alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆಯಿಂದ ಕೇರಳಕ್ಕೆ ಆದ ಹಾನಿ ಎಷ್ಟು ಗೊತ್ತಾ…?

ಪ್ರವಾಹ ಪೀಡಿತ ಕೇರಳ ಪರಿಸ್ಥಿತಿಗೆ ದೇಶವಾಸಿಗಳ ಮನ ಕರಗಿದೆ. ದೇಶವಾಸಿಗಳು ಕೇರಳಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಿರಾಶ್ರಿತರ ನೆರವಿಗೆ ಭಾರತವಾಸಿಗಳು ಧಾವಿಸಿದ್ದಾರೆ. ಸಾರ್ವಜನಿಕರು ಮುಖ್ಯಮಂತ್ರಿ ಪರಿಹಾರ ನಿಧಿಗೆ Read more…

ಕೇರಳದ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿ ಕೆಲಸ ಕಳೆದುಕೊಂಡ

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ದುಬೈನ ಗಲ್ಫ್ ಕಂಪನಿಯೊಂದು ತೆಗೆದುಕೊಂಡ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೇರಳ ಪ್ರವಾಹದ ಬಗ್ಗೆ ಸಾಮಾಜಿಕ Read more…

ನೆರೆಪೀಡಿತ ಕೇರಳಕ್ಕೆ ಅನಿವಾಸಿ ಭಾರತೀಯರ ಸಹಾಯಹಸ್ತ

ಕೇರಳದಲ್ಲಿ ಪ್ರವಾಹ….ಜನರ ಹಾಹಾಕಾರ….ದೇಶದ ಜನರ ಮನ ಕುಲುಕಿದೆ. ಇಷ್ಟೇ ಏಕೆ ಬೇರೆ ದೇಶಗಳು ಸಹ ಕೇರಳಕ್ಕೆ ಸಹಾಯ ನೀಡಲು ಸಿದ್ಧ ಎಂದು ತಿಳಿಸಿವೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ Read more…

ನಾಳೆಯಿಂದ ಕೇರಳಕ್ಕೆ ವಿಮಾನ ಹಾರಾಟ ಮತ್ತೆ ಆರಂಭ?

ಕೇರಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ವಿವಿಧ ಏರ್ ಲೈನ್ಸ್ ಸಂಸ್ಥೆಗಳು ವಿಶೇಷ ವಿಮಾನವನ್ನು ಘೋಷಿಸಿವೆ. ಮಳೆಯ ರುದ್ರ ನರ್ತನಕ್ಕೆ ತತ್ತರಿಸಿರುವ ಕೇರಳ ರಾಜ್ಯದ ನೆರೆ ಪೀಡಿತ Read more…

ನಡುಗಡ್ಡೆಯಲ್ಲಿ ಸಿಲುಕಿಕೊಂಡ 600 ಜನ 

ವರುಣನ ಮುನಿಸಿಗೆ ಕೇರಳ ಸ್ತಬ್ಧ. ಎಲ್ಲಿ ನೋಡಿದ್ರೂ ನೀರು….ಕಣ್ಣು ಹಾಯಿಸಿದಷ್ಟು ದೂರ ನೀರು. ಈ ಪ್ರವಾಹದಿಂದ ಬಚಾವ್ ಆಗೋದು, ಅಲ್ಲಿನ ಜನರಿಗೆ ಸವಾಲಾಗಿದೆ. ಸುಮಾರು 600ಕ್ಕೂ ಹೆಚ್ಚು ಜನ Read more…

ನಿರಾಶ್ರಿತರ ಸಂಕಷ್ಟಕ್ಕೆ ಸ್ಪಂದಿಸಿದ ಹೊದಿಕೆ ಮಾರಾಟಗಾರ

ಈ ಬಾರಿ ಭಾರತದ ಹಲವೆಡೆ ಭಾರೀ ಮಳೆಯಿಂದ ಜನ ಹೈರಾಣಾಗಿದ್ದಾರೆ. ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೇರಳದಲ್ಲಿ ವರುಣನ ಆರ್ಭಟಕ್ಕೆ ಸುಮಾರು 37 ಜನ ಸಾವನ್ನಪ್ಪಿದ್ದು, 50 ಸಾವಿರಕ್ಕೂ ಅಧಿಕ ಮಂದಿ Read more…

ತಪಾಸಣೆ ನೆಪದಲ್ಲಿ ವೈದ್ಯನಿಂದ ವಿದ್ಯಾರ್ಥಿನಿಗೆ ಕಿರುಕುಳ

ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಕೇರಳದ ಕೋಝಿಕೋಡುವಿನಲ್ಲಿ ಬಂಧಿಸಲಾಗಿದೆ. ಕೋಝಿಕೋಡು ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ನಾರಾಯಣನ್ ಬಂಧಿತ ಆರೋಪಿಯಾಗಿದ್ದಾನೆ. ಅನಾರೋಗ್ಯಕ್ಕೊಳಗಾಗಿದ್ದ ಕಾಲೇಜು Read more…

ಸತ್ತಿದ್ದಾನೆಂದು ಭಾವಿಸಿದವನು ಬದುಕಿ ಬಂದಾಗ..!

ಕೇರಳದ ಕೊಲ್ಲಂ ಜಿಲ್ಲೆಯ ಪುತ್ತಿಂಗಳ್ ದೇವಾಲಯದಲ್ಲಿ ಪಟಾಕಿ ಸಿಡಿಸುವ ವೇಳೆ ನಡೆದ ಅಗ್ನಿ ಅವಘಡದಲ್ಲಿ ಇದುವರೆಗೂ 113 ಮಂದಿ ಸಾವನ್ನಪ್ಪಿದ್ದಾರೆ. ಪಟಾಕಿ ಸ್ಪೋಟದಿಂದಾಗಿ ಹಲವರ ದೇಹಗಳು ಗುರುತಿಸಲಾಗದಷ್ಟು ಛಿದ್ರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...