alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಶ್ರೀದೇವಿ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಕರಣ್ ಜೋಹರ್

ಮೋಹಕ ತಾರೆ ದಿ. ಶ್ರೀದೇವಿಯನ್ನೊಳಗೊಂಡ ಚಿತ್ರ ನಿರ್ದೇಶನ ಮಾಡಬೇಕೆಂಬ ನನ್ನ ಕನಸು ಕೊನೆಗೂ ಈಡೇರಿಲ್ಲ. ಹೀಗೆ ಹಿರಿಯ ನಟಿ ಶ್ರೀದೇವಿ ಕುರಿತು ಕುತೂಹಲ ಸಂಗತಿ ಬಿಚ್ಚಿಟ್ಟಿದ್ದು ಬಾಲಿವುಡ್ ನ Read more…

ಬಲು ದುಬಾರಿ ರಣವೀರ್ ಗೆ ಕರಣ್ ಜೋಹರ್ ಕೊಟ್ಟ ಗಿಫ್ಟ್

ಗೆಳೆಯರೆಂದ ಮೇಲೆ ಪರಸ್ಪರ ಉಡುಗೊರೆ ಕೊಟ್ಟುಕೊಳ್ಳುವುದು ಇದ್ದಿದ್ದೇ. ಅದು ಸಿನಿಮಾರಂಗದಲ್ಲಿ ತುಸು ಜಾಸ್ತಿ ಎನ್ನಬಹುದೇನೋ. ಹಾಗೇ ಬಾಲಿವುಡ್‍ನ ನಿರ್ದೇಶಕ ಕರಣ್ ಜೋಹರ್ ಅವರು ಗೆಳೆಯ ಹಾಗೂ ನಟ ರಣವೀರ್ Read more…

ಮುಂಬೈ ರಸ್ತೆಯಲ್ಲಿ ಆಟೋ ಓಡಿಸಿದ ಹಾಲಿವುಡ್ ನಟ

ಹಾಲಿವುಡ್ ನಟ ವಿಲ್ ಸ್ಮಿತ್ ಬಾಲಿವುಡ್ ಗೆ ಎಂಟ್ರಿ ಹೊಡೆದಿರುವುದು ಗೊತ್ತೇ ಇದೆ. ಕರಣ್ ಜೋಹರ್ ಚಿತ್ರದಲ್ಲಿ ನಟಿಸುತ್ತಿರುವ ಈತ ಚಿತ್ರೀಕರಣದಿಂದ ಕೊಂಚ ಬಿಡುವು ಸಿಕ್ಕಾಗ ಒಂದು ಸಾಹಸ Read more…

ಶಾರುಕ್ ಮಗನ ಜೊತೆ ತೆರೆ ಮೇಲೆ ಮಿಂಚಲಿದ್ದಾಳೆ ಈ ನಟಿಯ ಪುತ್ರಿ

ಬಾಲಿವುಡ್ ನ ಪ್ರಸಿದ್ಧ ಕಲಾವಿದರ ಮಕ್ಕಳು ಬಣ್ಣದ ಲೋಕಕ್ಕೆ ಬರ್ತಿದ್ದಾರೆ. ಹಿರಿಯ ನಟಿ ದಿವಂಗತ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಈಗಾಗಲೇ ಬಾಲಿವುಡ್ ಗೆ ಎಂಟ್ರಿಯಾಗಿದ್ದಾಳೆ. ಸೈಫ್ ಅಲಿ Read more…

ಮಾಧುರಿಯನ್ನು ಮದುವೆಯಾಗಬಯಸಿದ್ದೆ ಎಂದ ನಟ ಯಾರು ಗೊತ್ತಾ?

ಬಾಲಿವುಡ್ ನಲ್ಲಿ ನಟ ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ಕಾಂಬಿನೇಷನ್ ನ ಚಿತ್ರವೊಂದು ಸೆಟ್ಟೇರುತ್ತಿದೆ. ಕರಣ್ ಜೋಹರ್ ನಿರ್ಮಾಣದಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಈ ಜೋಡಿ Read more…

ಆಲಿಯಾ ಮೇಲೆ ಮುನಿಸಿಕೊಂಡಿದ್ದಾರೆ ಈ ನಟ, ಕಾರಣ ಗೊತ್ತಾ?

ರಣಬೀರ್ ಕಪೂರ್ ಯುವತಿಯರ ಫೇವರಿಟ್ ನಟ. ರಣಬೀರ್ ಹ್ಯಾಂಡ್ಸಮ್ ಲುಕ್ ಹಾಗೂ ನಟನೆಯ ಜೊತೆಗೆ ವೈಯಕ್ತಿಕ ಬದುಕಿನ ಲವ್ ಅಫೇರ್ ಗಳು ಸಾಕಷ್ಟು ಸುದ್ದಿ ಮಾಡುತ್ತವೆ. ಪಾಕ್ ನಟಿ Read more…

OMG ಎಲ್ಲರೆದುರಲ್ಲೇ ಕರಣ್ ಗೆ ಕಪಾಳ ಮೋಕ್ಷ ಮಾಡಿದ್ಲು ಪ್ರಿಯಾಂಕ

ಹಾಲಿವುಡ್ ಗೆ ಹಾರಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ, ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿ ಕಾರ್ಯಕ್ರಮ ಇಂಡಿಯನ್ ನೆಕ್ಸ್ಟ್ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಬಂದಿದ್ಲು. ಶೋ ವೇಳೆ Read more…

ಅನುಷ್ಕಾ ಶೆಟ್ಟಿ ಮೇಲೂ ನಡೆಯಲಿಲ್ಲ ಕರಣ್ ಜಾದು

ಬಾಹುಬಲಿಯನ್ನು ಹಿಂದಿ ಪ್ರೇಕ್ಷಕರ ಮುಂದಿಟ್ಟವರು ಕರಣ್ ಜೋಹರ್. ಬಾಹುಬಲಿ ಚಿತ್ರದ ನಂತ್ರ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಹಿಂದಿ ಪ್ರೇಕ್ಷಕರ ಫೇವರೆಟ್ ಆಗಿದ್ದಾರೆ. ಇದೇ ಕಾರಣಕ್ಕೆ ಪ್ರಭಾಸ್ ಹಾಗೂ Read more…

ಪ್ರಭಾಸ್ ಸಂಭಾವನೆ ಕೇಳಿ ದಂಗಾದ ಕರಣ್

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಾಹುಬಲಿ ಪ್ರಭಾಸ್ ಸಂಭಾವನೆ ಕೇಳಿ ದಂಗಾಗಿದ್ದಾರೆ. ಬಾಲಿವುಡ್ ಗೆ ಪ್ರಭಾಸ್ ಪರಿಚಯಿಸುವ ಪ್ರಯತ್ನಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ವರುಣ್ ಧವನ್, ಆಲಿಯಾ ಭಟ್, Read more…

ಸೆಕ್ಸ್ ಉತ್ತೇಜನಕ್ಕೆ ಮಂದ ಬೆಳಕು ಬೇಕೆಂದ ಈ ನಿರ್ದೇಶಕ

ಬಾಲಿವುಡ್ ನ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ಸೂಪರ್ ಹಿಟ್ ಚಿತ್ರಗಳು ಹಾಗೂ ತಮಾಷೆ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಅಭಿಮಾನಿಗಳು ಯಾವುದನ್ನು ಇಷ್ಟಪಡ್ತಾರೆ ಎನ್ನುವ ವಿಷ್ಯ ಕರಣ್ Read more…

ರಾಖಿ ಹಬ್ಬದಂದು ಅಭಿಮಾನಿಗಳಿಗೆ ಕರಣ್ ಗಿಫ್ಟ್

ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವಳಿ ಮಕ್ಕಳಿಗೆ 6 ತಿಂಗಳು ತುಂಬಿದೆ. ರಾಖಿ ಹಬ್ಬದ ಖುಷಿಯಲ್ಲಿ ಕರಣ್ ತನ್ನಿಬ್ಬರು ಮಕ್ಕಳಾದ ಯಶ್ ಹಾಗೂ ರೋಹಿ ಫೋಟೋವನ್ನು Read more…

ಸುನಿಲ್ ಗ್ರೋವರ್ ಗೆ ಸಿಕ್ಕಿದೆ ಅಪರೂಪದ ಚಾನ್ಸ್..!

ಬಾಲಿವುಡ್ ಅವಾರ್ಡ್ ಶೋಗಳನ್ನೆಲ್ಲ ಸಾಮಾನ್ಯವಾಗಿ ನಿರ್ದೇಶಕ ಕರಣ್ ಜೋಹರ್ ಹೋಸ್ಟ್ ಮಾಡ್ತಾರೆ. ಅಷ್ಟೇ ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಬಿಗ್ ಝೀ ಎಂಟರ್ಟೈನ್ಮೆಂಟ್ ಅವಾರ್ಡ್ ಕಾರ್ಯಕ್ರಮವನ್ನು ಕೂಡ Read more…

ಮೊದಲ ಬಾರಿ ಮಕ್ಕಳ ಫೋಟೋ ಹಾಕಿದ ಕರಣ್

ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ. ಐಫಾ 2017 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ ಗೆ ಹೋಗಿದ್ದ ಕರಣ್ ತನ್ನಿಬ್ಬರು ಮಕ್ಕಳನ್ನು Read more…

ಮಾಜಿ ಪ್ರೇಮಿಗಳು ಪಾರ್ಟಿಯಲ್ಲಿ ಎದುರು ಬದುರಾದಾಗ….

ಬ್ರೇಕಪ್ ನಂತ್ರ ಕತ್ರೀನಾ ಕೈಫ್ ಹಾಗೂ ರಣಬೀರ್ ಕಪೂರ್ ಮಧ್ಯೆ ಸ್ನೇಹವೂ ಉಳಿದಿಲ್ಲ. ಪರಸ್ಪರ ಎದುರು ಬದುರಾದ್ರೆ ಇಬ್ಬರಿಗೂ ಒಂದು ರೀತಿಯ ಮುಜುಗರ. ಮಾಜಿ ಪ್ರೇಮಿಗಳು ಪಾರ್ಟಿ, ಫಂಕ್ಷನ್ Read more…

ಅಪ್ಪನಾಗುವ ಬಗ್ಗೆ ಕರಣ್ ಜೋಹರ್ ಹೇಳಿದ್ದೇನು?

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ ಆತ್ಮಚರಿತ್ರೆಯಲ್ಲಿ ಮಗುವಿನ ಬಗ್ಗೆ ಬರೆದುಕೊಂಡಿದ್ದಾರೆ. ನನ್ನ ಮದುವೆಯಾಗ್ಲಿ ಬಿಡಲಿ ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಆಸೆ ನನಗಿದೆ ಎಂದಿದ್ದಾರೆ ಕರಣ್. ಅಮ್ಮನಾಗಿ ಮಗುವನ್ನು Read more…

ಶ್ರೀದೇವಿ ಪುತ್ರಿಯ ಬಾಲಿವುಡ್ ಎಂಟ್ರಿಗೆ ಕರಣ್ ಜೋಹರ್ ಆ್ಯಕ್ಷನ್ ಕಟ್

ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಜಾಹ್ನವಿಯನ್ನು ಖ್ಯಾತ ನಿರ್ದೇಶಕ ಕರಣ್ ಜೋಹರ್ ಲಾಂಚ್ ಮಾಡಲಿದ್ದಾರೆ. ಮರಾಠಿ ಬ್ಲಾಕ್ ಬಸ್ಟರ್ ಸಿನಿಮಾ ‘ಸೈರಾಟ್’ Read more…

ಥಿಯೇಟರ್ ನಲ್ಲೇ ಪಟಾಕಿ ಸಿಡಿಸಿದ ಶಾರೂಕ್ ಅಭಿಮಾನಿಗಳು..!

ಮುಂಬೈ: ಸಿನಿಮಾ ನಟರಿಗೆ ಅಭಿಮಾನಿಗಳು ಜಾಸ್ತಿ. ಅದರಲ್ಲಿಯೂ ಸ್ಟಾರ್ ನಟರೆಂದರೆ, ಅಭಿಮಾನಿಗಳ ಅಭಿಮಾನವಂತೂ ಉಕ್ಕಿ ಹರಿಯುತ್ತದೆ. ಇನ್ನು ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅಭಿಮಾನಿಗಳೆಂದರೆ ಕೇಳಬೇಕೆ..? ಶಾರುಕ್ ಅಭಿಮಾನಿಗಳ Read more…

ಪಾಕ್ ನಲ್ಲಿ ರಿಲೀಸ್ ಆಗ್ತಿಲ್ಲ ‘ಶಿವಾಯ್’, ‘ಎ ದಿಲ್ ಹೇ ಮುಷ್ಕಿಲ್’

ಶುಕ್ರವಾರ ಬಾಲಿವುಡ್ ನಲ್ಲಿ ದೊಡ್ಡದೆರಡು ಪಟಾಕಿ ಸಿಡಿಯಲಿದೆ. ಅಜಯ್ ದೇವಗನ್ ಅಭಿನಯದ ‘ಶಿವಾಯ್’ ಹಾಗೂ ಕರಣ್ ನಿರ್ದೇಶನದ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರ ತೆರೆಗೆ ಬರ್ತಾ ಇದೆ. Read more…

ಕರಣ್ ಜೋಹರ್ ಗೆ 320 ರೂ. ಚೆಕ್ ಕಳುಹಿಸಿದ ಉದ್ಯಮಿ

ತಮ್ಮ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಪಾಕಿಸ್ತಾನಿ ಕಲಾವಿದ ಫವಾದ್ ಖಾನ್ ನನ್ನು ಹಾಕಿಕೊಂಡ ಕಾರಣಕ್ಕೆ ಪಡಬಾರದ ಕಷ್ಟಪಟ್ಟ ನಿರ್ದೇಶಕ ಕರಣ್ ಜೋಹರ್, ಮಹಾರಾಷ್ಟ್ರ ನವನಿರ್ಮಾಣ ಸೇನೆ Read more…

‘ದೇಶ ಸೇವೆ’ಗೆ ಬೆಲೆ ಕಟ್ಟಿದ್ದಕ್ಕೆ ಆಕ್ರೋಶಗೊಂಡಿದ್ದಾರೆ ಟ್ವಿಟ್ಟಾರ್ಥಿಗಳು

ಕರಣ್ ಜೋಹರ್ ನಿರ್ದೇಶನದ, ಐಶ್ವರ್ಯಾ ರೈ, ರಣಬೀರ್ ಕಪೂರ್ ಅಭಿನಯದ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರದ ಬಿಡುಗಡೆಗೆ ಬಂದೊದಗಿದ್ದ ಆತಂಕ ಅಂತ್ಯಗೊಂಡಿದೆ. ಚಿತ್ರ ನಿಗದಿತ ದಿನದಂದೇ ದೇಶ- Read more…

ನಿಗದಿಯಂತೆ ರಿಲೀಸ್ ಆಗಲಿದೆ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರ

ಕರಣ್ ಜೋಹರ್ ಬಹು ನಿರೀಕ್ಷಿತ ಚಿತ್ರ ‘ಎ ದಿಲ್ ಹೇ ಮುಷ್ಕಿಲ್’ ಬಿಡುಗಡೆಗೆ ಎದುರಾಗಿದ್ದ ಆತಂಕ ಕೊನೆಗೊಂಡಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ರಾಜ್ ಠಾಕ್ರೆ ಹಾಗೂ ಕರಣ್ Read more…

‘ಎ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಸಿಕ್ತು ರಾಜನಾಥ್ ಬೆಂಬಲ

ಕರಣ್ ಜೋಹರ್ ಚಿತ್ರ ‘ಎ ದಿಲ್ ಹೇ ಮುಷ್ಕಿಲ್’ ಬಿಡುಗಡೆಗೆ ಸಾಕಷ್ಟು ತೊಂದರೆಗಳು ಎದುರಾಗ್ತಾ ಇವೆ. ರಾಜ್ ಠಾಕ್ರೆ ಧಮಕಿ ನಂತ್ರ ನಿರ್ಮಾಪಕರ ಗಿಲ್ಡ್, ದೆಹಲಿಗೆ ತೆರಳಿ ಗೃಹ Read more…

ಬಹಿರಂಗವಾಯ್ತು ಅನುಷ್ಕಾ ಸಿನಿ ಬದುಕಿನ ಸತ್ಯ

ಬಾಲಿವುಡ್ ಚಿತ್ರರಂಗದಲ್ಲಿ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅನುಷ್ಕಾ ಶರ್ಮಾ, ಸಿನಿ ಬದುಕಿನ ಆರಂಭಿಕ ದಿನಗಳ ಸತ್ಯವೊಂದು ಈಗ ಬಹಿರಂಗವಾಗಿದೆ. ಶಾರೂಕ್ ಖಾನ್ ಜೊತೆಗಿನ ‘ರಬ್ ನೇ ಬನಾ Read more…

ಕರಣ್ ಜೋಹರ್ ಕುರಿತ ರಹಸ್ಯ ಬಯಲು…!

ನಟಿ ನೇಹಾ ಧೂಪಿಯಾ ಬಾಲಿವುಡ್ ಸೆಲೆಬ್ರಿಟಿಗಳ ರಹಸ್ಯವನ್ನೆಲ್ಲ ಬಿಚ್ಚಿಡ್ತಿದ್ದಾರೆ. ‘ನೋ ಫಿಲ್ಟರ್ ನೇಹಾ’ ಕಾರ್ಯಕ್ರಮದಲ್ಲಿ ಶಾಕಿಂಗ್ ಸೀಕ್ರೆಟ್ ಗಳನ್ನೆಲ್ಲ ಬಾಯ್ಬಿಟ್ಟಿದ್ದಾರೆ. ಇನ್ನೂ ಮದುವೆಯಾಗದೇ ಬ್ಯಾಚುಲರ್ ಆಗಿಯೇ ಉಳಿದಿರೋ ನಿರ್ದೇಶಕ Read more…

ಫುಲ್ ಟೆನ್ಷನ್ ನಲ್ಲಿದ್ದಾರೆ ಕರಣ್ ಜೋಹರ್

ಭಾರತ- ಪಾಕ್ ನಡುವಿನ ಗಲಾಟೆ ನೇರವಾಗಿ ಬಾಲಿವುಡ್ ನಿರ್ಮಾಪಕರ ಮೇಲೆ ಪರಿಣಾಮ ಬೀರ್ತಾ ಇದೆ. ಪಾಕ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡಿರುವ ನಿರ್ಮಾಪಕರು ಹಾಗೂ ನಿರ್ದೇಶಕರ ತಲೆ ಬಿಸಿಯಾಗಿದೆ. Read more…

ಕಮಾಲ್ ಖಾನ್ ಗೆ ಕರಣ್ ಜೋಹರ್ ಹಣ ಕೊಟ್ಟಿದ್ದು ನಿಜಾನಾ..?

ಕರಣ್ ಜೋಹರ್ ಹಾಗೂ ಅಜಯ್ ದೇವಗನ್ ಮುಸುಕಿನ ಗುದ್ದಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ವಿವಾದದ ಬಗ್ಗೆ ಕರಣ್ ಜೋಹರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸ್ವಗೌರವ, ಖ್ಯಾತಿ, ಕಂಪನಿಯ ಗೌರವ  Read more…

ಕಳಚಿ ಬಿತ್ತು ಕರಣ್ ಜೋಹರ್ ಮುಖವಾಡ..!

ಬಹುಷಃ ಇದು ಈ ವರ್ಷದ ಬಾಲಿವುಡ್ ನಲ್ಲಿ ನಡೆದ ಅತಿ ದೊಡ್ಡ ವಿವಾದ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ಅಜಯ್ ದೇವಗನ್ ನಡುವಣ ಮುಸುಕಿನ ಗುದ್ದಾಟ ಈಗ Read more…

ಐಶ್ವರ್ಯಾ ಹಾಟ್ ಸೀನ್ ಗೆ ಕತ್ತರಿ ಇಲ್ಲ..?

‘ಜಜ್ಬಾ’ ಮತ್ತು ‘ಸರಬ್ಜೀತ್’ ಚಿತ್ರಗಳ ಸೋಲಿನ ನಂತರ ಮತ್ತೆ ಮುಂಚೂಣಿಗೆ ಬರಲು ಕಾಯುತ್ತಿದ್ದ ಐಶ್, ತಮ್ಮ ಮುಂಬರುವ ಚಿತ್ರ ‘ಎ ದಿಲೇ ಮುಶ್ಕಿಲ್’ ನಲ್ಲಿ ಸಕತ್ ಬೋಲ್ಡ್ ಆಗಿ Read more…

26 ನೇ ವಯಸ್ಸಿನಲ್ಲಿಯೇ ವರ್ಜಿನಿಟಿ ಕಳೆದುಕೊಂಡ್ರಂತೆ ಇವರು..!

ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅಭಿಮಾನಿಗಳು ಆಶ್ಚರ್ಯಪಡುವಂತಹ ವಿಷಯವೊಂದನ್ನು ಹೇಳಿದ್ದಾರೆ. ಕರಣ್ ತಮ್ಮ 26ನೇ ವಯಸ್ಸಿನಲ್ಲಿಯೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ. ಎನ್ ಡಿ ಟಿವಿಗಾಗಿ ಬರೆದ ಲೇಖನವೊಂದರಲ್ಲಿ Read more…

ಸೌಂದರ್ಯಕ್ಕಾಗಿ ಟಾಯ್ಲೆಟ್ ಪೇಪರ್ ತಿನ್ನುತ್ತಾರೆ ಮಲೈಕಾ..!

ಬಾಲಿವುಡ್ ಬೆಡಗಿ ಮಲೈಕಾ ಅರೋರಾ ಫಿಗರ್ ಎಲ್ಲರನ್ನು ಆಕರ್ಷಿಸುತ್ತೆ. ಅನೇಕ ಹುಡುಗಿಯರು ಮಲೈಕಾರಂತ ದೇಹ ಹೊಂದಲು ಬಯಸುತ್ತಾರೆ. ಅವರು ಏನು ತಿನ್ನುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಸದ್ಯ ಒಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...