alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದ ಶಶಿಕಲಾ

ಬೆಂಗಳೂರು: ಚೆನ್ನೈ ಆಸ್ಪತ್ರೆಯಲ್ಲಿ ಪತಿ ನಟರಾಜನ್ ಮಾರುತಪ್ಪ(74) ಅವರು ನಿಧನರಾಗಿರುವ ಸುದ್ದಿ ತಿಳಿದ ವಿ.ಕೆ. ಶಶಿಕಲಾ ಕುಸಿದು ಬಿದ್ದಿದ್ದಾರೆ. ಅನಾರೋಗ್ಯದ ಕಾರಣ ನಟರಾಜನ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ಪರಪ್ಪನ Read more…

ನಲಪಾಡ್ ಹ್ಯಾರಿಸ್ ಗೆ ಜೈಲಾ? ಬೇಲಾ?

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಜಾಮೀನು ಅರ್ಜಿಯ ಆದೇಶ ಇಂದು ಪ್ರಕಟವಾಗುವ ಸಾಧ್ಯತೆ Read more…

ಕ್ಷುಲ್ಲಕ ಕಾರಣಕ್ಕೆ ನಡೆದಿದೆ ಯುವಕನ ಹತ್ಯೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಹತ್ಯೆಯೊಂದು ನಡೆದಿದೆ. ಊಟಕ್ಕೆಂದು ಡಾಬಾಕ್ಕೆ ತೆರಳಿದ್ದ ವ್ಯಕ್ತಿ, ಆಹಾರದ ಗುಣಮಟ್ಟ ಸರಿ ಇಲ್ಲವೆಂದು ಹೇಳಿದ್ದೇ ಹತ್ಯೆಗೆ ಕಾರಣವಾಗಿದೆ. ಭಾನುವಾರದಂದು ದೆಹಲಿಯ ಪ್ರೀತ್ Read more…

ಶಾಕಿಂಗ್! ಶ್ರೀನಗರದ ಸೆಂಟ್ರಲ್ ಜೈಲ್ ನಲ್ಲಿತ್ತು ಪಾಕ್ ಧ್ವಜ

ಶ್ರೀನಗರದ ಸೆಂಟ್ರಲ್ ಜೈಲಿನಲ್ಲಿದ್ದ ಭಯೋತ್ಪಾದಕನೊಬ್ಬನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಂಡು ಪರಾರಿಯಾದ ಘಟನೆ ಬಳಿಕ ಜೈಲಿನ ಕಾರ್ಯಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೋಮವಾರದಂದು Read more…

ಜೈಲಲ್ಲಿ ಇನ್ನೂ ಕಡಿಮೆಯಾಗಿಲ್ಲ ಶಶಿಕಲಾ ದರ್ಬಾರ್…?

ಬೆಂಗಳೂರು: ತಮಿಳುನಾಡು ಮಾಜಿ ಸಿ.ಎಂ. ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಲಾಗುತ್ತಿದೆ ಎಂಬ ವಿಚಾರ ಕೆಲವು ತಿಂಗಳ ಹಿಂದಷ್ಟೇ Read more…

ಮೀರತ್, ಗಾಜಿಯಾಬಾದ್ ನಲ್ಲಿ 37 ಖೈದಿಗಳಿಗೆ HIV ಸೋಂಕು

ಮೀರತ್ ಹಾಗೂ ಗಾಜಿಯಾಬಾದ್ ಜೈಲಿನಲ್ಲಿರುವ ಸುಮಾರು 37 ಖೈದಿಗಳಲ್ಲಿ ಎಚ್ ಐ ವಿ ಸೋಂಕು ಪತ್ತೆಯಾಗಿದೆ. ಓರ್ವ ಮಹಿಳಾ ಖೈದಿಗೆ ಸಹ ಎಚ್ ಐ ವಿ ಸೋಂಕು ತಗುಲಿರುವುದು Read more…

ಸೈಕೋ ಜೈಶಂಕರ್ ಆತ್ಮಹತ್ಯೆ ಕೇಸ್, ಕಾರಾಗೃಹ ಐಜಿಗೆ ನೋಟಿಸ್

ಬೆಂಗಳೂರು : ಸೈಕೋ ಜೈಶಂಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಮಾನವ ಹಕ್ಕುಗಳ ಆಯೋಗದಿಂದ(NHRC) ಕರ್ನಾಟಕ ಕಾರಾಗೃಹ ಐ.ಜಿ.ಗೆ ನೋಟಿಸ್ ಜಾರಿ ಮಾಡಲಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ Read more…

ಅವಳಿ ಮಕ್ಕಳನ್ನ ಹತ್ಯೆಗೈದಿದ್ದ ವೈದ್ಯೆಗೆ ಜೀವಾವಧಿ ಶಿಕ್ಷೆ

ತನ್ನ ಅವಳಿ ಮಕ್ಕಳನ್ನೇ ಹತ್ಯೆ ಮಾಡಿದ್ದ ವೈದ್ಯೆಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗೈನಕಾಲಜಿಸ್ಟ್ ಆಗಿದ್ದ ರೂಪಾ ಸಿಂಗ್ ಎಂಬಾಕೆ ಖಿನ್ನತೆಯಿಂದ ಬಳಲುತ್ತಿದ್ಲು. ತನ್ನ ಅವಳಿ ಹೆಣ್ಣುಮಕ್ಕಳಿಗೆ Read more…

ಪ್ರೀತಿ ಹೆಸರಲ್ಲಿ ದೋಖಾ, ವಿದ್ಯಾರ್ಥಿಗೆ 5 ವರ್ಷ ಜೈಲು

ಇಂಟರ್ನೆಟ್ ಮೂಲಕ ಪರಿಚಯವಾಗಿದ್ದ ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದ್ದ ಬಿಟೆಕ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 9000 ರೂಪಾಯಿ ದಂಡ ವಿಧಿಸಿದೆ. Read more…

ಜೈಲಿನಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಶಶಿಕಲಾರಿಗೆ ಕೋಟ್ಯಾಂತರ ರೂ. ಲಂಚ ಪಡೆದು ರಾಜಾತಿಥ್ಯ ನೀಡಲಾಗಿತ್ತೆಂಬ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಕಾರಾಗೃಹಗಳ ಡಿಜಿಪಿಯಾಗಿ Read more…

ಮೈಸೂರು ಪೊಲೀಸರ ಭರ್ಜರಿ ಬೇಟೆ

ಮೈಸೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ನಂಜನಗೂಡು ಠಾಣೆ ಪೊಲೀಸರು, ಅಕ್ರಮವಾಗಿ ಪಿಸ್ತೂಲ್ ಮಾರಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಿದ್ದಾರೆ. ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಕಿಂಗ್ ಪಿನ್ ಅಪ್ಸರ್ ಪಾಶಾ ಹಾಗೂ Read more…

ಜಾಮೀನು ಅರ್ಜಿ ವಜಾ, ಕುಸಿದು ಬಿದ್ದ ನಲಪಾಡ್

ಬೆಂಗಳೂರು: ಜಾಮೀನು ಅರ್ಜಿ ವಜಾ ಹಿನ್ನಲೆಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಕುಸಿದು ಬಿದ್ದಿದ್ದು, ಜೈಲು ಸಿಬ್ಬಂದಿ ನೀರು ಕುಡಿಸಿ ಸಮಾಧಾನಪಡಿಸಿದ್ದಾರೆ. ಉದ್ಯಮಿ ಪುತ್ರನ Read more…

ನಲಪಾಡ್ ಹ್ಯಾರಿಸ್ ಗೆ ಸಿಗುತ್ತಾ ಜಾಮೀನು…?

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ, ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂದು ಸೆಷನ್ಸ್ Read more…

ಖಾಯಿಲೆ ಗುಣಪಡಿಸೋದಾಗಿ ನಂಬಿಸಿ ಕೀಟನಾಶಕ ಸಿಂಪಡಿಸುತ್ತಿದ್ದ ಭೂಪ

ದಕ್ಷಿಣ ಆಫ್ರಿಕಾದಲ್ಲಿ ಸ್ವಯಂಘೋಷಿತ ದೇವಮಾನವನೊಬ್ಬನಿಗೆ ಕೋರ್ಟ್ ದಂಡ ಹಾಕಿದೆ. ಆತ ಭಕ್ತರ ರೋಗ ಗುಣಪಡಿಸುವುದಾಗಿ ಹೇಳಿ ಅವರ ಮುಖಕ್ಕೆ ಕೀಟನಾಶಕ ಸಿಂಪಡಿಸುತ್ತಿದ್ದ. ಪಾಸ್ಟರ್ ಲೆಥೆಬೊ ಎಂಬ ಸ್ವಯಂಘೋಷಿತ ದೇವಮಾನವ Read more…

ಬೆಲ್ಲಿ ಡಾನ್ಸ್ ಮಾಡಿದ್ದ ಗಾಯಕಿಗೆ ಇಂಥಾ ಶಿಕ್ಷೆ

ಈಜಿಪ್ಟ್ ನಲ್ಲಿ ಗಾಯಕಿಯೊಬ್ಬಳು ಬೆಲ್ಲಿ ಡಾನ್ಸ್ ಮಾಡಿದ್ದಕ್ಕಾಗಿ ಕೋರ್ಟ್ ಆಕೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಗಾಯಕಿಯ ಬೆಲ್ಲಿ ಡಾನ್ಸ್ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ Read more…

ಹೋಳಿ ಉತ್ಸವಕ್ಕಾಗಿ ಮರ ಕಡಿದ್ರೆ ಜೈಲು ಸೇರ್ತೀರಾ…!

ಹೋಳಿ ಹಬ್ಬದ ದೀಪೋತ್ಸವಕ್ಕಾಗಿ ಅಪ್ಪಿತಪ್ಪಿಯೂ ಮರದ ರೆಂಭೆಗಳನ್ನು ಕಡಿಯಲು ಹೋಗಬೇಡಿ. ಹಾಗೇನಾದ್ರೂ ಮಾಡಿದ್ರೆ ಬಿಎಂಸಿ ಕಠಿಣ ಕ್ರಮ ಕೈಗೊಳ್ಳೋದು ಗ್ಯಾರಂಟಿ. ಮರ ಕಡಿದಿದ್ದು ಕಂಡು ಬಂದಲ್ಲಿ ಅಂಥವರನ್ನು ಜೈಲಿಗೆ Read more…

ಜೈಲಲ್ಲೇ ಕತ್ತು ಕೊಯ್ದುಕೊಂಡು ಸೈಕೋ ಜೈಶಂಕರ್ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಿಕೃತಕಾಮಿ ಸೈಕೋ ಕಿಲ್ಲರ್ ಜೈಶಂಕರ್ ಬ್ಲೇಡ್ ನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ 2 ಗಂಟೆಗೆ ಆತ ಬ್ಲೇಡ್ ನಿಂದ Read more…

ಜೈಲಲ್ಲೇ ಕಣ್ಣೀರಿಟ್ಟ ನಲಪಾಡ್ ಹ್ಯಾರಿಸ್, ಕಾರಣ ಗೊತ್ತಾ…?

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಗೆ ಜಾಮೀನು ಸಿಕ್ಕಿಲ್ಲ. Read more…

ಜೈಲಲ್ಲಿದ್ರೂ ನಲಪಾಡ್ ಹ್ಯಾರಿಸ್ ಗೆ ರಾಜಾತಿಥ್ಯ…?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ತಡರಾತ್ರಿವರೆಗೂ ಮೊಬೈಲ್ ನಲ್ಲಿ ಮಾತನಾಡಿದ್ದಾನೆ. ಎ 4 ಆರೋಪಿ ಮಂಜುನಾಥ್ ಮನೆಯಿಂದ ತಂದಿದ್ದ Read more…

ಜೈಲಲ್ಲೇ ಸಹಚರನೊಂದಿಗೆ ನಲಪಾಡ್ ಹ್ಯಾರಿಸ್ ಗಲಾಟೆ

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ಆತನ ಸಹಚರರನ್ನು Read more…

ನಲಪಾಡ್ ಹ್ಯಾರಿಸ್ ಕೈದಿ ನಂ. 1756

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ಆತನ ಸಹಚರರನ್ನು Read more…

14 ದಿನ ಪರಪ್ಪನ ಅಗ್ರಹಾರ ಜೈಲಿಗೆ, ಕಣ್ಣೀರಿಟ್ಟ ನಲಪಾಡ್ ಹ್ಯಾರಿಸ್

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತನಾಗಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ಆತನ ಸಹಚರರನ್ನು ಮಾರ್ಚ್ Read more…

ವೈರಲ್ ಆಗಿದೆ ಹಂತಕ ಶಂಭುಲಾಲ್ ಜೈಲಲ್ಲಿ ಮಾಡಿರೋ ವಿಡಿಯೋ

ಮಾಲ್ಡಾದ ಕಾರ್ಮಿಕ ಅಫ್ರಾಜುಲ್ ಖಾನ್ ಎಂಬಾತನನ್ನು ಹತ್ಯೆ ಮಾಡಿದ್ದ ಶಂಭುಲಾಲ್ ರೇಗರ್ ಎಂಬಾತ ಸದ್ಯ ಜೋಧ್ಪುರ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಇದೀಗ ಆತನ ಎರಡು ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ Read more…

ಹಾಲು ಹಿಡಿದು ಕೋಣೆಗೆ ಬರಬೇಕಿದ್ದ ವಧು ಇವ್ರ ಜೊತೆ ಬಂದ್ಲು…!

ಮೊದಲ ರಾತ್ರಿ ವರ, ವಧುವಿಗಾಗಿ ಕಾಯ್ತಿದ್ದ. ಹಾಲು ಹಿಡಿದು ಕೋಣೆಗೆ ಬರಬೇಕಿದ್ದ ವಧು ಪೊಲೀಸ್ ಜೊತೆ ಬಂದಿದ್ದಾಳೆ. ಮದುವೆ ಉಡುಗೆಯಲ್ಲಿಯೇ ವರನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಪಾಟ್ನಾದಲ್ಲಿ ನಡೆದಿದೆ. Read more…

ಡ್ರೈವಿಂಗ್ ಟೆಸ್ಟ್ ಸರಿಯಿಲ್ಲ ಎಂದಿದ್ದೇ ತಪ್ಪಾಯ್ತು…!

ದುಬೈ ರಸ್ತೆ ಸಾರಿಗೆ ಪ್ರಾಧಿಕಾರವನ್ನು ಟೀಕಿಸಿದ್ದಕ್ಕೆ ಭಾರತೀಯನಿಗೆ 3 ತಿಂಗಳ ಜೈಲು ಶಿಕ್ಷೆ ಹಾಗೂ 87 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಡ್ರೈವಿಂಗ್ ಟೆಸ್ಟ್ ಪರೀಕ್ಷಿಸಲು ಪ್ರಾಧಿಕಾರ ಅಸಮರ್ಥರನ್ನು Read more…

‘ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಎನ್ನುವವರಿಗೆ ಜೈಲು ಶಿಕ್ಷೆ ವಿಧಿಸಿ’

ಭಾರತದಲ್ಲಿ ನೆಲೆಸಿರುವ ಮುಸ್ಲಿಮರನ್ನು ಪಾಕಿಸ್ತಾನಿ ಎಂದು ಕರೆಯುವವರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಬೇಕೆಂದು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ. ಮಂಗಳವಾರದಂದು ಲೋಕಸಭಾ ಅಧಿವೇಶನದ ಬಳಿಕ ಮಾಧ್ಯಮ Read more…

ಅತ್ತಿಗೆ ಅಪ್ಪಿಕೊಳ್ಳುವ ಹುಚ್ಚು ಪ್ರೀತಿಗೆ ಜೈಲು ಸೇರಿದ ಮೈದುನ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಸಕ್ತಿದಾಯಕ ಘಟನೆಯೊಂದು ನಡೆದಿದೆ. ಅತ್ತಿಗೆ ಪ್ರೀತಿ ಹುಚ್ಚಿಗೆ ಬಿದ್ದ ಮೈದುನನೊಬ್ಬ ಜೈಲು ಪಾಲಾಗಿದ್ದಾನೆ. ಐದನೇ ತರಗತಿಯವರೆಗೆ ಓದಿದ್ದ ವ್ಯಕ್ತಿಯೊಬ್ಬನಿಗೆ ಅತ್ತಿಗೆ ಮೇಲೆ ಪ್ರೀತಿ ಹುಟ್ಟಿದೆ. Read more…

37 ವರ್ಷ ಜೈಲಲ್ಲಿದ್ದವನಿಗೆ ವಯಸ್ಸಿನ ಬಗ್ಗೆ ಅರಿವಾಯ್ತು

ನವದೆಹಲಿ: ಬರೋಬ್ಬರಿ 37 ವರ್ಷ ಜೈಲಲ್ಲೇ ಶಿಕ್ಷೆ ಅನುಭವಿಸಿದ ವ್ಯಕ್ತಿಯೊಬ್ಬನಿಗೆ ತನ್ನ ವಯಸ್ಸಿನ ಅರಿವಾಗಿದ್ದು, ಬಾಲಾಪರಾಧಿ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ. 1979 ರಲ್ಲಿ ಘಟನೆ Read more…

ಫಿಟ್ನೆಸ್ ತರಬೇತುದಾರನನ್ನು ಜೈಲಿಗೆ ತಳ್ಳುತ್ತಿದೆ ಆ ಒಂದು ಪದ

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಕಠಿಣ ಕಾನೂನಿದೆ. ಸಣ್ಣಪುಟ್ಟ ತಪ್ಪುಗಳಿಗೂ ದೊಡ್ಡ ಶಿಕ್ಷೆ ವಿಧಿಸಲಾಗುತ್ತದೆ. ಇನ್ ಸ್ಟಾಗ್ರಾಮ್ನಲ್ಲಿ ಒಂದು ಪದ ಬಳಸಿದ್ದಕ್ಕೆ ಫಿಟ್ನೆಸ್ ಟ್ರೈನರ್ ಜೊರ್ಡನ್ ಬ್ರಾಂಡ್ ಫೋರ್ಡ್ Read more…

ಮ್ಯಾಂಚೆಸ್ಟರ್ ದಾಳಿಯಲ್ಲಿ ಈತ ಮಾಡಿದ ಕೃತ್ಯ ಎಂಥದ್ದು ಗೊತ್ತಾ?

ಮ್ಯಾಂಚೆಸ್ಟರ್ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ಥನಾದ ವ್ಯಕ್ತಿಯೊಬ್ಬನಿಗೆ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದೆ. ಈತ ದಾಳಿಯಲ್ಲಿ ಮೃತಪಟ್ಟವರ ವಸ್ತುಗಳನ್ನೇ ಕಳ್ಳತನ ಮಾಡಿದ್ದ. ಕ್ರಿಸ್ ಪಾರ್ಕರ್ ಹೀರೋ ಅಲ್ಲ ಒಬ್ಬ ಸಾಮಾನ್ಯ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...