alex Certify Home | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಗುವ ಮಂಚದ ಕೆಳಗಿಡಬೇಡಿ ಈ ʼವಸ್ತುʼ

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕೆ ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಮನೆ ಸೌಂದರ್ಯ ಹೆಚ್ಚಿಸಲು ಅಥವಾ ಅವಶ್ಯಕತೆಯಿದೆ ಎಂದು ಮನೆಗೆ ನಾವು ತರುವ ಕೆಲ ವಸ್ತುಗಳು Read more…

ಮನೆಯಲ್ಲೇ ಕುಳಿತು‌ ಈ ಕೆಲಸ ಮಾಡಿ ಹಣ ಗ(ಉ)ಳಿಸಿ

ದುಡ್ಡು ಯಾರಿಗೆ ಬೇಡ. ಕೈಯಲ್ಲಿ ನಾಲ್ಕಾಸು ಇದ್ದರೆ ಏನಕ್ಕಾದರೂ ಆಗುತ್ತದೆ ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗಂತ ಎಲ್ಲರಿಗೂ ಹೊರಗಡೆ ಹೋಗಿ ದುಡಿಯುವುದಕ್ಕೆ ಆಗುವುದಿಲ್ಲ ಅಂತವರು ಏನು ಮಾಡಬೇಕು Read more…

ದುರ್ಗಾ ದೇವಿ ಅನುಗ್ರಹಕ್ಕೆ ಇಲ್ಲಿದೆ ಪೂಜಾ ವಿಧಾನ

ದುರ್ಗಾ ದೇವಿಯ ಪೂಜಾ ವಿಧಿಗಳು ಪ್ರದೇಶ ಮತ್ತು ಸಂಪ್ರದಾಯವನ್ನು ಅವಲಂಬಿಸಿ ಬದಲಾಗುತ್ತವೆ, ಆದರೆ ಸಾಮಾನ್ಯವಾಗಿ ದುರ್ಗಾ ಪೂಜೆಗೆ ಕೆಲವು ಹಂತಗಳಿವೆ. ಮೊದಲು ಸ್ಥಳವನ್ನು ಶುದ್ಧೀಕರಿಸಿ: ಪೂಜೆ ನಡೆಯುವ ಸ್ಥಳವನ್ನು Read more…

ಗಣೇಶನ ವೃತ ಮಾಡ್ತಿದ್ದರೆ ಈ ತಪ್ಪು ಮಾಡಬೇಡಿ

ಆದಿಯಲ್ಲಿ ಮೊದಲು ಪೂಜಿಸುವ ದೇವರು ಗಣೇಶ. ಹಿಂದೂ ಧರ್ಮದಲ್ಲಿ ಗಣೇಶನ ಆರಾಧನೆಗೆ ಮಹತ್ವದ ಸ್ಥಾನವಿದೆ. ಸುಖ, ಶಾಂತಿಗಾಗಿ ಗಣೇಶನ ಆರಾಧನೆ ಮಾಡಲಾಗುತ್ತದೆ. ಗಣೇಶನ ಪೂಜೆ ಮಾಡುವ ವೇಳೆ ಕೆಲವೊಂದು Read more…

ತರಕಾರಿಯ ಸಿಪ್ಪೆ, ತಿರುಳನ್ನು ಎಸೆಯದೆ ಹೀಗೆ ಬಳಸುವುದು ಆರೋಗ್ಯಕರ

ತರಕಾರಿ ಮತ್ತು ಹಣ್ಣು ಹೆಚ್ಚು ಹೆಚ್ಚು ಸೇವಿಸಿ ಅಂತ ಎಲ್ಲಾ ವೈದ್ಯರ ಕಿವಿಮಾತು. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ವೈದ್ಯರು ಈ ಮಾತನ್ನು ಪ್ರತಿಸಲವೂ ಹೇಳೇ ತೀರುತ್ತಾರೆ. ಪೋಷಕಾಂಶಗಳ Read more…

ತಲೆಹೊಟ್ಟಿಗೆ ಗುಡ್‌ ಬೈ ಹೇಳಲು ಈ ಪೇಸ್ಟ್ ಬಳಸಿ

ಹೊಳೆಯುವ ಹಾಗೂ ಉದ್ದನೆಯ ಕೂದಲು ಪಡೆಯಬೇಕೆನ್ನುವುದು ಎಲ್ಲರ ಬಯಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಶಾಂಪೂ ಬಳಸ್ತಾರೆ. ಆದ್ರೆ ದುಬಾರಿ ಶಾಂಪೂ ಬಳಸಿದ್ರೂ ಸಮಸ್ಯೆ ಕಡಿಮೆಯಾಗೋದಿಲ್ಲ. ತಲೆಹೊಟ್ಟಿನ ಸಮಸ್ಯೆ Read more…

ಕಪ್ಪಗಿನ ದಟ್ಟವಾದ ಹುಬ್ಬಿಗೆ ಇಲ್ಲಿದೆ ಮನೆ ಮದ್ದು

ಈರುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಸೌಂದರ್ಯವರ್ಧಕವೂ ಹೌದು. ಇದ್ರಲ್ಲಿರುವ ಸಲ್ಫರ್, ಸೆಲೆನಿಯಂ, ವಿಟಮಿನ್ ಬಿ ಹುಬ್ಬನ್ನು ಸುಂದರ ಹಾಗೂ ಬಲಪಡಿಸುತ್ತವೆ. ನಿಮ್ಮ ತೆಳುವಾದ ಹುಬ್ಬು ನಿಮ್ಮ ಮುಖದ Read more…

ಗಿಡಗಳಿಗೆ ನೀರು ಹಾಕಲು ಫಾಲೋ ಮಾಡಿ ಈ ಟಿಪ್ಸ್

ಮನೆಯ ಅಂದ ಹೆಚ್ಚಾಗಲು ಅಂಗಳದಲ್ಲಿ ಹೂವಿನ ತೋಟವಿರಬೇಕು. ಅದಕ್ಕಾಗಿ ಕೆಲವರು ಮನೆಯ ಮುಂದೆ ಸುಂದರವಾದ ಗಾರ್ಡನ್ ಮಾಡುತ್ತಾರೆ. ಆದರೆ ಗಿಡಗಳು ಒಣಗದಂತೆ ಪದೇ ಪದೇ ನೀರು ಹಾಕಬೇಕಾಗುತ್ತದೆ. ಅಂತವರಿಗೆ Read more…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸಾಮಾನ್ಯ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಅನೇಕರು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ನಿಂದಾಗಿ ಅನೇಕ ಸಮಸ್ಯೆಗಳು ಕಾಡುತ್ತವೆ. ಇದ್ರಿಂದ ಮುಕ್ತಿ ಪಡೆಯಲು ಜನರು ಇನ್ನಿಲ್ಲದ Read more…

BIG NEWS: ಬೆಂಗಳೂರಿನಲ್ಲಿ ಮತ್ತೊಂದು ಅವಘಡ; ಮನೆಯಲ್ಲಿ ಸಿಲಿಂಡರ್ ಸ್ಫೋಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ವಿಠಲನಗರದಲ್ಲಿ ನಡೆದಿದೆ. ವಿಠಲನಗರದ ಜಿಂಕೆ ಪಾರ್ಕ್ ಬಳಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, Read more…

ವೃದ್ಧಾಶ್ರಮದಲ್ಲಿರುವ ವ್ಯಕ್ತಿಯಿಂದ ಮೊಹಮ್ಮದ್​ ರಫಿ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಹಿರಿಯ ವ್ಯಕ್ತಿಯೊಬ್ಬರು ಮೊಹಮ್ಮದ್ ರಫಿ ಅವರ ʼಪುಕಾರುತಾ ಚಲಾ ಹೂನ್ʼ ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶನಾಲಯದ ಉಪ Read more…

ಮನೆ ನವೀಕರಿಸುವಾಗ 47 ಲಕ್ಷ ರೂಪಾಯಿ ಪತ್ತೆ; ಮರುಕ್ಷಣವೇ ಖುಷಿ ಮಾಯ…!

ತಮ್ಮ ಬಟ್ಟೆಯ ಜೇಬಿನಲ್ಲಿ ಅಥವಾ ಹಳೆಯ ಬ್ಯಾಗ್‌ಗಳಲ್ಲಿ ದೀರ್ಘಕಾಲ ಮರೆತುಹೋಗಿರುವ ದುಡ್ಡನ್ನು ಕಂಡರೆ ಅದು ಸಂತೋಷದ ಕ್ಷಣವಾಗಿರುತ್ತದೆ. ಎಷ್ಟೇ ಸಣ್ಣ ಮೊತ್ತವಾಗಿದ್ದರೂ, ಅದು ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತದೆ. Read more…

ಸೂರು ಕಟ್ಟಿಕೊಳ್ಳಿ ಅಂತ ಹಣ ಕೊಟ್ರೆ ಲವರ್ಸ್‌ ಜೊತೆ ವಿವಾಹಿತ ಮಹಿಳೆಯರು ಎಸ್ಕೇಪ್….!

ಬಾರಾಬಂಕಿ: ಪ್ರಧಾನಮಂತ್ರಿ ನಗರ ವಸತಿ ಯೋಜನೆಯಲ್ಲಿ ಬಡವರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಮೊದಲ ಹಂತವಾಗಿ 50 ಸಾವಿರ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆಯಡಿ ಉತ್ತರ Read more…

ಮನೆಯ ಕ್ಲೀನಿಂಗ್ ಗೂ ಉಪಯುಕ್ತ ವಿನೇಗರ್, ಬೇಕಿಂಗ್ ಸೋಡಾ

ನೀವು ಉಪಯೋಗಿಸುವ ಬಾತ್ ಟವಲ್ ಹೊಸದರಂತೆ ಕಾಣಬೇಕೆ…? ಬೇಕಿಂಗ್ ಸೋಡಾ, ವಿನೇಗರ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಇದು ಅಡುಗೆಗೆ ಮಾತ್ರವಲ್ಲ ಕ್ಲೀನಿಂಗ್ ಗೂ ಇವರೆಡನ್ನೂ ಬಳಸುತ್ತಾರೆ. Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಕೊರೊನಾ ಬಿಕ್ಕಟ್ಟಿನ ಮಧ್ಯೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಈ ದಿನಗಳಲ್ಲಿ ಹವಾಮಾನವೂ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ Read more…

ಮನೆ ಮುಂಬಾಗಿಲು ದಕ್ಷಿಣಾಭಿಮುಖವಾಗಿದೆಯಾ…? ವಾಸ್ತು ದೋಷದಿಂದ ಪಾರಾಗೋಕೆ ಇಲ್ಲಿದೆ ಪರಿಹಾರ

ದಕ್ಷಿಣದ ಕಡೆ ಮುಖಮಾಡಿ ಇರುವ ಮನೆಯು ಅಷ್ಟು ಒಳ್ಳೆಯದಾಗೋಲ್ಲ ಎಂದು ವಾಸ್ತು ಶಾಸ್ತ್ರ ಹೇಳಿತ್ತು. ಜ್ಯೋತಿಷ್ಯ ಶಾಸ್ತ್ರ ಕೂಡ ವಾಸ್ತು ಶಾಸ್ತ್ರದ ಈ ಮಾತನ್ನ ಒಪ್ಪಿಕೊಳ್ಳುತ್ತೆ. ದಕ್ಷಿಣದ ಕಡೆ Read more…

ಸಕಾರಾತ್ಮಕ ಶಕ್ತಿ ನೆಲೆಸಲು ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ….!

ಪಾಸಿಟಿವ್ ಎನರ್ಜಿ ಬಗ್ಗೆ ನೀವು ಕೇಳಿರುತ್ತೀರಿ. ಇದು ತುಂಬಾ ಅವಶ್ಯಕ. ಇದು ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ ಕೆಲವರು. ಕೆಲವೊಂದು ಗಿಡದಿಂದ ಕೂಡ ಈ ಪಾಸಿಟಿವ್ ಎನರ್ಜಿ Read more…

ಮನೆಯಲ್ಲೇ ಮಾಡಿ ಮಸಾಲ ಚಾಯ್

ಮಸಾಲ ಚಾಯ್ ಚಳಿಗಾಲದ ಸಂಗಾತಿ. ಅದರಲ್ಲೂ ಶೀತ, ಕೆಮ್ಮು ಇದ್ದರಂತೂ ಈ ಮಸಾಲ ಚಾಯ್ ಗೆ ಮನಸ್ಸು ಸದಾ ತವಕಿಸುತ್ತದೆ. ಗಂಟಲಿಗೆ ಹಿತವಾದ ಅನುಭವ ಕೊಡುವುದರ ಜೊತೆಗೆ ದೇಹಕ್ಕೂ Read more…

ಒತ್ತಡ, ತಲೆಬಿಸಿ ದೂರ ಮಾಡಿ ಮನಸ್ಸಿಗೆ ನಿರಾಳ ನೀಡುವ ಘಮ ಘಮಿಸುವ ʼಏರ್ ಫ್ರೆಶನರ್ʼ ಮನೆಯಲ್ಲಿಯೇ ಮಾಡಿ

ಮನೆಯ ಒಳಗೆ ಕಾಲಿಟ್ಟಾಗ ಘಂ ಎನ್ನುವ ಪರಿಮಳವಿದ್ದರೆ ಎಷ್ಟೇ ಒತ್ತಡ, ತಲೆಬಿಸಿ ಇದ್ದರೂ ಮನಸ್ಸಿಗೆ ನಿರಾಳವಾಗುತ್ತದೆ. ಅದೇ ಒಂದು ರೀತಿಯ ವಾಸನೆ ಬರುತ್ತಿದ್ದರೆ ಮತ್ತಷ್ಟೂ ಮನಸ್ಸು ಕಿರಿಕಿರಿಯಾಗುತ್ತದೆ. ಸರಿಯಾಗಿ Read more…

ಕೆ-ಪಾಪ್ ಬ್ಯಾಂಡ್ ತಂಡ ನೋಡಲು ಮನೆ ಬಿಟ್ಟ ಪಾಕ್ ಬಾಲಕಿಯರು; 1200 ಕಿಮೀ ದೂರದಲ್ಲಿ ಕೊನೆಗೂ ಪತ್ತೆ

ಕೆ-ಪಾಪ್ ಬ್ಯಾಂಡ್​ನ ಬಿಟಿಎಸ್​ ತಂಡದ ಏಳು ಸದಸ್ಯರ (ಬ್ಯಾಂಡ್- ಜಿನ್, ಸುಗಾ, ಜೆ-ಹೋಪ್, ಆರ್‌ಎಂ, ಜಿಮಿನ್, ವಿ ಮತ್ತು ಜಂಗ್‌ಕೂಕ್) ತಂಡವು ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದೆ. ಪಾಕಿಸ್ತಾನದ Read more…

BIG NEWS: ಕೇರಳ; ಮನೆಯಲ್ಲಿ ಬಾಂಬ್ ಸ್ಫೋಟ; ಇಬ್ಬರ ಸ್ಥಿತಿ ಗಂಭೀರ

ತಿರುವನಂತಪುರಂ: ಕೇರಳದ ಕಣ್ಣೂರಿನ ಮನೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಕಣ್ಣೂರಿನ ತಲಶ್ಯೇರಿಯ ಮನೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ Read more…

ರಾಜ್ಯದಲ್ಲಿ ಹೆಚ್ಚಾದ ಚಳಿಗೆ ತತ್ತರಿಸಿದ ಜನ…!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೆ ಇದೆ. ಜನ ಸಂಜೆಯಾದರೆ ಸಾಕು ಮನೆಯಿಂದ ಹೊರಗೆ ಬರೋದಿಕ್ಕೂ ಯೋಚನೆ ಮಾಡುವಂತಾಗಿದೆ. ಬೆಳಗ್ಗೆಯಂತೂ ಹಾಸಿಗೆಯಿಂದ ಎದ್ದೇಳೋಕೆ ಆಗದೇ ಇರೋ ಅಷ್ಟು ಚಳಿ Read more…

ಲೋಹದ ಪಾತ್ರೆಗಳು ಶುಚಿಯಾಗಿ ಹೊಳಪು ಪಡೆಯಲು ಇಲ್ಲಿದೆ ಸುಲಭ ಟಿಪ್ಸ್

ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ Read more…

ಮನೆಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತನನ್ನ ಹುಡುಕಿ ಕುಟುಂಬದವರಿಗೆ ಒಪ್ಪಿಸಿದ ಇಂದೋರ್ ಪೊಲೀಸ್

ಅಪ್ಪ-ಅಮ್ಮನನ್ನ ಭೇಟಿಯಾಗಲು ಹೋದ ಅಪ್ರಾಪ್ತ ಜನವರಿ 2ರಿಂದ ನಾಪತ್ತೆಯಾಗಿದ್ದ. ಮಗ ಕಾಣ್ತಿಲ್ಲ ಅನ್ನುವ ನೋವಿನಿಂದ, ಆ ಯುವಕನ ಪಾಲಕರು ಪಂಡರಿನಾಥ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 17 Read more…

BIG NEWS: ಗಿಫ್ಟ್ ಪಾಲಿಟಿಕ್ಸ್ ಆಯ್ತು ಇದೀಗ ಮಸೀದಿ ಪಾಲಿಟಿಕ್ಸ್ ಆರಂಭ; ಮನೆಯನ್ನೇ ಮಸೀದಿ ಮಾಡಿ ವಕ್ಫ್ ಬೋರ್ಡ್ ಗೆ ಹಸ್ತಾಂತರ

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಆಯ್ತು ಈಗ ಮಸೀದಿ ಪಾಲಿಟಿಕ್ಸ್ Read more…

BIG NEWS: ಹೆಚ್.ಡಿ.ಕುಮಾರಸ್ವಾಮಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸವಾಲು

ಬೆಂಗಳೂರು: ಗೃಹ ಸಚಿವರ ಮನೆಯಲ್ಲಿಯೇ ಸ್ಯಾಂಟ್ರ‍ೊ ರವಿ ಕಂತೆ ಕಂತೆ ಹಣ ಎಣಿಸಿರುವ ಫೋಟೋ ವೈರಲ್ ಆಗಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಕಿಡಿಕಾರಿರುವ ಗೃಹ Read more…

ಗೋ ಮಾತೆ ಪೂಜೆಯಿಂದ ಪ್ರಾಪ್ತಿಯಾಗುತ್ತೆ ಸುಖ – ಸಮೃದ್ಧಿ

ಹಿಂದು ಧರ್ಮದಲ್ಲಿ ಗೋ ಮಾತೆಗೆ ಪವಿತ್ರ ಸ್ಥಾನವಿದೆ. ಗೋವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಯಾರ ಮನೆಯಲ್ಲಿ ಗೋವುಗಳ ಪೂಜೆಯನ್ನು ಭಯ- ಭಕ್ತಿಯಿಂದ ಮಾಡ್ತಾರೋ ಆ ಮನೆಯಲ್ಲಿ ಸುಖ- ಸಮೃದ್ಧಿ ನೆಲೆಸಿರುತ್ತದೆ Read more…

ಜೋಶಿ ಮಠದಲ್ಲಿ ಬಿಗಡಾಯಿಸಿದ ಪರಿಸ್ಥಿತಿ; ಮನೆ ಕುಸಿತ ಭೀತಿ

ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಪಟ್ಟಣ ಜೋಶಿಮಠವು ಕುಸಿಯುವ ಅಂಚಿನಲ್ಲಿದೆ. ಈಗಾಗಲೇ ರಸ್ತೆ ಬಿರುಕು ಬಿಟ್ಟಿದೆ. ಇದರಿಂದ ಸ್ಥಳೀಯರಲ್ಲಿ ಆತ‌ಂಕ ಹೆಚ್ಚಾಗಿದೆ. ಇನ್ನು ಸುಮಾರು 600ಕ್ಕೂ ಹೆಚ್ಚು ಮನೆಗಳು ಭಾರೀ Read more…

ಮನೆಯಲ್ಲಿಯೇ ರೆಡಿ ಮಾಡಿಟ್ಟುಕೊಳ್ಳಿ ‘ಶುಂಠಿ-ಬೆಳ್ಳುಳ್ಳಿ ಪೇಸ್ಟ್’

ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ದಿನಾ ಅಡುಗೆಗೆ ಉಪಯೋಗಿಸುತ್ತಲೇ ಇರುತ್ತೇವೆ. ಇದನ್ನು ದಿನಾ ರೆಡಿ ಮಾಡುವುದು ಅಂದರೆ ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಮನೆಯಲ್ಲಿ ಶುಂಠಿ ಇರುವುದಿಲ್ಲ. ಈ Read more…

ಹೋಂಡಾ ಸಿಟಿಯನ್ನು ಪೋರ್ಷೆ 356 ಸ್ಪೀಡ್‌ಸ್ಟರ್‌ಗೆ ಬದಲಾಯಿಸಿದ ಕಾರು ಪ್ರೇಮಿ

ಪ್ರಪಂಚದಾದ್ಯಂತ ಮಾರಾಟವಾಗುವ ತನ್ನ ಉತ್ತಮ ನಿರ್ವಹಣೆಯ ಸ್ಪೋರ್ಟ್ಸ್ ಕಾರುಗಳಿಗೆ ಪೋರ್ಷೆ ಹೆಸರುವಾಸಿಯಾಗಿದೆ. ಈ ಸ್ಪೋರ್ಟ್ಸ್ ಕಾರುಗಳ ಪರಂಪರೆಯು ಪೋರ್ಷೆ 356 ನೊಂದಿಗೆ ಪ್ರಾರಂಭವಾಗುತ್ತದೆ, ಇದು ಆಟೋ ತಯಾರಕರಿಂದ ಮೊದಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...