alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಿಗರಿಗೆ ‘ಖುಷಿ’ ಕೊಡುತ್ತೆ ಈ ಸುದ್ದಿ…!

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಜಾರಿಗೆ ತರುತ್ತಿರುವ ಹೊಸ ನೀತಿಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಭಾರತೀಯರಿಗೆ ಸಂಕಷ್ಟ ತಂದೊಡ್ಡಿದೆ. ಅಮೇರಿಕಾ ಕಂಪನಿಗಳು ಅಮೆರಿಕನ್ನರಿಗೇ ಉದ್ಯೋಗ ನೀಡಬೇಕು ಎಂದು Read more…

ಕನ್ನಡ ರಾಜ್ಯೋತ್ಸವದಂದು ವಿಡಿಯೋ ಸಂದೇಶದ ಮೂಲಕ ಶುಭ ಕೋರಿದ ಸಿಎಂ

ರಾಜ್ಯದಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ನೆಲೆಸಿರುವ ಕನ್ನಡಿಗರು ಇದನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವದಂದು ಕನ್ನಡಿಗರಿಗೆ ಶುಭಕೋರಿ ಪ್ರಧಾನಿ ನರೇಂದ್ರ Read more…

ಕನ್ನಡದಲ್ಲಿ ರಾಜ್ಯೋತ್ಸವ ಶುಭ ಕೋರಿದ ಮೋದಿ

ನಾಡಿನಾದ್ಯಂತ ಇಂದು ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕನ್ನಡಿಗರ ಹಬ್ಬಕ್ಕೆ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿ Read more…

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಇಂದು ನಡೆಯಲಿದೆ ಸಭೆ

ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಪ್ರಶಸ್ತಿ ಬಯಸಿ Read more…

ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ: ಮೇಕೆದಾಟು ಯೋಜನೆಗೆ ಅಸ್ತು…?

ರಾಜ್ಯದ ಮೇಕೆದಾಟು ಯೋಜನೆಗೆ ಶೀಘ್ರವೇ ಕೇಂದ್ರ ಜಲ ಆಯೋಗದ ಅನುಮತಿ ಸಿಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಶುಕ್ರವಾರದಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾದ ವೇಳೆ, Read more…

ವಿದೇಶದಲ್ಲಿದ್ದರೂ ಕನ್ನಡಕ್ಕಾಗಿ ಮಿಡಿಯುವ ಕನ್ನಡಿಗರ ಅಭಿಮಾನ, ಪ್ರೀತಿಗೆ ವಿಸ್ಮಿತರಾದ ಸಿದ್ದರಾಮಯ್ಯ

ವಿದೇಶದಲ್ಲಿಯೂ ಮಾಜಿ ಸಿಎಂ ಸಿದ್ದರಾಮಯ್ಯನವರ ಹವಾ ಕಮ್ಮಿಯಾಗಿಲ್ಲ. ಅಲ್ಲಿಯೂ ಅಭಿಮಾನಿಗಳು ಮುಗಿಬಿದ್ದು, ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ರಾಜ್ಯದ ಮಾಜಿ ಸಿಎಂ ಅವರನ್ನು ಕಂಡು ಅಭಿಮಾನದಿಂದ ಮಾತನಾಡಿಸುತ್ತಿದ್ದಾರೆ. ಅಲ್ಲಿನ ಹಲವು ಕನ್ನಡಿಗರು Read more…

ಕನ್ನಡಿಗರಿಗೆ ಸಿಹಿ ಸುದ್ದಿ: ಬೆಂಗಳೂರಿನಲ್ಲೇ ನಡೆಯಲಿದೆ ಏರ್ ಶೋ

ಏರ್ ಶೋ ಈ ಬಾರಿ ಬೆಂಗಳೂರಿನ ಬದಲು ಉತ್ತರ ಪ್ರದೇಶದ ಲಕ್ನೋ ಸಮೀಪವಿರುವ ಬಕ್ಷಿ ಕಾ ತಾಲಾಬ್ ಏರ್ ಸ್ಟೇಷನ್ ನಲ್ಲಿ ನಡೆಯಲಿದೆ ಎಂದು ಕೇಳಿ ಬರುತ್ತಿದ್ದ ವದಂತಿಗೆ ಕೊನೆಗೂ Read more…

ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ‘ಬಿಗ್ ಶಾಕ್’

ಕರ್ನಾಟಕದ ಜನತೆಯ ಆತಂಕ ಕೊನೆಗೂ ನಿಜವಾಗಿದೆ. ಈ ಬಾರಿಯ ಏರೋ ಶೋ ರಾಜ್ಯದ ಕೈ ತಪ್ಪಬಹುದೆಂಬ ಮಾತು ಈಗ ಸತ್ಯವಾಗಿದೆ. ಇದುವರೆಗೂ ಬೆಂಗಳೂರಿನ ಯಲಹಂಕ ಏರ್ ಬೇಸ್ ನಲ್ಲಿ Read more…

ಸ್ಯಾಂಡಲ್ ವುಡ್ ನ ಮತ್ತೊಂದು ಚಿತ್ರದಲ್ಲೂ ಸುನಿಲ್ ಶೆಟ್ಟಿ ನಟಿಸುವುದು ಪಕ್ಕಾ

ಕನ್ನಡಿಗ ಸುನಿಲ್ ಶೆಟ್ಟಿ ಬಾಲಿವುಡ್ ಚಿತ್ರರಂಗದಲ್ಲಿ ಬಿಡುವಿಲ್ಲದ ನಟ. ಈಗ ಸುನಿಲ್ ಶೆಟ್ಟಿ, ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ 3’ ಚಿತ್ರದಲ್ಲಿ ನಟಿಸುವುದು ಖಚಿತವಾಗಿರುವ ಮಧ್ಯೆ ಮತ್ತೊಂದು ಕನ್ನಡ Read more…

‘ರಾಜರಥ’ ವಿವಾದ: ಕ್ಷಮೆ ಯಾಚಿಸಿದ Rapid ರಶ್ಮಿ

ಕನ್ನಡಿಗರ ಕುರಿತಾಗಿ ಸಲ್ಲದ ಹೇಳಿಕೆ ನೀಡಿದ್ದ ‘ರಾಜರಥ’ ಚಿತ್ರತಂಡ ಕ್ಷಮೆ ಕೋರಿದೆ. ಆರ್.ಜೆ. ರ್ಯಾಪಿಡ್ ರಶ್ಮಿ ಅವರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ‘ರಾಜರಥ’ ಸಿನಿಮಾ ನೋಡದವರ ಕುರಿತಾಗಿ ಚಿತ್ರದ Read more…

ಕನ್ನಡಿಗರ ಮನೆ ತೆರವು ಖಂಡಿಸಿ ಗೋವಾ ಸಿ.ಎಂ.ಗೆ ಪತ್ರ

ಬೆಂಗಳೂರು: ಗೋವಾದ ಬೈನಾದಲ್ಲಿ 55 ಕನ್ನಡಿಗರ ಮನೆ ತೆರವುಗೊಳಿಸಿರುವುದನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಗೋವಾ ಸಿ.ಎಂ. ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ಹಿಂದಿನಿಂದಲೂ ಕರ್ನಾಟಕ ಹಾಗೂ Read more…

ದಾವಣಗೆರೆಯಲ್ಲಿ ಕನ್ನಡ ಸಂಘಟನೆಗಳ ವಿಭಿನ್ನ ಪ್ರತಿಭಟನೆ

ರೈತರ ಸಾಲಮನ್ನಾ, ಶಾಶ್ವತ ನೀರಾವರಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ Read more…

‘ಕಟ್ಟಪ್ಪ’ ಸತ್ಯರಾಜ್ ಹೇಳಿಕೆಗೆ ರಾಜಮೌಳಿ ಹೇಳಿದ್ದೇನು..?

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ-ದಿ ಕನ್ ಕ್ಲೂಸನ್’ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ಈ ಮಧ್ಯೆ ಚಿತ್ರದಲ್ಲಿ ‘ಕಟ್ಟಪ್ಪ’ ಪಾತ್ರವನ್ನು ನಿರ್ವಹಿಸಿರುವ ಸತ್ಯರಾಜ್, ಕಾವೇರಿ ಹೋರಾಟದ Read more…

ಭಾರತಿ ವಿಷ್ಣುವರ್ಧನ್, ವೆಂಕಟಸುಬ್ಬಯ್ಯರಿಗೆ ‘ಪದ್ಮಶ್ರೀ’

ನವದೆಹಲಿ: ಗಣ ರಾಜ್ಯೋತ್ಸವದ ಹಿನ್ನಲೆಯಲ್ಲಿ 150 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದ ಹಲವು ಸಾಧಕರಿಗೆ ಪ್ರಶಸ್ತಿ ಲಭಿಸಿದೆ. ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತಿ ವಿಷ್ಣುವರ್ಧನ್ Read more…

ಕಾವೇರಿ ವಿಚಾರಕ್ಕೆ ಕನ್ನಡಿಗರ ಮೇಲೆ ದೌರ್ಜನ್ಯ

ಚೆನ್ನೈ: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಕನ್ನಡಿಗರಿಗೆ ಸೇರಿದ ಹೋಟೆಲ್, ವಾಹನಗಳ ಮೇಲೆ ದಾಳಿ ಮಾಡಲಾಗಿದೆ. ಕರ್ನಾಟಕದ ನೋಂದಣಿ ಸಂಖ್ಯೆಯ Read more…

‘ಪನಾಮಾ ಸೋರಿಕೆ’ಯಲ್ಲಿ ಮತ್ತಿಬ್ಬರು ಕನ್ನಡಿಗರ ಹೆಸರು

ಪನಾಮದಲ್ಲಿರುವ ರಹಸ್ಯ ಕಾನೂನು ಸಂಸ್ಥೆ ಮೊಸಾಕ್ ಫೋನ್ಸಿಕಾದಲ್ಲಿ ಹಣ ಇಟ್ಟ 500 ಭಾರತೀಯ ಗಣ್ಯರ ಹೆಸರು ಬಹಿರಂಗವಾಗಿದ್ದ ಬೆನ್ನಲ್ಲಿಯೇ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ಮಾತ್ರವಲ್ಲ, ಇನ್ನಿಬ್ಬರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...