alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ…! ಎರಡು ವರ್ಷದ ಪೋರಿಯಿಂದ ವಿಶ್ವ ದಾಖಲೆ

ಹರಿಯಾಣದ ಪಂಚಕುಲಾದಲ್ಲಿ ನೆಲೆಸಿರುವ ಎರಡು ವರ್ಷ ಎರಡು ತಿಂಗಳಿನ ಪೋರಿಯೊಬ್ಬಳು ವಿಶ್ವದಾಖಲೆಯನ್ನ ನಿರ್ಮಿಸಿದ್ದಾಳೆ. ಭಾರತದ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರು ಒಂದು ನಿಮಿಷದ ಒಳಗೆ ಹೇಳುವ ಮೂಲಕ ಅಮಾರ್ಯಾ Read more…

ವಿಚಿತ್ರ ಆದ್ರೂ ಸತ್ಯ! ಬೇಸಿಗೆಯಲ್ಲಿ ನಡುಗ್ತಾನೆ, ಚಳಿಗಾಲದಲ್ಲಿ ಬೆವರ್ತಾನೆ ಈತ!!

ಹರಿಯಾಣದ ಮಹೇಂದ್ರಘರ್ ಹಳ್ಳಿಯ ನಿವಾಸಿ ಸಂತಾರಾಮ್ ಅವರ ಶರೀರ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. ಅಂದರೆ ಇವರಿಗೆ ಚಳಿಗಾಲದಲ್ಲಿ ತುಂಬ ಸೆಕೆ ಆಗುತ್ತದೆ ಮತ್ತು ಬೇಸಿಗೆಯಲ್ಲಿ ಚಳಿಯೆನಿಸುತ್ತದೆ! ಶೀತದ ವಾತಾವರಣದಲ್ಲಿ Read more…

ಕೇವಲ 20 ಸಾವಿರ ರೂ. ಗೆ ಸಿಗ್ತಿದೆ ಮಿನಿ ಬಾರ್ ಲೈಸೆನ್ಸ್!

ಮದ್ಯ ಪ್ರಿಯರಿಗೆ ಹರಿಯಾಣ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಕೇವಲ 20 ಸಾವಿರ ರೂ. ಪಾವತಿಸಿ ಮನೆಯಲ್ಲೇ ಮಿನಿ ಬಾರ್ ಆರಂಭಿಸುವ ಅವಕಾಶವನ್ನು ನೀಡಲು ಸರ್ಕಾರ ಮುಂದಾಗಿದೆ. 20 Read more…

ಈ ಗ್ರಾಮದ ಯುವತಿಯರು ಧರಿಸುವಂತಿಲ್ಲ ಜೀನ್ಸ್…!

ಹರಿಯಾಣದ ಸೋನೆಪತ್ ಜಿಲ್ಲೆಯ ಇಶಾಪುರ್ ಖೇರಿ ಗ್ರಾಮದ ಪಂಚಾಯಿತಿ ಮುಖಂಡರು, ಯುವತಿಯರು ಮೊಬೈಲ್ ಬಳಸುವುದರ ಕುರಿತು ಹಾಗೂ ಜೀನ್ಸ್ ಧರಿಸುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಣಯ ಈಗ ವಿವಾದಕ್ಕೆ ಕಾರಣವಾಗಿದೆ. Read more…

ಆಕರ್ಷಣೆಯ ಕೇಂದ್ರ ಬಿಂದು ಈ ಎಮ್ಮೆ…!

ಹರಿಯಾಣ ಮೂಲದ ನರೇಂದ್ರ ಎಂಬುವವರ ಅಪರೂಪದ ಎಮ್ಮೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಹೌದು ಮುರ್ರಾ ತಳಿಯ ಈ ಎಮ್ಮೆ ಹರಿಯಾಣ ಸರ್ಕಾರದ ಅಗ್ರಿ ಲೀಡರ್ ಶಿಪ್ ಸಮ್ಮಿತ್ Read more…

ಮದ್ಯದ ಅಮಲಿನಲ್ಲಿ ಯುವತಿಯನ್ನು ಕೆಣಕಿ ಚಪ್ಪಲಿ ಏಟು ತಿಂದ ಪೇದೆ

ಪಾನಮತ್ತನಾಗಿದ್ದ ಪೊಲೀಸ್ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳನ್ನು ಕೆಣಕಿ ಸಾರ್ವಜನಿಕರ ಸಮ್ಮುಖದಲ್ಲೇ ಚಪ್ಪಲಿ ಏಟು ತಿಂದಿದ್ದಾನೆ. ಹರಿಯಾಣದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ Read more…

ಕತ್ತು ಸೀಳಿ ಹರಿಯಾಣ ಗಾಯಕಿಯ ಬರ್ಬರ ಹತ್ಯೆ

ಹರಿಯಾಣದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಆರು ದಿನಗಳ ಅವಧಿಯಲ್ಲಿ ಏಳು ಅತ್ಯಾಚಾರ ಪ್ರಕರಣಗಳು ನಡೆದಿವೆ. ಅತ್ಯಾಚಾರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ Read more…

ಈ ಗ್ರಾಮದಲ್ಲಿ ಪ್ರತಿದಿನ ಮೊಳಗಲಿದೆ ‘ರಾಷ್ಟ್ರಗೀತೆ’

ಹರಿಯಾಣದ ಗ್ರಾಮವೊಂದರಲ್ಲಿ ಪ್ರತಿ ದಿನ ಬೆಳಿಗ್ಗೆ ಲೌಡ್ ಸ್ಪೀಕರ್ ನಲ್ಲಿ ‘ರಾಷ್ಟ್ರಗೀತೆ’ ಮೊಳಗಲಿದ್ದು, ಗ್ರಾಮಸ್ಥರು ಅದಕ್ಕೆ ದ್ವನಿಗೂಡಿಸಲಿದ್ದಾರೆ. ಫರೀದಾಬಾದ್ ಜಿಲ್ಲೆಯ ಬಂಕಾಪುರ್ ಗ್ರಾಮದ ಸರಪಂಚ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ Read more…

ಫೋಟೋ ತೆಗೆಯದ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

ಗೋ ಹತ್ಯೆ ನಿಷೇಧ ವಿರೋಧಿಸಿ ಕೇರಳ ಹಾಗೂ ತಮಿಳುನಾಡಿನಲ್ಲಿ ಆಯೋಜಿಸಿದ್ದ ‘ಬೀಫ್ ಫೆಸ್ಟಿವಲ್’ ಖಂಡಿಸಿ ಹರಿಯಾಣದ ಸೋನೆಪತ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ತಾವು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ವೇಳೆ Read more…

ವೈರಲ್ ಆಯ್ತು ನಕಲಿ ಮಂಗಳಮುಖಿಯ ಬೆತ್ತಲೆ ವಿಡಿಯೋ

ಮಂಗಳಮುಖಿಯರ ವೇಷದಲ್ಲಿ ಪುರುಷರು ಬಲವಂತವಾಗಿ ಹಣ ವಸೂಲು ಮಾಡುವ ಅನೇಕ ಘಟನೆಗಳು ನಡೆದಿವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಮಂಗಳಮುಖಿಯರ ವೇಷ ಧರಿಸಿ ಹಣ ಕಸಿಯುತ್ತಿದ್ದ ಪುರುಷನನ್ನು Read more…

NRI ಗಳಿಗೆ ಹರಿಯಾಣ ಸರ್ಕಾರದಿಂದ ಭಾರೀ ವೆಚ್ಚ

ಈ ವರ್ಷದ ಜನವರಿಯಲ್ಲಿ ಹರಿಯಾಣದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, ಗುರ್ಗಾಂವ್ ನಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಪ್ರವಾಸಿ ಹರಿಯಾಣ ದಿವಸ್’ ವೇಳೆ ಆಗಮಿಸಿದ್ದ ಅನಿವಾಸಿ ಭಾರತೀಯರ Read more…

ನಿರ್ಭಯಾ ಪ್ರಕರಣ ನೆನಪಿಸಿದ ಅಮಾನವೀಯ ಕೃತ್ಯ

ಚಂಡೀಗಢ: 80 ವರ್ಷದ ವೃದ್ಧೆಯೊಬ್ಬರ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿ, ಭೀಕರವಾಗಿ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ. ಸೋನಿಪತ್ ಜಿಲ್ಲೆಯ ಬಾತ್ ಗಾಂವ್ ಗ್ರಾಮದಲ್ಲಿ ವೃದ್ಧೆಯ ಖಾಸಗಿ Read more…

ರೊಚ್ಚಿಗೆದ್ದ ಗ್ರಾಮಸ್ಥರಿಂದ ಬ್ಯಾಂಕ್ ಸಿಬ್ಬಂದಿಗೆ ದಿಗ್ಬಂಧನ

ಜಿಂದ್: ತಮ್ಮದೇ ಖಾತೆಯಲ್ಲಿರುವ ಹಣ ಪಡೆಯಲು ಕಾದು ಕಾದು ಸುಸ್ತಾದ ಜನ, ಬ್ಯಾಂಕ್ ಸಿಬ್ಬಂದಿಗೆ 4 ಗಂಟೆಗಳ ಕಾಲ ದಿಗ್ಬಂಧನ ಹಾಕಿದ ಘಟನೆ ಹರಿಯಾಣದ ಜಿಂದ್ ಜಿಲ್ಲೆಯ ದರೊನಿ Read more…

ಕರೆಂಟ್ ಬಿಲ್ ನೋಡಿಯೇ ಶಾಕ್ ಆಗಿದ್ದಾರೆ ನಿವೃತ್ತ ಕರ್ನಲ್

ಹರಿಯಾಣದ ವಿದ್ಯುತ್ ನಿಗಮ, ನಿವೃತ್ತ ಕರ್ನಲ್ ಒಬ್ಬರಿಗೆ ಬಿಲ್ ಮೂಲಕವೇ ಶಾಕ್ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಬಳಕೆಯಾದ ವಿದ್ಯುತ್ ಗೆ ಬರೋಬ್ಬರಿ 26 ಲಕ್ಷ ರೂ. ಬಿಲ್ Read more…

ಅತ್ಯಾಚಾರಿಯೊಂದಿಗೆ ವಿವಾಹವಾಗಿದ್ದವಳ ದುರಂತ ಸಾವು

ತನ್ನ ಮೇಲೆ ಅತ್ಯಾಚಾರವೆಸಗಿದ್ದವನ ವಿರುದ್ದ ದೂರು ನೀಡಿ ಆತನ ಬಂಧನಕ್ಕೆ ಕಾರಣಳಾಗಿದ್ದ ಯುವತಿಯೊಬ್ಬಳು ಬಳಿಕ ಪಂಚಾಯಿತಿಯವರ ತೀರ್ಮಾನದಂತೆ ಆತನನ್ನೇ ವಿವಾಹವಾಗಿದ್ದು, ಕೇಸ್ ಹಿಂಪಡೆದುಕೊಂಡಿದ್ದಳು. ವಿವಾಹವಾದ 7 ತಿಂಗಳ ಬಳಿಕ Read more…

ಮಾಜಿ ಪ್ರೇಮಿಯನ್ನು ಉಡಾಯಿಸಲು ಬಾಂಬ್ ಇಟ್ಟಿದ್ದ ಮಹಿಳೆ

ಹರಿಯಾಣದ ಪಲ್ವಾಲ್ ಜಿಲ್ಲೆಯ 35 ವರ್ಷದ ಮಹಿಳೆಯೊಬ್ಬಳು ತನಗೆ ಕೈಕೊಟ್ಟಿದ್ದ ಬಾಯ್ ಫ್ರೆಂಡ್ ಅನ್ನೇ ಬಾಂಬ್ ಇಟ್ಟು ಉಡಾಯಿಸಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಳು. ಇದಕ್ಕಾಗಿ ಆರತಿ ಎಂಬ ಈ Read more…

ಈ ಬಾಲಕಿಯ ಶರೀರದಲ್ಲಿ ಏನಿತ್ತು ಗೊತ್ತಾ..!?

ಸತತವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಆಕೆಯ ಶರೀರದಿಂದ ಚಿಕ್ಕ ಬ್ಯಾಟರಿಯನ್ನು ಹೊರತೆಗೆದ ಘಟನೆ ಹರಿಯಾಣದ ಸೋನಿಪತ್ ನಲ್ಲಿ ನಡೆದಿದೆ. ಇಲ್ಲಿಯ ರಾಯೀ ಹಳ್ಳಿಯ Read more…

ದೆಹಲಿ-ಹರಿಯಾಣ ಮಧ್ಯೆ ಓಡಾಡಲಿವೆ ಚಾಲಕರೇ ಇಲ್ಲದ ಟ್ಯಾಕ್ಸಿಗಳು

ಸದ್ಯದಲ್ಲೇ ದೆಹಲಿ-ಹರಿಯಾಣ ಮಧ್ಯೆ ಚಾಲಕರೇ ಇಲ್ಲದ ಪಾಡ್ ಟ್ಯಾಕ್ಸಿಗಳು ಓಡಾಡಲಿವೆ. 800 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಜಾರಿಗೆ ಸಿದ್ಧತೆಗಳು ಆರಂಭವಾಗಿವೆ. ಎನ್ಎಚ್ಎಐ ಅಡಿಯಲ್ಲಿ ಈ ಯೋಜನೆ Read more…

ವಿಚಾರಣೆಯಲ್ಲಿ ಬಯಲಾಯ್ತು ಹಂತಕಿಯ ರಹಸ್ಯ

ಅದೊಂದು ಪಕ್ಕಾ ಪ್ಲಾನ್ಡ್ ಮರ್ಡರ್. ಪತ್ನಿಯೇ ಹಂತಕಿ. ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮುಗಿಸಿದ್ಲು. ಆಕೆಯ ಪ್ರಿಯಕರ ಅವಳ ಗಂಡನಿಗೆ ಕಂಠಪೂರ್ತಿ ಕುಡಿಸಿ ದೆಹಲಿಯಿಂದ ಹೊರಕ್ಕೆ ಕರೆದೊಯ್ದಿದ್ದ. Read more…

ಹರಿಯಾಣ ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ

ಮನೇಸರ್ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ರೋಹ್ಟಕ್, ಗುರುಗ್ರಾಮ, ಪಂಚಕುಲಾ, ಚಂಡೀಗಢ ಮತ್ತು Read more…

ವಿಧಾನಸಭೆಗೆ ಸೈಕಲ್ ನಲ್ಲಿ ಬಂದ ಸಿಎಂ..!

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅವರ ಸಂಪುಟದ ಸಚಿವರು ಮತ್ತು ಶಾಸಕರು ಇಂದು ವಿಧಾನಸಭೆಗೆ ಸೈಕಲ್ ನಲ್ಲಿ ಬಂದಿದ್ದಾರೆ. ಪರಿಸರ ಸ್ನೇಹಿ ಸಾರಿಗೆ ಬಳಸುವಂತೆ ಸಂದೇಶ ಸಾರುವುದು Read more…

ರಕ್ತದಲ್ಲಿ ಸಿಎಂ ಗೆ ಪತ್ರ ಬರೆದ ಅತ್ಯಾಚಾರ ಸಂತ್ರಸ್ಥೆ

ಅತ್ಯಾಚಾರ ಸಂತ್ರಸ್ಥೆಯೊಬ್ಬಳು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರಿಗೆ ತನ್ನ ರಕ್ತದಲ್ಲಿ ಪತ್ರ ಬರೆದಿದ್ದಾಳೆ. ತನ್ನ ಮೇಲೆ ದೌರ್ಜನ್ಯ ಎಸಗಿದ ಕಾಮುಕನನ್ನು ಬಂಧಿಸುವಂತೆ ಮನವಿ ಮಾಡಿದ್ದಾಳೆ. 2009 Read more…

ಸಂತ್ರಸ್ಥೆ ಮೇಲೆ ಮತ್ತೆ ಅತ್ಯಾಚಾರ ಎಸಗಿದ ಆರೋಪಿಗಳು

ರೋಹ್ಟಕ್: ಸಾಮೂಹಿಕ ಅತ್ಯಾಚಾರ ಎಸಗಿದ್ದ ಸಂತ್ರಸ್ಥೆ ಮೇಲೆ, ಅದೇ ಆರೋಪಿಗಳು ಮತ್ತೆ ಅತ್ಯಾಚಾರ ಎಸಗಿದ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ. 3 ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ್ದ Read more…

ಜಾಟ್ ಹೋರಾಟ ಆರಂಭ: ಇಂಟರ್ ನೆಟ್ ಸ್ಥಗಿತ

ಚಂಡೀಗಢ: ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಜಾಟ್ ಸಮುದಾಯದ ವಿವಿಧ ಸಂಘಟನೆಗಳು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಾಟ್ ಸಮುದಾಯ ಈ Read more…

ಹೆಣ್ಣುಮಕ್ಕಳ ಶಾಲೆ ಬಿಡಿಸಿದ ಪೋಷಕರು, ಕಾರಣ ಗೊತ್ತಾ..?

ಹರಿಯಾಣದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ತಲ್ಲಣ ಮೂಡಿಸಿದ್ದು, ಶಾಲಾ- ಕಾಲೇಜಿಗೆ ಹೆಣ್ಣುಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಬಹುತೇಕ ಹೆಣ್ಣುಮಕ್ಕಳು ಶಾಲೆ ಬಿಟ್ಟಿದ್ದಾರೆ. ಹರಿಯಾಣದ Read more…

ಹೆತ್ತ ತಾಯಿ ಮೇಲೆಯೇ ಅತ್ಯಾಚಾರ ನಡೆಸಿದ ವಿಕೃತ

ತಾಯಿಯೆಂದರೆ ದೇವರ ಸಮಾನ. ಹೆತ್ತ ತಾಯಿಯ ಋಣವನ್ನುತೀರಿಸಲೂ ಸಾಧ್ಯವಿಲ್ಲ. ಆದರೆ ಕಾಮುಕನೊಬ್ಬ ತನ್ನ ವೃದ್ದ ತಾಯಿಯ ಮೇಲೆಯೇ ಅತ್ಯಾಚಾರವೆಸಗುವ ಮೂಲಕ ತನ್ನ ಕ್ರೌರ್ಯ ಪ್ರದರ್ಶಿಸಿರುವ ಹೇಯ ಘಟನೆಯೊಂದು ನಡೆದಿದೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಕೃತ್ಯ

ಹರಿಯಾಣದ ರೋಹ್ಟಕ್ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಚ್ಚಿ ಬೀಳಿಸುವ ಕೃತ್ಯ ನಡೆದಿದೆ. ರಾಷ್ಟ್ರೀಯ ಕಬಡ್ಡಿ ಆಟಗಾರನ ಮೇಲೆ ದುಷ್ಕರ್ಮಿಗಳು ಹಾಡಹಗಲೇ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಹತ್ಯೆಯ ದೃಶ್ಯಗಳು Read more…

ಶಾಕಿಂಗ್ ! ಐಸಿಯು ನಲ್ಲೇ ಬಾಣಂತಿ ಮೇಲೆ ಅತ್ಯಾಚಾರ

ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಇಲ್ಲೊಬ್ಬ ವಿಕೃತ ಕಾಮಾಂಧ ನಡೆಸಿದ ಕೃತ್ಯವನ್ನು ನೋಡಿದರೆ ಅದು ನಿಜ ಎನಿಸುತ್ತದೆ. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸಿ ಬಾಣಂತಿ ಮೇಲೆ ವಿಕೃತ ಕಾಮಿಯೊಬ್ಬ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...