alex Certify India | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

7 ಇಂಚಿನ ಕೂದಲೊಂದಿಗೆ ಗಿನ್ನೆಸ್​ ದಾಖಲೆ ಸೇರಿದ ನಿವೃತ್ತ ಶಿಕ್ಷಕ

ಜನರು ಸಾಮಾನ್ಯವಾಗಿ ಕ್ಷೌರ ಅಥವಾ ಕಿವಿಯಿಂದ ಮೊಳಕೆಯೊಡೆಯುವ ಕೂದಲನ್ನು ಟ್ರಿಮ್ ಮಾಡುತ್ತಾರೆ. ಆದರೆ ಇದರಲ್ಲಿಯೂ ದಾಖಲೆ ಮಾಡಬಹುದು ಎಂದು ಹಲವರಿಗೆ ತಿಳಿದಿಲ್ಲ. ಇಂಥ ಉದ್ದನೆಯ ಕೂದಲುಳ್ಳ ವ್ಯಕ್ತಿಯೊಬ್ಬರ ಹೆಸರು Read more…

ಪಾಕ್ – ಬಾಂಗ್ಲಾ ಗಡಿಯಲ್ಲಿ ಸಿಸಿ ಟಿವಿ ಕಣ್ಗಾವಲು; ಬಿಎಸ್ಎಫ್ ಮಹತ್ವದ ಯೋಜನೆ

ಭಾರತದೊಳಗೆ ಭಯೋತ್ಪಾದಕರನ್ನು ಅಕ್ರಮವಾಗಿ ಗಡಿ ಮೂಲಕ ಕಳುಹಿಸಿ ವಿದ್ವಂಸಕ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಈಗಾಗಲೇ ತಕ್ಕ ಉತ್ತರ ನೀಡಿದೆ. ಹೀಗಾಗಿ ಗಡಿ ಭಾಗದಲ್ಲಿ Read more…

ಬುಧವಾರದಂದು ರಾಜ್ಯದಲ್ಲಿ ಕೇವಲ 33 ಮಂದಿಗೆ ಮಾತ್ರ ‘ಕೊರೊನಾ’ ಸೋಂಕು

  ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರ ಇಳಿಮುಖವಾಗುತ್ತಿದ್ದು, ಬುಧವಾರದಂದು ರಾಜ್ಯದಲ್ಲಿ ಕೇವಲ 33 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಒಟ್ಟು 5,176 Read more…

ಭಾರತಕ್ಕೆ ಇಂದಿನಿಂದ ಜಿ20, ಯುಎನ್‌ಎಸ್‌ಸಿ ಅಧ್ಯಕ್ಷ ಸ್ಥಾನ

ಜಿ20 ಮತ್ತು ಯುಎನ್ ಸೆಕ್ಯುರಿಟಿ ಕೌನ್ಸಿಲ್(ಯುಎನ್‌ಎಸ್‌ಸಿ) ಅಧ್ಯಕ್ಷ ಸ್ಥಾನಗಳನ್ನು ಭಾರತ ಗುರುವಾರ ಅಧಿಕೃತವಾಗಿ ವಹಿಸಿಕೊಳ್ಳಲಿದೆ. UNSC ಅಧ್ಯಕ್ಷ ಸ್ಥಾನವು ಒಂದು ತಿಂಗಳು ಇರುತ್ತದೆ, ಆದರೆ G20 ಅಧ್ಯಕ್ಷತೆಯು ಒಂದು Read more…

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್; 60 ಲಕ್ಷ ಭಾರತೀಯರು ಸೇರಿದಂತೆ 50 ಕೋಟಿ ಮಂದಿಯ ಡೇಟಾ ಮಾರಾಟಕ್ಕೆ…!

ಸಾಮಾಜಿಕ ಜಾಲತಾಣಗಳು ಇಂದು ಜನ ಜೀವನದ ಅವಿಭಾಜ್ಯ ಅಂಗವಾಗಿವೆ. ಅದರಲ್ಲೂ ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಪ್ರಭಾವಿ ಮಾಧ್ಯಮವಾಗಿದೆ. ಇದೀಗ ಬಂದಿರುವ ವರದಿಯೊಂದು ಬಳಕೆದಾರರ ನಿದ್ದೆಗೆಡಿಸುವಂತಿದೆ. 60 Read more…

‌ʼಆರ್ಥಿಕ ಹಿಂಜರಿತʼ ದ ಆತಂಕದ ಮಧ್ಯೆ ಭಾರತೀಯರಿಗೆ ಭರ್ಜರಿ ಗುಡ್‌ ನ್ಯೂಸ್

ಜಗತ್ತಿನ ಬಲಿಷ್ಠ ರಾಷ್ಟ್ರಗಳು ಕೂಡ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿವೆ. ಆದ್ರೆ ಪ್ರಪಂಚದ ಉಳಿದ ಭಾಗಗಳಲ್ಲಿರುವ ಆರ್ಥಿಕ ಬಿಕ್ಕಟ್ಟಿನ ಬಿಸಿ ಭಾರತಕ್ಕಿಲ್ಲ. ಈ ಸ್ಥಿತಿಯಿಂದ ಭಾರತ ದೂರವಿದೆ ಅನ್ನೋ ಸಮಾಧಾನಕರ Read more…

ನಾಳೆಯಿಂದ ಆರಂಭವಾಗಲಿದೆ ಭಾರತ – ನ್ಯೂಜಿಲ್ಯಾಂಡ್ ಏಕದಿನ ಸರಣಿ; ಇಲ್ಲಿದೆ ಟೀಂ ಇಂಡಿಯಾ ಆಟಗಾರರ ಪಟ್ಟಿ

ಇತ್ತೀಚಿಗೆ ಭಾರತ ಹಾಗು ನ್ಯೂಜಿಲ್ಯಾಂಡ್ ಟಿ ಟ್ವೆಂಟಿ ಸರಣಿ ಮುಕ್ತಾಯಗೊಂಡಿದ್ದು, ನಾಳೆಯಿಂದ ಏಕದಿನ ಸರಣಿ ಆರಂಭವಾಗಲಿದೆ. ಮೂರು ಏಕದಿನ ಸರಣಿ ನಡೆಯಲಿದ್ದು, ಈಗಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ಆಟಗಾರರ Read more…

ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಝಾಕಿರ್ ನಾಯಕ್ ಗೆ ಯಾವುದೇ ಅಧಿಕೃತ ಆಹ್ವಾನವಿರಲಿಲ್ಲ: ಕತಾರ್

ನವದೆಹಲಿ: ಪರಾರಿಯಾದ ಇಸ್ಲಾಮಿಕ್ ಬೋಧಕ ಝಾಕಿರ್ ನಾಯಕ್‌ ಗೆ ದೋಹಾದಲ್ಲಿ ಫಿಫಾ ವಿಶ್ವಕಪ್‌ ನ ಉದ್ಘಾಟನೆಗೆ ಹಾಜರಾಗಲು ಯಾವುದೇ ಅಧಿಕೃತ ಆಹ್ವಾನ ನೀಡಲಾಗಿಲ್ಲ ಎಂದು ಕತಾರ್ ರಾಜತಾಂತ್ರಿಕ ಮಾರ್ಗಗಳ Read more…

ನೆಟ್‌ ವರ್ಕ್ ಸನ್ನದ್ಧತೆ ಸೂಚ್ಯಂಕದಲ್ಲಿ ಆರು ಗ್ರೇಡ್​ ಮೇಲೇರಿದ ಭಾರತಕ್ಕೆ 61ನೇ ಸ್ಥಾನ

ನ್ಯೂಯಾರ್ಕ್​: ಅಮೆರಿಕ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಪೋರ್ಟುಲಾನ್ಸ್ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿದ ನೆಟ್‌ವರ್ಕ್ ರೆಡಿನೆಸ್ ಇಂಡೆಕ್ಸ್ 2022 ವರದಿಯಲ್ಲಿ ಭಾರತವು ಆರು ಸ್ಥಾನಗಳಿಂದ ಮೇಲಕ್ಕೆ ಹೋಗಿದ್ದು, 61 ನೇ ಸ್ಥಾನಕ್ಕೆ Read more…

ಸೂರ್ಯಕುಮಾರ್ ಶತಕ; ದೀಪಕ್ ಹೂಡಾಗೆ 4 ವಿಕೆಟ್: ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮೌಂಟ್ ಮಾಂಗನುಯಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ 2 ನೇ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ 1 -0 ಮುನ್ನಡೆ ಗಳಿಸಿದೆ. ಮೊದಲ Read more…

ಮಳೆ ನಿಲ್ಲುವುದನ್ನು ಕಾಯುತ್ತಾ ʼಫುಟ್‌ವಾಲಿʼ ಆಡಿದ ಭಾರತ-ನ್ಯೂಜಿಲೆಂಡ್​ ಕ್ರಿಕೆಟಿಗರು

ವೆಲ್ಲಿಂಗ್ಟನ್‌: ವೆಲ್ಲಿಂಗ್ಟನ್‌ನಲ್ಲಿ ಕಳೆದ ಶುಕ್ರವಾರ ನಡೆಯಬೇಕಿದ್ದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಸಮಯವನ್ನು ಕಳೆಯುವ ಸಲುವಾಗಿ, ಎರಡೂ ತಂಡಗಳ ಆಟಗಾರರು ಈ Read more…

ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್; ಅಜೇಯ 111 ರನ್; ಖಾತೆ ತೆರೆಯುವ ಮೊದಲೇ ಕಿವೀಸ್ ವಿಕೆಟ್ ಪತನ

ಮೌಂಟ್ ಮಾಂಗನುಯಿ: ವೆಲ್ಲಿಂಗ್ಟನ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬೇ ಓವಲ್ ಮೈದಾನದಲ್ಲಿ ನಡೆದಿರುವ ಎರಡನೇ Read more…

ಮತ್ತೊಂದು ಮಹತ್ವದ ತೀರ್ಮಾನಕ್ಕೆ ಮುಂದಾದ ಬಿಸಿಸಿಐ; ಟಿ20 ಗೆ ಪಾಂಡ್ಯ ನಾಯಕತ್ವ ?

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಭಾರತ ತಂಡಕ್ಕೆ ಸರ್ಜರಿ ಮಾಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ Read more…

BIG NEWS: ಕೋವಿಡ್ ಭೀತಿ ಬಹುತೇಕ ಅಂತ್ಯ; ICMR ವಿಜ್ಞಾನಿ ಮಹತ್ವದ ಹೇಳಿಕೆ

ಕಳೆದ ಮೂರು ವರ್ಷಗಳಿಂದ ವಿಶ್ವದ ಜನತೆಯನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ಮಹಾಮಾರಿ ಕುರಿತು ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಕೋವಿಡ್ ನ ಯಾವುದೇ ಹೊಸ Read more…

BIG NEWS: ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಏಕರೂಪದ ಚಾರ್ಜಿಂಗ್ ಪೋರ್ಟ್ ಶೀಘ್ರ

ನವದೆಹಲಿ: ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಏಕರೂಪದ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಕೇಂದ್ರೀಯ ಅಂತರ-ಸಚಿವಾಲಯದ ಕಾರ್ಯಪಡೆಯು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಶೀಘ್ರದಲ್ಲೇ ಯುಎಸ್‌ಬಿ ಟೈಪ್-ಸಿ ಅನ್ನು Read more…

ನಾಳೆಯಿಂದ ಶುರುವಾಗಲಿದೆ ಭಾರತ – ನ್ಯೂಜಿಲೆಂಡ್ t20 ಸರಣಿ

ನಾಳೆ ವೆಲಿಂಗ್ಟನ್ ನಲ್ಲಿ ನಡೆಯಲಿರುವ ಮೊದಲನೇ ಟಿ20 ಪಂದ್ಯಕ್ಕೆ ಭಾರತದ ಯುವ ಕ್ರಿಕೆಟಿಗರು ಸಿದ್ದರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಿದ್ದು ಐಪಿಎಲ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ Read more…

ಅಮೆಜಾನ್ ವಿರುದ್ಧ ಗುರುತರ ಆರೋಪ ಮಾಡಿದ RSS ಮುಖವಾಣಿ ‘ಆರ್ಗನೈಸರ್’

ಇ ಕಾಮರ್ಸ್ ದೈತ್ಯ ಅಮೆಜಾನ್ ಕುರಿತಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿತ ವಾರ ಪತ್ರಿಕೆ ‘ಆರ್ಗನೈಸರ್’ ಗುರುತರ ಆರೋಪ ಮಾಡಿದೆ. ಭಾರತದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಮಿಶಿನರಿಗಳಿಗೆ Read more…

SHOCKING NEWS: ಪುರುಷರ ವೀರ್ಯಾಣು ಫಲವತ್ತತೆ ಕುಸಿತ

ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಪುರುಷರ ವೀರ್ಯಾಣು ಫಲವತ್ತತೆ ಕುಸಿತವಾಗಿದೆ. ವೀರ್ಯಾಣು ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಅಂತರರಾಷ್ಟ್ರೀಯ ಸಂಶೋಧಕರ ತಂಡ ಪತ್ತೆ ಮಾಡಿದೆ. ವೀರ್ಯಾಣಗಳ Read more…

BIG NEWS: ಬಾಲಿಯಲ್ಲಿ ಪ್ರಧಾನಿ ಮೋದಿಯವರಿಂದ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ 20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಾಕ್ ಅವರನ್ನು ಭೇಟಿಯಾಗಿದ್ದಾರೆ. Read more…

BIG NEWS: ವಿಶ್ವದ ‘ಜನಸಂಖ್ಯೆ’ ಈಗ 800 ಕೋಟಿ…!

ಇಂದಿಗೆ ಅಂದರೆ ನವೆಂಬರ್ 15ಕ್ಕೆ ಪ್ರಪಂಚದ ಜನಸಂಖ್ಯೆ 800 ಕೋಟಿ ತಲುಪಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ ಈ ಮಾಹಿತಿ  ನೀಡಿದ್ದು, 1950ರಲ್ಲಿ 2.5 Read more…

ನವೆಂಬರ್ 18ರಿಂದ ಭಾರತ ಹಾಗೂ ನ್ಯೂಜಿಲ್ಯಾಂಡ್ ಟಿ ಟ್ವೆಂಟಿ ಸರಣಿ

ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಮುಕ್ತಾಯವಾಗಿದ್ದು, ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೆ ಬಂದು ಹೊರಗುಳಿದ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಇದೀಗ ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್ ನಲ್ಲಿ Read more…

BIG NEWS: ಟಿ20 ವಿಶ್ವಕಪ್‌ನಲ್ಲಿ ಭಾರತದ ಹೀನಾಯ ಪ್ರದರ್ಶನ; ರಾಹುಲ್‌ ದ್ರಾವಿಡ್‌ ಕೋಚ್‌ ಹುದ್ದೆಗೆ ಕಂಟಕ !

ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕುರ್ಚಿ ಈಗ ಅಲುಗಾಡಲಾರಂಭಿಸಿದೆ. ಇದಕ್ಕೆ ಕಾರಣ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ಅನುಭವಿಸಿದ ಹೀನಾಯ ಸೋಲು. ಈ Read more…

BREAKING: ಟಿ ಟ್ವೆಂಟಿ ವಿಶ್ವಕಪ್ 2022; ಭಾರತಕ್ಕೆ ಹೀನಾಯ ಸೋಲು; ಫೈನಲ್ ಗೆ ಎಂಟ್ರಿ ಕೊಟ್ಟ ಇಂಗ್ಲೆಂಡ್

ಇಂದು ಅಡಿಲೇಡ್ ನಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ನಡೆದ ಸೆಮಿಫೈನಲ್ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ Read more…

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಭಾರತ ಸಜ್ಜು: ಲಗಾನ್​ ಚಿತ್ರದೊಂದಿಗೆ ಹೋಲಿಸಿರೋ ಮೀಮ್ಸ್​ಗಳು ವೈರಲ್​

ಭಾರತವು ಟಿ 20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಸೆಮಿ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಇದೇ Read more…

BIG NEWS: ನವೆಂಬರ್ ಮಧ್ಯ ಭಾಗದಲ್ಲಿ ಎಂಟು ಬಿಲಿಯನ್ ತಲುಪಲಿದೆ ವಿಶ್ವದ ‘ಜನಸಂಖ್ಯೆ’

ನವೆಂಬರ್ ಮಧ್ಯಭಾಗದಲ್ಲಿ ಅಂದರೆ ನವೆಂಬರ್ 15ಕ್ಕೆ ಪ್ರಪಂಚದ ಜನಸಂಖ್ಯೆ ಎಂಟು ಬಿಲಿಯನ್ ತಲುಪಲಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ ಈ ಅಂದಾಜ ಪಟ್ಟಿಯನ್ನು ತಯಾರಿಸಿದ್ದು, Read more…

ಒಂದೂವರೆ ತಿಂಗಳ ಅವಧಿಯಲ್ಲಿ ನಡೆಯಲಿರುವ ಮದುವೆಗಳೆಷ್ಟು ಗೊತ್ತಾ ? ಬೆರಗಾಗಿಸುತ್ತೆ ಈ ಅಂಕಿ ಅಂಶ

ಈಗ ಮದುವೆ ಸೀಸನ್ ಆರಂಭವಾಗಿದ್ದು, ನವೆಂಬರ್ 4 ರಿಂದ ಡಿಸೆಂಬರ್ 14ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 32 ಲಕ್ಷ ಮದುವೆಗಳು ನಡೆಯಲಿವೆ ಎಂದು ಹೇಳಲಾಗಿದೆ. ಅದರಲ್ಲೂ ರಾಷ್ಟ್ರ Read more…

ಹಿಂದೂ ಶಬ್ದ ಪರ್ಷಿಯನ್ ಭಾಷೆಗೆ ಸೇರಿದ್ದು; ಅದರ ಅರ್ಥ ತಿಳಿದರೆ ನಾಚಿಕೆಯಾಗುತ್ತೆ: ವಿವಾದದ ಕಿಡಿ ಹೊತ್ತಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ

ಹಿಂದೂ ಎಂಬ ಶಬ್ದ ಪರ್ಷಿಯನ್ ಭಾಷೆಗೆ ಸೇರಿದ್ದು, ಅದನ್ನು ಎಲ್ಲಿಂದಲೋ ತೆಗೆದುಕೊಂಡು ಬಂದು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಹೇಳಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಈ ಕುರಿತು Read more…

ಟ್ವಿಟರ್​ ʼಬ್ಲೂ ಟಿಕ್ʼ​ ಬೇಕಿದ್ರೆ 665 ರೂಪಾಯಿ….! ತಿಂಗಳೊಳಗೆ ಭಾರತದಲ್ಲಿಯೂ ಜಾರಿ

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ Read more…

ಡಿಸೆಂಬರ್‌ನಲ್ಲಿ ಪ್ರವಾಸ ಹೋಗಲು ಯೋಗ್ಯವಾಗಿವೆ ಭಾರತದ ಈ 10 ಸುಂದರ ತಾಣಗಳು

ಡಿಸೆಂಬರ್‌ ತಿಂಗಳು ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸಮಯ. ಈ ಸಮಯದಲ್ಲಿ ನೀವು ಭೇಟಿ ನೀಡಲೇಬೇಕಾದ ಸುಂದರ ತಾಣಗಳು ಭಾರತದಲ್ಲಿ ಸಾಕಷ್ಟಿವೆ. ದೆಹಲಿ, ಜೈಪುರದಂತಹ ನಗರಗಳು ಕೂಡ ಮಂಜಿನಲ್ಲಿ ಮಿಂದೆದ್ದು Read more…

ಟಿ-20ಯಲ್ಲಿ ಭಾರತವನ್ನು ಸೋಲಿಸಿದರೆ ಜಿಂಬಾಬ್ವೆ ಯುವಕನನ್ನು ಮದ್ವೆಯಾಗುತ್ತೇನೆ ಎಂದ ಪಾಕ್​ ನಟಿ…..!

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ತನ್ನ ಕಳಪೆ ಪ್ರದರ್ಶನದಿಂದಾಗಿ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಟೂರ್ನಿಯ ಸೂಪರ್‌-12ರ ಹಂತ ಸದ್ಯ ತೀವ್ರ ಕುತೂಹಲದಿಂದ ಸಾಗುತ್ತಿದೆ. ಯಾವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...