alex Certify houses | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕಟ್ಟುವವರಿಗೆ ಶಾಕಿಂಗ್ ನ್ಯೂಸ್: ಸಿಮೆಂಟ್, ಕಬ್ಬಿಣ, ಮರಳು ದರ ಹೆಚ್ಚಳ; ನೀರು ಸೇರಿ ಕಚ್ಚಾವಸ್ತುಗಳ ಕೊರತೆ

ಮನೆ, ಮಳಿಗೆ, ಕಟ್ಟಡ, ವಾಣಿಜ್ಯ ಸಂಕೀರ್ಣ ನಿರ್ಮಿಸುವವರಿಗೆ ಸಿಮೆಂಟ್ ಸೇರಿ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನೀರಿನ ಕೊರತೆ, ಕಚ್ಚಾ ವಸ್ತುಗಳ ಅಭಾವ Read more…

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡವರಿಗೆ ಮುಖ್ಯ ಮಾಹಿತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಇಲ್ಲ

ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕಟ್ಟಿಕೊಂಡ ಮನೆಗಳಿಗೆ ಹಕ್ಕು ಪತ್ರ ವಿತರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು Read more…

ಭಾರತದ ಅತ್ಯಂತ ದುಬಾರಿ ಮನೆಗಳು ಯಾವುವು ಗೊತ್ತಾ ? ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ !

ಭಾರತದಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಮನೆಗಳಿವೆ. ದೇಶದ ಅತ್ಯಂತ ದುಬಾರಿ ಮನೆ ಎಂದಾಗ ಮೊದಲು ನೆನಪಾಗೋದು ಹಿರಿಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಹೆಸರು. ಮುಖೇಶ್‌ ಅಂಬಾನಿ ಅವರ Read more…

ಪ್ರವಾಹ, ಭಾರಿ ಮಳೆಯಿಂದ ಮನೆ ಹಾನಿಯಾದವರಿಗೆ 5 ಲಕ್ಷ ರೂ.: ನೆರೆ ಪರಿಹಾರ ಮೊತ್ತ ಹೆಚ್ಚಿಸಿ ಸರ್ಕಾರದ ಆದೇಶ

ಬೆಂಗಳೂರು: ಪ್ರವಾಹ, ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಪಡಿಸಲಾದ ದರಕ್ಕಿಂತ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರ ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೂನ್ 1 Read more…

ಮನೆಗಳಿಗೆ ನೀರು ನುಗ್ಗಿದ ಸಂತ್ರಸ್ತರ ಖಾತೆಗೆ 10,000 ರೂ. ಜಮಾ

ಬೆಂಗಳೂರು: ಮಳೆ ನೀರು ನುಗ್ಗಿದ ಮನೆಗಳಿಗೆ 10,000 ರೂ. ನೀಡಲು ಬಿಬಿಎಂಪಿ ಮುಂದಾಗಿದೆ. ಅಧಿಕಾರಿಗಳಿಂದ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. Read more…

‘ಆಂಟಿಲಿಯಾ’ ಮಾತ್ರವಲ್ಲ ಕೋಟಿ ಕೋಟಿ ಬೆಲೆಬಾಳುವ ಮನೆಗಳಿಗೆ ಒಡೆಯ ಮುಖೇಶ್‌ ಅಂಬಾನಿ…..!  

ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ.  ಬಿಲಿಯನ್‌ಗಟ್ಟಲೆ ಸಂಪತ್ತು ಅವರ ಬಳಿಯಿದೆ. ಅಂಬಾನಿ ಕುಟುಂಬ ವಾಸವಾಗಿರುವ ಮನೆ 15,000 ಕೋಟಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ. ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ Read more…

ಶಾಲೆ ಬಿಟ್ಟವಳು ಇಂದು ಕೋಟ್ಯಧೀಶ್ವರೆ: ಎಲ್ಲರಿಗೂ ಮಾದರಿ ಈ ಮಹಿಳೆ…..!

ಉತ್ತಮ ಜೀವನ ನಡೆಸಲು ಶಿಕ್ಷಣ ಅಗತ್ಯ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಈ ಮಾತು ಅನ್ವಯ ಆಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಇಲ್ಲೊಂದು ಘಟನೆ. 16 ನೇ Read more…

16 ಕೋಟಿ ರೂ.ನ ಅಪಾರ್ಟ್​ಮೆಂಟ್​ ಮಾರಾಟ ಮಾಡಿದ ಅರ್ಜುನ್​ ಕಪೂರ್​

ಬಾಲಿವುಡ್​ ನಟ ಅರ್ಜುನ್​ ಕಪೂರ್​ ಬಾಂದ್ರಾ ವೆಸ್ಟ್​ನಲ್ಲಿದ್ದ ತಮ್ಮ 4,364 ಚದರ ಅಡಿ ಫ್ಲಾಟ್​ ಅನ್ನು 16 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಬೆಲೆಬಾಳುವ 19ನೇ ಮಹಡಿಯಲ್ಲಿನ Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: ಎಲ್ಲರಿಗೂ ವಸತಿ ಯೋಜನೆಯಡಿ 1.22 ಕೋಟಿ ಮನೆ ಮಂಜೂರು

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) ಅಡಿಯಲ್ಲಿ ಮಾರ್ಚ್‌ ವರೆಗೆ 1 ಕೋಟಿ 22 ಲಕ್ಷ ಮನೆಗಳು ಮಂಜೂರಾಗಿವೆ ಎಂದು ಸರ್ಕಾರ ತಿಳಿಸಿದೆ. ನಗರ ವಸತಿ ಮಿಷನ್ ಅಡಿಯಲ್ಲಿ Read more…

ಇದ್ದಕ್ಕಿದ್ದಂತೆ ಮನೆ ಗೋಡೆ ಮೇಲೆ ಮೂಡಿದ ಬಳಪದ ಕಲೆ..! ಚಿಂತಾಕ್ರಾಂತರಾದ ನಿವಾಸಿಗಳು

ಬ್ರಿಟನ್​​ನ ನಾರ್ಥ್​ಅಂಪ್ಟೋಶೈರ್​​​ ಎಂಬ ಪಟ್ಟಣದ ಹಲವಾರು ಮನೆಗಳ ಗೋಡೆಗಳ ಮೇಲೆ ಬಳಪದ ಕಲೆ ಕಾಣಿಸಿಕೊಂಡಿದ್ದು ಜನರು ಆತಂಕಕ್ಕೆ ಒಳಗಾಗಿದ್ರು. ನಕಲಿ ಸೇಲ್ಸ್​ಮ್ಯಾನ್​ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು Read more…

ಜಿರಳೆ ಕಿರಿಕಿರಿ: 3 ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿ

ಜಿರಳೆ ಭಯದ ಕಾರಣಕ್ಕೆ ಮೂರು ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿಯ ವಿಶೇಷ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾಗಿದೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ Read more…

ವಲಸೆ ಕಾರ್ಮಿಕರಿಗೆ ಭರ್ಜರಿ ಖುಷಿ ಸುದ್ದಿ: ಸೂರು ಒದಗಿಸಲು ಕೇಂದ್ರ ಸರ್ಕಾರದಿಂದ ಯೋಜನೆ

ಕೊರನಾ ಬಿಕ್ಕಟ್ಟಿನ ಮಧ್ಯೆ ಊರು ಬಿಟ್ಟಿದ್ದ ವಲಸೆ ಕಾರ್ಮಿಕರು ಮತ್ತೆ ಕೆಲಸ ಹುಡುಕಿಕೊಂಡು ನಗರಗಳಿಗೆ ವಾಪಸ್ ಆಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಶಾಕ್:‌ ಪಿಎಂ ಆವಾಸ್‌ ಯೋಜನೆಯಡಿ ಮನೆ ನಿರ್ಮಾಣಕ್ಕೆ ಮುಂದಾದವರು ಅತಂತ್ರ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಬ್ಸಿಡಿ ಬಿಡುಗಡೆ ವಿಳಂಬವಾದ ಕಾರಣ ಸಾವಿರಾರು ಫಲಾನುಭವಿಗಳು ಅತಂತ್ರರಾಗಿರುವ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹು ಮಹತ್ವಕಾಂಕ್ಷೆಯ ವಸತಿ ಯೋಜನೆಯಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...