alex Certify Health | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಆರೋಗ್ಯಕ್ಕೆ ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವಾದರೆ ಸಮಸ್ಯೆಗೆ ಒಳಗಾಗುತ್ತೇವೆ. ಹಾಗಾಗಿ ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದರೆ ಆರೋಗ್ಯಕರವಾಗಿ ಇರಬಹುದು ಎನ್ನಲಾಗಿದೆ. *ಕೊಬ್ಬು : ಚಳಿಗಾಲದಲ್ಲಿ Read more…

ಎಚ್ಚರ: ಅತಿಯಾದ ಬಾಯಾರಿಕೆ ಅಪಾಯದ ಮುನ್ಸೂಚನೆ

ನೀರು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಪ್ರತಿಯೊಬ್ಬ ವ್ಯಕ್ತಿ ಆಹಾರವಿಲ್ಲದೆ ಒಂದೆರಡು ದಿನ ಬದುಕಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಇರೋದು ಕಷ್ಟವಾಗುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆ ಆದ್ರೆ ನಾನಾ Read more…

ವ್ಯಾಯಾಮ ಮಾಡೋಕೆ ಸಮಯ ಸಿಗ್ತಿಲ್ವಾ…..? ಶುರು ಮಾಡಿ ‘ಎಕ್ಸರ್ಸೈಸ್ ಸ್ನ್ಯಾಕಿಂಗ್’

ನಮ್ಮ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ. ಬೆಳಿಗ್ಗೆ ಅಥವಾ ಸಂಜೆ ಒಂದು ಗಂಟೆ ಇಲ್ಲವೆ ಒಂದು ಅರ್ಧ ಗಂಟೆ ವ್ಯಾಯಾಮ ಮಾಡುವಂತೆ ಸಲಹೆ ನೀಡಲಾಗುತ್ತದೆ. ವ್ಯಾಯಾಮದಿಂದ ದೇಹ ಫಿಟ್‌ Read more…

ಒತ್ತಡ ಕಾಡ್ತಿದ್ದರೆ ʼಓಂʼ ಉಚ್ಚಾರ ಮಾಡಿ

ಬದಲಾಗುತ್ತಿರುವ ಜೀವನಶೈಲಿ ಹಾಗೂ ಕೆಲಸದ ಒತ್ತಡ ಮನುಷ್ಯದ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಮಾನಸಿಕ ಖಾಯಿಲೆಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಖಿನ್ನತೆಯಿಂದ Read more…

ಜಗತ್ತಿನಲ್ಲೇ ಅತ್ಯಂತ ದುಬಾರಿ ಈ ಕತ್ತೆ ಹಾಲು; ಕಾರಣ ತಿಳಿದ್ರೆ ಅಚ್ಚರಿಪಡ್ತೀರಿ….!

ಕತ್ತೆ ಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಅನ್ನೋ ಮಾತಿದೆ. ಅನೇಕರು ಮನೆಮನೆಗೆ ಬಂದು ಕತ್ತೆ ಹಾಲು ಮಾರಾಟ ಮಾಡ್ತಾರೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಕಿಲಾರಿ ಪ್ರದೇಶದಲ್ಲಿರುವ ಈ Read more…

ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!

  ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ ಮಾಡಿದ ನಂತ್ರವೂ ಹಸಿವು ಇಂಗುತ್ತಿಲ್ಲ ಎಂದಾದ್ರೆ ಎಚ್ಚರಿಕೆಯಿಂದ ಇರಿ. ನಿಮ್ಮ ಈ Read more…

ಬಾಯಲ್ಲಿ ನೀರೂರಿಸುವ ಹುಣಸೆಹಣ್ಣಿನಲ್ಲಿದೆ ಈ ಅದ್ಭುತ ಪ್ರಯೋಜನ…!

ಹುಣಸೆಹಣ್ಣು ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅನೇಕ ಭಾರತೀಯ ತಿನಿಸುಗಳಲ್ಲಿ ಹುಣಸೆಹಣ್ಣನ್ನು ಬಳಸಲಾಗುತ್ತದೆ. ಪಾನಿಪುರಿಯಂತಹ ಸ್ಟ್ರೀಟ್‌ ಫುಡ್‌ಗಳಿಗೆ ಹುಣಸೆಹಣ್ಣು ಬೇಕೇ ಬೇಕು. ಆದರೆ ಹುಣಸೆಹಣ್ಣಿನ ಅತಿಯಾದ ಸೇವನೆ ಹಾನಿಕಾರಕ. Read more…

ವಸತಿ ಶಾಲೆಯಲ್ಲಿ 25ಕ್ಕೂ ಹೆಚ್ಚು ಮಕ್ಕಳು ಅಸ್ಪಸ್ಥ: ಐವರ ಸ್ಥಿತಿ ಗಂಭೀರ

ದಾವಣಗೆರೆ: ವಸತಿ ಶಾಲೆಯಲ್ಲಿ ಊಟ ಮಾಡಿದ ಬಳಿಕ 25 ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಕ್ಕಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಜಿಲ್ಲೆ Read more…

ಡೆಂಗ್ಯೂ ಜ್ವರ ಕಡಿಮೆ ಆದ್ರೂ ಒಂದು ತಿಂಗಳು ಕಾಡುತ್ತೆ ಈ ಸಮಸ್ಯೆ

ದೇಶದಾದ್ಯಂತ  ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಸೊಳ್ಳೆ ಕಡಿತದಿಂದ ಹರಡುವ ಡೆಂಗ್ಯೂವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದ್ರೆ ಅಪಾಯ ಹೆಚ್ಚು. ಡೆಂಗ್ಯೂದಿಂದ ನೀವು ಚೇತರಿಸಿಕೊಂಡ ನಂತ್ರವೂ  ಅನೇಕ ಸಮಸ್ಯೆ Read more…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇಯಿಸಿ ತಿನ್ನಬೇಡಿ, ಆರೋಗ್ಯಕ್ಕೆ ಹಾನಿ ಖಚಿತ….!

ಆರೋಗ್ಯವಾಗಿರಲು ಅದಕ್ಕೆ ಅಗತ್ಯವಾದ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಕೆಲವೊಂದು ಪದಾರ್ಥಗಳು ಹೆಲ್ದಿಯಾಗಿದ್ದರೂ ಅವುಗಳನ್ನು ಸೇವಿಸುವ ವಿಧಾನ ತಪ್ಪಾಗಿದ್ದರೆ ಅವು ನಮಗೆ ಹಾನಿಯನ್ನುಂಟು ಮಾಡುತ್ತವೆ. ಅನೇಕ ಪದಾರ್ಥಗಳನ್ನು Read more…

ʼಸೋಡಾ ನೀರುʼ ಕುಡಿಯುವುದರಿಂದಾಗುವ ಉಪಯೋಗಗಳೇನು ಗೊತ್ತಾ…..?

ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು Read more…

ದೇಹದ ತೂಕ ಕಡಿಮೆ ಮಾಡಿ, ಋತುಸ್ರಾವ ಕ್ರಮಬದ್ದವಾಗಿಸುತ್ತೆ ಪಪ್ಪಾಯ

ಪರಂಗಿ ಡಯಾಬಿಟೀಸ್‌ನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಪುಷ್ಟಿಗೆ ಇದರಲ್ಲಿರುವ ವಿಟಮಿನ್-ಕೆ ಸಹಾಯಕವಾಗಿದೆ. ಇದು ಮೂಳೆಗಳು ಬಲವಾಗಿರುವಂತೆ ಮಾಡುತ್ತದೆ. ಆರ್ಥರೈಟೀಸ್ ಅನ್ನು ನಿರೋಧಿಸುತ್ತದೆ. ಪ್ರತಿದಿನ Read more…

ಇಲ್ಲಿದೆ ಹೃದಯ ಕವಾಟ ರೋಗಗಳ ವಿಧಗಳು, ಕಾರಣಗಳು, ರೋಗಲಕ್ಷಣಗಳು, ಚಿಕಿತ್ಸೆ ಬಗ್ಗೆ ಮಾಹಿತಿ

ಭಾರತದಲ್ಲಿ ಸಂಧಿವಾತ ಹೃದಯ ಕವಾಟದ ಕಾಯಿಲೆಯ ಹರಡುವಿಕೆಯು ಕಡಿಮೆಯಾಗುತ್ತಿದೆಯಾದರೂ, ನಮ್ಮಲ್ಲಿ ಇನ್ನೂ ಗಮನಾರ್ಹ ಸಂಖ್ಯೆಯ ಜನರು ಕವಾಟದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕವಾಟಗಳು ನಮ್ಮ ಹೃದಯದಲ್ಲಿ ಏಕಮುಖ ಹರಿವಿಗೆ Read more…

ಈ 5 ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಸತ್ವಪೂರ್ಣ ಉಪಹಾರದ ಸೇವನೆ ಮೂಲಕ ಬೆಳಗ್ಗೆಯನ್ನು ಆರಂಭಿಸಿದರೆ ನಿಮ್ಮ ಇಡೀ ದಿನ ಉಲ್ಲಾಸಮಯವಾಗಿರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ನಿಮ್ಮ ಉಪಹಾರದಲ್ಲಿ ಪೋಷಕಾಂಶಗಳ ವರ್ಧನೆಗಾಗಿ ಸೇರಿಸಬಹುದಾದ ಆರೋಗ್ಯಕರವಾದ ಒಂದಿಷ್ಟ Read more…

ನಿರ್ಲಕ್ಷ್ಯ ಮಾಡಲೇಬೇಡಿ ಈ ದಂತ ಸಮಸ್ಯೆ

ಭಾರತದಲ್ಲಿ ಹಲ್ಲಿನ ತೊಂದರೆಗಳಿಗೆ ವೈದ್ಯರ ಬಳಿ ತೆರಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆಯಂತೆ. ಶೇಕಡಾ 92 ರಷ್ಟು ಮಂದಿ ರೋಗಿಗಳು ಸಹಿಸಲಸಾಧ್ಯ ನೋವು ಕಾಣಿಸಿಕೊಂಡಾಗ ಮಾತ್ರ ದಂತ Read more…

‘ಹೊಸ ಮನೆ’ ಪ್ರವೇಶಕ್ಕೆ ಮೊದಲು ಮಾಡಿ ಈ ಕೆಲಸ

ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. ಅಲ್ಲದೆ Read more…

ಮಹಿಳೆಯರ ಆರೋಗ್ಯಕ್ಕೆ ಉತ್ತಮ ಈ ʼವ್ಯಾಯಾಮʼ

ಸರ್ವಾಂಗಾಸನ ಇದೊಂದು ಅತ್ಯುತ್ತಮ ವ್ಯಾಯಾಮ. ಶರೀರದ ಸರ್ವಾಂಗಗಳಿಗೆ ಆರೋಗ್ಯ ನೀಡುವ ಆಸನ. ಹಾಗಾಗಿ ಇದನ್ನು ಸರ್ವಾಂಗಾಸನ ಎಂದು ಕರೆಯುತ್ತಾರೆ. ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಮೂಳೆ ರೋಗ ಕಡಿಮೆಯಾಗುತ್ತದೆ. Read more…

ಬೊಜ್ಜು ನಿರ್ಲಕ್ಷಿಸಿದ್ರೆ ಕಾದಿದೆ ಅಪಾಯ

ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳು ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳುತ್ತದೆ. ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಬರುತ್ತದೆ. ಕೆಲವರು ಬೊಜ್ಜು ಕರಗಿಸಲು Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಡಿಸೆಂಬರ್ ನಲ್ಲಿ ‘ಆಶಾಕಿರಣ’, ಮನೆ ಬಾಗಿಲಲ್ಲೇ ಆರೋಗ್ಯ ಪರೀಕ್ಷೆ, ಔಷಧ ತಲುಪಿಸುವ ‘ಗೃಹ ಆರೋಗ್ಯ ಯೋಜನೆ’ ಜಾರಿ ಶೀಘ್ರ

ಬೆಂಗಳೂರು: ಮನೆ ಮನೆಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸುವ ಮತ್ತು ಕೆಲವು ಕಾಯಿಲೆಗಳಿಗೆ ಔಷಧಿಯನ್ನು ತಲುಪಿಸುವ ಗೃಹ ಆರೋಗ್ಯ ಯೋಜನೆ ಶೀಘ್ರವೇ ಆರಂಭಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ Read more…

ಡಯೆಟ್ ನಿಂದ ತೂಕ ಇಳಿಸುವವರಲ್ಲಿ ಈ ಲಕ್ಷಣ ಕಂಡು ಬಂದರೆ ತಕ್ಷಣ ನಿಲ್ಲಿಸಿ

ಕೆಲವರು ತೂಕ ಇಳಿಸಿಕೊಳ್ಳಲು ಡಯೆಟ್, ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಡಯೆಟ್ ಮೂಲಕ ತೂಕ ಇಳಿಸುತ್ತಿರುವವರಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಮ್ಮ ಡಯೆಟ್ ಅನ್ನು ನಿಲ್ಲಿಸಿ, ಇಲ್ಲವಾದರೆ ಗಂಭೀರವಾದ Read more…

BREAKING NEWS: ಇಂದಿರಾ ಗಾಂಧಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಬಿಜೆಪಿ ನಾಯಕ, ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ವಿಧಿವಶ

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ. ಚಂದ್ರೇಗೌಡ(87) ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಚಂದ್ರೇಗೌಡರು ನಿಧನರಾಗಿದ್ದಾರೆ. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಚಂದ್ರೇಗೌಡರು ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದರು. ಮೂಡಿಗೆರೆ Read more…

ಈ ಹಣ್ಣು – ತರಕಾರಿ ಸೇವಿಸಿ ಅಸಿಡಿಟಿ ಸಮಸ್ಯೆ ದೂರವಿಡಿ

ಅಸಿಡಿಟಿ, ಸದ್ಯ ಎಲ್ಲರನ್ನು ಕಾಡ್ತಿರುವ ಸಾಮಾನ್ಯ ಸಮಸ್ಯೆ. ಕಣ್ಣಿಗೆ ಕಾಣದ, ಸದಾ ಕಿರಿಕಿರಿ ನೀಡುವ ರೋಗಗಳಲ್ಲಿ ಅಸಿಡಿಟಿ ಕೂಡ ಒಂದು. ಇಂದಿನ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಮುಖ್ಯ Read more…

ಮಹಿಳೆಯರನ್ನು ಕಾಡುವ ಸೋಂಕಿಗೆ ಕಾರಣವಾಗುತ್ತೆ ಈ ಆಹಾರ

ಯೋನಿ ಇನ್ಫೆಕ್ಷನ್ ಹಾಗೂ ಬಿಳಿ ಮುಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತವೆ. ಅಸುರಕ್ಷಿತ ಸಂಭೋಗ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ ಮಾತ್ರ ಈ ಸಮಸ್ಯೆಗಳು ಕಾಡುವುದಿಲ್ಲ. ಕೆಲವೊಮ್ಮೆ Read more…

ನಿಮ್ಮ ದಿನಚರಿ ಹೀಗಿದ್ರೆ ʼತೂಕʼ ಇಳಿಸಿಕೊಳ್ಳುವುದು ಬಲು ಸುಲಭ

ದಿನದಲ್ಲಿ ಕೇವಲ 30-40 ನಿಮಿಷ ವ್ಯಾಯಾಮ ಮಾಡಿದ್ರೆ ಸಾಲದು. ತೂಕ ಇಳಿಸಿಕೊಳ್ಳುವುದು ಒಂದು ಯಜ್ಞ. ಮನಸ್ಸಿದ್ದಲ್ಲಿ ಮಾರ್ಗ. ಮೊದಲನೆಯದಾಗಿ ನಮ್ಮ ಜೀವನ ಶೈಲಿ ಬದಲಾಗಬೇಕಾಗುತ್ತದೆ. ಪ್ರತಿ ಗಂಟೆಯೂ ಮಹತ್ವ Read more…

Viral Video: ‘ವಾಕಿಂಗ್’ ಬರಲು ಸ್ನೇಹಿತನ ಕುಂಟು ನೆಪ; ಬ್ಯಾಂಡ್ ಸಮೇತ ಮನೆ ಬಾಗಿಲಿಗೆ ಬಂದ ಗೆಳೆಯರು…!

ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ವಯಸ್ಕ ವ್ಯಕ್ತಿ ಕನಿಷ್ಠ ಎಂದರೂ ನಿತ್ಯ ಎಂಟರಿಂದ ಹತ್ತು ಸಾವಿರ ಹೆಜ್ಜೆಗಳನ್ನು ನಡೆಯುವುದು ಸೂಕ್ತವಾಗಿದೆ. ಆದರೆ ಬೆಳಿಗ್ಗೆ ಎದ್ದು ವಾಕ್ ಹೋಗಲು Read more…

ಬೆಳ್ಳುಳ್ಳಿ ಸೇವನೆಯಿಂದ ದೂರವಾಗುತ್ತೆ ಈ ಸಮಸ್ಯೆ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ. * ಬೆಳ್ಳುಳ್ಳಿಯ Read more…

ಗಮನಿಸಿ : ಜನವರಿ 1 ರಿಂದ `ಆರೋಗ್ಯ ವಿಮಾ ನಿಯಮ’ಗಳಲ್ಲಿ ಮಹತ್ವದ ಬದಲಾವಣೆ!

ನವದೆಹಲಿ : ಹೊಸ ವರ್ಷದಿಂದ ಅಂದರೆ ಜನವರಿ 1, 2024 ರಿಂದ, ಆರೋಗ್ಯ ವಿಮಾ ಯೋಜನೆಗಳು ಹೆಚ್ಚು ಪಾರದರ್ಶಕವಾಗಿರುವುದಲ್ಲದೆ ಬಳಕೆದಾರ ಸ್ನೇಹಿಯಾಗಿರುತ್ತವೆ. ವಿಮಾದಾರರ ಪಾಲಿಸಿ ಮಾಹಿತಿ ಮತ್ತು ಹಕ್ಕುಗಳನ್ನು Read more…

ಇಂಗಿನಲ್ಲಿದೆ ಇಷ್ಟೆಲ್ಲಾ ಔಷಧ ಗುಣ

ಇಂಗು-ತೆಂಗಿದ್ರೆ ಮಂಗನೂ ಅಡುಗೆ ಚೆನ್ನಾಗಿ ಮಾಡುತ್ತೆ ಎಂಬ ಗಾದೆ ಮಾತಿದೆ. ಆದರೆ, ಇಂಗು ಬರೀ ಅಡುಗೆ ಮನೆಯಲ್ಲದೆ ಔಷಧಿ ಕೋಣೆಯಲ್ಲೂ ತನ್ನ ಪರಿಮಳ ಬೀರುತ್ತದೆ. ಇಂಗಿನಲ್ಲಿರುವ ಔಷಧ ಗುಣ Read more…

ಸಣ್ಣ ರೋಗದಿಂದ ದೊಡ್ಡ ಖಾಯಿಲೆಗೂ ಅಂಜೂರ ಮದ್ದು

ಬಾದಾಮಿ, ಪಿಸ್ತಾದಂತೆ ಅಂಜೂರವನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆ ಬಹಳ ಕಡಿಮೆ. ಆದ್ರೆ ಅಂಜೂರದಲ್ಲೂ ಅಪಾರ ಶಕ್ತಿಯಿದೆ. ನಿಯಮಿತವಾಗಿ ಅಂಜೂರ ಸೇವನೆ ಮಾಡುವುದ್ರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ Read more…

ಡಾರ್ಕ್ ಬಿಯರ್‌ ಮಿತ ಸೇವನೆಯಿಂದ ಇದೆ ಈ ಎಲ್ಲ ಲಾಭ….!

ಆಲ್ಕೋಹಾಲ್ ಸೇವನೆ ಮಾಡಲು ನಮಗೆ ಇಂಥದ್ದೇ ಕಾರಣ ಬೇಕೆಂದೇನಿಲ್ಲ. ಸಾವಿರಾರು ವರ್ಷಗಳಿಂದ ಮದ್ಯಪಾನವು ಮಾನವರ ಜೀವನದ ಅವಿಭಾಜ್ಯ ಅಂಗವೆಂಬಂತೆ ಆಗಿಬಿಟ್ಟಿದೆ. ಬಿಯರ್‌ ಸೇವನೆಗೆ ನೀವು ಹೊಸಬರಾಗಿದ್ದು, ಯಾವ ರೀತಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...