alex Certify Himachal Pradesh | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೇಂದ್ರ ಚುನಾವಣಾ ಆಯೋಗದಿಂದ ಇಂದು ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ

ಕೇಂದ್ರ ಚುನಾವಣಾ ಆಯೋಗವು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸಲಿದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಚುನಾವಣಾ ಆಯೋಗ ಹಿಮಾಚಲ Read more…

ಬಿಜೆಪಿ 62 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಂಗೇರಿದ ಹಿಮಾಚಲ ಪ್ರದೇಶ ಚುನಾವಣೆ

ನವದೆಹಲಿ: ನವೆಂಬರ್ 12 ರಂದು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ 62 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆ ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ Read more…

BIG NEWS: ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆ

ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗಲಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ದಿನಾಂಕವನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ Read more…

BIG NEWS: ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಮತ್ತೊಂದು ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಅತ್ಯಂತ ಆಧುನಿಕ ಸುರಕ್ಷಿತ ವಿನ್ಯಾಸಗಳನ್ನು ಒಳಗೊಂಡಿದ್ದು, Read more…

BIG NEWS: ಮಹಾಮಳೆಗೆ ನಾಲ್ಕು‌ ಫ್ಲೋರ್ ಕಟ್ಟಡವೇ ಧರಾಶಾಹಿ

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಅಬ್ಬರಕ್ಕೆ ಜನ ಜೀವನ ನಲುಗಿಹೋಗಿದೆ. ಜೀವಹಾನಿಯಾಗಿದ್ದು, ಆಸ್ತಿಪಾಸ್ತಿ ನಷ್ಟವಾಗಿದೆ. ಅಮರನಾಥ ಯಾತ್ರೆಯಲ್ಲಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ಒಂದು Read more…

BIG BREAKING: ಭೀಕರ ಬಸ್ ಅಪಘಾತ; ಶಾಲಾ ಮಕ್ಕಳು ಸೇರಿ 16 ಪ್ರಯಾಣಿಕರ ದುರ್ಮರಣ

ಖಾಸಗಿ ಬಸ್‌ ಒಂದು ಕಮರಿಗೆ ಉರುಳಿದ ಪರಿಣಾಮ ಹತ್ತು ಮಂದಿ ಪ್ರಯಾಣಿಕರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಕುಲು ಜಿಲ್ಲೆಯ ನಿಯೋಲಿ –  ಶಂಶೇರ್‌ Read more…

ತಾಂತ್ರಿಕ ದೋಷದಿಂದ ಮಧ್ಯದಲ್ಲೇ ಸ್ಥಗಿತಗೊಂಡ ಕೇಬಲ್ ಕಾರ್; ಎಲ್ಲಾ 11 ಪ್ರವಾಸಿಗರ ರಕ್ಷಣೆ

ಹಿಮಾಚಲ: ತಾಂತ್ರಿಕ ದೋಷದಿಂದಾಗಿ ಕೇಬಲ್ ಕಾರ್ ಮಧ್ಯದಲ್ಲೇ ಸ್ಥಗಿತಗೊಂಡ ಘಟನೆ ಹಿಮಾಚಲ ಪ್ರದೇಶದ ಜನಪ್ರಿಯ ಪರ್ವಾನೂ ಟಿಂಬರ್ ಟ್ರಯಲ್‌ನಲ್ಲಿ ನಡೆದಿದೆ. ಇದರಲ್ಲಿ ಸಿಕ್ಕಿಬಿದ್ದ ಎಲ್ಲ ಪ್ರವಾಸಿಗರನ್ನು ರಕ್ಷಿಸಲಾಗಿದೆ ಸೋಮವಾರ Read more…

ವೈರಲ್ ಆದ ಗ್ಯಾಮಿನಿ ಸಿಂಗ್ಲಾ ಡಾನ್ಸ್ ಸ್ಟೆಪ್

ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಗಳಿಸಿದ ಹಿಮಾಚಲ ಪ್ರದೇಶದ ಬಿಲಾಸ್ಪುರದ ಗ್ಯಾಮಿನಿ ಸಿಂಗ್ಲಾ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ Read more…

ಬೇಸಿಗೆಯಲ್ಲಿ ಹಿತ ನೀಡುವ ಸ್ಥಳಗಳು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

ಹಿಮದ‌ ನಡುವೆ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್

ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರು ಆಗಾಗ ಮಾನವೀಯತೆ ತೋರಿ ಹೃದಯ ಗೆದ್ದುಬಿಡುತ್ತಾರೆ. ಶಿಮ್ಲಾದಲ್ಲಿ ಹಿಮವರ್ಷದಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಮಹಿಳೆಯೊಬ್ಬರ ನೆರವಿಗೆ ಬಂದ ಹಿಮಾಚಲ ಪ್ರದೇಶ ಪೊಲೀಸರು ಆಕೆಯನ್ನು ಆಸ್ಪತ್ರೆಗೆ Read more…

ಹಿಮಾಚಲ ಸಿಎಂ ನಿವಾಸದ ಸಮೀಪದಲ್ಲೇ ಕಾಣಿಸಿಕೊಂಡ ಚಿರತೆ…!

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಪ್ರತಿಷ್ಠಿತ ಪ್ರದೇಶವೊಂದರಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. ಮುಖ್ಯಮಂತ್ರಿಗಳ ಗೃಹದ ಬಳಿ ಚಿರತೆಯನ್ನು ಕಂಡ ಅನಿತಾ ಹೆಸರಿನ ಮಹಿಳೆಯೊಬ್ಬರು ಅಲ್ಲಿಂದ ಓಡಿ Read more…

ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಹಿಮಾಚಲ ಪ್ರದೇಶ

ಕೋವಿಡ್ ಲಸಿಕೆ ನೀಡುವ ಅಭಿಯಾನವು ದೇಶಾದ್ಯಂತ ಭರದಿಂದ ಸಾಗುತ್ತಿದ್ದು, ಒಂದೂವರೆ ಶತಕೊಟಿ ಜನಸಂಖ್ಯೆಯ ಭಾರತವು ಪ್ರತಿದಿನ ನಿಬ್ಬೆರಗಾಗಿಸುವ ಅಂಕಿಅಂಶಗಳನ್ನು ಹುಟ್ಟುಹಾಕುತ್ತಾ ಸಾಗಿದೆ. ಇದೇ ವೇಳೆ ಹಿಮಾಚಲ ಪ್ರದೇಶವು ಕೋವಿಡ್ Read more…

ಕೋವಿಡ್ ಲಸಿಕೆ ನೀಡಲು ಜೀವದ ಹಂಗು ತೊರೆದು ಗುಡ್ಡಗಾಡು ಪ್ರದೇಶದಲ್ಲಿ ನಡೆದ ಆರೋಗ್ಯ ಸಿಬ್ಬಂದಿ

ಹಿಮಾಚಲ ಪ್ರದೇಶ ಎಂದರೇನೇ ಹಿಮಗಳಿಂದ ಆವೃತವಾದ ಗುಡ್ಡಗಾಡುಗಳ ಪ್ರಾಂತ್ಯ. ಅದರಲ್ಲೂ ‘ಮಲಾನ’ ಎಂಬ ಗ್ರಾಮವು ಬಂಡೆಗಳ ಸಾಲಿನ ಬೆಟ್ಟದ ತುದಿಯಲ್ಲಿದೆ. ಇಲ್ಲಿನ ಜನರು ಒಂದು ತರಹ ಬುಡಕಟ್ಟು ಸಮುದಾಯಕ್ಕೆ Read more…

ಕೋವಿಡ್​ ನಿರ್ಬಂಧ ಗಾಳಿಗೆ ತೂರಿ ಶ್ರಾವಣ ಆಚರಣೆ…..! ವಿಡಿಯೋ ವೈರಲ್​

ಹಿಮಾಚಲ ಪ್ರದೇಶಕ್ಕೆ ಎಂಟ್ರಿ ನೀಡುವ ಅನ್ಯ ರಾಜ್ಯದ ನಿವಾಸಿಗಳಿಗೆ ಆನ್​​ಲೈನ್​ ನೋಂದಣಿಯನ್ನೇನೋ ಕಡ್ಡಾಯ ಮಾಡಲಾಗಿದೆ. ಆದರೆ ಕುಲ್ಲುವಿನ ಮಲಾನದಲ್ಲಿ ಶ್ರಾವಣ ಮಾಸ ಆಚರಿಸುವ ಭರದಲ್ಲಿ ಸ್ಥಳೀಯರೇ ಕೋವಿಡ್​ 19 Read more…

ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಘಟಿಸಿದ ಈ ಘಟನೆಯು ಸಿರ್ಮೌರ್‌ ಜಿಲ್ಲೆಯ ಶಿಲ್ಲಾಯ್‌ನ ಬೊಹ್ರಾದ್ ಪ್ರದೇಶದಲ್ಲಿ ಜರುಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಹೊರಗೆ ತರಲಾಗಿದೆ. ಕೊನೆಯ ಪ್ರಯಾಣಿಕನ ರಕ್ಷಣೆ Read more…

ಶಾಕಿಂಗ್…..! ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ

ಹಿಮಾಚಲ ಪ್ರದೇಶದ ಸಿರ್‌ಮೌರ್ ಜಿಲ್ಲೆಯಲ್ಲಿ ಬೆಟ್ಟದ ಪಕ್ಕದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನೋಡನೋಡುತ್ತಿದ್ದಂತೆ ಕುಸಿದು ಹೋದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರೀ ಭೂಕುಸಿತವು ಸಿರ್‌ಮೌರ್ ಜಿಲ್ಲೆಯ Read more…

KBC ಯಲ್ಲೂ ಭಾಗವಹಿಸಿದ್ದರು ಭೂಕುಸಿತದಲ್ಲಿ ಬಲಿಯಾದ ವೈದ್ಯೆ

ಹಿಮಾಚಲ ಪ್ರದೇಶದ ಸಂಗಾ ಕಣಿವೆಯಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟ ಜೈಪುರ ಮೂಲದ ವೈದ್ಯೆ ದೀಪಾ ಶರ್ಮಾರ ಸಾವಿಗೆ ನೆಟ್ಟಿಗ ಸಮುದಾಯ ಕಂಬನಿ ಮಿಡಿದಿದೆ. ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಭಾಗಿಯಾಗಿದ್ದ Read more…

ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಫೋಟೋ ಶೇರ್‌ ಮಾಡಿದ್ದ ವೈದ್ಯೆ

ಹಾಲಿಡೇ ಮೂಡ್‌ನಲ್ಲಿದ್ದ ಜೈಪುರದ 34 ವರ್ಷದ ದೀಪಾ ಶರ್ಮಾ ಹಿಮಾಚಲ ಪ್ರದೇಶದ ನಾಗಸ್ತಿ ಪೋಸ್ಟ್‌ ಬಳಿ ನಿಂತುಕೊಂಡು ತಮ್ಮದೊಂದು ಚಿತ್ರವನ್ನು 12:59ರಲ್ಲಿ ಶೇರ್‌ ಮಾಡಿಕೊಂಡು, “ನಾಗರಿಕರನ್ನು ಪ್ರವೇಶಿಸಲು ಬಿಡುವ Read more…

ಎದೆ ನಡುಗಿಸುವಂತಿದೆ ಭೂಕುಸಿತದ ದೃಶ್ಯ

ಭಾರೀ ಭೂಕುಸಿತದಿಂದ ಹಿಮಾಚಲ ಪ್ರದೇಶದ ಸಂಗ್ಲಾ ಕಣಿವೆಯಲ್ಲಿ ಸೇತುವೆಯೊಂದರ ಮೇಲೆ ಭಾರೀ ಬಂಡೆಗಳು ಕುಸಿದು ಬಿದ್ದಿದ್ದು, ಮುರಿದುಬಿದ್ದ ಸೇತುವೆ ನದಿಗೆ ಬಿದ್ದಿದೆ. “ಘಟನೆಯಲ್ಲಿ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರಿಗೆ Read more…

ʼಲಾಕ್‌ ಡೌನ್ʼ ಸಡಿಲಿಸುತ್ತಲೇ ಗಿರಿಧಾಮಗಳತ್ತ ದೌಡಾಯಿಸಿದ ಪ್ರವಾಸಿಗರು

ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವ ಹಿನ್ನೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಇದೇ ಖುಷಿಯಲ್ಲಿ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹಿಮಾಚಲ ಪ್ರದೇಶದ ಮನಾಲಿ, Read more…

ಪತ್ನಿಗೆ ಬಿಜೆಪಿ ಶಾಸಕನಿಂದ ಚಿತ್ರಹಿಂಸೆ: ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ತನ್ನ ಮಡದಿಗೆ ಚಿತ್ರಹಿಂಸೆ ಕೊಟ್ಟ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ತಲೆದಂಡಕ್ಕೆ ಆಗ್ರಹಿಸಿರುವ ಕಾಂಗ್ರೆಸ್ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ. ಹಿಮಾಚಲ ಪ್ರದೇಶದ Read more…

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ Read more…

ʼಚೆರ‍್ರಿʼ ಬೆಳೆಗಾರರಿಗೆ ವರದಾನವಾದ ಕೋವಿಡ್

ಕೋವಿಡ್ ಸಾಂಕ್ರಮಿಕದ ನಡುವೆಯೇ ಚೆರ‍್ರಿ ಬೆಳೆಗಾರರ ಮೊಗದಲ್ಲಿ ನಗು ಮೂಡಿಸುವಂತ ಫಸಲು ಬಂದಿದೆ. ಇದೇ ವೇಳೆ, ಲಾಕ್‌ಡೌನ್‌ನ ಯಾವುದೇ ಸಮಸ್ಯೆ ಇಲ್ಲದೇ ಈ ಹಣ್ಣುಗಳು ಉತ್ತರ ಭಾರತದ ವಿವಿಧ Read more…

ಲಾಕ್‌ ಡೌನ್‌ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವ ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಲ್ಲ. ಈ ಸುದ್ದಿ ಕೇಳಿಬರುತ್ತಲೇ, ದೆಹಲಿ, ಪಂಜಾಬ್‌ಗಳಂಥ ಹತ್ತಿರದ ರಾಜ್ಯಗಳಿಂದ ಜನರು ಈ Read more…

ಹಿಮಾಚಲದಲ್ಲಿ ಮೊದಲ ಬಾರಿಗೆ ಕಂಡ ಕಾಳಿಂಗ ಸರ್ಪ…!

ಜಗತ್ತಿನ ಅತಿ ಉದ್ದವಾದ ವಿಷಪೂರಿತ ಹಾವಾದ ಕಾಳಿಂಗ ಸರ್ಪವು ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ರಾಜ್ಯದ ಸಿರ್ಮೌರ್‌ ಜಿಲ್ಲೆಯ ಗಿರಿನಗರ ಪ್ರದೇಶದ ಪವೋಂಟಾ ಸಾಹಿಬ್‌ ಬಳಿಯ ಗುಡ್ಡೆಯೊಂದರ Read more…

ಬೇಸಿಗೆ ಕಾಲದಲ್ಲೂ ಹಿಮ ಮಳೆಗೆ ಸಾಕ್ಷಿಯಾಯ್ತು ಶಿಮ್ಲಾ..!

ಹಿಮಾಲಯದ ಶ್ರೇಣಿಯಲ್ಲಿ ಏಪ್ರಿಲ್​ ತಿಂಗಳಲ್ಲಿ ಹಿಮಮಳೆಯಾಗುತ್ತೆ ಎಂಬ ಸುದ್ದಿಯನ್ನ ಈ ಹಿಂದೆ ಕೇಳಿದ್ದೀರಾ..? ಆದರೆ ಹಿಮಾಚಲ ಪ್ರದೇಶ ಶುಕ್ರವಾರ ಮುಂಜಾನೆ ಹಿಮಮಳೆಗೆ ಸಾಕ್ಷಿಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಸ್ನೋಫಾಲ್​ನ ಅದ್ಭುತ Read more…

ಪ್ಯಾರಾಗ್ಲೈಡಿಂಗ್ ಮಾಡುವಾಗ 8 ಸಾವಿರ ಅಡಿ ಎತ್ತರದಲ್ಲಿ ‘ಮಾ ತುಜೇ ಸಲಾಮ್…..’

ಹಿಮಾಚಲ‌ಪ್ರದೇಶದ ರುದ್ರ ರಮಣೀಯ ಎಂಟು ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸದಲ್ಲಿ ತೊಡಗಿದ್ದ ವ್ಯಕ್ತಿ‌, ಭಾವಪರವಶರಾಗಿ ‘ಮಾ ತುಜೇ ಸಲಾಂ’ ಹಾಡು ಹಾಡಿರುವ ವಿಡಿಯೋ ವೈರಲ್ ಆಗಿದೆ. ರೂಪೇಶ್ Read more…

ನೇಮಕಾತಿ ಅರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು: ಕಿರಿಯ ಎಂಜಿನಿಯರ್ ಹುದ್ದೆಗೆ ಉನ್ನತ ಪದವಿ ಪಡೆದವರೂ ಅರ್ಹರು

ನವದೆಹಲಿ: ಕಿರಿಯ ಇಂಜಿನಿಯರ್ ಹುದ್ದೆಗೆ ಉನ್ನತ ಪದವಿ ಅನರ್ಹತೆಯ ಮಾನದಂಡವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೂನಿಯರ್ ಎಂಜಿನಿಯರ್ ಹುದ್ದೆಗೆ ಉನ್ನತ ಪದವೀಧ ಅನರ್ಹತೆಯ ಮಾನದಂಡವಲ್ಲ. ಉನ್ನತ ಪದವೀಧರರು ಕೂಡ Read more…

ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಬೆಚ್ಚಿ ಬಿದ್ದ ಮಹಿಳೆ ವಿಡಿಯೋ ವೈರಲ್

ಸಾಹಸ ಚಟುವಟಿಕೆಗಳು ಬಲೇ ಥ್ರಿಲ್ಲಿಂಗ್ ಆಗಿರುತ್ತವೆ. ಆದರೆ ಕೆಲವರಿಗೆ ಇದು ಭಾರೀ ಭಯದ ಅನುಭವವಾಗಿರುತ್ತವೆ. 2019ರಲ್ಲಿ ವಿಪುನ್ ಸಾಹು ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಪ್ಯಾರಾಗ್ಲೈಡಿಂಗ್ ಅನುಭವದ ವಿಡಿಯೋ ಮಾಡಿ Read more…

BIG NEWS: ರಾಜ್ಯಪಾಲರ ಮೇಲೆ ಹಲ್ಲೆ; ಕಾಂಗ್ರೆಸ್ ನಾಯಕರು ಅಮಾನತು

ಶೀಮ್ಲಾ: ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸೇರಿದಂತೆ ಐವರು ಕೈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...