alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಪಾವತಿ ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಸಂಗತಿ

ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಹಿಂಪಾವತಿ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದರೂ ಅವರಿಂದ ತೆರಿಗೆಯಂತೂ ಪಾವತಿಯಾಗಿಲ್ಲ. 2013-14 ರಲ್ಲಿ ಐಟಿ ರಿಟನ್ರ್ಸ್ ಮಾಡುತ್ತಿದ್ದವರ ಸಂಖ್ಯೆ 3.31 ಕೋಟಿಯಷ್ಟಿದ್ದುದು 2017-18 Read more…

ವಿದೇಶದಲ್ಲಿ ಹೂಡಿಕೆ ಮಾಡಿರುವ ಕಾಳಧನಿಕರಿಗೆ ‘ಸಂಕಷ್ಟ’

ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿರುವವರನ್ನು ಪತ್ತೆ ಮಾಡುವ ಸಲುವಾಗಿ ಆದಾಯ ತೆರಿಗೆ ಇಲಾಖೆ ವಿಶೇಷ ಕಾರ್ಯಾಚರಣೆಗೆ ಇಳಿದಿದೆ. ಆ ಮೂಲಕ ಕಾಳಧನಿಕರ ಮೇಲೆ ಹೊಸ ಕಪ್ಪುಹಣ ವಿರೋಧಿ ನಿಯಮ Read more…

ದೇಶದಲ್ಲಿ ಹೆಚ್ಚಾಗಿದೆ ಕೋಟ್ಯಾಧಿಪತಿಗಳ ಸಂಖ್ಯೆ

ಒಂದು ಕೋಟಿಗೂ ಹೆಚ್ಚು ಆದಾಯ ತೋರಿಸಿರುವ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಾಲ್ಕು ವರ್ಷಗಳಲ್ಲಿ ಶೇಕಡಾ 60 ರಷ್ಟು ಮಂದಿ ಒಂದು ಕೋಟಿಗೂ ಹೆಚ್ಚು ಆದಾಯವನ್ನು ತೋರಿಸಿದ್ದು, ಒಟ್ಟು ಸಂಖ್ಯೆ Read more…

ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ

ನಿಯತ್ತಿಗೆ ಬೆಲೆ ಇಲ್ಲ, ಸತ್ಯವಂತರಿಗಿದು ಕಾಲವಲ್ಲ ಎಂದು ಹಲವರು ಹಲುಬುತ್ತಿರುತ್ತಾರೆ. ಆದರೆ ಈಗ ತೆರಿಗೆ ವಿಷಯದಲ್ಲಿ ಸತ್ಯ ಹೇಳುವ, ನಿಯತ್ತಾಗಿ ತೆರಿಗೆ ಪಾವತಿಸುವವರಿಗೆಂದೇ ಕೇಂದ್ರ ಸರ್ಕಾರ ಹೊಸ ನೀತಿ Read more…

ತೈಲ ಬೆಲೆಯನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಲು ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಗ್ರಾಹಕರಿಗೆ, ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡುವ ಮೂಲಕ ಕೊಂಚ ರಿಲೀಫ್ ನೀಡಿತ್ತು. ಇದರಿಂದಾಗಿ Read more…

ಶಾಕಿಂಗ್ ಸುದ್ದಿ: ಮತ್ತಷ್ಟು ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆಸಿದೆ ಸರ್ಕಾರ

ರೈತರ ಸಾಲ ಮನ್ನಾ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ ಈ ಯೋಜನೆಗಳ ಅನುಷ್ಠಾನಕ್ಕೆ ಹಣ ಹೊಂದಿಸಲು ಹೆಣಗಾಡುತ್ತಿದೆ. ಹೀಗಾಗಿ ಬೊಕ್ಕಸಕ್ಕೆ ಹಣ ತುಂಬಿಸಲು ರಾಜ್ಯ Read more…

ಗುಡ್ ನ್ಯೂಸ್: ಪಾನ್ ಕಾರ್ಡ್ ಪಡೆಯೋದು ಇನ್ಮುಂದೆ ಸುಲಭ

ಸ್ಥಿರ ಖಾತೆ ಸಂಖ್ಯೆ (ಪಾನ್ ಕಾರ್ಡ್ ) ತಯಾರಿಸುವುದು ಒಂದು ದೊಡ್ಡ ಪ್ರಕ್ರಿಯೆ. ಇನ್ಮುಂದೆ ಪಾನ್ ಕಾರ್ಡ್ ತಯಾರಿಸಲು ಕಷ್ಟ ಪಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಪಾನ್ ಕಾರ್ಡ್ ಗೆ Read more…

ಮುಂಬೈಗರ ಕುರಿತು ಬಹಿರಂಗವಾಗಿದೆ ಒಂದು ಇಂಟ್ರೆಸ್ಟಿಂಗ್ ಮಾಹಿತಿ

ದೇಶದ ವಾಣಿಜ್ಯ ನಗರಿ ಮುಂಬೈ ನಿವಾಸಿಗಳ ಕುರಿತು ಒಂದು ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. ಸ್ವಿಸ್ ಬ್ಯಾಂಕ್ ಯುಬಿಎಸ್ ನಡೆಸಿದ ಅಧ್ಯಯನದಲ್ಲಿ ಮುಂಬೈಗರು ಕೆಲಸ ಮಾಡುವ ವಿಚಾರದಲ್ಲಿ ವಿಶ್ವದಲ್ಲೇ ಅತಿ Read more…

ಸಮಾಜವಾದಿ ಪಾರ್ಟಿಯ ಆದಾಯ ಎಷ್ಟಿದೆ ಗೊತ್ತಾ…?

ದೇಶದ ವಿವಿಧ ಪ್ರಾದೇಶಿಕ ಪಕ್ಷಗಳ ಆದಾಯದ ವಿವರವನ್ನು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿದ್ದು, ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಾರ್ಟಿ 82.76 ಕೋಟಿ Read more…

ಕೇವಲ 20 ಸಾವಿರ ರೂ. ಗೆ ಸಿಗ್ತಿದೆ ಮಿನಿ ಬಾರ್ ಲೈಸೆನ್ಸ್!

ಮದ್ಯ ಪ್ರಿಯರಿಗೆ ಹರಿಯಾಣ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಕೇವಲ 20 ಸಾವಿರ ರೂ. ಪಾವತಿಸಿ ಮನೆಯಲ್ಲೇ ಮಿನಿ ಬಾರ್ ಆರಂಭಿಸುವ ಅವಕಾಶವನ್ನು ನೀಡಲು ಸರ್ಕಾರ ಮುಂದಾಗಿದೆ. 20 Read more…

ಆದಾಯ ದ್ವಿಗುಣ: ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮಕೈಗೊಳ್ಳುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಿದ್ದರು. ನಬಾರ್ಡ್ ರೈತರ ಆದಾಯ ದ್ವಿಗುಣಗೊಳಿಸಲು ಕಾರ್ಯತಂತ್ರ ರೂಪಿಸಿದ್ದು, ರಾಜ್ಯ Read more…

ಈ ಟೀ ಮಾರಾಟಗಾರನ ತಿಂಗಳ ವಹಿವಾಟು ಕೇಳಿದ್ರೆ ದಂಗಾಗ್ತೀರಾ…!

ಮಹಾರಾಷ್ಟ್ರದ ಪುಣೆಯಲ್ಲಿರುವ ಟೀ ಮಾರಾಟಗಾರರೊಬ್ಬರ ತಿಂಗಳ ಆದಾಯ ಕೇಳಿದ್ರೇ ನೀವು ನಿಜಕ್ಕೂ ದಂಗಾಗುತ್ತೀರಿ. ಪುಣೆಯ ಮೂರು ಸ್ಥಳಗಳಲ್ಲಿ ಈ ಟೀ ಹೌಸ್ ಕಾರ್ಯ ನಿರ್ವಹಿಸುತ್ತಿದ್ದು, ಬಲು ಪ್ರಸಿದ್ದಿ ಪಡೆದಿದೆ. Read more…

ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸುಪ್ರೀಂನಿಂದ ಮಹತ್ವದ ಆದೇಶ

ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಚುನಾವಣಾ ಅಭ್ಯರ್ಥಿ ಜೊತೆ ಪತಿ, ಮಕ್ಕಳ ಆದಾಯದ ಮೂಲವನ್ನೂ ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. Read more…

ಕೃಷಿ ಕುಟುಂಬದವರಿಗೆ ಶಾಕಿಂಗ್ ನ್ಯೂಸ್….

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಆದಾಯದಲ್ಲಿ ಶೇ. 25 ರಷ್ಟು ಇಳಿಕೆಯಾಗಲಿದ್ದು, ಈಗಿನ ಕೃಷಿ ಆದಾಯವನ್ನು ಪರಿಗಣಿಸಿದಾಗ, ಮಧ್ಯಂತರ ಅವಧಿಯಲ್ಲಿ ಕೃಷಿ ಕುಟುಂಬದ ವಾರ್ಷಿಕ ಆದಾಯ 3,600 ರೂ. Read more…

ಭಾರತದ ಶೇ.73 ರಷ್ಟು ಸಂಪತ್ತು ಯಾರ ಬಳಿಯಿದೆ ಗೊತ್ತಾ…?

ಭಾರತದಲ್ಲಿ ಆದಾಯ ಅಸಮಾನತೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಹೊಸದಾಗಿ ನಡೆಸಿರುವ ಸಮೀಕ್ಷೆ. ಈ ಸಮೀಕ್ಷೆಯ ಪ್ರಕಾರ ಕಳೆದ ವರ್ಷ ಭಾರತದಲ್ಲಿ ಸಂಗ್ರಹವಾಗಿರುವ ಒಟ್ಟಾರೆ ಆದಾಯದಲ್ಲಿ ಶೇ.73ರನ್ನು Read more…

ಶುಭ ಸುದ್ದಿ! ರೋಗಿಗಳಿಗೆ ಸಿಗಲಿದೆ 500 ರೂ. ವೇತನ..?

ನವದೆಹಲಿ: ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಕ್ಷಯ ರೋಗಿಗಳಿಗೆ ಆರ್ಥಿಕ ನೆರವು ನೀಡಲು ಉದ್ದೇಶಿಸಿದೆ. ಕ್ಷಯ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಪ್ರತಿ ತಿಂಗಳು 500 ರೂ. ವೇತನ Read more…

ಉಡುಗೊರೆಯಾಗಿ ಪಡೆದ ಹಣಕ್ಕೆ ಕಟ್ಟಬೇಕಿಲ್ಲ ತೆರಿಗೆ

ಸಂಬಂಧಿಕರಿಂದ ಉಡುಗೊರೆಯಾಗಿ ಪಡೆದ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಉದಾಹರಣೆಗೆ ನೀವು ನಿಮ್ಮ ಪತ್ನಿಗೆ 5 ಲಕ್ಷ ರೂಪಾಯಿ ನಗದನ್ನು ಉಡುಗೊರೆಯಾಗಿ ಕೊಟ್ಟಲ್ಲಿ, ಆ ಹಣಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. Read more…

ತಿಂಗಳ ಸಂಬಳದ ಜೊತೆಗೆ ಹೆಚ್ಚುವರಿ ಹಣ ಗಳಿಸೋದು ಹೇಗೆ..?

ತಿಂಗಳ ಸಂಬಳದಲ್ಲಿ ಹೇಗೋ ಜೀವನ ನಡೆಯುತ್ತಿದೆ, ಆದ್ರೆ ನಯಾಪೈಸೆ ಉಳಿತಾಯ ಮಾಡಲು ಸಾಧ್ಯವಾಗ್ತಿಲ್ಲ ಅನ್ನೋದು ಹಲವರ ಅಳಲು. ಹೆಚ್ಚುವರಿ ಆದಾಯ ಗಳಿಸಲು ಏನನ್ನಾದ್ರೂ ಮಾಡೋಣ ಅಂದುಕೊಳ್ತಾರೆ. ತಿಂಗಳ ಸಂಬಳ Read more…

ರೇಸ್ ಬೆಟ್ಟಿಂಗ್: ಚೇಂಜ್ ಮೇಕರ್ ಆದ GST

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾದ ಬಳಿಕ, ಕುದುರೆ ರೇಸ್ ಬೆಟ್ಟಿಂಗ್ ತೆರಿಗೆ ಆದಾಯದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಕುದುರೆ ರೇಸ್ ಗೆ ಈ ಮೊದಲು ಶೇ. Read more…

ಆದಾಯ ತೆರಿಗೆ ಪಾವತಿ ಮೇಲೂ ನೋಟು ನಿಷೇಧದ ಎಫೆಕ್ಟ್

ಆದಾಯ ತೆರಿಗೆ ಪಾವತಿ ಮೇಲೂ ನೋಟು ನಿಷೇಧ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ವರ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇ.24.7 ರಷ್ಟು ಹೆಚ್ಚಳವಾಗಿದೆ. Read more…

ತೆರಿಗೆ ಬಗ್ಗೆ ಆದಾಯ ತೆರಿಗೆ ಇಲಾಖೆಯ ಮಹತ್ವದ ಘೋಷಣೆ

2016-2017ರ ವಿತ್ತೀಯ ವರ್ಷದ ಆದಾಯ ತೆರಿಗೆ ಪಾವತಿಸಲು ಜುಲೈ 31 ಅಂದ್ರೆ ಇಂದು ಕೊನೆ ದಿನ. ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿಯ ಕೊನೆಯ ದಿನವನ್ನು ವಿಸ್ತರಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದೆ. 2017-2018 Read more…

ತೆರಿಗೆ ಇಲಾಖೆ ಅಧಿಕಾರಿ ಮನೆಯಲ್ಲಿ ಸಿಕ್ತು 24 ಲಕ್ಷ ಹೊಸ ನೋಟು

ಬೇಲಿಯೇ ಎದ್ದು ಹೊಲ ಮೇಯ್ದ ಸ್ಟೋರಿ ಇದು.ಭ್ರಷ್ಟರನ್ನು ಹಿಡಿಯಬೇಕಾಗಿದ್ದ ಅಧಿಕಾರಿಯೇ ಭ್ರಷ್ಟಾಚಾರವೆಸಗಿ ಸಿಕ್ಕಿಬಿದ್ದಿದ್ದಾನೆ. ರಾಜಸ್ತಾನದಲ್ಲಿ ಲಂಚಬಾಕ ತೆರಿಗೆ ಇಲಾಖೆ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ. ಸೂಕ್ತ ಮಾಹಿತಿ ಮೇರೆಗೆ ದಾಳಿ Read more…

ವಿಷ ಕಾರುವ ಸರ್ಪವೇ ಇವರಿಗೆ ಆದಾಯದ ಮೂಲ..!

ನಮ್ಮ ಸುತ್ತ ಮುತ್ತ ಸಾಮಾನ್ಯವಾಗಿ ನಾವು ಕೋಳಿ, ಕುರಿ, ಹಸು, ಹಂದಿ ಇಂತಹ ಪ್ರಾಣಿಗಳನ್ನು ಸಾಕಿ ಅದರಿಂದ ಆದಾಯ ಕಂಡುಕೊಳ್ಳುವವರನ್ನು ನೋಡುತ್ತೇವೆ. ಆದರೆ ಚೀನಾದ ಜಿಸಿಕಿಯಾವೋ ಎನ್ನುವ ಊರಲ್ಲಿ  Read more…

ಕೆಲಸ ಮಾಡದಿದ್ದರೂ ಸಿಗುತ್ತೇ 1.70 ಲಕ್ಷ ರೂ. ಸಂಬಳ..!?

ಜಿನೆವಾ: ಮೈ ಮುರಿದು ಕೆಲಸ ಮಾಡಿ, ಬೆವರು ಸುರಿಸಿ ದುಡಿದರೂ, ಕೆಲವೊಮ್ಮೆ ಸಂಬಳ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಕೆಲಸ ಮಾಡದಿದ್ದರೂ, ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಸಂದಾಯವಾಗುವಂತಿದ್ದರೆ Read more…

ಐಸಿಸ್ ಉಗ್ರರು ಹೇರುತ್ತಿದ್ದಾರೆ ಯದ್ವಾತದ್ವಾ ಟ್ಯಾಕ್ಸ್

ಲಂಡನ್: ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆಯಾಗಿದ್ದ ಐಸಿಸ್ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಹಾಗಾಗಿ ಕಂಡಕಂಡಿದ್ದಕ್ಕೆಲ್ಲಾ ಟ್ಯಾಕ್ಸ್ ಹಾಕುವ ಪರಿಪಾಠ ಬೆಳೆಸಿಕೊಂಡಿದೆ. ಐಸಿಸ್ ಆದಾಯದಲ್ಲಿ ಭಾರೀ ಇಳಿಕೆಯಾಗಿರುವುದೇ ಇದಕ್ಕೆ ಕಾರಣ Read more…

ಈ ದೇವಾಲಯಗಳಿಗೆ ಹರಿದು ಬರುತ್ತಿದೆ ಅಪಾರ ಹಣ

ಹೈದರಾಬಾದ್: ವಿಶ್ವದಲ್ಲಿಯೇ ಅತಿ ಶ್ರೀಮಂತ ಮತ್ತು ಪ್ರಸಿದ್ಧ ದೇವಾಲಯ ತಿರುಪತಿ, ತಿರುಮಲದಲ್ಲಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯಂತೆಯೇ ಹೈದರಾಬಾದ್ ನಲ್ಲಿ ಅತಿ ಹೆಚ್ಚು ಆದಾಯ ಹೊಂದಿದ ಹಲವು ದೇವಾಲಯಗಳಿದ್ದು, ಅಲ್ಲಿಗೆ Read more…

ಷೇರು ಮಾರುಕಟ್ಟೆಗೂ ಐಸಿಸ್ ಉಗ್ರರ ಲಗ್ಗೆ

ಉಗ್ರ ಚಟುವಟಿಕೆಗಳ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರ ಸಂಘಟನೆ ಇದೀಗ ಷೇರು ಮಾರುಕಟ್ಟೆಯನ್ನೂ ಪ್ರವೇಶಿಸಿರುವ ಆಘಾತಕಾರಿ ಅಂಶ ಬಯಲಾಗಿದ್ದು, ಹೂಡಿಕೆದಾರರನ್ನು ಬೆಚ್ಚಿ ಬೀಳಿಸಿದೆ. ಹೌದು. ತೈಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...