alex Certify
ಕನ್ನಡ ದುನಿಯಾ       Mobile App
       

Kannada Duniya

ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿ ತಿವಿದು ಯುವಕನ ಸಾವು

ಪೊಂಗಲ್ ಹಬ್ಬದ ವಿಶೇಷವಾದ ಜಲ್ಲಿಕಟ್ಟು ಕ್ರೀಡೆಯಲ್ಲಿ ಪಾಲ್ಗೊಂಡಿದ್ದ 19 ವರ್ಷದ ಯುವಕನೊಬ್ಬ ಗೂಳಿ ಪಳಗಿಸಲು ಮುಂದಾದ ವೇಳೆ ತಿವಿತಕ್ಕೊಳಗಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಶನಿವಾರದಂದು Read more…

ಮತ್ತಿಬ್ಬರನ್ನು ಬಲಿ ಪಡೆದ ಜಲ್ಲಿಕಟ್ಟು ಕ್ರೀಡೆ

ಮಕರ ಸಂಕ್ರಾಂತಿ ವೇಳೆ ನಡೆಯುವ ಪ್ರಸಿದ್ಧ ಜಲ್ಲಿಕಟ್ಟು ಕ್ರೀಡೆ ಮತ್ತೆರಡು ಬಲಿ ಪಡೆದಿದೆ. ಈವರೆಗೆ ಜಲ್ಲಿಕಟ್ಟು ಕ್ರೀಡೆ ವೇಳೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. 79ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. Read more…

ಜಲ್ಲಿಕಟ್ಟು ಸ್ಪರ್ಧೆ ನೋಡಲು ಬಂದಿದ್ದ ಯುವಕನ ಸಾವು

ಜಲ್ಲಿಕಟ್ಟು ಸ್ಪರ್ಧೆ ವೇಳೆ 19 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಮಿಳು ನಾಡಿನ ಪಲಮೇಡು ಜಿಲ್ಲೆಯಲ್ಲಿ ನಡೆದಿದೆ. ಜಲ್ಲಿಕಟ್ಟು ಸ್ಪರ್ಧೆ ವೀಕ್ಷಣೆಗೆ ಬಂದ ಯುವಕನಿಗೆ ಗೂಳಿ ತಿವಿದಿದೆ. ಜಲ್ಲಿಕಟ್ಟು Read more…

ಐ.ಪಿ.ಎಲ್. ಸ್ಟೈಲ್ ನಲ್ಲಿ ನಡೆಯಲಿದೆ ಜಲ್ಲಿಕಟ್ಟು

ಚೆನ್ನೈ: ಪೊಂಗಲ್ ಹಬ್ಬ ಸಮೀಪಿಸುತ್ತಿರುವಂತೆಯೇ, ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜನೆಗೆ ಭರದಿಂದ ಸಿದ್ಧತೆ ನಡೆದಿದೆ. ನಿರ್ಬಂಧದ ನಡುವೆಯೂ ತಮಿಳುನಾಡಿನ ವಿವಿಧ ಕಡೆಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಕಳೆದ ಬಾರಿ Read more…

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು : 36 ಮಂದಿಗೆ ಗಾಯ

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಆಟ ಶುರುವಾಗಿದೆ. ಕಾನೂನು ಹೋರಾಟದ ಮಧ್ಯೆಯೇ ಮಧುರೈನ ಅವನಿಪುರಂನಲ್ಲಿ ಜಲ್ಲಿಕಟ್ಟು ಆಟ ಆಯೋಜಿಸಲಾಗಿತ್ತು. ಆಟದಲ್ಲಿ 36 ಮಂದಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. Read more…

ಆವನೀಪುರಂನಲ್ಲಿ ಆರಂಭವಾಯ್ತು ಜಲ್ಲಿಕಟ್ಟು

ಚೆನ್ನೈ: ನಿರ್ಬಂಧ ತೆರವುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ, ಮಧುರೈ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಜಲ್ಲಿಕಟ್ಟು ಆಯೋಜಿಸಲಾಗಿದೆ. ಮಧುರೈ ಜಿಲ್ಲೆಯ ಆವನೀಪುರಂನಲ್ಲಿ ಆಯೋಜಿಸಿರುವ ಜಲ್ಲಿಕಟ್ಟು ವೀಕ್ಷಣೆಗೆ ದೇಶ, ವಿದೇಶಗಳಿಂದಲೂ Read more…

ಕೊನೆಗೂ ಜಲ್ಲಿಕಟ್ಟು ಕ್ರೀಡೆಗೆ ಅಸ್ತು ಎಂದ ಸುಪ್ರೀಂ ಕೋರ್ಟ್

ತಮಿಳುನಾಡಿನ ಗ್ರಾಮೀಣ ಕ್ರೀಡೆ ಜಲ್ಲಿಕಟ್ಟುಗೆ ಎದುರಾಗಿದ್ದ ವಿಘ್ನ ಕೊನೆಗೂ ನಿವಾರಣೆಯಾಗಿದೆ. ತಮಿಳುನಾಡು ಪ್ರಾಣಿ ಹಿಂಸೆ ತಡೆ ಕಾಯ್ದೆ-1960ಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಮಂಡಿಸಿದ್ದ ಮಸೂದೆಗೆ ತಡೆ ನೀಡಲು ಸುಪ್ರೀಂ Read more…

ಕಂಬಳ ಪ್ರಿಯರಿಗೆ ಸದ್ಯಕ್ಕಿಲ್ಲ ರಿಲೀಫ್

ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲೆ ಹೇರಿರುವ ನಿಷೇಧ ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಷ್ಟೇ ಅಲ್ಲ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. ಕಂಬಳದ ಮೇಲೆ ವಿಧಿಸಿರೋ ನಿಷೇಧ Read more…

ಜಲ್ಲಿಕಟ್ಟು ಹೋರಾಟದಲ್ಲಿ ನಡೆದಿದೆ ಬೆಚ್ಚಿ ಬೀಳುವ ಸಂಗತಿ

ಚೆನ್ನೈ: ಪೊಂಗಲ್ ಹಬ್ಬದ ಸಂದರ್ಭದಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕೆಂದು ತಮಿಳುನಾಡಿನಲ್ಲಿ ನಡೆದ ಬೃಹತ್ ಹೋರಾಟ ಯಶಸ್ವಿಯಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಏನೆಲ್ಲಾ ಆಗಿದೆ ಎಂಬುದು ಈಗ ಬಹಿರಂಗವಾಗಿವೆ. Read more…

ಮಾರ್ಚ್ 1 ರಿಂದ ಕೂಲ್ ಡ್ರಿಂಕ್ಸ್ ಬಂದ್

ಚೆನ್ನೈ: ಜಲ್ಲಿಕಟ್ಟು ಹೋರಾಟದ ಯಶಸ್ಸಿನಿಂದ ಪ್ರೇರಣೆ ಪಡೆದಿರುವ, ತಮಿಳುನಾಡು ವಾಣಿಗರ್ ಸಂಗಮ್(Tamil Nadu Trade Union) ವಿದೇಶಿ ತಂಪು ಪಾನೀಯಗಳನ್ನು ಮಾರಾಟ ಮಾಡದಿರಲು ತೀರ್ಮಾನ ಕೈಗೊಂಡಿದೆ. ಮಾರ್ಚ್ 1 Read more…

ಅಂಗೀಕಾರವಾಯ್ತು ಜಲ್ಲಿಕಟ್ಟು ವಿಧೇಯಕ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕ ಅಂಗೀಕಾರವಾಗಿದೆ. ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ವಿಧೇಯಕ ಮಂಡಿಸಿದ ಕೆಲವೇ ಕ್ಷಣಗಳಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಪನ್ನೀರ್ Read more…

ಜಲ್ಲಿಕಟ್ಟುಗಾಗಿ ತೀವ್ರಗೊಂಡ ಪ್ರತಿಭಟನೆ

ಜಲ್ಲಿಕಟ್ಟನ್ನು ಮುಂದುವರೆಸಿಕೊಂಡು ಹೋಗಲು ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ತಮಿಳುನಾಡಿನ ವಿವಿಧೆಡೆ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೆಲವೆಡೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ Read more…

ಕಂಬಳ : ಸಿಗುತ್ತಾ ಸಿಹಿ ಸುದ್ದಿ

ಬೆಂಗಳೂರು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರ ನಡೆದ ಹೋರಾಟ ಯಶಸ್ವಿಯಾಗುತ್ತಿದ್ದಂತೆ, ರಾಜ್ಯದ ಜನಪದ ಕ್ರೀಡೆ ಕಂಬಳ ಪರ ಧ್ವನಿ ಹೆಚ್ಚಾಗಿದೆ. ಕರಾವಳಿ ಭಾಗದ ಜನಪದ ಕ್ರೀಡೆಯನ್ನು ಉಳಿಸಿ ಬೆಳೆಸಬೇಕೆಂಬ ಒತ್ತಡ Read more…

ರಾಷ್ಟ್ರಗೀತೆ ಹಾಡಿದ ಜಲ್ಲಿಕಟ್ಟು ಹೋರಾಟಗಾರರು

ಚೆನ್ನೈ: ಪೊಂಗಲ್ ಹಬ್ಬದಿಂದಲೂ ಜಲ್ಲಿಕಟ್ಟು ಪರವಾಗಿ, ಚೆನ್ನೈನ ಮರಿನಾ ಬೀಚ್ ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು, ಚದುರಿಸಲು ಪೊಲೀಸರು ಮುಂದಾಗಿದ್ದಾರೆ. ಸುಮಾರು 20,000 ಕ್ಕೂ ಅಧಿಕ ಪೊಲೀಸರು ಮರಿನಾ Read more…

ಜಲ್ಲಿಕಟ್ಟು ದುರಂತಕ್ಕೆ ಇಬ್ಬರು ಬಲಿ

ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆ, ಸುಗ್ರೀವಾಜ್ಞೆ ನಂತರ, ಜಲ್ಲಿಕಟ್ಟು ಆರಂಭವಾದ ಮೊದಲ ದಿನವೇ ಇಬ್ಬರು ಬಲಿಯಾಗಿದ್ದಾರೆ. ತಮಿಳುನಾಡಿನ ಪುದುಕೊಟ್ಟೈನಲ್ಲಿ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರು ಗೂಳಿ ತಿವಿದು Read more…

ಜಲ್ಲಿಕಟ್ಟು ಆರಂಭವಾದರೂ ಮುಂದುವರೆದ ಪ್ರತಿಭಟನೆ

ಚೆನ್ನೈ; ಪೊಂಗಲ್ ಹಬ್ಬದಿಂದ ಆರಂಭವಾದ ಜಲ್ಲಿಕಟ್ಟು ಪ್ರತಿಭಟನೆ ಮುಂದುವರೆದಿದೆ. ಸುಗ್ರೀವಾಜ್ಞೆ ಮೂಲಕ ಜಲ್ಲಿಕಟ್ಟು ನಡೆಸಲು ಮುಂದಾಗಿದ್ದರೂ, ಶಾಶ್ವತ ಪರಿಹಾರ ಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಮಧುರೈ ಜಿಲ್ಲೆಯ ಮಣಪ್ಪಾರೈ, ಆಳಂಗನಲ್ಲೂರು Read more…

ಜಾರಿಯಾಯ್ತು ಸುಗ್ರೀವಾಜ್ಞೆ: ನಾಳೆಯೇ ಜಲ್ಲಿಕಟ್ಟು

ಚೆನ್ನೈ: ಪೊಂಗಲ್ ಹಬ್ಬದಿಂದ ಜಲ್ಲಿಕಟ್ಟು ಪರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯಪಾಲ ವಿದ್ಯಾಸಾಗರ ರಾವ್ ಸುಗ್ರೀವಾಜ್ಞೆ ಹೊರಡಿಸಿದ್ದು, ನಾಳೆಯೇ ತಮಿಳುನಾಡಿನ 3 ಸ್ಥಳಗಳಲ್ಲಿ ಜಲ್ಲಿಕಟ್ಟು ನಡೆಯಲಿದೆ. ಮಧುರೈ Read more…

ಜಲ್ಲಿಕಟ್ಟು ಹೋರಾಟಗಾರರಿಂದ ರೈಲು ತಡೆ

ಚೆನ್ನೈ: ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧ ತೆರವಿಗೆ ಸುಗ್ರೀವಾಜ್ಞೆ ಜಾರಿಗೊಳಿಸಲು, ತಮಿಳುನಾಡು ಸರ್ಕಾರ ಕಳುಹಿಸಿದ್ದ ಕರಡನ್ನು ಪರಿಶೀಲಿಸಿದ ಕೇಂದ್ರ ಸರ್ಕಾರ, ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿಕೊಟ್ಟಿದೆ. ಈ ಸುದ್ದಿ ತಿಳಿಯುತ್ತಲೇ Read more…

‘ಅತಿಶೀಘ್ರದಲ್ಲೇ ಆರಂಭವಾಗಲಿದೆ ಜಲ್ಲಿಕಟ್ಟು’

ಚೆನ್ನೈ: ತಮಿಳುನಾಡಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಸುಗ್ರೀವಾಜ್ಞೆ ಜಾರಿಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ನವದೆಹಲಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಿದ ಕೂಡಲೇ, Read more…

ಜಲ್ಲಿಕಟ್ಟು ವಿವಾದ : ಇನ್ನೊಂದು ವಾರ ಆದೇಶ ನೀಡಲ್ಲ ಸುಪ್ರೀಂ

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ಒಂದು ವಾರಗಳ ಕಾಲ ಮುಂದೂಡಿದೆ. ಪ್ರಕರಣಕ್ಕೆ ಸಂಬಂಧಿಸಿದoತೆ ಮಧ್ಯ ಪ್ರವೇಶ ಮಾಡಿರುವ ಕೇಂದ್ರ ಸರ್ಕಾರ, ಜಲ್ಲಿಕಟ್ಟು Read more…

ತಮಿಳುನಾಡು ಬಂದ್ ಗೆ ವ್ಯಾಪಕ ಬೆಂಬಲ

ಜಲ್ಲಿಕಟ್ಟು ಕ್ರೀಡೆ ಮೇಲೆ ಹೇರಲಾಗಿರುವ ನಿರ್ಬಂಧ ವಿರೋಧಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಮುಂದುವರೆದಿದೆ. ನಾಲ್ಕನೇ ದಿನವೂ ಆಕ್ರೋಶದ ಕೂಗು ಕೇಳಿಸ್ತಿದೆ. ತಮಿಳುನಾಡು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗ್ತಾ ಇದೆ. Read more…

ಜಲ್ಲಿಕಟ್ಟು ನಿಷೇಧ ತೆರವಿಗೆ ಆಗ್ರಹಿಸಿ ತಮಿಳುನಾಡು ಬಂದ್

ಚೆನ್ನೈ: ಜಲ್ಲಿಕಟ್ಟು ಮೇಲಿನ ನಿಷೇಧ ತೆರವುಗೊಳಿಸಬೇಕು. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ಇಂದು ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ. ಚೆನ್ನೈನ Read more…

ಜಲ್ಲಿಕಟ್ಟು : ಸೋಮವಾರದವರೆಗೆ ರಜೆ ಘೋಷಣೆ

ಚೆನ್ನೈ: ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ, ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಟೆಕ್ಕಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ, ಚೆನ್ನೈನ Read more…

ಜಲ್ಲಿಕಟ್ಟು ಪರ ಬೀದಿಗಿಳಿದ ವಿದ್ಯಾರ್ಥಿಗಳು

ಚೆನ್ನೈ: ಜಲ್ಲಿಕಟ್ಟು ನಿಷೇಧ ವಾಪಸ್ ಪಡೆಯಬೇಕೆಂದು ಆಗ್ರಹಿಸಿ, ತಮಿಳುನಾಡಿನ ವಿವಿಧೆಡೆ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಮಧುರೈ ಜಿಲ್ಲೆಯ ಅಳಂಗನಲ್ಲೂರ್ ನಲ್ಲಿ ನಿನ್ನೆ ಜಲ್ಲಿಕಟ್ಟು ಪರವಾಗಿ ಹೋರಾಟ ನಡೆಸುತ್ತಿದ್ದ, 100 Read more…

ನಡೆಯದ ಜಲ್ಲಿಕಟ್ಟು, ಬಂದ್ ಆಯ್ತು ಪಾಲಮೇಡು

ಚೆನ್ನೈ: ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿಕಟ್ಟು ನಡೆಸಲು, ಸುಪ್ರೀಂ ಕೋರ್ಟ್ ನಿಷೇಧ ಹೇರಿರುವುದಕ್ಕೆ ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಧುರೆ ಜಿಲ್ಲೆಯ ಪಾಲಮೇಡು ಜಲ್ಲಿಕಟ್ಟು ನಡೆಯುವ ಪ್ರಸಿದ್ಧ ಸ್ಥಳಗಳಲ್ಲಿ Read more…

ಎಲ್ಲೆಡೆ ಸಂಭ್ರಮದ ಸಂಕ್ರಾಂತಿ

ಸುಗ್ಗಿ ಹಬ್ಬ ಸಂಕ್ರಾಂತಿ ಸಡಗರ ಎಲ್ಲೆಡೆ ಕಂಡು ಬಂದಿದೆ. ಬೆಲೆ ಏರಿಕೆ ನಡುವೆಯೂ ಜನ ಅಗತ್ಯ ವಸ್ತುಗಳನ್ನು ಖರೀದಿಸಿದ್ದು, ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ವರ್ಷದ ಮೊದಲ ಹಬ್ಬವೆಂದು ಹೇಳಲಾಗುವ Read more…

ಜಲ್ಲಿಕಟ್ಟು ಹೋರಾಟಕ್ಕೆ ನಟ ಸಿಂಬು ಕರೆ

ಚೆನ್ನೈ: ಸುಗ್ಗಿ ಹಬ್ಬದ ಸಂಭ್ರಮದಲ್ಲಿರುವ ತಮಿಳುನಾಡಿನಲ್ಲಿ, ಈ ಬಾರಿ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒತ್ತಡ ಹೇರಲಾಗುತ್ತಿದೆ. ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ Read more…

ಬಿರಿಯಾನಿಯನ್ನೂ ಬ್ಯಾನ್ ಮಾಡಿ ಎಂದ ಖ್ಯಾತ ನಟ

ಚೆನ್ನೈ: ಹೋರಿ ಬೆದರಿಸುವ ‘ಜಲ್ಲಿಕಟ್ಟು’ ನಿಷೇಧಿಸುವುದಾದರೆ, ಬಿರಿಯಾನಿಯನ್ನೂ ಬ್ಯಾನ್ ಮಾಡಬೇಕೆಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡಿನ ಸಂಸ್ಕೃತಿಯೊಂದಿಗೆ ಜಲ್ಲಿಕಟ್ಟು ಹಾಸು ಹೊಕ್ಕಾಗಿದೆ. ಈ ಕ್ರೀಡೆಯನ್ನು ನಿಷೇಧಿಸಿರುವುದು Read more…

ನಿಷೇಧದ ನಡುವೆಯೂ ನಡೀತು ಜಲ್ಲಿಕಟ್ಟು

ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಲಾಗಿದೆ. ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಆಕರ್ಷಣೆಯಾಗಿರುವ ಜಲ್ಲಿಕಟ್ಟು, ಮಲೆನಾಡಿನ ಹಳ್ಳಿಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯನ್ನು ನೆನಪಿಸುತ್ತದೆ. ಸಾಂಪ್ರದಾಯಿಕವಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...