alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇಂದು ಮಾಡಿದ ಹೂಡಿಕೆ ಲಾಭದಾಯಕವಾಗಿದ್ದರೂ ನೀವು ಬಹುಶಃ ಪಾಲುದಾರರಿಂದ ವಿರೋಧ ಎದುರಿಸುತ್ತೀರಿ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಸಂಗಾತಿಯ ಮೇಲೆ Read more…

ಈ ಸೂಪರ್ ಸ್ಟಾರ್ ಗಳ್ಯಾರು ಬಲ್ಲಿರೇನು…?

ಬಾಲ್ಯದ ನೆನಪುಗಳು ಎಲ್ಲರಿಗೂ ಸದಾ ಮರುಕಳಿಸುತ್ತಲೇ ಇರುತ್ತವೆ. ಬಾಲ್ಯದ ಕ್ಷಣಗಳು ಒಮ್ಮೆ ಕಣ್ಮುಂದೆ ಹಾದು ಹೋದರೆ ಮನಸ್ಸಿಗೆ ಏನೋ ಆನಂದ ದೊರೆಯುತ್ತದೆ. ಆದರಲ್ಲೂ ಸೆಲೆಬ್ರಿಟಿಗಳ ಬಾಲ್ಯದ ಜೀವನ ಕುರಿತು Read more…

ಬೆನ್ನು ನೋವಾ…? ಇಲ್ಲಿದೆ ಪರಿಹಾರ !

ಬೆನ್ನು ನೋವು ಎಂಬುದು ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಮಾನಸಿಕ ಖಿನ್ನತೆ, ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಒತ್ತಡ, ಮೂಳೆಗಳ ಸವೆತ, ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತೇ Read more…

ಕರ್ನಾಟಕದಲ್ಲಿನ ಊರುಗಳ ವಿಶೇಷತೆ ಇಲ್ಲಿದೆ ನೋಡಿ

ರಾಜ್ಯದಲ್ಲಿರುವ ಊರುಗಳಿಗೆ ತನ್ನದೇ ಆದ ಐತಿಹ್ಯ, ಹಿನ್ನೆಲೆ ಇದೆ. ಕೆಲವು ಊರುಗಳು ತಿಂಡಿ ತಿನಿಸುಗಳಿಗೆ ಫೇಮಸ್ ಆದರೆ, ಮತ್ತೆ ಕೆಲವು ವಿವಿಧ ಪರಿಕರಗಳಿಗೆ ಹೆಸರು ವಾಸಿಯಾಗಿವೆ. ಹೀಗೆ ಯಾವ Read more…

ಈ ನಟಿಯ ಅಭಿಮಾನಿ ನಾನೆಂದ ಚಾಲೆಂಜಿಂಗ್ ಸ್ಟಾರ್

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಿಗ್ ಫ್ಯಾನ್ಸ್ ಫಾಲೋಯರ್ಸ್ ಇದ್ದಾರೆ. ದರ್ಶನ್ ಸಿನಿಮಾ ರಿಲೀಸ್ ಆಗುತ್ತೆ ಎಂದರೆ ಅಭಿಮಾನಿಗಳಿಗೆ ಹಬ್ಬ. ದರ್ಶನ್ Read more…

ಮರಣೋತ್ತರ ಪರೀಕ್ಷೆ ಬಿಚ್ಚಿಟ್ಟಿದೆ ಭಯಾನಕ ಸತ್ಯ

ಫೆಬ್ರವರಿ 16 ರಂದು ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ಬಾಲಕಿಯ ಶವ ಉತ್ತರ ಪ್ರದೇಶ ಮುಖ್ಯಮಂತ್ರಿ ನಿವಾಸದ ಬಳಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಹಲವು ಭಯಾನಕ ಸತ್ಯಗಳನ್ನು ತೆರೆದಿಟ್ಟಿದೆ. Read more…

ಮಹಾರಾಷ್ಟ್ರ ಪಠ್ಯದಲ್ಲಿ ‘ನಟ ಸಾರ್ವಭೌಮ’ ರಿಗೆ ನಮನ

ಬೆಳಗಾವಿ ನಮ್ಮದೆಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಧ್ಯೆ ಮಹಾರಾಷ್ಟ್ರ ಪುಸ್ತಕ ಮಂಡಳಿ, ಗಡಿ ಭಾಗದ ಕನ್ನಡಿಗರಿಗಾಗಿ ಹೊರ ತಂದಿರುವ ಪುಸ್ತಕದಲ್ಲಿ ಕನ್ನಡದ ಮೇರು Read more…

‘ರಿಯಾಲಿಟಿ ಷೋ’ ನಲ್ಲಿ ಪಾಲ್ಗೊಳ್ಳಲು ಇಬ್ಬರ ಹತ್ಯೆ ಮಾಡಿರುವ ಅಪ್ರಾಪ್ತ

ನವದೆಹಲಿ: ಡ್ಯಾನ್ಸಿಂಗ್ ರಿಯಾಲಿಟಿ ಷೋ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ತನ್ನ ಗೆಳತಿಯೊಂದಿಗೆ ಸೇರಿ ಬಾಲಕನೊಬ್ಬನನ್ನು ಅಪಹರಿಸಿ, ಹತ್ಯೆ ಮಾಡಿ ರಿಮ್ಯಾಂಡ್ ಹೋಂ ಗೆ ಹೋಗಿದ್ದ ಅಪ್ರಾಪ್ತನೊಬ್ಬ ಬಿಡುಗಡೆಗೊಂಡ ಎರಡು Read more…

ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ ಇನ್ನಿಲ್ಲ

ಆನಾರೋಗ್ಯದಿಂದ ಬಳಲುತ್ತಿದ್ದ ನಾಡಿನ ಹಿರಿಯ ಸಾಹಿತಿ ಸಾಸಲು ಶಿವರುದ್ರಯ್ಯ ಮರುಳಯ್ಯ, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 85 ವರ್ಷದ ಸಾ.ಶಿ. Read more…

ಬಡ ಮಕ್ಕಳಿಗೆ ಬಂಗಾರದ ಕಿವಿಯೋಲೆ ಕೊಡಿಸಿದ ಭಿಕ್ಷುಕ

ಈ ಭಿಕ್ಷುಕನನ್ನು ನೀವು ಹೀಗಳೆಯಬೇಡಿ. ಭಿಕ್ಷೆ ಬೇಡಿ ಬಂದ ಹಣದಲ್ಲಿ ತನ್ನ ಜೀವನೋಪಾಯಕ್ಕಾಗಿ ಸ್ವಲ್ಪ ಹಣವನ್ನು ಇಟ್ಟುಕೊಂಡು ಮಿಕ್ಕದ್ದನ್ನು ಈತ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಅದರಲ್ಲೂ ಬಡ ಹೆಣ್ಣು Read more…

ಪರೀಕ್ಷೆ ತಪ್ಪಿಸಿಕೊಳ್ಳಲು ಅಪಹರಣದ ಕಥೆ ಕಟ್ಟಿದ ವಿದ್ಯಾರ್ಥಿ

ಪರೀಕ್ಷೆಗಳು ಸಮೀಪಿಸುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ತಳಮಳ ಆರಂಭವಾಗುತ್ತದೆ. ವರ್ಷವಿಡಿ ಓದಿದ್ದನ್ನು ಮನನ ಮಾಡಿಕೊಂಡು ಮೂರು ಗಂಟೆಯಲ್ಲಿ ಬರೆಯಬೇಕಾದ ಕಾರಣ ಪೂರ್ವ ಸಿದ್ದತೆ ಮಾಡಿಕೊಳ್ಳದವರಿಗಂತೂ ಇದು ಕಬ್ಬಿಣದ ಕಡಲೆಯೆನಿಸಿಬಿಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು Read more…

ಅಬ್ಬಬ್ಬಾ ! ‘ಅಪಾಯಕಾರಿ’ ಸೆಲ್ಫಿಗಳು ಇಲ್ಲಿವೆ ನೋಡಿ !!

ವಿಶ್ವದಲ್ಲಿ ಈಗ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹಲವಾರು ಮಂದಿ ದುರಂತ ಸಾವನ್ನಪ್ಪಿದ್ದರೂ ಸೆಲ್ಫಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ವಿಭಿನ್ನ ಸೆಲ್ಫಿ ತೆಗೆದುಕೊಳ್ಳಲು ಆಪಾಯಕಾರಿ Read more…

ಕಾರಾಗೃಹದಲ್ಲಿ ಮುಂಬೈ ಯುವತಿಯ ಭರ್ಜರಿ ಡ್ಯಾನ್ಸ್ !

ವಿಜಯಪುರ: ಗಣರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಸನ್ನಡೆತೆಯ ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಜೈಲುಹಕ್ಕಿಗಳಾಗಿದ್ದವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅದರಂತೆ ವಿಜಯಪುರ ಜಿಲ್ಲಾ Read more…

ಟ್ರಾಫಿಕ್ ಪೇದೆಗೆ ಸಾರ್ವಜನಿಕವಾಗಿಯೇ ಥಳಿಸಿದ ಯುವತಿ

ಹೈದರಾಬಾದ್: ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪೇದೆಯೊಬ್ಬ ತಮ್ಮ ವಾಹನವನ್ನು ತಡೆದನೆಂದು ಆಕ್ರೋಶಗೊಂಡ ಯುವತಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಪೇದೆಯನ್ನು ಥಳಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ Read more…

ಶೂಟಿಂಗ್ ವೇಳೆ ಸೆಟ್ ಬಿಟ್ಟು ಹೊರ ಹೋದ ಐಶ್

ಹಿಂದಿನ ವರ್ಷ ಬಾಲಿವುಡ್ ಗೆ ರೀ ಎಂಟ್ರಿ ಕೊಟ್ಟವರು ಐಶ್ವರ್ಯ ರೈ ಬಚ್ಚನ್. ಸೌಂದರ್ಯದ ಜೊತೆಗೆ ಉತ್ತಮ ನಟನೆಯಿಂದ ಅಭಿಮಾನಿಗಳ ಮನ ಗೆದ್ದ ನಟಿ ಐಶ್. ಸದ್ಯ ಸರಬ್ಜಿತ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...