alex Certify
ಕನ್ನಡ ದುನಿಯಾ       Mobile App
       

Kannada Duniya

ಭಯೋತ್ಪಾದಕರ ವಿರುದ್ಧ ಮತ್ತೆ ಶುರುವಾಗಲಿದೆ ಮಿಲಿಟರಿ ಆಪರೇಷನ್

ಪವಿತ್ರ ತಿಂಗಳ ರಂಜಾನ್ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೆ ರಂಜಾನ್ ನಂತ್ರ ಮತ್ತೆ ಮಿಲಿಟರಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಮೂಲಗಳು ಹೇಳಿವೆ. ಉನ್ನತ Read more…

ಹಾಕಿ ಆಟಗಾರರ ಊಟದಲ್ಲಿ ಸಿಗ್ತಿದೆ ಕೂದಲು, ಹುಳ

ಒಂದು ಕಡೆ ಕ್ರೀಡೆಯಲ್ಲಿ ಸುಧಾರಣೆ ತರುವುದಾಗಿ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹೇಳ್ತಿದ್ದಾರೆ. ಇನ್ನೊಂದು ಕಡೆ ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರಿಗೆ ಒಳ್ಳೆ ಊಟದ ಅದೃಷ್ಟವೇ ಇಲ್ಲ. Read more…

ಟಿ 20 ಮಹಿಳಾ ಏಷ್ಯಾ ಕಪ್ ನಲ್ಲಿ ಪಾಕ್ ವಿರುದ್ದ ಭಾರತಕ್ಕೆ ಭರ್ಜರಿ ಜಯ

ಕೌಲಾಲಂಪುರ್ ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಮಹಿಳಾ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಜಯ ಸಾಧಿಸಿದ್ದಾರೆ. ಭಾರತ ತಂಡ ಏಳು ವಿಕೆಟ್ ಅಂತರಗಳ ಗೆಲವು Read more…

ಪಾಕ್ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ ಶಾರೂಕ್ ಸಂಬಂಧಿ

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅವರ ಸಂಬಂಧಿಯೋರ್ವರು, ಪಾಕಿಸ್ತಾನದಲ್ಲಿ ವಾಸ ಮಾಡುತ್ತಿದ್ದಾರೆ. ಆಕೆಯ ಹೆಸರು ನೂರ್ ಜಹಾನ್. ವರದಿಗಳ ಪ್ರಕಾರ, ನೂರ್ ಜಹಾನ್, ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರಾಂತ್ಯದಿಂದ Read more…

ಕೊಹ್ಲಿ ಕಿವಿಗೆ ಹಾನಿಯುಂಟು ಮಾಡಿದ ಅಭಿಮಾನಿಗಳು

ದೆಹಲಿಯ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಬುಧವಾರವಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಅನಾವರಣಗೊಂಡಿತ್ತು. ಗುರುವಾರ ಮೇಣದ ಪ್ರತಿಮೆಯನ್ನು ಅಭಿಮಾನಿಗಳು ಹಾಳು ಮಾಡಿದ್ದಾರೆ. ಅತಿ ಉತ್ಸಾಹದಲ್ಲಿದ್ದ Read more…

ಪ್ಲಾಸ್ಟಿಕ್ ಬಾಟಲ್ ಕ್ರಶರ್ ಮಶಿನ್ ಗೆ ಹಾಕಿದ್ರೆ ರೈಲ್ವೆ ಇಲಾಖೆ ನೀಡುತ್ತೆ ಹಣ

ಪ್ಲಾಸ್ಟಿಕ್ ನಿಂದ ಹೆಚ್ಚಾಗ್ತಿರುವ ಮಾಲಿನ್ಯ ತಡೆಗೆ ರೈಲ್ವೆ ಇಲಾಖೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಶತಾಬ್ಧಿ ಹಾಗೂ ಕೆಲ ರೈಲುಗಳಲ್ಲಿ ಪ್ಲಾಸ್ಟಿಕ್ Read more…

ವಿರಾಟ್ ಕೊಹ್ಲಿ ಗಳಿಕೆ ಕೇಳಿದ್ರೆ ದಂಗಾಗ್ತೀರಾ

ವಿಶ್ವದಲ್ಲಿ ಅತಿ ಹೆಚ್ಚು ಗಳಿಸುವ ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಇದ್ರಲ್ಲಿ ಭಾರತದ ಏಕೈಕ ಆಟಗಾರನ ಹೆಸರಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ Read more…

ಯುವಿ ನೋವಿಗೆ ಬಜ್ಜಿಯ ತಮಾಷೆ ಟ್ವೀಟ್

ಕ್ರಿಕೆಟರ್ ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಈ ವರ್ಷದ ಐಪಿಎಲ್ ಖುಷಿ ನೀಡಲಿಲ್ಲ. ಯುವರಾಜ್ ಐಪಿಎಲ್ ನಲ್ಲಿ ಅಬ್ಬರಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆಂಬ ನಿರೀಕ್ಷೆಯಿತ್ತು. ಆದ್ರೆ ಐಪಿಎಲ್ ನಲ್ಲಿ Read more…

ವಾಯುಸೇನೆ ವಿಮಾನ ಪತನ : ಪೈಲೆಟ್ ಸಾವು

ಗುಜರಾತಿನ ಕಚ್ ನಲ್ಲಿ ಭಾರತ ವಾಯುಸೇನೆಗೆ ಸೇರಿದ್ದ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಪೈಲೆಟ್ ಸಾವನ್ನಪ್ಪಿದ್ದಾರೆ. ಗುಜರಾತಿನ ಜಾಮ್ನಗರದಿಂದ ದೈನಂದಿನ ತರಬೇತಿ ಹಾರಾಟಕ್ಕೆ ತೆರಳಿದ್ದ ವೇಳೆ ದುರ್ಘಟನೆ Read more…

ಚಾಲಕನ ಪ್ರೀತಿಗೆ ಬಿದ್ದು ಸೌದಿಯಿಂದ ಭಾರತಕ್ಕೆ ಬಂದ್ಲು ಯುವತಿ

ಸೌದಿ ಅರೇಬಿಯಾದ 26 ವರ್ಷದ ಯುವತಿಯೊಬ್ಬಳು ಭಾರತಕ್ಕೆ ಬಂದು ಚಾಲಕ ಪ್ರೇಮಿ ಜೊತೆ ಮದುವೆಯಾಗಿದ್ದಾಳೆ. ಸೌದಿ ಅರೇಬಿಯಾದಿಂದ ಓಡಿ ನೇಪಾಳಕ್ಕೆ ಬಂದ ಯುವತಿ ಅಲ್ಲಿಂದ ತೆಲಂಗಾಣದ ನಿಜಾಮಾಬಾದ್ ಗೆ Read more…

ಸಿಂಗಾಪುರದಲ್ಲಿ ರೂಪೇ ಕಾರ್ಡ್ ಮೂಲಕ ಅದ್ಭುತ ಪೇಟಿಂಗ್ ಖರೀದಿ ಮಾಡಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ದೇಶಗಳ ಪ್ರವಾಸ ಮುಗಿಸಿ ಇಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಪ್ರವಾಸದ ಕೊನೆಯ ದಿನ ಸಿಂಗಾಪುರದಲ್ಲಿ ಕಳೆದ ಮೋದಿ ಇಂಡಿಯನ್ ಹೆರಿಟೇಜ್ ಸೆಂಟರ್ Read more…

ನಟಿ ನಿಧಿ ಸಂಬಂಧದ ಬಗ್ಗೆ ಕ್ರಿಕೆಟರ್ ಕೆ. ಎಲ್. ರಾಹುಲ್ ಹೇಳಿದ್ದೇನು?

ಕ್ರಿಕೆಟರ್ ಕೆ.ಎಲ್.ರಾಹುಲ್ ಒಳ್ಳೆ ಫಾರ್ಮ್ನಲ್ಲಿದ್ದಾರೆ. ಸದ್ಯ ಐಪಿಎಲ್ ಮುಗಿಸಿರುವ ರಾಹುಲ್ ಇನ್ನೊಂದು ವಿಚಾರಕ್ಕೆ ಸುದ್ದಿಗೆ ಬಂದಿದ್ದಾರೆ. ರಾಹುಲ್ ಬಾಲಿವುಡ್ ಬೆಡಗಿ ನಿಧಿ ಅಗರ್ವಾಲ್ ಜೊತೆ ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿ Read more…

ಪ್ರೀತಿಯಲ್ಲಿ ಮೋಸ ಹೋದವ ಗಡಿ ದಾಟಿ ಸೈನಿಕರ ಮುಂದೆ ನಿಂತ

ಪಾಕಿಸ್ತಾನದ ವ್ಯಕ್ತಿಯೊಬ್ಬ ಪ್ರೀತಿಯಲ್ಲಿ ಮೋಸ ಹೋಗಿದ್ದಾನೆ. ಪ್ರೀತಿ ಸಿಗದೆ ನೊಂದಿದ್ದ ವ್ಯಕ್ತಿ ಬಿಎಸ್ಎಫ್ ಯೋಧರ ಮುಂದೆ ಬಂದು ನಿಂತಿದ್ದಾನೆ. ಗಡಿ ದಾಟಿ ಬಂದಿದ್ದಾನೆಂಬ ಕಾರಣಕ್ಕೆ ಯೋಧರು ಗುಂಡು ಹಾರಿಸ್ತಾರೆ. Read more…

ಟ್ವೀಟರ್ ಮೂಲಕ ಬಿಜೆಪಿ ನಾಯಕರಿಗೆ ಪಂಚ್ ನೀಡಿದ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಈ ವಿಚಾರವನ್ನು ರಾಹುಲ್ ಗಾಂಧಿ ಸ್ವತಃ ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ರಾಹುಲ್ Read more…

ಐಪಿಎಲ್ ನಲ್ಲಿ ಮತ್ತೊಂದು ದಾಖಲೆ ಬರೆದ ಧೋನಿ

ಐಪಿಎಲ್ ನಲ್ಲಿ ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸೇರುತ್ತದೆ. ಧೋನಿ ನಾಯಕತ್ವದಲ್ಲಿ ತಂಡ ಐಪಿಎಲ್ ನಲ್ಲಿ Read more…

ಇಂದಿನಿಂದಲೇ ಈ ಕೆಲಸ ಶುರು ಮಾಡಿದ್ರೆ ಉಳಿಯುತ್ತೆ ಹಣ

ಇದು ದುಬಾರಿ ದುನಿಯಾ. ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಡಿಸೇಲ್ ಬೆಲೆ ಏರಿಕೆಯಿಂದ ಇತರೇ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆ ಕಂಡು ಬರ್ತಿದೆ. ದಿನನಿತ್ಯದ ವಸ್ತುಗಳಾದ ತರಕಾರಿ, ಬೇಳೆ, ಸಕ್ಕರೆ Read more…

ಮೌಂಟ್ ಎವರೆಸ್ಟ್ ಏರಿದ 53 ವರ್ಷದ ಮಹಿಳೆ

ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್. 29.035 ಅಡಿ ಎತ್ತರವಿರುವ ಈ ಶಿಖರವನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ 53 ವರ್ಷದ ಮಹಿಳೆಯೊಬ್ಬರು ಎವರೆಸ್ಟ್ ಶಿಖರವೇರಿ Read more…

ಮಾರ್ಚ್ ತ್ರೈಮಾಸಿಕಕ್ಕೆ ಎಸ್ ಬಿ ಐ ಗೆ 7718 ಕೋಟಿ ರೂ. ನಷ್ಟ

2018 ರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರೀ ನಷ್ಟ ಅನುಭವಿಸಿದೆ. ಬ್ಯಾಂಕ್ ಗೆ 7718 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ರ ನಾಲ್ಕನೇ Read more…

ಸೆಲ್ಫಿ ತೆಗೆಯಲು ಹೋಗಿ ದುರಂತ ಸಾವು ಕಂಡ ವಿದ್ಯಾರ್ಥಿ

ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಸೆಲ್ಫಿ ದುಬಾರಿಯಾಗಿ ಪರಿಗಣಿಸಿದೆ. ಸಮುದ್ರ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. 20 ವರ್ಷದ ಅಂಕಿತ್ ಪಶ್ಚಿಮ ಆಸ್ಟ್ರೇಲಿಯಾದ ಸಮುದ್ರ Read more…

ಹಣ, ಆಫೀಸ್ ಇಲ್ದೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂ. ಗಳಿಸಿ

ಕಚೇರಿಯಲ್ಲಿ 8-10 ಗಂಟೆ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲವೇ ಕೆಲವು ಗಂಟೆ ಕಂಪ್ಯೂಟರ್ ಮುಂದೆ ಕುಳಿತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ದೊಡ್ಡ ವಿಷ್ಯವೆಂದ್ರೆ ಸಂಪಾದನೆಗೆ ನೀವು Read more…

ಮಗಳ ಮದುವೆಗೆ ಅಡ್ಡಿಯಾಗ್ತಿದ್ದರೆ ಈ ಉಪಾಯ ಮಾಡಿ

ಹುಡುಗಿ ಮದುವೆಗೆ ಅಡ್ಡಿಯಾಗ್ತಿದ್ದರೆ ಅದಕ್ಕೆ ಜಾತಕದಲ್ಲಿರುವ ದೋಷ ಕಾರಣ ಎಂದರ್ಥ. ಹುಡುಗಿ ಎಷ್ಟೇ ಪ್ರತಿಭಾವಂತಳಾಗಿರಲಿ, ಸೌಂದರ್ಯವತಿಯಾಗಿರಲಿ ಜಾತಕದಲ್ಲಿ ದೋಷ ಕಂಡು ಬಂದಲ್ಲಿ ಸಮಸ್ಯೆ ಎದುರಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಚಿಕಿತ್ಸೆಗಾಗಿ ಭಾರತಕ್ಕೆ ಬರುವ ಇಚ್ಚೆ ಹೊಂದಿದ್ದ ಪಾಕ್ ಆಟಗಾರ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಖ್ಯಾತ ಹಾಕಿ ಆಟಗಾರ ಮನ್ಸೂರ್ ಅಹ್ಮದ್ ತಮ್ಮ 50 ನೇ ವಯಸ್ಸಿನಲ್ಲಿ ಶನಿವಾರದಂದು ಸಾವನ್ನಪ್ಪಿದ್ದಾರೆ. 1994 ರ ವಿಶ್ವ ಕಪ್ ವಿಜೇತ ಪಾಕ್ ಹಾಕಿ Read more…

ಆಹಾರ ಹಾಳಾಗುವುದರಿಂದಾಗುವ ನಷ್ಟವೆಷ್ಟು ಗೊತ್ತಾ…?

ವಿಶ್ವದಲ್ಲಿ ಪ್ರತಿವರ್ಷ 1.3 ಬಿಲಿಯನ್ ಟನ್ ಆಹಾರ ಯಾರಿಗೂ ಲಭ್ಯವಾಗದೆ ಹಾಳಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಒಂದು ಮಾಹಿತಿಯ ಪ್ರಕಾರ ಬ್ರಿಟನ್ ಜನರು ಎಷ್ಟು ಆಹಾರ ಸೇವಿಸುತ್ತಾರೋ ಅಷ್ಟನ್ನು Read more…

ಪಿಒಕೆ ಇಲ್ಲದೆ ಮ್ಯಾಪ್ ಮುದ್ರಿಸಿದ ಮೆಡಿಕಲ್ ಕಾಲೇಜ್ ವಿರುದ್ಧ ಎಫ್ಐಆರ್

ಪಾಟ್ನಾದಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ 2018-19 ನೇ ಸಾಲಿನ ಕೈಪಿಡಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ತೋರಿಸದೆ ಭಾರತದ ಮ್ಯಾಪ್ ಮುದ್ರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಲಾಲು ಪ್ರಸಾದ್ Read more…

ಭಾರತೀಯರ ಸೆಕ್ಸ್ ಬಗ್ಗೆ ಅಧ್ಯಯನ ಬಿಚ್ಚಿಟ್ಟ ಸತ್ಯ

ಭಾರತದಲ್ಲಿ ಸೆಕ್ಸ್ ಇನ್ನೂ ನಿಷೇಧಿಸಲ್ಪಟ್ಟ ವಿಷ್ಯ. ಸೆಕ್ಸ್ ಬಗ್ಗೆ ಸಾರ್ವಜನಿಕವಾಗಿ ಯಾರೂ ಮಾತನಾಡುವುದಿಲ್ಲ. ಮುಚ್ಚಿದ ಕೋಣೆಯಲ್ಲಿ ಏನಾಗ್ತಿದೆ ಎಂಬುದನ್ನು ಹೇಳುವುದಿಲ್ಲ. ಲೈಂಗಿಕ ಆರೋಗ್ಯದ ಸ್ಟಾರ್ಟ್ ಅಪ್ that’s personal Read more…

ಬೇಸಿಗೆ ರಜೆಯಲ್ಲಿ ಅಂಚೆ ಕಚೇರಿ ಕೆಲಸ ಮಾಡಿ ಹಣ ಗಳಿಸಿ

ದ್ವಿತೀಯ ಪಿಯುಸಿ ಪಾಸ್ ಅಥವಾ ಪದವಿ ಮುಗಿಸಿ ರಜಾ ಮಜಾದಲ್ಲಿರುವ ನಿಮಗೊಂದು ಸುವರ್ಣಾವಕಾಶವಿದೆ. ರಜೆಯನ್ನು ಮೊಬೈಲ್ ನೋಡಿ ಕಳೆಯುವ ಬದಲು ಅಂಚೆ ಕಚೇರಿ ಕೆಲಸ ಮಾಡಿ ಸ್ವಲ್ವ ಹಣ Read more…

ಪತಿ ಪಾಸ್ಪೋರ್ಟ್ ತೋರಿಸಿ ಬ್ರಿಟನ್ ನಿಂದ ದೆಹಲಿಗೆ ಬಂದ ಮಹಿಳೆ…!

ಭಾರತೀಯ ಮೂಲದ ಮಹಿಳಾ ಉದ್ಯಮಿಯೊಬ್ಬಳು ಪತಿಯ ಪಾಸ್ ಪೋರ್ಟ್ ಹಿಡಿದು ಮ್ಯಾಂಚೆಸ್ಟರ್ನಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾಳೆ. ನವದೆಹಲಿಯಲ್ಲಿ ತಪಾಸಣೆ ವೇಳೆ ಆಕೆ ಪತಿ ಪಾಸ್ಪೋರ್ಟ್ ತಂದಿರುವುದು ಬಹಿರಂಗವಾಗಿದೆ. ಮ್ಯಾಂಚೆಸ್ಟರ್ Read more…

ಅಮೆರಿಕಾದಲ್ಲಿ ಹೆಚ್ಚಿದ್ದಾರೆ ಈ ದೇಶದ ವಿದ್ಯಾರ್ಥಿಗಳು

ಅಮೆರಿಕಾದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಸುಮಾರು 2,11,703  ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ವರದಿಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ Read more…

ಭಾರತೀಯ ಪ್ರವಾಸಿಗರ ಕುರಿತು ಬಹಿರಂಗವಾಗಿದೆ ಇಂಟ್ರೆಸ್ಟಿಂಗ್ ಮಾಹಿತಿ

ಕೈನಲ್ಲೊಂದು ಮೊಬೈಲ್. ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್. ಇದು ಸಾಮಾನ್ಯ ಸಂಗತಿಯಾಗಿದೆ. ಮಲಗುವ ಸಮಯದಿಂದ ಹಿಡಿದು ಸಣ್ಣಪುಟ್ಟ ವಿಚಾರಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಕಣ್ಣ ಮುಂದಿರುವ Read more…

ಮೈಸೂರು ಪ್ರಾಂತ್ಯದ ರಾಜಕೀಯ ಇತಿಹಾಸ

ಮೈಸೂರು ರಾಜ್ಯ 1948 ರಿಂದ 1956 ರ ವರೆಗೆ ಭಾರತದ ಒಕ್ಕೂಟದಲ್ಲಿ ಒಂದು ಪ್ರತ್ಯೇಕ ರಾಜ್ಯವಾಗಿತ್ತು. ಮೈಸೂರು ಅದರ ರಾಜಧಾನಿಯಾಗಿತ್ತು. ಸ್ವಾತಂತ್ರ್ಯಾನಂತರ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...