alex Certify Heart Disease | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಹೃದಯಕ್ಕೇ ಮಾರಕವಾಗ್ತಿದೆ ಮದ್ಯಪಾನ; ಹೊಸ ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ……!

ಮದ್ಯಪಾನ ಪ್ರತಿಯೊಬ್ಬರಿಗೂ ಅಪಾಯಕಾರಿಯೇ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಬೇಧವಿಲ್ಲ. ಆದರೆ ಮದ್ಯಪಾನವು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಅಸ್ವಸ್ಥರನ್ನಾಗಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆಲ್ಕೋಹಾಲ್‌ ಸೇವನೆಯಿಂದ Read more…

ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಸಿಹಿ ಗೆಣಸು

ಚಳಿಗಾಲ ಅಂದ್ರೆ ಸಾಕು ದೇಹದ ಆರೋಗ್ಯ, ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ ಹೀಗೆ ಎಲ್ಲಾ ಕಡೆ ಗಮನ ಕೊಡಬೇಕಾಗುತ್ತೆ. ಮಾರುಕಟ್ಟೆಯಲ್ಲಿ ಚಳಿಗಾಲದ ಸೀಸನ್​ನಲ್ಲಿ ಲಭ್ಯವಾಗೋ ಸಾಕಷ್ಟು ಹಣ್ಣು ಹಾಗೂ Read more…

ಇದನ್ನು ಪ್ರತಿ ದಿನ ಸೇವಿಸಿ ದೂರವಿಡಿ ʼಹೃದಯʼದ ಖಾಯಿಲೆ

ಹೃದಯ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿತ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಮುತ್ತಿಕೊಳ್ಳುತ್ತಿವೆ. ಆದರೆ ನೀವು Read more…

ರಾತ್ರಿ ಮಲಗುವ ಮುನ್ನ ಹಲ್ಲುಜ್ಜದವರಲ್ಲಿ ಹೆಚ್ಚಾಗಿರುತ್ತದೆ ಹೃದ್ರೋಗದ ಅಪಾಯ…!

ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಆದರೆ ಕೆಲವರು ಮಲಗುವ ಮುನ್ನ ಬ್ರಷ್‌ ಮಾಡುವುದಿಲ್ಲ. ರಾತ್ರಿ ಹಲ್ಲುಜ್ಜದೇ ಮಲಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಬೆಚ್ಚಿ ಬೀಳಿಸುವ Read more…

ಗೊರಕೆಯನ್ನು ನಿರ್ಲಕ್ಷಿಸಬೇಡಿ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು…..!

ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ. ಈ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಆದರೆ ಗೊರಕೆಯ ತೊಂದರೆಯನ್ನು ಲಘುವಾಗಿ ಪರಿಗಣಿಸಬಾರದು, ಏಕೆಂದರೆ ಗೊರಕೆಯು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣ ಮತ್ತು Read more…

ಕೂದಲಿನ ಬದಲಾವಣೆಯಿಂದಲೇ ಪತ್ತೆ ಮಾಡಬಹುದು ಹೃದಯಾಘಾತದ ಅಪಾಯ; ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ…..!

ಇತ್ತೀಚಿನ ಸಂಶೋಧನೆಯೊಂದರಲ್ಲಿ ಭವಿಷ್ಯದಲ್ಲಿ ಹೃದಯಾಘಾತವಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ಯಾವುದೇ ವ್ಯಕ್ತಿಯ ಕೂದಲಿನಿಂದ ಕಂಡುಹಿಡಿಯಬಹುದು ಅನ್ನೋದು ದೃಢಪಟ್ಟಿದೆ. ಒತ್ತಡದ ಹಾರ್ಮೋನುಗಳು ಮಾನವನ ಕೂದಲಿನಲ್ಲಿ ಇರುತ್ತವೆ ಎಂದು ಸಂಶೋಧಕರು ಇತ್ತೀಚೆಗೆ Read more…

ಪ್ರತಿದಿನ 4-5 ಮೊಟ್ಟೆ ತಿನ್ನುವುದು ಅಪಾಯಕಾರಿ, ಬರಬಹುದು ಇಂಥಾ ಗಂಭೀರ ಕಾಯಿಲೆ….!

ಮೊಟ್ಟೆ ಸಂಪೂರ್ಣ ಆಹಾರ, ಅದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ಚಳಿಗಾಲದಲ್ಲಿ ಜನರು ಮೊಟ್ಟೆಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದರೆ ದಿನಕ್ಕೆ ಗರಿಷ್ಠ Read more…

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಅಪಾಯದ ಸಂಕೇತ

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರಿಗೂ ಬಿಳಿ ಕೂದಲಿನ ಸಮಸ್ಯೆ ಶುರುವಾಗಿಬಿಟ್ಟಿದೆ. ಇದೆಲ್ಲಾ ಕಾಮನ್ ಅಂದ್ಕೊಂಡು ನೀವು ಸುಮ್ಮನಾಗಿಬಿಡಬೇಡಿ, Read more…

ರಾತ್ರಿ ಎಳನೀರು ಕುಡಿಯುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಪ್ರಯೋಜನ

ಎಳನೀರು ಬಹುತೇಕ ಎಲ್ಲರೂ ಇಷ್ಟಪಡುವ, ಪ್ರಪಂಚದ ಮೂಲೆ ಮೂಲೆಗಳಲ್ಲೂ ಬಳಕೆಯಾಗುವ ಅತ್ಯಂತ ಜನಪ್ರಿಯ ಪಾನೀಯ. ಎಳನೀರು ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಚರ್ಮ, ಮುಖ, ಕೂದಲಿನ ಸೌಂದರ್ಯ ಹಾಗೂ ದೇಹದ Read more…

ಉತ್ತಮ ಆರೋಗ್ಯಕ್ಕಾಗಿ ಸವಿಯಿರಿ ನೇರಳೆ ಹಣ್ಣು

ನೇರಳೆ ಹಣ್ಣಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಬಿ, ಖನಿಜಗಳು, ಮೆಗ್ನೀಸಿಯಂ, ಪೊಟ್ಯಾಸಿಯಂ, ಗ್ಲುಕೋಸ್ ಮೊದಲಾದ ಅಂಶಗಳು ಹೆಚ್ಚಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೇರಳೆ Read more…

40 ವರ್ಷ ದಾಟಿದ ಬಳಿಕ ಮದ್ಯ ಸೇವಿಸುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

40 ವರ್ಷ ದಾಟಿದ ಬಳಿಕ ನೀವು ನಿಯಮಿತವಾಗಿ ಅಲ್ಪ ಪ್ರಮಾಣದ ಮದ್ಯ ಸೇವಿಸುತ್ತಿದ್ದರೆ ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಈ ರೀತಿಯ ಮದ್ಯ ಸೇವನೆ ದೇಹದ ಆರೋಗ್ಯಕ್ಕೆ ಪೂರಕವಾಗಿ Read more…

ನಿಮಗೆ ಗೊತ್ತಾ ಹಾವಿನ ವಿಷದಿಂದ ತಯಾರಿಸಿದ ಔಷಧಿಗಳೂ ಈ ಕಾಯಿಲೆಗಳಿಗೆ ಪರಿಣಾಮಕಾರಿ

ಹಾವುಗಳ ಹೆಸರು ಕೇಳಿದ್ರೇನೇ ನಮಗೆ ಭಯ. ಆದರೆ ತಪ್ಪಾಗಿ ಗ್ರಹಿಸಲ್ಪಟ್ಟ ಜೀವಿಗಳಲ್ಲಿ ಹಾವು ಕೂಡ ಒಂದು ಎನ್ನುತ್ತವೆ ಸಮೀಕ್ಷೆಗಳು. ಹಾವುಗಳನ್ನು ಕಂಡರೆ ಭಯ, ಅವುಗಳನ್ನು ಕೆಟ್ಟ ಶಕುನವೆಂದು ಪರಿಗಣಿಸುತ್ತೇವೆ. Read more…

ಕಚೇರಿಯಲ್ಲಿ 8 ಗಂಟೆಗೂ ಹೆಚ್ಚು ಕಾಲ ಕುಳಿತೇ ಇರ್ತೀರಾ…..? ಇಲ್ಲಿದೆ ನಿಮಗೆ ತಿಳಿದಿರದ ಶಾಕಿಂಗ್‌ ಸಂಗತಿ….!

ಕೆಲವರಿಗೆ ಸದಾ ಕುಳಿತೇ ಇರಬೇಕು ಎನಿಸುತ್ತಿರುತ್ತದೆ. ನಿಲ್ಲಲು ಅವರು ಇಷ್ಟಪಡುವುದಿಲ್ಲ. ಮನೆ, ಕಚೇರಿ ಅಥವಾ ಯಾವುದೇ ಸ್ಥಳವಾಗಿರಲಿ ಕುಳಿತುಕೊಳ್ಳಲು ಆಸನ ಹುಡುಕುತ್ತಾರೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗೆ ಅಪಾಯ Read more…

ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ “ಚಹಾ”

ಪ್ರತಿಯೊಬ್ಬರೂ ಕೊರೆಯುವ ಚಳಿಗಾಲದಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಕೆಫೀನ್ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ. ಆದರೆ, ಸರಿಯಾದ ಚಹಾವನ್ನು ಸರಿಯಾದ ಪ್ರಮಾಣದಲ್ಲಿ Read more…

ಎದೆ ಹಾಲು ಕುಡಿದ ಮಗುವಿಗಿಲ್ಲ ಹೃದಯದ ಖಾಯಿಲೆ ಆತಂಕ…..!

ಅವಧಿಗೂ ಮುನ್ನ ಜನಿಸಿದ ಮಕ್ಕಳಲ್ಲಿ ಹೃದಯದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಖಾಯಿಲೆಯನ್ನು ತಡೆಗಟ್ಟುವ ಶಕ್ತಿ ತಾಯಿಯ ಎದೆ ಹಾಲಿನಲ್ಲಿದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಕೇವಲ ತಾಯಿ Read more…

ಕೋವಿಡ್-19 ಸೋಂಕಿತರಿಗೆ ಹೃದಯ ವೈಫಲ್ಯದ ಸಾಧ್ಯತೆ: ಅಧ್ಯಯನ

ಮೊದಲೇ ಕೋವಿಡ್-19 ಸೋಂಕಿನಿಂದ ನಾನಾ ರೀತಿಯಲ್ಲಿ ದಿಗಿಲು ಬಡಿದಂತೆ ಆಗಿರುವ ಜನರಿಗೆ ದಿನೇ ದಿನೇ ಇನ್ನಷ್ಟು ಭೀತಿ ಹೆಚ್ಚಿಸುವ ಸಾಕಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೋವಿಡ್-19 ಸೋಂಕಿಗೆ ಬಾಧಿತರಾದವರಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...