alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಮಹಿಳೆ

ಪ್ರಾರ್ಥನೆಯ ವೇಳೆ ಬಳಸುವ ಧ್ವನಿ ವರ್ಧಕದಿಂದ ಕಿರಿಕಿರಿ ಆಗುತ್ತೆಂದು ದೂರು ನೀಡಿದ್ದ, ಮಹಿಳೆಗೆ ಇಂಡೋನೇಷ್ಯಾ ಕೋರ್ಟ್ ಧರ್ಮ ನಿಂದನೆಯ ಆರೋಪದಡಿ 18 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರು Read more…

ಅಪ್ರಾಪ್ತೆಯನ್ನು 15 ವರ್ಷಗಳ ಕಾಲ ಗುಹೆಯಲ್ಲಿ ಬಂಧಿಸಿಟ್ಟು ಅತ್ಯಾಚಾರವೆಸಗಿದ್ದ ಪಾಪಿ

ಚಿಕಿತ್ಸೆ ನೆಪದಲ್ಲಿ ಯುವತಿಯನ್ನು ಕಳೆದ 15 ವರ್ಷಗಳಿಂದ ಗುಹೆಯಲ್ಲಿ ಬಂಧಿಸಿಟ್ಟು, ನಿರಂತರ ಅತ್ಯಾಚಾರ ಎಸಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ವಿಲಕ್ಷಣ ಪ್ರಕರಣವೊಂದು ಇಂಡೋನೇಷ್ಯಾದಲ್ಲಿ ನಡೆದಿದೆ. ಬಡ ಕುಟುಂಬವೊಂದು ಚಿಕಿತ್ಸೆಗಾಗಿ Read more…

ಇಂಡೋನೇಷ್ಯಾದಲ್ಲಿ ಮತ್ತೆ ಮುಳುಗಿದ ಹಡಗು

ಇಂಡೋನೇಷ್ಯಾದಲ್ಲಿ ಹಡಗು ಮುಳುಗಿ 24ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 41 ಮಂದಿ ಕಾಣೆಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ಹಡಗಿನಲ್ಲಿ 131 ಮಂದಿ ಪ್ರಯಾಣ ಬೆಳೆಸಿದ್ದರು. 74 ಮಂದಿಯನ್ನು ರಕ್ಷಣೆ ಮಾಡಲಾಗಿದೆ. Read more…

ಶಾಕಿಂಗ್: ತಾಯಿಯ ಶವಪೆಟ್ಟಿಗೆ ಮೈಮೇಲೆ ಬಿದ್ದು ಮಗನ ಸಾವು

ಇಂಡೋನೇಷಿಯಾದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯ ಅಂತ್ಯ ಸಂಸ್ಕಾರಕ್ಕೆ ಅಣಿಯಾಗುತ್ತಿದ್ದ ಮಗ, ಆಕೆಯ ಮೃತದೇಹವಿದ್ದ ಶವ ಪೆಟ್ಟಿಗೆ ಮೈ ಮೇಲೆ ಬಿದ್ದ ಕಾರಣ ಸಾವನ್ನಪ್ಪಿದ್ದಾನೆ. ಸುಲವೇಸಿ ದ್ವೀಪದಲ್ಲಿ ಈ Read more…

ಹೆಬ್ಬಾವಿನ ಹೊಟ್ಟೆಯಲ್ಲಿತ್ತು ಮಹಿಳೆಯ ದೇಹ…!

ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬಳು ಒಂದು ದಿನ ಕಳೆದರೂ ವಾಪಸ್ ಬಾರದ ಕಾರಣ ಆಕೆಯನ್ನು ಹುಡುಕಿ ಸಾಕಾದ ಸಂಬಂಧಿಕರು ಕಡೆಗೆ ತೋಟದ ಬಳಿ ಮಲಗಿದ್ದ ಹೆಬ್ಬಾವೊಂದರ ಹೊಟ್ಟೆ ಸೀಳಿದಾಗ ಮಹಿಳೆಯ Read more…

ಮನಕಲಕುತ್ತೆ ಬುಲ್ಡೋಜರ್ ಎದುರಿನ ಮೂಕ ಪ್ರಾಣಿಯ ಅಳಲು

ಇಂಡೋನೇಷ್ಯಾದಲ್ಲಿ ಒರಾಂಗುಟಾನ್ ತನ್ನ ಮನೆಯಂತಿದ್ದ ಮರವನ್ನು ಬುಲ್ ಡೋಜರ್ ನಿಂದ ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒರಾಂಗುಟಾನ್ ನ ಈ ಮನಕಲುಕುವ ದೃಶ್ಯಾವಳಿ ಇದೀಗ Read more…

ಬೃಹತ್ ಮೊಸಳೆಯ ಹೊಟ್ಟೆಯಲ್ಲಿತ್ತು ಮಾನವ ದೇಹದ ಅಂಗಾಂಗಗಳು

ಇಂಡೋನೇಷ್ಯಾದಲ್ಲಿ ಬೃಹತ್ ಮೊಸಳೆಯೊಂದನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಅದರ ಹೊಟ್ಟೆಯಲ್ಲಿ ಮಾನವ ದೇಹದ ಅಂಗಾಂಗಗಳು ಪತ್ತೆಯಾಗಿವೆ. ಬರೋಬ್ಬರಿ 20 ಮೀಟರ್ ಉದ್ದದ ಈ ಮೊಸಳೆ ಬೊರ್ನಿಯಾದ ನದಿಯಲ್ಲಿತ್ತು. ಎರಡು Read more…

ಮೇಘಾಲಯ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಇಟಲಿ, ಅರ್ಜೆಂಟೀನಾ…!

ಫೆಬ್ರವರಿ 27ರಂದು ನಡೆಯಲಿರುವ ಮೇಘಾಲಯ ವಿಧಾನಸಭಾ ಚುನಾವಣೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಇಟಲಿ, ಅರ್ಜೆಂಟೀನಾ, ಇಂಡೋನೇಷ್ಯಾ ಮತ್ತು ಸ್ವೀಡನ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದು, ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ. Read more…

ಬಸ್ ಉರುಳಿ ಬಿದ್ದು 27 ಮಂದಿಯ ದುರ್ಮರಣ

ಇಳಿಜಾರಿನಲ್ಲಿ ವೇಗವಾಗಿ ಸಾಗುತ್ತಿದ್ದ ಪ್ರವಾಸಿಗರ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ಉರುಳಿ ಬಿದ್ದ ಪರಿಣಾಮ 27 ಮಂದಿ ಸಾವಿಗೀಡಾಗಿ ಹಲವರು ಗಾಯಗೊಂಡಿರುವ Read more…

ಭಾರೀ ಭೂಕಂಪ, ಭಯದಿಂದ ಓಡಿದ ಜನ

ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. ಜಾವಾ ದ್ವೀಪ, ಜಕಾರ್ತದಲ್ಲಿ ಭಾರೀ ಭೂಕಂಪದಿಂದ ಕೆಲವು ಸೆಕೆಂಡ್ ಗಳ ಕಾಲ ಭೂಮಿ ನಡುಗಿದ್ದು, ಜನ ಮನೆ, ಕಚೇರಿಗಳಿಂದ Read more…

ಮದುವೆಗೂ ಮುನ್ನ ಬಾಯ್ ಫ್ರೆಂಡ್ ಗೆ ಹತ್ತಿರವಾಗಿದ್ದಕ್ಕೆ ಇಂಥ ಶಿಕ್ಷೆ

ಇಂಡೋನೇಷ್ಯಾದಲ್ಲಿ ಯುವತಿ ಹಾಗೂ ಆಕೆಯ ಭಾವಿ ಪತಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಲಾಗಿದೆ. ಮದುವೆಗೂ ಕೆಲವು ದಿನ ಮೊದಲೇ ಇಬ್ಬರು ಬಹಳ ಹತ್ತಿರ ಬಂದಿದ್ದೇ ಈ ಶಿಕ್ಷೆಗೆ ಕಾರಣವಾಗಿದೆ. ಇಂಡೋನೇಷ್ಯಾದ Read more…

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಜಕಾರ್ತ: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಕಂಪನ ದಾಖಲಾಗಿದೆ. ಜಕಾರ್ತ ಸೇರಿದಂತೆ ಹಲವು ನಗರಗಳಲ್ಲಿ ಕೆಲವು ಸೆಕೆಂಡ್ ಗಳು ರಾತ್ರಿ Read more…

ಸಹ ಆಟಗಾರನಿಗೆ ಡಿಕ್ಕಿ : ಗೋಲ್ ಕೀಪರ್ ಸಾವು

ಇಂಡೋನೇಷ್ಯಾದ ಸೂಪರ್ ಲೀಗ್ ನಲ್ಲಿ ಸಹ ಆಟಗಾರ ಡಿಕ್ಕಿ ಹೊಡೆದ ಪರಿಣಾಮ ಗೋಲ್ ಕೀಪರ್ ಚೋರುಲ್ ಹುಡಾ ಸಾವನ್ನಪ್ಪಿದ್ದಾರೆ. ಲಾವೊಂಗ್ ಫುಟ್ಬಾಲ್ ಕ್ಲಬ್ ಹಾಗೂ ಸೆಮೆನ್ ಪಡಂಗ್ ನಡುವೆ Read more…

ಮುಸ್ಲಿಂ ದೇಶದ ನೋಟ್ ಮೇಲೆ ಗಣಪತಿ ಚಿತ್ರ

ಇಂಡೋನೇಷ್ಯಾ ನೋಟಿನ ಬಗ್ಗೆ ತಿಳಿಯದವರಿಗೆ ಈ ವಿಷ್ಯ ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಯಾಕೆಂದ್ರೆ ಅತಿ ದೊಡ್ಡ ಮುಸ್ಲಿಂ ದೇಶ ಇಂಡೋನೇಷ್ಯಾದ ನೋಟಿನಲ್ಲಿ ಗಣಪತಿ ಚಿತ್ರವಿದೆ. ವಾಸ್ತವವಾಗಿ ಇಂಡೋನೇಷ್ಯಾದಲ್ಲಿ ಶೇಕಡಾ Read more…

ಜನಪ್ರಿಯ ಪ್ರವಾಸಿ ತಾಣ ಬಾಲಿ ದ್ವೀಪ

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ಇಂಡೋನೇಷ್ಯಾದಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಯೊಂದು ಮಾಂತ್ರಿಕನ ಪ್ರಯತ್ನದಿಂದ ಶವವನ್ನು ವಾಪಸ್ ದಡಕ್ಕೆ ತಂದು ಹಾಕಿದ ನಂಬಲಸಾಧ್ಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ನದಿಯೊಂದರಲ್ಲಿ 2 ದಿನಗಳ ಹಿಂದೆ ಮೊಸಳೆಯೊಂದು ವ್ಯಕ್ತಿಯನ್ನು Read more…

ಸಮಾಧಿಯಿಂದ ಹೊರಬಂದ ಮಹಿಳೆ: 3 ವರ್ಷದ ಹಿಂದೆ ನಡೆದಿತ್ತು ಸಾವು

ಮೂರು ವರ್ಷಗಳ ಹಿಂದೆ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಈಗ ಸಮಾಧಿಯಿಂದ ಹೊರ ಬಂದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕೆಲ ಫೋಟೋಗಳು ಬಹಿರಂಗವಾಗಿವೆ. ಸಮಾಧಿಯಿಂದ ಹೊರಬಂದ ಮಹಿಳೆಗೆ ಮೂಗಿಲ್ಲ. ದೇಹದ ಮೇಲೆ ಚರ್ಮವಿಲ್ಲ. Read more…

ಇವನ ಸಂಗಾತಿ ನೋಡಿದ್ರೇ ಬೆಕ್ಕಸ ಬೆರಗಾಗ್ತೀರಿ

ಇಂಡೋನೇಷ್ಯಾದಲ್ಲಿ ವಿಲಕ್ಷಣ ಮದುವೆಯೊಂದು ನಡೆದಿದೆ. 70 ವರ್ಷದ ವೃದ್ಧೆ, 16 ವರ್ಷದ ಅಪ್ರಾಪ್ತನನ್ನು ಮದುವೆಯಾಗಿದ್ದಾಳೆ. ಈ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲದಿದ್ದರೂ, ಇಬ್ಬರ ಆಶಯದಂತೆ ಗ್ರಾಮದ ಹಿರಿಯರೇ ಮದುವೆ Read more…

ಜೈಲಿಂದ ಪರಾರಿಯಾದ್ರು 290 ಕೈದಿಗಳು

ಜೈಲಿನಲ್ಲಿ ಹಿಂಸೆ ಅನುಭವಿಸಿ ಸಾಕಾಗಿದ್ದ 290 ಕೈದಿಗಳು, ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಸುಮಾತ್ರ ದ್ವೀಪ ಸಮೀಪದ ಪೆಕಂಬಾರು ಬಂಗ್ ಕುಕ್ ಜೈಲಿನಲ್ಲಿ Read more…

ಇಂಡೋನೇಷ್ಯಾ ಭೇಟಿಗಾಗಿ 506 ಕೆಜಿ ಲಗೇಜ್ ತಂದಿದ್ದಾರೆ ಇವರು

ಸೌದಿ ದೊರೆ ಸಲ್ಮಾನ್ ಇಂಡೋನೇಷ್ಯಾಗೆ ಭೇಟಿ ಕೊಟ್ಟಿದ್ದಾರೆ. ಕಳೆದ 50 ವರ್ಷಗಳಲ್ಲಿ ಸೌದಿ ಅರೇಬಿಯಾದ ರಾಜರೊಬ್ರು ಇಂಡೋನೇಷ್ಯಾಕ್ಕೆ ಭೇಟಿ ನೀಡ್ತಾ ಇರೋದು ಇದೇ ಮೊದಲ ಬಾರಿ. ಆರ್ಥಿಕ ಸಂಬಂಧ Read more…

ಲಾಂಚ್ ಗೆ ಬೆಂಕಿ ಬಿದ್ದು 23 ಮಂದಿ ಸಜೀವ ದಹನ

ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆದ ಭೀಕರ ಬೆಂಕಿ ದುರಂತದಲ್ಲಿ, 23 ಮಂದಿ ಸಜೀವ ದಹನವಾಗಿದ್ದಾರೆ. ಜಕಾರ್ತಾದ ಮೌರಾ ಆಂಗ್ಕೇ ಬಂದರಿನಿಂದ ಕೆಪುಲಾವ ಒನ್ ಸೆರಿಬುದಾ ದ್ವೀಪಕ್ಕೆ ತೆರಳುತ್ತಿದ್ದ ಲಾಂಚ್ ನಲ್ಲಿ Read more…

ಬೋರ್ ಆಗ್ತಿತ್ತು ಅಂತ ಮಾಡಿದ್ನಂತೆ ಈ ಕೆಲ್ಸ..!

ಕಳೆದ ವಾರ ಇಂಡೋನೇಷ್ಯಾದ ಜಕಾರ್ತದಲ್ಲಿ ಹಾಡಹಗಲೇ ಟ್ರಾಫಿಕ್ ಸಿಗ್ನಲ್ ನಲ್ಲಿ ಅಳವಡಿಸಲಾಗಿದ್ದ ಬೃಹತ್ ಬಿಲ್ ಬೋರ್ಡ್ ನಲ್ಲಿ ನೀಲಿ ಚಿತ್ರ ಪ್ರದರ್ಶನಗೊಂಡಿತ್ತು. ಚಲನಚಿತ್ರಗಳಲ್ಲಿ ರೋಮ್ಯಾಂಟಿಕ್ ದೃಶ್ಯಗಳನ್ನು ತೋರಿಸಲೂ ನಿಷೇಧವಿರುವ Read more…

ಅತೀ ಖಾರದ ನೂಡಲ್ಸ್ ತಿಂದವನಿಗೇನಾಯ್ತು ಗೊತ್ತಾ..?

ಲಂಡನ್: 22 ವರ್ಷದ ಬೆನ್ ಸುಮದಿವಿರಿಯಾ ಎಂಬ ಬಾಣಸಿಗನೊಬ್ಬ ಜಗತ್ತಿನ ಅತೀ ಖಾರದ ನೂಡಲ್ಸ್ ತಿಂದ ಕಾರಣ ಕೆಲ ಗಂಟೆಗಳ ಕಾಲ ಆತ ಕಿವುಡನಾದ ಘಟನೆ ನಡೆದಿದೆ. ಬೆನ್, Read more…

ಸಾವನ್ನು ಎದುರು ನೋಡ್ತಿದ್ದಾನೆ 145 ವರ್ಷದ ಅಜ್ಜ

ಇತ್ತೀಚಿನ ದಿನಗಳಲ್ಲಿ ಮನುಷ್ಯ 60-70 ವರ್ಷ ಬದುಕಿರೋದೇ ಕಷ್ಟ. ಹೀಗಿರುವಾಗ 120, 160 ವರ್ಷ ಬದುಕಿದ ವ್ಯಕ್ತಿಗಳ ಬಗ್ಗೆ ಸುದ್ದಿಗಳು ಬರ್ತಾ ಇವೆ. ನಿನ್ನೆಯಷ್ಟೇ 120 ವರ್ಷದ ಸನ್ಯಾಸಿ Read more…

ಬಲು ವಿಶಿಷ್ಟವಾಗಿದೆ ಇಂಡೋನೇಷ್ಯಾದ ಗ್ರಂಥಾಲಯ

ಗ್ರಂಥಾಲಯ ಎಂದಾಕ್ಷಣ ಮೊದಲು ನೆನಪಾಗುವುದೇ ಅಲ್ಲಿಯ ಶಾಂತತೆ. ಸೂಜಿಬಿದ್ದ ಸಪ್ಪಳ ಕೇಳುವಷ್ಟು ಶಾಂತ ವಾತಾವರಣದಲ್ಲಿ ಓದುಗರು ಏಕಾಗ್ರತೆಯಿಂದ ಓದಬಹುದು. ಶಾಂತತೆಯನ್ನು ಅರಸಿ ಹೊರಟವರಿಗೆ ಇದರ ಹೊರತಾಗಿ ಒಳ್ಳೆಯ ಸ್ಥಳ Read more…

ವಿಶ್ವದ ಅತ್ಯಂತ ದಪ್ಪ ಬಾಲಕನ ತೂಕ ಕೇಳಿದ್ರೆ ದಂಗಾಗ್ತೀರಾ

ಹತ್ತು ವರ್ಷದ ಆರ್ಯ ಪರಮಾನಾ ಬೊಜ್ಜಿಗೆ ಹೈರಾಣವಾಗಿ ಹೋಗಿದ್ದಾನೆ. ಇಂಡೋನೇಷ್ಯಾದ ಪಶ್ಚಿಮ ಜಾವಾ ಬಳಿಯ ಗ್ರಾಮವೊಂದರ ನಿವಾಸಿ ಆರ್ಯ 192 ಕೆ.ಜಿ ತೂಕವಿದ್ದಾನೆ. ದಪ್ಪಗಿರುವ ಆರ್ಯ,ವಿಶ್ವದ ಅತ್ಯಂತ ದಪ್ಪ Read more…

ಸತ್ತ ನಂತ್ರವೂ ಅಲ್ಲಿ ಬದುಕಿರ್ತಾರೆ ಜನ..!

ಮನುಷ್ಯ ಸತ್ತ ಮೇಲೆ ತುಂಬಾ ಸಮಯ ಶವವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಶುಭವೆಂದು ಭಾವಿಸಲಾಗುತ್ತದೆ. ಆದಷ್ಟು ಬೇಗ ಆತ್ಮಕ್ಕೆ ಮುಕ್ತಿ ಕೋರಿ, ಅಂತಿಮ ಸಂಸ್ಕಾರ ಮಾಡಿ ಮುಗಿಸುತ್ತಾರೆ. ಆದ್ರೆ ಆ ಊರಿನಲ್ಲಿ Read more…

ಇಲ್ಲಿದೆ ನೋಡಿ ವಿಶ್ವದ ಅತಿ ದೊಡ್ಡ ಹೆಬ್ಬಾವು

ವಿಶ್ವದಲ್ಲೇ ಅತಿ ದೊಡ್ಡ ಹೆಬ್ಬಾವು ಇಂಡೋನೇಷ್ಯಾದ ಪೆನಾಂಗ್ ನಲ್ಲಿ ಪತ್ತೆಯಾಗಿದೆ. ಬರೋಬ್ಬರಿ 250 ಕೆ.ಜಿ. ತೂಗುತ್ತಿರುವ ಇದು 26 ಅಡಿ ಉದ್ದವಿದೆ. ಮರವೊಂದಕ್ಕೆ ಸುತ್ತಿಕೊಂಡಿದ್ದ ಇದನ್ನು ಸನಿಹದಲ್ಲಿಯೇ ಕಟ್ಟಡ Read more…

ಸೇನಾ ಹೆಲಿಕಾಪ್ಟರ್ ಪತನ: 13 ಮಂದಿ ಯೋಧರ ಸಾವು

ಪರೀಕ್ಷಾರ್ಥ ತರಬೇತಿ ಹಾರಾಟ ನಡೆಸುತ್ತಿದ್ದ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡು 13 ಮಂದಿ ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ಸುಲಾವೆಸಿ ಪ್ರದೇಶದಲ್ಲಿ ನಡೆದಿದೆ. ಬೆಲ್ 412 ಚಾಪರ್ ಹೆಲಿಕಾಪ್ಟರ್ ಎಂದಿನಂತೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...