alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಕೊಟ್ಟಾಯಂ: ಚಲಿಸುತ್ತಿದ್ದ ಬಸ್ ನಿಂದ ಬಿದ್ದು, ತುಂಬು ಗರ್ಭಿಣಿ ಮೃತಪಟ್ಟ ಆಘಾತಕಾರಿ ಘಟನೆ ಕೇರಳದ ಕೊಟ್ಟಾಯಂ ಸಮೀಪದ ಎರತ್ತುಪೆಟ್ಟ ಬಳಿ ನಡೆದಿದೆ. 34 ವರ್ಷದ ನಾಶಿಡಾ ಮೃತಪಟ್ಟವರು. ಸಹೋದರಿಯೊಂದಿಗೆ Read more…

ಕೇರಳದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ಅಧಿಕಾರ ದುರುಪಯೋಗದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಬಳಸುವ ಆಂಬುಲೆನ್ಸ್ ಅನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಕಣ್ಣೂರಿನಲ್ಲಿ ಆಯೋಜಿಸಿದ್ದ Read more…

ಆಘಾತಕಾರಿ ಕೃತ್ಯವೆಸಗಿದ್ದಾಳೆ 8 ದಿನಗಳ ಬಾಣಂತಿ

ಮಕ್ಕಳನ್ನು ತಾಯಿಯಷ್ಟು ಚೆನ್ನಾಗಿ ಯಾರೂ ನೋಡಿಕೊಳ್ಳಲಾರರು ಎಂಬ ಮಾತಿದೆ. ಆದರೆ, ತಾಯಿ ಹೆಸರಿಗೆ ಕಳಂಕ ತರುವ ಕೃತ್ಯವೊಂದು ಕೇರಳದಲ್ಲಿ ನಡೆದಿದೆ. ಮುರಿಕಾಟ್ಟುಕುಡಿ ಪ್ರದೇಶದಲ್ಲಿ 28 ವರ್ಷದ ಮಹಿಳೆಯೊಬ್ಬಳು ತನ್ನ Read more…

ಹೀಗಿತ್ತು ಮಧ್ಯರಾತ್ರಿ ಮಹಿಳಾ ಅಧಿಕಾರಿಗೆ ಆದ ಅನುಭವ

ಕೋಜಿಕ್ಕೋಡ್: ಕೇರಳದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯರ ಸುರಕ್ಷತೆ ತಿಳಿಯುವ ಉದ್ದೇಶದಿಂದ, ಮಧ್ಯರಾತ್ರಿ ಸಿವಿಲ್ ಡ್ರೆಸ್ ನಲ್ಲಿ ಸಿಟಿಯಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಅವರಿಗೆ ಕೋಜಿಕ್ಕೋಡ್ ನ ನಿಜವಾದ Read more…

ವೈರಲ್ ಆಯ್ತು ಯುವತಿಯರು ನಡುರಸ್ತೆಯಲ್ಲೇ….

ತಿರುವನಂತಪುರಂ: ಕೇರಳದ ಮಲಪ್ಪುರಂ ಕೊಟ್ಟಂಕುನ್ ಜಂಕ್ಷನ್ ನಲ್ಲಿ ಮುಸ್ಲಿಂ ಯುವತಿಯರು ನಡುರಸ್ತೆಯಲ್ಲೇ, ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಆರೋಗ್ಯ ಇಲಾಖೆಯಿಂದ ಏಡ್ಸ್ ಜಾಗೃತಿಗಾಗಿ ಆಯೋಜಿಸಲಾಗಿದ್ದ ಫ್ಲ್ಯಾಶ್ ಮಾಬ್ Read more…

ಪ್ರಕೃತಿ ಪ್ರಿಯರನ್ನು ಸೆಳೆಯುತ್ತೆ ಅಲೆಪ್ಪಿ ಕಡಲ ತೀರ

ಕೆಲಸದ ಒತ್ತಡದಿಂದ ಒಂದು ಬ್ರೇಕ್ ತಗೊಂಡು ಆರಾಮವಾಗಿ ಕಾಲಕಳೆಯಲು ಯೋಚ್ನೇ ಮಾಡ್ತಾ ಇದ್ದೀರಾ? ಹಾಗಿದ್ರೆ ಕೇರಳದಲ್ಲಿರುವ ಅಲೆಪ್ಪಿ ಬೀಚ್ ಗೆ ಹೋಗಿಬನ್ನಿ. ವಿಶಾಲವಾದ ಕಡಲ ತೀರ, ಕಡಲಿನಾಳದಿಂದ ಅಲೆಗಳ Read more…

ಕೇವಲ ಎರಡೇ 2 ರನ್ ಗೆ ಇಡೀ ತಂಡವೇ ಆಲೌಟ್

ಏಕದಿನ ಪಂದ್ಯವೊಂದರಲ್ಲಿ ಕೇವಲ ಎರಡೇ 2 ರನ್ ಗಳಿಗೆ ಇಡೀ ತಂಡವೇ ಆಲ್ ಔಟ್ ಆಗಿದೆ. ಗುಂಟೂರಿನ ಜೆ.ಕೆ.ಸಿ. ಕಾಲೇಜ್ ಮೈದಾನದಲ್ಲಿ ನಡೆದ ಅಂಡರ್ -19 ಮಹಿಳೆಯರ ಕ್ರಿಕೆಟ್ Read more…

ಮೂತ್ರ ವಿಸರ್ಜನೆಗೆ ವಸೂಲು ಮಾಡಿದ್ದೆಷ್ಟು ಗೊತ್ತಾ..?

ಬೆಂಗಳೂರು: ಶೌಚಾಲಯ ಸಿಗದೇ ಕಾಂಡೌಂಡ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬರೋಬ್ಬರಿ 9000 ರೂ. ಸುಲಿಗೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೇರಳದ ಚಂಡೆ Read more…

ನಡುರಸ್ತೆಯಲ್ಲೇ ನಡೀತು ಬೆಚ್ಚಿಬೀಳಿಸುವ ಕೃತ್ಯ

ತಿರುವನಂತಪುರಂ: ದೇವರ ಸ್ವಂತ ನಾಡು ಕೇರಳ ಈಗ ರಾಜಕೀಯ ಹತ್ಯೆಗಳಿಂದ ಕುಖ್ಯಾತಿ ಪಡೆದಿದ್ದು, ಮತ್ತೊಂದು ರಾಜಕೀಯ ದ್ವೇಷದ ದಾಳಿ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಸಿ.ಪಿ.ಐ.(ಎಂ) ಕಾರ್ಯಕರ್ತನನ್ನು ಅಡ್ಡಗಟ್ಟಿ Read more…

ಕಿಕ್ ಏರುವ ಮೊದಲೇ ಗೂಂಡಾಗಳ ಕಿರಿಕ್

ತ್ರಿಶೂರ್: ನಡು ರಸ್ತೆಯಲ್ಲೇ ಅಂಗಡಿಗೆ ಎದುರಾಗಿ ನಿಲ್ಲಿಸಿದ್ದ ಆಟೋ ತೆಗೆಯುವಂತೆ ಹೇಳಿದ ಸೆಕ್ಯೂರಿಟಿ ಗಾರ್ಡ್ ನನ್ನು ಗೂಂಡಾಗಳು ಥಳಿಸಿದ್ದಾರೆ. ಕೇರಳದ ತ್ರಿಶೂರ್ ನಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳೆಲ್ಲಾ Read more…

ಭೀಕರ ಅಪಘಾತದಲ್ಲಿ ನಜ್ಜುಗುಜ್ಜಾಯ್ತು ಹೊಚ್ಚ ಹೊಸ ಕಾರು

ತಾತ್ಕಾಲಿಕ ನೋಂದಣಿ ಹೊಂದಿದ್ದ ಹೊಚ್ಚ ಹೊಸ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದ ಉದ್ಯಮಿಯ ಪುತ್ರನೊಬ್ಬ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾನೆ. ಈತನೊಂದಿಗಿದ್ದ ಮೂರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಈ ಪೈಕಿ Read more…

ಈ ‘ಬಾಹುಬಲಿ’ಯನ್ನು ಎತ್ತಿ ಬಿಸಾಡಿದೆ ಆನೆ

‘ಬಾಹುಬಲಿ’ ಪ್ರಭಾಸ್ ಸೊಂಡಿಲ ಮೂಲಕ ಆನೆಯನ್ನು ಹತ್ತುವ ರೀತಿಯಲ್ಲಿ ಸ್ಟಂಟ್ ಮಾಡಲು ಹೋದ ಭೂಪನೊಬ್ಬ ಸೊಂಟ ಮುರಿದುಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ತೋಡಪುಳದಲ್ಲಿ ಯುವಕನೊಬ್ಬ ಪ್ರಭಾಸ್ ರೀತಿ ಆನೆ Read more…

ಮತ್ತೊಬ್ಬ RSS ಕಾರ್ಯಕರ್ತನ ಹತ್ಯೆ

ತ್ರಿಶ್ಯೂರ್: ಕೇರಳದ ತ್ರಿಶ್ಯೂರ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್.ಎಸ್.ಎಸ್.) ಮತ್ತೊಬ್ಬ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಆನಂದ್ ಕೊಲೆಯಾದ ಕಾರ್ಯಕರ್ತ. ಸಿ.ಪಿ.ಎಂ. ಕಾರ್ಯಕರ್ತ ಫಾಝಿಲ್ ಕೊಲೆ ಪ್ರಕರಣದಲ್ಲಿ ಜೈಲಿಗೆ Read more…

ಚರ್ಚೆಗೆ ಕಾರಣವಾದ ಕಾಂಗ್ರೆಸ್ ನಾಯಕನ ಲೈಂಗಿಕ ದೌರ್ಜನ್ಯ ಪ್ರಕರಣ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ರಾಜಕೀಯ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕೇರಳದಲ್ಲಿ ಬಹುಕೋಟಿ ಸೋಲಾರ್ ಹಗರಣದ ತನಿಖೆ Read more…

ಸಿನಿಮಾದಂತಿದೆ ಈ ವೈದ್ಯೆಯ ಲವ್ ಸ್ಟೋರಿ

ಕಾಸರಗೋಡು: ವೈದ್ಯೆಯೊಬ್ಬರು ಇಂಜಿನಿಯರ್ ಜತೆ ನಿಶ್ಚಿತಾರ್ಥ ಮಾಡಿಕೊಂಡು, ಬಸ್ ಕಂಡಕ್ಟರ್ ಜತೆ ಮದುವೆಯಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ಹೋಮಿಯೋಪತಿ ವೈದ್ಯೆ ಹೀಗೆ ಮಾಡಿದವರು. 2 ತಿಂಗಳ ಹಿಂದೆ Read more…

ಹಿಂಸಾಚಾರಕ್ಕೆ ತಿರುಗಿದ ಗ್ಯಾಸ್ ಪೈಪ್ ಲೈನ್ ವಿರೋಧಿ ಪ್ರತಿಭಟನೆ

ಕೋಲ್ಕತ್ತಾ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ.(GAIL) ಕೇರಳದ ಕೋಯಿಕ್ಕೋಡ್ ನಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲು ಮುಂದಾಗಿರುವುದನ್ನು ವಿರೋಧಿಸಿ ನಡೆಯುತ್ತಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಮುಕ್ಕಾಮ್ ಮೊದಲಾದ Read more…

”ಅಪರಾಧಿ ಲವ್ ಮಾಡಬಾರದೆಂಬ ಕಾನೂನಿದ್ಯಾ?’’

ಕೇರಳ ಲವ್ ಜಿಹಾದ್ ಪ್ರಕರಣದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಿತು. ಹುಡುಗಿ ವಯಸ್ಕಳಾಗಿದ್ದ ಸಂದರ್ಭದಲ್ಲಿ ಆಕೆ ಒಪ್ಪಿಗೆ ಮಹತ್ವ ಪಡೆಯುತ್ತದೆ ಎಂದು ಸುಪ್ರೀಂ ಕೋರ್ಟ್ Read more…

ಶಾಲೆಯಲ್ಲೇ ದುಡುಕಿನ ನಿರ್ಧಾರ ಕೈಗೊಂಡ ವಿದ್ಯಾರ್ಥಿನಿ

ತಿರುವನಂತಪುರಂ: ಶಾಲೆಯಲ್ಲಿ ಸಹೋದರಿಯ ಸಹಪಾಠಿಗಳು ಅಪಹಾಸ್ಯ ಮಾಡಿದ್ದರಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ಕೊಲ್ಲಂನ ಟ್ರಿನಿಟಿ ಲೈಸಿಯಮ್ ಸ್ಕೂಲ್ ನಲ್ಲಿ ಓದುತ್ತಿದ್ದ 15 ವರ್ಷದ ಗೌರಿ Read more…

RSS ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ

ಕಣ್ಣೂರು: ಕೇರಳದಲ್ಲಿ ಮತ್ತೊಬ್ಬ ಆರ್.ಎಸ್.ಎಸ್. ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ. ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ದಾಳಿಯನ್ನು ಖಂಡಿಸಿ, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ Read more…

‘ವೇಣುಗೋಪಾಲ್ ಸತ್ಯಾಸತ್ಯತೆ ಕಾಂಗ್ರೆಸ್ ತಿಳಿಸಲಿ’

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಆರೋಪದ ಬಗ್ಗೆ ಕಾಂಗ್ರೆಸ್ ಜನರ ಮುಂದೆ ಸತ್ಯಾಸತ್ಯತೆ ತಿಳಿಸಬೇಕಿದೆ Read more…

ಯುವತಿ ಕತ್ತರಿಸಿದ್ದ ಪ್ರಿಯಕರನ ಜನನಾಂಗ ಜೋಡಣೆ

ಕೋಜಿಕ್ಕೋಡ್: ಆಸ್ಟರ್ ಮಲಬಾರ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಕ್ತಿಯೊಬ್ಬನ ಜನನಾಂಗವನ್ನು ಯಶಸ್ವಿಯಾಗಿ ಮರು ಜೋಡಿಸಲಾಗಿದೆ. ಮದುವೆಯ ಹೆಸರಲ್ಲಿ ಅತ್ಯಾಚಾರ ಎಸಗಿ ವಂಚಿಸಿದ್ದ ವ್ಯಕ್ತಿಯ ಜನನಾಂಗವನ್ನು ಆತನ ಪ್ರಿಯತಮೆ ಮುಕ್ಕಾಲು ಭಾಗದಷ್ಟು Read more…

3 ನೇ ದಿನಕ್ಕೆ ಕೇರಳ ಜನರಕ್ಷಾ ಯಾತ್ರೆ

ಬಿ.ಜೆ.ಪಿ. ಕಾರ್ಯಕರ್ತರ ಮೇಲೆ ಸಿ.ಪಿ.ಎಂ. ಕಾರ್ಯಕರ್ತರ ದಾಳಿ ಖಂಡಿಸಿ, ಬಿ.ಜೆ.ಪಿ. ಹಮ್ಮಿಕೊಂಡಿರುವ ಜನರಕ್ಷಾ ಯಾತ್ರೆ ಇಂದು 3 ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ Read more…

ಮಂಗಳೂರಿಗೆ ಅಮಿತ್ ಶಾ: ಪ್ರಮುಖರೊಂದಿಗೆ ಚರ್ಚೆ

ಬೆಂಗಳೂರು: ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಕ್ಟೋಬರ್ 2 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಕೇರಳದಲ್ಲಿ ಬಿ.ಜೆ.ಪಿ. ಕೈಗೊಂಡಿರುವ ಪಾದಯಾತ್ರೆಗೆ ಅವರು ಚಾಲನೆ ನೀಡಲಿದ್ದು, ಮಂಗಳೂರಿನಿಂದ ಕೇರಳಕ್ಕೆ Read more…

ನಟಿ ಅಪಹರಣಕ್ಕೆ ನಟನಿಂದ 3 ಕೋಟಿ ರೂ. ಸುಪಾರಿ

ತಿರುವನಂತಪುರಂ: ಬಹುಭಾಷಾ ನಟಿ ಅಪಹರಣಕ್ಕೆ ಸಂಬಂಧಿಸಿ ಬಂಧಿತ ನಟ ದಿಲೀಪ್, 3 ಕೋಟಿ ರೂ. ಸುಪಾರಿ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ. ನಟಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಲು Read more…

ಲಾಡ್ಜ್ ನಲ್ಲೇ ಪ್ರಿಯಕರನ ಗುಪ್ತಾಂಗ ಕಟ್

ಮಲ್ಲಪುರಂ: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯಕರನ ಗುಪ್ತಾಂಗಕ್ಕೆ, ಯುವತಿ ಕತ್ತರಿ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. 26 ವರ್ಷದ ಯುವಕನ ಗುಪ್ತಾಂಗ ಶೇ. 70 ರಷ್ಟು ಕಟ್ Read more…

ಭಾರೀ ಮಳೆಗೆ ತತ್ತರಿಸಿದ ಕೇರಳ

ತಿರುವನಂತಪುರಂ: ಮಹಾರಾಷ್ಟ್ರ, ಕರ್ನಾಟಕದ ಕೆಲಭಾಗದಲ್ಲಿ ಭಾರೀ ಮಳೆಯಾದ ಬಳಿಕ, ದೇವರ ಸ್ವಂತ ನಾಡು ಕೇರಳದಲ್ಲಿಯೂ ಧಾರಾಕಾರ ಮಳೆಯಾಗಿದೆ. ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೇರಳದ ನದಿ, ಹಳ್ಳ, ಕೊಳ್ಳಗಳೆಲ್ಲಾ Read more…

ಫೇಸ್ ಬುಕ್ ನಲ್ಲಿ ಲೈವ್ ಆಯ್ತು ಸರಸದ ದೃಶ್ಯ

ತಿರುವನಂತಪುರಂ: ಕೇರಳದ ಯುವಕನೊಬ್ಬ ಸರಸದ ದೃಶ್ಯಗಳನ್ನು ಫೇಸ್ ಬುಕ್ ಲೈವ್ ನಲ್ಲಿ ಹರಿಬಿಟ್ಟು ಪೊಲೀಸರ ಅತಿಥಿಯಾಗಿದ್ದಾನೆ. 23 ವರ್ಷದ ಲಿನು ಎಂಬಾತನೇ ಇಂತಹ ಕೃತ್ಯ ಎಸಗಿದವ. ಅಕ್ರಮ ಸಂಬಂಧ Read more…

ಕಾದು ಕಾದು ಬಸ್ ಅನ್ನೇ ಹೈಜಾಕ್ ಮಾಡಿದ

ಕೊಲ್ಲಂ: ಮನೆಗೆ ಹೋಗಲು ನಿಲ್ದಾಣದಲ್ಲಿ ಬಸ್ ಗಾಗಿ ಗಂಟೆಗಟ್ಟಲೇ ಕಾದ ವ್ಯಕ್ತಿಯೊಬ್ಬ ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಅನ್ನೇ ಹೈಜಾಕ್ ಮಾಡಿದ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಅಲೋಶೀಯಸ್(25) ಇಂತಹ Read more…

ಮೀನು ತಿನ್ನುವಾಗ ಯಡವಟ್ಟಾಯ್ತು

ತಿರುವನಂತಪುರಂ: ಮೀನು ತಿನ್ನುವಾಗ ಹುಷಾರಾಗಿರಬೇಕು. ಇಲ್ಲವಾದರೆ, ಮೀನಿನ ಮೂಳೆ ಸಿಕ್ಕಿಕೊಂಡು ತೊಂದರೆಗೀಡಾಗಬೇಕಾಗುತ್ತದೆ. ಹೀಗೆ 3 ವರ್ಷದ ಬಾಲಕಿಯೊಬ್ಬಳ ಶ್ವಾಸನಾಳದಲ್ಲಿ ಸಿಲುಕಿದ್ದ ಮೀನಿನ ಮೂಳೆಯನ್ನು ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರು Read more…

ಕೇರಳ ಜ್ಯೋತಿಷಿಗಳಿಗೆ ಗಲ್ಫ್ ರಾಷ್ಟ್ರದಲ್ಲಿ ಫುಲ್ ಡಿಮ್ಯಾಂಡ್

ಪ್ಲಂಬರ್ ಗಳು ಮತ್ತು ನರ್ಸ್ ಗಳ ನಂತರ ಈಗ ಕೇರಳದ ಜ್ಯೋತಿಷಿಗಳು ಗಲ್ಫ್ ರಾಷ್ಟ್ರಕ್ಕೆ ಅದೃಷ್ಟ ಅರಸಿ ಹೊರಟಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಪ್ರಮುಖ ಉದ್ಯಮಿಯೊಬ್ಬರು ಕೇರಳದ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...