alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಜಿಯೋ ನೀಡ್ತಿದೆ ಪ್ರತಿದಿನ 5ಜಿಬಿ ಡೇಟಾ

ರಿಲಾಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸ್ತಿದೆ. ಜಿಯೋ ಒಂದೊಂದೇ ಆಫರ್ ಶುರು ಮಾಡ್ತಿದ್ದಂತೆ ಇತರ ಕಂಪನಿಗಳು ಅದನ್ನು ಫಾಲೋ ಮಾಡ್ತಿವೆ. ಮೊದಲು ಜಿಯೋ ಪ್ರತಿ ದಿನ 1ಜಿಬಿ Read more…

ಜಿಯೋ ಮಡಿಲಿಗೆ ವಿಶ್ವದ 17ನೇ ಇನ್ನೊವೇಟಿವ್ ಕಂಪನಿ ಪಟ್ಟ

ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ ಕಿರೀಟಕ್ಕೆ ಇನ್ನೊಂದು ಗರಿ ಮೂಡಿದೆ. ಭಾರತದಲ್ಲೊಂದೇ ಅಲ್ಲ ವಿಶ್ವದಾದ್ಯಂತ ರಿಲಾಯನ್ಸ್ ಜಿಯೋ ಸುದ್ದಿ ಮಾಡ್ತಿದೆ. ವಿಶ್ವದ 17ನೇ ನವೀನ ಕಂಪನಿ ಎಂಬ Read more…

ಟೆಲಿಕಾಂ ಕ್ಷೇತ್ರದಲ್ಲಿ ಬಹು ದೊಡ್ಡ ಆಫರ್ ನೀಡಿದ ಜಿಯೋ

ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬಾಂಬ್ ಸಿಡಿಸಿದೆ. ಉಳಿದ ಟೆಲಿಕಾಂ ಕಂಪನಿಗಳು ತಲ್ಲಣಿಸುವಂತ ಆಫರ್ ಶುರು ಮಾಡಿದೆ. ಭಾರತದಲ್ಲಿ ಮಾರಾಟವಾಗುವ ಎಲ್ಲ ಸ್ಮಾರ್ಟ್ಫೋನ್ ಮೇಲೆ ಜಿಯೋ 2200 ರೂಪಾಯಿ Read more…

ಈಗ ಇಲ್ಲಿಯೂ ಲಭ್ಯವಾಗುತ್ತಿದೆ ಉಚಿತ 4ಜಿ ಫೋನ್

ಇದುವರೆಗೂ ರಿಲಯನ್ಸ್ ಅಧಿಕೃತ ವೆಬ್ ಸೈಟ್ ಹಾಗೂ ಆಪ್ ಮೂಲಕ ಬುಕ್ ಮಾಡಿದವರಿಗೆ ಮಾತ್ರ ಸಿಗುತ್ತಿದ್ದ ರಿಲಯನ್ಸ್ ಜಿಯೋ ಫೋನ್ ಈಗ ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ Read more…

ಕೇವಲ 49 ರೂ.ಗೆ ಮಾಡಿ ಅನಿಯಮಿತ ಕರೆ….

ರಿಲಾಯನ್ಸ್ ಜಿಯೋ ತನ್ನ ಪ್ರಿಪೇಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್ ಬೆಲೆ 49 ರೂಪಾಯಿ ಹಾಗೂ 153 ರೂಪಾಯಿ. 49 ರೂಪಾಯಿ ಪ್ಲಾನ್ Read more…

ಅಪ್ಪಿತಪ್ಪಿಯೂ ಈ ಆಪ್ ‘ಡೌನ್ಲೋಡ್’ ಮಾಡಬೇಡಿ…!

ಕೆಲ ದಿನಗಳ ಹಿಂದೆ ರಿಲಾಯನ್ಸ್ ಜಿಯೋ ಕ್ರಿಪ್ಟೋ ಕರೆನ್ಸಿ ತರಲಿದೆ ಎಂಬ ಸುದ್ದಿಯಾಗಿತ್ತು. ಅದಾದ ನಂತ್ರ ಜಿಯೋ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೆಲ ನಕಲಿ ವೆಬ್ಸೈಟ್ ಗಳು ಹುಟ್ಟಿಕೊಂಡಿವೆ Read more…

ಜಿಯೋಗೆ ಸೆಡ್ಡು ಹೊಡೆಯಲು ಮತ್ತೊಂದು ಬಂಪರ್ ಕೊಡುಗೆ ನೀಡಿದ ಏರ್ಟೆಲ್

ಗ್ರಾಹಕರನ್ನು ಸೆಳೆಯಲು ಜಿಯೋ ಹಾಗೂ ಏರ್ಟೆಲ್ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದ್ದು, ಇದರ ಲಾಭ ಬಳಕೆದಾರರಾಗುತ್ತಿದೆ. ಟೆಲಿಕಾಂ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳೊಂದಿಗೆ ಎಂಟ್ರಿ ಕೊಟ್ಟ ರಿಲಯನ್ಸ್ ಜಿಯೋ ಪೈಪೋಟಿಯನ್ನೆದುರಿಸಲು Read more…

98 ರೂ.ಗೆ ಬಂಪರ್ ಆಫರ್ ನೀಡಿದ ಜಿಯೋ

ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ಅನುಕೂಲವಾಗ್ತಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ ದಿನಕ್ಕೆ 1.5 ಜಿ.ಬಿ. ಡೇಟಾವನ್ನು 28 ದಿನಗಳ ಕಾಲ Read more…

ರಿಲಾಯನ್ಸ್ ಶುರು ಮಾಡಿದೆ ಸಣ್ಣ ರಿಚಾರ್ಜ್ ಪ್ಲಾನ್

ರಿಲಾಯನ್ಸ್ ಜಿಯೋ ಇತ್ತೀಚಿಗಷ್ಟೇ 153 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಈಗ ಜಿಯೋ ಎರಡು ಸಣ್ಣ ರಿಚಾರ್ಜ್ ಯೋಜನೆಯನ್ನು ಜನರಿಗೆ ಪರಿಚಯಿಸಿದೆ. ಇದ್ರಲ್ಲಿ ಒಂದು 24 Read more…

ಈ ಆಫರ್ ನಲ್ಲಿ ಸಿಗ್ತಿದೆ ಪ್ರತಿದಿನ 1 ಜಿಬಿ ಡೇಟಾ

ರಿಲಾಯನ್ಸ್ ಜಿಯೋ ಗ್ರಾಹಕರಿಗಾಗಿ ಹ್ಯಾಪಿ ನ್ಯೂ ಇಯರ್ 2018 ರಿಚಾರ್ಜ್ ಆಫರ್ ಶುರು ಮಾಡಿದೆ.  ಈ ಪ್ಲಾನ್ ನಲ್ಲಿ149 ರೂಪಾಯಿ ರಿಚಾರ್ಜ್ ಮಾಡಿದ್ರೆ ಗ್ರಾಹಕರಿಗೆ ಪ್ರತಿ ದಿನ 1ಜಿಬಿ Read more…

ಆಫ್ಲೈನ್ ನಲ್ಲಿ ಸಿಗ್ತಿದೆ ಜಿಯೋ ಫೀಚರ್ ಫೋನ್

ರಿಲಾಯನ್ಸ್ ಜಿಯೋ ತನ್ನ 4ಜಿ ಫೀಚರ್ ಫೋನ್ ಮುಂಗಡ ಬುಕ್ಕಿಂಗ್ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ಜಿಯೋ 4ಜಿ ಫೀಚರ್ ಫೋನನ್ನು ಗ್ರಾಹಕರು Read more…

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ಟೆಲಿಕಾಂ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿದ್ದ ಜಿಯೋ, ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಕೊಡುತ್ತಾ ಎಂಬ ಚರ್ಚೆ ಆರಂಭವಾಗಿದೆ. ಜಿಯೋ ಟೆಲಿಕಾಂ ವಲಯಕ್ಕೆ ಪ್ರವೇಶಿಸಿದ ಬಳಿಕ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ Read more…

ಗದ್ದಲವಿಲ್ಲದೆ ಜಿಯೋ ನೀಡ್ತಿದೆ ಈ ಸೇವೆ

ರಿಲಾಯನ್ಸ್ ಜಿಯೋ, ಜಿಯೋ ಸಿನಿಮಾ ವೆಬ್ ವರ್ಜನ್ ಶುರುಮಾಡಿದೆ. ಈ ಮೂಲಕ ಇನ್ಮುಂದೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನಲ್ಲಿ ಆನ್ಲೈನ್ ನ ಮೂಲಕ ಟಿವಿ ನೋಡಬಹುದಾಗಿದೆ. ಈವರೆಗೆ Read more…

ಈ ಫೋನ್ ಗಳಿಗೆ ಜಿಯೋ ನೀಡ್ತಿದೆ ಹೆಚ್ಚುವರಿ ಡೇಟಾ ಆಫರ್

ಟೆಲಿಕಾಂ ವಲಯದಲ್ಲಿ ಸಂಚಲನ ಉಂಟು ಮಾಡಿದ್ದ ರಿಲಯನ್ಸ್ ಜಿಯೋ ಹೆಚ್ಚುವರಿ ಡೇಟಾ ಕೊಡುಗೆಗಳನ್ನು ನೀಡ್ತಿದೆ. ಸ್ಯಾಮ್ ಸಂಗ್, ಕ್ಸಿಯೊಮಿ, ಮೋಟೋ, ನೋಕಿಯಾ, ವಿವೋ, ಒಪ್ಪೋ, ಇತರೆ ಸ್ಮಾರ್ಟ್ ಫೋನ್ Read more…

399 ರೂ. ರೀಚಾರ್ಜ್ ಮಾಡಿದ್ರೆ 2,599 ರೂ. ಕ್ಯಾಶ್ ಬ್ಯಾಕ್ ಆಫರ್

ರಿಲಯೆನ್ಸ್ ಜಿಯೋ ತನ್ನ ಗ್ರಾಹಕರಿಗೆ 2,599 ರೂಪಾಯಿ ವರೆಗೆ ಕ್ಯಾಶ್ ಬ್ಯಾಕ್ ಆಫರ್ ಕೊಡ್ತಿದೆ. ಇದು ಡಿಸೆಂಬರ್ 25ಕ್ಕೆ ಕೊನೆಯಾಗಬೇಕಿತ್ತು. ಆದ್ರೆ ಈ ಕೊಡುಗೆಯನ್ನು ಜನವರಿ 15ರವರೆಗೂ ವಿಸ್ತರಿಸಲಾಗಿದೆ. Read more…

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ತಂದಿದೆ 149 ಯೋಜನೆ

ಟೆಲಿಕಾಂ ಕಂಪನಿಗಳಲ್ಲಿ ಬೆಲೆ ಯುದ್ಧ ಶುರುವಾಗಿದೆ. ಒಂದು ಕಂಪನಿಗೆ ಇನ್ನೊಂದು ಕಂಪನಿ ಟಕ್ಕರ್ ನೀಡಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ಬರ್ತಿದೆ. ರಿಲಾಯನ್ಸ್ ಜಿಯೋ 149 ರೂಪಾಯಿ ಅಗ್ಗದ Read more…

ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಏರ್ಟೆಲ್

ನವದೆಹಲಿ : ರಿಲಯನ್ಸ್ ಜಿಯೋ 799 ರೂ. ಪ್ರೀಪೇಯ್ಡ್ ಯೋಜನೆಯನ್ನು ಎದುರಿಸಲು ಏರ್ ಟೆಲ್ ಸಜ್ಜಾಗಿದೆ. ಏರ್ ಟೆಲ್ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. 799 ರೂ. ಮತ್ತು Read more…

ಗ್ರಾಹಕರಿಗೆ ಸದ್ಯದಲ್ಲೇ ಖುಷಿ ಸುದ್ದಿ ನೀಡಲಿದೆ ಜಿಯೋ

ಫೀಚರ್ ಫೋನ್ ನಂತ್ರ ಶೀಘ್ರದಲ್ಲಿಯೇ ರಿಲಾಯನ್ಸ್ ಜಿಯೋ 4ಜಿ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ತರುವ ತಯಾರಿಯಲ್ಲಿದೆ. ಕಂಪನಿ ಈ ಯೋಜನೆಯಡಿ ಕೆಲಸ ಮಾಡ್ತಿದೆ. ಜಿಯೋ ಹೊಸ ಸ್ಮಾರ್ಟ್ಫೋನ್ ಬಗ್ಗೆ Spreadtrum Read more…

ಏರ್ಟೆಲ್ ಪ್ರಿ ಪೇಯ್ಡ್ ಗ್ರಾಹಕರಿಗೆ ಬಂಪರ್ ಆಫರ್

ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಕಾಲಿರಿಸುತ್ತಿದ್ದಂತೆಯೇ ಅಲ್ಲೋಲಕಲ್ಲೋಲ ಶುರುವಾಗಿತ್ತು. ಗ್ರಾಹಕರನ್ನು ಸೆಳೆಯಲು ಉಚಿತ ಕೊಡುಗೆಗಳನ್ನು ಆರಂಭಿಸಿದ್ದ ಜಿಯೋಗೆ ಸೆಡ್ಡು ಹೊಡೆಯಲು ಇತರೆ ಕಂಪನಿಗಳೂ ಆಫರ್ ಗಳ ಮೇಲೆ ಆಫರ್ ನೀಡುತ್ತಿದ್ದು, Read more…

ಈ ಫೋನ್ ಖರೀದಿ ಮಾಡಿದ್ರೆ ಉಚಿತವಾಗಿ ಸಿಗುತ್ತೆ 100 ಜಿಬಿ ಡೇಟಾ

ಚೀನಾ ಹ್ಯಾಂಡ್ಸೆಟ್ ತಯಾರಿಕಾ ಕಂಪನಿ ಒಪೋ ತನ್ನ ಹೊಸ ಸ್ಮಾರ್ಟ್ಫೋನ್ ಗೆ ಭರ್ಜರಿ ಆಫರ್ ನೀಡ್ತಿದೆ. ಕಂಪನಿ ಇದಕ್ಕಾಗಿ ತನ್ನ ಪಾಲುದಾರ ಕಂಪನಿ ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಿದೆ. Read more…

399 ರೂ.ರಿಚಾರ್ಜ್ ಮಾಡಿದ್ರೆ 2,599 ರೂ.ವರೆಗೆ ಕ್ಯಾಶ್ಬ್ಯಾಕ್

ರಿಲಾಯನ್ಸ್ ಜಿಯೋ ತನ್ನ ಪ್ರೈಂ ಸದಸ್ಯರಿಗೆ ಹೊಸ ಕೊಡುಗೆಯನ್ನು ಘೋಷಣೆ ಮಾಡಿದೆ. ಇದು ಕ್ಯಾಶ್ಬ್ಯಾಕ್ ಆಫರ್. ಇದ್ರ ಲಾಭವನ್ನು ಕೇವಲ ಜಿಯೋ ಪ್ರೈಂ ಸದಸ್ಯರು ಮಾತ್ರ ಪಡೆಯಬಹುದಾಗಿದೆ. ಕಂಪನಿ Read more…

ದೀಪಾವಳಿಯಲ್ಲೇ ಜಿಯೊ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ದೀಪಾವಳಿಯಲ್ಲೇ ರಿಲಯನ್ಸ್ ಜಿಯೊ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ವಿವಿಧ ಪ್ಲಾನ್ ಗಳನ್ನು ಪರಿಷ್ಕರಣೆ ಮಾಡಲಾಗಿದೆ. 309 ರೂ. ಪ್ರೀಪೇಯ್ಡ್ ರೀಚಾರ್ಜ್ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ 399 ರೂ. ರೀಚಾರ್ಜ್ Read more…

ಕೇವಲ 399 ರೂ.ಗೆ 6 ತಿಂಗಳವರೆಗೆ 4ಜಿ ಡೇಟಾ, ಅನಿಯಮಿತ ಕರೆ

ದೀಪಾವಳಿಗೆ ದಿನಗಣನೆ ಶುರುವಾಗಿದೆ. ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಎಲ್ಲ ಕಂಪನಿಗಳು ಭರ್ಜರಿ ಆಫರ್ ನೀಡ್ತಾಯಿವೆ. ಟೆಲಿಕಾಂ ಕಂಪನಿಗಳು ಪೈಪೋಟಿ ಮೇಲೆ ಆಫರ್ ನೀಡ್ತಿವೆ. ಇದ್ರಲ್ಲಿ ವೊಡಾಫೋನ್ ಕೂಡ ಹಿಂದೆ Read more…

ದೀಪಾವಳಿಗೆ ಜಿಯೋ ಕ್ಯಾಶ್ಬ್ಯಾಕ್ ಆಫರ್

ಟೆಲಿಕಾಂ ಕಂಪನಿಗಳ ಸ್ಪರ್ಧೆಯಲ್ಲಿ ಬಳಕೆದಾರರಿಗೆ ಲಾಭವಾಗ್ತಿದೆ. ಬುಧವಾರವಷ್ಟೇ ಏರ್ಟೆಲ್ ಜಿಯೋಗೆ ಟಕ್ಕರ್ ನೀಡಲು ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗ ಜಿಯೋ ದೀಪಾವಳಿಗಾಗಿ ಭರ್ಜರಿ ಆಫರ್ ನೀಡಿದೆ. Read more…

ಮತ್ತೊಂದು ಸಿಹಿ ಸುದ್ದಿ ನೀಡಿದ ಜಿಯೊ

ಮುಂಬೈ: ಮೊಬೈಲ್ ಸೇವಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೊ, ಬ್ಯಾಂಕಿಂಗ್ ವಲಯದಲ್ಲೂ ಹವಾ ಸೃಷ್ಠಿಸಲು ಮುಂದಾಗಿದೆ. ಜಿಯೊ ಪೇಮೆಂಟ್ಸ್ ಬ್ಯಾಂಕ್ ಡಿಸೆಂಬರ್ ನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಭಾರತೀಯ Read more…

ಈ ಮೊಬೈಲ್ ಕಂಪನಿ ಗ್ರಾಹಕರಿಗೆ ಜಿಯೋ ನೀಡ್ತಿದೆ ಭರ್ಜರಿ ಆಫರ್

ಸ್ಮಾರ್ಟ್ಫೋನ್ ತಯಾರಿಕ ಕಂಪನಿ TCL-Alcatel ರಿಲಾಯನ್ಸ್ ಜಿಯೋ ಜೊತೆ ಒಪ್ಪಂದವೊಂದನ್ನು ಮಾಡಿದೆ. ಇದ್ರಲ್ಲಿ ಗ್ರಾಹಕರಿಗೆ 20ಜಿಬಿಯವರೆಗೆ 4ಜಿ ಡೇಟಾ ಸಿಗಲಿದೆ. ಈ ಆಫರ್ Pixi 4 -5, Pixi Read more…

ಜಿಯೋ – ಏರ್ಟೆಲ್…ನಿಮಗೆ ಯಾವುದು ಬೆಸ್ಟ್ ಆಫರ್?

ಮುಖೇಶ್ ಅಂಬಾನಿ ಅವರ ರಿಲಯೆನ್ಸ್ ಜಿಯೋ ಎಂಟ್ರಿಯಿಂದ ಶುರುವಾದ ಡೇಟಾ ಸಮರ ಇನ್ನೂ ನಿಂತಿಲ್ಲ. ಜಿಯೋದ ಆಕರ್ಷಕ ಕೊಡುಗೆಗಳು ಮತ್ತು ಅನಿಯಮಿತ ಕರೆ ಸೌಲಭ್ಯದಿಂದಾಗಿ ಏರ್ಟೆಲ್, ವೊಡಾಫೋನ್ ಮತ್ತು Read more…

ಈ ಪ್ಲಾನ್ ನಲ್ಲಿ ಜಿಯೋ ನೀಡ್ತಿದೆ ಅನಿಯಮಿತ ಡೇಟಾ

ಕಳೆದ ಒಂದು ವರ್ಷದಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಉಚಿತ ಆಫರ್ ನೀಡುತ್ತ ಬಂದಿರುವ ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಜಿಯೋ ಮತ್ತೊಂದು ಪಟಾಕಿ ಸಿಡಿಸ್ತಿದೆ. ಕಂಪನಿ ತನ್ನ 149 ಹಳೆ Read more…

ಏರ್ ಟೆಲ್ ನೀಡ್ತಿದೆ ದಿನಕ್ಕೆ 3 ಜಿ.ಬಿ. ಡೇಟಾ

ರಿಲಯನ್ಸ್ ಜಿಯೊ ಬಂದ ಬಳಿಕ ಮೊಬೈಲ್ ಸೇವಾ ಕ್ಷೇತ್ರದಲ್ಲಿ ಪೈಪೋಟಿ ನಡೆದಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ವಿಶೇಷ ಆಫರ್ ನೀಡಲಾಗುತ್ತಿದೆ. ದೇಶದ ಅತಿದೊಡ್ಡ ಟೆಲಿಕಾಂ ಸೇವಾ ಕಂಪನಿ ಏರ್ ಟೆಲ್ Read more…

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ಸದ್ಯ ಭಾರತದಲ್ಲಿ ಉಚಿತ ವಾಯ್ಸ್ ಕಾಲ್ ನೀಡುತ್ತಿರುವ ಏಕೈಕ ಕಂಪನಿ ರಿಲಯೆನ್ಸ್ ಜಿಯೋ. 2016ರ ಸೆಪ್ಟೆಂಬರ್ ನಿಂದ್ಲೂ ರಿಲಯೆನ್ಸ್ ಜಿಯೋನಲ್ಲಿ ವಾಯ್ಸ್ ಕಾಲ್ ಫ್ರೀ ಆಫರ್ ಇದೆ.  ಆದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...