alex Certify hands | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿದ್ರೆ ಕೆಂಪಗಾಗುತ್ತೆ ‘ಮೆಹಂದಿ’ ಬಣ್ಣ…!

ಕೈಗಳ ಅಂದ ಹೆಚ್ಚಿಸಲು ಮಾತ್ರ ಮೆಹಂದಿ ಬಳಸುವುದಿಲ್ಲ. ಇದನ್ನು ಶುಭ ಸಂಕೇತವೆಂದು ನಂಬಲಾಗಿದೆ. ನಮ್ಮ ದೇಶದಲ್ಲಿ ಯಾವುದೇ ಹಬ್ಬ, ಸಮಾರಂಭವಿರಲಿ. ಕೈಗೆ ಮೆಹಂದಿ ಬಣ್ಣವಿಲ್ಲದೆ ಅದು ಪೂರ್ತಿಯಾಗುವುದಿಲ್ಲ. ಚೆಂದದ Read more…

ಕೈಗಳಲ್ಲಿನ ಬೆಳ್ಳುಳ್ಳಿ ವಾಸನೆ ಹೋಗಲಾಡಿಸಲು ಇದರಿಂದ ವಾಶ್ ಮಾಡಿ

ಅಡುಗೆ ಮಾಡುವಾಗ ಬಳಸುವ ಕೆಲವು ಆಹಾರ ಪದಾರ್ಥಗಳನ್ನು ಕ್ಲೀನ್ ಮಾಡಿದಾಗ ಕೈ ವಾಸನೆ ಬರುತ್ತಿರುತ್ತದೆ. ಅದರಲ್ಲಿ ಬೆಳ್ಳುಳ್ಳಿ ಕೂಡ ಒಂದು. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಹಾಗಾಗಿ ಕೈಗಳಲ್ಲಿನ Read more…

ಕೈಯಿಂದ ಆಹಾರ ತಿನ್ನುತ್ತಿದ್ದ ಮಹಿಳೆ ವಿಡಿಯೋ ಪೋಸ್ಟ್ ಮಾಡಿ ಲೇವಡಿ; ನಿನಗ್ಯಾಕೆ ಬೇಕು ಎಂದು ನೆಟ್ಟಿಗರ ತರಾಟೆ

ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಕೈಗಳಿಂದ ಆಹಾರ ತಿನ್ನುತ್ತಿರುವುದನ್ನ ಟೀಕಿಸಿ ವಿಡಿಯೋ ಪೋಸ್ಟ್ ಮಾಡಿದವರನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. JusB ಎಂಬ ಹೆಸರಿನ ಬಳಕೆದಾರರು ಮಹಿಳೆಯ ವೀಡಿಯೊವನ್ನು ರೆಕಾರ್ಡ್ Read more…

ಈ ʼಹ್ಯಾಂಡ್ ಮಾಸ್ಕ್ʼ ಬಳಸಿ ಒರಟಾದ ಕೈಗಳನ್ನು ಮೃದುಗೊಳಿಸಿ

ಚಳಿಗಾಲದಲ್ಲಿ ಕೈಗಳ ಚರ್ಮಗಳು ಕೂಡ ಒಣಗಿ ಒರಟಾಗುತ್ತದೆ. ಅಲ್ಲದೇ ಅತಿಯಾದ ಕೆಲಸಗಳನ್ನು ಮಾಡುವುದರಿಂದ ಕೈಗಳ ಚರ್ಮಗಳು ಒರಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ಕೈಗಳನ್ನು ಮೃದುವಾಗಿ ಮಾಡಲು ಈ ಮನೆಮದ್ದುಗಳನ್ನು Read more…

ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ

ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಕೈಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕೈಗಳು ಬಹಳ ಬೇಗ ಕಾಂತಿ ಕಳೆದುಕೊಳ್ಳುತ್ತದೆ. ಕೈಗಳ ಅಂದ ಹೆಚ್ಚಿಸಲು ಈ Read more…

ಚಮಚದಲ್ಲಿ ಊಟ ಮಾಡುವವರಿಗೆ ಕೆಟ್ಟ ಸುದ್ದಿ……! ಅದರಿಂದಾಗುವ ನಷ್ಟವೇನು ಗೊತ್ತಾ…..?

ಬದಲಾಗುತ್ತಿರುವ ಸಂಸ್ಕೃತಿಯೊಂದಿಗೆ ನಮ್ಮ ಜೀವನಶೈಲಿ ಕೂಡ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಅಂದರೆ, ಹಿಂದಿನ ಕಾಲದಲ್ಲಿ ಜನರು ಆಹಾರವನ್ನು ಕೈಯಿಂದ ತಿನ್ನುತ್ತಿದ್ದರು. ಆದರೆ ಈಗ ಚಮಚ, Read more…

ಕೈಗಳಲ್ಲಿ ರಕ್ತನಾಳಗಳು ಗೋಚರಿಸುವುದೇಕೆ ? ಬಹುದೊಡ್ಡ ಕಾರಣ ಇಲ್ಲಿದೆ…….!

ಕೆಲವರಿಗೆ ಕೈಗಳಲ್ಲಿ ರಕ್ತನಾಳಗಳು ಗೋಚರಿಸುತ್ತವೆ. ಕೈಯಲ್ಲಿ ರಕ್ತನಾಳಗಳ ಹೊರಹೊಮ್ಮುವಿಕೆ ಸಾಮಾನ್ಯ ವಿಷಯ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವರಿಗೆ ಕೈಯಲ್ಲಿ ಕಾಣುವ ರಕ್ತನಾಳಗಳು ಸಮಸ್ಯೆ ಉಂಟುಮಾಡಹುದು. ಈ Read more…

ಏನೂ ಕಷ್ಟಪಡದೇ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇದೇನಾ ಉದಾಹರಣೆ ? ಇಂಟ್ರಸ್ಟಿಂಗ್‌ ವಿಡಿಯೋ ವೈರಲ್

ಕೆಲವರು ಎಷ್ಟೇ ಕಷ್ಟಪಟ್ಟರೂ ಅವರಿಗೆ ಏನೂ ಸಿಗುವುದಿಲ್ಲ, ಇನ್ನು ಕೆಲವರಿಗೆ ಕೆಲಸ ಮಾಡದಿದ್ದರೂ ಸಲೀಸಾಗಿ ಜಯ ಕಾಲ ಬುಡಕ್ಕೇ ಬಂದು ಬೀಳುತ್ತದೆ. ಅದನ್ನೇ ಸೂಚಿಸುವ ಕ್ರಿಕೆಟ್ ಪಂದ್ಯಾವಳಿಯ ವಿಡಿಯೋ Read more…

ಮೊದಲ ಬಾರಿಗೆ ವ್ಯಕ್ತಿಯ ಎರಡೂ ಕೈಗಳ ಕಸಿ; ಮುಂಬೈ ವೈದ್ಯರ ಅಪರೂಪದ ಸಾಧನೆ

ಮುಂಬೈನ ಗ್ಲೋಬಲ್ ಹಾಸ್ಪಿಟಲ್ಸ್‌ನ ಹಿರಿಯ ವೈದ್ಯ ಡಾ. ನೀಲೇಶ್ ಜಿ ಸತ್ಭಾಯಿ ನೇತೃತ್ವದ ತಂಡವೊಂದು ರೋಗಿಯೊಬ್ಬರಿಗೆ ಸ್ವತಂತ್ರವಾಗಿ ಬದುಕಲು ಬೇಕಾದ ಹೊಸ ಚೈತನ್ಯ ನೀಡಿದೆ. ವ್ಯಕ್ತಿಯೊಬ್ಬರಿಗೆ ಎರಡೂ ಕೈಗಳನ Read more…

ಪೊಲೀಸರಿಗೆ ಹೆದರುತ್ತೇನೆ ಎಂದು ಫಲಕ ಹಾಕಿಕೊಂಡು ಶರಣಾದ ಆರೋಪಿ

“ನಾನು ಪೊಲೀಸರಿಗೆ ಹೆದರುತ್ತೇನೆ” ಎಂದು ಬರೆದಿರುವ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಸೋಮವಾರ ವ್ಯಕ್ತಿಯೊಬ್ಬ ಶರಣಾಗಿದ್ದಾನೆ. ಸೌರಭ್ ಗಿರಿ ಎಂಬ ವ್ಯಕ್ತಿ ತನ್ನ ಕುತ್ತಿಗೆಗೆ Read more…

ಕೈಗಳ ಅಂದ ಹೆಚ್ಚಿಸಲು ಆಕರ್ಷಕ ಬ್ರೇಸ್ ಲೆಟ್

ಅನಾದಿ ಕಾಲದಿಂದಲೂ ಅಲಂಕಾರ ಮಾಡಿಕೊಳ್ಳುವುದರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಡಿಯಿಂದ ಮುಡಿವರೆಗೂ ಆಭರಣ ತೊಟ್ಟುಕೊಂಡು ಸರ್ವಾಲಂಕಾರಭೂಷಿತೆಯಾಗಿರಬೇಕೆಂದು ಹೆಣ್ಣು ಬಯಸುತ್ತಾಳೆ. ಕಾಲಿಗೆ ಕಾಲುಂಗುರ, ಕಾಲ್ಗೆಜ್ಜೆಯಿಂದ ಅಲಂಕಾರ ಮಾಡಿಕೊಂಡರೆ ಕೈಗಳನ್ನು ಉಂಗುರ ಮತ್ತು ಬಳೆಗಳಿಂದ Read more…

ಈ ವಸ್ತುಗಳು ಪದೇ ಪದೇ ಕೈ ತಪ್ಪಿ ಬಿದ್ರೆ ಅಶುಭ ಸಂಕೇತ

ಆತುರಾತುರವಾಗಿ ಕೆಲಸ ಮಾಡುವಾಗ ಕೆಲವೊಂದು ವಸ್ತುಗಳು ಕೈ ಜಾರಿ ಕೆಳಗೆ ಬೀಳುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದ್ರೆ ಒಂದೇ ವಸ್ತು ಆಗಾಗ ಕೈ ಜಾರಿ ಕೆಳಗೆ ಬಿದ್ರೆ Read more…

ಚಳಿಗಾಲದಲ್ಲಿ ಪುರುಷರನ್ನು ಕಾಡುವ ಡ್ರೈ ಸ್ಕಿನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಸ್ಕಿನ್  ಡ್ರೈ ಆಗುತ್ತದೆ. ಚಳಿಗಾಲದಲ್ಲಿ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಪುರುಷರು ಎದುರಿಸುವ ಚರ್ಮದ Read more…

VIRAL VIDEO: ಕೈಕೈ ಹಿಡಿದು ಮಲಗುವ ಸಮುದ್ರ ನೀರುನಾಯಿಗಳು…! ವಿಡಿಯೋ ನೋಡುವುದೇ ಒಂದು ಕಣ್ಣಿಗೆ ಹಬ್ಬ

ಮನುಷ್ಯನ ನಿರೀಕ್ಷೆಗೆ ಮೀರಿದ್ದು ಪ್ರಾಣಿ-ಪಕ್ಷಿ ಪ್ರಪಂಚ. ಅವುಗಳ ಬಗ್ಗೆ ತಿಳಿದಷ್ಟೂ ಕುತೂಹಲವೇ. ಅಂಥದ್ದೇ ಒಂದು ಸಮುದ್ರ ನೀರುನಾಯಿಗಳ (Sea otters) ಪ್ರಪಂಚ. ಅದರ ಪುಟ್ಟದೊಂದು ವಿಡಿಯೋ ವೈರಲ್​ ಆಗಿದ್ದು, Read more…

ಕೈಗಳಲ್ಲಿ ರಕ್ತನಾಳಗಳು ಗೋಚರಿಸುವುದೇಕೆ ? ಇಲ್ಲಿದೆ ನಿಮಗೆ ಗೊತ್ತಿರದ ಸಂಗತಿ…!

ಕೆಲವರಿಗೆ ಕೈಗಳ ಮೇಲೆ ರಕ್ತನಾಳಗಳು ಕಾಣಿಸುತ್ತವೆ. ಕೈಗಳಲ್ಲಿ ನರಗಳು ಗೋಚರಿಸೋದು ಸಾಮಾನ್ಯ ವಿಷಯ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಕೈಯಲ್ಲಿ ರಕ್ತನಾಳಗಳು ಉಬ್ಬಿ ಬಂದಿದ್ರೆ ಅದು ಕಾಯಿಲೆಯಂತೆ Read more…

ʼಚಳಿಗಾಲʼದಲ್ಲಿ ಊದಿಕೊಳ್ಳುವ ಕೈಕಾಲಿಗೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕೈ ಮತ್ತು ಕಾಲ್ಬೆರಳುಗಳು ಊದಿಕೊಳ್ಳುವುದು ಸಾಮಾನ್ಯ. ಚಳಿ ಹೆಚ್ಚಾದರೆ ಸಮಸ್ಯೆ ಹೆಚ್ಚು. ಚಳಿಗೆ ನಿಮ್ಮ ಕೈಕಾಲುಗಳು ಊದಿಕೊಂಡಿದ್ದರೆ ಪ್ರತ್ಯೇಕ ಔಷಧಿ ಪಡೆಯುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ವಸ್ತುಗಳನ್ನು Read more…

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಚಳಿಗಾಲ ಪ್ರಾರಂಭವಾಗ್ತಿದೆ. ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ. ಚರ್ಮ ಒಡೆಯುವುದು, ಕೈ ಕಾಲುಗಳು ಒಣಗಿ ಹೋಗುವುದು ಸಾಮಾನ್ಯ. ಚಳಿಗಾಲದಲ್ಲಿ ಸರಳವಾಗಿ ಚರ್ಮದ ಆರೈಕೆ ಮಾಡಬಹುದು. ದಿನಕ್ಕೆ ಹಲವಾರು ಬಾರಿ Read more…

ಕೈಗಳಲ್ಲಿ ಸುಕ್ಕು ಕಾಣಿಸಿಕೊಳ್ತಿದ್ದರೆ ಈ ಟಿಪ್ಸ್ ಬಳಸಿ

ವಯಸ್ಸು ಹೆಚ್ಚಾಗ್ತಿದ್ದಂತೆ ಮುಖದ ಜೊತೆ ಕೈ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಮುಖಕ್ಕೆ ಹೆಚ್ಚು ಮಹತ್ವ ನೀಡುವ ಜನರು ಕೈಗಳ ಸೌಂದರ್ಯವನ್ನು ಮರೆಯುತ್ತಾರೆ. ಆದ್ರೆ ಕೈ ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುವುದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...