alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಕಳೆದುಕೊಂಡಾಕೆಗೆ ಆಸ್ಪತ್ರೆಯಿಂದ್ಲೇ ಸಚಿವೆ ಸುಷ್ಮಾ ನೆರವು

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಿಡ್ನಿ ವೈಫಲ್ಯದಿಂದಾಗಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದಾರೆ. ತಾವೇ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರೂ ಸುಷ್ಮಾ ಸ್ವರಾಜ್ ಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ನಿಲ್ಲಿಸಿಲ್ಲ. ಜಪಾನ್ ನಲ್ಲಿ Read more…

ನೇಪಾಳದಲ್ಲಿ ನಡೆಯಲ್ಲ ಭಾರತದ ಹೊಸ ನೋಟು

ಭಾರತದಲ್ಲಿ ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳು ನಡೆಯೋದಿಲ್ಲ. ನೇಪಾಳದಲ್ಲಿ ಭಾರತದ ಹೊಸ 500 ಹಾಗೂ 2 ಸಾವಿರ ರೂಪಾಯಿ ನೋಟು ಚಲಾವಣೆಯಾಗೋದಿಲ್ಲ. ಹೌದು ನೇಪಾಳ Read more…

ರಾತ್ರಿಯಾಗ್ತಿದ್ದಂತೆ ಬೆತ್ತಲಾಗಿ ಮನೆ ಬಿಡ್ತಾರೆ ಹುಡುಗಿಯರು

ಬೆತ್ತಲಾಗಿ ರಾತ್ರಿ ತಿರುಗಾಡೋದನ್ನು ಸಮಾಜ ಒಪ್ಪುವುದಿಲ್ಲ. ಆದ್ರೆ ಬಿಹಾರ್ ರಾಜ್ಯದ ಹಳ್ಳಿಯೊಂದರ ಹುಡುಗಿಯರಿಗೆ ಇದು ಅನಿವಾರ್ಯವಾಗಿದೆ. ಸೂರ್ಯ ಮುಳುಗ್ತಿದ್ದಂತೆ ಬಿಹಾರ್ ರಾಜ್ಯದ ದೆಹತ್ ಹಳ್ಳಿಯ ಹುಡುಗಿಯರು ಬೆತ್ತಲಾಗಿ ಓಡಾಡ್ತಾರೆ. Read more…

‘ಅಮೆರಿಕ ಅಧ್ಯಕ್ಷರಾಗಲು ಕಮಲಾ ಹ್ಯಾರಿಸ್ ಸಮರ್ಥರು’

ವಾಷಿಂಗ್ಟನ್: ಭಾರತ ಮೂಲದ ಕಮಲಾ ಹ್ಯಾರಿಸ್, ಮುಂದಿನ ಅವಧಿಗೆ ಅಮೆರಿಕ ಅಧ್ಯಕ್ಷರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹುಫ್ಟಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿರುವ ಕಮಲಾ Read more…

ಒಂಟೆ ಕಾಯುವ ಕೆಲಸ ಮಾಡ್ತಿದ್ದ ಎಂಜಿನಿಯರ್

ವಿದೇಶದಲ್ಲಿ ಕೆಲಸ ಮಾಡಬೇಕೆನ್ನುವುದು ಅನೇಕರ ಕನಸು. ಭಾರತದಲ್ಲಿ ಓದಿ ವಿದೇಶಕ್ಕೆ ಓಡುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕೆಲ ದೇಶಗಳಲ್ಲಿ ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ತಾರೆ. ಇದಕ್ಕೆ ಕೊಲ್ಕತ್ತಾದ ಎಂಜಿನಿಯರ್ ಉತ್ತಮ Read more…

ಪಾಕ್ ಕುಕೃತ್ಯಕ್ಕೆ ಹುತಾತ್ಮರಾದ ಯೋಧರೆಷ್ಟು ಗೊತ್ತಾ?

ಎಲ್ ಓ ಸಿಯಲ್ಲಿ ಗುಂಡಿನ ಸದ್ದು ಇನ್ನೂ ನಿಂತಿಲ್ಲ. ದುಷ್ಟ ಪಾಕಿಸ್ತಾನ, ಕದನ ವಿರಾಮ ಉಲ್ಲಂಘನೆಯನ್ನು ಮುಂದುವರಿಸಿದೆ. ಪಾಕ್ ಕುಕೃತ್ಯಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವವರು ಮಾತ್ರ ನಮ್ಮ ವೀರ ಯೋಧರು. Read more…

ಆಸ್ಟ್ರೇಲಿಯಾ ವರ್ಷದ ಉದ್ಯಮಿಯಾದ ‘ಚಾಯ್ ವಾಲಿ’

ಸಿಡ್ನಿ: ಭಾರತೀಯ ‘ಚಾಯ್ ವಾಲಿ’ ಆಸ್ಟ್ರೇಲಿಯಾದ ಪ್ರತಿಷ್ಠಿತ ವರ್ಷದ ಉದ್ಯಮದಾರರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 26 ವರ್ಷದ ಭಾರತೀಯ ಮೂಲದ ಮಹಿಳೆ ಉಪ್ಮಾ ವೃದ್ಧಿ, ವಿಶೇಷವಾದ ಆಯುರ್ವೇದಿಕ್ ಟೀ ಮಾಡುವ Read more…

ದುಬೈನಲ್ಲಿ ಈಜಿಪ್ಟ್ ವ್ಯಾಪಾರಿಗೆ ವಂಚಿಸಿದ ಭಾರತೀಯ

ಭಾರತೀಯ ಮೂಲದ ವ್ಯಕ್ತಿಯೊಬ್ಬನ ಮೇಲೆ ದುಬೈನಲ್ಲಿ ಫೋರ್ಜರಿ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ. ತನ್ನದಲ್ಲದ ಫ್ಲಾಟನ್ನು ಆತ, ಈಜಿಪ್ಟ್ ಮೂಲದ ವ್ಯಾಪಾರಿಯೊಬ್ಬನಿಗೆ ಮಾರಿದ್ದಾನೆಂದು ಆರೋಪಿಸಲಾಗಿದೆ. ವಂಚನೆ ಮಾಡಿದ ಭಾರತೀಯ Read more…

ಮಾನವೀಯತೆಯ ದರ್ಶನ ಮಾಡಿಸಿತ್ತು ಭಾರತದ ಮಹಿಳಾ ಕಬಡ್ಡಿ ತಂಡ

ಕ್ರೀಡಾಸ್ಪೂರ್ತಿ ಅನ್ನೋದು ಗೆಲುವಿಗಿಂತ್ಲೂ ದೊಡ್ಡದು. ಎದುರಾಳಿಗೆ ನೀವು ಕೊಡುವ ಗೌರವ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. 2014 ರ ಏಷ್ಯನ್ ಗೇಮ್ಸ್ ಮಹಿಳಾ ಕಬಡ್ಡಿ ಪಂದ್ಯದಲ್ಲಿ ಅಂಥದ್ದೊಂದು ಘಟನೆ Read more…

ಮೋದಿಯವರ ಚುನಾವಣಾ ಸ್ಲೋಗನ್ ಕಾಪಿ ಮಾಡಿದ ಟ್ರಂಪ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ತಮ್ಮ ಎದುರಾಳಿ, ಡೆಮೊಕ್ರಾಟಿಕ್ ಪಾರ್ಟಿಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ರಿಗಿಂತ ಹಿಂದಿದ್ದಾರೆ. ಅಮೆರಿಕಾದಲ್ಲಿ Read more…

ದೀಪಾವಳಿಯ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದ ಅಮೆರಿಕಾ

ಅಮೆರಿಕಾದ ಅಂಚೆ ಇಲಾಖೆ, ಭಾರತೀಯರ ಸಂಭ್ರಮದ ಹಬ್ಬ ದೀಪಾವಳಿಗೂ ಮುನ್ನ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರ ಸಡಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ದೀಪಾವಳಿ Read more…

WWE ಗೆ ಸುಶೀಲ್ ಕುಮಾರ್: ‘ಗ್ರೇಟ್ ಖಲಿ’ ಹೇಳಿದ್ದೇನು..?

ಭಾರತದ ಬಾಹುಬಲಿ ಖ್ಯಾತಿಯ ಕುಸ್ತಿಪಟು ಸುಶೀಲ್ ಕುಮಾರ್, ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್ (ಡಬ್ಲ್ಯೂ.ಡಬ್ಲ್ಯೂ.ಇ.)ನಲ್ಲಿ ಆಡಲಿದ್ದಾರೆ. ಡಬ್ಲ್ಯೂ.ಡಬ್ಲ್ಯೂ.ಇ.ಗೆ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ‘ಗ್ರೇಟ್ Read more…

ಬಸ್ ಪ್ರಯಾಣಕ್ಕೆ ಆದ್ಯತೆ ನೀಡಲು ಇದಂತೆ ಕಾರಣ

ಪ್ರಯಾಣದ ಅವಧಿ 5-12 ಗಂಟೆಗಳಿದ್ರೆ ಬಹುತೇಕ ಎಲ್ಲರೂ ಬಸ್ ಜರ್ನಿಯನ್ನೇ ಆಯ್ಕೆ ಮಾಡಿಕೊಳ್ತಾರೆ. ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಪುಣೆ, ದೆಹಲಿ, ಮುಂಬೈ ಎಲ್ಲಾ ಕಡೆಗಳಲ್ಲೂ ಪ್ರಯಾಣಿಕರ ಮೊದಲ ಆಯ್ಕೆ Read more…

ಭಾರತೀಯ ಯೋಧರ ಬಗ್ಗೆ ಕೈಫ್ ಹೇಳಿದ್ದೇನು..?

19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಉಗ್ರ ದಾಳಿಯನ್ನು ಹಲವಾರು ಕ್ರಿಕೆಟಿಗರು ಖಂಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಎಲ್ಲರೂ ಭಯೋತ್ಪಾದಕ ದಾಳಿ ಬಗ್ಗೆ Read more…

246 ಕಿ.ಮೀ ಕಠಿಣ ಓಟ ಪೂರ್ಣಗೊಳಿಸಿದ ಭಾರತೀಯ

ವಿಶ್ವದ ಅತ್ಯಂತ ಕಠಿಣ ಓಟವನ್ನು ಪೂರ್ಣಗೊಳಿಸಿ ಭಾರತದ ಕೈರನ್ ಡಿಸೋಜಾ ದಾಖಲೆಯ ಪುಟ ಸೇರಿದ್ದಾರೆ. 246 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿರುವ ಭಾರತದ ಮೊದಲ ಓಟಗಾರ ಎಂಬ ಹೆಗ್ಗಳಿಕೆಗೆ ಕೈರನ್ Read more…

ಪ್ರೇಕ್ಷಕನ ಮನೆಯಲ್ಲಿ ಟೀಂ ಇಂಡಿಯಾ ಊಟ ಮಾಡಿದ್ದೇಕೆ?

ನಮಗೆ ನಮ್ಮೂಟ, ನಮ್ಮ ಸಂಸ್ಕೃತಿಯೇ ಚೆಂದ. ಈಗ ಅಂತ ಸಮಸ್ಯೆ ಏನೂ ಇಲ್ಲ. ನಮ್ಮೂರ ಊಟ, ಆಹಾರ ವಿದೇಶಗಳಲ್ಲಿಯೂ ಸಿಗ್ತಾ ಇದೆ. ಆದ್ರೆ ಹಿಂದಿನ ಕಾಲ ಹಾಗಿರಲಿಲ್ಲ. ವಿದೇಶಕ್ಕೆ Read more…

ನಾಳೆಯಿಂದ ರೈಲು ಪ್ರಯಾಣವೂ ದುಬಾರಿ

ಬಡ ಹಾಗೂ ಮಧ್ಯಮ ವರ್ಗದವರ ಜೀವನಾಡಿಯಾಗಿದ್ದ ರೈಲು ಪ್ರಯಾಣ ಕೂಡ ನಾಳೆಯಿಂದ ಭಾರೀ ದುಬಾರಿಯಾಗಲಿದೆ. ಯಾಕಂದ್ರೆ ಭಾರತೀಯ ರೈಲ್ವೆ ಇಲಾಖೆ ಕ್ರಿಯಾತ್ಮಕ ಪ್ರಯಾಣ ದರ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. Read more…

ಸಿದ್ದು ಹೆಗಲಿಗೆ ಈ ಜವಾಬ್ದಾರಿ ಹೊರಿಸುತ್ತಂತೆ ಬಿಜೆಪಿ

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿದ್ದು ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಸಿದ್ದು ಸುದ್ದಿಗೋಷ್ಠಿ ನಡೆಸಿದ್ದು, ಅದ್ರ ನಂತ್ರ ಬಿಸಿ ಬಿಸಿ ಚರ್ಚೆಯಾಗ್ತಾ Read more…

ಮೊದಲ ಬಾರಿ ಭಾರತೀಯನ ಮುಡಿಗೇರಿದ ಮಿ. ವರ್ಲ್ಡ್

ಹೈದ್ರಾಬಾದ್ ನ 26 ವರ್ಷದ ರೋಹಿತ್ ಖಂಡೇಲ್ವಾಲ್ ‘ಮಿಸ್ಟರ್ ವರ್ಲ್ಡ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಹಾಗೂ ಏಷ್ಯಾದ ವ್ಯಕ್ತಿ ಎನಿಸಿಕೊಂಡಿದ್ದಾರೆ ರೋಹಿತ್. ಜುಲೈ Read more…

ವಿಜೇಂದರ್ ಸಿಂಗ್ ವಿರುದ್ಧ ದಾಖಲಾಯ್ತು ದೂರು

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಶನಿವಾರಂದು ನಡೆದ ವೃತ್ತಿಪರ ಬಾಕ್ಸಿಂಗ್ ನ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಯ್ಟ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು ಮಣಿಸುವ ಮೂಲಕ Read more…

ಭಾರತೀಯರ ರಕ್ಷಣೆಗೆ ಅಪರೇಷನ್ ‘ಸಂಕಟ ಮೋಚನ’

ನವದೆಹಲಿ: ಆಫ್ರಿಕಾದ ಗಲಭೆ ಪೀಡಿತ ಪ್ರದೇಶ ದಕ್ಷಿಣ ಸೂಡಾನ್ ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ‘ಸಂಕಟ ಮೋಚನ’ ಕಾರ್ಯಾಚರಣೆ ಆರಂಭಿಸಿದೆ. ಸಂಕಟ ಮೋಚನ, ಸೂಡಾನ್ ನಲ್ಲಿ Read more…

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಸಚಿನ್ ಫೋಟೋ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದೇಶಪ್ರೇಮದ ಬಗ್ಗೆ ಹೇಳಬೇಕಾಗಿಲ್ಲ. ಸಚಿನ್ ದೇಶಪ್ರೇಮ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಸಚಿನ್ ತೆಂಡೂಲ್ಕರ್ ಫೇಸ್ಬುಕ್ ಹಾಗೂ ಟ್ವಿಟರ್ ಗೆ ಒಂದು Read more…

ಇವರ ಶರೀರದ ಮೇಲಿವೆ 366 ಟ್ಯಾಟೂಗಳು !

74 ವರ್ಷದ ಪ್ರಕಾಶ್ ರಿಶಿ ತನ್ನ ಮೈತುಂಬ 366 ಶಾಶ್ವತ ಟ್ಯಾಟೂಗಳನ್ನು ಹಾಕಿಸಿಕೊಂಡು ಗಿನ್ನಿಸ್ ದಾಖಲೆಗೆ ಸೇರಿದ್ದಾರೆ. ಇವನ ಹೆಸರು 7 ಬಾರಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. 1990 Read more…

ನ್ಯೂಜಿಲೆಂಡ್ ತಂಡ ಸೇರಿದ ಭಾರತೀಯ ಬ್ಯಾಟ್ಸ್ ಮನ್

ಕ್ರೈಸ್ಟ್ ಚರ್ಚ್: ಭಾರತ ಮೂಲದ ಕ್ರಿಕೆಟ್ ಆಟಗಾರ ಜೀತ್ ರಾವಲ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ Read more…

ಆ ಹೊಟೇಲ್ ನಲ್ಲಿ ಬಡವರಿಗೆ ಊಟ ಉಚಿತ

ಕೆನಡಾದ ಎಡ್ಮಂಟನ್ ನಗರದಲ್ಲೊಂದು ಭಾರತೀಯ ರೆಸ್ಟೋರೆಂಟ್ ಇದೆ. ಅಲ್ಲಿ ಬಡವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ. ಭಾರತೀಯ ಫ್ಯೂಷನ್ ಹೆಸರಿನ ಈ ರೆಸ್ಟೋರೆಂಟನ್ನು ಪ್ರಕಾಶ್ ಚಿಬ್ಬರ್ ಎಂಬುವವರು ನಡೆಸುತ್ತಿದ್ದಾರೆ. ಊಟ Read more…

‘ಶಿವರಾತ್ರಿ’ಗೆ ಭರ್ಜರಿ ‘ಉಡುಗೊರೆ’ ಕೊಟ್ಟ ಪಾಕ್

ಉಗ್ರ ನಾಯಕರ ವಿರೋಧದ ನಡುವೆಯೇ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗುತ್ತಿರುವ ಪಾಕಿಸ್ತಾನ, ಜಲಗಡಿ ಉಲ್ಲಂಘನೆಯ ಆರೋಪದ ಮೇಲೆ ಪಾಕಿಸ್ತಾನದ ಜೈಲು ಸೇರಿದ್ದ 87 ಭಾರತೀಯ ಮೀನುಗಾರರನ್ನು ಬಿಡುಗಡೆ Read more…

ಟೆಕ್ಕಿ ಪ್ರಭಾ ಕೊಲೆ ಪ್ರಕರಣದಲ್ಲಿ ಪರಿಚಿತನೇ ಭಾಗಿ..?

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2015 ರಲ್ಲಿ ದುಷ್ಕರ್ಮಿಯಿಂದ ಹತ್ಯೆಯಾದ ಕರ್ನಾಟಕದ ಪ್ರಭಾ ಅರುಣ್ ಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಆಕೆಯ ಪರಿಚಯದವರೇ ಭಾಗಿಯಾಗಿದ್ದಾರೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಭಾರತ ಮೂಲದವರೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...