alex Certify India | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಅರುಣಾಚಲ ಪ್ರದೇಶ `ಭಾರತದ ಅವಿಭಾಜ್ಯ ಅಂಗ’ : ಅಮೆರಿಕದ ಸೆನೆಟ್ ಸಮಿತಿ ನಿರ್ಣಯಕ್ಕೆ ಅನುಮೋದನೆ

ನವದೆಹಲಿ : ಅರುಣಾಚಲ ಪ್ರದೇಶದ ಮೇಲೆ ಕಟ್ಟಿಟ್ಟಿರುವ ಚೀನಾಕ್ಕೆ ಯುಎಸ್ ಬಿಗ್ ಶಾಕ್ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ನಿರ್ಣಯವನ್ನು ಯುಎಸ್ ಸೆನೆಟ್ Read more…

ಫ್ರಾನ್ಸ್ ನಲ್ಲೂ UPI ಪಾವತಿ ಸೌಲಭ್ಯ: ಪ್ರಧಾನಿ ಮೋದಿ

ಫ್ರಾನ್ಸ್‌ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಶೀಘ್ರದಲ್ಲೇ ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ Read more…

Chandrayaan-3 : ಇಂದು ಮಹತ್ವಕಾಂಕ್ಷೆಯ `ಚಂದ್ರಯಾನ-3’ ಉಡಾವಣೆ : ದೇಶದ ಜನರ ಚಿತ್ತ `ಇಸ್ರೋ’ ದತ್ತ

ನವದೆಹಲಿ: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾಣ-3 ಉಡಾವಣೆ ಮಾಡಲಿದೆ. Read more…

`ಚಂದ್ರಯಾನ-3’ ಉಡಾವಣೆಗೆ ಕ್ಷಣಗಣನೆ ಆರಂಭ : ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ|

ನವದೆಹಲಿ: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾಣ-3 ಉಡಾವಣೆ ಮಾಡಲಿದೆ. Read more…

BIG NEWS:‌ ಸಿಂಗಾಪುರದ ಬಳಿಕ ಈಗ ಫ್ರಾನ್ಸ್ ಕೂಡಾ​ UPI ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ…!

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಫ್ರಾನ್ಸ್ ಭೇಟಿಯ ಸಮಯದಲ್ಲಿ ಪ್ರಾಥಮಿಕ ಗಮನ ರಕ್ಷಣಾ ವ್ಯವಸ್ಥೆಯ ಮೇಲೆ ಇದ್ದರು ಸಹ ಎರಡು ದೇಶಗಳು ಡಿಜಿಟಲ್ ಆರ್ಥಿಕತೆ, ಉತ್ಪಾದನೆ ಮತ್ತು Read more…

India V/S Pakistan: ಈ ಬಾರಿಯ ಏಷ್ಯಾಕಪ್ ಗೊಂದಲಗಳಿಗೆ ತೆರೆ ಎಳೆದ ಐಪಿಎಲ್ ಅಧ್ಯಕ್ಷ

ನವದೆಹಲಿ: ಏಷ್ಯಾಕಪ್ ವೇಳಾಪಟ್ಟಿಯ ಬಗ್ಗೆ ಎದ್ದಿರುವ ಗೊಂದಲಗಳ ನಡುವೆ ಪ್ರತಿಕ್ರಿಯಿಸಿರುವ ಐಪಿಎಲ್ ಅಧ್ಯಕ್ಷ ಅರುಣ್ ಧಮಾಲ್, ಈ ಬಾರಿ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ನೆಲದಲ್ಲಿ ಪಾಕಿಸ್ತಾನ Read more…

BIGG NEWS : ಅಮೆರಿಕಕ್ಕಿಂತ ಭಾರತದ ಮುಸ್ಲಿಮರು ಹೆಚ್ಚು ಸುರಕ್ಷಿತ : ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ವಾಷಿಂಗ್ಟನ್ : ಅಮೆರಿಕಕ್ಕಿಂತ ಭಾರತದಲ್ಲಿನ ಮುಸ್ಲಿಮರು ಹೆಚ್ಚು ಸುರಕ್ಷಿತವಾಗಿದ್ದಾರೆ, ಜಾತ್ಯತೀತತೆ ಭಾರತೀಯರ ರಕ್ತದಲ್ಲಿದೆ ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದರು. ನ್ಯಾಷನಲ್ ಕೌನ್ಸಿಲ್ ಆಫ್ ಏಷ್ಯನ್ Read more…

BIG NEWS: ರೂಪಾಯಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ಪ್ರಾರಂಭಿಸಿದ ಭಾರತ –ಬಾಂಗ್ಲಾ

ಭಾರತ ಮತ್ತು ಬಾಂಗ್ಲಾದೇಶ ರೂಪಾಯಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಆರಂಭಿಸಿವೆ. ಇಂದು ಢಾಕಾದಲ್ಲಿ ಬಾಂಗ್ಲಾದೇಶ ಬ್ಯಾಂಕ್ ಮತ್ತು ಭಾರತದ ಹೈಕಮಿಷನ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಇಂದಿನಿಂದ Read more…

BIG NEWS:‌ 2075 ರ ವೇಳೆಗೆ ಆರ್ಥಿಕತೆಯಲ್ಲಿ ಅಮೆರಿಕವನ್ನೂ ಹಿಂದಿಕ್ಕಲಿದೆ ‘ಭಾರತ’

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಒಂದು ದಿನ ಭಾರತ ಕೂಡ ಸೂಪರ್ ಪವರ್ ದೇಶ ಆಗುತ್ತದೆ ಅಂತಾ ಭಾರತೀಯರೆಲ್ಲರೂ ಚಾತಕಪಕ್ಷಿಗಳಂತೆ ಕಾದು ಕೂತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ Read more…

ಚೀನಾ ಹಿಂದಿಕ್ಕಿದ ಭಾರತ ಹೂಡಿಕೆಯ ಅತ್ಯಂತ ಆಕರ್ಷಕ ಮಾರುಕಟ್ಟೆ

ನವದೆಹಲಿ: ಚೀನಾವನ್ನು ಹಿಂದಿಕ್ಕಿದ ಭಾರತ ಈಗ ಅತ್ಯಂತ ಆಕರ್ಷಕ ಉದಯೋನ್ಮುಖ ಹೂಡಿಕೆಯ ಮಾರುಕಟ್ಟೆಯಾಗಿದೆ. 85 ಸವರಿನ್ ಸಂಪತ್ತು ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ ಪ್ರಕಾರ ಒಟ್ಟು $21 Read more…

BIGG NEWS : `ಏಕರೂಪ ನಾಗರಿಕ ಸಂಹಿತೆ : ಭಾರತದ ಶೇ. 67 ಮುಸ್ಲಿಂ ಮಹಿಳೆಯರು ಬೆಂಬಲ!

ನವದೆಹಲಿ : ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತಾದ ಮೆಗಾ ಸಮೀಕ್ಷೆಯಲ್ಲಿ ಕನಿಷ್ಠ 67.2 ಪ್ರತಿಶತದಷ್ಟು ಮುಸ್ಲಿಂ ಮಹಿಳೆಯರು ಮದುವೆ, ವಿಚ್ಛೇದನ ಮತ್ತು ದತ್ತು ಮುಂತಾದ ವಿಷಯಗಳಿಗೆ ಎಲ್ಲಾ Read more…

ನೀವು 20 ರೂ. ಕೊಟ್ಟು ಖರೀದಿಸುವ `ನೀರಿನ ಬಾಟಲಿ’ಯ ನಿಜವಾದ ಬೆಲೆ ಎಷ್ಟು ಗೊತ್ತಾ?

ಕಳೆದ 20-30 ವರ್ಷಗಳಿಂದ, ಭಾರತದಲ್ಲಿ ಬಾಟಲಿ ನೀರಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.ಮನೆಯಿಂದ ಹೊರಗಿದ್ದಾಗ, ಬಾಯಾರಿಕೆಯಾದಾಗ ಅಂಗಡಿಯಿಂದ 20 ರೂ.ಕೊಟ್ಟು ಖರೀದಿಸುವ 1 ಲೀಟರ್ ಬಾಟಲಿ ನೀರಿನ ನಿಜವಾದ ಬೆಲೆ Read more…

BIG NEWS : ಇವು ಭಾರತದ 8 ಶ್ರೀಮಂತ ರಾಜ್ಯಗಳು! ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

2022-23 ರಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) ಲೆಕ್ಕಾಚಾರದ ಪ್ರಕಾರ, ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ಭಾರತದಲ್ಲಿ ಶ್ರೀಮಂತ Read more…

ಶ್ರೀಮಂತಿಕೆಯಲ್ಲಿ ಸಚಿನ್‌, ಧೋನಿ, ವಿರಾಟ್‌ ಕೊಹ್ಲಿಯನ್ನೂ ಮೀರಿಸುತ್ತಾರೆ ಭಾರತದ ಈ ಕ್ರಿಕೆಟಿಗ..!

ಕ್ರಿಕೆಟ್, ಜಗತ್ತಿನ ಜನಪ್ರಿಯ ಆಟಗಳಲ್ಲಿ ಒಂದು. ಭಾರತೀಯರಿಗಂತೂ ಬಹಳ ಇಷ್ಟವಾದ ಕ್ರೀಡೆ ಇದು. ಸಚಿನ್ ತೆಂಡೂಲ್ಕರ್‌, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ Read more…

ವಿಂಡೀಸ್ ಟಿ20 ಸರಣಿಗೆ ‘ಟೀಮ್ ಇಂಡಿಯಾ’ ತಂಡ ಪ್ರಕಟ; ಇಲ್ಲಿದೆ ಪಟ್ಟಿ

ಆಗಸ್ಟ್ 3ರಿಂದ ಟ್ರಿನಿಡಾಡ್ ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಪಟ್ಟಿಯಲ್ಲಿ ಹಿರಿಯ Read more…

PUBG ಗೆಳೆಯನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ 4 ಮಕ್ಕಳ ತಾಯಿ….!

ಪಬ್ಜಿ ಗೇಮ್ ಗೀಳು ಹೊಂದಿದ್ದ ಪಾಕಿಸ್ತಾನದ ಮಹಿಳೆಯೊಬ್ಬಳು ಈ ಆಟ ಆಡುವಾಗ ತನಗೆ ಪರಿಚಯವಾದ ಭಾರತದ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ತನ್ನ ನಾಲ್ಕು ಮಕ್ಕಳ ಜೊತೆ ಭಾರತಕ್ಕೆ ಅಕ್ರಮವಾಗಿ Read more…

4G ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್; ಕೇವಲ 999 ರೂಪಾಯಿಗೆ ‘ಜಿಯೋ ಭಾರತ್’ ಲಭ್ಯ

4ಜಿ ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಿಲಯನ್ಸ್ ಜಿಯೋ ಕಂಪನಿ ಇಂಟರ್ನೆಟ್ ಸಂಪರ್ಕ ಇರುವ ‘ಜಿಯೋ ಭಾರತ್’ ಹೆಸರಿನ ಫೋನ್ ಬಿಡುಗಡೆ ಮಾಡಿದ್ದು, ಇದರ ಬೆಲೆ Read more…

BIG NEWS: ಇದೇ ಮೊದಲ ಬಾರಿಗೆ ವಿಶ್ವಕಪ್ ಅರ್ಹತೆ ಸುತ್ತಿನಿಂದ ಹೊರಬಿದ್ಧ ವೆಸ್ಟ್ ಇಂಡೀಸ್…!

ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳಿನಿಂದ ಪಂದ್ಯಾವಳಿಗಳು ಆರಂಭವಾಗಲಿವೆ. ಇದರ ಮಧ್ಯೆ ಕ್ರಿಕೆಟ್ ಜಗತ್ತು ಅಚ್ಚರಿ ಪಡುವಂತಹ ವಿದ್ಯಮಾನವೊಂದು ನಡೆದಿದ್ದು, ಇದೇ ಮೊದಲ Read more…

ವಿಶ್ವಕಪ್ ಸ್ಥಳ ಪರಿಶೀಲನೆಗೆ ಭಾರತಕ್ಕೆ ಪಾಕಿಸ್ತಾನ ಭದ್ರತಾ ನಿಯೋಗ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡವು ಆಡಲಿರುವ ಸ್ಥಳಗಳಲ್ಲಿ ಭದ್ರತಾ ಮಾನದಂಡಗಳನ್ನು ಪರಿಶೀಲಿಸಲು ಭಾರತಕ್ಕೆ ಭದ್ರತಾ ನಿಯೋಗ ಕಳುಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಚಿಂತನೆ ನಡೆಸಿದೆ. ICC ODI ವಿಶ್ವಕಪ್ Read more…

ಭಾರತೀಯರ ಬಳಿ ಇದೆ ‘ವಿಶ್ವ ಬ್ಯಾಂಕ್’ ಗಿಂತಲೂ ಅಧಿಕ ಚಿನ್ನ….!

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಇರುವ ವ್ಯಾಮೋಹ ಎಲ್ಲರಿಗೂ ಗೊತ್ತಿರುವ ಸಂಗತಿ. ಹಬ್ಬ ಹರಿದಿನ, ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವ ಭಾರತೀಯರು ಇದನ್ನು ಆಪತ್ಕಾಲದ ನಿಧಿಯಾಗಿಯೂ ಬಳಸುತ್ತಾರೆ. Read more…

BIG NEWS:‌ ಚೀನಾಗೆ ಸೆಡ್ಡು ಹೊಡೆದ ಭಾರತ; ಅತಿ ದೊಡ್ಡ ರಸ್ತೆ ಜಾಲ ಹೊಂದಿರೋ ಜಗತ್ತಿನ 2ನೇ ದೇಶವೆಂಬ ಹೆಗ್ಗಳಿಕೆ…!

ಅಮೆರಿಕವನ್ನು ಹೊರತುಪಡಿಸಿದರೆ ಅತಿ ದೊಡ್ಡ ರೋಡ್‌ ನೆಟ್ವರ್ಕ್‌ ಹೊಂದಿರುವ ರಾಷ್ಟ್ರ ಭಾರತ. 2014 ರಿಂದೀಚೆಗೆ 1.45 ಲಕ್ಷ ಕಿಮೀ ರಸ್ತೆ ನಿರ್ಮಾಣದ ಮೂಲಕ ಭಾರತ, ಚೀನಾವನ್ನು ಹಿಂದಿಕ್ಕಿದೆ. ಎರಡನೇ Read more…

‘ಹೇ ದೋಸ್ತಿ ಹಮ್ ನಹೀ ತೋಡೆಂಗೆ’ ಮೂಲಕ ಈಜಿಪ್ಟ್ ಯುವತಿಯಿಂದ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ | Watch

ಅಮೆರಿಕಾದ ಯಶಸ್ವಿ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಈಜಿಪ್ಟ್ ನ ಕೈರೋದಲ್ಲಿ ಬಂದಿಳಿದಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್ ಸಿಸಿ ಅವರ ಆಹ್ವಾನದ ಮೇರೆಗೆ Read more…

ದೇಶೀ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ ಈ ಟಾಪ್ 5 ಬೈಕ್‌ಗಳು

ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ. ಇದೇ ದಿನದಂದು ವಿಶ್ವ ಮೋಟರ್‌ ಬೈಕ್ ದಿನವೆಂದೂ ಆಚರಿಸಲಾಗುತ್ತದೆ. ಬೈಕ್ ಪ್ರಿಯರು, ಉತ್ಪಾದಕರು, ಮಾರಾಟಗಾರರು, ರಿಪೇರಿಗಾರರು Read more…

ದೇಶದ ಖಾದ್ಯ ಪರಂಪರೆಯ ವೈವಿಧ್ಯತೆಯ ಚರ್ಚೆಗೆ ವೇದಿಕೆಯಾದ ಟ್ವಿಟರ್‌

ಭಾರತದ ಖಾದ್ಯ ಪರಂಪರೆಯ ವೈವಿಧ್ಯತೆ ಅಗಾಧವಾದದ್ದು. ಒಬ್ಬ ವ್ಯಕ್ತಿಯ ಸರಾಸರಿ ಜೀವಿತದಲ್ಲಿ ದೇಶದ ಎಲ್ಲ ಬಗೆಯ ತಿನಿಸುಗಳನ್ನು ಒಮ್ಮೆಯಾದರೂ ರುಚಿ ನೋಡಲು ಸಾಧ್ಯವಾಗುವುದಿಲ್ಲ ಎನ್ನುವಷ್ಟು ಅಗಾಧವಾಗಿದೆ ನಮ್ಮ ಖಾದ್ಯ Read more…

ಹೋಂಡಾ 2-ವೀಲರ್ಸ್ ಇಂಡಿಯಾದಿಂದ ಹೊಸ ಎರಡು ಬೈಕ್​ ಬಿಡುಗಡೆ; ಇಲ್ಲಿದೆ ವಿವರ

ನವದೆಹಲಿ: ಹೋಂಡಾ 2-ವೀಲರ್ಸ್ ಇಂಡಿಯಾ ದೇಶದಲ್ಲಿ ಶೈನ್ 125 ರ BS6 OBD-II ಕಂಪ್ಲೈಂಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. Read more…

ಕನಸಿನ ಪ್ರಯಾಣಕ್ಕಾಗಿ ಭಾರತದ ಈ ಆರು ʼಹೆದ್ದಾರಿʼಗಳಲ್ಲಿ ಒಮ್ಮೆ ಓಡಾಡಿ ಬನ್ನಿ….!

ತಲುಪಬೇಕಾದ ಸ್ಥಳಕ್ಕಿಂತ ಪ್ರಯಾಣದ ಹಾದಿಯೇ ಸುಂದರ ಎನಿಸುವ ಅದೆಷ್ಟು ನಿದರ್ಶನಗಳು ನಮ್ಮ ಪ್ರವಾಸಾನುಭವಗಳಲ್ಲಿ ಬಂದು ಹೋಗಿಲ್ಲ? ದೇಶದ ವೈವಿಧ್ಯಮಯ ಭೂಪ್ರದೇಶಗಳನ್ನು ಹಾದು ಹೋಗುವ ವೇಳೆ ಕಣ್ಮನಗಳಿಗೆ ಸವಿಯಲು ಸಿಗುವ Read more…

’ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿ ನನ್ನ ಕೊನೆಯ ಪಂದ್ಯ ಎಂದು ಹೇಳಿದ್ದೆ’: ಟೀಂ ಇಂಡಿಯಾ ಸ್ಟಾರ್‌ ಆಟಗಾರ

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ರನ್ನು ಆಡಿಸದೇ ಇದ್ದ ವಿಚಾರವಾಗಿ ಬಹಳಷ್ಟು ಟೀಕೆಗಳು ಕೇಳಿ ಬಂದಿದ್ದವು. ಸತತ ಎರಡನೇ ಬಾರಿಗೆ ಡಬ್ಲ್ಯೂಟಿಸಿ Read more…

Video | ಬಾಳೆಎಲೆ ಮೇಲೆ ದಕ್ಷಿಣ ಭಾರತೀಯ ಭೋಜನ ಸವಿದ ಅಮೆರಿಕನ್ ರಾಯಭಾರಿ

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ದೆಹಲಿಯಲ್ಲಿರುವ ತಮಿಳುನಾಡು ಭವನಕ್ಕೆ ಭೇಟಿ ಕೊಟ್ಟು ದಕ್ಷಿಣ ಭಾರತೀಯ ಶೈಲಿಯ ಆಹಾರ ಸವಿದ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ತಮಿಳುನಾಡು ಭವನದಿಂದ ವಣಕ್ಕಂ! Read more…

Video | ಮತ್ತೊಂದು ಫ್ಯೂಶನ್‌ ಫುಡ್‌ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಫುಡ್ ಫ್ಯೂಶನ್‌ನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ದೇಶದ ವಿವಿಧ ಭಾಗಗಳ ರಸ್ತೆ ಬದಿಗಳಿಂದ ಹಿಡಿದು ದೊಡ್ಡ ರೆಸ್ಟೋರೆಂಟ್‌ಗಳವರೆಗೂ ಬಾಣಸಿಗರು ತಯಾರಿಸುವ ವಿಶಿಷ್ಟವಾದ ಖಾದ್ಯಗಳ ಕುರಿತು ಫುಡ್ Read more…

ಈ ವರ್ಷ ಭಾರತ ತೊರೆದು ಹೋಗ್ತಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು….! ಇದರ ಹಿಂದಿದೆ ‘ಶಾಕಿಂಗ್’ ಕಾರಣ

ಈ ವರ್ಷ ಅಂದರೆ 2023 ಲ್ಲಿ ಸುಮಾರು 6,500 ಕೋಟ್ಯಾಧಿಪತಿಗಳು ಭಾರತವನ್ನು ತೊರೆಯುವ ನಿರೀಕ್ಷೆಯಿದೆ. ಸುಮಾರು 8 ಕೋಟಿ ರೂಪಾಯಿಗಿಂತಲೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ ಅತಿ ಹೆಚ್ಚಿರೋದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...