನಮ್ಮ ಜನ ಯಾವುದೇ ಜಾಗವನ್ನು ಬೇಕಾದರೂ ಕ್ಷಣಮಾತ್ರದಲ್ಲಿ ಕ್ರಿಕೆಟ್ ಪಿಚ್‌ ಮಾಡಿಕೊಂಡು ಅಲ್ಲೇ ಆಟ ಆಡಲು ಆರಂಭಿಸಿಬಿಡುತ್ತಾರೆ. Read more…

BIG NEWS: ತೆಲಂಗಾಣದಲ್ಲಿ ಶಾಲಾ-ಕಾಲೇಜುಗಳು ಬಂದ್; ಕೇರಳದಲ್ಲೂ ರಜೆ ಘೋಷಣೆ; ಕರ್ನಾಟಕದಲ್ಲೂ ಮತ್ತೆ ಕ್ಲೋಸ್ ಆಗುತ್ತಾ ಶಾಲೆಗಳು…?

ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಪ್ರತಿ ದಿನ 2.71 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ವಿವಿಧ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹಲವು ರಾಜ್ಯಗಳು ಶಿಕ್ಷಣ Read more…

ಇಲ್ಲಿದೆ ರುಚಿಕರವಾದ ʼಆಪಂʼ ಮಾಡುವ ವಿಧಾನ

ಆಪಂ ಇದು ಕೇರಳದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಕಡಿಮೆ. ಹಾಗೆಯೇ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ. 2 Read more…

ಶಬರಿಮಲೆಗೆ ಭೇಟಿ ನೀಡಿದ ನಟ ಅಜಯ್ ದೇವಗನ್

ತಮಿಳು ಚಿತ್ರ ’ಕೈತಿ’ಯ ಹಿಂದಿ ರೀಮೇಕ್‌ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ ಬೆನ್ನಿಗೇ ನಟ ಅಜಯ್ ದೇವಗನ್ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಅಜಯ್‌ರ ಈ ಯಾತ್ರೆಯ Read more…

ದೇಶದ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕೇರಳದ ಕುಂಬಳಂಗಿ

ಕೇರಳದ ಎರ್ನಾಕುಲಂನಲ್ಲಿರುವ ಕುಂಬಳಂಗಿ ದೇಶದಲ್ಲೇ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಗ್ರಾಮವಾಗಲಿದೆ. ಈ ತಿಂಗಳಲ್ಲೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಈ ಘೋಷಣೆ ಮಾಡಲಿದ್ದಾರೆ. ಎರ್ನಾಕುಲಂ Read more…

ರಾಜಕೀಯ ಹಿಂಸಾಚಾರದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಸ್ಮಾರಕ ಕಟ್ಟಲು ಮುಂದಾದ ಸಿಪಿಐ(ಎಂ)

ಕೇರಳದ ಇಡುಕ್ಕಿಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಯುವ ಕಾಂಗ್ರೆಸ್‌ ಸ್ಥಳೀಯ ನಾಯಕನೊಬ್ಬನಿಂದ ಕೊಲೆಯಾದ ಎಸ್‌ಎಫ್‌ಐ ಕಾರ್ಯಕರ್ತ ಧೀರಜ್ ರಾಜೇಂದ್ರನ್‌ ಸ್ಮಾರಕ ನಿರ್ಮಾಣ ಮಾಡಲು ಸಿಪಿಐ(ಎಂ) ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. ಯುವ Read more…

ಬೆಚ್ಚಿಬೀಳಿಸುವಂತಿದೆ ಪತ್ನಿಯರನ್ನು ಬದಲಾಯಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಮೂಲಕ ನಡೆಯುತ್ತಿದ್ದ ಅನೈತಿಕ ದಂಧೆ…!

ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಪತ್ನಿಯರನ್ನೇ ಬಳಕೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ ಪಟ್ಟಣದ ಪೊಲೀಸರು ಬಳಿಕ ಇತರೆ ಆರು ಮಂದಿಯನ್ನು ವಶಕ್ಕೆ Read more…

ತನ್ನ ಮೇಲಾದ ಹಲ್ಲೆ ಕುರಿತು ಮೌನ ಮುರಿದ ನಟಿ

ತನ್ನ ಮೇಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಆಗಿರುವ ಬೆಳವಣಿಗೆಗಳ ಬಗ್ಗೆ, ಮಲಯಾಳಂ ನಟಿ ಸಾಮಾಜಿಕ‌ ಮಾಧ್ಯಮದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕಷ್ಟದ ಸಮಯದಲ್ಲಿ ತನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ Read more…

ತನಿಖಾಧಿಕಾರಿಗೆ ಜೀವ ಬೆದರಿಕೆ; ನಟ ದಿಲೀಪ್ ಗೆ ಸಂಕಷ್ಟ ಶುರು

2017ರ ಮಲಯಾಳಂ ನಟಿ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೇರಳ ಪೊಲೀಸರ ಅಪರಾಧ ವಿಭಾಗವು ಮಲಯಾಳಂ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸ ಪ್ರಕರಣವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...