alex Certify Jumps | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ನಿಲ್ದಾಣದಿಂದ ಹಾರಿ ಪ್ರಾಣ ಕಳೆದುಕೊಂಡ ಪತ್ನಿ ಕೊಂದು ಪರಾರಿಯಾಗಿದ್ದ ಆರೋಪಿ

ಗಾಜಿಯಾಬಾದ್: ಪತ್ನಿಯನ್ನು ಕೊಂದ ಆರೋಪಿಯಾಗಿರುವ 30 ವರ್ಷದ ವ್ಯಕ್ತಿಯೊಬ್ಬ ಗಾಜಿಯಾಬಾದ್‌ ನ ಕೌಶಂಬಿ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇಂದು ಬೆಳಗ್ಗೆ Read more…

BIG NEWS: ಡಿಸೆಂಬರ್ ನಲ್ಲಿ 1.65 ಲಕ್ಷ ಕೋಟಿ ರೂ. GST ಸಂಗ್ರಹ

ನವದೆಹಲಿ: ಡಿಸೆಂಬರ್ 2023 ರಲ್ಲಿ ಒಟ್ಟು GST ಸಂಗ್ರಹವು ವರ್ಷದಿಂದ ವರ್ಷಕ್ಕೆ(YoY) 10.3 ರಷ್ಟು ಏರಿಕೆಯಾಗಿ 1,64,882 ಕೋಟಿ ರೂ. ಸಂಗ್ರಹವಾಗಿದೆ. ಏಪ್ರಿಲ್-ಡಿಸೆಂಬರ್ 2023 ರ ಅವಧಿಯಲ್ಲಿ, ಒಟ್ಟು Read more…

ಅಕ್ಟೋಬರ್ ನಲ್ಲಿ ಭರ್ಜರಿ GST ಕಲೆಕ್ಷನ್: ಇದುವರೆಗಿನ 2ನೇ ಅತಿ ಹೆಚ್ಚು 1.72 ಲಕ್ಷ ಕೋಟಿ ರೂ. ಸಂಗ್ರಹ

ನವದೆಹಲಿ: ಈ ವರ್ಷದ ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹವು 13% ಹೆಚ್ಚಳವಾಗಿ 1.72 ಲಕ್ಷ ಕೋಟಿ ರೂ.ಗೆ ಜಿಗಿದಿದೆ. ಇದು ಇದುವರೆಗಿನ ಎರಡನೇ ಅತಿ Read more…

ಚಿಲ್ಲರೆ ಹಣದುಬ್ಬರ ಜಿಗಿತ: ಜುಲೈನಲ್ಲಿ 4.87% ರಿಂದ 7.44% ಕ್ಕೆ ಏರಿಕೆ

ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ 15 ತಿಂಗಳ ಗರಿಷ್ಠ 7.44 ಶೇಕಡಾಕ್ಕೆ ಏರಿದೆ ಎಂದು ಸೋಮವಾರ ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರವು ಜೂನ್‌ನಲ್ಲಿ Read more…

ಮೊಬೈಲ್ ನೋಡಿದ್ದಕ್ಕೆ ಗದರಿಸಿದ ಪೋಷಕರು: ಧುಮ್ಮಿಕ್ಕುವ ಜಲಪಾತದಿಂದ ಹಾರಿದ ಬಾಲಕಿ

ಮೊಬೈಲ್ ಫೋನ್ ಜಾಸ್ತಿ ಬಳಸಿದ್ದಕ್ಕಾಗಿ ಪೋಷಕರು ಗದರಿಸಿದ್ದರಿಂದ ಬೇಸರಗೊಂಡ ಬಾಲಕಿ ಧುಮ್ಮಿಕ್ಕುವ ಜಲಪಾತದಿಂದ ಹಾರಿದ್ದಾಳೆ. ಛತ್ತೀಸ್‌ಗಢದ ಚಿತ್ರಕೋಟೆ ಜಲಪಾತಕ್ಕೆ ಬಾಲಕಿ ಧುಮುಕಿದ ವಿಡಿಯೋ ಹರಿದಾಡಿದೆ. ಇತ್ತೀಚೆಗೆ, ಛತ್ತೀಸ್‌ಗಢದ ಬಸ್ತಾರ್ Read more…

ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌, 11 ಸಾವಿರ ರೂಪಾಯಿಗಳಷ್ಟು ದುಬಾರಿಯಾಗಿದೆ ಚಿನ್ನ…….!

ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಕಳೆದ 15 ತಿಂಗಳಲ್ಲಿ ಚಿನ್ನದ ದರ ಸುಮಾರು 11,000 ರೂಪಾಯಿಯಷ್ಟು ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಚಿನ್ನ ಕೊಂಚ ಏರುಮುಖ Read more…

ಅಗಲಿಕೆ ನೋವು ತಾಳದೇ ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ಗೆಳೆಯ

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಯಮುನಾ ನದಿಯ ದಡದಲ್ಲಿ ಶನಿವಾರ ತನ್ನ ಸ್ನೇಹಿತನ ಅಂತ್ಯಕ್ರಿಯೆಯ ಚಿತೆಗೆ ಹಾರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು Read more…

ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ 10 ಗ್ರಾಂಗೆ 61,700 ರೂ.

ನವದೆಹಲಿ: ಚಿನ್ನದ ದರ 480 ರೂ. ಜಿಗಿದು ಸಾರ್ವಕಾಲಿಕ ಗರಿಷ್ಠ 61,780 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 410 ರೂ. ಹೆಚ್ಚಳವಾಗಿದೆ. ಹೆಚ್‌.ಡಿ.ಎಫ್‌.ಸಿ. ಸೆಕ್ಯುರಿಟೀಸ್ ಪ್ರಕಾರ, ಶುಕ್ರವಾರ Read more…

ಮಾಲ್ ನ 3ನೇ ಮಹಡಿಯಿಂದ ಜಿಗಿದು ಹಿರಿಯ ವೈದ್ಯ ಸಾವು

ಇಂದೋರ್(ಮಧ್ಯಪ್ರದೇಶ): ಚೋತ್ರಾಂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವೈದ್ಯರೊಬ್ಬರು ಸಿ21 ಮಾಲ್‌ನ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾ. ಮನಮೋಹನ್ ಸೋನಿ(65) ಮೃತಪಟ್ಟವರು. 70 ಅಡಿ ಎತ್ತರದಲ್ಲಿರುವ Read more…

ಚಿನ್ನ, ಬೆಳ್ಳಿ ದರ ಜಿಗಿತ: 56,350 ರೂ. ತಲುಪಿದ ಚಿನ್ನದ ಬೆಲೆ, 66 ಸಾವಿರಕ್ಕೇರಿದ ಬೆಳ್ಳಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 90 ರೂ.ಗೆ ಏರಿಕೆಯಾಗಿ 56,350 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹ ಪ್ರತಿ 10 ಗ್ರಾಂಗೆ Read more…

ನಾಯಿಗೆ ಹೆದರಿ 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್

ಹೈದರಾಬಾದ್‌: ನಾಯಿಗೆ ಹೆದರಿ ಆಹಾರ ವಿತರಣಾ ಯುವಕ ಮೂರನೇ ಮಹಡಿಯಿಂದ ಜಿಗಿದಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ರಿಜ್ವಾನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಹಾರದ Read more…

ಪತ್ನಿಯೊಂದಿಗೆ ಜಗಳ: ಮಗುವನ್ನು ಎಸೆದು ಮೊದಲ ಮಹಡಿಯಿಂದ ತಾನೂ ಹಾರಿದ ಪತಿ…!

ನವದೆಹಲಿ: ಪತ್ನಿಯೊಂದಿಗೆ ಜಗಳವಾಡಿ ತನ್ನ ಎರಡು ವರ್ಷದ ಮಗುವನ್ನು ಮೊದಲನೇ ಮಹಡಿಯಿಂದ ಎಸೆದು, ತಾನೂ ಹಾರಿದ ಭೀಕರ ಘಟನೆ ದೆಹಲಿಯ ಕಾಲ್‌ಕಾಜೀ ಪ್ರದೇಶದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಈತ Read more…

ಚಲಿಸುತ್ತಿದ್ದ ರೈಲಿಂದ ಬಿದ್ದ ಮಗು ಸಾವು, ರಕ್ಷಿಸಲು ಜಿಗಿದ ತಂದೆಯೂ ದುರ್ಮರಣ

ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಮಗು ಬಿದ್ದಿದ್ದು, ಆಕೆಯ ತಂದೆ ಮಗುವನ್ನು ರಕ್ಷಿಸಲು ಹೊರಗೆ ಹಾರಿದ ಘಟನೆ ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ Read more…

ಸಫಾರಿ ವಾಹನದೊಳಕ್ಕೆ ನುಗ್ಗಿದ ಸಿಂಹ ಮಾಡಿದ್ದೇನು ನೋಡಿ; ಕುತೂಹಲದ ವಿಡಿಯೋ ವೈರಲ್​

ನೀವು ತೆರೆದ ಬದಿಯ ವಾಹನದಲ್ಲಿ ಸಫಾರಿಗೆ ಹೋಗಿದ್ದರೆ, ಕಾರಿನ ಬಳಿ ಯಾವುದೇ ಪ್ರಾಣಿ ಬಂದಾಗ ಭಯ ಪಡುವುದು ಸಾಮಾನ್ಯ. ಆದರೆ ಹೀಗೆ ಹೋದಾಗ ಸಿಂಹನೋ, ಹುಲಿಯೋ ಗಾಡಿಯ ಬಳಿ Read more…

ನಾಗಿನ್​ ಡಾನ್ಸ್​ ಮಾಡುತ್ತಿದ್ದವನ ಆರ್ಭಟಕ್ಕೆ ಬೆಚ್ಚಿಬಿದ್ದ ಜನ…!

ನಾಗಿನ್​ ಡ್ಯಾನ್ಸ್​ ಬಹಳ ಫೇಮಸ್​. ಪಾರ್ಟಿಗಳಲ್ಲಿ ಕಾಮನ್​ ಎಂಬಂತಾಗಿದೆ. ಬಾಂಗ್ಲಾ ಕ್ರಿಕೆಟಿಗರಿಗಂತು ಬಹಳ ಅಚ್ಚುಮೆಚ್ಚು ಎಂಬುದಕ್ಕೆ ಇತ್ತೀಚಿನ ಒಂದು ಉದಾಹರಣೆಯೇ ಸಾಕು. ಇದೀಗ ವ್ಯಕ್ತಿಯೊಬ್ಬ ನಾಗಿನ್​ ಡ್ಯಾನ್ಸನ್ನು ತುಂಬಾ Read more…

Closing bell: 659.31 ಅಂಕ ಜಿಗಿದ ಸೆನ್ಸೆಕ್ಸ್ 59,688 ರಲ್ಲಿ ಸ್ಥಿರ; 17,798 ಕ್ಕೆ ತಲುಪಿದ ನಿಫ್ಟಿ

ಮುಂಬೈ: ಎರಡು ದಿನಗಳ ನಷ್ಟ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಸಕಾರಾತ್ಮಕ ಪ್ರವೃತ್ತಿಯ ನಂತರ ಬ್ಯಾಂಕಿಂಗ್, ಐಟಿ ಮತ್ತು ಆಟೋ ಷೇರುಗಳಲ್ಲಿನ ಮೌಲ್ಯ ಖರೀದಿ ನಂತರ ಬೆಂಚ್‌ ಮಾರ್ಕ್ Read more…

BIG NEWS: ಗರಿಷ್ಠ ಮಟ್ಟಕ್ಕೇರಿದ ಷೇರು; ಸೆನ್ಸೆಕ್ಸ್ 712 ಅಂಕ ಜಿಗಿತ, ನಿಫ್ಟಿ 17,150 ರಲ್ಲಿ ಸ್ಥಿರ

ರಿಲಯನ್ಸ್ ಇಂಡಸ್ಟ್ರೀಸ್, ಹೆಚ್‌ಡಿಎಫ್‌ಸಿ ಟ್ವಿನ್ಸ್, ಸನ್ ಫಾರ್ಮಾ ಮತ್ತು ಬಜಾಜ್ ಫೈನಾನ್ಸ್‌ ನಂತಹ ಸೂಚ್ಯಂಕ ಹೆವಿವೇಯ್ಟ್‌ ಗಳ ಜೊತೆಗೆ ಹೂಡಿಕೆದಾರರು ಲೋಹ ಮತ್ತು ಐಟಿ ಷೇರುಗಳನ್ನು ಲ್ಯಾಪ್ ಮಾಡಿದ್ದರಿಂದ Read more…

ಲಿಫ್ಟ್‌ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ, ಚಲಿಸ್ತಾ ಇದ್ದ ಕಾರಿನಿಂದ್ಲೇ ಜಿಗಿದ ಯುವತಿ

ಲಖ್ನೋನಲ್ಲಿ ಲೈಂಗಿಕ ಕಿರುಕುಳ ಕೊಡ್ತಾ ಇದ್ದ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸ್ತಾ ಇದ್ದ ಕಾರಿನಿಂದ ಹೊರಕ್ಕೆ ಹಾರಿದ್ದಾಳೆ. ಜಾನೇಶ್ವರ್‌ ಮಿಶ್ರಾ ಪಾರ್ಕ್‌ ಬಳಿ ಈ ಘಟನೆ ನಡೆದಿದ್ದು, ಗಾಯಗೊಂಡಿರೋ Read more…

ಜೂನ್‌ ನಲ್ಲಿ ಭಾರತದ ಇಂಧನ ಬಳಕೆ ಶೇ.18ರಷ್ಟು ಜಿಗಿತ, ಕಾರಣವೇನು ಗೊತ್ತಾ ?

ಪೆಟ್ರೋಲ್ ಬಳಕೆ ತಗ್ಗಬೇಕು, ಪರ್ಯಾಯ ಮಾರ್ಗ ಬಳಕೆ ಹೆಚ್ಚಬೇಕೆಂಬುದು ಸರ್ಕಾರದ ಆಶಯ.‌ ಆದರೆ ದೇಶದಲ್ಲಿ ಪೆಟ್ರೋಲ್ ಬಳಕೆ ಹೆಚ್ಚುತ್ತಲೇ ಇದೆ. ಜೂನ್‌ನಲ್ಲಿ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯು ಗಣನೀಯವಾಗಿ Read more…

ಎದೆ ನಡುಗಿಸುವಂತಿದೆ ಏಕಾಏಕಿ ದಾಳಿ ನಡೆಸಿದ ಅನಕೊಂಡದ ವಿಡಿಯೋ

ದೈತ್ಯ ಆನಕೊಂಡವೊಂದು ಏಕಾಏಕಿ ಜಿಗಿದು ದೋಣಿಯಲ್ಲಿ ಕುಳಿತ ವ್ಯಕ್ತಿಯನ್ನು ಕಚ್ಚುವ ಎದೆ ಝಲ್ಲೆನ್ನಿಸುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಆನಕೊಂಡಗಳು ತಮ್ಮ ಹೆಚ್ಚಿನ ಸಮಯವನ್ನು ನೀರಿನಲ್ಲಿ Read more…

ಆಸ್ಪತ್ರೆಯ 8ನೇ ಮಹಡಿಯಿಂದ ಜಿಗಿದು ರೋಗಿ ಸಾವು

ಮಾನಸಿಕ ರೋಗಿಯೊಬ್ಬ ಆಸ್ಪತ್ರೆಯ ಎಂಟನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ಆಸ್ಪತ್ರೆಯ ಎಂಟನೇ ಮಹಡಿಯ ಕಿಟಕಿಯಿಂದ ಹೊರಬಂದ ಆ ವ್ಯಕ್ತಿ Read more…

ಜೀವಾಪಾಯ ಲೆಕ್ಕಿಸದೆ ಜನರ ಪ್ರಾಣ ರಕ್ಷಿಸಿದ ಯುವಕ

ಜನ‌ಸಂದಣಿ ಇರುವ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಓಡಿಹೋಗಿ ಕಿಟಕಿಯ ಮೂಲಕ ಕಾರಿನೊಳಗೆ ಧುಮುಕಿ ಚಾಲಕನನ್ನು ಒತ್ತಾಯಪೂರ್ವಕವಾಗಿ ಬೇಕಾಬಿಟ್ಟಿ ಕಾರು ಚಲಾಯಿಸುವುದನ್ನು ನಿಲ್ಲಿಸುವಲ್ಲಿ ಸಫಲವಾಗುವ ರೋಚಕ ವಿಡಿಯೋವೊಂದು ವೈರಲ್ ಆಗಿದೆ. ಅಲ್ಬೇನಿಯಾದ Read more…

ಈ ಕಾರಣಕ್ಕೆ ಡಾಲರ್ ಎದುರು ಏರಿಕೆ ಕಂಡ ರೂಪಾಯಿ ಬೆಲೆ

ಅಮೆರಿಕಾ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ. ಭಾರತೀಯ ಕರೆನ್ಸಿಯ ಬಲವು ಪೆಟ್ರೋಲ್-ಡೀಸೆಲ್ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಭಾರತ ತನ್ನ ಅಗತ್ಯತೆಯ Read more…

ತಿಮಿಂಗಿಲ ರಕ್ಷಿಸಿದವನು ಈಗ ತೆರಬೇಕು ದಂಡ

ಸಮುದ್ರದಲ್ಲಿ ಬಲೆಗೆ ಸಿಲುಕಿದ್ದ ಮರಿ ತಿಮಿಂಗಿಲವನ್ನು ಸಾಹಸಿಗನೊಬ್ಬ ರಕ್ಷಿಸಿದ ಪ್ರಸಂಗ ನಡೆದಿದ್ದು, ಈ ಸಾಹಸಕ್ಕೆ ದಂಡ ಕಟ್ಟುವ ಪ್ರಸಂಗ ಎದುರಾಗಿದೆ. ಕ್ವೀನ್ಸ್‌ಲ್ಯಾಂಡ್ ನ ಜಾಂಗೊ ಎಂಬಾತ ಈ ಸಾಹಸ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...