alex Certify
ಕನ್ನಡ ದುನಿಯಾ       Mobile App
       

Kannada Duniya

ಏಕಾಏಕಿ ಹೆಚ್ಚಾಯ್ತು ಎಸ್ಕಲೇಟರ್ ವೇಗ-ಮುಂದೇನಾಯ್ತು ಗೊತ್ತಾ…?

ರೋಮ್: ಇಲ್ಲಿನ ರಿಪಬ್ಲಿಕ್ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ವೇಗದಲ್ಲಿ ವ್ಯತ್ಯಾಸವಾಗಿ 20 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಅವರಲ್ಲಿ ಬಹುತೇಕರು ರಷ್ಯಾ ಫುಟ್ಬಾಲ್ ತಂಡದ ಅಭಿಮಾನಿಗಳಾಗಿದ್ದು, ಫುಟ್ಬಾಲ್ ಪಂದ್ಯ Read more…

ಆರ್.ಜೆ. ಎಸೆದ ಸಿ.ಡಿ.ಯಿಂದ ಗಾಯಗೊಂಡ ಬಾಲಕ

ರೇಡಿಯೋ ಜಾಕಿಗಳು ಅಜಾಗರೂಕತೆಯಿಂದ ಮ್ಯೂಸಿಕ್ ಆಲ್ಬಮ್ ನ ಸಿಡಿಗಳನ್ನು ಎಸೆದ ಪರಿಣಾಮ ನಾಲ್ಕು ವರ್ಷದ ಬಾಲಕನೊಬ್ಬ ಗಾಯಗೊಂಡ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ. ಈ ಸಂಬಂಧ ಬಾಲಕನ ತಂದೆ Read more…

ಕೆರಳಿದ ಗೂಳಿ ತಿವಿತಕ್ಕೆ ಗಿರಿಗಿಟ್ಟಲೆಯಂತೆ ತಿರುಗಿ ಬಿದ್ದ ಮಹಿಳೆ

ಗುಜರಾತ್‌ ನ ಭರೂಚ್ ನಗರದಲ್ಲಿ ಕೆರಳಿದ ಗೂಳಿಯೊಂದು ಮಹಿಳೆ ಮೇರೆ ಎರಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಪಟ್ಟಣದ ಮಾರುಕಟ್ಟೆಯ ರಸ್ತೆ ಬದಿ ನಡೆದು ಹೋಗುತ್ತಿದ್ದ Read more…

ಶಾಕಿಂಗ್: ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಆರೋಪಿ

ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂರು ಮಂದಿ ಪೊಲೀಸರು Read more…

ಭಾರೀ ಮಳೆಗೆ ಚಲಿಸುತ್ತಿದ್ದ ಓಮಿನಿ ಮೇಲೆ ಬಿದ್ದ ಮರ

ಚಿಕ್ಕಮಗಳೂರು: ಕಳೆದ ಐದು ದಿನಗಳಿಂದ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಚಲಿಸುತ್ತಿದ್ದ ಓಮಿನಿ ಮೇಲೆ ಮರ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್. ಪುರದಲ್ಲಿ ನಡೆದಿದೆ. ಇಲ್ಲಿನ Read more…

ವಿಮಾನ ನಿಲ್ದಾಣದ ಬಳಿ ಸಂಭವಿಸಿದೆ ಭಾರೀ ಸ್ಫೋಟ

ರೋಮ್ ನ ಬೊಲೊಗ್ನಾ ವಿಮಾನ ನಿಲ್ದಾಣದ ಬಳಿ ನಡೆದ ಅಪಘಾತದಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಧ್ಯಮ ವರದಿಗಾರರು ಸೇರಿದಂತೆ ಹಲವು ಮಂದಿ Read more…

ಕೋತಿಗಳಿಂದ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ

ಕೋತಿಗಳು ಎಸೆದ ಪಾಲಿಥಿನ್ ಕವರ್ನಲ್ಲಿದ್ದ ವಸ್ತುಗಳು ಕಚ್ಚಾ ಬಾಂಬ್ ನಂತೆ ಸ್ಫೋಟಗೊಂಡ ಪರಿಣಾಮ ಒಂದು ಮಗು ಸೇರಿದಂತೆ ಮೂರು ಮಂದಿ ಗಾಯಗೊಂಡಿರುವ ಘಟನೆ ಕಾನ್ಪುರದ ಫತೇಪುರ್ನಲ್ಲಿ ನಡೆದಿದೆ. ಕವರ್ Read more…

ದೀಪಾವಳಿಯಂದೇ ಪಟಾಕಿ ದುರಂತ: 8 ಮಂದಿ ಸಾವು

ದೀಪಾವಳಿಯಂದೇ ಪಟಾಕಿ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾಬಲ್ಪುರದ ಪಟಾಕಿ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ಸ್ಪೋಟ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ 8 Read more…

RSS ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ

ಕಣ್ಣೂರು: ಕೇರಳದಲ್ಲಿ ಮತ್ತೊಬ್ಬ ಆರ್.ಎಸ್.ಎಸ್. ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ. ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ದಾಳಿಯನ್ನು ಖಂಡಿಸಿ, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ Read more…

ಶೂಟಿಂಗ್ ವೇಳೆ ಗಾಯಗೊಂಡ ಸಲ್ಮಾನ್ ಖಾನ್

ಸಾಹಸ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಾಯಗೊಂಡಿದ್ದಾರೆ. ಅಬುದಾಬಿಯಲ್ಲಿ ಸಲ್ಮಾನ್ ಅಭಿನಯದ ಬಹುನಿರೀಕ್ಷೆಯ ‘ಟೈಗರ್ ಜಿಂದಾ ಹೈ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. Read more…

ಕೆಂಪೇಗೌಡ-2 ಶೂಟಿಂಗ್ ವೇಳೆ ಕೋಮಲ್, ಯೋಗಿಗೆ ಗಾಯ

ಕೆಂಪೇಗೌಡ -2 ಚಿತ್ರದ ಶೂಟಿಂಗ್ ವೇಳೆ ನಟ ಯೋಗಿ ಹಾಗೂ ಕೋಮಲ್  ಗಾಯಗೊಂಡಿದ್ದಾರೆ. ಚೆನ್ನೈನ ಮಹಾಬಲಿಪುರಂನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆಕ್ಷನ್ ದೃಶ್ಯದ ಶೂಟಿಂಗ್ ವೇಳೆ ಬೈಕ್ ನಿಂದ Read more…

UP ಯಲ್ಲಿ ಮತ್ತೊಂದು ರೈಲು ದುರಂತ

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ಹಳಿತಪ್ಪಿದೆ. ಔರೈಯಾ ಜಿಲ್ಲೆಯಲ್ಲಿ ಬೆಳಗಿನ ಜಾವ 2.40 ರ ಸುಮಾರಿಗೆ ಕೈಫಿಯತ್ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿವೆ. ಆಜಂಗಢದಿಂದ Read more…

ಶೂಟಿಂಗ್ ವೇಳೆ ಗಾಯಗೊಂಡ ನಟಿ ಕಂಗನಾ ಹಣೆಗೆ 15 ಹೊಲಿಗೆ

ಬಾಲಿವುಡ್ ನಟಿ ಕಂಗನಾ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್. ನಟಿ ಕಂಗನಾ ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾಳೆ. ಮೂಲಗಳ ಪ್ರಕಾರ, ಹೈದ್ರಾಬಾದ್ ನಲ್ಲಿ ಮಣಿಕರ್ಣಿಕಾ-ದಿ Read more…

ರಸ್ತೆಯಲ್ಲಿ ಬಿದ್ದ ವ್ಯಕ್ತಿ ಸಹಾಯಕ್ಕೆ ಬಂದ್ರು ಸಿಎಂ ರಾವತ್

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಬರುವವರ ಸಂಖ್ಯೆ ಕಡಿಮೆ. ಅದ್ರಲ್ಲೂ ಮುಖ್ಯಮಂತ್ರಿಗಳು, ರಾಜಕಾರಣಿಗಳು ಕಾರಿನಿಂದ ಕೆಳಗೆ ಇಳಿಯೋದಿಲ್ಲ. ಆದ್ರೆ ಶನಿವಾರ ಡೆಹ್ರಾಡೂನ್ ನಲ್ಲಿ ಅಪರೂಪದ ಕ್ಷಣ Read more…

ವಾಟರ್ ಫೆಸ್ಟಿವೆಲ್ ನಲ್ಲಿ 285 ಮಂದಿ ಸಾವು

ಯಾಂಗನ್: ‘285 ಮಂದಿ ಸಾವು, 1073 ಮಂದಿಗೆ ಗಾಯ, 1200 ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು’. ಇದು ಮಯನ್ಮಾರ್ ನ ಥಿಂಗ್ಯಾನ್ ವಾಟರ್ ಫೆಸ್ಟಿವೆಲ್ ನಲ್ಲಿ ನಡೆದ Read more…

ಮತಗಟ್ಟೆ ಬಳಿ ಫೈರಿಂಗ್: ನಾಲ್ವರು ಸಾವು

ಶ್ರೀನಗರ: ಉದ್ರಿಕ್ತರ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ನಡೆಸಿದ ಫೈರಿಂಗ್ ನಲ್ಲಿ ಕನಿಷ್ಟ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ಶ್ರೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ Read more…

ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಶ್ರೀನಗರದ ಪಂಥಾಚೌಕ್ ಬಳಿ ಉಪಚುನಾವಣೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಿ.ಆರ್.ಪಿ.ಎಫ್. ಯೋಧರ ಮೇಲೆ Read more…

ವೇದಿಕೆ ಕುಸಿದು ಗಾಯಗೊಂಡ ಲಾಲು ಪ್ರಸಾದ್ ಯಾದವ್

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅದೃಷ್ಟ ಶುಕ್ರವಾರ ಚೆನ್ನಾಗಿತ್ತು. ಕೂದಲೆಳೆಯಲ್ಲಿ ಅವರು ಬಚಾವ್ ಆಗಿದ್ದಾರೆ. ಪಾಟ್ನಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಲಾಲು ಪಾಲ್ಗೊಂಡಿದ್ದರು. ಲಾಲು ಕುಳಿತಿದ್ದ ವೇದಿಕೆ Read more…

ಕೇರಳ ಆರ್.ಎಸ್.ಎಸ್. ಕಚೇರಿಯಲ್ಲಿ ಬಾಂಬ್ ಸ್ಪೋಟ

ಕೋಜಿಕ್ಕೋಡ್: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದರೆ, 1 ಕೋಟಿ ರೂ ನೀಡುವುದಾಗಿ ಹೇಳಿದ ಕೆಲವೇ ಗಂಟೆಗಳಲ್ಲಿ ಆರ್.ಎಸ್.ಎಸ್. ಕಚೇರಿಯಲ್ಲಿ ಬಾಂಬ್ ಸ್ಪೋಟಗೊಂಡಿದೆ. ಕೇರಳದ ನಾದಪುರಂ Read more…

ವಿಮಾನದ ಎಮರ್ಜೆನ್ಸಿ ಡೋರ್ ತೆಗೆದ ಪ್ರಯಾಣಿಕ

ಮುಂಬೈ: ಸುಮ್ಮನಿರಲಾರದವ ಏನೋ ಮಾಡಿದಂತೆ, ವಿಮಾನ ಹಾರಾಟ ಆರಂಭಿಸುವ ಸಂದರ್ಭದಲ್ಲಿ ಪ್ರಯಾಣಿಕನೋರ್ವ ಎಮರ್ಜೆನ್ಸಿ ಡೋರ್ ಓಪನ್ ಮಾಡಿದ್ದಾನೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನ ಚಂಡೀಗಡಕ್ಕೆ ಪ್ರಯಾಣ Read more…

ಬಾಂಗ್ಲಾ ಸರಣಿಯಿಂದ ಅಮಿತ್ ಮಿಶ್ರಾ ಔಟ್

ನವದೆಹಲಿ: ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ, ಟೆಸ್ಟ್ ಸರಣಿಯಿಂದ ಅಮಿತ್ ಮಿಶ್ರಾ ಹೊರಗುಳಿದಿದ್ದಾರೆ. ಗಾಯಾಳುವಾಗಿರುವ ಅಮಿತ್ ಮಿಶ್ರಾಗೆ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದು, ಅವರ ಬದಲಿಗೆ Read more…

ಬೆಳ್ಳಂಬೆಳಿಗ್ಗೆ ಗುಂಡಿನ ಚಕಮಕಿ

ನವದೆಹಲಿ: ದಕ್ಷಿಣ ದೆಹಲಿಯ ನೆಹರೂ ಮೆಟ್ರೋ ಸ್ಟೇಷನ್ ನಲ್ಲಿ, ಕ್ರಿಮಿನಲ್ ಗಳು ಮತ್ತು ಪೊಲೀಸರ ನಡುವೆ ಫೈರಿಂಗ್ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. Read more…

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು : 36 ಮಂದಿಗೆ ಗಾಯ

ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಆಟ ಶುರುವಾಗಿದೆ. ಕಾನೂನು ಹೋರಾಟದ ಮಧ್ಯೆಯೇ ಮಧುರೈನ ಅವನಿಪುರಂನಲ್ಲಿ ಜಲ್ಲಿಕಟ್ಟು ಆಟ ಆಯೋಜಿಸಲಾಗಿತ್ತು. ಆಟದಲ್ಲಿ 36 ಮಂದಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. Read more…

ಅರ್ಕಾವತಿ ನದಿಗುರುಳಿದ ಬಿಎಂಟಿಸಿ ಬಸ್

ಅರ್ಕಾವತಿ ನದಿಗೆ ಬಿಎಂಟಿಸಿ ಬಸ್ ಬಿದ್ದ ಘಟನೆ ನಡೆದಿದೆ. ಬಸ್ ತಾವರಕೆರೆಯಿಂದ ನೆಲಮಂಗಲಕ್ಕೆ ಹೋಗ್ತಾ ಇತ್ತು ಎನ್ನಲಾಗಿದೆ. ಈ ವೇಳೆ ಮುಂದೆ ಬರ್ತಾ ಇದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು Read more…

ರೈನಾ ಸಿಕ್ಸ್ ಗೆ ಗಾಯಗೊಂಡ ಬಾಲಕ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ 20-20 ಪಂದ್ಯ ನಡೆದಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 202 ರನ್ ಗಳಿಸಿತ್ತು. ಸುರೇಶ್ ರೈನಾ Read more…

ಶಬರಿಮಲೆ ಕಾಲ್ತುಳಿತ: 20 ಮಂದಿಗೆ ಗಾಯ

ಕೊಟ್ಟಾಯಂ: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ, ಕಾಲ್ತುಳಿತ ಉಂಟಾಗಿ 20 ಮಂದಿ ಭಕ್ತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಟ್ಟಾಯಂ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಲ್ಲಿ 7 Read more…

ಕಳ್ಳನಿಂದ ಹಲ್ಲೆಗೊಳಗಾದ ವಿಂಬಲ್ಡನ್ ಚಾಂಪಿಯನ್

ವಿಶ್ವದ 11 ನೇ ಶ್ರೇಯಾಂಕಿತ ಆಟಗಾರ್ತಿ ಹಾಗೂ 2 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಪೆಟ್ರಾ ಕ್ವಿಟೋವಾ ಅವರ ಮೇಲೆ ಕಳ್ಳನೊಬ್ಬ ಹಲ್ಲೆ ನಡೆಸಿದ್ದಾನೆ. ಜೆಕ್ ಗಣರಾಜ್ಯದ ಪ್ರೊಸ್ಟೆಜೊವ್ Read more…

ಶಾಲಾ ಮಕ್ಕಳ ಕಾರ್ ಕ್ರೇಝ್ ತಂತು ಆಪತ್ತು..!

ಹೈದ್ರಾಬಾದ್ ನಲ್ಲಿ ಸ್ಪೋರ್ಟ್ಸ್ ಕಾರ್ SUV ಓಡಿಸಿದ ಶಾಲಾ ವಿದ್ಯಾರ್ಥಿಯೊಬ್ಬ ಅಪಘಾತಕ್ಕೆ ಕಾರಣನಾಗಿದ್ದಾನೆ. ಸ್ಕೂಟರ್ ನಲ್ಲಿ ಹೋಗ್ತಾ ಇದ್ದ ಟೆಕ್ಕಿ, ಮತ್ತಾತನ ಪತ್ನಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಅವರಿಬ್ರೂ Read more…

ಶೂಟಿಂಗ್ ವೇಳೆ ರಜನಿಕಾಂತ್ ಕಾಲಿಗೆ ಪೆಟ್ಟು

ಚೆನ್ನೈ: ಭಾರೀ ನಿರೀಕ್ಷೆಯ ‘ರೋಬೋ 2.0’ ಚಿತ್ರೀಕರಣದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಆಯತಪ್ಪಿ ಬಿದ್ದಿದ್ದು, ಅವರ ಮೊಣಕಾಲಿಗೆ ಪೆಟ್ಟಾಗಿದೆ. ಚೆನ್ನೈನ ಇ.ಸಿ.ಆರ್. ರಸ್ತೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ Read more…

ಪತಿ, ಪತ್ನಿ ಮತ್ತು ಅವನು…ಪೆಂಗ್ವಿನ್ ಗಳ ಮಾರಾಮಾರಿ..!

ಪ್ರೀತಿ ಮಾಯೆ ಹುಷಾರು ಅನ್ನೋ ಮಾತಿದೆ, ಅಲ್ಲಿ ಮೋಸ, ದ್ವೇಷ, ಹೊಡೆದಾಟ, ಬಡಿದಾಟ ಎಲ್ಲವೂ ಇರುತ್ತೆ. ಇದೆಲ್ಲ ಕೇವಲ ಮನುಷ್ಯರ ಮಧ್ಯೆ ಮಾತ್ರ ಅಂದ್ಕೋಬೇಡಿ. ಪೆಂಗ್ವಿನ್ ಗಳಿಗೂ ಇವೆಲ್ಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...