alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಬಸ್ಸುಗಳ ಕುರಿತು ಪ್ರಮುಖ ನಿರ್ಧಾರ ಕೈಗೊಂಡ ಹಿಮಾಚಲ ಪ್ರದೇಶ ಸರ್ಕಾರ

ಶಾಲಾ ವಾಹನದಲ್ಲಿ ಓಡಾಡುವ‌ ವಿದ್ಯಾರ್ಥಿಗಳ‌ ಸುರಕ್ಷತಾ‌ ದೃಷ್ಟಿಯಿಂದ ಹಿಮಾಚಲ‌ ಪ್ರದೇಶ‌ ನೂತನ ನಿಯಮವೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ನೂತನ ಕಾನೂನಿನಲ್ಲಿ‌ ಪ್ರಮುಖವಾಗಿ 15 ವರ್ಷ ಅವಧಿ ಓಡಿರುವ Read more…

ರಷ್ಯಾ ಮಹಿಳೆ ಮೇಲೆ ಮನಾಲಿಯಲ್ಲಿ ಗ್ಯಾಂಗ್ ರೇಪ್

33 ವರ್ಷದ ರಷ್ಯಾದ ಮಹಿಳೆ ಮೇಲೆ ಹಿಮಾಚಲ ಪ್ರದೇಶದ ಮನಾಲಿಯ ಕುಲುವಿನಲ್ಲಿ ಗ್ಯಾಂಗ್ ರೇಪ್ ನಡೆದಿರುವ ಆರೋಪ ದಾಖಲಾಗಿದೆ. ಈಗಾಗ್ಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ Read more…

ನಿಗೂಢವಾಗಿ ಸಾವನ್ನಪ್ಪಿದ ಫ್ರೆಂಚ್ ನಾಗರಿಕ

ಶಿಮ್ಲಾ: ಹಿಮಾಚಲ ಪ್ರದೇಶದ ಕುಲುವಿನ ಮನಾಲಿ ಹೋಟೆಲ್‌ನಲ್ಲಿ ಫ್ರೆಂಚ್‌ ನಾಗರಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಹೋಟೆಲ್‌ ಕಿಟಕಿಯಿಂದ ಕೆಳಕ್ಕೆ ಬಿದ್ದು, ಫ್ರೆಂಚ್‌ ನಾಗರಿಕ ಅಲೆಕ್ಸಿಸ್ ಪಿಂಗುಯೆಟ್‌(45) ಮೃತಪಟ್ಟಿದ್ದಾನೆ. ಆದರೆ ಘಟನೆ Read more…

ನೋಡ ನೋಡುತ್ತಿದ್ದಂತೆಯೇ ಕುಸಿದುಬಿತ್ತು ಗುಡ್ಡ

ಶಿಮ್ಲಾ: ಹಿಮಾಚಲ ಪ್ರದೇಶದಿಂದ ಪಠಾಣ್‌ಕೋಟ್‌ ಹಾಗೂ ದಾಲ್‌ಹೌಸಿಯನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಟ್ರಕ್‌ ಒಂದು ಮಣ್ಣಿನಡಿಯಲ್ಲಿ ಸಿಲುಕಿದೆ. ಕಲ್ಲು ಬಂಡೆಗಳು ಹೆದ್ದಾರಿಗೆ ಉರುಳಿ, ಟ್ರಕ್‌ ಒಂದರ Read more…

ತಲಾಕ್ ನಂತ್ರವೂ ಮಾಜಿ ಪತ್ನಿ ಕೋಣೆಗೆ ಬರ್ತಿದ್ದ ಪತಿ

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮಾಜಿ ಪತಿ ವಿರುದ್ಧ ಅತ್ಯಾಚಾರ ಹಾಗೂ ಅಸ್ವಾಭಾವಿಕ ಸೆಕ್ಸ್ ಆರೋಪ ಹೊರಿಸಿದ್ದಾಳೆ. ಘಟನೆ ನಡೆದಿರುವುದು ಮೌಂಟ್ ಸಾಹಿಬ್ ಪ್ರದೇಶದಲ್ಲಿ. ಮಹಿಳೆ 6 Read more…

ಪೊಲೀಸರ ಜೇಬಿನಲ್ಲಿ 200 ರೂ.ಗಿಂತ ಹೆಚ್ಚಿದ್ದರೆ ‘ಸಂಕಷ್ಟ’

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಿಮಾಚಲ ಪ್ರದೇಶದ ಊನಾ ಜಿಲ್ಲೆಯ ಪೊಲೀಸ್ ಇಲಾಖೆ ಹೊಸ ಆದೇಶ ಹೊರಡಿಸಿದೆ. ನೂತನ ಆದೇಶದ ಅನ್ವಯ ಚೆಕ್ ಪಾಯಿಂಟ್ ಗಳಲ್ಲಿ ಕೆಲಸ ಮಾಡುವ ಪೊಲೀಸ್ Read more…

ಅಗ್ನಿ ಆಕಸ್ಮಿಕಕ್ಕೆ ಹಿಮಾಚಲ ಪ್ರದೇಶದಲ್ಲಿ 5 ಮಂದಿ ಬಲಿ

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ವಸತಿ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಐವರು ಸಾವನ್ನಪ್ಪಿದ್ದು, ಆನೇಕರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದ Read more…

ಜ್ವಾಲಾ ರೂಪದಲ್ಲಿದ್ದಾಳೆ ಜ್ವಾಲಾ ದೇವಿ…!

ಜಗತ್ತಿನಲ್ಲಿರೋ 51 ಶಕ್ತಿಪೀಠಗಳ ಬಗ್ಗೆ ನಿಮಗೆ ಗೊತ್ತೆ ಇದೆ. ಸಾಮಾನ್ಯವಾಗಿ ಶಕ್ತಿಪೀಠಗಳಲ್ಲಿ ದೇವಿಯು ಪಿಂಡಿ ರೂಪದಲ್ಲಿರುತ್ತೆ. ಆದರೆ ಇಲ್ಲಿರೋ ಒಂದು ದೇವಾಲಯದಲ್ಲಿ ದೇವಿಯು ಪರಮ ಪಾವನವಾದ ಜ್ಯೋತಿಯ ರೂಪದಲ್ಲಿರೋದು Read more…

ಹಿಮಾಚಲದಲ್ಲೂ ಶುರುವಾಯ್ತು ಮಾರಣಾಂತಿಕ ವೈರಸ್ ಭಯ

ಹಿಮಾಚಲ ಪ್ರದೇಶದ ಸಿರ್ಮೌರ್ ನ ನಹನ್ ನಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಬಾವಲಿಗಳು ಸತ್ತು ಬಿದ್ದಿದ್ದು, ಆತಂಕ ಮನೆ ಮಾಡಲು ಕಾರಣವಾಗಿದೆ. ಪ್ರೌಢಶಾಲೆಯ ಬಾವಿಯಲ್ಲಿ ಬಾವಲಿಗಳು ಸತ್ತು ಬಿದ್ದಿವೆ. Read more…

ಶಾಲಾ ಬಸ್ ಕಂದಕಕ್ಕೆ ಬಿದ್ದು 20 ಮಕ್ಕಳ ಸಾವು

ಧರ್ಮಶಾಲಾ: ಹಿಮಾಚಲ ಪ್ರದೇಶದ ನೂರ್ ಪುರದ ಮಾಲ್ಕಾವಾಲ್ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು, ಕನಿಷ್ಠ 20 ಮಕ್ಕಳು ಮೃತಪಟ್ಟಿದ್ದಾರೆ. ವಜೀರ್ ರಾಮ್ ಸಿಂಗ್ ಪಥಾನಿಯಾ Read more…

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮತ್ತೆ ಮೂವರ ಬಂಧನ

ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಂದುವರೆದಿದೆ. ಹಿಮಾಚಲ ಪ್ರದೇಶದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವ್ರ ವಿರುದ್ಧ 12ನೇ ತರಗತಿ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ Read more…

ಮುಖ್ಯಮಂತ್ರಿ ಹುದ್ದೆಗೇರಿದ ಬಡ ರೈತನ ಮಗ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಸೋತ ಕಾರಣ, ಜೈರಾಮ್ ಠಾಕೂರ್ ಅವರನ್ನು ಶಾಸಕಾಂಗ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶ Read more…

ಜೈರಾಮ್ ಠಾಕೂರ್ ಗೆ ಒಲಿದು ಬಂದ ಸಿ.ಎಂ. ಹುದ್ದೆ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಜಯದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿ.ಜೆ.ಪಿ. ಶಾಸಕಾಂಗ ಸಭೆ ಇಂದು ನಡೆದಿದ್ದು, ಶಾಸಕಾಂಗ ನಾಯಕರಾಗಿ ಜೈರಾಮ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿಯಾಗಿ ಜೈರಾಮ್ Read more…

ಗೆಲುವು ಕಮಲದ ಪಾಲಾದ್ರೂ ಸಿಎಂ ಅಭ್ಯರ್ಥಿ ಧುಮಾಲ್ ಗೆ ಸೋಲು

ಹಿಮಾಚಲ ಪ್ರದೇಶದಲ್ಲಿ ಕಮಲ ಗೆಲುವಿನ ಪತಾಕೆ ಹಾರಿಸಿದೆ. ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಆದ್ರೆ ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಸೋಲುಂಡಿದ್ದಾರೆ. ಇದ್ರಿಂದಾಗಿ ಬಿಜೆಪಿಗೆ ಹಿನ್ನೆಡೆಯುಂಟಾಗಿದೆ. Read more…

ಬಿಜೆಪಿ ತೆಕ್ಕೆಗೆ ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ 32 ವರ್ಷಗಳ ಸಂಪ್ರದಾಯ ಮುಂದುವರೆದಿದೆ. ಈ ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಹಿಮಾಚಲ ಪ್ರದೇಶದ 68 ಸೀಟುಗಳ ಮತ ಎಣಿಕೆ ಕಾರ್ಯ ಮುಂದುವರೆದಿದೆ. ಈಗಾಗಲೇ Read more…

ಹಿಮಾಚಲ ಪ್ರದೇಶದಲ್ಲೂ ಬಿ.ಜೆ.ಪಿ.ಗೆ ಮೊದಲ ಗೆಲುವು

ನವದೆಹಲಿ: ಗುಜರಾತ್ ನಲ್ಲಿ ಆಡಳಿತಾರೂಢ ಬಿ.ಜೆ.ಪಿ. ಮೊದಲ ಗೆಲುವು ಸಾಧಿಸಿರುವಂತೆಯೇ ಅತ್ತ ಹಿಮಾಚಲ ಪ್ರದೇಶದಲ್ಲಿಯೂ ಬಿ.ಜೆ.ಪಿ. ಮೊದಲ ಗೆಲುವು ದಾಖಲಿಸಿದೆ. ಜಯಸಿಂಗಪುರ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ರವೀಂದ್ರ ಕುಮಾರ್ Read more…

ಹಿಮಾಚಲ ಪ್ರದೇಶದಲ್ಲಿ ಬಹುಮತದತ್ತ ಬಿ.ಜೆ.ಪಿ.

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಸರಳ ಬಹುಮತದತ್ತ ಬಿ.ಜೆ.ಪಿ. ದಾಪುಗಾಲಿಟ್ಟಿದೆ. ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ನ ಜಿದ್ದಾಜಿದ್ದಿನ ಕಣವಾಗಿದ್ದ ಹಿಮಾಚಲ ಪ್ರದೇಶದಲ್ಲಿ ಬಿ.ಜೆ.ಪಿ. ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಒಟ್ಟು Read more…

ಹಿಮಾಚಲ ಪ್ರದೇಶ ಚುನಾವಣೆ : ದಾಖಲೆ ಮತದಾನದ ನಿರೀಕ್ಷೆ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ನಡೆಯುತ್ತಿದೆ. ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ಬೆಳಿಗ್ಗೆಯಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಬಾರಿ ಮತದಾನದ ವಿಷಯದಲ್ಲಿ ಹಿಮಾಚಲ ಪ್ರದೇಶ ದಾಖಲೆ Read more…

ಪ್ರಚಾರ ರ್ಯಾಲಿಯಲ್ಲಿ ಮೋದಿ ವಿರುದ್ಧ ರಾಹುಲ್ ಕಿಡಿ

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಸಮಯ ಹತ್ತಿರ ಬರ್ತಿದ್ದಂತೆ ಎಲ್ಲ ಪಕ್ಷದ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಸೋಮವಾರ ಕಾಂಗ್ರೆಸ್ ಉಪಾಧ್ಯಕ್ಷ Read more…

CM ಅಭ್ಯರ್ಥಿಯನ್ನು ಘೋಷಿಸಿದ ಅಮಿತ್ ಶಾ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ನವೆಂಬರ್ 9 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿ.ಜೆ.ಪಿ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಘೋಷಿಸಲಾಗಿದೆ. ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ Read more…

ಹಿಮಾಚಲ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ನವೆಂಬರ್ 9ರಂದು ಹಿಮಾಚಲ ಪ್ರದೇಶ ವಿಧಾನಸಭೆಗೆ Read more…

24 ಗಂಟೆ ಅವಶೇಷದಡಿಯಿದ್ದ ವ್ಯಕ್ತಿ ಬದುಕಿ ಬಂದ

ಹಿಮಾಚಲ ಪ್ರದೇಶದ ಸೋಲನ್ ನಲ್ಲಿ  ಪವಾಡ ನಡೆದಿದೆ. ಭೂಕುಸಿತದಲ್ಲಿ ಅವಶೇಷಗಳಡಿಯಾದ ವ್ಯಕ್ತಿ 24 ಗಂಟೆಗಳ ನಂತ್ರ ಜೀವಂತವಾಗಿ ಹೊರಗೆ ಬಂದಿದ್ದಾನೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ವ್ಯಕ್ತಿಯನ್ನು ರಕ್ಷಿಸುವಲ್ಲಿ Read more…

48 ಪ್ರವಾಸಿಗರು ಸಾವು, 10 ಮಂದಿ ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿ 48 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. 10 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಮಂಡಿ –ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯ ಪದ್ದಾರ್ Read more…

ಭೂಕುಸಿತ : ಕನಿಷ್ಠ 5 ಮಂದಿ ಸಾವು

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿಯಲ್ಲಿ ಭಾರೀ ಭೂಕುಸಿತವಾಗಿದ್ದು, ಕನಿಷ್ಠ 5 ಮಂದಿ ಮೃತಪಟ್ಟು 6 ಮಂದಿ ಗಾಯಗೊಂಡಿದ್ದಾರೆ. ಮಣ್ಣಿನಡಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ Read more…

ಕಂದಕಕ್ಕೆ ಬಸ್ ಬಿದ್ದು 10 ಮಂದಿ ದುರ್ಮರಣ

ಧರ್ಮಶಾಲಾ: ಹಿಮಾಚಲ ಪ್ರದೇಶದ ದಲಿರಾ ಕಣಿವೆಗೆ ಖಾಸಗಿ ಬಸ್ ಉರುಳಿ ಬಿದ್ದು, 10 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಮೃತಸರದಿಂದ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ನಲ್ಲಿದ್ದ 8 ಮಕ್ಕಳು Read more…

ಈ ಎಮ್ಮೆ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ..!

ಎಮ್ಮೆ ತರ ಬೆಳದಿದ್ದೀಯಾ? ಮೂರು ಕಾಸಿಗೂ ಪ್ರಯೋಜನವಿಲ್ಲ ಅಂತಾ ಬೈತಾರೆ ನಮ್ಮಲ್ಲಿ. ಆದ್ರೆ ಎಮ್ಮೆಗೂ ಈಗ ಬೆಲೆ ಇದೆ ಸ್ವಾಮಿ. ಹತ್ತೋ, ಇಪ್ಪತ್ತೋ ಸಾವಿರ ಅಲ್ಲ, ಆರು, ಏಳು ಲಕ್ಷವೂ Read more…

ಭಾರತದ ಈ ಹಳ್ಳಿಯಲ್ಲಿ ಭಾರತೀಯರಿಗೇ ಪ್ರವೇಶ ನಿಷಿದ್ಧ

ಹಿಮಾಚಲದ ಕಸೋಲ್ ಹಳ್ಳಿ ಇಸ್ರೇಲ್ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಎಷ್ಟು ಮಂದಿ ಇಸ್ರೇಲಿಯನ್ನರು ಇದ್ದಾರೆಂದರೆ ಅದು ಇಸ್ರೇಲ್ ನದೇ ಯಾವುದೋ ಹಳ್ಳಿಯಿರಬೇಕು ಎನಿಸುತ್ತದೆ. ಇನ್ನೊಂದು ಆಶ್ವರ್ಯದ ಸಂಗತಿ Read more…

ಈ ದೇವಸ್ಥಾನದಲ್ಲಿ ಮಲಗಿದರೆ ಸಿಗುತ್ತೆ ಸಂತಾನ ಭಾಗ್ಯ !

ಹಿಮಾಚಲ ಪ್ರದೇಶದ ಲಡಬಡೋಲ್ ಜಿಲ್ಲೆಯ ಸಿಮಸ್ ಗಳ್ಳಿಯಲ್ಲಿ ದೇವಿಯ ಒಂದು ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಮಲಗಿದರೆ ಮಕ್ಕಳಿಲ್ಲದ ಮಹಿಳೆಯರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ ದೇವಿ Read more…

ಪತ್ನಿ ಮೇಲಿನ ಪ್ರೀತಿಗಾಗಿ ಆತ ನೀಡಿದ ಅಚ್ಚರಿಯ ಗಿಫ್ಟ್

ಹಿಮಾಚಲ ಪ್ರದೇಶದ ಪತಿಯೊಬ್ಬ ತನ್ನ ಪತ್ನಿ ಮೇಲಿನ ಪ್ರೀತಿಗಾಗಿ ಆಕೆಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾನೆ. ಇದನ್ನು ಕಂಡು ಆಕೆ ಮಾತ್ರವಲ್ಲ ಆತನ ಸ್ನೇಹಿತ ಬಳಗಕ್ಕೂ ಅಚ್ಚರಿಯಾಗಿದೆಯಲ್ಲದೆ ಇಬ್ಬರ ಅನ್ಯೋನ್ಯತೆಗೆ Read more…

2700 ರೂಪಾಯಿಗೆ ನೋಡಿ ಬನ್ನಿ ಮನಾಲಿ– ಲೇಹ್

ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೊಂದು ಉಡುಗೊರೆ ನೀಡಿದೆ. ಮನಾಲಿ– ಲೇಹ್ ವಿಶೇಷ ಬಸ್ ಸಂಚಾರ ಶುರುಮಾಡಿದೆ. 35 ಆಸನಗಳ ಸ್ಪೆಷಲ್ ಬಸ್ ಗೆ ಪ್ರಯಾಣಿಕ 2700 ರೂಪಾಯಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...