alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಅವತಾರದಲ್ಲಿ ಹಳೇ ಶೋ ಮತ್ತೆ ಶುರುಮಾಡ್ತಿದ್ದಾರೆ ಕಪಿಲ್ ಶರ್ಮಾ

ಕಿರುತೆರೆಯ ಅತ್ಯುತ್ತಮ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅನೇಕ ದಿನಗಳ ನಂತ್ರ ಮತ್ತೆ ಹಾಸ್ಯ ಚಟಾಕಿ ಹಾರಿಸಲು ಬರ್ತಿದ್ದಾರೆ. ಈ ಬಾರಿ ಕಪಿಲ್ ಶರ್ಮಾ ಹೊಸ ಶೋದೊಂದಿಗೆ ಬರ್ತಿಲ್ಲ. Read more…

ಹೊಸ ಅವತಾರದಲ್ಲಿ ಬರುತ್ತಿದ್ದಾರೆ ಕಪಿಲ್ ಶರ್ಮಾ

ಕಪಿಲ್ ಶರ್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಾರಾಂತ್ಯದಲ್ಲಿ ತಮ್ಮ ಕಾಮಿಡಿ ಪಂಚ್ ಗಳ ಮೂಲಕ ಅಭಿಮಾನಿಗಳು ಹೊಟ್ಟೆ ಹುಣ್ಣಾಗುವ ರೀತಿಯಲ್ಲಿ ನಗಿಸುತ್ತಿದ್ದ ಹಾಸ್ಯ ಕಲಾವಿದ, ಬೇರೆ ಅವತಾರದಲ್ಲಿ ತಮ್ಮ ಅಭಿಮಾನಿಗಳಿಗೆ Read more…

ತಂದೆಯನ್ನು ಕಿಚಾಯಿಸಿದ್ದಕ್ಕೆ ಸಿಡಿಮಿಡಿಗೊಂಡ್ಲು ನಟಿ

ಭಾರತದ ಹೆಸರಾಂತ ನಟ ಶತ್ರುಘ್ನ ಸಿನ್ಹಾ, ಹಾಸ್ಯ ಕಲಾವಿದ ಕಪಿಲ್ ಶರ್ಮಾ ವಿರುದ್ಧ ಹರಿಹಾಯ್ದಿದ್ದಾರೆ. ಇಷ್ಟು ದಿನಗಳ ಕಾಲ ಕಪಿಲ್ ಮಾಡುತ್ತಿದ್ದ ತರಲೆಯನ್ನು ನೋಡಿ ಸುಮ್ಮನಿದ್ದ ಶತ್ರುಘ್ನ ಸಿನ್ಹಾ Read more…

ಸುನೀಲ್ ರನ್ನು ಮಿಸ್ ಮಾಡಿಕೊಳ್ತಿದ್ದಾರಾ ಕಪಿಲ್ ಶರ್ಮಾ?

ಕಳೆದ ವಾರವಷ್ಟೇ ಕಾಮಿಡಿಯನ್ ಕಪಿಲ್ ಶರ್ಮಾ ಹೊಸ ಶೋ ಫ್ಯಾಮಿಲಿ ಟೈಂ ವಿತ್ ಕಪಿಲ್ ಶರ್ಮಾ ಪ್ರಸಾರವಾಗಿದೆ. ಆದರೆ ಈ ಹೊಸ ಶೋ ಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರಮಾಣದಲ್ಲಿ Read more…

ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಕಪಿಲ್ ಶರ್ಮಾ

ಖ್ಯಾತ ಕಮೆಡಿಯನ್ ಕಪಿಲ್ ಶರ್ಮಾನ ಸಂಕಷ್ಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಅತಿ ಹೆಚ್ಚು ಟಿ.ಆರ್.ಪಿ. ಹೊಂದಿದ್ದ ಕಾಮಿಡಿ ಶೋ ನಡೆಸಿಕೊಡುತ್ತಿದ್ದ ಕಪಿಲ್ ಶರ್ಮಾ, ಸಹ ಕಲಾವಿದರೊಂದಿಗೆ ಗಲಾಟೆ ಮಾಡಿಕೊಂಡು Read more…

ಕಪಿಲ್ ಶರ್ಮಾ ಅಭಿಮಾನಿಗಳಿಗೊಂದು ಖುಷಿ ಸುದ್ದಿ

ಪ್ರಸಿದ್ಧ ಹಾಸ್ಯ ನಟ ಕಪಿಲ್ ಶರ್ಮಾ ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದರು. ಕಪಿಲ್ ಶರ್ಮಾ ಶೋ ಬಂದ್ ಆಗ್ತಿದೆ ಎಂಬ ಸುದ್ದಿ ಅಭಿಮಾನಿಗಳ ನಿರಾಸೆಗೆ ಕಾರಣವಾಗಿತ್ತು. Read more…

ಮತ್ತೆ ರದ್ದಾಯ್ತು ಕಪಿಲ್ ಶರ್ಮಾ ಶೂಟಿಂಗ್

ಹಾಸ್ಯ ನಟ ಕಪಿಲ್ ಶರ್ಮಾ ಮತ್ತೆ ಶೂಟಿಂಗ್ ರದ್ದು ಮಾಡಿದ್ದಾರೆ. ಭಾನುವಾರ ‘ದಿ ಕಪಿಲ್ ಶರ್ಮಾ ಶೋ’ ಗೆ ಭೋಜ್ಪುರಿ ನಟ, ಹಾಡುಗಾರ ಹಾಗೂ ನಾಯಕ ಮನೋಜ್ ತಿವಾರಿ Read more…

ಕಪಿಲ್ ಬರ್ತ್ ಡೇ ವಿಶ್ ಗೆ ಸುನಿಲ್ ನೀಡಿದ್ರು ಈ ಉತ್ತರ

ಕಿರುತೆರೆಯ ಇಬ್ಬರು ಹಾಸ್ಯ ನಟರಾದ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಗಲಾಟೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಬ್ಬರೂ ಬೇರೆಯಾಗ್ತಿದ್ದಂತೆ ಇಬ್ಬರ ನಡುವಿನ ಅಂತರ ನಿಧಾನವಾಗಿ ಕಡಿಮೆಯಾಗ್ತಿದೆ. ಇದಕ್ಕೆ Read more…

ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಕಪಿಲ್

ಹಾಸ್ಯ ನಟ ಕಪಿಲ್ ಶರ್ಮಾ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಕಪಿಲ್ ಖಿನ್ನತೆಗೊಳಗಾಗಿಲ್ಲ. ಮೊದಲಿಗಿಂತ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆಯಂತೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿರುವ ಕಪಿಲ್ ಕೆಲಸದಲ್ಲಿ ಬ್ಯುಸಿಯಿದ್ದಾರಂತೆ.ಈ Read more…

ಖಿನ್ನತೆಗೊಳಗಾಗಿದ್ದಾರೆ ಕಪಿಲ್ ಶರ್ಮಾ

ಪ್ರಸಿದ್ಧ ಹಾಸ್ಯನಟ ಕಪಿಲ್ ಶರ್ಮಾ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ಆರೋಗ್ಯ ಕೂಡ ಕಪಿಲ್ ಗೆ ಕೈಕೊಟ್ಟಿದೆ. ಸೆಟ್ ನಲ್ಲಿಯೇ ಕಪಿಲ್ ಎರಡು ಬಾರಿ ಪ್ರಜ್ಞೆ ತಪ್ಪಿಬಿದ್ದಿದ್ದಾರೆ. ಬುಧವಾರ ಮುಬಾರಕಾ Read more…

ಕಪಿಲ್ ಶರ್ಮಾ ಆರೋಗ್ಯದಲ್ಲಿ ಮತ್ತೆ ಏರುಪೇರು

ಹಾಸ್ಯ ಕಲಾವಿದ ಕಪಿಲ್ ಶರ್ಮಾಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಕಪಿಲ್ ವಾಪಸ್ ಆಗಿದ್ದಾರೆಂದು ಮೂಲಗಳು ಹೇಳಿವೆ. Read more…

ಕಪಿಲ್ ಶರ್ಮಾ ಶೋಗೆ ವಾಪಸ್ ಆಗ್ತಾರಾ ಸುನಿಲ್?

ಹಾಸ್ಯ ನಟರಿಬ್ಬರ ಗಲಾಟೆ ಗೊತ್ತಿರುವ ವಿಚಾರ. ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಜಗಳವಾಡಿಕೊಂಡಿದ್ದು ಗೊತ್ತಿದ್ದೂ ಪ್ರೇಕ್ಷಕರು ಇವರಿಬ್ಬರನ್ನು ಒಟ್ಟಿಗೆ ನೋಡ ಬಯಸ್ತಿದ್ದಾರೆ. ದಿ ಕಪಿಲ್ ಶರ್ಮಾ ಶೋಗೆ Read more…

ಕಪಿಲ್ ಶರ್ಮಾ ಶೋಗೆ ಹೊಸ ಎಂಟ್ರಿ

ಹ್ಯಾಸ ಕಲಾವಿದರಾರ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಗಲಾಟೆ ಈಗ ಹಳೆ ವಿಷಯವಾಯ್ತು. ಆದ್ರೆ ಇಬ್ಬರ ಗಲಾಟೆ ದಿ ಕಪಿಲ್ ಶರ್ಮಾ ಶೋ ಮೇಲಾಗಿದೆ. ಸುನಿಲ್ ಗ್ರೋವರ್, Read more…

ಕಪಿಲ್ ಜಾಗ ಕಬಳಿಸಲಿದ್ದಾರೆ ಸಲ್ಮಾನ್ ಖಾನ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಶೀಘ್ರವೇ ಕಿರು ತೆರೆ ಮೇಲೆ ಮಿಂಚಲಿದ್ದಾರೆ. ಬಿಗ್ ಬಾಸ್ ಮುಂದಿನ ಶೋ ಬರಲು ಇನ್ನೂ ಸಾಕಷ್ಟು ದಿನ ಬಾಕಿ ಇದೆ. ಆಗ್ಲೇ ಮತ್ತೊಂದು Read more…

ಕಪಿಲ್ ಶೋಗೆ ಅಮೀರ್ ಯಾಕೆ ಬಂದಿಲ್ಲ ಗೊತ್ತಾ..?

ಹಾಸ್ಯ ನಟ ಕಪಿಲ್ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಗಲಾಟೆ ಪ್ರೇಕ್ಷಕರನ್ನು ತಲುಪಿದೆ. ಇದ್ರಿಂದಾಗಿ ಕಪಿಲ್ ಹೆಸರು ಹಾಳಾಗುವ ಜೊತೆಗೆ ಶೋ ಟಿ Read more…

ಕಪಿಲ್ ಶರ್ಮಾ ಶೂಟಿಂಗ್ 15 ನಿಮಿಷದಲ್ಲಿ ರದ್ದಾಗಿದ್ದೇಕೆ?

ಹಾಸ್ಯ ನಟ ಕಪಿಲ್ ಶರ್ಮಾ ಸ್ಥಿತಿ ಹೀಗಾಗುತ್ತೆ ಅಂತಾ ಎಂದೂ ಯೋಚಿಸಿರಲಿಕ್ಕಿಲ್ಲ. ಎಷ್ಟು ಪ್ರಯತ್ನಪಟ್ಟರೂ ಕಪಿಲ್ ಮೂಡ್ ಸರಿಯಾಗ್ತಾ ಇಲ್ಲ. ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಜಗಳದ Read more…

ಕಪಿಲ್ ಶರ್ಮಾ ಮೇಲೆ ಈಗ ಏರ್ ಇಂಡಿಯಾ ಕಣ್ಣು

ಹಾಸ್ಯ ನಟ ಕಪಿಲ್ ಶರ್ಮಾಗೆ ಬ್ಯಾಡ್ ಟೈಂ ಶುರುವಾಗಿದೆ. ‘ದಿ ಕಪಿಲ್ ಶರ್ಮಾ ಶೋ’ ಬಂದ್ ಆಗುವ ಹಂತದಲ್ಲಿದೆ. ಸಹ ಕಲಾವಿದರಾರ ಸುನಿಲ್ ಗ್ರೋವರ್ ಹಾಗೂ ಅಲಿ ಅಸ್ಗರ್ Read more…

ಇಬ್ಬರ ಜಗಳದಲ್ಲಿ ಬಂದ್ ಆಗ್ತಿದೆ ಶೋ..?

ಹಾಸ್ಯನಟ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ನಡುವಿನ ಕಿತ್ತಾಟ ಮುಂದುವರೆದಿದೆ. ಸುನಿಲ್ ಗ್ರೋವರ್ ಗೆ ಈಗಾಗಲೇ ಚಂದನ್ ಪ್ರಭಾಕರ್ ಹಾಗೂ ಅಲಿ ಅಸ್ಗರ್ ಬೆಂಬಲ ನೀಡಿ ಕಪಿಲ್ Read more…

ಕಪಿಲ್-ಸುನೀಲ್ ಗಲಾಟೆ ಕುರಿತು ಸಿದ್ದು ಹೇಳಿದ್ದೇನು..?

‘ದಿ ಕಪಿಲ್ ಶರ್ಮಾ ಶೋ’ ಮೂಲಕ ದೇಶದ ಮನೆ ಮಾತಾಗಿದ್ದ ಕಪಿಲ್ ಶರ್ಮಾ ತಮ್ಮ ದುರಂಹಕಾರದ ವರ್ತನೆಯ ಕಾರಣಕ್ಕಾಗಿ ಈಗ ಪಶ್ಚಾತಾಪಪಡುವಂತಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿಂದ ಬರುವಾಗ ಏರ್ Read more…

ಬಯಲಾಯ್ತು ಕಪಿಲ್ ಶರ್ಮಾನ ದುಂಡಾವರ್ತನೆ

‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಕಪಿಲ್ ಶರ್ಮಾ ಹಾಗೂ ಶೋ ನ ಸಹ ಕಲಾವಿದ ಸುನೀಲ್ ಗ್ರೋವರ್ ನಡುವಿನ ಜಟಾಪಟಿ ಮುಂದುವರೆದಿದೆ. ಕಪಿಲ್ ವಿರುದ್ದ ಮುನಿಸಿಕೊಂಡಿರುವ ಸುನೀಲ್ Read more…

ಕಪಿಲ್ ಶರ್ಮಾ ಕ್ಷಮೆಗೆ ಸುನಿಲ್ ತಿರುಗೇಟು

ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ನಡುವಿನ ಗಲಾಟೆ ಮುಂದುವರೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿ ಸುನಿಲ್ ಗ್ರೋವರ್ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮನ್ನು ನೀವು Read more…

ಸುನಿಲ್ ಗ್ರೋವರ್ ಗಲಾಟೆ ಬಗ್ಗೆ ಕಪಿಲ್ ಶರ್ಮಾ ಸ್ಪಷ್ಟನೆ

ಹಾಸ್ಯ ನಟರಿಬ್ಬರ ಗಲಾಟೆ ಬಹು ಚರ್ಚೆಗೆ ಕಾರಣವಾಗಿದೆ. ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಬಗ್ಗೆ ಮಾಧ್ಯಮಗಳು ವರದಿ ಮೇಲೆ ವರದಿ ಮಾಡ್ತಾ ಇವೆ. ಇದ್ರಿಂದ ಬೇಸತ್ತಿರುವ ಕಪಿಲ್ Read more…

ಕಪಿಲ್ ಶರ್ಮಾ ಶೋನಿಂದ ಹೊರಬೀಳ್ತಾರಾ ಸುನಿಲ್ ?

‘ದಿ ಕಪಿಲ್ ಶರ್ಮಾ ಶೋ’ ನೋಡ್ತಾ ಇರೋರು ನೀವಾಗಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್. ಶೋನಲ್ಲಿ ರಿಂಕು ಬಾಬಿ ಹಾಗೂ ಡಾಕ್ಟರ್ ಪಾತ್ರ ನಿಭಾಯಿಸುತ್ತಿರುವ ಸುನಿಲ್ ಗ್ರೋವರ್ ಇನ್ಮುಂದೆ ಶೋನಲ್ಲಿ Read more…

ಶಾಕಿಂಗ್ ! ಸಹ ನಟನ ಮೇಲೆ ಕಪಿಲ್ ಶರ್ಮ ಹಲ್ಲೆ

ಕಾಮಿಡಿ ಶೋ ಸ್ಟಾರ್ ಕಪಿಲ್ ಶರ್ಮ ವಿಮಾನದಲ್ಲೇ ಅವಾಂತರ ಸೃಷ್ಠಿಸಿ, ಸಹ ನಟನ ಮೇಲೆ ಹಲ್ಲೆ ಮಾಡಿದ್ದಾರೆ. ‘ದಿ ಕಪಿಲ್ ಶರ್ಮ ಶೋ’ದ ಸಹ ನಟ ಡಾ ಮಶೂರ್ Read more…

ಈ ವಿಚಾರದಲ್ಲಿ ಅಮೀರ್ ಖಾನ್ ಹಿಂದಿಕ್ಕಿದ ಕಪಿಲ್

ಜನಪ್ರಿಯ ಹಾಸ್ಯನಟ ಕಪಿಲ್ ಶರ್ಮಾ, ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹಿಂದಿಕ್ಕಿದ್ದಾರೆ. ಫೋರ್ಬ್ಸ್ ಇಂಡಿಯಾ ನಿಯತಕಾಲಿಕೆಯ 100 ಪ್ರಸಿದ್ಧ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಪಿಲ್ 7ನೇ ಸ್ಥಾನ ಪಡೆದಿದ್ದಾರೆ. ಹಿಂದಿನ Read more…

ಕಪಿಲ್ ಶರ್ಮಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

‘ಸೋನಿ’ ಟಿವಿಯಲ್ಲಿ ಪ್ರಸಾರವಾಗುವ ‘ದಿ ಕಪಿಲ್ ಶರ್ಮಾ ಷೋ’ ಮೂಲಕ ಮನೆ ಮಾತಾಗಿರುವ ಕಪಿಲ್ ಶರ್ಮಾ 2017 ರಲ್ಲಿ ಪ್ರತಿ ಷೋ ಗೆ ಪಡೆಯುವ ಸಂಭಾವನೆ ದಂಗಾಗುವಂತಿದೆ. ಭಾರೀ Read more…

25 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸ್ತಾರೆ ನವಜೋತ್ ಸಿಂಗ್ ಸಿದ್ದು

ನವಜೋತ್ ಸಿಂಗ್ ಸಿದ್ದು ಸದ್ಯ ಸುದ್ದಿಯಲ್ಲಿದ್ದಾರೆ. ಸೋನಿ ಚಾನೆಲ್ ನಲ್ಲಿ ಬರ್ತಿರುವ ‘ದಿ ಕಪಿಲ್ ಶರ್ಮಾ ಶೋ’ ದಿಂದ ಹೊರಹೋಗ್ತಾರೆ ಎಂಬ ಮಾತುಗಳು ಕೇಳಿ ಬರ್ತಾ ಇವೆ. ಆದ್ರೆ Read more…

ನವಜೋತ್ ಸಿಂಗ್ ಸಿದ್ದು ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್

ಕ್ರಿಕೆಟ್ ನಿಂದ ರಾಜಕೀಯಕ್ಕೆ ಧುಮುಕಿ ತಮ್ಮದೆ ಆದ ಹೊಸ ಪಕ್ಷ ಕಟ್ಟಿರುವ ನವಜೋತ್ ಸಿಂಗ್ ಸಿದ್ದು ಪಂಜಾಬ್ ಜನರ ಸೇವೆಗೆ ತಮ್ಮನ್ನು ಮೀಸಲಿಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಸಿದ್ದು Read more…

ಕಪಿಲ್ ಶರ್ಮ ವಿರುದ್ಧ ದಾಖಲಾಯ್ತು ಎಫ್.ಐ.ಆರ್.

ಮುಂಬೈ: ಕಾಮಿಡಿ ಶೋ ಮೂಲಕ ಮನೆ ಮಾತಾಗಿರುವ ಕಪಿಲ್ ಶರ್ಮ ಈಗ ಸಂಕಷ್ಟ ಎದುರಿಸುವಂತಾಗಿದೆ. ಮುಂಬೈನ ವರ್ಸೋವಾ ಪೊಲೀಸರು ಅವರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ Read more…

ಕಪಿಲ್ ಶರ್ಮಾ, ಇರ್ಫಾನ್ ಖಾನ್ ಗೆ ಸಂಕಷ್ಟ !

ಬಿಎಂಸಿಯಲ್ಲಿ ಭ್ರಷ್ಟಾಚಾರವಿದೆ ಅನ್ನೋ ಕಾರಣಕ್ಕೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಕಾಮಿಡಿಯನ್ ಕಪಿಲ್ ಶರ್ಮಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಉತ್ತರ ಮುಂಬೈನ ಸಬರ್ಬನ್ ಗೋರೆಗಾಂವ್ ನಲ್ಲಿರುವ ಕಪಿಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...