alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟಿಷರ ನಾಡಲ್ಲೇ ತಿರಂಗಾ ಹಾರಿಸಿದ ಟೀಮ್ ಇಂಡಿಯಾ

ಭಾರತದ ಕ್ರಿಕೆಟ್ ತಂಡ ಈಗ ಇಂಗ್ಲೆಂಡ್ ನಲ್ಲಿ ಬೀಡುಬಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಾಗಿ ತೆರಳಿರುವ ಟೀಮ್ ಇಂಡಿಯಾ ಸದ್ಯ ನಟ್ಟಿಂಗ್ ಹ್ಯಾಮ್ನಲ್ಲಿದೆ. ಆಗಸ್ಟ್ 18ರಿಂದ ಆತಿಥೇಯ Read more…

ಇಂಥ ಮಹಿಳೆಯರ ಜೊತೆ ಮರೆತೂ ಬೆಳಸ್ಬೇಡಿ ಸಂಬಂಧ

ಭಾರತೀಯ ಗ್ರಂಥದಲ್ಲಿ ಶಾರೀರಿಕ ಸಂಬಂಧದ ಬಗ್ಗೆಯೂ ಹೇಳಲಾಗಿದೆ. ಸಂಬಂಧ ಬೆಳೆಸುವ ವೇಳೆ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಯಾವ ಮಹಿಳೆ ಜೊತೆ ಶಾರೀರಿಕ ಸಂಬಂಧ ಬೆಳೆಸಬಾರದು ಎಂಬುದನ್ನು ಗ್ರಂಥ ಹೇಳಿದೆ. Read more…

ಕಳೆದ ಮೂರು ವರ್ಷಗಳಲ್ಲಿ ಇಸ್ರೋ ಗಳಿಸಿದ್ದೆಷ್ಟು…?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಕಳೆದ ಮೂರು ವರ್ಷಗಳಲ್ಲಿ ತಾನು ಗಳಿಸಿದ ಆದಾಯದ ವಿವರಗಳನ್ನ ಬಹಿರಂಗಪಡಿಸಿದೆ. ಏಪ್ರಿಲ್ 2015 ರಿಂದ ಮಾರ್ಚ್ 2018 ರವರೆಗೆ ಇಸ್ರೊದ ವಾಣಿಜ್ಯೋದ್ಯಮ Read more…

ಶ್ರೀಲಂಕಾ ಪ್ರವಾಸ ತೆರಳಬಯಸುವ ಭಾರತೀಯರಿಗೆ ಗುಡ್ ನ್ಯೂಸ್

ಶ್ರೀಲಂಕಾ ಪ್ರವಾಸ ಮಾಡಬೇಕು ಅಂತಿರೋ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಾವಕಾಶ ಕಲ್ಪಿಸಲು ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ. ಭಾರತ ಮಾತ್ರವಲ್ಲದೆ ಚೀನಾದ ಪ್ರವಾಸಿಗರಿಗೆ ಕೂಡ ವೀಸಾ ವಿನಾಯಿತಿ ನೀಡಲು ಶ್ರೀಲಂಕಾ Read more…

ಸೀರೆಯ ಅಂದ ಹೆಚ್ಚಿಸುವ ಕುಚ್ಚು

ಸೀರೆ, ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆ. ಇಂದಿನ ಫ್ಯಾಷನ್ ಟ್ರೆಂಡ್ ಏನೇ ಇರಲಿ. ಎಷ್ಟೇ ಮಾಡರ್ನ್ ಡ್ರೆಸ್ ಗಳು ಮಾರುಕಟ್ಟೆ ಗೆ ಬಂದರೂ ಸೀರೆ ಮಾತ್ರ ತನ್ನ ಸ್ಥಾನ ಬಿಟ್ಟುಕೊಟ್ಟಿಲ್ಲ. Read more…

ಸಾಲಗಾರರಿಂದ ತಪ್ಪಿಸಿಕೊಳ್ಳಲು 3 ನೇ ಮಹಡಿಯಿಂದ ಹಾರಿದ….

ಹಣಕಾಸಿನ ಸಮಸ್ಯೆಯಿಂದಾಗಿ ಭಾರತೀಯನೊಬ್ಬ ಮೂರನೇ ಮಹಡಿಯಿಂದ ಹಾರಿ ಆಸ್ಪತ್ರೆ ಸೇರಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಘಟನೆ ಅರಬ್ ರಾಷ್ಟ್ರದಲ್ಲಿ ನಡೆದಿದೆ. 32 ವರ್ಷದ ಎ.ಕೆ. ಎಂಬ ವ್ಯಕ್ತಿ ಅಪಾರ್ಟ್ Read more…

ಕೆನಡಾದಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ

ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ 27 ವರ್ಷದ ಯುವಕನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ತನ್ನ ಅಪಾರ್ಟ್‌ಮೆಂಟ್‌ ನಲ್ಲಿದ್ದ ಪಲ್ವಿಂದರ್‌ ನನ್ನು ನಾಲ್ವರು ಹುಡುಗರು ಗುಂಡಿಟ್ಟು ಕೊಲೆ ಮಾಡಿದ್ದು, ಬ್ರಾಮ್‌ಪ್ಟನ್‌ Read more…

ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ಠೇವಣಿಯಲ್ಲಿ ಶೇ. 50 ರಷ್ಟು ಹೆಚ್ಚಳ

ಕೇಂದ್ರ ಸರ್ಕಾರ ಕಪ್ಪು ಹಣ ನಿಯಂತ್ರಣಕ್ಕೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದರ ಮಧ್ಯೆಯೂ ಕಾಳಧನಿಕರ ಸ್ವರ್ಗ ಎನಿಸಿರುವ ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ಠೇವಣಿಯಲ್ಲಿ ಶೇ. 50 Read more…

ರೈಲಿನಲ್ಲಿ ಆಹಾರ ಆರ್ಡರ್ ಮಾಡುವ ಮುನ್ನ ಎಂ.ಆರ್.ಪಿ. ಹೀಗೆ ಚೆಕ್ ಮಾಡಿ

ರೈಲಿನ ಕ್ಯಾಟರರ್ ಹೆಚ್ಚು ಹಣ ಪಡೆಯುತ್ತಾರೆಂಬ ಚಿಂತೆ ನಿಮಗೂ ಇದ್ಯಾ. ಇನ್ಮುಂದೆ ಈ ಚಿಂತೆ ಬಿಟ್ಬಿಡಿ. ಐ.ಆರ್.ಸಿ.ಟಿ.ಸಿ. ಪ್ರಯಾಣಿಕರಿಗಾಗಿ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ Read more…

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಸಿಹಿ ಸುದ್ದಿ

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ವೀಸಾ ಶುಲ್ಕದಲ್ಲಿ ಭಾರೀ ಕಡಿತ ಮಾಡಿದ್ದು, ಈ ಮೂಲಕ ಭಾರತೀಯ ಪ್ರವಾಸಿಗರನ್ನು ಸೆಳೆಯಲು ಮುಂದಾಗಲಾಗಿದೆ. Read more…

ಭಾರತೀಯರು ಉದ್ಯೋಗ ತೊರೆಯಲು ಇದಂತೆ ಕಾರಣ…!

ಪದೇ ಪದೇ ಕೆಲಸ ಬದಲಾಯಿಸ್ತಾರೆ ಕೆಲವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅನೇಕ ದಿನಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದಿಲ್ಲ. ಭಾರತದಲ್ಲಿ ಈ ಸಂಖ್ಯೆ ಜಾಸ್ತಿ Read more…

ಭಾರತೀಯ ಮೂಲದ ವ್ಯಕ್ತಿಗೆ ಜಾಕ್ ಪಾಟ್! ದುಬೈನಲ್ಲಿ ಆತ ಗೆದ್ದ ಹಣವೆಷ್ಟು ಗೊತ್ತಾ…?

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗೆ ಲಾಟರಿ ಹೊಡೆದಿದೆ. ಕುವೈತ್ ನಲ್ಲಿ ಕಾರ್ಯನಿರ್ವಾಹಕ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ, ಅನಿಲ್ ವರ್ಗಿಸ್ ಥೆವರಿಲ್ ಗೆ ಸರಿ ಸುಮಾರು 7 ಮಿಲಿಯನ್ Read more…

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪಾಕ್ ಪಡೆದ ಪದಕಗಳೆಷ್ಟು ಗೊತ್ತಾ?

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ Read more…

ಜಾಕ್ ಪಾಟ್! ದುಡಿಮೆಗೆಂದು ಹೋದವನಿಗೆ ಸಿಕ್ಕಿದ್ದು ದುಡ್ಡಿನ ರಾಶಿ

ದುಬೈ: ದುಬೈನಲ್ಲಿ ಕೆಲಸಕ್ಕಾಗಿ ಹೋದ ಅನೇಕರ ಅದೃಷ್ಟ ಖುಲಾಯಿಸಿ ಲಾಟರಿಯಲ್ಲಿ ಕೋಟ್ಯಂತರ ರೂ. ಬಹುಮಾನ ಗಳಿಸಿದ್ದಾರೆ. ಅದೇ ರೀತಿ ಕೇರಳದ ಜಾನ್ ವರ್ಗೀಸ್ ಅವರಿಗೆ ಲಾಟರಿಯಲ್ಲಿ ಬರೋಬ್ಬರಿ 21.21 Read more…

ಐಪಿಎಲ್ ನಲ್ಲಿ ಶತಕೋಟಿ ಗಳಿಸಿ ಕೊಹ್ಲಿ ಹಿಂದಿಕ್ಕಿದ್ದಾರೆ ಇಬ್ಬರು ದಿಗ್ಗಜರು

ಐಪಿಎಲ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಆಟಗಾರರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂದಿದ್ದಾರೆ ಎಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದ್ರೆ ಕೊಹ್ಲಿಗಿಂತ ಮಹೇಂದ್ರ ಸಿಂಗ್ Read more…

ಫೇಸ್ ಬುಕ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ…!

ಸಾಮಾಜಿಕ ಜಾಲತಾಣ ಫೇಸ್ ಬುಕ್, ತನ್ನ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಜ್ ಅನಾಲಿಟಿಕಾಗೆ ಸೋರಿಕೆ ಮಾಡಿರುವ ಕುರಿತು ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಬಳಕೆದಾರರ ಮಾಹಿತಿ ಸಂರಕ್ಷಿಸುವಲ್ಲಿ ವಿಫಲರಾದ ಕಾರಣ ಫೇಸ್ Read more…

ದುಡಿಮೆಗಾಗಿ ದುಬೈಗೆ ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು

ದುಬೈ: ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಲಾಟರಿಯಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಬಂದಿದೆ. ಕೇರಳದ ದಾನೀಶ್ ಕೋತರಂಬನ್(25) ಬಹುಮಾನ ಪಡೆದ ಭಾರತೀಯ. ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ Read more…

ಅಧಿಕಾರಿಗಳ ವಶವಾಯ್ತು ವಿದೇಶದಿಂದ ತಂದ ಮುದ್ದಿನ ಬೆಕ್ಕು

ಗಲ್ಫ್ ರಾಷ್ಟ್ರದಿಂದ ತಂದಿದ್ದ ಬೆಕ್ಕೊಂದನ್ನು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಮೂಲದ ದಂಪತಿ ಮಾರ್ಚ್ 2 ರಂದು ಸೌದಿ ಏರ್ ಲೈನ್ಸ್ ಮೂಲಕ ಜೆಡ್ಡಾದಿಂದ ಆಗಮಿಸಿದ್ದರು. Read more…

ಏಕಾಂಗಿಯಾಗಿ ಯುದ್ಧ ವಿಮಾನ ಏರಿದ ಭಾರತದ ಮೊದಲ ಮಹಿಳೆ

ಮಧ್ಯಪ್ರದೇಶದ ರೇವಾ ಬಳಿಯಿರೋ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಅವನಿ ಚತುರ್ವೇದಿ ಮುಂದೊಂದು ದಿನ ತಾನು ಭಾರತದ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಮುನ್ನಡೆಸಬಹುದು ಅನ್ನೊ ಕನಸು ಕೂಡ ಕಂಡಿರಲಿಲ್ಲ. Read more…

ಶಾಕಿಂಗ್ ನ್ಯೂಸ್! ಅಳಿವಿನಂಚಿನಲ್ಲಿವೆ ದೇಶದ 40 ಭಾಷೆಗಳು

ನವದೆಹಲಿ: ಭಾರತದಲ್ಲಿ 40 ಭಾಷೆಗಳು ಅಳಿವಿನಂಚಿನಲ್ಲಿವೆ. ದೇಶದಲ್ಲಿ 22 ನಿಗದಿತ ಮತ್ತು 100 ನಿಗದಿತವಲ್ಲದ ಭಾಷೆಗಳಿದ್ದು, ಇವುಗಳನ್ನು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನ ಮಾತನಾಡುತ್ತಾರೆ. ಜನಗಣತಿ Read more…

ಮೆಚ್ಚುಗೆಗೆ ಪಾತ್ರವಾಗಿದೆ ಭಾರತೀಯ ಶಿಕ್ಷಕಿಯ ಕಾರ್ಯ

ಫ್ಲೋರಿಡಾ ಹೈಸ್ಕೂಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಗಣಿತ ಶಿಕ್ಷಕಿ ಹಲವು ವಿದ್ಯಾರ್ಥಿಗಳನ್ನು ರಕ್ಷಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುಂಡಿನ ದಾಳಿ ನಡೆದಾಗ ಶಾಂತಿ ವಿಶ್ವನಾಥನ್ Read more…

ಅಮೆರಿಕ: ಶೂಟೌಟ್ ನಲ್ಲಿ ಭಾರತೀಯನ ಹತ್ಯೆ

ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ 44 ವರ್ಷದ ಪರಮ್ ಜೀತ್ ಸಿಂಗ್ ಶೂಟೌಟ್ ಗೆ ಬಲಿಯಾದವರು. ಮತ್ತೊಂದು Read more…

ಡ್ರೈವಿಂಗ್ ಟೆಸ್ಟ್ ಸರಿಯಿಲ್ಲ ಎಂದಿದ್ದೇ ತಪ್ಪಾಯ್ತು…!

ದುಬೈ ರಸ್ತೆ ಸಾರಿಗೆ ಪ್ರಾಧಿಕಾರವನ್ನು ಟೀಕಿಸಿದ್ದಕ್ಕೆ ಭಾರತೀಯನಿಗೆ 3 ತಿಂಗಳ ಜೈಲು ಶಿಕ್ಷೆ ಹಾಗೂ 87 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಡ್ರೈವಿಂಗ್ ಟೆಸ್ಟ್ ಪರೀಕ್ಷಿಸಲು ಪ್ರಾಧಿಕಾರ ಅಸಮರ್ಥರನ್ನು Read more…

ಟಿಕೆಟ್ ಗೆ ಸಂಬಂಧಿಸಿದಂತೆ ಬದಲಾಯ್ತು ರೈಲ್ವೆ ‘ನಿಯಮ’

ರೈಲಿನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೊಂದು ಮಹತ್ವದ ಸುದ್ದಿಯಿದೆ. ಭಾರತೀಯ ರೈಲ್ವೆ ಇಲಾಖೆ ರೈಲ್ವೆ ಟಿಕೆಟ್ ಬುಕ್ಕಿಂಗ್ ನಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ರೈಲ್ವೆ ಮೀಸಲಾತಿ ಫಾರ್ಮ್ ನಲ್ಲಿ ಬದಲಾವಣೆ Read more…

ಐನ್ ಸ್ಟೀನ್ ರನ್ನೂ ಹಿಂದಿಕ್ಕಿದ್ದಾನೆ ಭಾರತೀಯ ಮೂಲದ ಬಾಲಕ

ಬ್ರಿಟನ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 10 ವರ್ಷದ ಬಾಲಕ ಮೆನಸ್ ಐಕ್ಯೂ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅತಿ ಕಿರಿಯ ಎನಿಸಿಕೊಂಡಿದ್ದಾನೆ. ಆಲ್ಬರ್ಟ್ ಐನ್ ಸ್ಟೀನ್ ಮತ್ತು Read more…

ಪತ್ನಿ ಪಕ್ಕದಲ್ಲಿದ್ರೂ ಸಹ ಪ್ರಯಾಣಿಕಳೊಂದಿಗೆ ಅಸಭ್ಯ ವರ್ತನೆ…!

ವಿಮಾನದಲ್ಲಿ ಪಕ್ಕದ ಸೀಟಿನಲ್ಲಿ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಮಿಚಿಗನ್ ನ ಫೆಡರಲ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಪ್ರಭು ರಾಮಮೂರ್ತಿ ತಾತ್ಕಾಲಿಕ Read more…

ಪತ್ನಿಯನ್ನು ಚಾಕುವಿನಿಂದ ಇರಿದ ಭಾರತೀಯ

ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯನೊಬ್ಬ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಾಕು ಇರಿತದಿಂದ ತೀವ್ರ ಗಾಯಗೊಂಡಿರುವ ಆತನ ಪತ್ನಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದು, ಆರೋಪಿ ಪತಿಯನ್ನು ಪೊಲೀಸರು Read more…

ಪಾಕ್ ಪೊಲೀಸರಿಗೆ ಇನ್ನಿಲ್ಲದ ಕಾಟ ಕೊಟ್ಟ ಭಾರತೀಯ

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್ ಪೊಲೀಸರಿಗೆ ಅಪರಿಚಿತ ಭಾರತೀಯ ವ್ಯಕ್ತಿ ಇನ್ನಿಲ್ಲದ ಕಾಟ ಕೊಟ್ಟಿದ್ದು, ಹೈರಾಣಾಗಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪಾಕ್ ನ ‘ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್’ ವರದಿ Read more…

ಈ ಕಾರಣಕ್ಕೆ ಫ್ರೀ ಸ್ಮಾರ್ಟ್ಫೋನ್ ಗೆ ಬೇಡಿಕೆಯಿಟ್ಟ ಭೂಪ

ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ OnePlus, OnePlus 5T ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಭಾರತದಲ್ಲಿ ನವೆಂಬರ್ 21 ರಿಂದ ಈ ಸ್ಮಾರ್ಟ್ಫೋನ್ ಇ ಕಾಮರ್ಸ್ ವೆಬ್ ಸೈಟ್ ಅಮೆಜಾನ್ Read more…

ಮತ್ತೊಮ್ಮೆ ಭಾರತೀಯಳಿಗೆ ಸಿಕ್ಕಿದೆ ವಿಶ್ವ ಸುಂದರಿ ಪಟ್ಟ

ಭಾರತ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮಾನುಷಿ ಚಿಲ್ಲಾರ್ ಚೀನಾದಲ್ಲಿ ನಡೆದ 2017 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಹರಿಯಾಣ ಮೂಲದ ಮಾನುಷಿ ಚಿಲ್ಲಾರ್ ರ ಹಲವು ವರ್ಷಗಳ ಕನಸು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...