alex Certify
ಕನ್ನಡ ದುನಿಯಾ       Mobile App
       

Kannada Duniya

”ಐಸಿಸ್ ಅಪಹರಿಸಿದ್ದ 39 ಭಾರತೀಯರ ಹತ್ಯೆ”: ಸುಷ್ಮಾ ಸ್ವರಾಜ್

4 ವರ್ಷಗಳ ಹಿಂದೆ ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ  39 ಭಾರತೀಯರನ್ನು ಐಸಿಸ್ ಉಗ್ರ ಸಂಘಟನೆ ಹತ್ಯೆ ಮಾಡಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು Read more…

ಪತ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದವನ ಅರೆಸ್ಟ್

ತನ್ನ ಪತ್ನಿಯನ್ನೇ ಐಸಿಸ್ ಉಗ್ರರಿಗೆ ಮಾರಾಟ ಮಾಡಲು ಮುಂದಾಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಣ್ಣೂರಿನ ಮಹಮ್ಮದ್ ರಿಯಾಜ್ Read more…

ಐಸಿಸ್ ನಲ್ಲಿ ದಕ್ಷಿಣ ಭಾರತದ ವೈದ್ಯ..!

ಕುಖ್ಯಾತ ಉಗ್ರ ಸಂಘಟನೆ ಐಎಸ್ಐಎಸ್ ನ ವಿಡಿಯೋವೊಂದು ಭದ್ರತಾ ಸಿಬ್ಬಂದಿಯ ಕಳವಳವನ್ನು ಹೆಚ್ಚಿಸಿದೆ. ಈ ವಿಡಿಯೋದಲ್ಲಿ ಶಂಕಿತ ಭಾರತೀಯ ವೈದ್ಯನೊಬ್ಬ ಕಾಣಿಸಿಕೊಂಡಿದ್ದಾನೆ. ವೈದ್ಯ ಐಎಸ್ಐಎಸ್ ಗಾಗಿ ಭಯೋತ್ಪಾದಕರನ್ನು ನೇಮಕ Read more…

ಐಸಿಸ್ ಉಗ್ರರ ಒತ್ತೆಯಾಳಾಗಿದ್ದ ಪಾದ್ರಿ ರಕ್ಷಣೆ

ಕಳೆದ 17 ತಿಂಗಳಿನಿಂದ ಐಸಿಸ್ ಉಗ್ರರ ಕಪಿಮುಷ್ಟಿಯಲ್ಲಿದ್ದ ಕೇರಳ ಮೂಲದ ಪಾದ್ರಿ ಟಾಮ್ ಅವರನ್ನು ರಕ್ಷಣೆ ಮಾಡಲಾಗಿದೆ. ಯಮನ್ ನ ವೃದ್ದಾಶ್ರಮದಿಂದ 2016 ರಲ್ಲಿ ಫಾದರ್ ಟಾಮ್ ಅವರನ್ನು Read more…

ಜಗತ್ತೆ ಬೆಚ್ಚಿ ಬಿದ್ದಿದೆ ಐಸಿಸ್ ಉಗ್ರರ ಈ ಕೃತ್ಯಕ್ಕೆ

ವಿಶ್ವದ ಅತಿ ಅಪಾಯಕಾರಿ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಮತ್ತೊಮ್ಮೆ ಪೈಶಾಚಿಕ ಕೃತ್ಯ ಎಸಗಿದೆ. ಐಸಿಸ್ ಉಗ್ರರು ಬಿಡುಗಡೆ ಮಾಡಿರುವ ವಿಡಿಯೋ ನೋಡಿ ಜಗತ್ತೆ ಬೆಚ್ಚಿ ಬಿದ್ದಿದೆ. 18 ಲಿಬಿಯಾ Read more…

ಐಸಿಸ್ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಅಮೆರಿಕದ ಯೋಧ ಅರೆಸ್ಟ್

ಹವಾಯಿಯಲ್ಲಿ ಅಮೆರಿಕ ಸೇನೆಯ ಕರ್ತವ್ಯನಿರತ ಯೋಧನನ್ನು ಎಫ್ ಬಿ ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ಯೋಧ ಐಸಿಸ್ ಉಗ್ರರಿಗೆ ವಸ್ತುಗಳನ್ನು ಪೂರೈಸುತ್ತಿದ್ದ ಅನ್ನೋ ಆರೋಪವಿದೆ. 34 ವರ್ಷದ ಇಕೈಕಾ Read more…

ಚೆನ್ನೈನಲ್ಲಿ ಶಂಕಿತ ಐಸಿಸ್ ಉಗ್ರ ಅರೆಸ್ಟ್

ಚೆನ್ನೈ: ರಾಜಸ್ತಾನ ಭಯೋತ್ಪಾದನಾ ನಿಗ್ರಹದಳ ಅಧಿಕಾರಿಗಳು, ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ್ದಾರೆ. 30 ವರ್ಷದ ವ್ಯಕ್ತಿ ಬಂಧಿತನಾಗಿದ್ದು, ಈತ ಐಸಿಸ್ ಉಗ್ರರಿಗೆ Read more…

ಐಸಿಸ್ ಉಗ್ರರ ಮೇಲೆ ಮುಗಿಬಿದ್ದ ಈಜಿಪ್ಟ್

ಕೈರೋ: ಲಿಬಿಯಾದಲ್ಲಿನ ಐಸಿಸ್ ಉಗ್ರರ ಅಡಗುತಾಣಗಳ ಮೇಲೆ ಈಜಿಪ್ಟ್ ಮುಗಿಬಿದ್ದಿದ್ದು, ವೈಮಾನಿಕ ದಾಳಿ ನಡೆಸಿದೆ. ಕೈರೋದಲ್ಲಿ ಕಾಪ್ಟಿಕ್ ಚರ್ಚ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 20 ಮಂದಿ ಸಾವಿಗೀಡಾಗಿದ್ದರು. Read more…

ತನಿಖೆಗೆ ತೆರಳಿದವಳು ಉಗ್ರನ ತೆಕ್ಕೆಗೆ ಬಿದ್ದಳು

ವಾಷಿಂಗ್ಟನ್: ವಿಶ್ವದ ಟಾಪ್ ಇನ್ವೆಸ್ಟಿಗೇಷನ್ ಏಜೆನ್ಸಿಯಾಗಿರುವ ಎ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್(ಎಫ್.ಬಿ.ಐ.) ಏಜೆಂಟ್ ಮಾಡಿದ ಯಡವಟ್ಟಿಗೆ ಅಮೆರಿಕ ಶಾಕ್ ಆಗಿದೆ. ಅಮೆರಿಕದ ಎಫ್.ಬಿ.ಐ. ಏಜೆಂಟ್ ಡೇನಿಲಿಯಾ ಗ್ರೀನೆ Read more…

ಮೂರು ಭಯೋತ್ಪಾದಕರನ್ನು ಮದುವೆಯಾಗಿ ನರಕ ಅನುಭವಿಸಿದ ಮಹಿಳೆ

ಮೊರಾಕೊದ ಇಸ್ಲಮಾಗೆ ಆನ್ಲೈನ್ ಸ್ನೇಹ ಈಗ ದುಬಾರಿಯಾಗಿ ಪರಿಣಮಿಸಿದೆ. ಆನ್ಲೈನ್ ನಲ್ಲಿ ಸ್ನೇಹ ಬೆಳೆಸಿದ ಬ್ರಿಟಿಷ್ ವ್ಯಾಪಾರಿ ಖಾಲಿದ್ ಅಹ್ಮದ್ ನನ್ನು ಮದುವೆಯಾಗಿದ್ದಾಳೆ. ಆದ್ರೆ ಆತ ಭಯೋತ್ಪಾದಕ ಎಂಬ Read more…

ಐಸಿಸ್ ನೆಲೆ ಮೇಲೆ ಅಮೆರಿಕ ಬಾಂಬ್ ದಾಳಿ

ನಂಗರ್ ಹಾರ್: ವಿಶ್ವದ ಅತಿ ಅಪಾಯಕಾರಿ ಉಗ್ರ ಸಂಘಟನೆಯಾಗಿರುವ ಐಸಿಸ್ ನೆಲೆಗಳ ಮೇಲೆ ಅಮೆರಿಕ ಪ್ರಬಲ ಬಾಂಬ್ ದಾಳಿ ನಡೆಸಿದೆ. ಆಪ್ಘಾನಿಸ್ತಾನದ ನಂಗರ್ ಹಾರ್ ಪ್ರದೇಶದಲ್ಲಿರುವ ಐಸಿಸ್ ಅಡಗುತಾಣ, Read more…

ಐಸಿಸ್ ಸಂಪರ್ಕ ಹೊಂದಿದ್ದ 7 ಉಗ್ರರು ಅರೆಸ್ಟ್

ನವದೆಹಲಿ: ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಹಾಗೂ ಎ.ಟಿ.ಎಸ್. ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 7 ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಲಖ್ನೋದ ಠಾಕೂರ್ ಗಂಜ್ Read more…

ಐಸಿಸ್ ಕಪಿಮುಷ್ಠಿಯಲ್ಲಿದ್ದ ಮೋಸುಲ್ ಏರ್ಪೋರ್ಟ್ ಸೇನೆ ವಶಕ್ಕೆ

ಅಮೆರಿಕ ಬೆಂಬಲಿತ ಇರಾಕ್ ಸೇನೆ ಐಸಿಸ್ ಉಗ್ರರ ಕಪಿಮುಷ್ಠಿಯಲ್ಲಿ ಮೋಸುಲ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ. ಈ ಮೂಲಕ ಜಿಹಾದಿಗಳ ಪ್ರಾಬಲ್ಯವಿದ್ದ ಅರ್ಧದಷ್ಟು ನಗರವನ್ನು ಸೇನೆ ವಶಪಡಿಸಿಕೊಂಡಂತಾಗಿದೆ. ಕಳೆದ ನಾಲ್ಕು Read more…

ಆತ್ಮಾಹುತಿ ದಾಳಿಗೆ 100 ಮಂದಿ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಐಸಿಸ್ ಆತ್ಮಾಹುತಿ ದಾಳಿಕೋರನೊಬ್ಬ 100 ಮಂದಿಯನ್ನು ಬಲಿ ಪಡೆದಿದ್ದಾನೆ. ಸೂಫಿ ಸಂತರ ಸಮಾವೇಶದಲ್ಲಿ ನಡೆದ ಆತ್ಮಾಹುತಿ ದಾಳಿಗೆ 100 ಮಂದಿ ಸಾವನ್ನಪ್ಪಿದ್ದಾರೆ. ಮಹಿಳೆಯರು Read more…

ಐಸಿಸ್ ರಕ್ಕಸಿಯರ ಕೈಗೆ ಸಿಕ್ಕು ಹೆಣವಾದ ಬಾಲೆ

10 ವರ್ಷದ ಇರಾಕ್ ನ ಬಾಲಕಿಯನ್ನು ಐಸಿಸ್ ಮಹಿಳಾ ಉಗ್ರರು ವಿಷಯುಕ್ತ ಡಿವೈಸ್ ಒಂದರಿಂದ  ಬಗೆದು ಬಗೆದು ಹತ್ಯೆ ಮಾಡಿದ್ದಾರೆ. ಈ ಭಯಾನಕ ಕೃತ್ಯವನ್ನು ಬಾಲಕಿಯ ತಾಯಿಯ ಎದುರೇ Read more…

ಮಂಗಳೂರು ಏರ್ಪೋರ್ಟ್ ನಲ್ಲಿ ಶಂಕಿತ ಉಗ್ರ ಅರೆಸ್ಟ್

ಮಂಗಳೂರು: ವಿಶ್ವದ ಅತಿ ಅಪಾಯಕಾರಿ ಸಂಘಟನೆಯಾಗಿರುವ, ಐಸಿಸ್ ಸೇರಲು ತೆರಳುತ್ತಿದ್ದ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಕೇರಳ ಮೂಲದ ಮುನಾಫ್ ರೆಹಮಾನ್ ನಲಕತ್(40) ಬಂಧಿತ ಆರೋಪಿ. ಮಂಗಳೂರಿನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ Read more…

ಕೆಲಸಕ್ಕೆಂದು ಹೋದವ ಐಸಿಸ್ ಸೇರಿದ

ಮುಂಬೈ: ಮಹಾರಾಷ್ಟ್ರದ ಮತ್ತೊಬ್ಬ ಯುವಕ ವಿಶ್ವದ ಅತಿ ಅಪಾಯಕಾರಿ ಉಗ್ರಗಾಮಿ ಸಂಘಟನೆ ಐಸಿಸ್ ಗೆ ಸೇರ್ಪಡೆಯಾಗಿದ್ದಾನೆ. ಸೌದಿ ಅರೇಬಿಯಾದಲ್ಲಿದ್ದ ಠಾಣೆ ಜಿಲ್ಲೆಯ ಮುಂಬ್ರಾದ ತಬ್ರೇಜ್ ನೂರ್ ಮೊಹಮ್ಮದ್(28) ಐಸಿಸ್ Read more…

ಐಸಿಸ್ ಸೇರ್ಪಡೆಗೊಂಡಿದ್ದ ಭಾರತೀಯ ಯುವಕನ ಹತ್ಯೆ

2014 ರ ಮೇ ತಿಂಗಳಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಇರಾಕ್ ಗೆ ತೆರಳಿ ಭಯೋತ್ಪಾದನಾ ಸಂಘಟನೆ ಐಸಿಸ್ ಸೇರ್ಪಡೆಗೊಂಡಿದ್ದ ಮಹಾರಾಷ್ಟ್ರದ ಕಲ್ಯಾಣ್ ಮೂಲದ ಯುವಕ ಅಮಾನ್ ತಾಂಡೇಲ್, ಸಿರಿಯಾದಲ್ಲಿ ಹತ್ಯೆಗೀಡಾಗಿದ್ದಾನೆಂದು ಹೇಳಲಾಗಿದೆ. Read more…

ಮೋಸ್ಟ್ ವಾಂಟೆಡ್ ಉಗ್ರ ನೀಲ್ ಪ್ರಕಾಶ್ ಅರೆಸ್ಟ್

ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಎಂಬ ಕುಖ್ಯಾತಿ ಹೊಂದಿರುವ ಐಸಿಸ್ ನ ಸದಸ್ಯನೊಬ್ಬನನ್ನು ಮಧ್ಯಪ್ರಾಚ್ಯದಲ್ಲಿ ಬಂಧಿಸಲಾಗಿದೆ. ಆಸ್ಟ್ರೇಲಿಯಾದ ಮೋಸ್ಟ್ ವಾಂಟೆಡ್ ಆಗಿರುವ ನೀಲ್ ಪ್ರಕಾಶ್ ಬಂಧಿತ ವ್ಯಕ್ತಿ. Read more…

ಸುರಂಗದಲ್ಲಿ ಅಡಗಿಕೊಂಡು ಐಸಿಸ್ ಉಗ್ರರ ಅಟ್ಟಹಾಸ

ಮೊಸುಲ್: ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಯಾಗಿರುವ, ಐಸಿಸ್ ಸದೆ ಬಡಿಯುವ ನಿಟ್ಟಿನಲ್ಲಿ ಇರಾಕ್ ಸೇನೆ ಕಾರ್ಯಾಚರಣೆ ಮುಂದುವರೆಸಿದೆ. ಆದರೆ, ಐಸಿಸ್ ಉಗ್ರರನ್ನು ಸದೆ ಬಡಿಯುವ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ. Read more…

ಭಾರತದಲ್ಲಿ ಎಚ್ಚರಿಕೆಯಿಂದ ಇರಿ ಎಂದ ಅಮೆರಿಕ

ನವದೆಹಲಿ: ಭಾರತದಲ್ಲಿರುವ ಅಮೆರಿಕ ನಿವಾಸಿಗಳು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಭಾರತದಲ್ಲಿ ಕೆಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆ Read more…

ಮಕ್ಕಳ ಗೊಂಬೆಯಲ್ಲಿ ಬಾಂಬ್

ಇರಾಕ್ ನ ಮೊಸುಲ್ನದಲ್ಲಿ ಐಎಸ್ ಐಎಸ್ ಉಗ್ರಸಂಘಟನೆಯ ಅಟ್ಟಹಾಸ ಎಲ್ಲೆ ಮೀರಿದೆ. ರಕ್ತ ಪಿಪಾಸುಗಳು ಮಕ್ಕಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಶುರುಮಾಡಿದ್ದಾರೆ. ಮಕ್ಕಳ ಟೆಡ್ಡಿ ಬೇರ್ ಹಾಗೂ ಆಟಿಕೆ Read more…

ಚೂಡಿದಾರ್ ಧರಿಸಿ ಪರಾರಿಯಾಗಲೆತ್ನಿಸಿ ಸಿಕ್ಕಿ ಬಿದ್ರು ಉಗ್ರರು

ಕ್ರೂರ ಕೃತ್ಯಗಳ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿರುವ ಐಸಿಸ್ ಉಗ್ರರು, ತಮ್ಮ ವಿರುದ್ದದ ದಾಳಿ ತೀವ್ರಗೊಳ್ಳುತ್ತಿದ್ದಂತೆಯೇ ಮಹಿಳೆಯರ ವೇಷ ಧರಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇರಾಕ್ ನ Read more…

ಐಸಿಸ್ ಉಗ್ರರನ್ನೇ ಬಲಿ ಪಡೆದ ಆತ್ಮಹತ್ಯಾ ಬಾಂಬ್

ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಐಸಿಸ್ ಉಗ್ರರ ಸ್ಥಿತಿ. ಐಸಿಸ್ ಪಾತಕಿಗಳೆಲ್ಲರೂ ಆತ್ಮಹತ್ಯಾ ಬಾಂಬರ್ ಗಳೇ. ಯಾವ ಕ್ಷಣದಲ್ಲಾದ್ರೂ ತಮ್ಮನ್ನು ತಾವು ಸ್ಫೋಟಿಸಿಕೊಳ್ಳಲು ಸಿದ್ಧವಾಗಿರ್ತಾರೆ. ಅವರ ಬೆನ್ನಿಗೆ ಸದಾ ಬಾಂಬ್ Read more…

ಐಸಿಸ್ ಉನ್ನತ ನಾಯಕನಿಗೆ ವಿಷ ಪ್ರಾಶನ..?

ವಿಶ್ವಕ್ಕೆ ಕಂಟಕಪ್ರಾಯವಾಗಿರುವ ಉಗ್ರ ಸಂಘಟನೆ ಐಸಿಸ್ ಮುಖ್ಯಸ್ಥ ಅಬು ಬಕ್ರ್ ಅಲ್ ಬಗ್ದಾದಿ ಮತ್ತಾತನ ಮೂವರು ಸಹಚರರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡುವ ಮೂಲಕ ಹತ್ಯಾ ಯತ್ನ ನಡೆದಿದೆ Read more…

ಐಸಿಸ್ ಉಗ್ರರ ಕಪಿಮುಷ್ಠಿಯಿಂದ ಪಾರಾಗಿ ಬಂದ ಪ್ರೊಫೆಸರ್ಸ್

ಹೈದರಾಬಾದ್ : ಐಸಿಸ್ ಉಗ್ರರ ಕಪಿಮುಷ್ಠಿಗೆ ಸಿಲುಕಿ, ನರಕಯಾತನೆ ಅನುಭವಿಸುತ್ತಿದ್ದ ಹೈದರಾಬಾದ್ ಫ್ರೊಫೆಸರ್ಸ್ ಕಡೆಗೂ ಪಾರಾಗಿ ಬಂದಿದ್ದಾರೆ. ಲಿಬಿಯಾದಲ್ಲಿ ಅಪಹರಣಕ್ಕೆ ಒಳಗಾಗಿ ಬರೋಬ್ಬರಿ 1 ವರ್ಷಕ್ಕೂ ಅಧಿಕ ಸಮಯದಿಂದ Read more…

ಉಗ್ರರು ವಧು ದಕ್ಷಿಣೆಯಾಗಿ ಕೊಟ್ಟಿದ್ದೇನು ಗೊತ್ತಾ..?

ಟ್ರಿಫೋಲಿ: ವರದಕ್ಷಿಣೆ ಅಥವಾ ವಧುದಕ್ಷಿಣಿಯಾಗಿ ಒಡವೆ, ವಸ್ತು, ಆಸ್ತಿ ಕೊಡುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಐಸಿಸ್ ಉಗ್ರರು ವಧುದಕ್ಷಿಣೆಯಾಗಿ ಏನು ಕೊಡುತ್ತಾರೆ ಎಂಬುದನ್ನು ನೀವೇ ನೋಡಿ. ತಾವು ಮದುವೆಯಾಗುವ Read more…

ಐಎಸ್ ವಕ್ತಾರನನ್ನು ಹೊಡೆದುರುಳಿಸಿದ ಅಮೆರಿಕ

ಕಳೆದ ತಿಂಗಳು  ಸಿರಿಯಾದಲ್ಲಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನ ಮುಖಂಡ ಹಾಗೂ ವಕ್ತಾರ ಅಬು ಮೊಹಮದ್ ಅಲ್-ಅದಾನಿ ಹತ್ಯೆಯಾಗಿದ್ದಾನೆ. ಸಿರಿಯಾದ ಅಲ್ ಬಾಬ್ ಬಳಿ ಉಗ್ರ Read more…

ಬುರ್ಖಾ ಬ್ಯಾನ್ ಮಾಡಿದ ಐಸಿಸ್

ಇರಾಕ್ ನಗರದ ಮೊಸುಲ್ ನಲ್ಲಿ ಮಹಿಳೆಯರು ಬುರ್ಖಾ ಧರಿಸದಂತೆ ಐಸಿಸ್ ನಿಷೇಧ ಹೇರಿದೆ. ಬುರ್ಖಾ ಧರಿಸಿದ್ದ ಮಹಿಳೆ, ಇಬ್ಬರು ಪ್ರಮುಖ ಜಿಹಾದಿ ಮುಖಂಡರನ್ನು ಪಿಸ್ತೂಲ್ ನಿಂದ ಹೊಡೆದುರುಳಿಸಿದ್ದಳು. ಇದರ Read more…

ಅತ್ಯಾಚಾರಕ್ಕೊಳಗಾಗುವ ಭೀತಿಯಿಂದ ಬೆಂಕಿ ಹಚ್ಚಿಕೊಂಡ ಯುವತಿ

ಯಾಸ್ಮಿನ್ 2 ವಾರಗಳ ಕಾಲ ಇರಾಕ್ ನ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ಲು. ಐಸಿಸ್ ಪಾತಕಿಗಳು ನಡೆಸಿದ ಅತ್ಯಾಚಾರ ಹಾಗೂ ಚಿತ್ರಹಿಂಸೆ ಆಕೆಯನ್ನು ಪ್ರತಿಕ್ಷಣವೂ ಕಾಡುತ್ತಿತ್ತು. ಆಕೆ ಸುಂದರವಾಗಿದ್ದಳು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...