alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈಗೆ 146 ರನ್ ಅಂತರದ ದಾಖಲೆಯ ಗೆಲುವು

ದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 146 ರನ್ ಅಂತರದಿಂದ ದಾಖಲೆಯ ಜಯ ಗಳಿಸಿದೆ. Read more…

ವೈರಲ್ ಆಗಿದೆ ಎಂ.ಎಸ್. ಧೋನಿಯ ಈ ವಿಡಿಯೋ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳತೆಗೆ ಹೆಸರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮ್ಮ ಬಾಲ್ಯದ ಗೆಳೆಯರನ್ನು ಕರೆಸಿಕೊಂಡು ಪಾರ್ಟಿ ನೀಡಿದ್ದ ಧೋನಿ ಈಗ ಮತ್ತೊಮ್ಮೆ Read more…

ಅವಮಾನಕರ ದಾಖಲೆ: ಕೊಹ್ಲಿ ವೃತ್ತಿ ಜೀವನಕ್ಕೆ ಕಪ್ಪುಚುಕ್ಕಿ

ಸೋಲು ಆರ್ ಸಿ ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಬೆನ್ನುಹತ್ತಿದೆ. ಐಪಿಎಲ್ 10ನೇ ಆವೃತ್ತಿಯಲ್ಲಿ ಕೊಹ್ಲಿ ನಾಯಕತ್ವದ ಆರ್ ಸಿ ಬಿ ತಂಡ ಸೋಲಿನ ಮೇಲೆ ಸೋಲು Read more…

ಮತ್ತೆ ನಿರಾಸೆ ಮೂಡಿಸಿದ ಆರ್.ಸಿ.ಬಿ.

ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಐ.ಪಿ.ಎಲ್. Read more…

ಆರ್ ಸಿ ಬಿ ಸೆಲೆಬ್ರೆಷನ್ ನಲ್ಲಿ ಅನುಷ್ಕಾ ಜೊತೆ ಕೊಹ್ಲಿ

ಐಪಿಎಲ್ ಆವೃತ್ತಿ 10ರಲ್ಲಿ ವಿರಾಟ್ ಕೊಹ್ಲಿ ಪಡೆ ನಿರೀಕ್ಷೆಯ ಆಟವಾಡಿಲ್ಲ. ಪಟ್ಟಿಯಲ್ಲಿ ಆರ್ ಸಿ ಬಿ ಕೊನೆ ಸ್ಥಾನದಲ್ಲಿದ್ದು, ಆರ್ ಸಿಬಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ನಡುವೆ Read more…

ಗುಜರಾತ್ ಲಯನ್ಸ್ ಮಣಿಸಿದ ಡೇರ್ ಡೆವಿಲ್ಸ್

ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಗುಜರಾತ್ ಲಯನ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಭರ್ಜರಿ ಜಯ ಗಳಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಜರಾತ್ Read more…

ರಾಹುಲ್ ತ್ರಿಪಾಠಿ ಅಬ್ಬರಕ್ಕೆ ತವರಲ್ಲೇ ಸೋತ ಕೆ.ಕೆ.ಆರ್.

ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೋಲು ಕಂಡಿದೆ. ರಾಹುಲ್ ತ್ರಿಪಾಠಿ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ರೈಸಿಂಗ್ ಪುಣೆ Read more…

ಸಾವಿಗೆ ಕಾರಣವಾಯ್ತು ಐ.ಪಿ.ಎಲ್. ಬೆಟ್ಟಿಂಗ್

ಚಾಮರಾಜನಗರ: ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸುದೀಪ್(34) ಆತ್ಮಹತ್ಯೆ ಮಾಡಿಕೊಂಡವರು. ಗುಂಡ್ಲುಪೇಟೆ ತಾಲ್ಲೂಕಿನ ಮುಡುಗೂರು ಗ್ರಾಮದವರಾದ ಸುದೀಪ್ Read more…

ಸನ್ನಿ ಲಿಯೋನ್ ಆಸೆ ಪೂರೈಸಲು ಮುಂದಾದ ಸೆಹ್ವಾಗ್

ಪಡ್ಡೆ ಹೈಕಳ ನಿದ್ದೆಗೆಡಿಸಿರುವ ನೀಲಿ ಚಿತ್ರಗಳ ಮಾಜಿ ತಾರೆ, ಸದ್ಯ ಬಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ಸನ್ನಿ ಲಿಯೋನ್ ಈ ಬಾರಿಯ ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಖ್ಯಾತ Read more…

ಬೆನ್ ಸ್ಟೋಕ್ಸ್ ಶತಕದಬ್ಬರಕ್ಕೆ ಸೋತ ಗುಜರಾತ್ ಲಯನ್ಸ್

ಪುಣೆ: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಟೀಂ, ಗುಜರಾತ್ ಲಯನ್ಸ್ ವಿರುದ್ಧ 5 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ. 14.5 ಕೋಟಿ ರೂಪಾಯಿಗೆ ಸೇಲಾಗಿದ್ದ ಬೆನ್ ಸ್ಟೋಕ್ಸ್ 103 Read more…

‘ಟೈ’ ಪಂದ್ಯದಲ್ಲಿ ಮುಂಬೈಗೆ ‘ಸೂಪರ್’ ಗೆಲುವು

ರಾಜ್ ಕೋಟ್: ‘ಟೈ’ ಆಗಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ಗಳಿಸುವ ಮೂಲಕ ನಾಕ್ ಔಟ್ ಗೆ ಹತ್ತಿರವಾಗಿದೆ. ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ Read more…

ಗಂಭೀರ್, ಉತ್ತಪ್ಪ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ

ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಭರ್ಜರಿ ಜಯಗಳಿಸಿದೆ. ನಾಯಕ ಗೌತಮ್ ಗಂಭೀರ್ ಅಜೇಯ Read more…

ಡ್ಯಾಡಿ ಸುರೇಶ್ ರೈನಾ ಬೆಂಬಲಿಸಲು ಬಂದ್ಲು ಗ್ರೇಸಿಯಾ

ಐಪಿಎಲ್ ಪಂದ್ಯಗಳಲ್ಲಿ ಸಾಕಷ್ಟು ವಿಶೇಷತೆಗಳನ್ನು ನೋಡಬಹುದು. ಮೈದಾನದಲ್ಲಿ ಸೆಲೆಬ್ರಿಟಿಗಳ ಜೊತೆಗೆ ಆಟಗಾರರ ಪತ್ನಿ ಮಕ್ಕಳನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗ್ತಾ ಇರುತ್ತದೆ. ಐಪಿಎಲ್ 10ನೇ ಆವೃತ್ತಿಯಲ್ಲಿ ಗುರುವಾರ ನಡೆದ Read more…

ಉತ್ತಪ್ಪ, ಗಂಭೀರ್ ಅಬ್ಬರಕ್ಕೆ ಮಂಕಾದ ಪುಣೆ

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಭರ್ಜರಿ ಜಯಗಳಿಸಿದೆ. ಪುಣೆ ಸೂಪರ್ ಜೈಂಟ್ಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನತ್ತಿದ Read more…

ಬೆಟ್ಟಿಂಗ್ ನಲ್ಲಿ ತೊಡಗಿದ್ದ 7 ಮಂದಿ ಅರೆಸ್ಟ್

ಶಿವಮೊಗ್ಗ: ಐ.ಪಿ.ಎಲ್. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 7 ಮಂದಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಗಾಂಧಿ ಬಜಾರ್ ನ ಪಂಕಜ್ ಸೋನಿ, ನ್ಯೂ ಮಂಡ್ಲಿಯ ಚೇತನ್, ದುರ್ಗಿಗುಡಿಯ ರಿಶಬ್ ಜೈನ್, Read more…

49 ಕ್ಕೆ ಆಲ್ ಔಟ್: ಆರ್.ಸಿ.ಬಿ.ಗೆ ಹೀನಾಯ ಸೋಲು

ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲು ಕಂಡಿದೆ. 132 ಗೆಲುವಿನ Read more…

ಲಯನ್ಸ್ ಮಣಿಸಿದ ಪಂಜಾಬ್ ಕಿಂಗ್ಸ್

ರಾಜ್ ಕೋಟ್: ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ, ಐ.ಪಿ.ಎಲ್. ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 26 ರನ್ ಗಳ Read more…

ಕೋಲ್ಕತ್ತದಲ್ಲಿ ವಿರಾಟ್ – ಗಂಭೀರ್ ಟೀಂ ಫೈಟ್

ಕೋಲ್ಕತ್ತ: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗೌತಮ್ ಗಂಭೀರ್ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವೆ ಭಾನುವಾರ ರಾತ್ರಿ ಪೈಪೋಟಿಯ ಪಂದ್ಯ ನಡೆಯಲಿದೆ. ಈಡನ್ Read more…

ಧೋನಿ ಭರ್ಜರಿ ಬ್ಯಾಟಿಂಗ್ : ಪುಣೆಗೆ ಜಯ

ಪುಣೆ: ಮಹೇಂದ್ರ ಸಿಂಗ್ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯಗಳಿಸಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ Read more…

ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ವೈದ್ಯ ಅರೆಸ್ಟ್

ಗದಗ: ಐ.ಪಿ.ಎಲ್. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ, ವೈದ್ಯರೊಬ್ಬರನ್ನು ಗದಗ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾಸರಗಲ್ಲಿಯಲ್ಲಿರುವ ಕ್ಲಿನಿಕ್ ನಲ್ಲಿಯೇ ವೈದ್ಯ ಐ.ಪಿ.ಎಲ್. ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ Read more…

ಐಪಿಎಲ್ ಆಟಗಾರರ ಗಡ್ಡದ ಮೇಲೆ ರಿಷಿ ಕಪೂರ್ ಕಣ್ಣು

ಟ್ವೀಟರ್ ನಲ್ಲಿ ಸಕ್ರಿಯರಾಗಿದ್ದು ಸದಾ ಸದ್ದು ಮಾಡುವ ಬಾಲಿವುಡ್ ನಟ ರಿಷಿ ಕಪೂರ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ರಿಷಿ ಕಪೂರ್ ಈ ಬಾರಿ ಐಪಿಎಲ್ ಹಾಗೂ ಭಾರತೀಯ ಆಟಗಾರರ Read more…

ಪುಣೆ ಎದುರು ಮುಗ್ಗರಿಸಿದ ಕೊಹ್ಲಿ ಟೀಂ

ಬೆಂಗಳೂರು: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಆರ್.ಸಿ.ಬಿ. ಸೋಲು ಕಂಡಿದೆ. ನಿಗದಿತ ಗುರಿ ತಲುಪುವಲ್ಲಿ ವಿಫಲವಾದ ಕೊಹ್ಲಿ ಬಳಗ Read more…

ಕಳವಾಯ್ತು ಐ.ಪಿ.ಎಲ್. ಟಿಕೆಟ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) ಪಂದ್ಯದ ಟಿಕೆಟ್ ಗಳನ್ನು ಕಳವು ಮಾಡಲಾಗಿದೆ. ಗೇಟ್ ನಂ. 18 ರಲ್ಲಿ 5000 ರೂ., 8000 ರೂ. ಹಾಗೂ 11,000 Read more…

ಐ.ಪಿ.ಎಲ್. ಬೆಟ್ಟಿಂಗ್: ಬುಕ್ಕಿಗಳು ಅರೆಸ್ಟ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಐ.ಪಿ.ಎಲ್. ಬೆಟ್ಟಿಂಗ್ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಮಂಜುನಾಥ್, ರಾಜ ಬಂಧಿತರು. ಹುಬ್ಬಳ್ಳಿಯ ದಿಡ್ಡಿ ಓಣಿಯ ಮನೆಯೊಂದರಲ್ಲಿ ಬೆಟ್ಟಿಂಗ್ ದಂಧೆಯಲ್ಲಿ Read more…

ಐದು ಗಂಟೆಯಲ್ಲೇ ಬ್ರೇಕ್ ಆಯ್ತು ಕೊಹ್ಲಿ 10 ವರ್ಷಗಳಲ್ಲಿ ಮಾಡಿದ ದಾಖಲೆ

ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ  ಐಪಿಎಲ್ 10ನೇ ಆವೃತ್ತಿಯಲ್ಲಿ ಹೊಸ ದಾಖಲೆ ಬರೆದಿದ್ದರು. ಶುಕ್ರವಾರ ಮೊದಲ ಬಾರಿ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಐಪಿಎಲ್ ನಲ್ಲಿ ಅತಿ Read more…

ಚಿನ್ನಸ್ವಾಮಿಯಲ್ಲಿಂದು ಕೊಹ್ಲಿ – ಸ್ಮಿತ್ ಕದನ

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸೋತ ತಂಡಗಳ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸ್ಟೀವನ್ ಸ್ಮಿತ್ ನಾಯಕತ್ವದ Read more…

ಐಪಿಎಲ್ ನ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಲ್ಲ ಪರಿಣಿತಿ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಳ್ತಾ ಇಲ್ಲ. ಶನಿವಾರ ಈ ಬಗ್ಗೆ ಟ್ವೀಟರ್ ಮಾಡಿದ ಪರಿಣಿತಿ ಎಲ್ಲ ಊಹಾಪೋಹಗಳಿಗೆ ತೆರೆ Read more…

ಪಂಜಾಬ್ ವಿರುದ್ಧ ಕೆ.ಕೆ.ಆರ್.ಗೆ ಭರ್ಜರಿ ಜಯ

ಕೋಲ್ಕೊತಾ: ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ, ಐ.ಪಿ.ಎಲ್. ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ಕೋಲ್ಕೊತಾ ನೈಟ್ ರೈಡರ್ಸ್ 8 ವಿಕೆಟ್ ಅಂತರದಿಂದ ಭರ್ಜರಿ ಜಯಗಳಿಸಿದೆ. ಟಾಸ್ Read more…

ಮುಂಬೈನಲ್ಲಿ ಸನ್ ರೈಸರ್ಸ್ ಗೆ ಸೋಲಿನ ರುಚಿ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡಿ, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದೆ. ಟಾಸ್ ಸೋತು ಬ್ಯಾಟಿಂಗ್ ಗೆ Read more…

ಸ್ಯಾಮ್ಸನ್ ಶತಕದ ಅಬ್ಬರಕ್ಕೆ ಪುಣೆಗೆ ಸೋಲು

ಪುಣೆ: ಸಂಜು ಸ್ಯಾಮ್ಸನ್ ಸಿಡಿಸಿದ ಶತಕದ ಅಬ್ಬರಕ್ಕೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮಂಕಾಗಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಡೆಲ್ಲಿ ಡೇರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...