alex Certify irctc | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲುಗಳಲ್ಲಿ ಊಟ ಪೂರೈಸಲು ಸ್ವಿಗ್ಗಿಯೊಂದಿಗೆ IRCTC ಒಪ್ಪಂದ

ನವದೆಹಲಿ: IRCTC ಯ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರಿಗೆ ಪೂರ್ವ-ಆರ್ಡರ್ ಮಾಡಿದ ಊಟದ ಪೂರೈಕೆ ಮತ್ತು ವಿತರಣೆಗಾಗಿ ಸ್ವಿಗ್ಗಿ ಫುಡ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತೀಯ ರೈಲ್ವೇ ಅಡುಗೆ Read more…

IRCTC ಕಿಚನ್ ಸ್ಟಾಲ್ ನಲ್ಲಿ ಆಹಾರದ ಮೇಲೆ ಇಲಿಗಳ ಓಡಾಟ; ವಿಡಿಯೋ ವೈರಲ್

ಮಧ್ಯಪ್ರದೇಶದ IRCTC ಸ್ಟಾಲ್‌ನಲ್ಲಿ ಇಲಿಗಳು ಓಡಾಡುತ್ತಿದ್ದು ಆಹಾರವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿ ರೈಲ್ವೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇಟಾರ್ಸಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಈ ದೃಶ್ಯ Read more…

ಊಟದ ಬೆಲೆ ಹೆಚ್ಚಳದ ಬಗ್ಗೆ ಪ್ರಯಾಣಿಕರ ದೂರು: ಪೂರೈಕೆದಾರರಿಗೆ ದಂಡ ವಿಧಿಸಿದ IRCTC

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(IRCTC) ಶನಿವಾರ ರೈಲು ಆಹಾರ ಪೂರೈಕೆದಾರರಿಗೆ ದಂಡ ವಿಧಿಸಿದೆ. ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಬಿಲ್‌ ನ ಮೇಲಿನ ಹೆಚ್ಚಿನ ಬೆಲೆಯ ಬಗ್ಗೆ Read more…

BREAKING : ‘IRCTC’ ವೆಬ್ ಸೈಟ್ ಸ್ಥಗಿತ : ರೈಲ್ವೇ ಪ್ರಯಾಣಿಕರ ಪರದಾಟ

ನವದೆಹಲಿ: ರೈಲು ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ ಐಆರ್ಸಿಟಿಸಿಯ ವೆಬ್ಸೈಟ್ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡಿದ್ದಾರೆ. ರೈಲು ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ ಐಆರ್ಸಿಟಿಸಿಯ ವೆಬ್ಸೈಟ್ ಸ್ಥಗಿತಗೊಂಡಿದೆ ಎಂದು ಕಂಪನಿಯು ಸಾಮಾಜಿಕ ಮಾಧ್ಯಮ Read more…

ಪ್ರವಾಸಿಗರಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್: IRCTC ಸಹಯೋಗದೊಂದಿಗೆ ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’ ಪ್ರಾರಂಭ

ನವದೆಹಲಿ: ದೇಖೋ ಅಪ್ನಾ ದೇಶ್ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಉಪಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ IRCTC ಸಹಯೋಗದೊಂದಿಗೆ ಭಾರತೀಯ ರೈಲ್ವೆ ಭಾರತ್ ಗೌರವ್ ಟೂರಿಸ್ಟ್ ರೈಲನ್ನು ಪ್ರಾರಂಭಿಸಲು Read more…

ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸ್ತೀರಾ ? ಹಾಗಾದ್ರೆ ಓದಲೇಬೇಕು ಈ ಸುದ್ದಿ

ಭಾರತೀಯ ರೈಲ್ವೆ ಕ್ಯಾಟರಿಂಗ್​ ಹಾಗೂ ಪ್ರವಾಸೋದ್ಯಮ ನಿಗಮವು ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ರಾತ್ರಿ ವೇಳೆ ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು Read more…

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಖಾಲಿ ಇರುವ ಸೀಟುಗಳ ಮಾಹಿತಿ ತಿಳಿಯಲು ಇಲ್ಲಿದೆ ಸುಲಭ ವಿಧಾನ

ನೀವು ರೈಲಿನಲ್ಲಿ ಪ್ರಯಾಣಿಸುತ್ತೀರಾ‌ ? ಹಾಗಾದರೆ ನೀವು ಸುದ್ದಿಯನ್ನ ಮಿಸ್ ಮಾಡಿಕೊಳ್ಳದೇ ಓದಿ. ಅದೇನೆಂದರೆ ಹಲವು ಬಾರಿ ನಮ್ಮ ರೈಲು ಟಿಕೆಟ್ ಕನ್ಫರ್ಮ್ ಆಗದೇ ವೇಟಿಂಗ್ ಲಿಸ್ಟ್ ನಲ್ಲಿದ್ದರೂ Read more…

ವಿಮಾನ ಪ್ರಯಾಣಿಕರಿಗೆ IRCTC ಯಿಂದ ‘ಬಂಪರ್’ ಆಫರ್ !

ಗೌರಿ – ಗಣೇಶ ಹಬ್ಬ ಈಗಾಗಲೇ ಪೂರ್ಣಗೊಂಡಿದ್ದು, ದಸರಾ ಸಮೀಪಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ದೀಪಾವಳಿ ಸೇರಿದಂತೆ ಮತ್ತಷ್ಟು ಹಬ್ಬಗಳು ಬರಲಿದ್ದು, ಈ ಸಂದರ್ಭದಲ್ಲಿ ಭಾರತೀಯ ಆನ್ಲೈನ್ ರೈಲ್ವೆ Read more…

ಗಮನಿಸಿ : ಆನ್ ಲೈನ್ ನಲ್ಲಿ ‘IRCTC’ ರೈಲು ಟಿಕೆಟ್ ಕ್ಯಾನ್ಸಲ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ನೀವು ದೂರದ ಸ್ಥಳಗಳಿಗೆ ಪ್ರಯಾಣಿಸಲು ರೈಲು ಟಿಕೆಟ್ ಕಾಯ್ದಿರಿಸಿದ್ದೀರಿ. ಆದರೆ ಕೆಲವು ಕಾರಣಗಳಿಂದಾಗಿ, ನೀವು ಹೋಗಲು ಸಾಧ್ಯವಾಗಲಿಲ್ಲ. ಇಂತಹ ಸಮಯದಲ್ಲಿ ರೈಲು ಟಿಕೆಟ್ ಗಳನ್ನು ಹೇಗೆ ರದ್ದುಗೊಳಿಸುವುದು ಹೇಗೆ..ಇಲ್ಲಿದೆ Read more…

ರೈಲು ಪ್ರಯಾಣಿಕರೇ ಎಚ್ಚರ : `IRCTC’ ಹೆಸರಿನಲ್ಲಿ ನಕಲಿ ವೆಬ್ ಸೈಟ್, ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯೇ ಖಾಲಿ!

ನವದೆಹಲಿ: ದುರುದ್ದೇಶಪೂರಿತ ಮೊಬೈಲ್ ಅಪ್ಲಿಕೇಶನ್ ಅಭಿಯಾನದ ಪ್ರಸಾರದ ಬಗ್ಗೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ಜನರನ್ನು ಮೋಸಗೊಳಿಸಲು `IRCTC’ ರೈಲ್ Read more…

BIG BREAKING : `IRCTC’ ವೆಬ್ ಸೈಟ್ ಸರ್ವರ್ ಡೌನ್ : ರೈಲು ಟಿಕೆಟ್ ಬುಕ್ ಮಾಡಲು ಪ್ರಯಾಣಿಕರ ಪರದಾಟ

ನವದೆಹಲಿ : ರೈಲ್ವೆ ಟಿಕೆಟಿಂಗ್ ಸೇವೆಗಳನ್ನು ನೀಡುವ ಆನ್ಲೈನ್ ಪ್ಲಾಟ್ಫಾರ್ಮ್ ಐಆರ್ ಸಿಟಿಸಿ (IRCTC) ತಾಂತ್ರಿಕ ಕಾರಣಗಳಿಂದಾಗಿ ವೆಬ್ ಸೈಟ್ ಡೌನ್ ಆಗಿದ್ದು, ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು Read more…

IRCTC ಪ್ರಯಾಣ ವಿಮೆಯಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಮಾಹಿತಿ

10 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಆಯ್ಕೆ ಮಾಡೋದ್ರ ಜೊತೆಯಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್​ ಹಾಗೂ ಟೂರಿಸಂ ಕಾರ್ಪೋರೇಷನ್​​ ಲಿಮಿಟೆಡ್​ ಈ ವಿಮಾ ಕವರ್​​ Read more…

BIG NEWS: 242 ರೈಲುಗಳ ಸಂಚಾರ ದಿಢೀರ್ ರದ್ದು

ಬೆಂಗಳೂರು: ಭಾರತೀಯ ರೈಲ್ವೆ ಇಂದು ಸಂಚರಿಸಬೇಕಿದ್ದ 242 ರೈಲುಗಳನ್ನು ದಿಢೀರ್ ರದ್ದು ಮಾಡಿದೆ. ಕೆಲವು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ 242 ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರತಿ Read more…

BIG NEWS: ನೀರಿನ ಬಾಟಲಿಗೆ MRP ಗಿಂತ 5 ರೂ. ಹೆಚ್ಚು ವಸೂಲಿ; ಗುತ್ತಿಗೆದಾರನಿಗೆ ಒಂದು ಲಕ್ಷ ರೂ. ದಂಡ ವಿಧಿಸಿದ IRCTC

ರೈಲಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ನೀರಿನ ಬಾಟಲಿಗೆ ಐದು ರೂಪಾಯಿ ಹೆಚ್ಚು ಪಡೆದ ಕಾರಣಕ್ಕೆ ಐ ಆರ್ ಸಿ ಟಿ ಸಿ, ಗುತ್ತಿಗೆದಾರನಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ Read more…

ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳುವವರಿಗೆ IRCTC ‌ʼಬಂಪರ್ʼ ಆಫರ್

ಕ್ರಿಸ್ಮಸ್ ಸಮಯದಲ್ಲಿ ಅಂತರರಾಷ್ಟ್ರೀಯ ಪ್ರವಾಸದ ಪ್ಲಾನ್ ಮಾಡುತ್ತಿದ್ದೀರಾ, ಬಜೆಟ್ ಪ್ಲಾನ್ ಹುಡುಕುತ್ತಿರುವಿರಾ ? ಹಾಗಾದರೆ ಐ.ಆರ್‌.ಸಿ.ಟಿ.ಸಿ.ಯ ಈ ಆಫರ್ ಗಮನಿಸಬಹುದು‌ ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ Read more…

ಹೊಸ ವರ್ಷ ಆಚರಣೆಗೆ ಇಲ್ಲಿದೆ ಅವಕಾಶ, ಅತ್ಯುತ್ತಮ ಪ್ರವಾಸಿ ಸ್ಥಳ ವೀಕ್ಷಣೆಗೆ ರೈಲ್ವೆ ಇಲಾಖೆಯಿಂದ ವಿಶೇಷ ಪ್ಯಾಕೇಜ್‌….!

ಹೊಸ ವರ್ಷದಂದು ಇಡೀ ಜಗತ್ತೇ ಸಂಭ್ರಮಿಸುತ್ತದೆ. ಡಿಸೆಂಬರ್‌ ಅಂತ್ಯದಲ್ಲಿ ಬಹುತೇಕ ಕಚೇರಿಗಳಿಗೆ ರಜಾ ಸಹ ನೀಡಲಾಗುತ್ತದೆ. ಕ್ರಿಸ್ಮಸ್‌ ಜೊತೆಗೆ ನ್ಯೂ ಇಯರ್‌ ಆಚರಣೆಗಾಗಿ ಜನರು ಹೊಸ ಸ್ಥಳಕ್ಕೆ ಭೇಟಿ Read more…

Good News: ರೈಲುಗಳ ಆಹಾರದಲ್ಲಿ ವೈವಿಧ್ಯಮಯ; ರೋಗಿಗಳು, ಮಕ್ಕಳು, ಮಧುಮೇಹಿಗಳಿಗೆ ವಿಭಿನ್ನ ಆಹಾರಕ್ಕೆ ಕ್ರಮ

ನವದೆಹಲಿ: ಆರೋಗ್ಯ ದೃಷ್ಟಿಯಿಂದ ಸ್ಥಳೀಯ, ಪ್ರಾದೇಶಿಕ ಅಗತ್ಯಗಳ ಅನುಸಾರ ಹಾಗೂ ಮಕ್ಕಳು, ಮಧುಮೇಹಿಗಳು ಮತ್ತು ಆರೋಗ್ಯಕ್ಕೆ ಪೂರಕವಾದ ತಿನಿಸುಗಳ ಸೇರ್ಪಡೆ ಕುರಿತು ಮುಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರೈಲ್ವೆ Read more…

ರೈಲಿನಲ್ಲಿ ಪ್ರಯಾಣಿಸುವ ʼಹಿರಿಯ ನಾಗರಿಕʼ ರಿಗೆ ಗುಡ್‌ ನ್ಯೂಸ್

ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಶೀಘ್ರ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. ಭಾರತೀಯ ರೈಲ್ವೇ ಶೀಘ್ರದಲ್ಲೇ ಅವರಿಗೆ ರಿಯಾಯಿತಿಗಳನ್ನು ಪುನಃಸ್ಥಾಪಿಸಲು ಯೋಚಿಸಿದೆ. ಇದಲ್ಲದೆ, ಹಿರಿಯರು ಈ ಸೌಲಭ್ಯವನ್ನು Read more…

ರೈಲಿನಲ್ಲಿ ಡೆಲಿವರಿ ಮಾಡಿದ ಸಮೋಸಾದೊಳಗೆ ‘ಹಳದಿ ಪೇಪರ್’

ವಿಚಿತ್ರ ಘಟನೆಯೊಂದರಲ್ಲಿ ಮುಂಬೈನಿಂದ ಲಕ್ನೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಐ ಆರ್ ಸಿ ಟಿ ಸಿ ಪ್ಯಾಂಟ್ರಿಯಿಂದ ಡೆಲಿವರಿ ಮಾಡಿದ ಸಮೋಸಾದಲ್ಲಿ “ಹಳದಿ ಪೇಪರ್” ಕಂಡುಬಂದಿದೆ. ಆ ಪ್ರಯಾಣಿಕ Read more…

ರೈಲು ಪ್ರಯಾಣಿಕರೇ ಗಮನಿಸಿ: ಇಂದಿನಿಂದ ಜಾರಿಗೆ ಬರಲಿದೆ ಪರಿಷ್ಕೃತ ವೇಳಾಪಟ್ಟಿ

ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪರಿಷ್ಕೃತಗೊಂಡಿರುವ ರೈಲು ವೇಳಾಪಟ್ಟಿಯು ಇಂದಿನಿಂದ ಜಾರಿಗೆ ಬರಲಿದ್ದು, ಇದನ್ನು ರೈಲ್ವೆ ಇಲಾಖೆಯ ವೆಬ್ ಸೈಟ್ ನಲ್ಲಿ ‘ಟ್ರೈನ್ಸ್ ಎಟ್ ಎ ಗ್ಲಾನ್ಸ್’ Read more…

ಮಕ್ಕಳ ‘ರೈಲು’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್

ಇತ್ತೀಚೆಗೆ ರೈಲ್ವೆ ಇಲಾಖೆ, ಟಿಕೆಟ್​ ಬುಕಿಂಗ್​ ವಿಚಾರದಲ್ಲಿ ಸುದ್ದಿಗೆ ಬಂದಿತ್ತು. ಮಕ್ಕಳ ಟಿಕೆಟ್​ ಬುಕಿಂಗ್​ ನಿಯಮ ಬದಲಾಗುತ್ತದೆ ಎಂಬ ಸುದ್ದಿಹರಿದಾಡಿತ್ತು, ಕೊನೆಗೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು Read more…

BIG NEWS: ರೈಲುಗಳಲ್ಲೂ ಪ್ಲಾಸ್ಟಿಕ್‌ ನಿಷೇಧಕ್ಕೆ ತಯಾರಿ, ಬದಲಾಗಲಿವೆ ತಟ್ಟೆ, ಲೋಟಗಳು…!

ಭಾರತೀಯ ರೈಲ್ವೆ ಇಲಾಖೆಯ ಅಡುಗೆ ವಿಭಾಗದಲ್ಲಿ ಒಮ್ಮೆ ಬಳಸಿ ಬಿಸಾಡುವಂಥಹ ಪ್ಲಾಸ್ಟಿಕ್‌ ಅನ್ನು ಯೂಸ್‌ ಮಾಡದಂತೆ ಸದ್ಯದಲ್ಲೇ ಐ.ಆರ್‌.ಸಿ.ಟಿ.ಸಿ. ಆದೇಶ ಹೊರಡಿಸಲಿದೆ. ಪ್ಲಾಸ್ಟಿಕ್‌ ಪ್ಲೇಟ್‌, ಕಪ್‌, ಸ್ಪೂನ್‌, ತಟ್ಟೆಗಳು, Read more…

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಆಹಾರ ಸೇವಾ ಶುಲ್ಕ ಮನ್ನಾ, 20 ರೂ. ಟೀಗೆ 50 ರೂ. ಸರ್ವಿಸ್ ಚಾರ್ಜ್ ಇನ್ಮುಂದೆ ಇಲ್ಲ

ನವದೆಹಲಿ: ಭಾರತೀಯ ರೈಲ್ವೇ ಆಹಾರ ಪದಾರ್ಥಗಳ ಮೇಲಿನ ‘ಸೇವಾ ಶುಲ್ಕ’ವನ್ನು ರದ್ದುಗೊಳಿಸಿದೆ. ರಾಜಧಾನಿ, ಶತಾಬ್ದಿ, ದುರಂತೋ ಅಥವಾ ವಂದೇ ಭಾರತ್ ರೈಲುಗಳಂತಹ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ Read more…

ಕನ್ಫರ್ಮ್ ‌ʼತತ್ಕಾಲ್ʼ ಟಿಕೆಟ್ ಪಡೆಯಲು ಇಲ್ಲಿದೆ ಟಿಪ್ಸ್

ಅನೇಕ ಸಂದರ್ಭಗಳಲ್ಲಿ ತುರ್ತಾಗಿ ಪ್ರಯಾಣದ ಪ್ಲಾನ್ ಮಾಡಿ ರೈಲು ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಆದರೆ ರೈಲಿನಲ್ಲಿ ಆಸನಗಳ ಲಭ್ಯತೆ ಕಷ್ಟ ಸಾಧ್ಯ, ಕನ್ ಫರ್ಮ್ಡ್ ಟಿಕೆಟ್ ಸಿಗುವುದಿಲ್ಲ. ಭಾರತೀಯ ರೈಲ್ವೆಯು Read more…

ʼರಾಜಧಾನಿʼಯಿಂದ ʼಶತಾಬ್ಧಿʼವರೆಗೆ……….ಭಾರತದ ರೈಲುಗಳ ಹೆಸರಿನ ಹಿಂದಿದೆ ವಿಶಿಷ್ಟ ಕಹಾನಿ

ಭಾರತೀಯ ರೈಲ್ವೆ ಪ್ರಯಾಣಿಕರ ಜೀವನಾಡಿ. ಈ ರೈಲುಗಳನ್ನೆಲ್ಲ ಜನರು ಹೆಸರಿನಿಂದಲೇ ಗುರುತಿಸ್ತಾರೆ. ಯಾಕಂದ್ರೆ ಪ್ರತಿಯೊಂದು ರೈಲಿನ ಹೆಸರೂ ವಿಭಿನ್ನವಾಗಿದೆ. ರೈಲುಗಳ ಹೆಸರುಗಳನ್ನು ಅವುಗಳ ವಿಶೇಷತೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ರಾಜಧಾನಿ Read more…

ರೈಲು ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ: ನಿಮಗೆ ತಿಳಿದಿರಲಿ ಈ ಮಾಹಿತಿ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ರೈಲು ಟಿಕೆಟ್‌ ಕಾಯ್ದಿರಿಸುವವರಿಗೆ ಪ್ರಮುಖ ಅಪ್‌ಡೇಟ್‌ ಇದೆ. ಐ ಆರ್ ಸಿ Read more…

ಗಮನಿಸಿ: ಟ್ರೈನ್‌ ಟಿಕೆಟ್‌ ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ, ಪ್ರಯಾಣಿಕರಿಗೆ ಸಿಗಲಿದೆ ಈ ಸೌಲಭ್ಯ

ರೈಲ್ವೆಯನ್ನು ದೇಶದ ಜೀವನಾಡಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕೋಟಿಗಟ್ಟಲೆ ಪ್ರಯಾಣಿಕರು ರೈಲನ್ನೇ ನೆಚ್ಚಿಕೊಂಡಿರ್ತಾರೆ. ಹಾಗಾಗಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲ್ವೆ ಇಲಾಖೆ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ Read more…

Good News: ಹಬ್ಬದ ಉಪವಾಸ ಮಾಡುವವರಿಗಾಗಿ ರೈಲಿನಲ್ಲಿ ವಿಶೇಷ ವೃತದ ಊಟ

ಹಬ್ಬದ ದಿನ ವೃತ ಆಚರಿಸಿ, ಉಪವಾಸ ಇದ್ಕೊಂಡು ಪ್ರಯಾಣ ಮಾಡೋದು ಬಹಳ ಕಷ್ಟಕರವಾದ ಕೆಲಸ. ಅದರಲ್ಲೂ ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡೋದು ಪ್ರಯಾಣ ಮಾಡುವವರಿಗೆ ಕಷ್ಟವಾಗುತ್ತದೆ. ಇದನ್ನು Read more…

ಫೆ.14ರಿಂದ ಎಲ್ಲಾ ರೈಲುಗಳಲ್ಲಿ ಸಿಗಲಿದೆ ಸಿದ್ಧಪಡಿಸಿದ ಆಹಾರ; ಐ.ಆರ್‌.ಸಿ.ಟಿ.ಸಿ‌ ಮೂಲಕ ಊಟ ಆರ್ಡರ್‌ ಮಾಡಲು ಇಲ್ಲಿದೆ ವಿವರ

ಭಾರತೀಯ ರೈಲ್ವೇ ತನ್ನೆಲ್ಲಾ ರೈಲುಗಳಲ್ಲಿ ಫೆಬ್ರವರಿ 14ರಿಂದ ಸಿದ್ಧಪಡಿಸಿದ ಆಹಾರದ ಪೂರೈಕೆಗೆ ಮರುಚಾಲನೆ ನೀಡಲು ನಿರ್ಧರಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದ ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಐಆರ್‌ಸಿಟಿಸಿಯ ಅಧಿಕೃತ ಜಾಲತಾಣದ Read more…

IRCTCಯಿಂದ ಕಾಶ್ಮೀರಕ್ಕೆ 6 ದಿನಗಳ ’ಡ್ರೀಂ ಟೂರ್‌‌’ ಪ್ಯಾಕೇಜ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆ‌‌ರ್‌ಸಿಟಿಸಿ) ಕನಸಿನ ಟೂರ್‌ ಪ್ಯಾಕೇಜ್ ಒಂದಕ್ಕೆ ಚಾಲನೆ ನೀಡಿದ್ದು, ಛತ್ತೀಸ್‌ಘಡದಿಂದ ಕಾಶ್ಮೀರದ ಪ್ರವಾಸೀ ತಾಣಗಳಿಗೆ ಪ್ರವಾಸದ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...